ಗತವೈಭವ | ಸೊಕ್ಕಿನ ಹುಡುಗಿಗೆ ಅಕ್ಕರೆಯ ತಿಳುವಳಿಕೆ | Proud to be an Indian | Ancient Indian history | 4K

  Рет қаралды 498,506

Ningaraj Singadi

Ningaraj Singadi

Жыл бұрын

Contact for Advertisements : 9902376868
Subscribe ಮಾಡಿ - Support ಮಾಡಿ. ✨️🙏
Yamanappa Daddimani
SB A/c No. 600602010006717
IFSC Code : UBI NO 560065
Union Bank Jamkhandi
Phonepay : 9902376868@ybl
Kannada Short Film : Gatavaibhava
Cast : Ningaraj Singadi - Bhoomika - Subbu Mali
Created by : Ningaraj Singadi & Team
Instagram : ningaraj_singad...
Facebook : / ningarajsingadivideos
Thanks to : Raghu Kadakol - Ameeth shurpali
Special Thanks to : Anand R. A. - Mallya Bagalkot
Poster : Megharaj SN
Sung and Music Directed by :
Manjunath M Hosaval
Soumya Manjunath ( Soumya M Pattar)
Music
Raviteja ( RT Dhun ) Bagalkot
camera : Ajit Singadi
#gatavaibhava #indianhistory #kannadashortfilm #patriotism #inspirational #indianhistory #india #nation #country #motherland #ningarajsingadi #emotional #lovestory #kannadaemotionalfilm #shortfilm #motivation #inspirational #motivationalvideo #kannadabestvideo #trending #uttarakarnataka #uk #emotionalkannadavideo
ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
LIKE - SHARE - SUBSCRIBE
Click Here To Subscribe : Ningaraj Singadi

Пікірлер: 1 400
@NingarajSingadiP
@NingarajSingadiP Жыл бұрын
ಈ ರೀತಿಯ ಕಿರುಚಿತ್ರ ಮಾಡಲು ಬಹಳಷ್ಟು ಸಮಯ ಮತ್ತು ಅಧ್ಯಯನ ಬೇಕು. ಬಾಳ ಕಷ್ಟಪಟ್ಟು ಇಷ್ಟದಿಂದ ಮಾಡಿದ್ದೇವೆ. ಈ ರೀತಿಯ ಇನ್ನು ಹೆಚ್ಚಿನ ಕಿರು ಚಿತ್ರಗಳು ಬರಬೇಕೆಂದು ನೀವು ಭಾವಿಸಿದರೆ ದಯವಿಟ್ಟು ಹೆಚ್ಚು ಹೆಚ್ಚು Share ಮಾಡಿ ಮತ್ತು Channel ಅನ್ನು SUBSCRIBE ಮಾಡಿ. ಈ ವಿಡಿಯೋ ಗೆದ್ದರೆ ಮಾತ್ರ ಇನ್ನೊಂದು ಈ ರೀತಿ ವಿಡಿಯೋ ಬರಲು ಸಾಧ್ಯ. ಯೋಚಿಸಿ ಮತ್ತು ಆಶೀರ್ವದಿಸಿ. ✨️🇮🇳📖🙏
@Nagachandra.
@Nagachandra. Жыл бұрын
ಒಳ್ಳೆಯ ವಿಡಿಯೋ
@user-ib5wy7ne9l
@user-ib5wy7ne9l Жыл бұрын
Super 😍
@parashuram96
@parashuram96 Жыл бұрын
ಒಳ್ಳೆಯ ಮಾಹಿತಿ bro... ಈಗಿನ ಯುವಪೀಳಿಗೆಗೆ ಇಂತಹ ಮಾಹಿತಿ ಅವಶ್ಯಕವಾಗಿದೆ.
@gangu1432
@gangu1432 Жыл бұрын
ನಿಮ್ಮ ಪ್ರತಿಯೊಂದು ವಿಡಿಯೋನು 👌👌🙏❤❤ನಿಮಂತ ಪ್ರತಿಭೆ ನಮ್ಮ ರಾಜಕ್ಕೆ ಹೊನ್ನ ಕಳಸ ಇದ್ದಂತೆ ನಿಮ್ಮ ಪ್ರತಿ ಒಂದು ವಿಷಯ ಪ್ರತಿ ಒಬ್ಬರು ಮಸನು ಇಟ್ಟು ಕೇಳುತ್ತಾರೆ ❤❤
@nagarajnilugal880
@nagarajnilugal880 Жыл бұрын
ಬಹಳ ಸೊಗಸಾಗಿ, ಮತ್ತು ಪ್ರತಿಯೊಬ್ಬ ಭಾರತೀಯ ನಾಗರಿಕರು ಅರ್ಥೈಸಿಕೊಳ್ಳಲೇ ಬೇಕಾದಂತಹ ಅರ್ಥಗರ್ಭಿತವಾದಂತಹ ಕಿರು ಚಿತ್ರ, and it shows how u struggled behind the cinema, ಪ್ರತಿ Dialogue ನಲ್ಲೂ ದೇಶಪ್ರೇಮ ತುಂಬುವ ಪ್ರಯತ್ನ ವಳ್ಳೇದಾಗ್ಲಿ ಸರ್ great attempt 🙏👌👍👍
@mallikarjunvannur6954
@mallikarjunvannur6954 Жыл бұрын
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಬಗೆ ಒಂದು ವಿಡಿಯೋ ಮಾಡಿ ರಿ 🤩✌️
@hanumeshhanumesh4701
@hanumeshhanumesh4701 Жыл бұрын
ಕನ್ನಡಿಗರ ಮನಸ್ಸನ್ನು ನೀವು ಗೆದ್ದಿದಿರಿ ಅಣ್ಣ ಜೈ ರಾಯಣ್ಣ ❤️
@dhruvafighter3264
@dhruvafighter3264 Жыл бұрын
🙏🚩ಅಣ್ಣಾ ರಾಯಣ್ಣನ ಬಗ್ಗೆ ನಿನ್ ಬಾಯಿನಲ್ಲಿ ಕೇಳೋದ್ರು ಮೈ ಜೂಮ್ ಅನುತ್ತೆ ಅಣ್ಣಾ... 💥ಜೈ ಚನ್ನಮ್ಮ ಜೈ ರಾಯಣ್ಣ💪 ಧನ್ಯವಾದಗಳು ಅಣ್ಣಾ.....🙏🙏🙏🙏😘😘😘😘😘😘
@basavarajbsy9408
@basavarajbsy9408 Жыл бұрын
ನಮ್ಮ ಇತಿಹಾಸ, ಸಂಸ್ಕೃತಿ ಹಾಗೂ ಗತವೈಭವ ಬಗ್ಗೆ ಬೆಳಕು ಚಲ್ಲುವ ತಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ. ಉತ್ತಮ ಚಿತ್ರ 👍💐
@shivayogichougala6561
@shivayogichougala6561 Жыл бұрын
ಈ ದೇಶಭಕ್ತಿ , ನಮ್ಮ ದೇಶದ ಗತವೈಭವ ನಮ್ಮ ದೇಶದ ಅನೇಕ ಇಂತಹ ಹೆಮ್ಮೆಯ ವಿಷಯಗಳನ್ನು ಎಲ್ಲ ಯುವಕರಿಗೆ ತಲುಪಿಸುತ್ತಿರುವ ನಿಮ್ಮ ಸೇವೆ ಅಪಾರವಾದದ್ದು ಈ ಭಾರತಾಂಬೆಗೆ ನಿಮ್ಮ ಸೇವೆ ಸದಾ ಹೀಗೆ ಇರಲಿ. ನೀವು ಇನ್ನೂ ಎತ್ತರಕ್ಕೆ ಬೆಳೆಯಿರಿ. ಜೈ ಹಿಂದ್
@anjinayyabuddinni4393
@anjinayyabuddinni4393 Жыл бұрын
Super❤️
@santukhilari2295
@santukhilari2295 Жыл бұрын
ಸೂಪರ್ ಅಣ್ಣಾ ನಾವು ಸಂಗೊಳ್ಳಿ ರಾಯಣ್ಣ ಭಕ್ತರು
@KingeMakerHemant
@KingeMakerHemant 8 ай бұрын
ಇದನ್ನ ಇನ್ನು ಮುಂದೆವರೆಸಬೇಕು 🙏🚩ನಮ್ಮ ಸನಾತನ ಧರ್ಮವು ಇಡೀ ದೇಶಕ್ಕೆ ತಿಳಿಯಬೇಕು 🙏🚩ಜೈ ಹಿಂದ್ 🚩ಜೈ ಕರ್ನಾಟಕ 🙏[ಜೈ ಶ್ರೀ ರಾಮ್]🚩🙏
@ninagappak7161
@ninagappak7161 Жыл бұрын
ಮನಸ ಗೆದ್ದಿ ಬ್ರದರ್ ಜೈ ಸಂಗೊಳ್ಳಿ ರಾಯಣ್ಣ ❤️🙏
@mayuri.c.yalwar6352
@mayuri.c.yalwar6352 Жыл бұрын
ನಿಮ್ಮ ದೇಶ ಭಕ್ತಿಗೆ ನನ್ನ ❤ಸಲಾ೦ ಈ ಕಿರು ಚಿತ್ರ🎥 ಮನಸ್ಸಿಗೆ ಬಹಳ ಇಷ್ಟ ಆಯಿತು 🥰🙌
@muttumahi3968
@muttumahi3968 Жыл бұрын
ಮನದೊಡೆಯ ನೀನು ನಿಂಗು ಅಣ್ಣ..... ಜೈ ಸಂಗೊಳ್ಳಿ ರಾಯಣ್ಣ ❤️
@bhagyashriholeppagol5632
@bhagyashriholeppagol5632 Жыл бұрын
ನಮ್ಮ ಸನಾತನ ಧರ್ಮ ಹಾಗೂ ನಮ್ಮ ಇತಿಹಾಸದ ಬಗ್ಗೆ ಅದ್ಭುತವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು....🙏🙏
@youtubeabimani4980
@youtubeabimani4980 Жыл бұрын
"ಜನನೀ ಜನ್ಮಭೂಮಿಶ್ಚ;! ಸ್ವರ್ಗಾದಪಿ ಗರೀಯಸಿ" ಎಂಬ ಶ್ಲೋಕದಂತೆ ಮಾತೃ ಭೂಮಿಯ ಗತವೈಭವವನ್ನು ವೈಭವದಂತೆ ಬಂದಿದೆ. ಧನ್ಯವಾದಗಳು ಸಹೋದರ...
@youtubeabimani4980
@youtubeabimani4980 Жыл бұрын
❣️
@nammakarnataka349
@nammakarnataka349 Жыл бұрын
ನಮ್ಮ ದೇಶದ ಸಂಸ್ಕೃತಿಯನ್ನು ತೋರಿಸಿ ಕೊಟ್ಟಿದಕ್ಕೆ ನಿಮಗೊಂದು ಸಲಾಂ😊🚩
@santoshbhavikatti5446
@santoshbhavikatti5446 Жыл бұрын
ನೋಡ್ತಾ ನೋಡ್ತಾ ವಿಡಿಯೋ ಮುಗಿದೇ ಬಿಡ್ತಾ ಅನಿಸ್ತಿದೆ...... ಈ ಥರಹದ ಮತ್ತಷ್ಟು ವಿಡಿಯೋಗಳು ನಿಮ್ಮಿಂದ ಹೆಚ್ಚು ಹೆಚ್ಚು ನಿರೀಕ್ಷಿಸುತ್ತೇವೆ..... ಒಳ್ಳೆಯದಾಗಲಿ ಜೈ ಹಿಂದ್ ಜೈ ಭಾರತ್ 🙏🙏🙏🙏🙏
@prashanthanjagi13
@prashanthanjagi13 Жыл бұрын
❤️👍
@amareshtogari9780
@amareshtogari9780 Жыл бұрын
ಭಾರತೀಯ ಸತ್ಯ ಅಂಶಗಳನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು, ನಿಂಗರಾಜ್ ಸಿಂಗಾಡಿ ಟೀಮ್ ಆಲ್ ದ ಬೆಸ್ಟ್ ಬ್ರೋ😍😍
@tejaswiniteju6555
@tejaswiniteju6555 Жыл бұрын
ಅಣ್ಣ ನಾನು ಕೂಡ ಇತಿಹಾಸದ ವಿದ್ಯಾರ್ಥಿ, ನನಗೂ ನಮ್ಮ ಇತಿಹಾಸದ ಬಗ್ಗೆ ತುಂಬಾ ಆಸಕ್ತಿ ಮತ್ತೆ ಗೌರವ ಇದೆ
@umamanu6396
@umamanu6396 Жыл бұрын
ಮೈ ರೋಮಾಂಚನ ಎನಿಸುವ ನಿಮ್ಮ ಮಾತುಗಳು ಅದ್ಬುತ we proud to be Indians.
@nagarajvaddar1733
@nagarajvaddar1733 Жыл бұрын
🙏ಸನಾತನ ಧರ್ಮದ ಅಮೂಲ್ಯ ಇತಿಹಾಸ ತಿಳಿಸಿ ಕೂಟಿದಕೆ ಧನ್ಯವಾದಗಳು ಜೈ ಹೀಂದ ಜೈ ಕರ್ನಾಟಕ 💛❤️🇮🇳
@manjubadiger5655
@manjubadiger5655 Жыл бұрын
ಒಳ್ಳೆ ಸಂದೇಶ ಕೊಡುವ ಕಿರುಚಿತ್ರವನ್ನು ನಮ್ಮ ಮುಂದೆ ಇಟ್ಟಿದ್ದಕ್ಕೆ ನಿಮಗೆ ಮತ್ತು ನಿಮ್ಮ ಟೀಮಿಗೆ ಧನ್ಯವಾದಗಳು ಅಣ್ಣ🙏🙏👆👌
@devunayak3597
@devunayak3597 Жыл бұрын
ಜೈ ಭಾರತ್ ಮಾತಾ ಕೀ ಜೈ ಹಿಂದೂ ರಾಷ್ಟ್ರ 🇮🇳🙏🚩
@sampigekampumotivation
@sampigekampumotivation Жыл бұрын
ನಮ್ಮ ಇತಿಹಾಸದ ಬಗ್ಗೆ ಅದ್ಭುತವಾದ ಚಿತ್ರ ಅಣ್ಣಾ 🙏❤️
@ramsunagar7929
@ramsunagar7929 Жыл бұрын
ನಮ್ಮ ಭವ್ಯ ಭಾರತದ ಇತಿಹಾಸವನ್ನು ಸವಿಸ್ತಾರವಾಗಿ ವಿವರಿಸಿ ನಮ್ಮ ಸನಾತರ ಧರ್ಮದ ಬಗ್ಗೆ ಮತ್ತಷ್ಟು ಹೆಮ್ಮೆ ಬರುವ ಹಾಗೆ ಗತ ವೈಭವದ ಮೂಲಕ ತಿಳಿಸಿದ ನಿಮಗೆ ಹೃದಯಪೂರ್ವಕ ಧನ್ಯವಾದಗಳು.. ✍️ ಜೈ ಆಂಜನೇಯ ✍️ 🙏🚩
@santoshaalur401
@santoshaalur401 Жыл бұрын
🇮🇳 ಜೈ ಹಿಂದ್, ಜೈ ಕರ್ನಾಟಕ ಮಾತೇ 🌹
@mhalupujari4718
@mhalupujari4718 Жыл бұрын
ಕೃಷ್ಣಂ ವಂದೇ ಜಗದ್ಗುರು👏🇮🇳
@Akshatagudagar
@Akshatagudagar Жыл бұрын
ಅದ್ಬುತ ವಿಡಿಯೋ ನಮ್ಮ ದೇಶದ ಇತಿಹಾಸ ತಿಳಿಸಿದ್ದಕ್ಕೆ ತುಂಬಾ ದನ್ಯವಾದಗಳು🇮🇳🇮🇳
@bhagyashripatil6066
@bhagyashripatil6066 Жыл бұрын
ನಮ್ಮ ದೇಶದ ಇತಿಹಾಸ, ಪುರಾಣ, ಮತ್ತು ರಾಮಾಯಣ, ಮಹಾಭಾರತದ ಬಗ್ಗೆ ಅಚ್ಚುಕಟ್ಟಾಗಿ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು 🙏🙏🙏🙏🙏
@puneethmjm6499
@puneethmjm6499 Жыл бұрын
ಅಣ್ಣಾ ನಿಮ್ಮಿಂದ ನಾವು ಬಹಳಷ್ಟು ಕಲಿತಿದ್ದೇವೆ. ನೀವು ಬದುಕುವವರೆಗೂ ಇತಿಹಾಸವು ಕೊನೆಗೊಳ್ಳುವುದಿಲ್ಲ.......
@chandub4862
@chandub4862 Жыл бұрын
ಅಣ್ಣ. ನಮ್ಮ ದೇಶದ ಸಂಸ್ಕೃತಿ ಹಾಗೂ ಇತಿಹಾಸದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಹೃದಯ ಪೂರ್ವಕ ಧನ್ಯವಾದಗಳು. ಪ್ರತಿಯೊಂದು ಮಾತುಗಳು ಹೃದಯ ಮುಟ್ಟಿದೆ ಅಣ್ಣ 🙏❤️
@chandub4862
@chandub4862 Жыл бұрын
ಆ ದೇವರು ಯಾವತ್ತಿಗೂ ನಿನ್ನ ಚೆನ್ನಾಗಿಟ್ಟಿರಲಿ ಅಣ್ಣ. ಆ ದೇವರ ಆಶೀರ್ವಾದ ಇದೆ ಅಣ್ಣ ನಿನ್ ಮೇಲೆ 🙏 ನೂರಾರು ವರ್ಷ ಸುಖವಾಗಿ ಬಾಳು🙏❤️
@ningupoojari2305
@ningupoojari2305 Жыл бұрын
Anna i miss u anna
@Praveen-GM
@Praveen-GM Жыл бұрын
ಜೈ ಹಿಂದ್ 🚩ಜೈ ಕರ್ನಾಟಕ 💛♥️ ಜೈ ಸನಾತನ ಧರ್ಮ 🚩🚩
@gururajhiremath9666
@gururajhiremath9666 Жыл бұрын
Exallent brother ನಾನು ಕೂಡ ಒಬ್ಬ ಅಯೋಗ್ಯ ನಿಂಗೆ ಹೇಳಿದೆ ನನ್ಗೆ ಹುಚ್ಚ ಅಂದ ಈಗ ನಿಮ್ಮ ವಿಡಿಯೋ ತೋರಿಸುತ್ತೇನೆ ಗೆಳಯ ನಿನಗೆ ಧನ್ಯವಾದ 👏
@devarajakambali8807
@devarajakambali8807 Жыл бұрын
ಅದ್ಭುತವಾಗಿ ನಮ್ಮ ದೇಶದ ಭವ್ಯತೆ ತಿಳಿಸಿದ್ದೀರಿ ಅಣ್ಣ ಹೃತ್ಪೂರ್ವಕವಾದ ಧನ್ಯವಾದಗಳು ಹಾಗೂ ನಿಮ್ಮ ತಂಡದವರಿಗೂ ಧನ್ಯವಾದಗಳು
@siddupujeri4557
@siddupujeri4557 Жыл бұрын
#ಬಾರತ್ ಮಾತ್ ಕಿ ಜೈ 🙏🏻✨️🌍🚩 #ಸಂಗೊಳ್ಳಿ ರಾಯಣ್ಣ 🚩✨️🌍🙏🏻
@renukacs2257
@renukacs2257 Жыл бұрын
ತುಂಬಾ ಚೆನ್ನಾಗಿದೆ ಇದೆ . ಈ ಚಿತ್ರದಿಂದ ನಮ್ಮ ಜೀವನ ತುಂಬಾ ಚಿಕ್ಕದು ಅಂತ ಅನಿಸಿತು. ಸುಪರ್ ಅಣ್ಣ ಆ ದೇವರು ಹೀಗೆ ನಿಮ್ಮ ಜ್ಞಾನವನ್ನು ಇನ್ನೂ ಹೆಚ್ಚು ಕೋಡಲಿ . ಆ ಜ್ಞಾನದ ಅರಿವು ನಮ್ಮೆಲ್ಲ ಆಗಲಿ. ಜೈ ಹಿಂದ್ ಜೈ ಕರ್ನಾಟಕ ಮಾತೆ...🙏
@user-lz7wk7xw5r
@user-lz7wk7xw5r Жыл бұрын
ದೇಶದ ಇತಿಹಾಸದ ಬಗ್ಗೆ ತಿಳಿಸಿದ ನಿಮಗೆ ಧನ್ಯವಾದಗಳು....💐🙏
@rakshaachari9734
@rakshaachari9734 Жыл бұрын
ಧನ್ಯಳಾದೆ ನಾನಿಂದು ❤🥰🔥ನಮ್ಮ ಭಾರತದ ವೈಭವ ತಿಳಿದು 🤩💖
@RangaswamyAC-ow5lg
@RangaswamyAC-ow5lg 9 ай бұрын
👌👌👌👌 ನಿಜ ತುಂಬಾ ಅಂದ್ರೆ ತುಂಬಾ ಚನ್ನಾಗಿದೆ ಜೈ ಭಾರತ 🇮🇳 ಜೈ ಕರ್ನಾಟಕ 🙏🏻 ನಿಂಗರಾಜ್ ಸರ್
@vitthalm1157
@vitthalm1157 Жыл бұрын
ಅಣ್ಣಾ ನಿಮ್ಮ ಒಂದೊಂದು ಕಿರುಚಿತ್ರವು ಮನಸು ಮುಟ್ಟುವ ಹಾಗಿವೆ . 🙏ನಮ್ಮ ದೇಶ ನಮ್ಮ ಧರ್ಮ ನಮ್ಮ ಸಂಸ್ಕೃತಿಯ ಬಗ್ಗೆ ನಿಜವಾಗಲೂ ಮನಸ್ಸು ಮುಟ್ಟುವ ಹಾಗೆ ಹೇಳಿದ್ದಿರಿ ನಿಮಗೂ ನಿಮ್ಮ ತಂಡದವರಿಗೂ ಹೃತ್ಪೂರ್ವಕ ಧನ್ಯವಾದಗಳು🙏🙏🙏
@maheshpatil8422
@maheshpatil8422 Жыл бұрын
ನಿಮ್ಮ ಧರ್ಮ ಪ್ರೇಮಕ್ಕೆ ನಾನೆನು ಹೆಳಬೇಕು ಹೆಂಗ ಹೆಳಬೇಕು ಅಂತ ಪದಗಳೆ ಸಿಗುತಿಲ್ಲ ಸಹೋದರ, ನಮಸ್ಕಾರಗಳು ಜೈ ಶ್ರೀ ರಾಮ
@shridharkatagi599
@shridharkatagi599 Жыл бұрын
ಇದನ್ನು ಸೃಷ್ಟಿ ಮಾಡಿದ ಕಥೆ ಮತ್ತು ಚಿತ್ರಕಥೆ ಸಂಭಾಷಣೆ ನಿರ್ದೇಶನ ಎಲ್ಲರಿಗೂ ಕೂಡ ನನ್ನ ಶಿರ ಶಾಷ್ಟಾಂಗ ನಮಸ್ಕಾರಗಳು
@ramunayak8416
@ramunayak8416 Жыл бұрын
ನೀವು ನಮ್ಮ ಹೆಮ್ಮೆಯ ಸಹೋದರ ಎಂದೂ ಹೆಮ್ಮೆಯಿಂದ ಹೇಳುತ್ತೇವೆ. ನಮ್ಮ ದೇಶದ ಭವ್ಯತೆಯನ್ನು ಎಷ್ಟು ಹೇಳಿದರೂ ಸಾಲದು ಅಣ್ಣ. ಆದರೆ ನಿಮ್ಮ ಸಣ್ಣ ಪ್ರಯತ್ನಕ್ಕೆ ದೊಡ್ಡ ಯಶಸ್ಸು ದೊರೆಯಲಿ🙏🥰👍👍All the best bro.🌟👍
@mahadevharugeri3123
@mahadevharugeri3123 Жыл бұрын
ನಮ್ಮ ಹೆಮ್ಮೆ ನಮ್ಮ ಸಂಸ್ಕೃತಿ ನೀವ್ ಆಡೋ ಮಾತಗಳು ಒಂದೊಂದೋ ಅದ್ಭುತ ನೀವ್ ಹೇಳೋ ಒಂದೊಂದು ವ್ಯಾಕ ಯೆಲ್ಲರ ಮನಮುಟ್ಟುವಂತ ವ್ಯಾಕಗಳು 😘🙏🙇
@bhageshroogi7126
@bhageshroogi7126 Жыл бұрын
ಅಣ್ಣ ನಿನ್ನ ಮಾತು ಕೇಳುತ್ತಿದ್ದರೆ ನಿಜವಾಗಲೂ ಮೈ ರೋಮಾಂಚನವಾಗುತ್ತದೆ,🚩🚩🙏🙏
@shankarkalabuaragi1598
@shankarkalabuaragi1598 Жыл бұрын
ನಮ್ಮ ದೇಶದ ಸನಾತನ ಧರ್ಮವನ್ನು ಮರೆಮಾಚುತ್ತಿದ್ದೇವೆ ಈ ಕಿರು ಚಿತ್ರವನ್ನು ನೋಡಿ ನಾವು ಜೋರಾದರೂ ಬದಲಾಗಬೇಕು ಜೈ ಹಿಂದ್ ಜೈ ಕರ್ನಾಟಕ 🙏🙏♥️♥️ ನಮಸ್ಕಾರ ನಾಗರಾಜ್ ಅಣ್ಣ ನಿಮ್ಮ ಈ ವಿಡಿಯೋ ಈ ಸಮಾಜಕ್ಕೆ ತುಂಬಾ ಸಂದೇಶವನ್ನು ಸಾರಿದೆ ಹೃದಯಪೂರ್ವಕ ಧನ್ಯವಾದಗಳು ♥️♥️♥️♥️♥️♥️♥️♥️🙏🙏🙏🙏🙏
@prathibha9246
@prathibha9246 Жыл бұрын
ನಿಮ್ಮ ಶ್ರಮಕ್ಕೆ, ಆಸಕ್ತಿಗೆ, ಜ್ಞಾನಕ್ಕೆ ನನ್ನ ಕೋಟಿ ನಮನಗಳು... ಜೈ ಹಿಂದ್... ಜೈ ಕರ್ನಾಟಕ ಮಾತೆ.
@ramkumarreddys3833
@ramkumarreddys3833 Жыл бұрын
ನಿಮ್ಮ ವಿಡಿಯೋ ಗಳು ಕೂಡ ನಮ್ಮ ಭಾರತದ ಸಂಸ್ಕೃತಿಯ ತರ ಅಜರಾಮರ ಆಗಿರಲಿ ಅಂತ ಆಶಿಸುವೆ ಬ್ರೋ. .
@bassugkalal
@bassugkalal Жыл бұрын
ಅದ್ಭುತ ಅಣ್ಣಾಜಿ ನಿಮ್ಮ ಇತಿಹಾಸದ ಮಾತುಗಳು ಪ್ರತಿಯೊಬ್ಬರನ್ನೂ ಮಂತ್ರಮುಗ್ದವಾಗಿಸಿ ಬಿಡುತ್ತವೆ ನಿಮ್ಮ ಈ ಕಾರ್ಯಕ್ಕೆ ವರ್ಣಿಸಲೂ ಪದಗಳೇ ಇಲ್ಲ ಬಿಡಿ ನಮ್ಮ ಕಡೆ. ಜೈ ಹಿಂದ್ ಜೈ ಕರ್ನಾಟಕ ಮಾತೆ..!!
@sarojinimadanabanvi4611
@sarojinimadanabanvi4611 Жыл бұрын
ಸನಾತನ ಧರ್ಮದ ಬಗ್ಗೆ ಮಾತಾಡೋರಿಗೆ ಇದು ತುಂಬಾ ಅನ್ವಯ ಆಗುತ್ತೆ ❤️❤️❤️❤️🙏🙏🙏🙏🙏🙏
@mgatech
@mgatech Жыл бұрын
12:47 song🤩🤩👌👌👌👌👌super fantastic
@harishkb1700
@harishkb1700 Жыл бұрын
ನಿಮ್ಮ ಈ ಅದ್ಭುತ ಜ್ಞಾನಾರ್ಜನೆ ಗೆ ನನ್ನ ಸಲಾಂ ನಿಮ್ಮ ಯಶಸ್ಸು ಹೀಗೆ ಮುಂದುವರಿಯಲಿ.. 🙏
@Kiccha_creation
@Kiccha_creation Жыл бұрын
ದೇಶದ ಇತಿಹಾಸ , ಪರಂಪರೆ, ಸಂಸ್ಕೃತಿ ತಿಳಿಸಿ ಕೊಡುವ ನಿಮ್ಮ ಪ್ರಯತ್ನಕ್ಕೆ ನನ್ನದೊಂದು ಸಲಾಂ🥰🥰❤️ ಮತ್ತೆ ಇನ್ನೂ ಹೆಚ್ಚಿನ ವಿಡಿಯೋ ತುಣುಕುಗಳು ಬರಲಿ .... ಜೈ ಹಿಂದ್ ಜೈ ಕರ್ನಾಟಕ
@shashwatarakeri7449
@shashwatarakeri7449 Жыл бұрын
🙃ನಿಮ್ಮ ಈ ಕೀರು ಚಿತ್ರ ನೋಡಿ ತುಂಬಾ ಖುಷಿ ಆಯ್ತು ❤️ ಇದೆ ರೀತಿ ಇನ್ನೂ ಹಲವಾರು ಮಹಾನ್ ವ್ಯಕ್ತಿಗಳ ಬಗ್ಗೆ ವಿಡಿಯೋ ಮಾಡಿ ಬುದ್ದ ಬಸವಣ್ಣ ಅಂಬೇಡ್ಕರ್ ಸಂಗೋಳ್ಳಿ ರಾಯಣ್ಣ. ಚೆನ್ನಮ್ಮ ಭಗತ್ ಸಿಂಗ್ ಗೋಡ್ಸೆ. ಇನ್ನು ಹಲವಾರು ಮಹಾನ್ ವ್ಯಕ್ತಿಗಳ ಬಗ್ಗೆ ಸಮಾಜದ ಉದ್ಧಾರಕ್ಕಾಗಿ ಹೋರಾಟ ನಡೆಸಿ ಪ್ರಾಣ ತ್ಯಾಗ ಮಾಡಿದವರ ಬಗ್ಗೆ ಉತ್ತಮ ಮಾಹಿತಿ ನೀಡಿ ನಿಮಗೂ ಹಾಗೂ ನಿಮ್ಮ ತಂಡದವರಿಗೂ‌ ತುಂಬಾ ಧನ್ಯವಾದಗಳು 🌝🙏🙏
@Gkguide980
@Gkguide980 Жыл бұрын
ಅಣ್ಣ ನಿನಗೆ ಶಾಷ್ಟನಂಗ್ ನಮಸ್ಕಾರ ನಮ್ಮ್ ಸನಾತನ ಜ್ಞಾನ ವನ್ನು ನಮಗೆ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು ನಿಂಗರಾಜ್ ಅಣ್ಣ
@roc_k_sudeep6981
@roc_k_sudeep6981 Жыл бұрын
Superb broo ನಾಯಕರಿಗೆಲ್ಲಾ ನಾಯಕ ಗಂಡುಗಲಿ ಮದಕರಿ ನಾಯಕ 🥰🤩👑🤙🏼🙏🏻
@nationfirst9527
@nationfirst9527 Жыл бұрын
Anna as hindu telugu i dont know difference between dassera and deepawali thanks anna i check the by walk rameswaram to ayodhya 20 days super respect great culture
@rekhakannal4357
@rekhakannal4357 Жыл бұрын
ನಿಮ್ಮ ಪ್ರಯತ್ನ ತುಂಬಾ ಪ್ರಾಮಣಿಕವಾಗಿದೆ..ಆದಷ್ಟು ಬೇಗ ಯಶಸ್ಸು ನಿಮ್ಮದಾಗಲಿ ಅಣ್ಣಾ ...💥💥
@bhagyasakanadagi5930
@bhagyasakanadagi5930 Жыл бұрын
ಸೂಪರ್ ಅಣ್ಣ ನಮ್ಮ ನಾಡು ನಮ್ಮ ಹೆಮ್ಮೆ ಅಲ್ವಾ,,,,ಭಾರತ ಗತಕಾಲದಲ್ಲೆ "ವಿಶ್ವ ಗುರು" ಆಗಿತ್ತು ಇವಾಗಿನ ಜನರು ಭಾರತ ವನ್ನು ವಿಶ್ವ ಗುರು ಮಾಡಲು ಹೊರಟಿದ್ದೇವೆ ಅಂದು ಹೇಳುತ್ತಾರೆ ಆದ್ರೆ ಭವ್ಯ ಜನತೆಯು ಗತಕಾಲದ ಹಾದಿಯಲ್ಲಿ ನಡೆದರೆ ಮತ್ತೊಮ್ಮೆ ನಮ್ಮ ನಾಡು ವಿಶ್ವ ಗುರು ಆಗೇ ಆಗುತ್ತೆ 🙏🙏ಜೈ ಕರ್ನಾಟಕ
@irannapatil7265
@irannapatil7265 Жыл бұрын
ತುಂಬಾ ಮನಸಿಗೆ ಹತ್ತಿರವಾಯಿತು ಈ ಕಥೆ📖 ನಿಮಗೆ ತುಂಬಾ ಹೃದಯದ 🎊🎉ಅಭಿನಂದನೆಗಳು👏 ಬ್ರದರ್ ಗತವೈಭವ ನಮ್ಮ ನಾಡಿನ ಮಹತ್ವ ವುಳ್ಳ ಕಥೆ📖 ಯಾಗಿದೆ... 🙏🏻🙏🏻
@vijaykumarsirwarpress5222
@vijaykumarsirwarpress5222 Жыл бұрын
ನಮ್ಮ ಇತಿಹಾಸದ ಬಗ್ಗೆ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ದನ್ಯವಾದಗಳು. 🙏🏼🙏🏼 ಆದರೆ ಈಗಿನ ಇತಿಹಾಸವನ್ನು ಬರೆದವರು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನ, ಜೈ ಭೀಮ್💙💙🙏🏼🙏🏼
@formerslifestyle324
@formerslifestyle324 Жыл бұрын
ಅಣ್ಣ ರೈತರ ಬದುಕನ್ನು ಸ್ವಲ್ಪ ಚಿತ್ರಿಕರಣ ಮಾಡಿ 🙏🙏
@vittalbarki1538
@vittalbarki1538 Жыл бұрын
ಸುಪರ್.. ಬ್ರದರ್ wish you all the best
@prakashpjalojiprakashpjalo3084
@prakashpjalojiprakashpjalo3084 Жыл бұрын
ಸೂಪರ್ ಅಣ್ಣ ಜೈ ಹಿಂದೂ🇮🇳🙏🙏🙏🙏🙏
@Sanaatananbhaarateeya
@Sanaatananbhaarateeya Жыл бұрын
ದೇಶವನ್ನು ಪ್ರತಿನಿಧಿಸುವ ನಿಮ್ಮ ಸ್ಪೂರ್ತಿದಾಯಕ ಮಾತುಗಳನ್ನು ಕೇಳುತ್ತಿದ್ದರೆ ಹೆಮ್ಮೆಯ ಜೊತೆಗೆ ಗೌರವ ಮೂಡುತ್ತಿದೆ. ನಮ್ಮ ಬೆಂಬಲ ಸಾದ ಇರುತ್ತದೆ.
@tippannakottalagi8382
@tippannakottalagi8382 Жыл бұрын
ತುಂಬಾ ವಿಷಯ ಈ ನಿಮ್ಮ ವಿಡಿಯೋ ದಿಂದ ತಿಳೊಸಿದ್ದಿರಾ ಧನ್ಯವಾದಗಳು ಬ್ರದರ್ ಜೈ ಹಿಂದ್ ಜೈ ಭಾರತ
@gangadharpattar616
@gangadharpattar616 Жыл бұрын
Happiness is in a single cup of Indian coffee, like patriot only know about Indian history, really I proud up my country, India has had a long history.
@gangadharpattar616
@gangadharpattar616 Жыл бұрын
Ningraj singadi please give me your contact number.
@shivayogichougala6561
@shivayogichougala6561 Жыл бұрын
ನಮ್ಮ ಭಾರತ ನಮ್ಮ ಹೆಮ್ಮೆ, ನಮ್ಮ ಇತಿಹಾಸ ನಮ್ಮ ಹೆಮ್ಮೆ
@bharath_dreamer8962
@bharath_dreamer8962 Жыл бұрын
ಸಲಾಂ ನಿಮ್ಮ ಮಾಹಿತಿ ಸಂಗ್ರಹಣೆಗೆ ...ಜೈ ಹಿಂದ್ ❤🙏
@kavyashreec195
@kavyashreec195 Жыл бұрын
vow...vow...ತುಂಬಾ ಹೆಮ್ಮೆ ಆಯ್ತು ಅಣ್ಣಾ....🙏ಜೈ ಹಿಂದ್ ಜೈ ಕರ್ನಾಟಕ...
@vittalkuri7597
@vittalkuri7597 Жыл бұрын
ಕಾಕ ನಿನಗ್ ಒಂದ ದೊಡ್ಡ salute pa yav uru bro nindu ninna meet madabek nanu Nan obba soldier I impress your thoughts 🙏
@ROCKY-ci7gx
@ROCKY-ci7gx Жыл бұрын
Jamkandi
@bhimu.nagarahalii.vijayapu663
@bhimu.nagarahalii.vijayapu663 Жыл бұрын
I am proud of you❤because I am 🇮🇳👳Indian 🥰 super video brother 😎
@user-fk2bb9zk3c
@user-fk2bb9zk3c Жыл бұрын
ಜೈ ಸಂಗೊಳ್ಳಿ ರಾಯಣ್ಣ.. ದೇಶ ಭಕ್ತ ಕ್ರಾಂತಿ ವೀರ ನಮ್ಮ ಹೆಮ್ಮೆಯ ಕನ್ನಡಿಗ. 🙏🙏🙏
@kantharajasagar7368
@kantharajasagar7368 Жыл бұрын
ರಾಮನ ಬಗ್ಗೆ ಅದ್ಭುತವಾಗಿ ಮಾತನಾಡಿದ್ದೀರಿ 👌🏻👌🏻 ನಿಮ್ಮ ಕೌಶಲ್ಯಕ್ಕೆ ಅಭಿನಂದನೆಗಳು 👏🏻👏🏻👏🏻
@sanjayrk6643
@sanjayrk6643 Жыл бұрын
JAI KARNATAKA .. JAI HIND .. 🙏👍 ..
@geetapattadakal3973
@geetapattadakal3973 Жыл бұрын
proud to be indian.. 🚩🚩 ಸೂಪರ್ sir..
@ballundagipavitra
@ballundagipavitra Жыл бұрын
ನಮ್ಮ ದೇಶದ ಇತಿಹಾಸವನ್ನು ಎತ್ತಿ ತೋರಿಸಿದಕ್ಕಾಗಿ ಧನ್ಯವಾದಗಳು ಅಣ್ಣ ಈ ರೀತಿಯ ಹೆಚ್ಚು ವಿಡಿಯೋಗಳನ್ನು ಮಾಡಿ ನಮ್ಮ ದೇಶದ ಹಿರಿಮೆಯನ್ನು ತೋರಿಸಿ👍👌🙏🙏🙏🙏
@sathyavathi3820
@sathyavathi3820 Жыл бұрын
ಎಲ್ಲಾ ಕನ್ನಡಿಗರೂ ನೋಡಬೇಕಾದ ಚಿತ್ರ.... ನೀವು ಮಾಡಿರುವ ಚಿತ್ರ ದಲ್ಲಿ ಈ‌ ಚಿತ್ರ ತುಂಬಾ ಅರ್ಥಪೂರ್ಣವಾಗಿದೆ
@nageshpujari7718
@nageshpujari7718 Жыл бұрын
Super hit story video anna🙏🙏🙏
@abhisheknaragund9799
@abhisheknaragund9799 Жыл бұрын
ಅಣ್ಣಾ ಒಂದ request, ಈ ವಿಡಿಯೋ ಇನ್ನೂ continue ಮಾಡಿ ನಮ್ಮ ಜನಕ್ಕೆ ಈ ನಮ್ಮ ಸನಾತನ ಧರ್ಮದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹೀಗೆ ಸಾಕ್ಷೀ ಸಮೇತ ನೀಡಿ ಅಂತ ಕೆಳಕೊತೇನಿ ಅಣ್ಣಾ please. Really good video anna. ಇನ್ನೊಮ್ಮೆ ಹೇಳ್ತೀನಿ ಅಣ್ಣಾ please ಇದ ತರಹದ video ಮಾಡಿ ನಮ್ಮ ದೇಶದ ಬಗ್ಗೆ, ನಮ್ಮ ಇತಿಹಾಸದ ನೈಜ ಸಂಗತಿಗಳ ಬಗ್ಗೆ ಜನರಿಗೆ ಮತ್ತ ನಂಗ ತಿಳಿಯೋ ಆಸಕ್ತಿ 🙏🙏🙏
@devarajvalikar9531
@devarajvalikar9531 Жыл бұрын
ನಮ್ಮ ದೇಶ ಹಾಗೂ ನಮ್ಮ ಧರ್ಮದ ಬಗ್ಗೆ ತಿಳುದು ಕೊಳ್ಳದ ಮತ್ತು ಸ್ಲೋಕ ಗ್ರಂಥಾಗಳಲ್ಲಿ ಏನೆಂತ ವಿಷಯಗಳು ಅಡಗಿವೆ ಎಂಬುದರ ಬಗ್ಗೆ ತುಚ್ಚವಾಗಿ ಮಾತಾಡುವ ಜನರಿಗೆ ಮನ ಮುಟ್ಟುವಂತೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಅನ್ನ 🙏
@13kgncreativity22
@13kgncreativity22 Жыл бұрын
ಇದೇ ತರಹದ ವಸ್ತು ವಿಷಯ ಇರಲಿ ಎನ್ನುವ ನನ್ನ ಅಭಿಪ್ರಾಯ ಒಳ್ಳೆಯದಾಗಲಿ
@gurucreationkhojanawadi5038
@gurucreationkhojanawadi5038 Жыл бұрын
ಅಣ್ಣಾ ಆಯ್ತು ಟೈಮ್
@charannaik3030
@charannaik3030 Жыл бұрын
ನಮ್ಮ ದೇಶದ ವೈಭವ ಕೇಳ್ತಾ ಹೋದರೆ ಮೈ ರೋಮಾಂಚನ ❤️🇮🇳
@ilaijamadar8903
@ilaijamadar8903 Жыл бұрын
ನಮ್ಮ ಭಾರತದ ಸಂಸ್ಕೃತಿ ಬಗ್ಗೆ ಬಹಳ ಚೆನ್ನಾಗಿ ವಿವರಣೆ ಮಾಡಿದ್ದೀರಾ ಜೈ ಭಾರತ ಮಾತೆ
@shivarajushivaraju1663
@shivarajushivaraju1663 Жыл бұрын
ನಿಂಗರಾಜು ಅವರೇ ನಿಮ್ಮ ಮತ್ಹು ಭೂಮಿಕಾ ಅವರ ಕಾಂಬಿನೇಷನ್ ತುಂಬಾ ಚೆನ್ನಾಗಿದೆ ನಿಮ್ಮಿಬ್ಬರ ಭಾಷಾ ಪ್ರೋನೌನ್ಸ್ ಚೆನ್ನಾಗಿದೆ ದಯವಿಟ್ಟು ಬೇರೆ ಹೀರೋಯಿನ್ ಬದಲಾಯಿಸಬೇಡಿ ನಿಮ್ಮ ಜೋಡಿ ಚಂದ ನೀವೂ ಕೂಡಾ ಸಂದೇಶ ಚಂದ ನಿಮ್ಮ ವೀಡಿಯೋ ಹೀಗೆ ಹೆಚ್ಚಾಗಿ ಬರಲಿ
@shreekantbommanagi
@shreekantbommanagi Жыл бұрын
ನೀಜ್ವಾಗ್ಲು ಹೇಳ್ತಿನಿ ನೀಮ್ಮನ್ನು ವರ್ಣಿಸಲು ಪದಗಳೆ ಸಿಗುತ್ತಿಲ್ಲ 😍😘🤗
@rakesh.b.annigeriraki5227
@rakesh.b.annigeriraki5227 Жыл бұрын
I proud to say that I am a Indian by hearing about our country I feel more proud make more videos about our culture traditions about our history thank you for sharing some importance videos about our country there are many things which we people don't no about India
@birannasb9739
@birannasb9739 Жыл бұрын
ಸನಾತನ ಧರ್ಮದ ಭವ್ಯ ಪರಂಪರೆಯನ್ನು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
@shivarajhugar5254
@shivarajhugar5254 Жыл бұрын
ನಿಜವಾಗಿಯೂ ಇದು ಒಂದು ದೊಡ್ಡ ಸವಾಲಿನ ಕೆಲಸ ಇಂತಹ ಒಂದು ಚಿತ್ರವನ್ನು ಮಾಡಬೇಕಾದರೆ ಅದರ ಹಿಂದೆ ಇರುವ ಜ್ಞಾನದ ಕೆಲಸ ಅಪಾರವಾದದ್ದು ಆದರೂ ಇಷ್ಟು ಓದಿ ತಿಳಿದುಕೊಂಡು ಗೊತ್ತಿರದ ಎಲ್ಲ ಜನರಿಗೆ ನಮ್ಮ ಭಾರತದ ಇತಿಹಾಸ,ಆಗಿನ ತಂತ್ರಜ್ಞರ ಮತ್ತು ವೈಭವತೆಯ ಬಗ್ಗೆ ತಿಳಿಸುವ ನಿಮ್ಮ ಈ ಕಾರ್ಯಕ್ಕೆ ನನ್ನ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು ಸರ್.
@saraswatibhutali7612
@saraswatibhutali7612 Жыл бұрын
Dear Ningappa, the word most touching is " Sagolli Rayannana Vanshastaru Navu" but apart from that this is my opinion, Most Informative "Kiru Chitra", Very Good Narration, Keep up the good work, One day You Will reach Your Dreamed Destination......, All the best............
@manjunathhaveli6838
@manjunathhaveli6838 Жыл бұрын
Indian history is at its highest level
@vinayvirat5225
@vinayvirat5225 Жыл бұрын
ಈ ಕಿರು ಚಿತ್ರದ ಮೂಲಕ ಎಷ್ಟು ಸ್ಪಷ್ಟ ವಾದ ವಿಚಾರ ವನ್ನು ತಿಳಿ ಸಿದ್ದೀರಾ ಅಣ್ಣ ನಿಮಗೆ ನನ್ನ ಭಕ್ತಿ ಪೂರ್ವಕ್ಕ ವಂದನೆಗಳು ಜೈ ಹಿಂದ್ ❣️
@ambreshggudur132
@ambreshggudur132 Жыл бұрын
ನಿಮ್ಮ ಜ್ಞಾನ ಅದ್ಬುತ ನಿಮ್ಮ ಯೋಚನಾ ಲಹರಿ ಅವಿಸ್ಮರಣೀಯ ಹೀಗೆ ಸಾಗಲಿ ಮುಂದೆ ಸಾಗಲಿ👏👏👏
@shreedharkoshti3356
@shreedharkoshti3356 Жыл бұрын
Proud to be an indian..🚩🚩
@shivarajkumar3649
@shivarajkumar3649 Жыл бұрын
One more Big hit story.. Best of luck
@shivuhosur814
@shivuhosur814 Жыл бұрын
ನೀವು ಮಾಡುತ್ತಿರುವ ಕಿರುಚಿತ್ರಗಳು ಎಲ್ಲಾ ಕರ್ನಾಟಕದ ಜನತೆಗೆ ಅಷ್ಟೇ ಅಲ್ಲದೆ ಇಡೀ ಭಾರತದ ಜನತೆಗೆ ತಲುಪಬೇಕು sir🙏🏻🥰🚩 ನಮ್ಮ ಭಾರತದ ಸಂಕೃತಿ ನಮ್ಮ್ ಹೆಮ್ಮೆ 😊🚩
@raviravilm7500
@raviravilm7500 Жыл бұрын
ಮನಸು ಗೆದ್ರಿ ಬ್ರೋ ... *ಜೈ ಸಂಗೊಳ್ಳಿ ರಾಯಣ್ಣ*
@vishwanathpatil475
@vishwanathpatil475 Жыл бұрын
ಜೈ ರಾಯಣ್ಣ 🔥🔥🔥🔥
@kavyasurad1586
@kavyasurad1586 Жыл бұрын
I love Indian culture and proud of India🙏🙏🙏🙏❤❤❤❤
@shreekirani8886
@shreekirani8886 Жыл бұрын
❤👏👏👏👏
@hdsadashiv2990
@hdsadashiv2990 Жыл бұрын
ಒಳ್ಳೇಯ ಅದ್ಭುತವಾದ ಸಂದೇಶ ನಮ್ಮ ನಾಡು ನುಡಿ ಆಚಾರ ವಿಚಾರ ಸಂಸ್ಕಾರ ಬಗ್ಗೆ ಒಂದು ಅರಿವು ಮೂಡಿಸೋ ಸಂದೇಶ.ಚನ್ನಾಗಿದೆ ಇನ್ನು ಹಿಂತದ್ದೇ ಸಂದೇಶ ಒಳಗೊಂಡಿರುವ ವೀಡಿಯೊಗಳನ್ನು ಮಾಡಿ ಧನ್ಯವಾದಗಳು
@manjumchikkond1516
@manjumchikkond1516 Жыл бұрын
ಅದ್ಭುತವಾದ ಸಂದೇಶ ನಮ್ಮ ದೇಶ ಸಂಸ್ಕೃತಿ ನಮ್ಮ ಹೆಮ್ಮೆ ಭಾರತಿಯರಾಗಿದಕ್ಕೆ ಹೆಮ್ಮೆ..... 🙏 ಜೈ ಭಾರತಾಂಬೇ
@laxmimadar2581
@laxmimadar2581 Жыл бұрын
🇳🇪ನನ್ನ ಭಾರತ ನನ್ನ ಹೆಮ್ಮೆ 🇳🇪
@koushikmv1871
@koushikmv1871 Жыл бұрын
Nice video, inspirational, being as officer giving👍🏻 not only Hindu every Indian should watch and understand this. Do more video's like this, as our Hindu culture is struggling for own identity in our country. It will give booster for new generation. Best of luck. 👏👏
Who has won ?? 😀 #shortvideo #lizzyisaeva
00:24
Lizzy Isaeva
Рет қаралды 64 МЛН
ПРОВЕРИЛ АРБУЗЫ #shorts
00:34
Паша Осадчий
Рет қаралды 6 МЛН
УГАДАЙ ГДЕ ПРАВИЛЬНЫЙ ЦВЕТ?😱
00:14
МЯТНАЯ ФАНТА
Рет қаралды 2,8 МЛН
Became invisible for one day!  #funny #wednesday #memes
00:25
Watch Me
Рет қаралды 59 МЛН
Who has won ?? 😀 #shortvideo #lizzyisaeva
00:24
Lizzy Isaeva
Рет қаралды 64 МЛН