ಗಂಡ ಹೊಡೆದು ಬೀದಿಯಲ್ಲಿ ಬಿಟ್ಟೋದ! ಅಪ್ಪ ಬೇಡ ಎಂದು ಕಾಲಿಗೆ ಬಿದ್ದರು ನಾನು ಕೇಳಲಿಲ್ಲ!|Real Stories|Preethi Mathu

  Рет қаралды 20,510

ಜ್ಞಾನಾಶ್ರಮ Jnanashrama

ಜ್ಞಾನಾಶ್ರಮ Jnanashrama

Жыл бұрын

ಸಾರ್ಥಕ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಿರುವ ಎಲ್ಲಾ ಮನಸುಗಳಿಗು ನಮಸ್ಕಾರ🙏🖤
ನಮಸ್ಕಾರ, ನೀವು ಜ್ಞಾನಾಶ್ರಮದ ಈ ಸೇವೆಗೆ ಹಾಗು ಜ್ಞಾನಾಶ್ರಮದ ಪರಿಹಾರ ನಿಧಿಗೆ ದೇಣಿಗೆ ನೀಡಲು ಇಚ್ಛಿಸಿದರೆ ಈ ಮೂಲಕ ನೀಡಬಹುದು!
Hi, if you would like to donate to the Jnanashrama Service and to the Jnanasrama Relief Fund, you can donate through this!
Bank Profile .....
Name - Srinivasa M
Account Number - 40758397926
IFSC Number - SBIN0040657
Bank - State Bank of India
Branch - Bangalore
or
Google Pay|Phone Pay-8660559331
ಬ್ಯಾಂಕ್ ವಿವರ.....
ಹೆಸರು - ಶ್ರೀನಿವಾಸ ಎಮ್
ಖಾತೆ ಸಂಖ್ಯೆ - 40758397926
ಐಎಫ್‍ಎಸ್‍ಸಿ ಸಂಖ್ಯೆ - SBIN0040657
ಬ್ಯಾಂಕ್ - ಭಾರತೀಯ ಸ್ಟೇಟ್ ಬ್ಯಾಂಕ್
ಬ್ರಾಂಚ್ - ಬೆಂಗಳೂರು
Google Pay|Phone Pay-8660559331
ನಿಮ್ಮ ಪ್ರೀತಿ ಹಾಗು ನಂಬಿಕೆಗೆ ಧನ್ಯವಾದಗಳು !.ನಿಮಗೆ ವೈಯಕ್ತಿಕ ಕೌನ್ಸೆಲಿಂಗ್ ಅವಶ್ಯಕತೆ ಇದ್ದರೆ ಅಥವ ಸೋನು ಶ್ರೀನಿವಾಸ್ ಅವರೊಂದಿಗೆ ಮಾತನಾಡಲು 9353248626 ಈ ನಂಬರ್ ಗೆ ವಾಟ್ಸಾಪ್ ಮಾಡಿ ನಿಮ್ಮ ಸಮಯ ನಿಗದಿಪಡಿಸಿಕೊಳ್ಳಿ! ದಯವಿಟ್ಟು ಕರೆ ಮಾಡಬೇಡಿ ಕೇವಲ ವಾಟ್ಸಪ್ ಮಾತ್ರ😊🙏
If You Want to personal Counselling Please Whatsapp to 9353248626 This Number and Take appointment.
Thank you!
Team
Sonu Shrinivas Motivational Speaker
PLEASE FOLLOW ME ON OTHER SOCIAL MEDIA PLATFORMS
__________________________________________
🛑My Second KZfaq Channel Link👇
/ @shrinivasajjanahalli
____________________________________
🛑 Sonu Shrinivas Official Twitter - Motivatersonu?t=O...
*************************************************************
🛑Sonu Shrinivas Motivation Speaker Channel Link👇
/ @jnanashrama
________________________________________________________________
🛑Join My Official Whatsapp Group (1) Use this Link- chat.whatsapp.com/KFPi71mTieo...
🛑Join My Official Whatsapp Group (2) Use this Link- chat.whatsapp.com/E09OE4GtjcL...
🛑Join My Official Whatsapp Group (3) Use this Link- chat.whatsapp.com/BkhiKI7SEgO...
🛑Join My Official Whatsapp Group (4) Use this Link- chat.whatsapp.com/EBEbt9gRF5x...
_______________________________________________________
🛑My Face Book 👇
ACCOUNT : / sonu.shrinivas.75
PAGE : / sonushrinivasthemotivater
___________________________________________________
🛑My Instagram Link👇
sonu_shrini...
Thank You For Your Support
*************************************************************************************
ಪ್ರೀತಿಯ ವೀಕ್ಷಕರಿಗೆಲ್ಲರಿಗು ನಮಸ್ತೆ...ನನ್ನ ಪ್ರತಿಯೋಂದು ವೀಡಿಯೋಗಳ ಹಾಗು ನನ್ನ ಮಾತಿನ ಮೂಲ ಉದ್ದೇಶ ಈ ಸಮಾಜದಲ್ಲಿ ಶಾಂತಿ,ನೆಮ್ಮದಿ ಹಾಗು ಒಂದು ಭರವಸೆಯನ್ನು ಮೂಡಿಸುವುದು ಹಾಗು ಜ್ಞಾನವನ್ನು ಹಂಚುವುದೇ ಆಗಿರುತ್ತದೆ!.ಇಲ್ಲಿ ಬಳಸುವ ಎಲ್ಲಾ ಮಾತುಗಳು ಕೆಲವೊಂದು ನನ್ನ ಅನುಭವ,ಬರವಣಿಗೆ, ಓದಿದ್ದು ಕೇಳಿದ್ದು ,ಸಾಮಾಜಿಕ ಜಾಲತಾಣಗಳಲ್ಲಿ ಕಂಡಂತಹ ನೂರಾರು ಒಳ್ಳೆಯದನ್ನ ಸೇರಿಸಿ ನಿಮ್ಮ ಮುಂದೆ ಇಟ್ಟಿರುವೆ!.ಒಳ್ಳೆಯದನ್ನ ಹಂಚೋಣ! ಮನೆ ಹಾಗು ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳೋಣ!.ಧನ್ಯವಾದಗಳು
ಇಂತಿ
ಸೋನು ಶ್ರೀನಿವಾಸ್
#ಜ್ಞಾನಾಶ್ರಮ #Jnanashramavideos #Sonushrinivasspeech #Manasinamathu #Preethimathusonu
Thank You

Пікірлер: 64
@nagappasidnal8803
@nagappasidnal8803 Жыл бұрын
ಅಮ್ಮ ನೀನು ಯಾರು ಅಂತ ಗೊತ್ತಿಲ್ಲ ಆದರೆ ನಿನ್ನ ಬದುಕಿನ ಕಷ್ಟಗಳು ಇವತ್ತಿಗೆ ಅಂತ್ಯವಾಗಲಿ
@rajuh5970
@rajuh5970 Жыл бұрын
ಕೇಳಿದ್ರೆ ತುಂಬಾ ದುಃಖ್ಖಆಗತ್ತೇ ತಾಯಿ 🙏 ಭಗವಂತನ ಸನ್ನಿದಿಗೆ ಬಂದಮೇಲೆ ಇನ್ನು ನಿನ್ನ ದುಃಖ್ಖದ ಬರಾ ಕಂಡಿತಾ ಕಡಿಮೆ ಆಗುತ್ತೆ 🙏🙏🙏
@pushpabasavaraj3713
@pushpabasavaraj3713 Жыл бұрын
Sonu srinivas really you are looking like God to me 🙏🙏
@shweta3025
@shweta3025 Жыл бұрын
ಅಯ್ಯೋ ಎಷ್ಟು ನೊಂದ ಹೃದಯ ..ಕೇಳಿ ಕಣ್ಣೀರು ತಡ್ಕೊಳೋಕೆ ಆಗಿಲ್ಲ ..😣😣
@yashusanju3682
@yashusanju3682 Жыл бұрын
Nija
@darekarthikkarthik2534
@darekarthikkarthik2534 Жыл бұрын
Howdu 🤦‍♂️
@aradhyagubbi143
@aradhyagubbi143 Жыл бұрын
ಈ ನಗುವ ಮುಖದಲ್ಲಿ ಬರೀ ನೋವಿದೆಯೋ......Life coach,,🙏🏻🙏🏻🕉️
@p.sharanbasava4688
@p.sharanbasava4688 Жыл бұрын
ಅಮ್ಮ ನೀನು ಯರಂತ ಗೊತ್ತಿಲ್ಲಾ ನಿನ್ನ ಕಣ್ಣೀರು ಕಷ್ಟ ಇಲ್ಲಿಗೆ ಅಂತ್ಯ ಆಗಲಿ
@grettaalmeida3612
@grettaalmeida3612 Жыл бұрын
Wow 😳 very nice song 👌🙏❤️ sir 👍👌 good sir
@user-vp5fx8mh7o
@user-vp5fx8mh7o Жыл бұрын
😊 ಲಾಸ್ಟಲ್ಲಿ ಹಾಡು ಹಾಡಿದ್ದಿರಿ ಗುರುಗಳೇ ಹಾಡು ಕೇಳಿ ಆ ಮನಸು ಅದೆಷ್ಟು ಸಂತೋಷಗೊಂಡಿತು ❤️ಇಬ್ಬರ ಹಾಡು ಕೇಳಿ ನಮಗೂ ಕುಸಿ ಆಯ್ತು ಗುರುಗಳೇ ಸೂಪರ್ 👌🙏
@k.s.chaithramandhara8906
@k.s.chaithramandhara8906 Жыл бұрын
One of my favorite song 🎵 tumba channagi hadudri sonu sir👌
@lokeshnaidu3424
@lokeshnaidu3424 Жыл бұрын
Super speech sir song also 👌👌
@tanujaprasad6810
@tanujaprasad6810 Жыл бұрын
neevu hadida haadu nimma voice suppar 👌👌..
@geethaspiddispiddi7176
@geethaspiddispiddi7176 Жыл бұрын
ಈ ಹಾಡು ನನಗೂ ಸಹ ತುಂಬಾ ಇಷ್ಟ ಅಣ್ಣ
@hdshashikumarprajaakeeyash9155
@hdshashikumarprajaakeeyash9155 Жыл бұрын
ನಿಮ್ಮ ತಪ್ಪು ನಿಮಗೆ ಅರಿವಾಗಿದೆ ಅದ್ಕಕೆ ನಮ್ಮ ಸಂಪೂರ್ಣ ಅರಿವಿದೆ ತಾಯಿ ಜೀವನ ನಮ್ಮ ಹಿಡಿತದಲ್ಲಿ ಇಲ್ಲ ಹಾಗಾಗಿ ನೀವು ಧೈರ್ಯ ದಿಂದ ಜೀವನ ನಡೆಸಿ ದೇವರಿದ್ದಾರೆ ಒಳ್ಳೆದಾಗಲಿ ನಿಮಗೆ ಹೊಸ ಜೀವನ ಶುರುವಾಗಲಿ ನಿಮ್ಮ ಜೀವನದಲ್ಲಿ ರಾಯರು ನಿಮಗೆ ಒಳ್ಳೇದು ಮಾಡಲಿ 🙏🙏
@rooparamesh3849
@rooparamesh3849 Жыл бұрын
Good advice sir.🙏
@nageshnv2014
@nageshnv2014 Жыл бұрын
Ninna mathu keli kannalli neer barthide, sis but enmunde ero life na adru, single hagidru parvagilla doora eddu appa amma en heltaro avr math kelkondu jeevana madu sis
@sonunaik3602
@sonunaik3602 Жыл бұрын
Life coach 🙌
@sumabai3730
@sumabai3730 Жыл бұрын
Super song sir
@savithap924
@savithap924 Жыл бұрын
Super sir God bless you sister
@poornimaj8034
@poornimaj8034 Жыл бұрын
Hare sai sonu shreenivasa guruve namo namha
@sumabai3730
@sumabai3730 Жыл бұрын
Olle Dina barutte sister devariddane
@jyotipattar6446
@jyotipattar6446 Жыл бұрын
Yenta matu sir yest chanagi heltira super sir
@areyouokgaming1211
@areyouokgaming1211 Жыл бұрын
Super ann 🙏
@SailajaSailaja-eh1er
@SailajaSailaja-eh1er 2 ай бұрын
Super song sonu sir🙏
@sharanusharanu1563
@sharanusharanu1563 Жыл бұрын
Guru hiriyara matu mattu tande tayi matu kelbeku
@sowmyasowmya913
@sowmyasowmya913 Жыл бұрын
🙏🙏💐💐
@mamathamamatha5435
@mamathamamatha5435 Жыл бұрын
Sonu sir 🙏
@harishdk515
@harishdk515 Жыл бұрын
🙏❤️🥰
@ambarayaambaraya8188
@ambarayaambaraya8188 Жыл бұрын
Love marriage ಅದವರಿಗೆ yaru ಹೆಲ್ಪ್ madalla arrange marriage adavrigu tumba kasta ಇರ್ತವೆ but ಅವ್ರ್ಗೆ ಹೆಲ್ಪ್ ಮಾಡೋಕೆ ತವರುಮನೆ eutte but love marriage ಆದವ್ರು alla ಕಳಕೊಂಡಿರ್ತಾರೆ ಮದ್ವೆ ಮಾಡ್ಕೊಳುವಾಗ ಇರುವ dhyrya ಮದ್ವೆ ಮಾಡ್ಕೊಂಡ್ ಮೇಲೆ ಇರ್ಬೆಕ್ ಹಾಗಿದ್ರೆ ಮಾತ್ರ love marriage ಮಾಡ್ಕೋಬೇಕು ಬಡವನಾಗಿದ್ರು ಪರವಾಗಿಲ್ಲ ಜಾತಿ bere ಆದ್ರೂ ಪರವಾಗಿಲ್ಲ ಒಳ್ಳೆ ವ್ಯಕ್ತಿತ್ವ eruva ಹುಡುಗನನ್ನು ಪ್ರೀತಿಸಿ alla ವಿಧಿಯಾಟ
@sarusaru3352
@sarusaru3352 Жыл бұрын
Idella nodudre madvene beda anstide
@ranganathamr7832
@ranganathamr7832 Жыл бұрын
😅😅😅😅😅
@maibu.supermullla3656
@maibu.supermullla3656 Жыл бұрын
ನೀವು ಒಪ್ಪಿದರೆ ನಿಮ್ಮ ಮದುವೆ yagutteni
@lokeshloki8049
@lokeshloki8049 Жыл бұрын
Super🙏🙏🙏
@jammunarabhijammu4114
@jammunarabhijammu4114 Жыл бұрын
🙏🏼🙏🏼🙏🏼🌹
@shobhamonimoni2815
@shobhamonimoni2815 Жыл бұрын
Nimma mathu Nija Sir appa ammana mathu kela beku
@chandangowda9004
@chandangowda9004 Жыл бұрын
💯
@krishnatg5700
@krishnatg5700 Жыл бұрын
😔😔😔devru volleydu maadli sister 🙏🙏🙏plsss albedi.
@shivarajugs1254
@shivarajugs1254 Жыл бұрын
🙏🙏🙏
@mangalam485
@mangalam485 Жыл бұрын
He henmagalu gandana manege hogi Alle avaranna hedrisi maguna channagi sakabheku allige hogabheku
@mamatha9511
@mamatha9511 Жыл бұрын
😭😭
@travelingrlife4963
@travelingrlife4963 Жыл бұрын
🙏
@jayaLakshmi-pl8hb
@jayaLakshmi-pl8hb Жыл бұрын
Sar 🙏 nan maneyalu nan maglu ede tara atta edidu kuttidale nanu avla kalu edidu kelokonde avlu bhadalgutila
@ssr8723
@ssr8723 Жыл бұрын
Uff......
@geethageethu187
@geethageethu187 Жыл бұрын
😭🥺😭
@nirmalap2908
@nirmalap2908 Жыл бұрын
😭😭😭😭
@hemahegde8904
@hemahegde8904 Жыл бұрын
ತಾಯಿ ತಂದೆ ಹೇಳಿದ ಮಾತು ಕೇಳದೇ ಹೋದವರೆಲ್ಲ. ಹೀಗೆ ಆಗೋದು ಈಗ ಅನುಬವಿಸು...
@nageshnv2014
@nageshnv2014 Жыл бұрын
Sadyavidre samadana helbeku,Or dairya tumbeku, haglilla andre keliskondu kelisikollada hage erbeku. Adhbittu, evaga anubavisu anno mathu 😔evagale nodide aa hudgi. Sakashttu novu anubavisthide, matthe anubavisbeka
@hemahegde8904
@hemahegde8904 Жыл бұрын
@@nageshnv2014 enu samadana..helodu..buddi neku...bittu ..Hettu kasta pattu ..sakida mele ...ondu matu kelade ..ಓಡಿ ಹೋಗಿ ...ಮರ್ಯಾದೆ ..ತೆಗೆದು ..ಅವರು ..ಕೊರಗುವಂತೆ ..ಮಾಡಿದರೆ ...ಯಾರಿಗೆ ..ಒಳ್ಳೆದಾಗತ್ತೆ ...ಅದು ನಿಮ್ಮಂತವರಿಗೆ ...ಗೊತ್ತಾಗಲ್ಲ ಬಿಡಿ...ಮುಂದೆ ತಮ್ಮ ಕಸ್ಟಕ್ಕೆ ..ಮಕ್ಕಳು ..ಆಗಲಿ ಎಂದು ..ಇರಲ್ವಾ...
@choudammababalad598
@choudammababalad598 Жыл бұрын
Madiddunno maray
@vedalavenimaruthi9652
@vedalavenimaruthi9652 Жыл бұрын
I Don't Know Kannada Script Alabeda Nanna Magale Dhairyadinda Jeevana Maadu Nanna Maguve Alabeda Nee Alabeda SukhavagibBaalu
@gururajmontadkasullia2813
@gururajmontadkasullia2813 Жыл бұрын
😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
@gangappadhupad5223
@gangappadhupad5223 Жыл бұрын
Nimamtu ghud
@SailajaSailaja-eh1er
@SailajaSailaja-eh1er 2 ай бұрын
😂
@manjulabhogaiah4209
@manjulabhogaiah4209 Жыл бұрын
Huu.ramm
Каха заблудился в горах
00:57
К-Media
Рет қаралды 9 МЛН
ОБЯЗАТЕЛЬНО СОВЕРШАЙТЕ ДОБРО!❤❤❤
00:45
Llegó al techo 😱
00:37
Juan De Dios Pantoja
Рет қаралды 58 МЛН
БАБУШКИН КОМПОТ В СОЛО
00:23
⚡️КАН АНДРЕЙ⚡️
Рет қаралды 18 МЛН
Каха заблудился в горах
00:57
К-Media
Рет қаралды 9 МЛН