No video

Free food giving in daily jayanagara Bangaluru

  Рет қаралды 24,036

Talks with u (ಟಾಕ್ಸ್ ವಿತ್ ಯು)

Talks with u (ಟಾಕ್ಸ್ ವಿತ್ ಯು)

Күн бұрын

ಬೆಂಗಳೂರಿನ ಪ್ರಸಿದ್ಧ ಮತ್ತು ದುಬಾರಿ ಸ್ಥಳವಾದ ಜಯನಗರ ದಲ್ಲಿ ಪ್ರತಿದಿನ ಹಸಿದವರಿಗೆ ಬಿಸಿಊಟ ಹಾಗೂ ವೈದ್ಯಕೀಯ ಉಚಿತ ಫ್ರೀ ಸೇವೆಯನ್ನು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ನೀಡುತ್ತಾ ಬಂದಿದೆ
ಇಲ್ಲಿ ಪ್ರತಿದಿನ 150 ರಿಂದ 200 ಜನ ಊಟ ಮಾಡುತ್ತಿದ್ದಾರೆ ಇಲ್ಲಿ ಯಾರೇ ಬಂದರೂ ಊಟವನ್ನ ಪ್ರತಿದಿನ ನೀಡುತ್ತಿದ್ದಾರೆ ಇಲ್ಲಿಯ ಮತ್ತೊಂದು ವಿಶೇಷ ಏನೆಂದರೆ ಈ ಊಟ ಕೊಡುತ್ತಿರುವ ಸ್ಥಳ ಬಂದು ಕನ್ನಡ ಕಟ್ಟೆ ಎಂಬ ಶೀರ್ಷಿಕೆಯಲ್ಲಿರುವ ಕನ್ನಡಮಯವಾಗಿರುವ ಜಯನಗರ ಬಿಡಿಎ ಕಾಂಪ್ಲೆಕ್ಸ್ ಪಕ್ಕ ಜೈನ್ ಟೆಂಪಲ್ ಎದುರುಗಡೆ ಇದನ್ನು ನಿರ್ಮಿಸಿ ಹಲವಾರು ಕನ್ನಡದ ಕಟ್ಟಾಳುಗಳು ಬೆಂಗಳೂರಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಹಲವಾರು ಕನ್ನಡಪರ ಕೆಲಸಗಳನ್ನ ಮಾಡುತ್ತಿರುತ್ತಾರೆ
ವಾರಕ್ಕೆ ಒಮ್ಮೆ ದಂತ ಪರೀಕ್ಷೆ ಹಾಗೂ ಬಿಪಿ , ಸುಗರ್ ಪರೀಕ್ಷೆ ಮತ್ತು ಕೈಕಾಲು ನೋವುಗಳಿಗೆ ಸಂಬಂಧಪಟ್ಟ ಹಿರಿಯ ಜೀವಗಳಿಗೆ ಉಚಿತವಾಗಿ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಇದು ಕನ್ನಡದ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರು ನಮ್ಮನ್ನ ಅಗಲಿದ ಮೂರನೆಯ ದಿನದಿಂದ ಇಲ್ಲಿವರೆಗೂ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ
ಇಲ್ಲಿ ವಿಶೇಷವಾಗಿ ಪ್ರತಿದಿನ ಹಸಿದು ಬರುವ ಯಾರಿಗೆ ಆದರೂ ಬಗೆ ಬಗೆಯ ಊಟವನ್ನು ಪ್ರೀತಿಯಿಂದ ಬಡಿಸಲಾಗುತ್ತಿದೆ ಇದಕ್ಕೆ ಸಂಬಂಧಪಟ್ಟ ಈ ವಿಡಿಯೋ ದಲ್ಲಿ ಮಾಹಿತಿ ಇದೆ ನೋಡಿ
ಈ ಒಂದು ಸ್ಥಳದಲ್ಲಿ ಯಾರಾದರೂ ತಮ್ಮ ಮನೆಯ ಶುಭಕಾರ್ಯ, ವಿವಾಹ ವಾರ್ಷಿಕೋತ್ಸವ, ಜನ್ಮ ದಿನಾಚರಣೆ ಇತರೆ ಸಮಾರಂಭಗಳ ಸಮಯದಲ್ಲಿ ಯಾರೇ ಆದರೂ ಹಸಿದವರಿಗೆ ಒಂದು ಸಮಯದ ಅನ್ನದಾನ ಮಾಡಲು ಬಯಸಿದರೆ ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತಿರುವ ರಮೇಶ್ ರಾಜುರವರ ಮೊಬೈಲ್ ನಂಬರ್ ಅನ್ನು ನೀಡಲಾಗಿದೆ ಯಾರಾದರೂ ಅನ್ನದಾನ ಮಾಡಲು ಬಯಸಿದರೆ ಈ ಕೆಳಗಿನ ನಂಬರ್ಗೆ ಕರೆ ಮಾಡಿ ಹಸಿದವರಿಗೆ ಅನ್ನ ನೀಡಿ
.....................................................
Contact number
Ramesh Raju=99021 44152
.........................................................
Location
ಕನ್ನಡ ಕಟ್ಟೆ
ಜೈನ್ ಟೆಂಪಲ್ ಎದುರುಗಡೆ
BDA complex
Jayanagara 4th Block
Bangaluru

Пікірлер: 68
@Ravikumar-ze9bs
@Ravikumar-ze9bs 3 ай бұрын
Sir. ದೇವ್ರು ನಿಮ್ಮೆಲ್ಲರಿಗೂ ಒಳ್ಳೇದು ಮಾಡಲಿ God Bless you Sir
@vineeth9s
@vineeth9s 3 ай бұрын
ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಸರ್. ನಿಮ್ಮ ನಿಸ್ವಾರ್ಥ ಮನಸಿಗೆ ನಿಮ್ಮ ಬಳಗಕ್ಕೆ ಶುಭಾಶಯಗಳು.
@prabhavathi7716
@prabhavathi7716 3 ай бұрын
Devara ashirvada nimmele herali sada
@channakeshavakeshava2451
@channakeshavakeshava2451 3 ай бұрын
ಅನ್ನದಾತ ಸುಖಿಭವ 🙏🙏🙏🙏
@venugopal2660
@venugopal2660 2 ай бұрын
ದೇವರು ನಿಮಗೆ ಒಳ್ಳೆಯದು ಮಾಡಲಿ.ಅನ್ನದಾನ ನಿಜವಾದ ದೇವರ ಸೇವೆ.
@venkataramu6892
@venkataramu6892 3 ай бұрын
Sir ನಾನು ಚಂದ್ರಶೇಖರ್ ನಾನು ಹ್ಯಾಂಡಿಕ್ಯಾಪ್ ನನಗೇ ಕೆಲಸ ಇಲ್ಲ ನಾನು ಬಿಕ್ಷೆ ಬೇಡ್ತಾಇಲ್ಲ sir ನೀವು ಒಂದುದು ಅನ್ನ ಪ್ರಸಾದ ದ ವಿಡಿಯೋ ತೋರ್ದಿಲ್ಲ ನಿಮ್ಗೆ ನನ್ನಕಾಡೆ ಇಂದ ಧನ್ಯವಾದಗಳು.
@Rmanjesharmanjesha
@Rmanjesharmanjesha 3 ай бұрын
ನಿಜ ಸರ್, ಅನ್ನದ ಮುಂದೆ ಪ್ರತೀಯೊಬ್ಬ ಮನುಷ್ಯ ಸೋತು ಹೋಗುತ್ತಾನೆ🙏🙏🙏
@shamarao8879
@shamarao8879 3 ай бұрын
ನಾನೂ ಆನೇಕ ಬಾರಿ ಊಟ ಮಾಡಿದ್ದೇನೆ. ಅನ್ನದಾತರಿಗೆ ಧನ್ಯವಾದಗಳು,ಅವರಿಗೆ ಒಳ್ಳೆಯದಾಗಲಿ . ಹೀಗೇ ಮುಂದುವರಿಯಲು ಅವರಿಗೆ ದೇವರು ಶಕ್ತಿ ಕೊಡಲಿ.
@ARUNKUMAR-eu5wd
@ARUNKUMAR-eu5wd 3 ай бұрын
🙏🌹🙏 ಹಸಿವಿನ ಬೆಲೆ ಅರಿತವರಿಗೆ ಈ ರೀತಿಯ ಉತ್ತಮ ಕಾರ್ಯಕ್ರಮ ಎಲ್ಲೆಡೆ ಸಾಗಲಿ.
@amithsandeep9982
@amithsandeep9982 3 ай бұрын
Neevu kannadambeya suputhraru . Nimma paadakke namma namaskaragalu 🎉🎉🎉🎉
@nalinidn6514
@nalinidn6514 2 ай бұрын
ಅನ್ನ ದಾಸೋಹ ಮಹಾ ದಾನ❤❤
@KpsrinivasaSrini
@KpsrinivasaSrini 3 ай бұрын
❤nimm seve ge thumbaane koti koti dhanyaawadagalu, devru nimge olledu maadthaare damn sure.. keep live long sir
@Khaleel-ls5hu
@Khaleel-ls5hu 20 күн бұрын
God bless you
@shakunthalab.s2273
@shakunthalab.s2273 3 ай бұрын
Aa Kannadambe yellarigoo olleyadu maadali. Jai kannadambe
@user-ye4gl3rr6n
@user-ye4gl3rr6n 2 ай бұрын
Good Work ❤❤❤❤
@venkataramu6892
@venkataramu6892 3 ай бұрын
"ಜೈ ಕರ್ನಾಟಕ" "ಸಿರಿ ಕನ್ನಡಂ ಗೆಲ್ಗೆ ಸಿರಿ ಕನ್ನಡಂ ಬಾಳ್ಗೆ"😀❤️💊💊💐💐
@KpsrinivasaSrini
@KpsrinivasaSrini 3 ай бұрын
❤❤❤ nimmanthaavru namma deshakke beku sir, nimmindaa eshtoo baadavara hotte paadu aaguthe.. nimm padaake saaashtaanga namaskaaragalu
@vajraveluarunachalam9942
@vajraveluarunachalam9942 3 ай бұрын
Excellent Service Wish you all the best Let Almighty help you to continue for Ever . JAI BHUVANESHWARI 🙏❤️🌸🌺
@srinivasulunaidu5845
@srinivasulunaidu5845 3 ай бұрын
Serving free food for poor and hungry people is a great job. 🙏
@ashokbabu2804
@ashokbabu2804 3 ай бұрын
ಬಹಳ ಸತ್ಯವಾದ ಮಾತು🙏🙏🙏
@user-qt6vk9iv6l
@user-qt6vk9iv6l 3 ай бұрын
They are doing great work, God bless, should continue.
@mohamedalikhan4768
@mohamedalikhan4768 3 ай бұрын
So many noble people have started giving free food at various places in Bengaluru. In every district and town if this will be followed, poor people will get benefit from it.
@athensmajnoo3661
@athensmajnoo3661 3 ай бұрын
ಅಪ್ಪಗಳಿರ ನಿಮ್ಮ ಹೊಟ್ಟೆ ತಣ್ಣಗಿರಲಿ...... 🙏🙏🙏🙏
@pk_vlogs26
@pk_vlogs26 3 ай бұрын
Super sir
@kmadabushi
@kmadabushi 3 ай бұрын
Very great human Service we shall contribute for Anna Dana one day ,we will meet you soon .God give you great energy,heath wealth to do this type social service .
@vraviravi3616
@vraviravi3616 3 ай бұрын
Great job God bless you all 🙏🙏
@AjazAhmed-bl9nv
@AjazAhmed-bl9nv 3 ай бұрын
God bless u and u r family
@MahalakshmiBasavanna
@MahalakshmiBasavanna 3 ай бұрын
God bless you brother
@rajeshwaribaby9113
@rajeshwaribaby9113 3 ай бұрын
Jai karnataka maathea nimma annadhanakea nanna sastsnga namaskaragslu
@tinaviji3164
@tinaviji3164 3 ай бұрын
God bless for your great work .🙏🙏🙏🙏
@maheshr640
@maheshr640 3 ай бұрын
Kannada janaru hrudayavantharu vishwada Ella bhasheyannu gouravisuttare Ella bhashenu nammade endu prithisuttare ,vishwadalle bengalorinantha Ella bhasheya nagara innellu sigalla❤❤❤jai bengaloru Mysore ❤❤❤
@sreenivasagupta.p.r1789
@sreenivasagupta.p.r1789 3 ай бұрын
Thumba olleya kelsa madtidira, thayi Bhuvaneshwari nimage oledhu madali.
@rajusairam
@rajusairam 3 ай бұрын
Nimma kelasake namma koti Namaskaragalu. Devaru nimage Olleyadu madali.
@arjunj7952
@arjunj7952 3 ай бұрын
Super word's 👌
@siddaramaiah5306
@siddaramaiah5306 3 ай бұрын
Super, Good work sir, Let God give more strength to you
@srimaruthitraderssmt9045
@srimaruthitraderssmt9045 3 ай бұрын
God is there sir
@madhukn6953
@madhukn6953 3 ай бұрын
Great human being
@user-jx3pm5ll4v
@user-jx3pm5ll4v 3 ай бұрын
Good afternoon sir God bless you and you're group's
@RaviKumar-sl6wv
@RaviKumar-sl6wv Ай бұрын
🙏
@poorvipragna95
@poorvipragna95 3 ай бұрын
Good job sir 🙏🙏🙏🙏🙏
@purushothamanand1386
@purushothamanand1386 3 ай бұрын
Annapornrshwari God will bless you
@amazingworld143
@amazingworld143 Ай бұрын
This has to be done all sides, so that hotel and foot path sellers making big money will be decreased...
@shivali3361
@shivali3361 Ай бұрын
🙏🙏🙏🙏🙏
@user-jx3pm5ll4v
@user-jx3pm5ll4v 3 ай бұрын
Good afternoon sir God bless you and g
@arunbaikar8324
@arunbaikar8324 3 ай бұрын
Jai Karnataka
@user-yk7dg4rx7d
@user-yk7dg4rx7d 3 ай бұрын
God bless you sir
@Sai-vc4uq
@Sai-vc4uq 3 ай бұрын
ಇಸ್ಕಾನ್ 👌
@MahanteshBiradar-yb6kw
@MahanteshBiradar-yb6kw 2 ай бұрын
Sir nima kade barodu hasuvininda mathra yarannu kelabedi thanks 🙏🙏🙏🙏
@MaheshChikkana-bd7gs
@MaheshChikkana-bd7gs 3 ай бұрын
Good job sir🙏🙏🙏
@tippeswamy.ktippeswamy.k5046
@tippeswamy.ktippeswamy.k5046 3 ай бұрын
Finesiryoursevriceisgood
@sarasusaraswathi326
@sarasusaraswathi326 3 ай бұрын
Nimma sevege estu mathadidru kammo koti namaskaragalu
@user-to5fb5sy8c
@user-to5fb5sy8c 3 ай бұрын
Annadevo Suki bavantu🙏🙏
@jamunarao1255
@jamunarao1255 3 ай бұрын
Very good.but oota change madi.yella kade rice.for health pl supply ragi muddhe or chapathi.or upiittu.something give.it is good for health.
@gadharsannagirenna2294
@gadharsannagirenna2294 3 ай бұрын
🙏🙏🙏
@srinathkodanda2995
@srinathkodanda2995 3 ай бұрын
ಭಾರತ ವಿಶ್ವಗುರು
@thyagarajp646
@thyagarajp646 3 ай бұрын
Jai Mahesh sir
@arunbaikar8324
@arunbaikar8324 3 ай бұрын
One thanks to this organisation I eat twice here because I don't have enough money in my pocket to spend in JAYNAGAR 😢
@m.prakashm.prakash1032
@m.prakashm.prakash1032 2 ай бұрын
🙏🕉🙏🕉🙏👌🏽🙏👌🏽🕉🙏🕉🙏🕉🙏
@ananthapadmanabharao8701
@ananthapadmanabharao8701 3 ай бұрын
❤🙏🙏
@lakshmiev8046
@lakshmiev8046 3 ай бұрын
Free schemes nilsi,e thara Dana madabeku.
@komalashankar8540
@komalashankar8540 3 ай бұрын
🙏🏿🙏🏿👏🙌🙋‍♀️
@AjazAhmed-bl9nv
@AjazAhmed-bl9nv 3 ай бұрын
Sir don't say face see identified this word u say is wrong
Free food daily giving in Bangalore nimhans
12:21
Talks with u (ಟಾಕ್ಸ್ ವಿತ್ ಯು)
Рет қаралды 12 М.
拉了好大一坨#斗罗大陆#唐三小舞#小丑
00:11
超凡蜘蛛
Рет қаралды 14 МЛН
When you discover a family secret
00:59
im_siowei
Рет қаралды 23 МЛН
Free food giving in Kabban fark Bangalore
12:59
Talks with u (ಟಾಕ್ಸ್ ವಿತ್ ಯು)
Рет қаралды 6 М.
拉了好大一坨#斗罗大陆#唐三小舞#小丑
00:11
超凡蜘蛛
Рет қаралды 14 МЛН