No video

Female Version | ಹೇಗೆ ಹೇಳಲಿ ನಿನಗೆ (hEge hELali ninage) | RAGHAVENDRA BEEJADI | NANDINI RAMMOHAN

  Рет қаралды 52,909

Shrinivasa Nayak Bhavageethegalu

Shrinivasa Nayak Bhavageethegalu

Күн бұрын

LYRICS: SHRINIVASA NAYAK
MUSIC: RAGHAVENDRA BEEJADI
ORCHESTRATION: SAMEER RAO
SINGER: NANDINI RAMMOHAN
#kannadabhavageethegalu #gazal #express
ಹೇಗೆ ಹೇಳಲಿ ನಿನಗೆ ನನ್ನೆದೆಯ ಪ್ರೀತಿಯನು,
ಎಳೆಮುಗುಳು ಸುಮವಾಗಿ ಬಿರಿವ ರೀತಿಯನು...
ಹೇಗೆ ತಿಳಿಸಲಿ ಮನದ ಮಾತಿರದ ಮೌನವನು,
ತಿಳಿಮುಗಿಲು ಘನವಾಗಿ ಸುರಿವ ಸೋನೆಯನು...
ಯಾವುದೋ ನೋಟದಲಿ, ಯಾವುದೋ ನೆನಪಿನಲಿ,
ಅಧರದಲಿ ಅರಳಿರುವ ಮಂದಹಾಸವನು...
ಯಾವುದೋ ಲಹರಿಯಲಿ, ಯಾವುದೋ ಗುನುಗಿನಲಿ,
ಹೃದಯದಲಿ ಮೂಡಿರುವ ಮಧುರ ಭಾವವನು...
ಪದಗಳಿಗೆ ನಿಲುಕದಿಹ, ಹೇಳಿ ಅರಿವಾಗದಿಹ,
ಅವ್ಯಕ್ತ ಅನುಭವದ ಒಲವಿನಾಳವನು...
ಅರುಹುದಾದರು ಹೇಗೆ? ಎದೆ ಬನದ ನಡುವಿನಲಿ,
ನಳನಳಿಸಿ ನಗುತಲಿಹ ಹೂವ ಗಂಧವನು...|ಹೇಗೆ|
- ಶ್ರೀನಿವಾಸ ನಾಯಕ್
#bhavageethe #happy #motivational #silence
#RaghavendraBeejadi #ShrinivasaNayak
#kannadafolksong #kannadabhavageethegalu
#bhavageethekannada #kannadabhavageethe
#kannada #peaceful #melody #relaxing #feeling
#lovesong #beejadisongs #emotional
#newcomposition #hosabhavageethe
#ಹೊಸ_ಭಾವಗೀತೆ #stress #relief #trending #confession
#ಕನ್ನಡಭಾವಗೀತೆ #ಭಾವಗೀತೆ #ಭರವಸೆ
#ರಾಘವೇಂದ್ರ #ಬೀಜಾಡಿ
video credits: copyright free #stock video uploaders in KZfaq 🙏
my other popular bhavageethe
ಯಾಕೆ ಮೌನದ ಮುಸುಕು?
• ಯಾಕೆ ಮೌನದ ಮುಸುಕು(yaake...
ಒಲವಿನ ರಾಗಕೆ
• ಒಲವಿನ ರಾಗಕೆ | Olavina ...
ನೀ ಬರುವ ಕಾರಣಕೆ
• ಭಾವಗೀತೆ | ನೀ ಬರುವ ಕಾರಣ...
ಎನಿತು ಸುಂದರ ನಾಡು
• ಎನಿತು ಸುಂದರ ನಾಡು (enit...
ಬೆಳ್ಳಿ ಬೆಳದಿಂಗಳಿನ ಹುಣ್ಣಿಮೆಯ ರಾತ್ರಿಯಲಿ
• ಭಾವಗೀತೆ | ಬೆಳ್ಳಿ ಬೆಳದಿ...
ಆಷಾಢದೊಂದು ದಿನ, ನೀನು ಜೊತೆಗಿರದ ಕ್ಷಣ...
• ಭಾವಗೀತೆ | ಆಷಾಢದೊಂದು ದಿ...
ಕಾರಣವಿಲ್ಲದೆ ಕನಸಲಿ ಬಂದವ...
• ಕಾರಣವಿಲ್ಲದೆ ಕನಸಲಿ ಬಂದವ...
ನೆವ - • ನೆವವೊಂದು ಬೇಕಿಹುದು(neva...
(ಬೆಂಗಳೂರು ಆಕಾಶವಾಣಿಯ ಪ್ರಸ್ತುತಿ)
ಎಂಥ ಸುದಿನ (Kannada birthday special song with Narendra Modi videos)
• Entha Sudina (ಎಂಥ ಸುದಿ...
ನೀನು ಮಾತು ನಾನು ಮೌನ (Romantic bhavageethe) • ಭಾವಗೀತೆ| NEENU MAATHU ...

Пікірлер: 168
@dharmanandshirva1441
@dharmanandshirva1441 Жыл бұрын
ತುಂಬ ಸೊಗಸಾಗಿ, ಭಾವಪೂರ್ಣವಾಗಿ ಹಾಡಿದ್ದಾರೆ. ಕವನದ ಪ್ರತಿಯೊಂದು ಸಾಲೂ ಎದೆಗಿಳಿಯುವ ಭಾವವನ್ನು ಸ್ಫುರಿಸುವಂತಹ ಸಾಹಿತ್ಯವನ್ನು ಹೊಂದಿದೆ. ಪ್ರೀತಿಯ ಅಭಿವ್ಯಕ್ತಿಯನ್ನು ಪ್ರತಿಮಾರೂಪದಲ್ಲಿ ಹೇಗೆ ಕಾಣಿಸಬಹುದೆನ್ನುವ ಕವಿಹೃದಯದ ಸಂವೇದನೆ ಮಾತ್ರ ಮಾತಿಗೂ ಮೀರಿದ್ದು. ಕವಿವರ್ಯರಿಗೂ, ಹಾಡಿರುವ ನಂದಿನಿ ಅವರಿಗೂ ಅಭಿನಂದನೆಗಳು.
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ಮತ್ತು ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 😊🙏
@nandinirammohan9721
@nandinirammohan9721 Жыл бұрын
Thank u so much sir🙏🏻
@ashwinikodibail4724
@ashwinikodibail4724 Жыл бұрын
ನನ್ನ ಇಷ್ಟದ ಗೀತೆ ಇದು...ಈಗ female version ನಲ್ಲೂ ಸೂಪರ್
@nandinirammohan9721
@nandinirammohan9721 Жыл бұрын
Thank u so much Mam🙏🏻😊
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
@shanthaanil6638
@shanthaanil6638 Жыл бұрын
Bejadi songs always awesome..👌👌🎤🎼🎹🎻
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 😊🙏
@lakshmishreeupadhya990
@lakshmishreeupadhya990 Жыл бұрын
ಸೊಗಸಾದ ಸಾಹಿತ್ಯ, ಸುಮಧುರ ಗಾಯನ
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 🙏
@nandinirammohan9721
@nandinirammohan9721 Жыл бұрын
Thank u so much🙏🏻
@umadevikm4901
@umadevikm4901 Жыл бұрын
ತುಂಬಾ ಇಷ್ಟ ಆಯ್ತು........ಮೃದು ಮಧುರ ಅನುಭವ......,👏😁
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
@nandinirammohan9721
@nandinirammohan9721 Жыл бұрын
Thank u so much🙏🏻
@bvpatil216
@bvpatil216 Жыл бұрын
ಸುಂದರವಾದ ಗಾಯನ , ಸುಮಧುರ ಸಾಹಿತ್ಯ , ಸೊಗಸಾದ ಸಂಗೀತ...👌👌
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 😊🙏
@Ravindranayaksannakkibettu
@Ravindranayaksannakkibettu Жыл бұрын
ಮೊದಲೇ ಕೇಳಿದ ಹಾಡು... Female singer voice ಚೆನ್ನಾಗಿದೆ.ಮತ್ತೆ ಕೇಳಿಸಿಕೊಂಡು ಹೋಯ್ತು.ಒಳ್ಳೆಯ ಭಾವಗೀತಾತ್ಮಕ ದನಿ ❤
@nandinirammohan9721
@nandinirammohan9721 Жыл бұрын
Ravindra Nayak sir! Thank u so much🙏🏻❤️
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು ರವಿ 😊🙏
@nagarajsingh5362
@nagarajsingh5362 5 ай бұрын
Tumba sogasada gayana! Sahitya is simply beautiful!
@shrinivasanayakbhavageethe9199
@shrinivasanayakbhavageethe9199 5 ай бұрын
ತುಂಬಾ ಧನ್ಯವಾದಗಳು 🙏
@mlprakash
@mlprakash Жыл бұрын
Adbutha madhrawada geethe 👌
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 🙏
@mlprakash
@mlprakash Жыл бұрын
Naakelida ondu impaada geete, madhra geete👌
@shrinivasanayakbhavageethe9199
@shrinivasanayakbhavageethe9199 Жыл бұрын
ಬಹಳ ಖುಷಿಯಾಯಿತು 😊🙏
@shivanandbhatkarki2218
@shivanandbhatkarki2218 Жыл бұрын
ಅಪ್ರತಿಮ ಸಾಹಿತ್ಯಕ್ಕೆ ಭಾವಪೂರ್ಣ ಗಾಯನ. ಎಂದಿನಂತೆ ಬೀಜಾಡಿಯವರ ರಾಗ ಸಂಯೋಜನೆ ಹಾಗೂ ಸಂಗೀತ ಅದ್ಭುತವಾಗಿದೆ👌🎉🙏
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು ಸರ್ 😊🙏
@nandinirammohan9721
@nandinirammohan9721 Жыл бұрын
Thank u so much🙏🏻
@mahantheshammahanthesham9314
@mahantheshammahanthesham9314 Жыл бұрын
ತುಂಬಾ ತುಂಬಾ ಸ್ವೀಟ್ ವಾಯ್ಸ್ 😍😍😍😍😍😍😍ಸಕ್ಕತ್ ಹಾಗಿ ಹಾಡಿದ್ದೀರಾ ಧನ್ಯವಾದಗಳು 👏👏👏👏👏👏👏👏👏👏
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 🙏
@gururajherle
@gururajherle Жыл бұрын
ತುಂಬಾ ಸುಂದರವಾಗಿ ಹಾಡು ಮೂಡಿಬಂದಿದೆ ನಂದಿನಿ ಅವರೇ. ಈ ಹಾಡಿನ male version ಕೇಳಿದಾಗ ಮೂಡುವ ಭಾವಕ್ಕೂ female version ಕೇಳಿದಾಗ ಮೂಡುವ ಭಾವಕ್ಕೂ ಬಹಳ ಎಷ್ಟು ವೈಪರೀತ್ಯ. ನಿಮ್ಮ ಹಾಡು ಕೇಳಿದಾಗ ಹುಡುಗಿಯ ಮನದ ತುಮುಲ, ಆರ್ದ್ರತೆ ಎಷ್ಟು ಚಂದವಾಗಿ ಮೂಡಿ ಬಂದಿದೆ. ಇನ್ನೂ ಹೆಚ್ಚೆಚ್ಚು ಹಾಡುಗಳು ನಿಮ್ಮನ್ನ ಹುಡುಕಿ ಬರಲಿ. @ಶ್ರೀನಿವಾಸ ಸರ್, ಸಾಹಿತ್ಯದ ಬಗ್ಗೆ ಏನ್ ಹೇಳುವುದು. ಸರಳ, ಸುಂದರ, ಅದ್ಭುತ..😍🥰
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ಮತ್ತು ಹಾಡಿನ ಬಗ್ಗೆ ಸೊಗಸಾದ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 😊🙏
@nandinirammohan9721
@nandinirammohan9721 Жыл бұрын
Gururaj sir, thanks so much for such nice words🙏🏻❤️
@ramamurthyvenkataramanacha8249
@ramamurthyvenkataramanacha8249 5 ай бұрын
Beautiful song ❤🎉
@shrinivasanayakbhavageethe9199
@shrinivasanayakbhavageethe9199 5 ай бұрын
@ramamurthyvenkataramanacha8249 ತುಂಬಾ ಧನ್ಯವಾದಗಳು 🙏
@sheelashegde
@sheelashegde Жыл бұрын
Thumba Thumba sundaravaada Sahitya Mattu gayana Srinivas sir & Nandini mam 😍😍😍😍😍
@nandinirammohan9721
@nandinirammohan9721 Жыл бұрын
Thank u so much Sheela Mam❤️😊
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 😊🙏
@bhagyasbhat764
@bhagyasbhat764 Жыл бұрын
ಆಹಾ ತುಂಬಾ ಅದ್ಭುತ ಸಾಹಿತ್ಯ ಹಾಗೂ ಗಾಯನ
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 🙏
@bhaskardevadiga5381
@bhaskardevadiga5381 Жыл бұрын
ತುಂಬಾ ತುಂಬಾ ಚೆನ್ನಾಗಿದೆ ಸೂಪರ್
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 🙏
@kavithat.sbanakar8150
@kavithat.sbanakar8150 Жыл бұрын
ಸುಶ್ರಾವ್ಯವಾಗಿ ಮೂಡಿಬಂದಿದೆ ನಂದಿನಿ ಸುಮಧುರ ಗಾಯನ ಭಾವಪೂರ್ಣ ಹಾಡನ್ನು ರಸಭರಿತವಾಗಿ ಹಾಡಿದ್ದೀರಿ ಅಭಿನಂದನೆಗಳು
@nandinirammohan9721
@nandinirammohan9721 Жыл бұрын
Thank u so much😊❤️
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 🙏
@umadevikm4901
@umadevikm4901 Жыл бұрын
ಯಾವಾಗಿನಂತೆ ಬೀಜಾಡಿಯವರ, ಶ್ರೀನಿವಾಸ್ ನಾಯಕ್ ರವರ ಜೋಡಿ ರಾಮ್ ಮೋಹನ್ರವರ ಗಾಯನ ಸುಂದರ ಹೂಗುಚ್ಛ ದಂತಿದೆ.👏👏🌹🌺🙏🙏
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 🙏
@nagarajaputtarajappa9342
@nagarajaputtarajappa9342 Жыл бұрын
ಒಳ್ಳೆಯ ರಚನೆ
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 😊🙏
@Lachamanna.1975
@Lachamanna.1975 Жыл бұрын
ಗುರುಗಳೇ 👌
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು🙏
@sowmyashree9281
@sowmyashree9281 Жыл бұрын
ಸುಮಧುರ👌👏
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 😊🙏
@mallikasnayak6318
@mallikasnayak6318 Жыл бұрын
ಆಹಾ!! ಹೇಗೆ ಹೇಳಲಿ...? ನನ್ನ ಇಷ್ಟದ ಗೀತೆ 😍 ಮಧುರ ಗಾಯನ 👌
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 🙏
@shrinivasshrini2920
@shrinivasshrini2920 Жыл бұрын
ಸೂಪರ್ ಸೂಪರ್
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 🙏
@AmitaRavikirana
@AmitaRavikirana Жыл бұрын
Beautiful rendition Nandini congratulations. Shrinivas Sir amazing lyrics. ಅದ್ಭುತ ಸಂಗೀತ ಸಂಯೋಜನೆ.
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏. ನಿಮ್ಮ ಹಾಡುಗಳನ್ನು ಆಲಿಸುವುದು ನಮಗೆ ಖುಷಿ ಕೊಡುತ್ತದೆ.
@nandinirammohan9721
@nandinirammohan9721 Жыл бұрын
Thank u so much Amita🙏🏻❤️
@sbnagarathna9207
@sbnagarathna9207 5 ай бұрын
ಹಾಡು ಕೇಳಿ‌ ಕಳೆದು‌‌ ಹೋದೆ
@shrinivasanayakbhavageethe9199
@shrinivasanayakbhavageethe9199 5 ай бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 🙏 ಸಮಯವಾದಾಗ ನಮ್ಮ ಚಾನೆಲ್ ನಲ್ಲಿರುವ ಇತರ ಭಾವಗೀತೆಗಳನ್ನು ಆಲಿಸಿ, ಅಭಿಪ್ರಾಯ ತಿಳಿಸಿ 🙏
@satheeshag2779
@satheeshag2779 Жыл бұрын
ಕಿವಿಗೆ ತುಂಬಾ ಇಂಪಾಗಿ ಕೇಳಿಸುತ್ತೆ. Awesome lyrics and singing 👌
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 🙏
@nandinirammohan9721
@nandinirammohan9721 Жыл бұрын
Thank u so much🙏🏻
@ramyavinay292
@ramyavinay292 Жыл бұрын
ತುಂಬಾ ಖುಷಿಯಾಯ್ತು😍 ನಂದಿನಿಯವರ ಗಾಯನ ಕೇಳ್ತಾ ಕಳೆದುಹೋದೆ..❤👏👏
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
@nandinirammohan9721
@nandinirammohan9721 Жыл бұрын
Thank u dear Ramya❤️😊
@mythilisram6077
@mythilisram6077 Жыл бұрын
Beautiful song melodiousely singing wonderful music composition and lyrics
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 🙏
@Vinutha2368
@Vinutha2368 Жыл бұрын
ವಾವ್ ಎಂಥಾ, ಅರ್ಥಪೂರ್ಣ ಸಾಹಿತ್ಯ ನಿಮ್ಮದು. ಪ್ರತಿಯೊಂದು ಸಾಲುಗಳೂ ಸುಂದರ ಸರ್. 👌👌💗ಸೊಗಸಾದ ಗಾಯನ. TQ. So much sir🙏🙏🙏
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಪ್ರೀತಿಯ ಕೇಳುವಿಕೆಗೆ ಹಾಗೂ ಮೆಚ್ಚುಗೆಗೆ ಅನಂತ ಧನ್ಯವಾದಗಳು 😊🙏
@Vinutha2368
@Vinutha2368 Жыл бұрын
@@shrinivasanayakbhavageethe9199 ಧನ್ಯವಾದಗಳು ಸರ್🙏🙏
@mgdeshpande8341
@mgdeshpande8341 Жыл бұрын
ಅದ್ಭುತ
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 🙏
@sowmyapraveen761
@sowmyapraveen761 Жыл бұрын
ಬಹಳ ಚೆನ್ನಾಗಿ ಮೂಡಿ ಬಂದಿದೆ ಸರ್
@nandinirammohan9721
@nandinirammohan9721 Жыл бұрын
Thank u so much😊🙏🏻
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು🙏
@ambasavarajiahambasavaraji3740
@ambasavarajiahambasavaraji3740 Жыл бұрын
ಭಾವನೆಗಳಿಂದ ಕೂಡಿದ ಭಾವಗೀತೆ ಅದ್ಭುತ ಗಾಯನ
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 🙏
@maarundathi3501
@maarundathi3501 Жыл бұрын
Super .
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 🙏
@prajnayanevanil8032
@prajnayanevanil8032 Жыл бұрын
ಹಾಗೆಯೇ ಅಲಿಸುತ ಮನ ಅರಳಿತು.ಹೊಸ ಹಾಡು ಯಾವುದಿದೆ.
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 🙏 ಈ ಹಾಡು ಆಲಿಸಿದ್ದೀರಾ? kzfaq.info/get/bejne/otxdhtCWtby6iZs.html
@prajnayanevanil8032
@prajnayanevanil8032 Жыл бұрын
Howdu
@hemam7462
@hemam7462 9 ай бұрын
Super.medam
@shrinivasanayakbhavageethe9199
@shrinivasanayakbhavageethe9199 9 ай бұрын
ತುಂಬಾ ಧನ್ಯವಾದಗಳು 🙏
@indiraamin1221
@indiraamin1221 Жыл бұрын
I love this song.Its soo beautiful 👌
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
@nandinirammohan9721
@nandinirammohan9721 Жыл бұрын
🙏🏻😊
@user-yv6hi6jo2q
@user-yv6hi6jo2q Жыл бұрын
👌👌
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 🙏
@balakrishnamakani3165
@balakrishnamakani3165 Жыл бұрын
Hai nightingale kivige iumpada haadu Manasi mechhida haadu thumba channagide keep it up lyrics r so beautiful
@nandinirammohan9721
@nandinirammohan9721 Жыл бұрын
Thanks a lot😊🙏🏻
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 🙏
@manasalahari8156
@manasalahari8156 Жыл бұрын
ಸಾಹಿತ್ಯ , ಗಾಯನ 👌👌
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 🙏
@nandinirammohan9721
@nandinirammohan9721 Жыл бұрын
Thank u so much❤️🙏🏻
@sumangalabiradar1209
@sumangalabiradar1209 Жыл бұрын
Shrinivas nayak avare nijvaglu tumba olleya sahitya
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
@Priya_pranam143
@Priya_pranam143 Жыл бұрын
Beautiful n clean singing 👌👌👌👌👌👌👌👌👌👌❤️🎶🎶🎶Loved it Nandu God bless you ❤️Beautiful music Raghavendra sir 🙏wonderful lyrics Srinivas sir😊
@shrinivasanayakbhavageethe9199
@shrinivasanayakbhavageethe9199 Жыл бұрын
Thank you so much for your appreciation 🙏
@nandinirammohan9721
@nandinirammohan9721 Жыл бұрын
Thank u very much Priya❤️❤️🙏🏻
@chinmay.br1206
@chinmay.br1206 Жыл бұрын
Nandini Rammohan avare, this has come out just brilliantly. The feel, the beauty of the song is enhanced with your flawless rendition..Very well written Srinivas Nayak Sir, Heartiest Congratulations..💐💐👌👌
@nandinirammohan9721
@nandinirammohan9721 Жыл бұрын
Thank u very much Chinmay sir🙏🏻😊
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ಮತ್ತು ಸುಂದರ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 😊🙏
@narendrakumar8159
@narendrakumar8159 Жыл бұрын
Fantastic Combination Of Sahithya Sweet Voice And Mindblowing Music
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
@sowmyapavan5245
@sowmyapavan5245 Жыл бұрын
Beautiful lyrics and voice 👌👌👌👍
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
@nandinirammohan9721
@nandinirammohan9721 Жыл бұрын
Thank u so much🙏🏻
@ashasgowli6881
@ashasgowli6881 Жыл бұрын
Simply superb awesome fantastic singing!
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 🙏
@sudhagadiyar
@sudhagadiyar Жыл бұрын
ತುಂಬಾ ಸುಂದರ ವಾಗಿ ಮೂಡಿ ಬಂದಿದೆ. ಸುಂದರ ಕಂಠ,👌👌 ಸುಂದರ ಸಾಲುಗಳು, ಕೇಳಲು ತುಂಬಾ ಹಿತವಾಗಿದೆ👌👌💐💐👏💐💐
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
@kannadapadyapaata3882
@kannadapadyapaata3882 Жыл бұрын
ತುಂಬಾ ಭಾವಪೂರ್ಣವಾಗಿ ಹಾಗೂ ಸುಮಧುರವಾಗಿ ಹಾಡಿದ್ದೀರಿ ನಂದಿನಿ ಅವರೇ 👌👌. ಬಹಳ ಖುಷಿಯಾಯಿತು.
@nandinirammohan9721
@nandinirammohan9721 Жыл бұрын
Thank you so much🙏🏻
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 🙏
@shanthaanil6638
@shanthaanil6638 Жыл бұрын
Btyful song 👌👌👍🎤
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 🙏
@vijayalaxmimp1520
@vijayalaxmimp1520 Жыл бұрын
🎉💐💐🥳👏
@shrinivasanayakbhavageethe9199
@shrinivasanayakbhavageethe9199 Жыл бұрын
🙏🙏
@user-eu5vb7vy7c
@user-eu5vb7vy7c Жыл бұрын
Thank you so much 🥰🥰 nanna hrudayadalliro mathugalannu hadaagi bareddira lovely 💐
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏.
@adithyakumarih
@adithyakumarih 9 ай бұрын
@shrinivasanayakbhavageethe9199
@shrinivasanayakbhavageethe9199 9 ай бұрын
ತುಂಬಾ ಧನ್ಯವಾದಗಳು 🙏
@anitha9376
@anitha9376 Жыл бұрын
❤️❤️
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 🙏
@girishvasudev7378
@girishvasudev7378 Жыл бұрын
ತುಂಬಾ ಚೆನ್ನಾಗಿದೆ .ಕವಿಗಳೇ...
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
@udaykumardandgi2686
@udaykumardandgi2686 Жыл бұрын
Namaskar media ji 👍....
@basavarajakm9810
@basavarajakm9810 9 ай бұрын
Supported by beautiful photography
@shrinivasanayakbhavageethe9199
@shrinivasanayakbhavageethe9199 9 ай бұрын
ತುಂಬಾ ಧನ್ಯವಾದಗಳು 🙏
@rashmi_radhakrishna
@rashmi_radhakrishna Жыл бұрын
ತುಂಬಾ ಚೆನ್ನಾಗಿದೆ.. ನಂದಿನಿ ಅವರ ಧ್ವನಿ ಈ ಹಾಡಿಗೆ ಹೇಳಿ ಮಾಡಿಸಿದಂತಿದೆ 👌🏻
@nandinirammohan9721
@nandinirammohan9721 Жыл бұрын
Thank u so much🙏🏻
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
@anvinayak1145
@anvinayak1145 Жыл бұрын
Very nice singing.
@shrinivasanayakbhavageethe9199
@shrinivasanayakbhavageethe9199 Жыл бұрын
ಧನ್ಯವಾದಗಳು 🙏
@sharavathikalthodu3324
@sharavathikalthodu3324 Жыл бұрын
Spr
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 🙏
@rrtevari791
@rrtevari791 Жыл бұрын
Very nice 👍👍👍
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 🙏
@sumangalabiradar1209
@sumangalabiradar1209 Жыл бұрын
Amazing👏sahitya
@shrinivasanayakbhavageethe9199
@shrinivasanayakbhavageethe9199 Жыл бұрын
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 🙏
@vaninayakparkala5227
@vaninayakparkala5227 Жыл бұрын
ತುಂಬಾ ಇಷ್ಟವಾಯಿತು ❤❤
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 😊🙏
@prajnayanevanil8032
@prajnayanevanil8032 Жыл бұрын
🙏🙏🙏🙏
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 😊🙏 ಬರುವ ವಾರ ಹೊಸ ಭಾವಗೀತೆ ಕೇಳಿಸ್ತೇನೆ ನಿಮಗೆ 😊
@prajnayanevanil8032
@prajnayanevanil8032 Жыл бұрын
ಖಂಡಿತ ಕೇಳ್ತೀನಿ
@prajnayanevanil8032
@prajnayanevanil8032 Жыл бұрын
Kandita keltini.
@pradeepbanakar4529
@pradeepbanakar4529 Жыл бұрын
Good lyrics and awesome singing
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 🙏
@lokeshgv
@lokeshgv 11 ай бұрын
Very nice 🎉
@shrinivasanayakbhavageethe9199
@shrinivasanayakbhavageethe9199 11 ай бұрын
ತುಂಬಾ ಧನ್ಯವಾದಗಳು 😊🙏
@basavarajakm9810
@basavarajakm9810 9 ай бұрын
Artha garbhitha hadu
@shrinivasanayakbhavageethe9199
@shrinivasanayakbhavageethe9199 9 ай бұрын
ತುಂಬಾ ಧನ್ಯವಾದಗಳು 🙏
@anandjs4816
@anandjs4816 Жыл бұрын
Lyrics edre kalsi 🎉
@shrinivasanayakbhavageethe9199
@shrinivasanayakbhavageethe9199 Жыл бұрын
ಹೇಗೆ ಹೇಳಲಿ ನಿನಗೆ ನನ್ನೆದೆಯ ಪ್ರೀತಿಯನು, ಎಳೆಮುಗುಳು ಸುಮವಾಗಿ ಬಿರಿವ ರೀತಿಯನು... ಹೇಗೆ ತಿಳಿಸಲಿ ಮನದ ಮಾತಿರದ ಮೌನವನು, ತಿಳಿಮುಗಿಲು ಘನವಾಗಿ ಸುರಿವ ಸೋನೆಯನು... ಯಾವುದೋ ನೋಟದಲಿ, ಯಾವುದೋ ನೆನಪಿನಲಿ, ಅಧರದಲಿ ಅರಳಿರುವ ಮಂದಹಾಸವನು... ಯಾವುದೋ ಲಹರಿಯಲಿ, ಯಾವುದೋ ಗುನುಗಿನಲಿ, ಹೃದಯದಲಿ ಮೂಡಿರುವ ಮಧುರ ಭಾವವನು... ಪದಗಳಿಗೆ ನಿಲುಕದಿಹ, ಹೇಳಿ ಅರಿವಾಗದಿಹ, ಅವ್ಯಕ್ತ ಅನುಭವದ ಒಲವಿನಾಳವನು... ಅರುಹುದಾದರು ಹೇಗೆ? ಎದೆ ಬನದ ನಡುವಿನಲಿ, ನಳನಳಿಸಿ ನಗುತಲಿಹ ಹೂವ ಗಂಧವನು...|ಹೇಗೆ| - ಶ್ರೀನಿವಾಸ ನಾಯಕ್
@veenaveena-lp9us
@veenaveena-lp9us 8 ай бұрын
👌👌👌👌👌🌹🌹🌹🌹🌹🙏🙏🙏🙏🙏😭😭😭😭😭💞💞💞💞💞
@shrinivasanayakbhavageethe9199
@shrinivasanayakbhavageethe9199 8 ай бұрын
ತುಂಬಾ ಧನ್ಯವಾದಗಳು 😊🙏
@geetarwalikar5262
@geetarwalikar5262 8 ай бұрын
Instagram alli haki sir💐🙏💐
@shrinivasanayakbhavageethe9199
@shrinivasanayakbhavageethe9199 8 ай бұрын
Reel , story ಹಾಕ್ತಾ ಇರ್ತೇನೆ Instagram ನಲ್ಲೂ
@kusumajain7374
@kusumajain7374 Жыл бұрын
ತುಂಬಾ ಚೆನ್ನಾಗಿದೆ pls send ur number sir.
@shrinivasanayakbhavageethe9199
@shrinivasanayakbhavageethe9199 Жыл бұрын
ತುಂಬಾ ಧನ್ಯವಾದಗಳು 😊🙏 9663396875
@anvinayak1145
@anvinayak1145 5 ай бұрын
👌👌👌
@shrinivasanayakbhavageethe9199
@shrinivasanayakbhavageethe9199 5 ай бұрын
🙏🙏
Magic trick 🪄😁
00:13
Andrey Grechka
Рет қаралды 41 МЛН
Comfortable 🤣 #comedy #funny
00:34
Micky Makeover
Рет қаралды 16 МЛН
Kannada Bhavageethegalu - Hege Ninna Hudukali
6:42
Raagaanjali Trust
Рет қаралды 231 М.