No video

Farmer Denied Entry into GT Mall: ನಿನ್ನೆ ಅವಮಾನ.. ಇಂದು ಕ್ಷಮೆ ಕೋರಿ ರೈತನಿಗೆ ಸನ್ಮಾನ..! Suvarna News hour

  Рет қаралды 294,147

Asianet Suvarna News

Asianet Suvarna News

Күн бұрын

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar
Suvarna News Live: www.youtube.co...
#suvarnanewshour #AjitHanamakkanavar #newshour #rahulgandhi #suvarnanews #kannadanews #AsianetSuvarnaNews #karnatakapolitics
WhatsApp ► whatsapp.com/c...
KZfaq ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 403
@vishvanathtenihalli6673
@vishvanathtenihalli6673 Ай бұрын
ನೀವು ಒಬ್ಬರೇ ನೋಡಿ ಅದು ದೋತ್ರ ಅಂತಾ ಹೇಳಿದ್ದು. Correct ಅಜಿತ್ sir
@LathaLalbag
@LathaLalbag Ай бұрын
nanu chik chaddi , crop top like bikini hakond gt mall ge hogidde, avaga celebrity tara welcome sigtu, aste all free cupons, gift votures.
@vishvanathtenihalli6673
@vishvanathtenihalli6673 Ай бұрын
ನಿಮ್ದು yaavuru
@user-rd5hb5db5y
@user-rd5hb5db5y Ай бұрын
Panche agidre madiddu sari ennuva abhipraya anthana
@fantasysports3092
@fantasysports3092 Ай бұрын
​@@LathaLalbag😂😂
@VishuVishwa-jh4pr
@VishuVishwa-jh4pr Ай бұрын
​@@LathaLalbag😂😂😂
@jakmh.
@jakmh. Ай бұрын
ಅವ್ರು ಆಡಿದ ಕೊನೆಯ ಮಾತು ' ಪಾಪ ಅವರಿಗೆ ಕೆಲ್ಸಾ ದಿ0ದ ತೆಗಿಬ್ಯಾಡ್ರಿ ' is a touch the heart. What a inocent pure heart.
@iamyourfather1604
@iamyourfather1604 Ай бұрын
❤❤❤
@shardhasridharbangera5395
@shardhasridharbangera5395 Ай бұрын
Namma janaru.udupu dharisuva.paddatige maryade kodalu modalu kaliyali. Pant n shart English jamanada paddati. Edannu modalu tiliyali
@manjunathsavanur1932
@manjunathsavanur1932 Ай бұрын
ಸೂಪರ್ ಅಜಿತ್ 👌ನಾನು ರೈತನೆ ನಿಮ್ಮೂರು ಹತ್ತಿರಾ ಕುಂಕುರ
@bhimarayronihal6412
@bhimarayronihal6412 Ай бұрын
Ajit sir yava ooru
@devarajvadavi8541
@devarajvadavi8541 Ай бұрын
​@@bhimarayronihal6412Chabbi village, Hubli Taluk..
@rhythm3458
@rhythm3458 Ай бұрын
" ದೋತ್ರ " ಸರಿಯಾದ ಪದ 👍
@agd924
@agd924 Ай бұрын
ಹೈದ್ರಾಬಾದ್ ಕರ್ನಾಟಕದ ಅಸ್ಮಿತೆ ದೋತ್ರ 🥰❤
@SunilDe5
@SunilDe5 Ай бұрын
ಉತ್ತರ ಕರ್ನಾಟಕ
@LathaLalbag
@LathaLalbag Ай бұрын
nanu chik chaddi , crop top like bikini hakond gt mall ge hogidde, avaga celebrity tara welcome sigtu, aste all free cupons, gift votures.
@sage.rivendell
@sage.rivendell Ай бұрын
​@@LathaLalbag Ooho??
@harishak7217
@harishak7217 Ай бұрын
Kalyana Karnataka anni​@@agd924
@madeshamahadevaswamy
@madeshamahadevaswamy Ай бұрын
ರೂಪೇಶ್ ರಾಜಣ್ಣ ಪಾಪ ಬೆಳಿಗ್ಗೆ ನೇ ಹೋಗಿ ಅನ್ಯಾಯದ ವಿರುದ್ಧ ಸ್ಪಂದಿಸಿದ್ದಾರೆ 👌👌ಕನ್ನಡ ಹೋರಾಟಗಾರರು 💐💐
@rizwankhankhana4549
@rizwankhankhana4549 Ай бұрын
yes ❤❤❤
@yankobaysbijjur2398
@yankobaysbijjur2398 Ай бұрын
ರೈತ ದೇಶದ ಬೆನ್ನೆಲುಬು ಅನ್ನದಾತನಿಗೆ ಜಯವಾಗಲಿ 🙏🌎♥️
@PAVANAKUMAR786
@PAVANAKUMAR786 Ай бұрын
ನಮ್ಮ ಕನ್ನಡದವರು ಎಷ್ಟು ಹೃದಯವಂತರು ಅಂದ್ರೆ ಬೇರೆ ರಾಜ್ಯದ ಜನ ಏನೆ ತಪ್ಪು ಮಾಡಿದರು ಅವರನ್ನ ಕ್ಷಮಿಸುವಂತಹ ಗುಣ ನಮ್ಮ ಕನ್ನಡದರಿಗೆ ಇರೋದು,
@Pakka_rcb_fan
@Pakka_rcb_fan Ай бұрын
ಹಿಂದಿ ಅವರಿಗೆ ನಮ್ಮ ಕರ್ನಾಟಕದಲ್ಲಿ ಕೆಲಸ ಕೊಡಬಾರದು ಅವರೇ ಈ ತರಹ ಕೆಲಸ ಮಾಡೋದು ದಯವಿಟ್ಟು ಅವರನ್ನು ಇಲ್ಲಿಂದ ಓಡಿಸಿ 🙏🙏
@chetak9209
@chetak9209 Ай бұрын
ನಮ್ಮ ಹಾವೇರಿ ಯವರು.....
@veereshma3325
@veereshma3325 Ай бұрын
ನಮ್ಮ ಕನ್ನಡಿನ ನಾಡಿನವರು😂😂
@ajaypb456
@ajaypb456 Ай бұрын
ಇದು ದೋತ್ರ ದ shakti❤ jay shree ram🙏
@sunil40123
@sunil40123 Ай бұрын
ತಂದೆ ಮಗನಿಗೆ big salute
@Ypotharaju
@Ypotharaju Ай бұрын
ಜೈ ಕನ್ನಡ ಸಂಘ ✊✊✊✊✊
@user-wo4dh2hq8u
@user-wo4dh2hq8u Ай бұрын
❤❤ ಅಜಿತ್ ಸರ್. ಅಜ್ಜಾ ಸೆಕ್ಯೂರಟಿ ಅವರನ್ನು ಕೆಲಸದಿಂದ ತಗೆಯ ಬೇಡಾ ಅಂತ ಹೇಳಿದ್ದು ದೊಡ್ಡ ಗುಣ ❤❤
@s.dilipkumar2112
@s.dilipkumar2112 Ай бұрын
It is not a security mistake. His tury. Rules imposed by mall management
@BasanaikSavalagi-zg2tv
@BasanaikSavalagi-zg2tv Ай бұрын
ಅಜಿತ್ ಸರ್ ನೀವು ಜೋರಾಗಿ ಮಾತಾಡಿದ್ರೆ ಅದರ ಕಿಕ್ಕೇ ಬೇರೆ😂😂.. ನಾವೂ ರೈತರೇ ಸೂಪರ್ ಸರ್
@ajaypb456
@ajaypb456 Ай бұрын
ನಾವು ರೈತರೇ❤❤
@manjugowda5680
@manjugowda5680 Ай бұрын
ಅವೆಲ್ಲ ಮಾಲ್ ಗಳು ನಮ್ಮ ಬೆಂಗಳೂರು ಲಿ ಬೇಕಾ ಸರ್ 😭😭😭
@chetak9209
@chetak9209 Ай бұрын
ಇ ಜಗತ್ತಿನಲ್ಲಿ.... ಬರಿ ಅಂದ ಚಂದದ ಬಟ್ಟೆಗಳಿ ಮಾತ್ರ ಬೆಲೇನಾ😢😢😢 ವ್ಯಕ್ತಿಗೇ ವ್ಯಕ್ತಿತ್ವಕೇ ಮನುಷ್ಯತ್ವ ಕೇ ಬೇಲೇನೆ ಇಲ್ಲವ್ವಾ😢😢😢😢😢😢😢
@dakshayinis.g1901
@dakshayinis.g1901 Ай бұрын
ನೀವು ಕೂಡ ಅವರನ್ನು ಏಕವಚನದಲ್ಲಿ, ಮಾತನಡ್ತಾ, ಇದ್ದೀರ, ಹಿರಿಯರರಾದ ಕಾರಣ ಬಹುವಚನದಲ್ಲಿ, ಮಾತನಾಡಿ!!!!
@gash5017
@gash5017 Ай бұрын
ಜೈ ರೂಪೇಶ್ ರಾಜಣ್ಣ 🎉🎉🎉🎉 ಮತ್ತು ಕನ್ನಡ ಬಾಂದವರಿಗೆ
@giridharak7336
@giridharak7336 Ай бұрын
ರೈತ ಸಿಟಿಗೆ ಆಹಾರ ಕಲಿಸೋದು ನಿಲ್ಲಿಸ್ಲಿ. ಆಗ ಗೊತ್ತಾಗುತ್ತೆ ರೈತನ ಬೆಲೆ
@maheshi654
@maheshi654 Ай бұрын
IT Culture has destroyed Bangalore
@hoysalakarnataka
@hoysalakarnataka Ай бұрын
There is nothing called IT culture, don't give nonsense names. It's people, they think themself as prestigious, and ignorance of others caused this.
@India1947o
@India1947o Ай бұрын
Kannadigas are treated like this in Karnataka which is not acceptable
@Vinay43467
@Vinay43467 Ай бұрын
Astu abhimana idre kannada news channel alli first kanada dalli cmt haku😂and alli kannadiga antha alla dress inda avmana madiddu
@mgbr2526
@mgbr2526 Ай бұрын
It was not the question of Kannadiga. The GT Mall people did not allow him because he wore a Dhotra, a traditional attire worn by most people in North Karnataka region. But the Mall should not discriminate between the type of dress people wear. Wearing any kind of dress is their choice. The GT MALL Owner should be punished for bringing Dress Code Rules in his Mall.
@krishnamoorthy1741
@krishnamoorthy1741 Ай бұрын
❤ಅನ್ನಧಾತ ರೈತ ದೇವರಿಗೆ ಜಯವಾಗಲಿ. 🙏🙏🙏🦜
@manjunatha.hmanju4535
@manjunatha.hmanju4535 Ай бұрын
ಮೊದಲು ಅವಮಾನ ಆಮೇಲೆ ಸನ್ಮಾನ 🌾🌾ರೈತ👌👌
@ashokvanrashi
@ashokvanrashi Ай бұрын
Stop hotels and coffee bars inside this mall then let owner know importance of farmers of India..🤨
@ShivalingacharyShivalingachary
@ShivalingacharyShivalingachary Ай бұрын
ದೇಶದ ಬೆನ್ನೆಲುಬು ಅನ್ನದಾತನಿಗೆ ಜಯವಾಗಲಿ 🙏🙏🙏
@sidduhiremath5244
@sidduhiremath5244 Ай бұрын
Farmers forever 🙏
@RamArya-x8h
@RamArya-x8h Ай бұрын
ಸೂಪರ್ ಸಂದರ್ಶನ ಮಾಡಿರಿ ಸರ್ ...thae is king farmers
@spc7216
@spc7216 Ай бұрын
ಮಾಲ್ ಓನರ್ ನಿಗೆ ಅರೆಸ್ಟ್ ಮಾಡಿ ಪಾಪ ಸೆಕ್ಯೂರಿಟಿ ಗೆ ಏನು ಮಾಡಬೇಡಿ
@channappanayaka6505
@channappanayaka6505 Ай бұрын
ಅಣ್ಣ ಈ ನಿಮ್ಮ ರೈತರ ಕಾಳಜಿಯ ಮಾತುಗಳಿಂದ ರೈತನಿಗೆ ಇನ್ನಸ್ಟು ಹುಮ್ಮಸ್ಸು ಛಲ ಬಂದಿದೆ
@htlagali3365
@htlagali3365 Ай бұрын
ಧೋತ್ರ ಒಲ್ಲಿ ಸರಿಯಾದ ಉತ್ತರ ಕರ್ನಾಟಕದ ಉಡುಪು.❤
@santoshsambaji1008
@santoshsambaji1008 Ай бұрын
ಅಜೀತ ಸರ್ 👌👌👌👌👌
@umeshhalli9642
@umeshhalli9642 Ай бұрын
Sir ನಾನು ನಿಮ್ಮ ದೊಡ್ಡ ಅಭಿಮಾನಿ ಅನುಯಾಯಿ ನಿಮ್ಮ ಸರಳತೆ ಸಜ್ಜನತೆಗೆ ನನ್ನ ನಮಸ್ಕಾರ ನಮ್ಮ ಬಳ್ಳಾರಿ 🎉
@VIJAY0631
@VIJAY0631 Ай бұрын
SALUTE TO FARMER AND THE SON WHO PROVED WHAT IS NEED FOR THE NATION.❤ THANK YOU ALL FOR SUORTING
@DrvarajGowda26
@DrvarajGowda26 Ай бұрын
ಸಿದ್ದರಾಮಯ್ಯ ನವರು ಸಹ ಪಂಚೆ ಉಟ್ಟು ವಿಧಾನಸೌಧಕ್ಕೆ ಬರುತ್ತಾರೆ ಅವರನ್ನು ಸಹ ವಿಧಾನಸೌಧಕ್ಕೆ ಬಿಡಬಾರದು 😂😂😂
@user-ng5ke1dd3y
@user-ng5ke1dd3y Ай бұрын
Yes
@CallmeGrizzly
@CallmeGrizzly Ай бұрын
ರೈತ & ಯೋಧ ..❤🫡
@PRMOMENTS-rf2nd
@PRMOMENTS-rf2nd Ай бұрын
ವಿಷಯವನ್ನು ವಿವರಿಸುವಾಗ ಕೊಟ್ಟ comments ಚೆನ್ನಾಗಿತ್ತು. ಸೂಪರ್ ಸಂದೇಶ ನೀಡಿದ್ದೀರಿ....ಪಿ.ಆರ್.ರವಿಶಂಕರ್ ಮುಂಬೈ
@pruthvibisanal8835
@pruthvibisanal8835 Ай бұрын
It's not security mistake it's big mistake of onwer of gt mall . Sucurity just obeys the onwer order
@MruthyunjayayaRudraya
@MruthyunjayayaRudraya Ай бұрын
04:58 that is how this pure soul value you. Respect!!! Dignity of an individual should not be measured based on attire, it will be so cheap of yourself.
@sivakesava7427
@sivakesava7427 Ай бұрын
రైతన్నలు కష్టపడి పండిస్థేనే మన అందరి ఆకలి తీరుతుంది రైతన్నలు సుఖః శాంతులతో వర్ధిల్లాలి. ఓం శ్రీ పంచతత్వ దేవాయ నమః.
@sunild2504
@sunild2504 Ай бұрын
Very very good nana kannada janake ❤️
@indianarmy...7753
@indianarmy...7753 Ай бұрын
ಕನ್ನಡಿಗರಿಗೆ ಮತ್ತು ರೈತರಿಗೆ ಜೈ ಕನ್ನಡ ಪರ ಹೋರಾಟ ಗಾರರಿಗೆ ಮತ್ತು ರೈತ ಹೋರಾಟಗಾರರಿಗೆ ನನ್ನದೊಂದು ಸಲಾಂ
@ashikgowda6895
@ashikgowda6895 Ай бұрын
Soldier and a farmer should get atmost respect
@totappakiradalli-k7c
@totappakiradalli-k7c Ай бұрын
ಪವರ್ of ರೈತ 💫
@Frc278
@Frc278 Ай бұрын
I loved the simplicity of the man asking not to dismiss the security.
@sathishh1181
@sathishh1181 Ай бұрын
Nice 👍 Ajith Sir.. impressed by your words @suvarna news
@yashodamoily5180
@yashodamoily5180 Ай бұрын
ಕನ್ನಡ ಹೋರಾಟಗಾರ ರಿಗೆ ಜೈ
@bhargavr138
@bhargavr138 Ай бұрын
Former 🙏🙏🙏 Always Great Real Hero
@devikarani9244
@devikarani9244 Ай бұрын
Protect Indian culture and traditions
@beereshmedleri6593
@beereshmedleri6593 Ай бұрын
ನಮ್ಮ ರಾಣೆಬೆನ್ನೂರು ರೈತ 👌🏻👌🏻
@ChiruAPJ
@ChiruAPJ Ай бұрын
ಜೈ ಅನ್ನದಾತ_❤😊
@gayathri4744
@gayathri4744 Ай бұрын
Supper sir nimma mathu
@mallikarjunirapani2495
@mallikarjunirapani2495 Ай бұрын
Thank you ajit brother...
@panchayyagachinamath9788
@panchayyagachinamath9788 Ай бұрын
ಪಂಚೆ ಬೇರೆ ದೊತ್ರ ಬೇರೆ ಧೋತ್ರ ಮೇಲೆ ಕಟ್ಟದ್ರೆ ಏನು ಕಾಣಿಸಲ್ಲ
@user-wq4wk8gy8p
@user-wq4wk8gy8p Ай бұрын
Rupesh sir ನಿಮಗೆ ಧನ್ಯವಾದ
@vijaykumarb8862
@vijaykumarb8862 Ай бұрын
ಸೂಪರ್ ರೈತ ಸಂಘ ಗೆ ಜೈ🌹🌹🌹🌹🌹🌹🌹🌹
@MadhuShivakumarkumar
@MadhuShivakumarkumar Ай бұрын
Aggiddidre CM siddana panche akthare agantha olgade bidolva..
@arjunsarthi8966
@arjunsarthi8966 Ай бұрын
Idu Idu actually chennagirodu andre
@user-wt4ho9bu6n
@user-wt4ho9bu6n Ай бұрын
Super ಅಜ್ಜ ಅಜ್ಜಿ
@IrannaHiremath-kg6yb
@IrannaHiremath-kg6yb Ай бұрын
Only formers❤
@user-jc7xp1nl8d
@user-jc7xp1nl8d Ай бұрын
Raitar gattu jagakke gottu ❤❤❤❤❤❤❤❤❤❤❤❤
@adarshkotharkar97
@adarshkotharkar97 Ай бұрын
Superb sir , Asianet suvarna news
@gaviciddappachincher4339
@gaviciddappachincher4339 Ай бұрын
ರೈತರಿಗೆ ಇಂತಹ ಅನೇಕ ಬಾರಿ ರೈತರಿಗೆ ತುಂಬಾ ಅನ್ಯಾಯ ಆಗಿದೆ
@MaheshGuggari-yu6rq
@MaheshGuggari-yu6rq Ай бұрын
❤❤❤❤ Hands up Farmers
@Mahi16904
@Mahi16904 Ай бұрын
ರೈತ ಮನಸ್ಸು ಮಾಡಿದರೆ ಆ mall ne ಕೊಂಡು ತೊಗೊಬೊದು 😅😅
@ProudHindugirl610
@ProudHindugirl610 Ай бұрын
Why are You laughing for that
@Mahi16904
@Mahi16904 Ай бұрын
@@ProudHindugirl610 ninu Karnataka dalli hutti English alli yake matadta idiya 🤨
@raisingstarstudio4802
@raisingstarstudio4802 Ай бұрын
​@@Mahi16904 than y r u writing in English script
@viralshorts4483
@viralshorts4483 Ай бұрын
Educated son ✅🔥
@sidduborakanavar6147
@sidduborakanavar6147 Ай бұрын
ಅನ್ನದಾತ 💐🙏
@sureshkinnal2541
@sureshkinnal2541 Ай бұрын
Today Your Presentation is super sir and Concerns about Farmers..... This is the real news all are expecting from media..... Excellent Jai Javan Jai Kisan
@preethamb.r349
@preethamb.r349 Ай бұрын
I Love u Sir thank you so much you're best 💞💞💞💞💞
@rameshmushennavar4947
@rameshmushennavar4947 Ай бұрын
Ajith sir kooda obba hubballi Dharwad davaru avrige ರೈತರ ಬಗ್ಗೆ ಗೊತ್ತು
@veereshma3325
@veereshma3325 Ай бұрын
ಜಿಟಿ ಮಾಲ್ ಅಲ್ಲ ಅದು ಪಂಜೆ ಮಾಲ್😂😂
@user-ne9hj2gy4v
@user-ne9hj2gy4v Ай бұрын
ಪಂಚೆ ಹಾಕಿದ್ರೆ ಬಿಡಲ್ಲಾ... ಚಡ್ಡೀನೂ ಹಾಕದೆ ನಗ್ನರಾಗಿ ಬಂದ್ರೆ ಒಳಗಡೆ ಬಿಡ್ತೀವಿ...😂
@manushreecmanugowda7061
@manushreecmanugowda7061 Ай бұрын
ಸೂಪರ್ ಅಜಿತ್ ಶರ್
@sandeshbhat6845
@sandeshbhat6845 Ай бұрын
ಅಜಿತಣ್ಣ ತಾವು ಹೇಳಿದ್ದೆಲ್ಲಾ ಕ್ಕೂ🙏 ಆದರೆ "ಇದಕ್ಕಿಂತ ಕೊಳಕು ಬಟ್ಟೆ " ಅದೇನದು😡
@siddarthsuragond2670
@siddarthsuragond2670 Ай бұрын
ದೋತ್ರ ಸರಿಯಾದ ಪದ ❤
@RaviYadav-pf5np
@RaviYadav-pf5np Ай бұрын
What dotra
@user-vp4ns1tj4m
@user-vp4ns1tj4m Ай бұрын
ನಮಸ್ತೇ ಸರ್🙏, ಎಲ್ಲಾ ಕಡೆಯಲ್ಲಿಯೂ ಇದೇ ಹಣೆಬರಹ... ಹಳ್ಳಿಯ ಜನಗಳಿಗೆ, ರೈತರಿಗೆ.. ಬೆಲೆಯಿಲ್ಲ... ನೋಡುವ ದೃಷ್ಟಿಯಲ್ಲಿ ಭಯ ಭಕ್ತಿ ಇಲ್ಲ... ಮಾಲ್ ನ.. ಮಾಲೀಕರನ್ನ ಮೊದಲು ವಿಚಾರಣೆಗೆ ತಗೋಬೇಕಿತ್ತು.. ಆಮೇಲೆ ಸೆಕ್ಯುರಿಟಿಯವರು .. ಏಕೆಂದರೆ ಅವರ ಆದೇಶದ ಪ್ರತಿ... ಸೆಕ್ಯುರಿಟಿ..
@user-lg2tq7hy9w
@user-lg2tq7hy9w Ай бұрын
🌾💚💚💚💚🌾🌾 ಜೈ ಅನ್ನದಾತ 💚💚🌾
@kirans1304
@kirans1304 Ай бұрын
Best speech of ajith
@NageshHk-ed6ow
@NageshHk-ed6ow Ай бұрын
V. Good. Sir
@saathwikhr7422
@saathwikhr7422 Ай бұрын
Elru GT mall ge one star ratings kodro google alli
@nagarajpattar848
@nagarajpattar848 Ай бұрын
ಜೈ ಜವಾನ್ ಜೈ ಕಿಸಾನ್
@deepakacharya777
@deepakacharya777 Ай бұрын
Hudgeeru chhaddi hakondu bandre bidthare B-maklu.
@devilfordevil
@devilfordevil Ай бұрын
Choolists people 😢
@AnuradhaShivale-fx1qr
@AnuradhaShivale-fx1qr Ай бұрын
Super Ajith sir ❤❤❤❤❤ nem matthu
@keerthipreamkumar9231
@keerthipreamkumar9231 Ай бұрын
ಅವಮಾನಿಸಿದವರ ಉದ್ಯೋಗದ ಬಗ್ಗೆ ಚಿಂತಿಸುತ್ತಿರುವ ಮುಗ್ದ ಮನಸು❤
@basavarajayankannanavar7618
@basavarajayankannanavar7618 Ай бұрын
Haveri jana ಲಪಾಟಿ ಅಂತೀವಿ.... ಹಾವೇರಿ ಹುಲಿ...... ❤️💛
@dlmastbanjar631
@dlmastbanjar631 Ай бұрын
Supar Mattu Ajit Anna Avre Nanu Nimma kattar Abimani nimm News Bahal keltini Nanu Yadgiri Matadaduu
@shivarajtnshivaraj7551
@shivarajtnshivaraj7551 Ай бұрын
ಜೈ ಕರ್ನಾಟಕ..
@anandbiradar484
@anandbiradar484 Ай бұрын
Super sir
@jagadeeshshetty5476
@jagadeeshshetty5476 Ай бұрын
BBMP ಟ್ಯಾಕ್ಸ ಕಟ್ಟೆ GT ಮಹಾಲ್ ಇಲ್ಲಾಂದ್ರೆ CLOSE ಆಗುತ್ತೆ 😂😂😂
@user-dx1nl4mh4w
@user-dx1nl4mh4w Ай бұрын
❤️ ಅಜಿತ್ ಸರ್ ಸೂಪರ್
@vasukadiwal1829
@vasukadiwal1829 Ай бұрын
IS IT A BRITISH RAJ. EVERYONE SHOULD RESPECT AND LOVE OLD VILLAGE PEOPLE. I AM SO GLAD TO SEE THE OLD COUPLE IN THE CITY LIKE B'LORE.
@user-ic1xx3ex9f
@user-ic1xx3ex9f Ай бұрын
ಸೂಪರ್ ಸರ್ ನಿಮ್ಮ ಹೆಲ್ಪ್ ನಮ್ಮ bhatkal kade ಇರ್ಬೇಕು ಅಣ್ಣ ಒಳ್ಳೆ speech ಅಣ್ಣ .nijvad phna ನಿಮಗೆ ನಾನೆ .hiro ಗಳಿಗೆ ಅಲ್ಲಾ ಅಣ್ಣ .ಒಳ್ಳೆ ಮನ್ಸು ನಿಮ್ಮದು ❤
@ShriShyala-eg6pt
@ShriShyala-eg6pt Ай бұрын
ದೋತ್ರ ಉಟ್ಕೊಂಡು ಬಂದವರು ಬಿಡಲ್ಲ ಚಿಕ್ಕ್ ಚಡ್ಡಿ ಹಾಕೊಂಡು ಬಿಡ್ತೀರಾ
@KumarKumar-vr5jc
@KumarKumar-vr5jc Ай бұрын
🎉super❤❤❤
@rohitgoudar6131
@rohitgoudar6131 Ай бұрын
It is our tradition and our inspiration farmers dress, is also a king dress 🔥
@balasahebraddy6509
@balasahebraddy6509 Ай бұрын
Jai Javan Jai kisaan
@ushakiran3340
@ushakiran3340 Ай бұрын
100%sir
@rajdhanitour1232
@rajdhanitour1232 Ай бұрын
Super sir❤❤❤
@7090com
@7090com Ай бұрын
Super
@sharan........356
@sharan........356 Ай бұрын
Super Ajit sir 🙏
@shobakambar2178
@shobakambar2178 Ай бұрын
ಸರ್ ಈಗ ಸಂತೋಷ್ ಆಯ್ತು ಚಪ್ಪಾಳೆ,ಸನ್ಮಾನದ ನಂತರ
This Dumbbell Is Impossible To Lift!
01:00
Stokes Twins
Рет қаралды 36 МЛН
Oh No! My Doll Fell In The Dirt🤧💩
00:17
ToolTastic
Рет қаралды 9 МЛН
Пройди игру и получи 5 чупа-чупсов (2024)
00:49
Екатерина Ковалева
Рет қаралды 4,2 МЛН
This Dumbbell Is Impossible To Lift!
01:00
Stokes Twins
Рет қаралды 36 МЛН