Рет қаралды 471,856
ನಮಸ್ಕಾರ ವೀಕ್ಷಕರೇ ಈ ವಿಡಿಯೋದ ಮೂಲಕ ಸರಿಯಾದ ರೀತಿಯಲ್ಲಿ ಖಾರದ ಕಡಲೆ ಪುರಿ ಒಗ್ಗರಣೆ ಮಾಡುವ ವಿಧಾನವನ್ನು ತಿಳಿಸಿ ಕೊಡಲಾಗಿದೆ, ಬಲು ಸೊಗಸಾದ ಖಾರದ ಕಡಲೆಪುರಿ ತಿನ್ನಲು ಬಲು ರುಚಿಕರ, ದಿನದ ಯಾವುದೇ ಸಮಯದಲ್ಲಿ ಬೇಕಾದರೂ ತಿನ್ನಬಹುದಾದ ತಿಂಡಿ ಪದಾರ್ಥ ಅಂದರೆ ಕುರುಕಲು ತಿಂಡಿ,
ಒಮ್ಮೆ ನೀವು ಈ ರೆಸಿಪಿಯನ್ನು ಪ್ರಯತ್ನಿಸಿ ನಿಮ್ಮ ಮಕ್ಕಳಿಗೆ ಅಥವಾ ಮನೆಯ ಹಿರಿಯರಿಗೆ ಮಾಡಿಕೊಡಿ ಧನ್ಯವಾದಗಳು
ರೆಸಿಪಿ ಮಾಡಲು ಬೇಕಾದ ಪದಾರ್ಥಗಳು :
Required ingredients :
Puffed rice 200 gms - ಕಡ್ಲೆಪುರಿ 200 ಗ್ರಾಂನಷ್ಟು
Fried grams 4 tbsp - ಹುರಿಗಡಲೆ 4 ಟೇಬಲ್ ಸ್ಪೂನ್
Peanuts 4 tbsp - ಕಡ್ಲೆಕಾಯಿಬೀಜ 4 ಟೇಬಲ್ ಸ್ಪೂನ್
Curry leaves little - ಕರಿಬೇವು ಸ್ವಲ್ಪ
Byadgi chilli 4 nos - ಬ್ಯಾಡಗಿ ಮೆಣಸಿನಕಾಯಿ 4
Turmeric powder little - ಅರಿಶಿನದ ಪುಡಿ ಸ್ವಲ್ಪ
Cooking oil 2 tbsp - ಅಡುಗೆ ಎಣ್ಣೆ 2 ಟೇಬಲ್ ಸ್ಪೂನ್
Pure coconut cooking oil 2 tbsp - ಶುದ್ಧ ಅಡುಗೆ ಕೊಬ್ಬರಿ ಎಣ್ಣೆ 2 ಟೇಬಲ್
Red chilli powder 1 tsp - ಹಚ್ ಕಾರ್ ಪುಡಿ 1 ಟೀ ಸ್ಪೂನ್
Salt to taste - ರುಚಿಗೆ ತಕ್ಕಷ್ಟು ಉಪ್ಪು
kzfaq.info?su...
#bhagyatvrecipes #SpicyRecipeInKannada #Puffed Rice #bhagyatv #mixtier #kannada #aduge