Ep-93|ಅಕ್ರಮ ʼಹಣʼಗಾರಿಕೆ! ಭ್ರಷ್ಟಾಚಾರಿಗಳಿಗಿಲ್ಲ ಶಿಕ್ಷೆ..!|J B Rangaswamy| Officer| Gaurish Akki Studio

  Рет қаралды 13,490

Gaurish Akki Studio

Gaurish Akki Studio

Жыл бұрын

ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "July ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#kusti #mysuru #policestories
#police #policing #officers
#jbrangaswamy #officerseries #gaurishakkistudio #author #hassan #policestories
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZfaq #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 37
@ishwaryalakshmis345
@ishwaryalakshmis345 Жыл бұрын
Gaurish sir,Officers series nalli lady officers nu saha karsi, avara karya vaikhari hegittu hagu avara service experience bagge tiludukolluva
@jyothisundar8067
@jyothisundar8067 Жыл бұрын
ಧನ್ಯವಾದಗಳು
@raghufoods
@raghufoods Жыл бұрын
ಇಷ್ಟೇನಾ ಟೈಮ್ ಹೋಗಿದ್ದೆ ಗೊತ್ತಾಗಲಿಲ್ಲ ❤️❤️
@sathishnaik5598
@sathishnaik5598 Жыл бұрын
👌👌👌🌹
@nanjundaswamy9332
@nanjundaswamy9332 Жыл бұрын
ಕೆಲವು ಕೆಸಿನ ಅಂತಿಮ ತೀರ್ಮಾನ ಗೊತ್ತಾಗೋದಿಲ್ಲಾ ಅನ್ಯಾಥಾ ಭಾವಿಸಬೇಡಿ JBR ಅವರ ರೀತಿ ಯಾವ ಅದಿಕರಿಯೂ ವಿವರಣೆ ಸಂಕ್ಷಿಪ್ತವಾಗಿ ವಿವರಿಸಲಿಲ್ಲ ಜೆಬಿ ಅರ್ ಅವರಿಗೆ ಹ್ರುದಯಾಪುರಕ ಶಿರಷ್ಷಾಂಗ ವಂದನೆಗಳು ಅವರಿಂದ ಸಾಕಷ್ಟು ಕಾನೂನಿನ ಜ್ಞಾನ ಬಂತು ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರಿಗೆ ಇವರಿಂದ ತಿಳುವಳಿಕೆ ಮೂಡಿಸುವ ಕೆಲಸ ಮಾಡಬೇಕು ಹಣದ ಸಮಸ್ಯೆ ಭಗವಂತನ ಅಶ್ರಿವಾದ ಮಾಡಿದರೆ ಕಾರ್ಯಕ್ರಮ ಆಯೋಜಿಸುವ ಮೂಲಕ ಪ್ರದರ್ಶನ ಮಾಡಬೇಕು ಧನ್ಯವಾದ ನಮಸ್ಕಾರ ನಮಸ್ಕಾರ ನಮಸ್ಕಾರ
@varadarajaluar2883
@varadarajaluar2883 Жыл бұрын
Namaste 🙏 sir
@1961raghu
@1961raghu 10 ай бұрын
Sir Truth about Demonetisation process and how no rich and powerful persons converted thier monery. Please one or two episode about this.
@sanjaykumarbijakal2589
@sanjaykumarbijakal2589 Жыл бұрын
Very nice narration sir
@husseinsab6590
@husseinsab6590 Жыл бұрын
Sir namaste sir
@kannadigav11
@kannadigav11 Жыл бұрын
ಕಳ್ಳರ ಮಾತಿಗೆ ತೂಕ ಇರುತ ಸರ್ 🤔..
@rahul-hz8cq
@rahul-hz8cq Жыл бұрын
ದುಡ್ಡು ಕೊಟ್ಟರೆ ಸಾಕು ಎಲ್ಲ ಆಗುತ್ತೆ
@chidanandvathar8336
@chidanandvathar8336 Жыл бұрын
ಹಲೋ ಈಗಿನ ಟೆಕ್ನಾಲಜಿಯಲ್ಲಿ ಬೆಳೆ ಸಮೀಕ್ಷೆಯನ್ನು ಜಿಪಿಎಸ್ ಮುಖಾಂತರ ಮಾಡಬಹುದು
@ukgamer3158
@ukgamer3158 Жыл бұрын
ನಮ್ಮ ಭ್ರಷ್ಟ ಕರ್ನಾಟಕದ IPS ಅಧಿಕಾರಿ ರವಿ ಡಿ ಚನ್ನಣ್ಣವರ ಬಗ್ಗೆನು ಹೇಳಿ 😂😂😂😂
@indian4516
@indian4516 Жыл бұрын
Sir what about IPS ravi..?
@sindhurhegde123
@sindhurhegde123 11 ай бұрын
Ella kalre politicians
@moneshpattar2320
@moneshpattar2320 Жыл бұрын
Lokayukta bagge hemme anisutte
@lokeshgowdalokesh1196
@lokeshgowdalokesh1196 Жыл бұрын
Eegina third class media davru kooda shaamilaagiddare bidi sir adara bagge ellu chakaarave illa kittogiro newsnella torstare
@altaf-xf8ku
@altaf-xf8ku 11 ай бұрын
Dk shivkumar
@madhusudan7576
@madhusudan7576 Жыл бұрын
Honest officer
@channakeshav9191
@channakeshav9191 7 ай бұрын
JBR only provided his house for prostitution! According to ODANADI.. can we expect your answer for this?
@GaurishAkkiStudio
@GaurishAkkiStudio 7 ай бұрын
He's Given answer to that false allegations. Pls watch the video
@publicinterestcontents7109
@publicinterestcontents7109 11 ай бұрын
Why can't speak about d k shivakumar, compared to virupakshappa d k s is bigger
Wait for the last one! 👀
00:28
Josh Horton
Рет қаралды 122 МЛН
Increíble final 😱
00:37
Juan De Dios Pantoja 2
Рет қаралды 111 МЛН
버블티로 체감되는 요즘 물가
00:16
진영민yeongmin
Рет қаралды 93 МЛН
Wait for the last one! 👀
00:28
Josh Horton
Рет қаралды 122 МЛН