ಗದಗ ಸ್ಪೆಷಲ್ ಬದನೆಕಾಯಿ ಬಜ್ಜಿ ಮಾಡಿ | Badanekayi Bajji | Gadag Special Badanekayi Bajji | brinjal pakoda

  Рет қаралды 35,463

Saviruchiya sobagu

Saviruchiya sobagu

9 ай бұрын

ಹೋಟೆಲಿನಲ್ಲಿ ಬಜ್ಜಿ ಮಾಡುವ ರೀತಿ / ಸೋಡಾ ಬೇಡ , ಈ ಹಿಟ್ಟು ಕಲಿಸುವ ಸೀಕ್ರೇಟ್ ಟಿಪ್ಸ್ / Bajji recipe in Kannada | Tea Time snacks recipe
ಅನ್ನ ಪರಬ್ರಹ್ಮ ಸ್ವರೂಪ ‌🙏
ನಮ್ಮ ಚಾನೆಲ್ ಗೆ ಸ್ವಾಗತ , ನಮ್ಮ ವಿಡಿಯೋಗಳಿಗೆ ನಿಮ್ಮ ಆಶೀರ್ವಾದ ಸದಾ ಇರಲಿ ❤️🤗
Mirchi Bajji : • ಹೋಟೆಲಿನಲ್ಲಿ ಬಜ್ಜಿ ಮಾಡು...
ಸಂಜೆ ಟೀ ಟೈಮ್ ಸ್ನಾಕ್ಸ್ / ಗದಗ ಸ್ಪೆಷಲ್ ಬದನೆಕಾಯಿ ಬಜ್ಜಿ / ಹೋಟೆಲಿನಲ್ಲಿ ಬಜ್ಜಿ ಮಾಡುವ ರೀತಿ / ಸೋಡಾ ಬೇಡ / ಮೆಣಸಿನಕಾಯಿ ಬಜ್ಜಿ ಮಾಡುವ ವಿಧಾನ / ಸಂಜೆ ಕಾಫಿ ಟೀ ಜೊತೆ ಗರಿಗರಿಯಾದ ಪಕೋಡಾ ಮಾಡಿ ತಿಂದ್ರೆ / ಹೊಸ ರೆಸಿಪಿ ಹೊಸ ರುಚಿ / ಸ್ನಾಕ್ಸ್ ರೆಸಿಪಿ / ಅಬ್ಬಬ್ಬಾ ಎನ್ ರುಚಿ ಅಂತಿರಾ ಈ ರೆಸಿಪಿ / ಉತ್ತರ ಕರ್ನಾಟಕದ ಸ್ಪೆಷಲ್ / ಕೇವಲ 20 ನಿಮಿಷದಲ್ಲಿ ಅಡುಗೆ ಮಾಡಿ / ಊಟಕ್ಕೆ ಈ ತರ ಸೈಡ್ ಡಿಶ್ ಇದ್ರೆ ಊಟ ಬಲು ರುಚಿ
#gadag #badanekayibajji #brinjalbajji
#gadagspecial ##eggplant
#bajji #pakora #onion #aloopakora #onionpakoda #pakoda #onionbajji
#food #recipe #food #food #healthyfood #easyrecipe #easyrecipe #recipeinkannada #uttarakarnatakarecipes #saviruchiyasobagu #hotel #streetfood #youtube #recipe #kannadarecipes #northkarnatakarecipes #easyrecipe #easy #hotel #hotelstyle

Пікірлер: 34
@AVANIDesignsandCreations
@AVANIDesignsandCreations 9 ай бұрын
ತುಂಬಾ ಚೆನ್ನಾಗಿ ಬಂದಿದೆ. ತಿನ್ಬೇಕು ಅಂತ ಆಸೆ ಆಯಿತು
@Saviruchiyasobagu
@Saviruchiyasobagu 9 ай бұрын
ಬನ್ನಿ ಅಕ್ಕಾ ❤️💐🙏
@meenaxipatil951
@meenaxipatil951 9 ай бұрын
Super 👌ಗದಗ ಸ್ಪೆಷಲ್ ಬಜಿ ತಿಂದು ಬಂದೇವಿ ಅವರು ಉದ್ದಗೆ ಹೆರಚುತಾರೆ
@Saviruchiyasobagu
@Saviruchiyasobagu 9 ай бұрын
ಗದಗ ದಲ್ಲಿ ಈ ತರ ಬದನೆಕಾಯಿ ಕಟ್ ಮಾಡುತ್ತಾರೆ , ಉದ್ದಗೆ ಹೆರಚ್ಚಿ ಮಾಡುವುದು ಗುಂಟೂರ್ ಬದನೆಕಾಯಿ ಬಜ್ಜಿ ರೀ ಅದು, ನಿಮ್ಮ ಅನಿಸಿಕೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏
@user-wg2dq5xp2c
@user-wg2dq5xp2c 9 ай бұрын
ತುಂಬಾ ಚನ್ನಾಗಿ ಬಂದಿದೆ ದನ್ಯವಾದ ಗಳು
@Saviruchiyasobagu
@Saviruchiyasobagu 9 ай бұрын
Thank you so much 😊
@sumannadgir5945
@sumannadgir5945 9 ай бұрын
Bhaari mast aagyavri...😋😋
@Saviruchiyasobagu
@Saviruchiyasobagu 9 ай бұрын
ತುಂಬು ಹೃದಯದ ಧನ್ಯವಾದಗಳು 🙏🙏❤️💐
@KPD3517
@KPD3517 9 ай бұрын
Super ...perfect gadag badnikai bhaji😍
@Saviruchiyasobagu
@Saviruchiyasobagu 9 ай бұрын
Thank you so much 🙏🙏❤️💐
@harinin5245
@harinin5245 9 ай бұрын
Superb taste,,nanu madi tindidini sakkath agiratte
@Saviruchiyasobagu
@Saviruchiyasobagu 9 ай бұрын
Thank you so much 😊
@manjulakatti8031
@manjulakatti8031 9 ай бұрын
Nam Gadag bajji super re, bandoru tinnade hogalla
@Saviruchiyasobagu
@Saviruchiyasobagu 9 ай бұрын
Thank you so much 😊
@ajkulakrni7729
@ajkulakrni7729 9 ай бұрын
Wow mouth watering
@Saviruchiyasobagu
@Saviruchiyasobagu 9 ай бұрын
Thank you so much 🙏🙏
@vinodamathad4000
@vinodamathad4000 9 ай бұрын
ನಮ್ಮ ಊರು ಹತ್ರ ಬಂದಿಯಲ್ಲ ತಮ್ಮ bhaji ತಿಂದು ಬಾಯಿ swach ಆತು super beta
@Saviruchiyasobagu
@Saviruchiyasobagu 9 ай бұрын
Thank you so much 😊
@roopabadiger5271
@roopabadiger5271 9 ай бұрын
Neeu nima bajji supper
@Saviruchiyasobagu
@Saviruchiyasobagu 9 ай бұрын
Thank you 🙏🙏
@desaishubha3702
@desaishubha3702 9 ай бұрын
Mouth watering❤🎉
@Saviruchiyasobagu
@Saviruchiyasobagu 9 ай бұрын
Thank you,🙏🙏
@ChayasKitcheninKannada
@ChayasKitcheninKannada 9 ай бұрын
ನಮ್ಮ ತೌರಮನಿ ಗದಗ 😊😊ರಿ
@Saviruchiyasobagu
@Saviruchiyasobagu 9 ай бұрын
ಹೌದೇನ್ರೀ , ನಿಮ್ಮ ಊರು ಅಂತ ಕೇಳಿ ಬಹಳ ಖುಷಿಯಾಯಿತು ರೀ ಅಕ್ಕಾ , ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ ತುಂಬು ಹೃದಯದ ಧನ್ಯವಾದಗಳು 🙏🙏❤️💐
@rekhahunur9928
@rekhahunur9928 9 ай бұрын
👌👌👌
@Saviruchiyasobagu
@Saviruchiyasobagu 9 ай бұрын
ತುಂಬು ಹೃದಯದ ಧನ್ಯವಾದಗಳು 🙏🙏❤️
@bairashgowda2527
@bairashgowda2527 4 ай бұрын
🌹😘😘😊
@Saviruchiyasobagu
@Saviruchiyasobagu 4 ай бұрын
Thank you so much
@vidyasmandalageri3269
@vidyasmandalageri3269 9 ай бұрын
Super Anna
@Saviruchiyasobagu
@Saviruchiyasobagu 9 ай бұрын
Thank you 🙏
@cutepie9441
@cutepie9441 9 ай бұрын
Nice
@Saviruchiyasobagu
@Saviruchiyasobagu 9 ай бұрын
Thank you
FOOLED THE GUARD🤢
00:54
INO
Рет қаралды 62 МЛН
A pack of chips with a surprise 🤣😍❤️ #demariki
00:14
Demariki
Рет қаралды 55 МЛН
ಅಕ್ಕಿ ಬೋಂಡಾ...ರುಚಿ ಮಾತ್ರ ಅದ್ಭುತ...
5:02
ಸುಮಾ ಕಿಚನ್ಸ್ SUMA KICHANS
Рет қаралды 1,3 М.
FOOLED THE GUARD🤢
00:54
INO
Рет қаралды 62 МЛН