Ep-3A|ಮಕ್ಕಳು ಹಾಳಾಗೋದು ಈ ಕಾರಣಗಳಿಂದ..! |Best Parenting Tips|K P Putturaya|Gaurish Akki Studio

  Рет қаралды 388,994

Gaurish Akki Studio

Gaurish Akki Studio

Жыл бұрын

FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#lalbahaddurshastri #abdulkalam #education
#kpputturaya #professor #kannadaauthor #writer #spiritual
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio

Пікірлер: 203
@gangadhart919
@gangadhart919 Жыл бұрын
ಉತ್ತಮ ಸಂದೇಶ ಅರ್ಥ ಮಾಡಿಕೊಳ್ಳೋರು ಮಾಡಿಕೊಳ್ಳಲಿ ಇಲ್ಲದಿದ್ದರೆ ಬಿಡಲಿ ಇದು ಯಲ್ಲಾ ಪೋಷಕಿರಿಗೂ ತಲುಪಲಿ 🙏
@sudhajagadeesh2001
@sudhajagadeesh2001 Жыл бұрын
ಧನ್ಯವಾದಗಳು ಸರ್..ನಿಮ್ಮ ಹಿತವಚನ ನನಗೆ ಸ್ವಲ್ಪ ತಡವಾಯಿತು..ಮಗಳಿಗೆ ೨೨ ವರ್ಷ ಆದರೆ ನೀವೇಳಿದ 75℅ ಮಾಡಿದೇನೆ..ನಾನೇ ಸ್ವತಃ ಪ್ರಯೋಗ ಮಾಡಿ ಕಲಿತದ್ದು ..ಇಪ್ಪತ್ತು ವರ್ಷ ಮೊದಲೆ ನಿಮ್ಮ ಮಾರ್ಗದರ್ಶನ ಸಿಕ್ಕಿದ್ದರೆ..ಖಂಡಿತಾ ೧೦೦℅ ಯಶಸ್ವಿಯಾಗುತ್ತಿದ್ದೆ..ನಿಮ್ಮ ಮಾತು ಕೇಳಿದ ಮೇಲೆ ,ಏನೂ ಗೊತಗತಿಲ್ಲದಿದ್ದ ನಾನು, ಮಗಳನ್ನು ಒಳ್ಳೆಯ ರೀತಿ ಬೆಳೆಸಬೇಕೆಂಬ ಒಂದೇ ಸದುದ್ದೇಶ , ಪ್ರಯೋಗ ,ಪ್ರಯತ್ನಗಳಿಂದ ಇಷ್ಟು ಸಾಧಿಸಿದ್ದೇನಲ್ಲ ಅಂತ ಖುಷಿಯು..ಇನ್ನೂ 25℅ ಆಗಲಿಲ್ಲ ಅಂತ ಬೇಸರವೂ ಆಯಿತು..ಮುಂದೆ ಇದನ್ನು ಪ್ರಯತ್ನಿಸುವೆ
@mp3whatsappstatus887
@mp3whatsappstatus887 4 ай бұрын
ತುಂಬಾ ಅದ್ಭುತವಾದ ಸಂದೇಶ ಸರ್ ತುಂಬಾ ಒಳ್ಳೆ ಒಳ್ಳೆ ಮಾತು ಹೇಳ್ತಿದ್ದೀರಾ ಮಕ್ಕಳನ್ನ ಹೇಗ್ ಬೆಳೆಸ್ಬೇಕು ಅಂತ ಒಳ್ಳೆ ರೀತಿಯಲ್ಲಿ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಹೃದಯದ ಧನ್ಯವಾದಗಳು
@user-ux4hh2rb4x
@user-ux4hh2rb4x Жыл бұрын
ತುಂಬಾ ಅರ್ಥಪೂರ್ಣವಾಗಿ ಹೇಳಿದ್ದೀರಿ... ನನಗೆ ನನ್ನ ತಪ್ಪಿನ ಅರಿವಾಯಿತು... ತುಂಬಾ ಧನ್ಯವಾದಗಳು...‌
@NSN125
@NSN125 11 ай бұрын
ನಿಮ್ಮ ಮಾತು ಅಧ್ಬುತ sir ನಿಮ್ಮಿಂದ ನಮ್ಮಂತ ಪೋಷಕರು ಕಲಿಯೋದು ತುಂಬಾ ಇದೆ🙏
@praneshraopraneshrao2267
@praneshraopraneshrao2267 Жыл бұрын
Jai SREE krishna Tamma Episode Tumba ಅತುತ್ತಮವಾಗಿ ಸಮಯೋಚಿತವಾಗಿ bartaide si r ಇಂದಿನ ಓದುತ್ತಿರುವ ಯಾಂತ್ರಿಕ ಯುಗದಲ್ಲಿ ತತ್ವ ಸಿದ್ಧಂತಗಳಿಂದ ತುಂಬಾ ತುಂಬಾ ತುಂಬಾ ದೂರ ಹೋಗಿ ಆಗಿದೆ
@annajoan1219
@annajoan1219 Жыл бұрын
The best topic ever seen in u tube very well spoken 😘🥰🙌👏
@devaraosb285
@devaraosb285 Жыл бұрын
Sir, Please inform this type of messge and other type of guiding the parents is very necessary in your channel.I like Dr.Putturays's guidence.Please telecast more and more this type of speeches.
@stephania7208
@stephania7208 Жыл бұрын
Valuable information Sir. Very true words from K.P Putturaya Sir.
@annapoornah.r7499
@annapoornah.r7499 Жыл бұрын
Akkiyavare thank you, ಇಂತಹ ವಿಡಿಯೋ ಗಳು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುತ್ತವೆ
@ashab4621
@ashab4621 Жыл бұрын
Really fantastic Sir
@yourfriend3910
@yourfriend3910 Жыл бұрын
Very relevant information to the generation
@patelkg8404
@patelkg8404 Жыл бұрын
ಅದ್ಭುತ ಸರ್
@manojc.m6113
@manojc.m6113 Жыл бұрын
Fantastic parenting tips sir, thank you...
@sumalatha.c.s5650
@sumalatha.c.s5650 Жыл бұрын
Good information sir there is need of like this programs
@Aayutashu
@Aayutashu Жыл бұрын
Very good information sir thank you so much
@GoureeshMathapati-oc4sd
@GoureeshMathapati-oc4sd Жыл бұрын
Very good massages 🙏🙏 Thank u so much sir..
@sathyasubramanyabhat5427
@sathyasubramanyabhat5427 Жыл бұрын
Uthama sandarshana dhanyavadagalu 🙏👌
@kenchappasurannavar7725
@kenchappasurannavar7725 Жыл бұрын
Very good message sir 🙏🙏
@sudhakarashenoy7555
@sudhakarashenoy7555 Жыл бұрын
Very Interesting. ...Thanks. ...
@claradsilva9071
@claradsilva9071 Жыл бұрын
Brilliant tips for parents thanks very much sir😊
@mshiremath6447
@mshiremath6447 Жыл бұрын
Sir really awesome 👍
@bhimashankar8047
@bhimashankar8047 Ай бұрын
Thanq sir
@kanthakantha3454
@kanthakantha3454 Жыл бұрын
Thank you so much your information sir....🙏
@lohiths3019
@lohiths3019 Жыл бұрын
Very good messages thank you sir
@SAM46838
@SAM46838 Жыл бұрын
Best topic Thank you sir
@pundaliknayak8865
@pundaliknayak8865 Жыл бұрын
Hari Om Super Information. Thank you
@prabhakarhg4935
@prabhakarhg4935 Жыл бұрын
Super knowldge valuable talking you
@dhanalaxmidhanu2080
@dhanalaxmidhanu2080 Жыл бұрын
Super advice sir ❤️❤️❤️❤️👍
@sarojinihoskatti1367
@sarojinihoskatti1367 Жыл бұрын
Very good information.
@savithak7760
@savithak7760 Жыл бұрын
ಸೂಪರ್
@lishira6787
@lishira6787 Ай бұрын
Excellent sir, it is very informative for all parents
@vijayabk5474
@vijayabk5474 Жыл бұрын
Gurugalige namonamaha. Gaurish ravarige 🙏🙏🙏🙏🙏👌👌👌👌👌
@PoojaPatil-rr5pi
@PoojaPatil-rr5pi Жыл бұрын
Tumba channagi heladri Sir 🙏
@shobhapoojary1477
@shobhapoojary1477 Жыл бұрын
Useful information sir
@javeedhassan9327
@javeedhassan9327 11 ай бұрын
Sir you are absolutely right God bless you all
@BhagyashreeDivineBird369
@BhagyashreeDivineBird369 Жыл бұрын
Super episode
@shobhach7153
@shobhach7153 10 ай бұрын
Good episode sir thank u 🙏
@nmanjunath1096
@nmanjunath1096 Жыл бұрын
ವಾವ್ ಸೂಪರ್ sr
@gmdevilgamer8675
@gmdevilgamer8675 11 ай бұрын
A very nice and informative programme
@Rumanb1537
@Rumanb1537 Жыл бұрын
Sir super good point ❤,,
@somuc7494
@somuc7494 Жыл бұрын
Very good massage to society
@vijayashetty6730
@vijayashetty6730 Жыл бұрын
Olayamathusir vandanaghalu
@adarshmoolya9015
@adarshmoolya9015 Жыл бұрын
perfect motivate sir
@renutheju5062
@renutheju5062 Жыл бұрын
Kanditha,100% sariyagirodanne hellidira sir 🙏🙏🙏🙏🙏 thank u sir
@HKRj296
@HKRj296 Жыл бұрын
ಈಗಿನ ಮಕ್ಕಳಿಗೆ ಸಂಸ್ಕಾರ ಗೌರವ ಅನ್ನೋದು ಏನು ಅಂತ ಗೊತ್ತಿಲ್ಲ
@BhagyashreeDivineBird369
@BhagyashreeDivineBird369 Жыл бұрын
Well said
@shobhanagendra6483
@shobhanagendra6483 Жыл бұрын
Very informative video
@ammaappa1471
@ammaappa1471 Жыл бұрын
True sir!
@karthiknithin1946
@karthiknithin1946 Жыл бұрын
Sir namaste thanks 🙏
@geethamb8087
@geethamb8087 Жыл бұрын
Sir please tell current situation life style.........what to do good parenting
@ashokkumarj9990
@ashokkumarj9990 Жыл бұрын
So sweet 😊
@snehagokak7058
@snehagokak7058 Жыл бұрын
Really sir correct 👍👍
@bharatipatil3938
@bharatipatil3938 6 ай бұрын
Good information thank u sir
@vishalaomkarappa452
@vishalaomkarappa452 Жыл бұрын
100 percent satthya sir
@sharmilapoojary9718
@sharmilapoojary9718 Жыл бұрын
👌 information
@fathimakauser
@fathimakauser 5 ай бұрын
Waw sir.very nice speech
@user-fm8cf2qx9g
@user-fm8cf2qx9g 8 ай бұрын
I love your speech sir ❤
@Sp71270
@Sp71270 7 ай бұрын
Yes you are correct 🙏
@lakshminarayanareddyk8545
@lakshminarayanareddyk8545 Жыл бұрын
Super sir
@Shaman195
@Shaman195 Жыл бұрын
Super talk
@lathashivaji7039
@lathashivaji7039 Жыл бұрын
Correct sir
@banagalorefrontdesk6707
@banagalorefrontdesk6707 Жыл бұрын
After long time, 🙏🙏🙏🙏
@ravipooja8042
@ravipooja8042 Жыл бұрын
Sir.super.🙏🙏🙏👌👌👌
@basavarajkappali4873
@basavarajkappali4873 Жыл бұрын
Itam Super 😋😋😋
@RamappaYm
@RamappaYm 8 ай бұрын
Satyad matugalu sir
@priyanks9346
@priyanks9346 2 ай бұрын
Supper sir ❤
@ningegowda406
@ningegowda406 Жыл бұрын
Very good episode sir thank u
@meghaa1121
@meghaa1121 Жыл бұрын
Olleya salahe
@JagadeeshBNKKP
@JagadeeshBNKKP Жыл бұрын
Very very good episode sir... 👌👌👌👌
@vithabayeenayak4728
@vithabayeenayak4728 Жыл бұрын
Eginmklegbduglubdvbda
@thaherabhanu699
@thaherabhanu699 11 ай бұрын
Super 👌. Sir.
@hrd-kf3mv
@hrd-kf3mv Жыл бұрын
Nice 🎉 beautiful 🙏
@user-ou5hw1xi1q
@user-ou5hw1xi1q 11 ай бұрын
Super ❤sir
@sangappasajjan8924
@sangappasajjan8924 Жыл бұрын
👌sir🙏
@sumathis6190
@sumathis6190 Жыл бұрын
Its true
@ranjithahr3763
@ranjithahr3763 Жыл бұрын
Thumba channagi helidhira sir prathiyobba poshakaru makkalu kaliyabekada vishaya sir
@manjunathatp9352
@manjunathatp9352 Жыл бұрын
thumba olle mathugallanna helidiri prathiyobba thande thayi thilidu kaliyabekada mathugalu sir dhanyavadagalu nimage
@chayadevir1745
@chayadevir1745 Жыл бұрын
Well said. 100/ true
@poornimamenasagi2308
@poornimamenasagi2308 Жыл бұрын
👌👌
@cymenasinkai91
@cymenasinkai91 Жыл бұрын
Arpita c menashikai. Congrutulution
@deepikaneha8048
@deepikaneha8048 Ай бұрын
ನಾವು ಎಸ್ಟ್ ಚೆನ್ನಾಗಿ ನೋಡಿದರು ಒಳ್ಳೆಯ ಗುರುಗಳು ಸಿಗುವುದಿಲ್ಲ
@manushankarbadiger2965
@manushankarbadiger2965 Жыл бұрын
Sir good suggestions..need to be adopted in our life
@basavarajkadagoudar2584
@basavarajkadagoudar2584 Жыл бұрын
Very good information sir
@husseinsab6590
@husseinsab6590 Жыл бұрын
Sir namaste
@vinodr4389
@vinodr4389 Жыл бұрын
This has been the best video on children and there education. Behaviour of parents in front of children Thank you Puthuraya sir, your explanations are wonderful...
@sandhyakunder9156
@sandhyakunder9156 Жыл бұрын
Sathyavada masturbation sir
@nagaratnapkm1739
@nagaratnapkm1739 Жыл бұрын
👌👌👌🙏🙏
@shivaprasadshivu2208
@shivaprasadshivu2208 Жыл бұрын
Yes
@leeladixit7094
@leeladixit7094 Жыл бұрын
ಸರ್,ನನ್ನ ನಿಮ್ಮ ಅಭಿಪ್ರಾಯ ಒಂದೇ ರೀತಿ ಇದೆ... ಈಗಿನ ಮಕ್ಕಳು ಬೆಳೀತಿರೋ ರೀತಿ ನೋಡಿದ್ರೆ ನನಗೆ ನಖಶಿಖಾಂತ ಉರಿಯುತ್ತೆ... ಈಗಿನ ಕಾಲದಲ್ಲಿ ಮಕ್ಕಳಿಗೆ ಯಾವ ಕಷ್ಟಗಳೂ ಇಲ್ಲದೇ ಅವರ ಬೇಕುಗಳು ಈಡೇರ್ತಿರೋದ್ರಿಂದ ಮಕ್ಕಳಿಗೆ ಸೊಕ್ಕು ಹೆಚ್ಚಾಗಿ ತಂದೆ ತಾಯಿಗಳ ಭಯ,ಗುರುಗಳ ಆದೇಶ ಇಲ್ಲದೇ ಕೊಬ್ಬಿದ ವರಾಹಗಳಾಗಿ ಬೆಳೀತೀವೆ.ಸಾಲದ್ದಕ್ಕೆ,ತೊಟ್ಟಿಲಲ್ಲಿದ್ದಾಗಲೇ ಇವುಗಳ ಮೂತಿಗೆ ಮೊಬೈಲ್ ಅನ್ನೋ ಸಾಡೇಸಾತಿ ಕಾಟಾ...!
@GaurishAkkiStudio
@GaurishAkkiStudio Жыл бұрын
ಹೀಗೆಲ್ಲ ಸಿಟ್ಟು ಮಾಡ್ಕೊಂಡ್ರೆ ಸಮಸ್ಯೆ ಜಾಸ್ತಿ ಆಗುತ್ತೆ ಮೇಡಂ
@kalakc604
@kalakc604 Жыл бұрын
Yeshttu correct agi heldri❤
@rameshnaik6769
@rameshnaik6769 Жыл бұрын
Rightly said, but as a parent one has to control dissatisfaction and moov on.....
@rajalakshmidixit9433
@rajalakshmidixit9433 Жыл бұрын
ಬಬಬಬಬಬಬಬಬಬಬಬಬಬಬಬಬಬಬ ರ ಲ ಬ ಬಲ ಪ್ರಬಲ ಬಬ್ರುವಾಹನ ಬರದ ಬಲ ಬಬಬಫ ಬರ ಬರ ಬಬ ಬಲ ಫ ಬರಬಲ ಫ ಬಲ ಪ್ರಬಲ ರ ಫ ರ ಫಬ ಬಲ ಬರ ಬರ ಪ್ರಬಲ ಬರ ಫ ಬರ ಬ ಬರ ಬಬಫಬ ಬಲ ಬಬಬಬಬಬಬ ಬಲ ಬಲ್ಲ ಫ ಬರ ಪ್ರಬಲ ದಪ್ಪ ಬರ ಬ ಬಲ ಬಫ ಬರ ಫಫಬ ಬರ ಫಬಫಬ ಫಲ ಬಬಬ ಬಲ ಫ ಫ ಬರ ಬಲ್ಲ ಬ ಫ ಫಬ ಫ ಫ ಫಬಬ ಫ ಪ್ರಬಲ ಫ ಫ ಫ ಬ ಫ ಪ್ರಬಲ ಬಲ್ಲ ಫ ಫ ಲಭ್ಯ ಬರ ಫ ಫ ಫ ಫಫಬಬಬಬಬಬ ರವರ ಬಬ ಫ ಬ ಫ ಫ ಪ್ರಬಲ ಫ ಬಬ ಬಲ್ಲ ಫ ಫ ಪ್ರಬಲ ಬಬಫಬಫಬ ಫ ಬಬ ಫ ಪ್ರಬಲ ಪರ ಪರ ಫ ಫ ಫಬ ಫ ಬ ಫ ಫ ಫ ಫ ಫ ಫ ಫ ಫಲ ಫಫಬಬ ಬರ ಫ ಫ ಫ ಫಲ ಫಬ ಫ ಫ ಫ ಫ ಫ ಫ ಫ ಫ ಫ ಬಲದ ಫ ಫ ಫಲ ಫ ಬಫ ದಲ್ಲಿರುವ ಬರ ಫಫ ಫ ಬ ಪ್ರಬಲ ಫ ಫ ಫ ಫ ಫ ಫಬಬ ಫ ಪ್ರಬಲ ಫ ಬ ಫ ಬ ಫ ಬಬಬ ಬರಲ್ಲ ಪಲ್ಲಟ ಫ ಬಬ ಪ್ರಬಲ ಬಲಪ್ರಯೋಗ ಫ ಫ ಫ ಬಲ್ಲ ಫಬ ಫ ಪರ ಬರಲ್ಲ ಬ ರವರ ಫಲ ಫ ಫಬ ಫ ರವರ ಬಲಪ್ರಯೋಗ ಬಬ ಬಲ್ಲವರ ಫಲ ಬಲ್ಲವರ ಫ ಬ ಫ ಫ ಫ ಫ ಬರದ ಪ್ರಬಲರ ಫಫಬ ಫ ಬ ಬಲ ಬ ಫ ಬ ಬಬ್ರುವಾಹನ ಬರದ ಬಬ ಫ ಫ ಫ ಬ ಫ ಫ ಪ್ರಬಲ ಬಲ ಬರ ಫ ಪ್ರಬಲ ಫ ರವರ ಬ ಫ ಬರಲ್ಲ ಬಬಬ ಫ ಫ ಬ ಫ ಬರ ಬರ ಬರ ಬ ಫ ಫ ಫ ಬ ಫ ಫ ಪ್ರಬಲ ಫ ಫ ಬರದ ಬರಲ್ಲ ಬರದ ಫ ಪ್ರಬಲ ಫ ಬರರಿಂದ ಫ ಪ್ರಬಲ ಫ ಪ್ರಬಲರ ಫ ಫ ಪ್ರಬಲರ ಫ ರಲ್ಲಿರುವ ಬಲ್ಲ ಬಲ್ಲ ಫ ಫ ರಫ್ತಿನ ಫ ಫ ಬಲ್ಲ ಫ ಬಲ್ಲ ಫ ಫ ಪ್ರಬಲರ ಫ ಫ ಫ ಬರ ಫ ಫ ಫ ಬಬ ಫ ಫ ಫ ಫ ಫ ಬಲ್ಲ ಬ ಫ ಬಲ್ಲ ಪ್ರಬಲ ಫ ಫ ಪ್ರಬಲರ ಫ ಬರಲ್ಲ ಫಲ ಫ ಯಲ್ಲಪ್ಪ ಬರಲ್ಲ ಬಲ ಬಬ್ರುವಾಹನ ಬ ಫ ಫಫ ಬರ ಬಬ್ರುವಾಹನ ಫ ಫ ಫ ಫ ಫ ಬಬಬ ಫ ಫ ಫಬಫ ಫ ಬ
@shashikala1168
@shashikala1168 Жыл бұрын
Edanthu nija
@nagarajtalawar4283
@nagarajtalawar4283 10 ай бұрын
🙏🏻🙏🏻
@ushausha6995
@ushausha6995 Жыл бұрын
👏
@muralia8176
@muralia8176 Жыл бұрын
ಸರ್ ಆಗಿನ ಪರಿಶುದ್ಧ ಪ್ರೀತಿ ಇನ್ನೆಲ್ಲಿ ಈಗೇನಿದ್ದರೂ ಕೊಡು-ಕೊಳ್ಳುವಿಕೆಯ ಪ್ರೀತಿ
@rgcharchar2398
@rgcharchar2398 Жыл бұрын
👌👌🙏🙏🌹🌹
@balakrishnam8689
@balakrishnam8689 Жыл бұрын
🙏🙏🙏
@ranjithahr3763
@ranjithahr3763 Жыл бұрын
Sir neevu helida lakshakondu avibaktha kutumbadalli nam kutumbanu ondhu annodhe hemmeya vishaya sir nammaneyallu 11 Jana idheve
@nextlevel7790
@nextlevel7790 Жыл бұрын
Very good episode for new parents .. Thank you for the great one.
@vijayalakshmirangaswamy2095
@vijayalakshmirangaswamy2095 Жыл бұрын
ಅತ್ಯುತ್ತಮವಾದ ಸಲಹೆಗಳು ಧನ್ಯವಾದಗಳು ಸರ್ 👌👌
@MURTHYMANNOJIRAO1984
@MURTHYMANNOJIRAO1984 Жыл бұрын
❤❤❤
@sumangalaneerajiddi9449
@sumangalaneerajiddi9449 Жыл бұрын
🙏
@prasannakumarbodh
@prasannakumarbodh Жыл бұрын
ಶರಣು ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಿ..
@sowmyapavan5332
@sowmyapavan5332 Жыл бұрын
Parents force to marry, people get married and the first job is to have children Neither the older people nor the younger think about the great responsibility of bringing up children to be an asset to the country
@ashokvanrashi
@ashokvanrashi Жыл бұрын
Yes but parents never ever guide their children how to guide their grand children
@sujathaPojari
@sujathaPojari Жыл бұрын
Correct sir ❤
@bharathiramesh7811
@bharathiramesh7811 Жыл бұрын
🙏🙏🙏🌹
@sangappasajjan8924
@sangappasajjan8924 Жыл бұрын
ನಿಜ
ЧУТЬ НЕ УТОНУЛ #shorts
00:27
Паша Осадчий
Рет қаралды 10 МЛН
Clown takes blame for missing candy 🍬🤣 #shorts
00:49
Yoeslan
Рет қаралды 46 МЛН
Mindset for Successful Future | Mahesh Masal @MaheshMasal
40:17
Sadhana Academy
Рет қаралды 1,4 МЛН
Wonderful talk by K. Annamalai (IPS) on Children & Education
23:56
KundapraDotCom News
Рет қаралды 739 М.
ЧУТЬ НЕ УТОНУЛ #shorts
00:27
Паша Осадчий
Рет қаралды 10 МЛН