ಗೂಗಲ್‌ ಹೇಗೆ ದುಡ್ಡು ಮಾಡುತ್ತೆ? | How does Google makes money? | Google Business Model | MasthMagaa

  Рет қаралды 74,496

Masth Magaa

Masth Magaa

Жыл бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
-------
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
.
.
#GoogleBusinessModel #HowGoogleMakesMoney #Google #KZfaq #GoogleRevenue #KZfaqRevenue #GoogleMaps #GoogleAds #AdMob #AdSense #KZfaqAds #AlphabetInc #Android #GooglePay #MasthMagaa #AmarPrasad

Пікірлер: 137
@MasthMagaa
@MasthMagaa Жыл бұрын
ಗಮನಿಸಿ ಸ್ನೇಹಿತರೆ! 🔴
@Greenberry846
@Greenberry846 Жыл бұрын
ಯೌಟ್ಯೂಬ್ನಲ್ಲಿ ಎಷ್ಟು ವಿಡಿಯೋ ಹಾಕಿದ್ರು ಫುಲ್ ಅಂತ ತೋರಿಸಿದಿಲ್ಲ ಯಾಕೆ ಅಷ್ಟೊಂದು memory ಹೇಗೆ ಹಿಡ್ಕೊಂಡು ಇಟ್ಟಿಕೊಳ್ಳುವತ್ತೆ ಸರ್ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ 🤔🙏
@sridharsanjeev3050
@sridharsanjeev3050 Жыл бұрын
ಜಗತ್ತಿನ ಟಾಪ್ ಕಂಪನಿಗಳ CEO ಗಳಾದ ಭಾರತಮೂಲದವರ ಬಗ್ಗೆ ತಿಳಿಸಿ ಅಮರ್ ಸರ್.
@mallikarjunravi
@mallikarjunravi Жыл бұрын
ಸುಂದರ ಅನ್ವೇಷಣೆ ಸೂಪರ್ 🥰👍✌️🙏
@Nitheshbelchadachelur
@Nitheshbelchadachelur Жыл бұрын
ಅದ್ಭುತ ಮಾಹಿತಿ
@Shivakumar-249
@Shivakumar-249 Жыл бұрын
ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು.
@user-ct1zk3bo1k
@user-ct1zk3bo1k Жыл бұрын
ಭಾರತ ದೇಶ ಸ್ವಂತ ಬ್ರೌಸರ್ ಮಾಡೋಕೆ agolva, ನಮ್ಮ ದೇಶದ ಆದಾಯ ಹೆಚ್ಚಾಗುತ್ತೆ
@vijaymahantesh6071
@vijaymahantesh6071 Жыл бұрын
Vedic astrology bagge video madi.sir
@radhikaadivasi6243
@radhikaadivasi6243 Жыл бұрын
ತುಂಬಾ ಒಳ್ಳೇ information ಅಮರ್
@venkateshprasad220
@venkateshprasad220 Жыл бұрын
Amar Prasad sir
@jagannatha7329
@jagannatha7329 Жыл бұрын
Very informative video 📹 👍
@Jr_Scientist
@Jr_Scientist Жыл бұрын
ನಿನ್ನೆ ಅಷ್ಟೇ ಇದರ ಬಗ್ಗೆ ಯೋಚನೆ ಮಾಡ್ತಾ ಇದ್ದೆ ಇವತ್ತು ನೋಡಿದ್ರೆ KZfaq ಈ ವಿಡಿಯೋ recommend ಮಾಡ್ತು 😮😮😮😮
@JAY_AjaykumarRNayak
@JAY_AjaykumarRNayak Жыл бұрын
ನಮಸ್ತೆ ಅಮರ್ ಪ್ರಸಾದ್ ಸರ್, ರಾಮ ಮಂದಿರ ನಿರ್ಮಾಣ ಹಂತದ ವರದಿ ಕೊಡುವಿರಾ? ಅದು ಸಂಪೂರ್ಣ ಗ್ರೌಡ್ ವರದಿ ಆದರೆ ಇನ್ನೂ ಚೆನ್ನ.
@dishanthv8176
@dishanthv8176 Жыл бұрын
IIT bagge video maadi adra contribution bagge video maadi
@drdycreations7895
@drdycreations7895 Жыл бұрын
ನಮ್ಮ ಅರ್ಧ ಹಣ ಬರೀ ಇಂಥ ಕಂಪನಿ ಗಳಿಗೆ ಹೋಗುತ್ತೆ.... ನಮ್ಮ ದೇಶದವರು ಯಾಕೆ ಈ ರೀತಿ ಕಂಪನಿಗಳನ್ನು ಸ್ತಾಪಿಸಬಾರದು
@oblibalakrishn
@oblibalakrishn Жыл бұрын
Super information thank you Amar Prasad ❤
@gavrgayashu6652
@gavrgayashu6652 Жыл бұрын
How Whatsapp make money please make video
@umahk1553
@umahk1553 Жыл бұрын
Good morning ಅಮರ್ ಪ್ರಸಾದ್ ಸರ್Hats off to Research. 👋👏👏👏 Nanage tumba curiosity ittu Google bagge, nanna tangi magalu Google nalle work maadodu., so avala life style nodi, 🤔😇
@sooryabhat965
@sooryabhat965 Жыл бұрын
Sir nim chanel income video madi
@pubglovers-xe2ju
@pubglovers-xe2ju Жыл бұрын
Good information sir
One moment can change your life ✨🔄
00:32
A4
Рет қаралды 15 МЛН
Cat Corn?! 🙀 #cat #cute #catlover
00:54
Stocat
Рет қаралды 15 МЛН
3M❤️ #thankyou #shorts
00:16
ウエスP -Mr Uekusa- Wes-P
Рет қаралды 15 МЛН
SQL Course | SQL Training | SQL Tutorial For Beginners | Intellipaat
5:17:55