No video

ಎಸ್ಸಿ, ಎಸ್ಟಿ, ಒಬಿಸಿಗಳು ಮೋದಿಯ ಜಾಹೀರಾತುಗಳನ್ನು ಹರಿದು ಬಿಸಾಕಿ: ದ್ವಾರಕಾನಾಥ್ ಕರೆ

  Рет қаралды 63,168

eedina

eedina

3 ай бұрын

ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳುಗಳನ್ನು ಹೇಳುವುದು ಮುಂದುವರಿದಿದೆ. ಎಸ್ಸಿ, ಎಸ್ಟಿ, ಒಬಿಸಿಗಳ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಯಾವುದೇ ಕಾರಣಕ್ಕೂ ಕೊಡಲ್ಲ ಎಂದು ಜಾಹೀರಾತು ನೀಡಿರುವ ಬಿಜೆಪಿ, ಮತ್ತೊಮ್ಮೆ ವಿಕೃತಿ ಮೆರೆದಿದೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷರಾದ ಸಿ.ಎಸ್.ದ್ವಾರಕಾನಾಥ್ ಅವರು ಮೋದಿಯವರಿಗೆ ಸ್ಪೆಷಲ್ ತೆಗೆದುಕೊಂಡಿರುವುದು ಹೀಗೆ...
Join this channel to get access to perks:
/ @eedinanews
Like Share Subscribe
eedina/KZfaq
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
KZfaq
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #Modi #OBC #SCST #lying #Reservation #Karnataka #Muslim #Congress #BJP #PM #Narendramodi #Advertisement #newspaper #Drawakanath #CSDrawarakanath #BackwardsClass #ಮೋದಿ #ಜಾಹೀರಾತು #ಕಾಂಗ್ರೆಸ್ #ಬಿಜೆಪಿ #ಮುಸ್ಲಿಂ #ಒಬಿಸಿ #ಎಸ್ಸಿ #ಎಸ್ಟಿ #ಮಂಡಲ್ #ದ್ವಾರಕಾನಾಥ್ #ಹಿಂದುಳಿದವರ್ಗಗಳು

Пікірлер: 428
@justarandomperson3288
@justarandomperson3288 3 ай бұрын
ಸಿ. ಎಸ್.ದ್ವಾರಕಾನಾಥ. ಸಾಹೇಬರಿಗೆ ಹೃತ್ಪೂರ್ವಕ ಅಭಿನಂದನೆಗಳು.
@SuryanarayanaH-sq2nb
@SuryanarayanaH-sq2nb 2 ай бұрын
C.S.Dwarakanath thank you for likes my comment 👌👌👌🙏 🙏🙏
@ganeshhm2435
@ganeshhm2435 3 ай бұрын
ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು ತಮಗೆ ಸರ್ ! ಅದ್ಭುತವಾಗಿ ಹೇಳಿದ್ದೀರಿ ! ಶೋಷಿತರ , ದಮನಿತರ , ಧ್ವನಿ ಇಲ್ಲದವರ ಧ್ವನಿ ನೀವು ! ವಂದನೆಗಳು !
@justarandomperson3288
@justarandomperson3288 3 ай бұрын
ಸರ್, ತಮ್ಮ ಅತ್ಯದ್ಭುತ ಮಾಹಿತಿಗೆ ಹೃತ್ಪೂರ್ವಕ ಅಭಿನಂದನೆಗಳು.
@venkateshhm3997
@venkateshhm3997 3 ай бұрын
ತುಂಬಾ ಒಳ್ಳೆಯ ವಿಚಾರ ಮೊಂಡಿಸಿದಿರಿ ನಿಮಗೆ ಕೋಟಿ ಕೋಟಿ ವಂದನೆಗಳು ಜೈಭೀಮ್ ಜೈಸಂಮಿದಾನ್ ಜಿಂದಾಬಾದ್
@nicepalai809
@nicepalai809 Ай бұрын
Thumba jana iddare time pass galu
@kempegowdagowda674
@kempegowdagowda674 3 ай бұрын
420 rss
@dalitvoice4010
@dalitvoice4010 3 ай бұрын
ಸರಿಯಾಗಿ ಉಗಿದಿದ್ದೀರಿ ಸರ್. ❤
@SeemaSeema-yf4kc
@SeemaSeema-yf4kc 3 ай бұрын
ಸತ್ಯವಾದ ಮಾತು ಸರ್
@syedabdulrahaman7304
@syedabdulrahaman7304 3 ай бұрын
Dwarkanath well explained correct and true . Jai bheem jai hind jai AHINDA 🙏🙏🙏👍
@maskigopalkrishna3951
@maskigopalkrishna3951 3 ай бұрын
ಪ್ರಧಾನಿಯ ದಡ್ಡತನದ ಬಗ್ಗೆ, ವಿವರವಾಗಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು.
@user-mn9nl9ex8f
@user-mn9nl9ex8f 3 ай бұрын
Pradhani daddaralla e bari na adhikarakke bandare e reeti vaada maduvavaru khandita ಜೈಲು ಸೇರುತ್ತಾರೆ .
@murugendrajim8086
@murugendrajim8086 2 ай бұрын
ಇಂಥಹ ಸುಳ್ಳು ಹೇಳುವ ಪ್ರಧಾನಿ ಆಯ್ಕೆ ಮಾಡಿರುವುದಕ್ಕೆ ದುಃಖ ಆಗುತ್ತಿದೆ.
@mahadevm8365
@mahadevm8365 3 ай бұрын
Sir super thumba chennagi mathadidderi
@azadnadaf8937
@azadnadaf8937 3 ай бұрын
Very good
@user-ub8bh5fd9l
@user-ub8bh5fd9l 3 ай бұрын
Thank you 🙏🙏🙏🙏🙏🙏 so much 👍 sir
@AbdulAzeez-iz4sk
@AbdulAzeez-iz4sk 3 ай бұрын
Hats off to you sir
@keshavmourya2805
@keshavmourya2805 3 ай бұрын
ಸಂವಿಧಾನದ ಅಡಿಯಲ್ಲಿ ಪ್ರಧಾನಿಯಗಿರುವ... ವ್ಯಕ್ತಿಯ ಅವಿವೇಕಿ ಹೇಳಿಕೆ....
@mahadevappam5325
@mahadevappam5325 3 ай бұрын
ಉತ್ತರ. ಭಾರತದ ಜನರು ಸತ್ಯ ಸಂಗತಿಗಳನ್ನು. ತಿಳಿದು ಕೊಳ್ಳಬೇಕು .
@anugraha8225
@anugraha8225 3 ай бұрын
Dakshana Bharathada janaru thumba Buddivantharu , papa uttarabharathada lli sikshana da mahathva hechhagabeku
@user-mn9nl9ex8f
@user-mn9nl9ex8f 3 ай бұрын
Uttara bharata janaru deshapremigalu .ನಿಮ್ಮಂತೆ ದೇಶದ್ರೋಹಿಗಳ ಲ್ಲ
@seetharamak1396
@seetharamak1396 2 ай бұрын
ಉತ್ತರ ಭಾರತ ದ ಜನರು ಬುದ್ದಿವಂತರು.ಈ ಅಂಡ ಗುಲಾಮ್ ಗುಗ್ಗು ದೂರ್ಥನಾತನಿಂದ ಕಲಿಯೋದಕ್ಕೆ ಏನಿದೆ ಮಂಣ್ಣಗಟ್ಟೆ.
@shylendrasuvarna6003
@shylendrasuvarna6003 2 ай бұрын
ಉತ್ತರ ಭಾರತ ಕ್ಕೆ ದಕ್ಷಿಣ ದ ಹಣ
@HcLakshman
@HcLakshman 2 ай бұрын
You are 100001/right sir thank you very much
@raghuraghu6907
@raghuraghu6907 3 ай бұрын
ನೀವು ಹೇಳಿರುವ ಮಾಹಿತಿ ತುಂಬಾ ಅದ್ಭುತವಾಗಿದೆ ತುಂಬುಹೃದಯದ ಧನ್ಯವಾದಗಳು 🙏🙏🙏🙏🙏, ದಯವಿಟ್ಟು ಭಾರತೀಯ ಮತದಾರರು ಜಾಗೃತರಾಗಿ ಬದಲಾವಣೆ ತುಂಬಾ ಅವಶ್ಯಕತೆ ಇದೆ 🙏🙏🙏🙏🙏
@AtifRaza-zl5sr
@AtifRaza-zl5sr 3 ай бұрын
👍👍👍👍🔥🔥🔥🔥🔥🔥🔥🔥🙏🙏🙏🙏🙏🙏🙏🙏🙏..Thank you so much. Sir
@parashuramkl8877
@parashuramkl8877 3 ай бұрын
Very good infarmycin sir
@syedabdulrahaman7304
@syedabdulrahaman7304 3 ай бұрын
Well explained sir 🙏🙏 super 🙏
@shameeddawood4959
@shameeddawood4959 3 ай бұрын
Sir ಮೊದಲು EVM BAN ಕಡೆ ಗಮನ ಇರಲಿ.
@sidduhonawad8964
@sidduhonawad8964 3 ай бұрын
EVM ban adre result bega sigodilla adke EVM best just one day alle election result sigutte
@raviyadavyadav2481
@raviyadavyadav2481 3 ай бұрын
​@@sidduhonawad8964yes bro but 1 months Waiting result yake anodu githagthila
@sidduhonawad8964
@sidduhonawad8964 3 ай бұрын
@@raviyadavyadav2481 Desha doddadagide bro adke
@emp884
@emp884 3 ай бұрын
​@@raviyadavyadav2481yakandre e vm kadiyalikke Sulaba aglinta chunavana ayoga ondu chens kottiddanta nange anumaana😅😅😅
@mallinathhk9717
@mallinathhk9717 3 ай бұрын
EVM Problem idre Karnatakadalli Hege Congress adikarakke bantu..
@guruswamyshanmukappa2749
@guruswamyshanmukappa2749 3 ай бұрын
ಸೋಲಿನ ಬೀತಿಯಿಂದ ಈ ರೀತಿ ಜಾಹಿರಾತು
@abhinaviconic2555
@abhinaviconic2555 2 ай бұрын
Howdu
@ananyamananyam2894
@ananyamananyam2894 3 ай бұрын
ನಮಗೆ ತುಂಬಾ ಉಪಯುಕ್ತ ವಾದ ಮಾಹಿತಿ ತಿಳಿಸಿದಕ್ಕೆ ತಮಗೆ ಧನ್ಯವಾದಗಳು ಸರ್ 🙏💐
@dhananjayabt865
@dhananjayabt865 3 ай бұрын
ಅವಿಧ್ಯಾವಂತ ಪಿಎಂ ಓಡಿಸಿ
@RaghuRaghu-tm2te
@RaghuRaghu-tm2te 3 ай бұрын
Super Sir,,👍👍👍
@basappa.ssagara5392
@basappa.ssagara5392 3 ай бұрын
Good speach
@siddarajusiddaraju5546
@siddarajusiddaraju5546 3 ай бұрын
ಹೌದು ಸರ್'' non sense ''ಮೋದಿ ಸರಿಯಾದ್ ಪದ ಬಳಸಿದ್ದೀರಿ ಸರ್ 🌹🙏
@ravishekharankulashekaran7916
@ravishekharankulashekaran7916 3 ай бұрын
Red salute to you sir
@narayanatr5598
@narayanatr5598 3 ай бұрын
Very factful and correct analysis of B. J P's attitude about reservation. This is double standard of d B. J. P
@rasulbagawan1397
@rasulbagawan1397 3 ай бұрын
Soooper narrative 🙏🙏💐💐
@rizwansheikh8125
@rizwansheikh8125 2 ай бұрын
C .s .dwarkanath, Hartley congratulations sir🎉
@padmanabhakonaiah4676
@padmanabhakonaiah4676 3 ай бұрын
ಸೂಪರ್ ಸೂಪರ್ ಸೂಪರ್ ವಿಶ್ಲೇಷಣೆ ಧನ್ಯವಾದಗಳು ಸರ್.
@user-wx9ih4to9l
@user-wx9ih4to9l 3 ай бұрын
Supera sir
@nanalla
@nanalla 3 ай бұрын
ST galu, yenadru madkali.... Nav SC galu Congress GE vote hakthivi....
@anugraha8225
@anugraha8225 3 ай бұрын
SC galu 50 percent vote Congress ge madalla bro, St galu kuda hagene SC,St innu buddi barabeku💯💯
@firewithattitude3015
@firewithattitude3015 3 ай бұрын
SC galige ಸ್ವಾಭಿಮಾನ ಜಾಸ್ತಿ ne ide.. ST galu modi ಭಕ್ತರಾಗಿ badalaagiddare
@chandpasha4678
@chandpasha4678 3 ай бұрын
Thank you sir
@BasavarajappakKb
@BasavarajappakKb 3 ай бұрын
Thanks to C.S.Dwarakanath sir
@ericcorrea5780
@ericcorrea5780 3 ай бұрын
Vary good, and very informative chanal,all the very best wishes to all the directors and all news reporters.
@chandrumallesh3408
@chandrumallesh3408 3 ай бұрын
ನೀವು ನಿಜ್ವಾಗ್ಲೂ ಸ್ಫೂರ್ತಿದಾಯಕ ಸರ್ 🙏
@shafeeqshafeeq4981
@shafeeqshafeeq4981 3 ай бұрын
❤. Jai eedina news 👍🙏💐💐💐💐💐💐💐💐
@anugraha8225
@anugraha8225 3 ай бұрын
Good Analysis sir 🎉🎉🎉🎉✋✋✋👏
@ravimalasiddappanadagerina8340
@ravimalasiddappanadagerina8340 2 ай бұрын
ನಮ್ಮ ಭಾರತ ಸಂವಿಧಾನ... ಯಲ್ಲಾ ರಾಷ್ಟ್ರಕಿಂತ ದೊಡ್ಡ ಸಂವಿಧಾನ ಮತ್ತೆ ಶ್ರೇಷ್ಠ ಸಂವಿಧಾನ... ಸರ್ ಸಿ. ಯಶ್ ದ್ವಾರಾಕನಾಥ ಸರ್... ಚನ್ನಾಗಿ ಹೇಳಿದ್ದಿರಿ... 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sarvothama7112
@sarvothama7112 3 ай бұрын
He is not Prime minister, not known about constitutional importance. RSS order implementing is his work, government servent also hand in glow with RSS, public servent including IPS, IAS, Defence instead doing constitutional duty working for ŔSS who is getting salary and pension from public tax amount are they eligible ? Is it democracy or Dictatorship ? Why citizen of this nation blindly following RSS orders ? Who is Mohan Bhagat is , is super military commander ?
@mudduraju9514
@mudduraju9514 3 ай бұрын
Very nice massage sir
@syedimransyedimran3527
@syedimransyedimran3527 3 ай бұрын
ದ್ವರಕಾನಾಥ್ 👍♥️👍
@jameswilsondsouza5645
@jameswilsondsouza5645 3 ай бұрын
We need Educated PM Sir
@ramannahs2247
@ramannahs2247 3 ай бұрын
ಹೌದಣ್ಣ, ನೀ ಹೇಳುವುದು 100%, ಸತ್ಯ.
@mohammedkousarmdkousar5140
@mohammedkousarmdkousar5140 3 ай бұрын
Thanks for true information
@honnarajuraju9384
@honnarajuraju9384 3 ай бұрын
Sir you talk right right right right
@syedimransyedimran3527
@syedimransyedimran3527 3 ай бұрын
ಜೈ ಭೀಮ್ 👍♥️👍
@Sikhari973
@Sikhari973 3 ай бұрын
Lo gubbal evnu SC alla BC Fellow
@ganapathin552
@ganapathin552 3 ай бұрын
ಇದು ತುಂಬಾ ಅತ್ಯುತ್ತಮ , ಕಾಳಜಿ ಪೂರ್ವಕ ಮಾಹಿತಿ, ದೇಶದ ತುಂಬೇಲ್ಲ ತರ್ಜುಮೆಯಾಗಿ ಹರಿದಾಡಬೇಕು🙏
@pmallikarjun6650
@pmallikarjun6650 3 ай бұрын
It is eye opener to all shudras
@ramannahs2247
@ramannahs2247 3 ай бұрын
Dwarakanath, sir nimmantavaru, namma p. M. Ravarige adviser agabeku.
@venkataramanaswamy2470
@venkataramanaswamy2470 3 ай бұрын
🎉nice message sir dwrakanath Jai Bheem
@MANIKANTA.Manitk-mx6ly
@MANIKANTA.Manitk-mx6ly 3 ай бұрын
ಪರದಾನಿ ಮಂಕ್ರಿ ಓದು ಬರಹ ಬಾರದ ಪೆಂಗ
@dhanyakharajola5671
@dhanyakharajola5671 3 ай бұрын
ಯಂಥ ಮುಠ್ಠಾಳ ಮೂರ್ಖ ಪಿಎಂ ದೇವರೇ ಈ ಪಿಎಂ n ಅನ್ನು ಓಡಿಸು
@ramachandrab7175
@ramachandrab7175 3 ай бұрын
Rahul Gandhi obba moorkha.
@anugraha8225
@anugraha8225 3 ай бұрын
😂😂😂😂😂😂💯👍
@seetharamak1396
@seetharamak1396 2 ай бұрын
ಪರದಾನಿ ಅಂತ ಬರೆಯುವ ಈ ಮುಟ್ಟಾಳ ದೂರ್ಥ ನಾತ ನ ಕ್ಲಾಸ್ ಇನ್ನೇನಾಗುತ್ತೆ. ಇಂತಹ ಗುಲಾಮ್ ಗುಗ್ಗು ಗಳು ಎಷ್ಟು ಓದಿದ್ದಾರೆ ಅಂತ ಮೊದಲು ಹೇಳಲಿ. ಇಂತಹ ದೂರ್ಥ ನಾತ ಗಳು ಏನು ಓದಿದರೂ ಸಮಾಜಕ್ಕೆ ಇವರು ಕೆಟ್ಟ ನಾತ ವಾಗಿ ಪರಿಣಮಿಸುತ್ತಾರೆ. ತೂ... ತೂ.. ಪ್ರಧಾನಿ ಮೋದಿಜಿ ಬಗ್ಗೆ ಹೇಳುವ ನೈತಿಕತೆ ಯಾವ ದೂರ್ತ ರಿಗೂ ಇಲ್ಲಾ. ಜೈ ಮೋದಿಜಿ. ಜೈ ಬಿಜೆಪಿ 🙏🙏🙏🙏🙏
@Nanu...neenu....007...
@Nanu...neenu....007... 2 ай бұрын
ಲೋ ನೀನು ಕಣೋ ಓದು ಬರಹ ಬಾರದ ಪೆಂಗ ನನ್ ಮಗ.ಪ್ರಧಾನ ಮಂತ್ರಿ ಗೆ ಪರದಾನಿ ಮಂಕ್ರಿ ಅಂತ ಹಾಕಿದ್ಯ
@RaghuRaghu-tm2te
@RaghuRaghu-tm2te 3 ай бұрын
Modi Ji is seriously the Most serious Person as a PM of this country, where he speaks ONLY Lies but Still shows he's Powerful one... Nothing but Lies, Lies And Lies...
@deshapremi5600
@deshapremi5600 3 ай бұрын
Modi Lier Prime Minister. He is uneducated. And he doesn't have common sense , Who supports him. They all basterds
@harishchandrashetty1842
@harishchandrashetty1842 3 ай бұрын
Good Sir Thank you
@BasavarajappakKb
@BasavarajappakKb 3 ай бұрын
This must be understand SC St and OBC people
@umesalma4143
@umesalma4143 2 ай бұрын
Clear information to the people, thank you so much sir.
@mmgudi3611
@mmgudi3611 3 ай бұрын
Sir you are great
@syedabdulrahaman7304
@syedabdulrahaman7304 3 ай бұрын
BJP sangaparivar RSS agenda communal mind party against AHINDA people Muslim Christian Sikh OBC Dalit Lingayat Now'New plan to getting votes.against Muslim. Save baba ambedkar ji samvidhan sc st OBC reservation by giving the valuable votes for Congress party and allience party INDIA. Jai bheem jai hind jai AHINDA 🙏
@arjunnaga5636
@arjunnaga5636 3 ай бұрын
Super speech sir ❤❤
@SatyaNarayana-sh4qe
@SatyaNarayana-sh4qe 3 ай бұрын
Jai buddha Basavanna Ambedkar jai indian constitution written by Dr br Ambedkar 🙏
@user-cm4fu4gd3c
@user-cm4fu4gd3c 3 ай бұрын
A ಕ್ವಾಲಿಟಿ ಅಣಬೆ (mushroom) 16 kg stock ಇದೆ. ಕಡಿಮೆ ದರ. 😂😂😢😢😮😮😅😅😊😊
@sunilmane703
@sunilmane703 3 ай бұрын
chinthane madabeku
@Mahantesh-eq8gj
@Mahantesh-eq8gj 3 ай бұрын
Super information sir
@psjagadeeshan5682
@psjagadeeshan5682 3 ай бұрын
Very nice sir, please translate to English and Hindi for making the more people to educate regarding reservation
@mangalagowramma2012
@mangalagowramma2012 3 ай бұрын
Super sir 👏🙏🙏🙏
@user-lo2xg8pw3d
@user-lo2xg8pw3d 3 ай бұрын
Thanks for educate us.
@shantharajuk5791
@shantharajuk5791 28 күн бұрын
ದ್ವಾರಕನಾಥ್ ಸರ್ ತಮಗೆ ಅಭಿನಂದನೆಗಳು 2024 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ಜನ ಜನ ಓಟ್ ಹಾಕಿದ್ದಾರೆ ಯಾವ ಯಾವ ಪಕ್ಷಕ್ಕೆ ಹಾಕಿದ್ದಾರೆ ಅದರಲ್ಲಿಯೂ ಅದರಲ್ಲಿಯೂ ಕಾಂಗ್ರೆಸ್ ಅತ್ಯಧಿಕವಾದ ಮತವನ್ನು ಪಡೆಯಲು ಕಾರಣವೇನು ಸತ್ಯವನ್ನು ಅರ್ಥ ಮಾಡಿಕೊಂಡ ಬಿಜೆಪಿ ಮತ್ತು ಆರ್ ಎಸ್ ಎಸ್, ಜನ ಯಾವ ಕಾರಣಕ್ಕೆ ಇಷ್ಟು ಮತಗಳನ್ನು ಹಾಕಿದ್ದಾರೆ ಬಿಜೆಪಿಯ ವಿರುದ್ಧ ಎಂಬುದು ಅವರಿಗೆ ದಿಗ್ಭ್ರಮೆಯನ್ನು ಮೂಡಿಸಿದೆ ಅವರು ಊಹೆ ಮಾಡಿಕೊಂಡಿದ್ದು ಒಂದಷ್ಟು ವೋಟುಗಳು ಅಂತ ಅಂದುಕೊಂಡಿದ್ದರು ಅಂದರೆ ಚುನಾವಣೆಯಲಿ ಜನರು ದೇಶಾದ್ಯಂತ 60% ಗಿಂತ ಹೆಚ್ಚು ಬಿಜೆಪಿಯೇತರ ಪಕ್ಷಗಳಿಗೆ ಹಾಕಿದ್ದಾರೆ ಇದನ್ನ ಕರಾರುವಾಕ್ಕಾಗಿ ಬಿಜೆಪಿ ಆರ್ ಎಸ್ ಎಸ್ ಗೆ ಗೊತ್ತು ಅವರು ಚುನಾವಣೆಯಲ್ಲಿ ಎಷ್ಟು ಪರ್ಸೆಂಟ್ ವೋಟನ್ನು ಹ್ಯಾಕ್ ಮಾಡಿದ್ದರು ಅಷ್ಟು ಪರ್ಸೆಂಟ್ ವೋಟು ನಮಗೆ ಬರದಿದ್ದರೆ ನಮ್ಮ ಪಕ್ಷ ಹೀನಾಯವಾಗಿ ಸೋಲುತಿತ್ತು, ಇಷ್ಣು ಎಂಪಿಗಳನ್ನು ಗೆಲ್ಲಲಾಗುತಿರಲಿಲ್ಲ ಎಂಬುದು ಅವರಿಗೆ ಮನನವಾಗಿದೆ ಅವರು ಮಿಷಿನ್ ನಲ್ಲಿ ವೋಟುಗಳನ್ನು ಬಿಜೆಪಿ ಪರ ಮಾಡಿಕೊಂಡಿರುವ ಸತ್ಯ ಅವರಿಗೆ ಮಾತ್ರ ಗೊತ್ತು ಇದನ್ನು ಅರ್ಥಮಾಡಿಕೊಳ್ಳದ ಜನ ಮತ್ತು ಕಾಂಗ್ರೆಸ್ ಮತ್ತು ಇತರ ಪಕ್ಷಗಳು ತಮ್ಮ ಹೋರಾಟದ ದಿಕ್ಕು ಚುನಾವಣಾ ಮಿಷಿನ್ ಬದಲಾವಣೆ ಮಾಡಿ ಬ್ಯಾಲೆಟ್ ಪೇಪರ್ ನಲ್ಲಿ ವೋಟ್ ನಡೆದರೆ ಬಿಜೆಪಿಯ ಸ್ಥಿತಿ ಏನಾಗುತ್ತದೆ ಎಂಬುದು ಅರ್ಥವಾಗುತ್ತದೆ ಮಿಷಿನ್ ನಲ್ಲಿ ಓಟು ನಡೆದರೆ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಇದನ್ನು ಸರಿಯಾಗಿ ಹೋರಾಟಗಾರರು ರಾಜಕೀಯ ಪಕ್ಷಗಳು ಅರ್ಥಮಾಡಿಕೊಳ್ಳಬೇಕಾಗಿದೆ, ಇಷ್ಟೊಂದು ಓಟ್ ಜನ ಸಂವಿಧಾನವನ್ನ ಚೇಂಜ್ ಮಾಡುತ್ತಾರೆ ಎಂಬ ಉದ್ದೇಶಕ್ಕಾಗಿ ಇಷ್ಟು ವೋಟು ಬಿಜೆಪಿಯೇತರ ಪಕ್ಷಗಳಿಗೆ ಹಾಕಿದ್ದಾರೆ ಎಂದು ಇಂಟಲಿಜೆನ್ಸಿ ಯಲ್ಲಿ ತಿಳಿದುಕೊಂಡಿದ್ದಾರೆ ಈ ಗಾಸಿಪ್ ಬಿಜೆಪಿ ಮತ್ತು ಆರ್ ಎಸ್ ಎಸ್ ಭಯವನ್ನು ಉಂಟು ಮಾಡಿದೆ ಆದ್ದರಿಂದ ಯು ಟರ್ನ್ ಹೊಡೆದಿದ್ದಾರೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬುದು ಹೇಳುವ ಬದಲು ಸಂವಿಧಾನವೇ ನಮ್ಮ ಮೂಲ ಉದ್ದೇಶ ಸಂವಿಧಾನವೇ ನಮ್ಮ ಧರ್ಮ ಗ್ರಂಥ ಅಂತ ಹೇಳುತ್ತಿದ್ದಾರೆ ಇದನ್ನು ಅರ್ಥಮಾಡಿಕೊಂಡು ವಿರೋಧ ಪಕ್ಷದಲ್ಲಿ ಇರತಕ್ಕಂತಹ ಬಿಜೆಪಿಯೇತರ ಎಲ್ಲಾ ಪಕ್ಷಗಳು ಜಾಗೃತರಾಗಿ ಬ್ಯಾಲೆಟ್ ಪೇಪರ್ ಬ್ಯಾಲೆಟ್ ಪೇಪರ್ ನಲ್ಲಿ ವೋಟ್ ನಡೆಯುವಂತೆ ನೋಡಿಕೊಂಡರೆ ಬಿಜೆಪಿಗೆ ಯಾವುದೇ ಬಹುಮತ ಯಾವ ರಾಜ್ಯದಲ್ಲಿಯೂ ದೇಶದಲ್ಲಿಯೂ ದೊರಕುವುದಿಲ್ಲ ಮುಂದೊಂದು ದಿನ ಅವರು ಮಾಡಿರುವ ಅನ್ಯಾಯಕ್ಕೆ ಅವರು ತಕ್ಕ ಶಿಕ್ಷೆಯನ್ನು ತಕ್ಷಣದಲ್ಲಿ ಅನುಭವಿಸುತ್ತಾರೆ ಇಲ್ಲದಿದ್ದರೆ ಭಾರತದ ಆಸ್ತಿ ಶ್ರೀಮಂತರ ಪಾಲು ಶ್ರೀಮಂತರು ಎಲ್ಲಾ ಲಕ್ಷಾಂತರ ಕೋಟಿ ದುಡ್ಡನ್ನು ಹೊರದೇಶದ ಬ್ಯಾಂಕುಗಳಲ್ಲಿ ಶೇಖರಣೆ ಮಾಡಿ ಭಾರತವನ್ನು ಬರಬಾತು ಮಾಡಿ ಇಲ್ಲಿರುವ ಎಲ್ಲಾ ಬಡವರ ಮಾಧ್ಯಮ ವರ್ಗದವರ ಬಾಯಿಗೆ ಮಣ್ಣ ಹಾಕುವ ಕಾರ್ಯವನ್ನೇ ಈ ದೇಶದ ಬಿಜೆಪಿ ಮತ್ತು ಬಿಜೆಪಿಯ ಸಂಘ-ಸಂಸ್ಥೆಗಳು ಮಾಡುತ್ತಿವೆ, ಈ ಸತ್ಯವನ್ನು ಅರ್ಥಮಾಡಿಕೊಳ್ಳದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಅವರ ಆಟ ಹೀಗೆ ನಡೆಯುತ್ತದೆ, ಸುಳ್ಳನ್ನೇ ಬಂಡವಾಳ ಮಾಡಿಕೊಂಡು 2,000 ವರ್ಷಗಳ ಕಾಲದಿಂದಲೂ ಮುರು ಪರ್ಸೆಂಟ್ ಜನ ಭಾರತವನ್ನು ಹೇಗೆ ದಿಕ್ಕು ತಪ್ಪಿಸಿದರು ಹಾಗೆ ಈಗಲೂ ದಿಕ್ಕು ತಪ್ಪಿಸಲು ಚುನಾವಣಾ ಮಿಷಿನ್ ದಾರಿಯಾಗಿದೆ, ಆದ್ದರಿಂದ ದ್ವಾರಕನಾಥ್ ಸರ್ ಆದಷ್ಟು ಎಲ್ಲಾ ಚುನಾವಣೆ ಬ್ಯಾಲೆಟ್ ಪೇಪರ್ ನಲ್ಲಿ ನಡೆಯುವಂತೆ ನೋಡಿಕೊಳ್ಳುವ ಅಗತ್ಯವಿದೆ ಭಾರತಕ್ಕೆ ಇಲ್ಲದಿದ್ದರೆ ಭಾರತ ಮುಂದಿನ ದಿನಗಳಲ್ಲಿ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ, ಶ್ರೀಮಂತರ ಕೈಯಲ್ಲಿ ಹಣ ಕೆಲವೇ ಕೆಲವು ಎರಡು ಮೂರು ಜನರ ಹತ್ತಿರ ಶೇಖರಣೆ ಆಗುತ್ತದೆ, ಹಾಗೆ ಮಾಡುವುದೇ ಆರೆಸ್ಸೆಸ್ ಮತ್ತು ಬಿಜೆಪಿಯ ಮೂಲ ಉದ್ದೇಶ ಇದಕ್ಕಾಗಿ ಅವರು ಏನು ಬೇಕಾದರೂ ಸುಳ್ಳು ಹೇಳುತ್ತಾರೆ ವೋಟುಗಳನ್ನು ಪಡೆದುಕೊಳ್ಳಲು ಸಾಯುತ್ತಿದ್ದಾರೆ ಮೋದಿ ಸುಳ್ಳು ಹೇಳುತ್ತಿರುವುದು ಏನು ಸುಳ್ಳು ಜಾಹೀರಾತುಗಳನ್ನು ನೀಡಿರುವುದು ಈ ಬಗ್ಗೆ ವಿರೋಧ ಪಕ್ಷಗಳು ಕೋರ್ಟುಗಳಲ್ಲಿ ದೂರು ದಾಖಲಿಸಿ ಮೋದಿಯನ್ನು ಜೈಲಿಗೆ ಸೇರಿಸುವಂತೆ ಕೆಲಸವಾಗಬೇಕು ಇಷ್ಟು ಸುಳ್ಳು ಹೇಳುವುದು ಎಷ್ಟು ಸರಿ ಚೋಡಿನ ಹಾರವನ್ನು ಹಾಕಿ ನಿಜವಾಗಿಯೂ ಮೆರವಣಿಗೆ ಮಾಡಬೇಕು ಆವಾಗಲೇ ಮೋದಿಗೆ ಬುದ್ಧಿ ಬರುವುದು ಪ್ರಧಾನಿಗೂ ಜೋಡಿ ನಾರ ಹಾಕುತ್ತಾರೆ ಈ ದೇಶದಲ್ಲಿ ಎಂದು ತಿಳಿಯುವುದು ‌ 14:13
@SalmabegumPatel
@SalmabegumPatel 2 ай бұрын
Good.sppr.❤❤❤❤❤
@k.t.venkatachala1255
@k.t.venkatachala1255 3 ай бұрын
Godi media not even highlights the content of this episode
@syedimransyedimran3527
@syedimransyedimran3527 3 ай бұрын
ಇಲೆಕ್ಟ್ರಾಲ್ ಬಾಂಡ್ ಹಗರಣ ದ ಬಗ್ಗೆ ವಿಡಿಯೋ ಮಾಡಿ
@satyahassan3978
@satyahassan3978 2 ай бұрын
Thanks for educating the people regarding reservations
@rukminichandra402
@rukminichandra402 3 ай бұрын
Jai bheem olle vichara thilisidiri sir.
@mohammadzaid9716
@mohammadzaid9716 3 ай бұрын
U r a great person sir
@marennabasarakodu7066
@marennabasarakodu7066 3 ай бұрын
Tq sir
@girijammagirijamma5737
@girijammagirijamma5737 3 ай бұрын
Bjplofer ge kyakirshi ugiri sir bjp hatao desh bhachao kyakirshi ugiri sir
@shivalingaiah5041
@shivalingaiah5041 3 ай бұрын
Jai dwarakanth sir, excellent explanation, may god bless you.
@ambamanimurthy2519
@ambamanimurthy2519 3 ай бұрын
Excellent information sir 🙏🙏
@khadarnawazkhadarnawaz7491
@khadarnawazkhadarnawaz7491 3 ай бұрын
Super sir Nithya niwu helutaliry swamy prakruti evarige darithorisalide andarige kannidhu Kurudaru evaru andabhaktaru
@charvikp1002
@charvikp1002 2 ай бұрын
Jai sir🙏🙏🙏
@user-pu2mz2or8o
@user-pu2mz2or8o 2 ай бұрын
Very good information sir, you are correct sir
@marennabasarakodu7066
@marennabasarakodu7066 3 ай бұрын
Good sir
@Channakeshava-vh5fd
@Channakeshava-vh5fd 3 ай бұрын
Mislims can be considered as backward classes!
@indian1456
@indian1456 3 ай бұрын
🙏
@chanakeshva4893
@chanakeshva4893 3 ай бұрын
💐💐💐💐💐
@user-hd6pv1sb4w
@user-hd6pv1sb4w 2 ай бұрын
ಇಂತ ಮೂರ್ಖ ಪ್ರಧಾನಿ ಜಗತ್ತಿನಲ್ಲಿ ಇಲ್ಲ ಸರಿಯಾದ ವಿಚಾರ ಹೇಳಿದಿರಿ ಸರ್ 🙏🙏🙏
@somanathhksomanath7339
@somanathhksomanath7339 3 ай бұрын
🙏🏾🙏🏾🙏🏾
@syedmahamood8770
@syedmahamood8770 3 ай бұрын
HATS 1000 SALUOT❤❤❤❤❤❤🎉🎉🎉🎉🎉🎉
@girishharapanalli3775
@girishharapanalli3775 3 ай бұрын
Super
@user-jg5yq1lm5z
@user-jg5yq1lm5z 3 ай бұрын
Not educated person not carected person poor peopel to rejected person
@GokulDasKN
@GokulDasKN 3 ай бұрын
❤👌🏻👏🏻👏🏻👏🏻👏🏻
@vshankerraon956
@vshankerraon956 3 ай бұрын
Truth well highlighted education matters, lying, cheating is his employment,shame on him,TKS Sir 😂
@user-xs2hg4th7y
@user-xs2hg4th7y 2 ай бұрын
You are 1000 persent true sir. We are all expect, definitely you become a Law Minister of India. ❤❤❤
@prakashsasanur8206
@prakashsasanur8206 3 ай бұрын
🙏🙏❤️❤️
@mahadevan8448
@mahadevan8448 3 ай бұрын
Abinandanegalu. Sir. Nimage. Intha. Dodda. Mahattaravadanta. Vicharavanna. Tilisiddakkagi. Tq
@gvmetrimetri4154
@gvmetrimetri4154 3 ай бұрын
❤🙏
@lnayak8
@lnayak8 3 ай бұрын
Modi is Such a Nonsense Fellow (PM) ever India has seen
@tharnathkateel3288
@tharnathkateel3288 2 ай бұрын
Good opinion sir thanks
@muttappakodabagi8743
@muttappakodabagi8743 2 ай бұрын
ನ್ಯಾಯಬದ್ಧ ಮಾತು ಸರ್
@Anulogs4
@Anulogs4 2 ай бұрын
Hats off sir,,,adar card ಸಹ ಒಂದು ಮಾಫಿಯ ಇದರಿಂದ ಎಷ್ಟು ನಮ್ಮ ಕೇಂದ್ರ ಗಳು ಹುಟ್ಟುಹಾಕಿ yougster ಎಲ್ಲ ಕೇಂದ್ರ ಗಲ್ಲಿ ,,,,, ಒಂದು ಕರೆಕ್ಷನ್ ಗೆ minimum 100 ರೂ,,,,,,, ಮಾಡಿಸಲು ಒಂದು ದಿನ ರಜೆ ಆಕಬೇಕು salary ಒಂದು ದಿನ cut ಆಗುತ್ತೆ middle ಕ್ಲಾಸ್ ಜನರ ಅತ್ತಿರ ಎಷ್ಟು ಕಷ್ಟ,,,,,ಇದನ್ಯಾಕೆ ತಾಲೂಕ ಆಫೀಸ್ ನಲ್ಲಿ,,,, cast, income, obc certificate ತರ ನೀಡ್ತಿಲ್ಲ
@siddeshs1009
@siddeshs1009 3 ай бұрын
🎉🎉🎉🎉🎉🎉
@user-gu2ex8sc3m
@user-gu2ex8sc3m 3 ай бұрын
Verry Explan Sir
ROLLING DOWN
00:20
Natan por Aí
Рет қаралды 9 МЛН
WHO CAN RUN FASTER?
00:23
Zhong
Рет қаралды 40 МЛН
Comfortable 🤣 #comedy #funny
00:34
Micky Makeover
Рет қаралды 16 МЛН
ROLLING DOWN
00:20
Natan por Aí
Рет қаралды 9 МЛН