No video

Ep-98B|‌ದರೋಡೆ ಕೇಸಲ್ಲಿ ದೊಡ್ಡ ಟ್ವಿಸ್ಟ್..! ಅಲ್ಲಿ ನಡೆದಿದ್ದೇ ಬೇರೆ..! |J B Rangaswamy|Gaurish Akki Studio

  Рет қаралды 29,026

Gaurish Akki Studio

Gaurish Akki Studio

Жыл бұрын

ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "July ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#lockupdeath #raju #student #hassan #mandya #studentsprotest #policestories
#police #policing #officers
#jbrangaswamy #officerseries #gaurishakkistudio #author #hassan #policestories
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZfaq #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #gauriakkistudio

Пікірлер: 32
@vijaykumar.t.m.8693
@vijaykumar.t.m.8693 9 ай бұрын
ಕನ್ನಡದ ರಣಧೀರ ನಮ್ಮ ಜೇಬರ್ ಸರ್ ರವರ ಧ್ವನಿ ಕೇಳುವುದೆ ಚಂದ ಆಲ್ ದಿ ಬೆಸ್ಟ್ ಸರ್ 👍🏻👍🏻👍🏻
@praveen_3825
@praveen_3825 Жыл бұрын
ಜೇಬರ್ ಸರ್,ಟೈಗರ್ ಅಶೋಕ್ ಸರ್,ಶಿವರಾಮ್ ಸರ್ ಎಸ್.ಕೆ.ಉಮೇಶ್ ಸರ್ ಹಾಗೆ ಇಲ್ಲಿ ಸಂದರ್ಶನ ಮಾಡಿರುವ ಎಷ್ಟೋ ಅಧಿಕಾರಿಗಳು ನಮ್ಮ ಅಚ್ಚು ಮೆಚ್ಚಿನ ಅಧಿಕಾರಿಗಳು ಆಗೋಗಿದೀರ 🙏🙏 ಧನ್ಯವಾದಗಳು ಸರ್ ನಿಮ್ಮ ಜೀವನದ ಅದ್ಭುತ ಅನುಭವ ಹಂಚಿಕೊಂಡಿರೋದಕ್ಕೆ ❤
@praveen_3825
@praveen_3825 Жыл бұрын
ಗೌರೀಶ್ ಸರ್ ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳನ್ನ ಸಂದರ್ಶನ ಮಾಡಿ ದಯವಿಟ್ಟು ಆ ಭಾಗದಲ್ಲಿನ ಕಾರ್ಯವೈಖರಿ ತಿಳಿದುಕೊಳ್ಳಬೇಕು
@lakappakamati6537
@lakappakamati6537 Жыл бұрын
ಹಾಗಾದರೆ ನೀವು ಕೂಡಾ ತಪ್ಪು ಮಾಡಿದಹಾಗೆ ಆಯಿತು jbr sr
@jbrswamy1
@jbrswamy1 Жыл бұрын
ಸತ್ಯದ ಹುಡುಕಾಟದಲ್ಲಿ ತಪ್ಪಗಳಾಗಲೇಬೇಕು. ಆಗುತ್ತವೆ. ಗೊಂದಲಮಯ ಪರಿಸ್ಥಿತಿಯಲ್ಲಿ ಸತ್ಯ ಮತ್ತು ಸುಳ್ಳು ಎರಡನ್ನೂ ಬೇರ್ಪಡಿಸುವಾಗ ಪ್ರಮಾದ ಸಂಭವಿಸಿಬಿಡುತ್ತದೆ. ಆದರೆ ಅವು ದುರುದ್ದೇಶಪೂರ್ವಕ ಅಲ್ಲ.
@sukumarkb8459
@sukumarkb8459 Жыл бұрын
At age of 34 years, he did not have investigation technique, but only hot blood
@user-eq5lz6di7o
@user-eq5lz6di7o Жыл бұрын
Nemde edarali Thappu jasthi ede sar
@KajallokeshKajallokesh
@KajallokeshKajallokesh 4 ай бұрын
Like Karnataka like
@banuprakashbanu9859
@banuprakashbanu9859 Жыл бұрын
ಸರ್ ಪಾವಗಡದ ತೋಳ ಬಗ್ಗೆ ಎಪಿಸೋಡ್ ಮಾಡಿ ಸರ್ ಜೇಬರ್ ಸರ್ ಕಂಠ ದಲ್ಲಿ ಕೇಳುವುದೇ ಒಂದು ಚೆಂದ
@sukumarkb8459
@sukumarkb8459 Жыл бұрын
P Vasu mayr of mysore
@user-eq5lz6di7o
@user-eq5lz6di7o Жыл бұрын
Police mele Jana nambike kaledu kondieddare
@irappachhatti1962
@irappachhatti1962 Жыл бұрын
ಜೈಲಿಗೆ ಹೋಗೀ😜 ಬಂದ 😅 ನಂತರ ಅದೃಷ್ಟ ಕುಲಾಯಿಸುತೆ ಮುಖ್ಯಮಂತ್ರಿ MLA ಆಗಿದ್ದಾರೆ 100%
@varadarajaluar2883
@varadarajaluar2883 Жыл бұрын
Very interesting & thanks for sharing....
@manjunathaa5483
@manjunathaa5483 Жыл бұрын
Sir, pavagada tholada bagge episode!!! Mada bahuda!!
@banuprakashbanu9859
@banuprakashbanu9859 Жыл бұрын
Pls ಮಾಡಿ ಜೇಬರ್ ಸರ್
@raghufoods
@raghufoods Жыл бұрын
J. B ರಂಗಸ್ವಾಮಿ ಅವರ ವಯಸ್ಸು ಎಷ್ಟು
@raghufoods
@raghufoods Жыл бұрын
@@Keerthi_HK_Gowda ಸುಮ್ನೆ
@shivashankar1880
@shivashankar1880 Жыл бұрын
Yes I know Sri C Basavegowda.He is a perfect gentleman
@fnbmanager6623
@fnbmanager6623 Жыл бұрын
Please speak about mantelingaiah case
@sathishnaik5598
@sathishnaik5598 Жыл бұрын
👌👌🌹🙏🙏
@shamantharaj2189
@shamantharaj2189 Жыл бұрын
Police navaradu dhuduku swabava
@praveenkm6573
@praveenkm6573 Жыл бұрын
CBI & sowjanya bagge video madi
@swethasantosh4325
@swethasantosh4325 Жыл бұрын
Physical director chikkavenkatappa namma pakkada maneyavaru.
@indiranalegi8584
@indiranalegi8584 Жыл бұрын
Naskara sir , We used to leasten your commentries, those times were good. If you know mariba sheets sir and haalappa sir, please tell sir . Thank you sir .
@mr.m8031
@mr.m8031 9 ай бұрын
Sir nimdu raidu aythallla adru bagee kelokalwa akki avry
@kempegowdahp3195
@kempegowdahp3195 Жыл бұрын
A vasu came from mandya and former MLA OF CHAMARAJ Constuiency..
@hmmer3471
@hmmer3471 Ай бұрын
So sulu case ge yava law nu irlilva aga
IQ Level: 10000
00:10
Younes Zarou
Рет қаралды 13 МЛН
Викторина от МАМЫ 🆘 | WICSUR #shorts
00:58
Бискас
Рет қаралды 6 МЛН
Советы на всё лето 4 @postworkllc
00:23
История одного вокалиста
Рет қаралды 5 МЛН
Survive 100 Days In Nuclear Bunker, Win $500,000
32:21
MrBeast
Рет қаралды 143 МЛН
IQ Level: 10000
00:10
Younes Zarou
Рет қаралды 13 МЛН