"ಗೋಲಗುಮ್ಮಟದ ಕಲ್ಲಿನ ಸರಪಳಿ ರಹಸ್ಯ! ಮುಟ್ಟೋ ಹಾಗಿಲ್ಲ ಅದನ್ನ ಯಾರೂ!"-E03-Vijayapura TOUR- Kalamadhyama-

  Рет қаралды 1,360,650

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

2 жыл бұрын

#VijayapuraTour #VijayapuraHistory #kalamadhyama​​​​​​ #param​​​​​​
Click on the below link to Subscribe to Kalamadhyama KZfaq Channel. / @kalamadhyamayoutube
www.kalamadhyama.com
Guide: Nagaraj Kaapasi (MA History, Diploma in Tourism)
Directed by: KS Parameshwar
DOP: Raviraj Hombala
Produced by : Kalamadhyama Media Works.
"ವಿಜಯಪುರ ಯಾತ್ರೆ": Vijayapura Tour on Tanga with Param
ವಿಜಯಪುರ (ಬಿಜಾಪುರ) ಐತಿಹಾಸಿಕವಾಗಿ ಅತ್ಯಂತ ರೋಚವಾದ ಕಥೆಗಳನ್ನು ಒಳಗೊಂಡ ಜಿಲ್ಲೆ. ವಿಜಯನಗರ ಸಾಮ್ರಾಜ್ಯ, ಬಹಮಣಿಗಳು, ಆದಿಲ್ ಶಾಹಿಗಳು, ಮೊಗಲರು ಹೀಗೆ ಅನೇಕ ರಾಜ ಮಹಾರಾಜರುಗಳಿಂದ ಆಳ್ವಿಕೆಗೊಳಪಟ್ಟಿದ್ದ ಈ ನಗರದ ನಿಜವಾದ ಕತೆ ಏನು? ಇಲ್ಲಿನ ಇತಿಹಾಸ ಏನು? ಎಂಬುದನ್ನ ಇಲ್ಲಿನ ಸ್ಥಳಗಳಿಗೆ ಹೋಗಿ ತಿಳಿದುಕೊಳ್ಳುವ ಪ್ರಯತನವೇ "ವಿಜಯಪುರ ಯಾತ್ರೆ" ಟ್ರಾವೆಲ್ ಸರಣಿ. ಇತಿಹಾಸಕಾರ ನಾಗರಾಜ್ ಕಾಪಸಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Savita Parameshwar, Kalamadhyama KZfaq Channel, Kannada Travel Videos, Kannada Vlogs, History Video, Vijayapura Tour, Bijapur Tour, Tourist places of Bijapur, Bijapur Tour Kalamadhyama, Vijapura Tour with Param, Bijapur History Kalamadhyama, Vijayapura History Kalamadhyama, Places in Bijapur, Golgumbaz, Ibrahim Roja, Bara Kaman, nagaraj Kapasi bijapur history,

Пікірлер: 644
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzfaq.infovideos
@Sandeepbhajantri6335
@Sandeepbhajantri6335 2 жыл бұрын
Sir part 4 bidi
@amjjuly6435
@amjjuly6435 2 жыл бұрын
Evar aramane yalli ede Sir/ede aramane agirabhudu alwa Sir
@sureshgbadigerbadiger1326
@sureshgbadigerbadiger1326 2 жыл бұрын
ಸರ್ ನಮ್ಮ ಬಸವನ ಬಾಗೇವಾಡಿ ಗೆ ಬನ್ನಿ, ಜಗಜ್ಯೋತಿ ಬಸವೇಶ್ವರ ಹುಟ್ಟಿದ ನಾಡು 5000 ವರ್ಷಗಳ ಹಿಂದಿನ ನಂದಿ ಬಸವೇಶ್ವರ ದೇವಸ್ಥಾನ ಇದೆ ಬನ್ನಿ ನಿಮ್ಮ ಜೀವನ ಸಾರ್ಥಕವಾಗುತ್ತೆ
@goldentaim6449
@goldentaim6449 2 жыл бұрын
Masha allha ,,,u great
@manjulaks9311
@manjulaks9311 2 жыл бұрын
Yes sir but we need all historical places information please try to get
@Atmanandkaroshi3658
@Atmanandkaroshi3658 2 жыл бұрын
🙏ಗೋಲ ಗುಮ್ಮಟದ ಇಂಚಿಂಚು ಮಾಹಿತಿ ಜನರಿಗೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್🙏
@malappapujari4300
@malappapujari4300 2 жыл бұрын
🙏🙏
@shivukannad8458
@shivukannad8458 2 жыл бұрын
Thank you sir ನಮ್ಮ ಬಿಜಾಪುರ ಗೆ ಬಂದು ಗೋಲ್ ಗುಂಬಜ್ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.🙏❤️
@user-ym2zj2bp7j
@user-ym2zj2bp7j 2 жыл бұрын
ಅದ್ಭುತ ನಮ್ಮ ಜಿಲ್ಲೆ, 🥰👌👌
@Sandeepr108
@Sandeepr108 2 жыл бұрын
Same namma jille sindagi TQ😜😜😂
@ganapatihegde7355
@ganapatihegde7355 Жыл бұрын
ಸಂಶೋಧನಾತ್ಮಕ ವರದಿ ಅನ್ನೋ ತರಹ ಇದೆ.!! ತುಂಬಾ ಚೆನ್ನಾಗಿದೆ. ಅಭಿನಂದನೆಗಳು ತಮಗೆಲ್ಲರಿಗೂ.
@dhanuthanu7973
@dhanuthanu7973 2 жыл бұрын
ನಿಜವಾಗಿ ಅದ್ಬುತ 32ವರ್ಷದಿಂದ ಕಟ್ಟಿದ್ದಾರೆ ಅಂದ್ರೆ ಕಲ್ಲು ಮತ್ತು ಸರಪಳಿ ಬ್ಯಾಲೆನ್ಸಿಂಗ್ ವಾವ್ ಸೂಪರ್ 👌👌👌👌🙏
@aravindparasanavar4368
@aravindparasanavar4368 2 жыл бұрын
ನಮ್ಮ ಜಿಲ್ಲೆ ನಮ್ಮ ಹೆಮ್ಮೆ 🙏🙏
@sharanubalaganur8087
@sharanubalaganur8087 2 жыл бұрын
ನಮ್ಮ ಬಿಜಾಪುರ
@abdurazzaqrazza7344
@abdurazzaqrazza7344 Жыл бұрын
ಗೈಡ್ ರವರ ಮಾಹಿತಿ ಅದ್ಭುತ...! 👍
@gayathriav336
@gayathriav336 2 жыл бұрын
ಶಿಲ್ಪಿಗಳು ಯಾರೇ ಆಗಿರಲಿ ,ಅವರ ಕಲಾ ನಯ್ಪುಣ್ಯ ಮೆಚ್ಚುಗೆಗೆ ಅರ್ಹ.ಹಾಗೆ ಪರಂ ಗು ನಮಸ್ಕಾರಗಳು
@SureshByagelli
@SureshByagelli 2 жыл бұрын
Super sir 👑ನಮ್ಮ್ ವಿಜಯಪುರ ನಮ್ಮ್ ಹೆಮ್ಮೆ👑
@harshaindi2
@harshaindi2 Жыл бұрын
ನಿಮ್ಮ ಈ ಎಲ್ಲಾ ಕಾರ್ಯಗಳಿಗೆ ಅನಂತ ಶರಣು ಶರಣಾರ್ಥಿ. ಕಾಪಸಿ ಅವರಿಗೆ ಧನ್ಯವಾದಗಳು.
@rashmikalasappanavar5516
@rashmikalasappanavar5516 2 жыл бұрын
ವಿವರವಾದ ವಿವರಣೆ ನೀಡಿದಕ್ಕೆ ಧನ್ಯವಾದ ಗಳು. .. ನಮ್ಮ ಕರುನಾಡು ನಮ್ಮ ಹೆಮ್ಮೆ
@rajendrakannada9797
@rajendrakannada9797 2 жыл бұрын
ಕಲಾ ಮಾಧ್ಯಮದ ಸದಸ್ಯರಿಗೆ ಅಭಿನಂದನೆಗಳು... ಗೋಳಗುಮ್ಮಟದ ಕುತೂಹಲ ಭರಿತ ಮಾಹಿತಿಯನ್ನು ನೀಡಿದ್ದಾರೆ... 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
@bmu.d.yaragall2082
@bmu.d.yaragall2082 2 жыл бұрын
ನಮ್ಮ ವಿಜಾಪೂರ 💪
@vijayashetty6730
@vijayashetty6730 2 жыл бұрын
Paramnimaghananaabinandthanghalu
@el-diablo_666
@el-diablo_666 2 жыл бұрын
Vijayapura*❤️
@veerayyapujar6678
@veerayyapujar6678 2 жыл бұрын
ಹುಚ್ಚನ ಹಾಗೆ ಪ್ರಶ್ನೆ ಮಾಡಬೇಡ. ಟೈಮ್ ಹಾಳಾಗುತ್ತದೆ
@veereshswamybellodimatt6370
@veereshswamybellodimatt6370 2 жыл бұрын
One more important information about Structure is "The entire Golgumbaz structure doesn't have foundation, it is completely resting on sheet rock"
@sachiengs51
@sachiengs51 2 жыл бұрын
ಸರ್ ಗೊಲಗುಮ್ಮಟದ ತಳಹದಿ ಹೇಗೆ ಕಟ್ಟಿದ , ಅಷ್ಟು ದೊಡ್ಡಗುಮ್ಮಟ ಕೆ ತಳಹದಿ ಹೇಗೆ ಇರಬಹುದು??? , ಕಲ್ಲನ್ನ ಮೆಲೆ ಹೇಗೆ ಸಾಗಿಸಿದ. ??? ಸ್ವಲ್ಪ ತಿಳಿಸಿಕೊಡಿ ಸರ್ 🙏🙏🙏
@madeshar1225
@madeshar1225 2 жыл бұрын
Hampiyinda kaddiddu kolle hodediddu
@veeresh9056
@veeresh9056 2 жыл бұрын
Nagaraj kapase this guy explains things amazingly 👏
@nagarajdn7385
@nagarajdn7385 2 жыл бұрын
Sir, hats off to mr.Nagaraj for his interest in history
@shashikalasb7820
@shashikalasb7820 2 жыл бұрын
Thankyou.kalamadhyam ..namge thiliyada esto vishyagalu..thilidukollvudide ..
@mohammadshareef3706
@mohammadshareef3706 2 жыл бұрын
Superb Nagaraj sir ...nimage daniyavadagalu
@faizan4564
@faizan4564 2 жыл бұрын
Coming to Vijayapura and exploring the city, thank you very much sir
@sunitasunita2700
@sunitasunita2700 2 жыл бұрын
Thank you sir....tumb Khushi aitu...tumb maahiti gottu aitu,u going really gud job sir🙏🙏
@madhuchandra4811
@madhuchandra4811 2 жыл бұрын
ನಿಮ್ಮ ಇತಿಹಾಸದ ಉತ್ಸಾಹ ತುಂಬಾ ಇಷ್ಟವಾಯಿತು ಪರಮ್ sir... ದಯವಿಟ್ಟು ಪ್ರತಿ ಜಿಲ್ಲೆಯ ಇತಿಹಾಸವನ್ನು..... ನಿಮ್ಮ ಮುಕಾಂತರ ತಿಳಿಯಬೇಕೆಂಬ ಆಸೆ ನಮಗೆ 👌👌👌👌👌
@charanhm
@charanhm 2 жыл бұрын
ಧನ್ಯವಾದಗಳು ಪರಂ ಸರ್..🙏
@Aj-mx4cg
@Aj-mx4cg 2 жыл бұрын
ನಮ್ಮ ಬಿಜಾಪುರ 🔥🔥🔥
@manteshmulage8436
@manteshmulage8436 2 жыл бұрын
ತುಂಬಾ ಚೆನ್ನಾಗಿದೆ, Praveenmohan ಅವರನ್ನು ನೋಡಿ, ಅವರಂತೆ ನೀವು ನಮ್ಮ ಹೆಮ್ಮೆಯ ಕಣದಲ್ಲಿ ವಿವರಣೆ ನೀಡಿದರೆ ತುಂಬಾ ಅದ್ಭುತವಾಗಿರುತ್ತದೆ.
@ravikantasherikar4740
@ravikantasherikar4740 2 жыл бұрын
Best explanation sir👌👌👌🙏🙏🙏
@santhoshans3838
@santhoshans3838 2 жыл бұрын
Normal ಆಗಿ ಕಲ್ಲಿನಿಂದ ಇರುವ ಕಟ್ಟಡಗಳ ಒಳಗೆ ತಂಪಾಗಿ ಇರುತ್ತೆ,,
@sidduturamari3226
@sidduturamari3226 2 жыл бұрын
Yes
@c.m8527
@c.m8527 2 жыл бұрын
ನಮ್ಮ್ ಮುಸ್ಲಿಂ ಹೆಮ್ಮೆ 😘😘😘
@premprem6295
@premprem6295 Жыл бұрын
Loudik
@krishnabaramati2539
@krishnabaramati2539 2 жыл бұрын
ಬಾರಾ ಕಮಾನ್,ಇಬ್ರಾಹಿಂ ರೋಜಾ ಬಗ್ಗೆನೂ ವಿಡಿಯೊ ಮಾಡಿ sir
@sureshbusad806
@sureshbusad806 2 жыл бұрын
ಸಾರ್, ಕಲಾಮಾಧ್ಯಮದಿಂದ ನಮಗೆ ತುಂಬಾ ಮಾಹಿತಿ ದೊರೆಯಿತ್ತಿದೆ.ಧನ್ಯವಾದಗಳು.ಸುರೇಶ್ ಬೂಸದ್.
@drshiva.utlasar.3961
@drshiva.utlasar.3961 2 жыл бұрын
Mind bogling Param and Kapse great job.NY.USA.
@hanumanthak6143
@hanumanthak6143 2 жыл бұрын
ಅದ್ಭುತವಾದ ಮಾಹಿತಿಯನ್ನು ಕೊಟ್ಟಿದ್ದೀರಿ ಕಲಾಮದ್ಯಮಕ್ಕೆ ಶಾಸ್ಟ್ಯಾಂಗಾ ನಮಸ್ಕಾರಗಳು ಕರ್ನಾಟಕದ ಹೆಮ್ಮೆ ನಾವು ಇಲ್ಲಿಂದಲೇ ಸಂತೃಪ್ತಿಯಾಗಿದೆ
@hiqbal5949
@hiqbal5949 2 жыл бұрын
ಸವಿವರವಾಗಿ ಬಹಳ ತಾಳ್ಮೆಯಿಂದ ವಿವರಣೆ ನೀಡುತ್ತೀರಿ. ಅಭಿನಂದನೆಗಳು. ಇಕ್ಬಾಲ್-ಮೈಸೂರು.
@rameshnande3720
@rameshnande3720 2 жыл бұрын
We really proud feel to live and born in ಕರ್ನಾಟಕ..
@kantharajeshwaratn4068
@kantharajeshwaratn4068 2 жыл бұрын
Great work param🙏🙏🙏👍👍👍
@praveenkumarc5506
@praveenkumarc5506 2 жыл бұрын
ಸೂಪರ್ ಸೂಪರ್ ಸೂಪರ್ ಸೂಪರ್ 💐
@Sebionite
@Sebionite 2 жыл бұрын
Excellent Archaeological knowledge and well researched Guide.... Good job Guys.
@CSN96
@CSN96 2 жыл бұрын
Thank you for your hard work 💜 💓 💓
@factsjavarifacts8502
@factsjavarifacts8502 2 жыл бұрын
ನಮ್ಮ ವಿಜಯಪುರ ನಮ್ಮ ಹೆಮ್ಮೆ 💛 ನಮ್ಮ ಬಿಜಾಪುರ ಬೆಂಕಿ 🔥🔥
@factsjavarifacts8502
@factsjavarifacts8502 2 жыл бұрын
@poorvi kitchen 👍🤩
@musheerriyaz716
@musheerriyaz716 2 жыл бұрын
ನಾಗರಾಜ್ ಸರ್ ತುಂಬಾ ಧನ್ಯವಾದಗಳು ಅದ್ಭುತವಾದ ಮಾಹಿತಿ ನೀಡಿದ್ದೀರಿ.
@shalinijoshi5594
@shalinijoshi5594 2 жыл бұрын
ತುಂಬಾ ಕುಷಿ ಆಯ್ತು ನಿಮ್ಮ ಈ ಮಾಹಿತಿ ಇಂದ ಧನ್ಯವಾದಗಳು ಅಣ್ಣ 🙏💐😇🌹🔥
@mohankumarbh8595
@mohankumarbh8595 2 жыл бұрын
Very super explaining; excellent Vijayapura.
@dayanandgoudar6793
@dayanandgoudar6793 Жыл бұрын
Namaskar Kapashi mamarige Golu Gummta bagge tumba mahiti kottidira tumba danyvadgalu mamari
@mamatharajanna2397
@mamatharajanna2397 2 жыл бұрын
Thank u so much, he explained very well,
@umakalasuramath6984
@umakalasuramath6984 Жыл бұрын
ನಿಮ್ಮ ಅಸಾಧಾರಣ ಪ್ರಯತ್ನಕ್ಕೆ ಅಡ್ಡ ಬಿದ್ದೆ ಕನ್ನಡ ನಾಡಿನ ಉದ್ದಗಲಕ್ಕೂ ಸಂಚರಿಸಿ ಮಾಹಿತಿ ನೀಡುತ್ತಲಿರುವ ನಿಮಗೆ ಗೌರವದ ನಮನಗಳು
@ashiravadcreations3210
@ashiravadcreations3210 2 жыл бұрын
ನಮ್ಮ ವಿಜಯಪುರ ನಮ್ಮ ಹೆಮ್ಮೆ....
@naanu1016
@naanu1016 2 жыл бұрын
Talented and Well Knowledgeble Guide
@saddammullabijapurvijayapu806
@saddammullabijapurvijayapu806 2 жыл бұрын
ನಮ್ಮ ಜಿಲ್ಲೆ 💪💪 ನಮ್ಮ ಹೆಮ್ಮೆ🙏🙏🥰🥰
@soumyabhuvith535
@soumyabhuvith535 2 жыл бұрын
Kallamadyama video 👌👌🙏🙏
@straightforward5397
@straightforward5397 2 жыл бұрын
ನಮ್ಮ ವಿಜಯಪುರ ನಮ್ಮ ಹೆಮ್ಮೆ ♥️
@santhoshal5440
@santhoshal5440 Жыл бұрын
Thank for your information
@tippannaalagur4769
@tippannaalagur4769 2 жыл бұрын
ಸೂಪರ್ ಸರ್ ಹ್ಯಾಂಡ್ ಸಪ್sir ಸೂಪರ್🙏🙏🙏
@honnayyahp8295
@honnayyahp8295 2 жыл бұрын
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು
@sangayyachikkmath3920
@sangayyachikkmath3920 2 жыл бұрын
ಸೂಪರ್ ಸರ್ ವಿಡಿಯ ಸರ್
@kashinathmb9315
@kashinathmb9315 2 жыл бұрын
Super Annaji 🥰
@ibrahimempire1436
@ibrahimempire1436 2 жыл бұрын
ಗೋಲ್ ಗುಂಬಜ್ ಬಗ್ಗೆ ಅತ್ಯುತ್ತಮವಾಗಿ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
@raviswamihiremath589
@raviswamihiremath589 2 жыл бұрын
ಉತ್ತಮವಾಗಿದೆ 👍🏻
@prajwalyadawad5208
@prajwalyadawad5208 2 жыл бұрын
Nice information by guide. And Good work by team👏.
@ishwarips9833
@ishwarips9833 2 жыл бұрын
super continue❤
@Br_kiran05
@Br_kiran05 2 жыл бұрын
ಸರ್ ನಿಜವಾಗಿಯೂ ಪಿನ್ ಟು ಪಿನ್ ವಿವರಗಳನ್ನು ವಿವರಿಸಿದ ಉತ್ತಮ ಬೋಧನೆ 👏😱👌
@mohammedsafiulla6250
@mohammedsafiulla6250 2 жыл бұрын
Best true knowledge Information. Regarding Aadilshahi dynasty.
@banukdixit9091
@banukdixit9091 2 жыл бұрын
ಕಲಾಮಾಧ್ಯಮ,ಕುತೂಹಲಕಾರಿ ವಿಜಯಪುರದ ಚಾರಿತ್ರಿಕ ಕಟ್ಟಡ ಗೋಲ್ ಗುಂಬಸ್ ಬಗ್ಗೆತಿಳಿಸಿ ದ ನಿಮಗೆ ಧನ್ಯವಾದಗಳು. 👌👌
@KA-pz5gp
@KA-pz5gp 20 күн бұрын
ಇವತ್ತು ನಮ ಜೀವನ ಸ್ವಾರ್ತಕ ಆಯಿತು ಸರ್ ನಮಗೆ ಗೊತ್ತಿರಲಿಲ್ಲ ಬಿಜಾಪುರ್ ಬಗ್ಗೆ ತಿಳಿಸಿ ಕೊಟ್ರಿ ಧನ್ಯವಾದಗಳು
@mailarkareekatti6789
@mailarkareekatti6789 2 жыл бұрын
Super Nagaraj Sir 🙏🙏🙏🙏🙏🙏🙏
@k_s_creations1046
@k_s_creations1046 2 жыл бұрын
Love from mysore ❤️❤️
@sharathdamaruga
@sharathdamaruga 2 жыл бұрын
ಸರ್ ಸ್ವಲ್ಪ ಬೇಗ ಬೇಗ ಹಾಕಿ ಸಾರ್ .... ಒಂದ್ ದಿನ ಕಾಯೋದು ಅಂದ್ರೆ ಕಷ್ಟ...
@chekrishnamurthy
@chekrishnamurthy 2 жыл бұрын
4:15 it is called lightning arrester ! Very scientific, it is used in high rise buildings
@muralidharnaik1
@muralidharnaik1 2 жыл бұрын
Param, please consult proper historians for such details because these monuments are made before Moghal s. These information may lead to spreading mis informations.
@sharanayyahiremath8750
@sharanayyahiremath8750 2 жыл бұрын
Wow super navu Koda noditivi sir
@ganeshjambagi6490
@ganeshjambagi6490 2 жыл бұрын
Thank for your information sir really great channel on this Karnataka
@chetankumarmg1351
@chetankumarmg1351 Ай бұрын
ವಿವರಣೆ ಮಾತ್ರ 👌🔥
@savitalifekannadavlog
@savitalifekannadavlog 2 жыл бұрын
Super namma bijapur ❤
@latha.lhugar6401
@latha.lhugar6401 Жыл бұрын
ವಾವ್ 🙏🙏🙏🙏🙏🙏 ಅದ್ಭುತವಾದ ಮಾಹಿತಿ ಸರ್ 🌹👍👍
@vijaylakshmichandrakumar6469
@vijaylakshmichandrakumar6469 2 жыл бұрын
Thanks for bijapur tour
@dandapradeep5961
@dandapradeep5961 2 жыл бұрын
Very very nice and superb 👍👍👍👍👍
@syedhasham7424
@syedhasham7424 4 сағат бұрын
Super super sir
@rameshmangudappanavar6635
@rameshmangudappanavar6635 2 жыл бұрын
Super
@veerannasangundi7793
@veerannasangundi7793 2 жыл бұрын
Super work
@aldarhotel5420
@aldarhotel5420 2 жыл бұрын
Under ground alli anide cortige arji hogabahudu sir😭
@bhagyagour3112
@bhagyagour3112 2 жыл бұрын
Thumbna danyavad ri sir
@jotavaranand
@jotavaranand 2 жыл бұрын
Very nice👍
@sachinakumar0987
@sachinakumar0987 Жыл бұрын
Best guide🔥🔥🙏
@swarnakannan1960
@swarnakannan1960 2 жыл бұрын
Great information Thank you 🙏
@roopSD1916
@roopSD1916 2 жыл бұрын
Thank u sir for your great information
@ievinod123
@ievinod123 2 жыл бұрын
Superb description....research method is too gud
@tasmiyamastanmt3820
@tasmiyamastanmt3820 2 жыл бұрын
Yes nice explanation sir tq
@geethanagaraj9791
@geethanagaraj9791 2 жыл бұрын
ಬಾಗಿಲು ಅಲ್ಲಿರುವ ಕಲಾಕೃತಿಗಳನ್ನು ನೋಡಿದರೆ ಇದು ಸಹ ನಮ್ಮ ಹಿಂದೂಗಳ ದೇವಸ್ಥಾನ ಅನ್ನಿಸುತ್ತೆ ಸತ್ಯಕ್ಕೆ ಈಗಲಾದರೂ ಜಯ ಸಿಗಲಿ
@dr.aparnahamsa3488
@dr.aparnahamsa3488 2 жыл бұрын
Even I felt the same..
@zoyamanha3618
@zoyamanha3618 2 жыл бұрын
Nimma ajji mane
@zoyamanha3618
@zoyamanha3618 2 жыл бұрын
Nimma ajji mane
@vi11236
@vi11236 2 жыл бұрын
@@zoyamanha3618 howdu namma ajji ajjande... Nim ajjidantu alla .. Hogele halala..
@hemahegde8904
@hemahegde8904 2 жыл бұрын
nim tata kattisiddu irbeku
@ankitkumarpadashetty2711
@ankitkumarpadashetty2711 2 жыл бұрын
ಕೇಳಗೆ ದೇವಸ್ಥಾನ ಇರುತ್ತೆ ನೋಡ್ರೋ
@bandenawazbandu9067
@bandenawazbandu9067 Жыл бұрын
Suuuuuper ನಾಲೆಜ್ ಮನ್
@vidyashahapur5180
@vidyashahapur5180 2 жыл бұрын
Thank you for this video sir
@kamalmadbhavikar9454
@kamalmadbhavikar9454 2 жыл бұрын
My home is very near to golgummaz proud to say
@kumarchalawadi8299
@kumarchalawadi8299 2 жыл бұрын
Super information sir thank you....
@BasavaraJBilekall-BBAMBA
@BasavaraJBilekall-BBAMBA 2 жыл бұрын
Supper bro
@lakshmibaib8314
@lakshmibaib8314 2 жыл бұрын
Super sir navu hogidivi adare
@santoshpujari2693
@santoshpujari2693 Жыл бұрын
Super sir
@saanvis2315
@saanvis2315 2 жыл бұрын
Research guide super he really know more then government
@Desha-suttu-kosha-odu
@Desha-suttu-kosha-odu 2 жыл бұрын
Param sir nandu vijayapura sir Niv nam urige bandiddu tumba kushi ayitu innu Niv irtira andre nimmanna beti maduve🙏☺️
Sigma Kid Hair #funny #sigma #comedy
00:33
CRAZY GREAPA
Рет қаралды 11 МЛН
Can You Draw A PERFECTLY Dotted Line?
00:55
Stokes Twins
Рет қаралды 114 МЛН
Despicable Me Fart Blaster
00:51
_vector_
Рет қаралды 18 МЛН
Gol gumbaz #golgumbaz
3:10
Molvi Mohammed Abuzer Siddiqui
Рет қаралды 226
Ты же девочка 2 👧🏻🤣😋 #comedy
0:26
Fast Family LIFE
Рет қаралды 480 М.
ЕНЕШКА 2 СЕЗОН | 3-бөлім | АНГЛИЯҒА КЕТЕМІН!
28:02