No video

ದೇವರು ಎಂದವರನ್ನೇ ದೇವರು ಮಾಡಿದ ಅಣ್ಣಾವ್ರು....!|Making of Dr.Raj Kumar|K. Praveen Nayak|GaS

  Рет қаралды 26,798

Gaurish Akki Studio

Gaurish Akki Studio

Күн бұрын

Hi all..
ನಮಸ್ಕಾರ, ನಿರ್ದೇಶಕ ಕೆ ಪ್ರವೀಣ್ ನಾಯಕ್ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.
ಇಲ್ಲಿ ಅವರು ಅಣ್ಣಾವ್ರು‌ ಅಂದರೆ ಡಾ ರಾಜ್ ಕುಮಾರ್ ಅವರೊಂದಿಗಿನ‌ ಒಡನಾಟದ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ನಾವು ಹೇಳುವುದೇನು ಬೇಡ.‌ ನೀವೇ ನೋಡಿ.
ಇದೊಂದು ಅದ್ಭುತ ಅನುಭವ.
ಗ್ಯಾಸ್
#ಡಾರಾಜಕುಮಾರ್ #ಕೆಪ್ರವೀಣನಾಯಕ್ #ಗ್ಯಾಸ್#Dr.RajKumar#PraveenNayak
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
www.instamojo.....
/ gaurishakkist. .
...............................................
About -
Alma Media School -
A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Follow me on:
FaceBook: / gaurishakkistudio
Twitter: / gaurishakki
Instagram: / gaurishakki
Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS

Пікірлер: 75
@pramilak9048
@pramilak9048 4 жыл бұрын
ನಮ್ಮನೆ ದೇವ್ರು ಅಣ್ಣಾವ್ರು 🙏🏻🙏🏻🙏🏻
@prakashys6487
@prakashys6487 3 жыл бұрын
Excellent speech thanks Dr,Rajkumar and you also
@prakasholekar5834
@prakasholekar5834 4 жыл бұрын
ತುಂಬಾ ಧನ್ಯವಾದಗಳು ಗೌರೀಶ್ ಅಕ್ಕಿ ಸರ್ ನಿಜವಾಗಲೂ ಪ್ರವೀಣ್ ನಾಯಕ್ ರಾಜಕುಮಾರ್ ಬಗ್ಗೆ ಹೇಳುತ್ತಿದ್ದಾರೆ ಟೈಮೇ ಗೊತ್ತಾಗುವುದಿಲ್ಲ ಹೃದಯಕ್ಕೆ ಮುಟ್ಟುವಂತೆ ಪ್ರವೀಣ್ ನಾಯಕ್ ಅವರು ಡಾಕ್ಟರ್ ರಾಜಕುಮಾರ್ ಅಭಿಮಾನಿಗಳಿಗೆ ಮನಮುಟ್ಟುವಂತೆ ಹೇಳಿದ್ದಾರೆ ತುಂಬಾ ಥ್ಯಾಂಕ್ಯು ಸರ್ ಪ್ರವೀಣ್ ನಾಯಕ್ ಡಾಕ್ಟರ್ ರಾಜಕುಮಾರ್ ಒಡನಾಡಿಯಾಗಿ ಅವರವರ ಹತ್ತಿರದಿಂದ ಕಂಡವರು ನೀವೇ ಧನ್ಯರು ಡಾಕ್ಟರ್ ರಾಜಕುಮಾರ್ ಕಾಲದಲ್ಲಿ ಹುಟ್ಟಿದ ನಾವು ಇನ್ನೂ ಧನ್ಯರು
@poornimavenkatesh1426
@poornimavenkatesh1426 4 жыл бұрын
ನೀವು ಹೇಳುವುದು ಅಕ್ಷರಶಃ ಸತ್ಯ.
@ManjunathS-no1wg
@ManjunathS-no1wg 3 жыл бұрын
ಅಣ್ಣಾವ್ರ ವ್ಯಾಖ್ಯಾನ ನಿಜಕ್ಕೂ ಪರಮಾದ್ಭುತ
@anilkumar-ok3rw
@anilkumar-ok3rw 4 жыл бұрын
ಪ್ರವೀಣ್ ನಾಯಕ್ ರವರಿಗೆ ಅಭಿನಂದನೆಗಳು. ತಮ್ಮ ಮತ್ತು ರಾಜ್ ರವರ ಸಂಬಂಧವನ್ನ ಬರಹ ರೂಪದಲ್ಲಿ ಮಾಡಿ. ಇದು ಒಂದು ದಾಖಲೆ ಆಗುತ್ತದೆ.
@mutturaj2983
@mutturaj2983 4 жыл бұрын
ನಿಜದಲ್ಲಿ ನನ್ನ ಜೀವನದ ಎಷ್ಟೋ ಸಮಸ್ಯೆಗಳು, ಎಷ್ಟೋ ನೋವುಗಳಿಗೆ ಅಣ್ಣಾವ್ರ ಮಾತುಗಳಿಂದ ಪರಿಹಾರ ಸಿಕ್ಕಿದೆ...
@bharathijayaram7298
@bharathijayaram7298 4 жыл бұрын
I like the way Praveen Nayak get excited when talking about Rajanna. You are really blessed Sir to have been so close with the god of Cinema. Time just flies when we start to listen about Dr Rajanna.
@shwethadharmaraj8053
@shwethadharmaraj8053 Жыл бұрын
Ya very interested topics,love to watch Praveen Naik sir videos
@indresh2175
@indresh2175 2 жыл бұрын
ದೇವಮಾನವನ ಜೊತೆಯಲ್ಲಿ ನಿಮ್ಮ ಒಡನಾಟ ನೀವೇ ಪುಣ್ಯಾತ್ಮರು ಸಾರ್ 🙏🙏🙏
@gollalagumbar1793
@gollalagumbar1793 4 жыл бұрын
ನನ್ನ ಎರಡನೆ ಕಾಮೆಂಟ್.. ಪ್ರವೀನ್ ಸರ್ ರಾಜಕುಮಾರ್ ಬಗ್ಗೆ ತುಂಬಾ ತಿಳಕೊಂಡಿದ್ದಾರೆ.. .
@channasiddaiah3143
@channasiddaiah3143 3 жыл бұрын
Very nice Anna avare abimanigala devaru.
@ravikumarravi6070
@ravikumarravi6070 4 жыл бұрын
Beautifully make knows every one Dr Rajkumar's annavara extraordinary behavior by Praveen Naiyak Jai Kannada JaiHind
@chandrashekar-kg7oi
@chandrashekar-kg7oi 4 жыл бұрын
ಧನ್ಯವಾದಗಳು ಪ್ರವೀಣ್ ಅಣ್ಣ ಧನ್ಯವಾದಗಳು ಗೌರೀಶ್ ಅಕ್ಕಿ ಅವ್ರೇ
@prasadms4814
@prasadms4814 4 жыл бұрын
7.55 to 9.05 wow thumba dodda upadesha, yeshto nannolagina manassu samadana aythu 💕💕💕😍😍😍
@sanjeevhasarani8127
@sanjeevhasarani8127 3 жыл бұрын
Super praveen anna..nimma narration nammannan bagge super sir super..thanks praveen anna..
@akashm2336
@akashm2336 4 жыл бұрын
Natanalli devara kanda Abhimanigalu...Abhimanigalalli devarannu kanda Natasarvabhouma Dr Raj...."EmperorOfAllActors".....
@chandrashekar-kg7oi
@chandrashekar-kg7oi 4 жыл бұрын
ಅತ್ತ್ಯುತ್ತಮ
@indiraindu3956
@indiraindu3956 4 жыл бұрын
ಧನ್ಯವಾದಗಳು ಸರ್ ನಿಮ್ಮ ಈ ಪ್ರಯತ್ನಕ್ಕೆ
@chillmaga6309
@chillmaga6309 4 жыл бұрын
thanks to GAS and Praveen sir. Dr. Raj is GOD.
@girijahiremath7838
@girijahiremath7838 4 жыл бұрын
Heart touching incidents. Thank u sir
@shivakumarsshivakumars8024
@shivakumarsshivakumars8024 4 жыл бұрын
Annavru abhimanigala devru🙏🙏🙏
@byregowdabg271
@byregowdabg271 4 жыл бұрын
ಡಾ. ರಾಜಕುಮಾರ್ ಮತ್ತೆ ಹುಟ್ಟಿ ಬನ್ನಿ ಅಣ್ಣ.
@mahalakshmipunthsirmove5855
@mahalakshmipunthsirmove5855 3 жыл бұрын
Dr rajkumer sir realiy god my family big fans dr raju sir all you sir favourite💥💥🙏🏼🙏🏼🙏🏼👌👌👌👌👌🙏🏼🙏🏼👍👍👍
@srinivask2641
@srinivask2641 4 жыл бұрын
Wow super sir plz ask more about such incidences of Dr Rajkumar King of Kings..
@venkateshajayakrishna7077
@venkateshajayakrishna7077 4 жыл бұрын
Very good news thank you sir
@skumarskumar8773
@skumarskumar8773 4 жыл бұрын
Praveen sir supeer speech .👌💕💖
@rramakrishna1075
@rramakrishna1075 2 жыл бұрын
Thanks to nayak
@somanathkedar1132
@somanathkedar1132 3 жыл бұрын
ಯದ್ಭಾವಮ್ ತದ್ಭವತಿ, ಅಣ್ಣಾವ್ರಿಗೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@nishchalnishchal8635
@nishchalnishchal8635 4 жыл бұрын
Annavara Namma kanndigara devaru
@chethanrajr8055
@chethanrajr8055 3 жыл бұрын
ರಾಜವಂಶ ಪದಗಳೆ ಸಿಗುತ್ತಿಲ್ಲ 🙏🙏🙏🙏🙏
@UmeshGuruRayaru
@UmeshGuruRayaru 4 жыл бұрын
First Like namdhe, eagerly waiting for this fantastic one more interesting episode Sir
@vijaykumarlakkalli3686
@vijaykumarlakkalli3686 Жыл бұрын
ಕನ್ನಡಕೊಬ್ಬರೇ ರಾಜ್ ಕುಮಾರ್ ವಿಶ್ವ ಮಾನವ ನಮ್ಮ ಅಣ್ಣಾವ್ರು
@shravanrpawarshravanrpawar9164
@shravanrpawarshravanrpawar9164 2 жыл бұрын
Jai Rajanna Jai Shivanna
@mahalakshmipunthsirmove5855
@mahalakshmipunthsirmove5855 3 жыл бұрын
Hi sir super and voice amazing
@samarananda3907
@samarananda3907 3 жыл бұрын
Nice interpretation.. Hats off
@yallojipkagalenavar1123
@yallojipkagalenavar1123 4 жыл бұрын
ಕನ್ನಡಕ್ಕೆ ಅಣ್ಣಾವ್ರು ಇಲ್ಲ ಅಂದಿದ್ದರೆ ಏನ್ ಆಗ್ತಿತ್ತು ಗೊತ್ತಾ.
@vijaykumarlakkalli3686
@vijaykumarlakkalli3686 Жыл бұрын
ಕನ್ನಡ ಅಂದ್ರೆ ರಾಜ್ ಕುಮಾರ್, ರಾಜ್ ಕುಮಾರ್ ಅಂದ್ರೆ ಕನ್ನಡ ಕನ್ನಡಕೊಬ್ಬರೇ ರಾಜ್ ಕುಮಾರ್
@basavegowdanbasavanna272
@basavegowdanbasavanna272 4 жыл бұрын
Love you appaji
@kiran.nkiran5396
@kiran.nkiran5396 2 жыл бұрын
Nice Sir 👌👌👌👌👌
@kalavathikala2044
@kalavathikala2044 3 жыл бұрын
🙏🙏🙏🙏🙏👌
@janakisrinivas4751
@janakisrinivas4751 3 жыл бұрын
Kannadada muttu Namma annavru
@mahalakshmipunthsirmove5855
@mahalakshmipunthsirmove5855 3 жыл бұрын
🙏🏼🙏🏼🤝🙏🏼🙏🏼🙏🏼
@likithlucky7513
@likithlucky7513 3 жыл бұрын
😍😍
@gangadhardhar1194
@gangadhardhar1194 4 жыл бұрын
abhimani devrugala devru namma annavru
@anilkumar-ok3rw
@anilkumar-ok3rw 4 жыл бұрын
Sir Akki sir, pls announce schdule of each progrramme in advance. Also all episodes should be properly placed in files. That. mean it should be easily avilable at finger touch.
@monikapmonikap2029
@monikapmonikap2029 Жыл бұрын
🙏🙏🙏🙏🙇‍♀️
@hemanthkulkarni5480
@hemanthkulkarni5480 3 жыл бұрын
Abhimanigala abhimanadalli devarannu Kanda modala nata Dr Rajkumar
@shivatalwar6092
@shivatalwar6092 4 жыл бұрын
🌷🙏🌷
@monikapmonikap2029
@monikapmonikap2029 Жыл бұрын
God
@manujackie3886
@manujackie3886 3 жыл бұрын
dr rajanna ge jai
@mahanteshshugar2003
@mahanteshshugar2003 3 жыл бұрын
Nijawada kannedigara Anna. Namagella devara prateeka allave
@mahabaleshwark6401
@mahabaleshwark6401 Жыл бұрын
ಸೋದರಿ producer modala heroin pandari Bai..sodariyslli Dr ಪಾತ್ರ, ಹೆಚ್ಚು ಕಡಿಮೆ ಗೆಸ್ಟ್ ಪಾತ್ರ.
@ajithkrishna8902
@ajithkrishna8902 3 жыл бұрын
God in kannada d r rajkumar
@shamedsablathi647
@shamedsablathi647 Жыл бұрын
ಅಣ್ಣನವರು ನಿಜವಾಗಲು ದೇವರೆ ಅಂತ ನನಗೆ ಯಾವಾಗ ತಿಳಿಯಿತು ಎಂದರೆ ಅವರನ್ನು ಅಡವಿಯಲ್ಲಿ ವತ್ತಿ ಇಟ್ಟ ವಿರಪ್ ನ್ ಭಯ ನಾಡಿನ ಜನರಿಗೆ ಆತಂಕ ಆಗ ನನ್ನ ಮನದಲ್ಲಿ ಕೊಂಚ ಕೂಡ ಆತಂಕಯಿಲ್ಲ ಅವರ ಒಂದು ಕೂದಲು ಸಹಿತ ಕೊಂಕುವುದಿಲ್ಲ ಆರಾಮವಾಗಿ ಮರಳಿ ಬರುತ್ತಾರೆಂದು ನನಗೆ ಬಲವಾದ ಆತ್ಮವಿಸ್ವಾಸವಿತ್ತು ಯಾಕಂದರೆ ಅವರು ನನಗೆ ದೇವರಿಗಿಂತ ಹೆಚ್ಚು ಆನಂದ ಕೊಟ್ಟಿದ್ದರು ಮತ್ತು ದೇವಾಂಶಸಂಬೂತರಾಗಿದ್ದವರು ನಿಜ ಅತಿಶೊಕ್ತಿಯಲ್ಲ
@gangadhardhar1194
@gangadhardhar1194 4 жыл бұрын
punyavanta pravin nayak
@saralamadhusudhan2685
@saralamadhusudhan2685 Жыл бұрын
Enthade ondu anubhav hublige Dr Rajkumar avaru bandaga na na agu aagide
@shivammaps1058
@shivammaps1058 2 жыл бұрын
Praveen naik yaake eegadaru tv yalli tumba varshagalinda eddaru eega film nalli ellava
@storyone7156
@storyone7156 4 жыл бұрын
ಮುರಳಿ ಸರ್ ಎಪಿಸೋಡ್ ಸ್ಟಾರ್ಟ್ ಮಾಡಿ
@shivat4792
@shivat4792 3 жыл бұрын
Sir please interview AT RAGHU
@chetanhl5394
@chetanhl5394 4 жыл бұрын
Sir murali Mohan Yavaga?
الذرة أنقذت حياتي🌽😱
00:27
Cool Tool SHORTS Arabic
Рет қаралды 23 МЛН
SPILLED CHOCKY MILK PRANK ON BROTHER 😂 #shorts
00:12
Savage Vlogs
Рет қаралды 48 МЛН
Prank vs Prank #shorts
00:28
Mr DegrEE
Рет қаралды 9 МЛН
Simply SPB Episode -43 (Nata Sarvabhouma Rajkumar) (kannada)
26:07
SP Balasubrahmanyam
Рет қаралды 889 М.