ಶೀಘ್ರವಾಗಿ ಫಲ ಕೊಡುವ ಶ್ರೀ ಪದ್ಮಾವತಿ ವ್ರತ ಈ ರೀತಿ ಸುಲಭವಾಗಿ ಮಾಡುವ ವಿಧಾನ 🙏

  Рет қаралды 52,053

Gelathi

Gelathi

Жыл бұрын

ಶೀಘ್ರವಾಗಿ ಫಲ ಕೊಡುವ ಶ್ರೀ ಪದ್ಮಾವತಿ ವ್ರತ ಈ ರೀತಿ ಸುಲಭವಾಗಿ ಮಾಡುವ ವಿಧಾನ 🙏‎@gelathi
ಪ್ರಿಯ ಸ್ನೇಹಿತರೆ ವೀಡಿಯೊ ಪೂರ್ತಿ ನೋಡಿ ಇಷ್ಟವಾದರೆ ಸರ್ಪೋಟ್ ಮಾಡಿ 🙏🙏
ಶ್ರೀ ಪದ್ಮಾವತಿ ಅಷ್ಟೋತ್ತರ
ಓಂ ಪದ್ಮಾವತ್ಯೈ ನಮಃ
ಓಂ ದೇವ್ಯೈ ನಮಃ
ಓಂ ಪದ್ಮೋದ್ಬವಾಯೈ ನಮಃ
ಓಂ ಕರುಣಾಪ್ರದಾಯಿನ್ಯೈ ನಮಃ
ಓಂ ಸಹೃದಾಯಾಯೈ ನಮಃ
ಓಂ ತೇಜಸ್ವರೂಪಿಣ್ಯೈ ನಮಃ
ಓಂ ಕಮಲಮುಖೈ ನಮಃ
ಓಂ ಪದ್ಮಧರಾಯೈ ನಮಃ
ಓಂ ಶ್ರಿಯೈ ನಮಃ l೯
ಓಂ ಪದ್ಮನೇತ್ರೇ ನಮಃ
ಓಂ ಪದ್ಮಕರಾಯೈ ನಮಃ
ಓಂ ಸುಗುಣಾಯೈ ನಮಃ
ಓಂ ಕುಂಕುಮ ಪ್ರಿಯಾಯೈ ನಮಃ
ಓಂ ಹೇಮವರ್ಣಾಯೈ ನಮಃ
ಓಂ ಚಂದ್ರವಂದಿತಾಯೈ ನಮಃ
ಓಂ ಧಗಧಗಪ್ರಕಾಶ ಶರೀರಧಾರಿಣ್ಯೈ ನಮಃ
ಓಂ ವಿಷ್ಣು ಪ್ರಿಯಾಯೈ ನಮಃ
ಓಂ ನಿತ್ಯಕಳ್ಯಾಣ್ಯೈ ನಮಃ l೧೮
ಓಂ ಕೋಟಿಸೂರ್ಯಪ್ರಕಾಶಿನ್ಯೈ ನಮಃ
ಓಂ ಮಹಾ ಸೌಂದರ್ಯ ರೂಪಿಣ್ಯೈ ನಮಃ
ಓಂ ಭಕ್ತವತ್ಸಲಾಯೈ ನಮಃ
ಓಂ ಬ್ರಹ್ಮಾಂಡ ವಾಸಿನ್ಯೈ ನಮಃ
ಓಂ ಸರ್ವವಾಂಛಾಫಲದಾಯಿನ್ಯೈ ನಮಃ
ಓಂ ಧರ್ಮಸಂಕಲ್ಪಾಯೈ ನಮಃ
ಓಂ ದಾಕ್ಷಿಣ್ಯಕಟಾಕ್ಷಿಣ್ಯೈ ನಮಃ
ಓಂ ಭಕ್ತಿಪ್ರದಾಯಿನ್ಯೈ ನಮಃ
ಓಂ ಗಣತ್ರಯವಿವರ್ಜಿತಾಯೈ ನಮಃ l೨೭
ಓಂ ಕಳಾಷೋಡಶಸಂಯುತಾಯೈ ನಮಃ
ಓಂ ಸರ್ವಲೋಕಾನಾಂ ಜನನ್ಯೈನಮಃ
ಓಂ ಮುಕ್ತಿದಾಯಿನ್ಯೈ ನಮಃ
ಓಂ ದಯಾಮೃತಾಯೈ ನಮಃ
ಓಂ ಪ್ರಾಜ್ಞಾಯೈ ನಮಃ
ಓಂ ಮಹಾಧರ್ಮಾಯೈ ನಮಃ
ಓಂ ಧರ್ಮರೂಪಿಣ್ಯೈ ನಮಃ
ಓಂ ಅಲಂಕಾರ ಪ್ರಿಯಾಯೈ ನಮಃ
ಓಂ ಸರ್ವದಾರಿದ್ರ್ಯ ಧ್ವಂಸಿನ್ಯೈ ನಮಃl೩೬
ಓಂ ಶ್ರೀ ವೆಂಕಟೇಶ ವಕ್ಷಸ್ಥಲಸ್ಥಿತಾಯೈ ನಮಃ
ಓಂ ಲೋಕಶೋಕವಿನಾಶಿನ್ಯೈ ನಮಃ
ಓಂ ವೈಷ್ಣವ್ಯೈ ನಮಃ
ಓಂ ತಿರುಚಾನೂರುಪುರವಾಸಿನ್ಯೈ ನಮಃ
ಓಂ ವೇದವಿದ್ಯಾವಿಶಾರದಾಯೈ ನಮಃ
ಓಂ ವಿಷ್ಣು ಪಾದಸೇವಿತಾಯೈ ನಮಃ
ಓಂ ರತ್ನಪ್ರಕಾಶಕಿರೀಟಧಾರಿಣ್ಯೈ ನಮಃ
ಓಂ ಜಗನ್ಮೋಹಿನ್ಯೈ ನಮಃ
ಓಂ ಶಕ್ತಿಸ್ವರೂಪಿಣ್ಯೈ ನಮಃ l೪೫
ಓಂ ಪ್ರಸನ್ನೋದಯಾಯೈ ನಮಃ
ಓಂ ಇಂದ್ರಾದಿದೈವತ ಯಕ್ಷಕಿನ್ನೆರ ಕಿಂಪುರುಷ ಪೂಜಿತಾಯೈ ನಮಃ
ಓಂ ಸರ್ವಲೋಕ ನಿವಾಸಿನ್ಯೈ ನಮಃ
ಓಂ ಭೂಜಯಾಯೈ ನಮಃ
ಓಂ ಐಶ್ವರ್ಯ ಪ್ರದಾಯಿನ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಉನ್ನತ ಸ್ಥಾನ ಸ್ಥಿತಾಯೈ ನಮಃ
ಓಂ ಮಂದಾರಕಾಮಿನ್ಯೈ ನಮಃ
ಓಂ ಕಮಲಾಕರಾಯೈ ನಮಃ l೫೪
ಓಂ ವೇದಾಂತ ಜ್ಞಾನ ರೂಪಿಣ್ಯೈ ನಮಃ
ಓಂ ಸರ್ವಸಂಪತ್ತಿರೂಪಿಣ್ಯೈ ನಮಃ
ಓಂ ಕೋಟಿಸೂರ್ಯಸಮಪ್ರಭಾಯೈ ನಮಃ
ಓಂ ಪೂಜಫಲದಾಯಿನ್ಯೈ ನಮಃ
ಓಂ ಕಮಲಾಸನಾದಿ ಸರ್ವದೇವತಾಯೈ ನಮಃ
ಓಂ ವೈಕುಂಠ ವಾಸಿನ್ಯೈ ನಮಃ
ಓಂ ಅಭಯದಾಯಿನ್ಯೈ ನಮಃ
ಓಂ ದ್ರಾಕ್ಷಾಫಲ ಪಾಯಸ ಪ್ರಿಯಾಯೈ ನಮಃ
ಓಂ ನೃತ್ಯ ಗೀತ ಪ್ರಿಯಾಯೈ ನಮಃ l೬೩
ಓಂ ಕ್ಷೀರ ಸಿಗರೋದ್ಬವಾಯೈ ನಮಃ
ಓಂ ಆಕಾಶರಾಜಪುತ್ರಿಕಿಯೈ ನಮಃ
ಓಂ ಸುವರ್ಣ ಹಸ್ತಧಾರಿಣ್ಯೈ ನಮಃ
ಓಂ ಕಾಮರೂಪಿಣ್ಯೈ ನಮಃ
ಓಂ ಅಮೃತಾಸುಜಾಯೈ ನಮಃ
ಓಂ ಭೂಲೋಕಸ್ವರ್ಗಸುಖದಾಯಿನ್ಯೈ ನಮಃ
ಓಂ ಅಷ್ಟದಿಕ್ಪಾಲಕಾಧಿಪತ್ಯೈ ನಮಃ
ಓಂ ಮನ್ಮಥದರ್ಪ ಸಂಹಾರ್ಯೈ ನಮಃ l೭೨
ಓಂ ಕಮಲಾರ್ಧಭಾಗಾಯೈ ನಮಃ
ಓಂ ಸ್ವಲ್ಪಾಪರಾಧ ಮಹಾಪರಾಧ ಕ್ಷಮಾಯೈ ನಮಃ
ಓಂ ಷಟ್ಕೋಟಿತೀರ್ಥವಾಸಿತಾಯೈ ನಮಃ
ಓಂ ನಾರದಾದಿಮುನಿಶ್ರೇಷ್ಠಪೂಜಿತಾಯೈ ನಮಃ
ಓಂ ಆಧಿಶಂಕರ ಪೂಜಿತಾಯೈ ನಮಃ
ಓಂ ಪ್ರೀತಿ ದಾಯಿನ್ಯೈ ನಮಃ
ಓಂ ಸೌಭಾಗ್ಯ ಪ್ರದಾಯಿನ್ಯೈ ನಮಃ
ಓಂ ಮಹಾಕೀರ್ತ ಪ್ರದಾಯಿನ್ಯೈ ನಮಃ
ಓಂ ಕೃಷ್ಣಾತಿ ಪ್ರಿಯಾಯೈ ನಮಃ l೮೧
ಓಂ ಗಂಧರ್ವಶಾಪ ವಿಮೋಚಕಾಯೈ ನಮಃ
ಓಂ ಕೃಷ್ಣಪತ್ಯ್ನೇ ನಮಃ
ಓಂ ತ್ರಿಲೋಕಪೂಜಿತಾಯೈ ನಮಃ
ಓಂ ಜಗನ್ಮೋಹಿನ್ಯೈ ನಮಃ
ಓಂ ಸುಲಭಾಯೈ ನಮಃ
ಓಂ ಸುಶೀಲಾಯೈ ನಮಃ
ಓಂ ಅಂಜನಾಸುತಾನುಗ್ರಹಪ್ರದಾಯಿನ್ಯೈ ನಮಃ
ಓಂ ಭಕ್ತ್ಯಾತ್ಮನಿವಾಸಿನ್ಯೈ ನಮಃ
ಓಂ ಸಂಧ್ಯಾವಂದಿನ್ಯೈ ನಮಃ l೯೦
ಓಂ ಸರ್ವಲೋಕಮಾತ್ರೇ ನಮಃ
ಓಂ ಅಭಿಮತದಾಯಿನ್ಯೈ ನಮಃ
ಓಂ ಲಲಿತಾವಧೂತ್ಯೈ ನಮಃ
ಓಂ ಸಮಸ್ತ ಶಾಸ್ತ್ರ ವಿಶಾರದಾಯೈ ನಮಃ
ಓಂ ಸುವರ್ಣಾಭರಣಧಾರಿಣ್ಯೈ ನಮಃ
ಓಂ ಇಹಪರಲೋಕಸುಖಪ್ರದಾಯಿನ್ಯೈ ನಮಃ
ಓಂ ಕರವೀರನಿವಾಸಿನ್ಯೈ ನಮಃ
ಓಂ ನಾಗಲೋಕಮಣಿಸಹಾ ಆಕಾಶಸಿಂಧು ಕಮಲೇಶ್ವರಪೂರಿತ ರಥಗಮನಾಯೈ ನಮಃ
ಓಂ ಶ್ರೀ ಶ್ರೀನಿವಾಸ ಪ್ರಿಯಾಯೈ ನಮಃ l೯೯
ಓಂ ಚಂದ್ರಮಂಡಲಸ್ಥಿತಾಯೈ ನಮಃ
ಓಂ ಅಲಿವೇಲುಮಂಗಾಯೈ ನಮಃ
ಓಂ ದಿವ್ಯಮಂಗಳ ಧಾರಿಣ್ಯೈ ನಮಃ
ಓಂ ಸುಕಳ್ಯಾಣಪೀಠಸ್ಥಾಯೈ ನಮಃ
ಓಂ ಕಾಮಕವನಪುಷ್ಪಪ್ರಿಯಾಯೈ ನಮಃ
ಓಂ ಕೋಟಿಮನ್ಮಥರೂಪಿಣ್ಯೈ ನಮಃ
ಓಂ ಭಾನುಮಂಡಲರೂಪಿಣ್ಯೈ ನಮಃ
ಓಂ ಪದ್ಮಪಾದಾಯೈ ನಮಃ
ಓಂ ರಮಾಯೈ ನಮಃ l೧೦೮ 🙏🙏

Пікірлер: 342
@trivenissagarkannadavlog
@trivenissagarkannadavlog Жыл бұрын
ಹಾಯ್ ಅಕ್ಕಾ ಸೂಪರ್ ವಿಡಿಯೋ ಒಳ್ಳೆ ಮಾಹಿತಿ ಕೊಟ್ಟಿದಿರಿ ಪೂಜೆ ಹೇಗಿದೆ ಪ್ರತಿಯೊಂದು ವಿಡಿಯೋ ತುಂಬಾ ಚೆನ್ನಾಗಿ ಇರುತ್ತೆ ಧನ್ಯವಾದಗಳು 🙏🙏💞❤️
@SahanaYashusKannadaVlog
@SahanaYashusKannadaVlog Жыл бұрын
So beautiful 😊sharing
@ushabmusha6100
@ushabmusha6100 Жыл бұрын
Tq mam video kelidakku share madidira❤
@shwethadoijodelifestyle9224
@shwethadoijodelifestyle9224 Жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಸಿಸ್ಟರ್ ಪದ್ಮಾವತಿ ವ್ರತದ ಬಗ್ಗೆ ತುಂಬಾ ಖುಷಿ ಆಯ್ತು
@gelathi
@gelathi Жыл бұрын
Tq so much sister🙏🙏
@saidheeraj1986
@saidheeraj1986 Жыл бұрын
Thank you ❤
@chaaya793
@chaaya793 10 ай бұрын
Mam....tumba chenagi ತಿಳಿಸಿ ಕೊಟ್ಟಿದ್ದೀರಾ....supper....❤❤❤❤❤
@gelathi
@gelathi 10 ай бұрын
Tq so much🙏
@Drugachannel
@Drugachannel Жыл бұрын
🙏🙏🌹
@CreativeShailaja
@CreativeShailaja 9 ай бұрын
ಈ ವೃತ ತಿಳಿಸಿದ್ದಕ್ಕೆ ಧನ್ಯವಾದಗಳು
@gelathi
@gelathi 7 ай бұрын
Tq sister🙏
@nandinimurthy9382
@nandinimurthy9382 Жыл бұрын
🙏🙏
@sairamya
@sairamya Жыл бұрын
Cho chweet tq vho very much❤
@rooparoopa4098
@rooparoopa4098 Жыл бұрын
🙏🙏
@suvarnask5736
@suvarnask5736 Жыл бұрын
Simple agide . Akka govt job try madtidini ee pooje madboda. Astotra sankalpa
@roopashreeg4951
@roopashreeg4951 Жыл бұрын
Pooje Evening madabahuda mam please tilsi🙏🙏 morning agolla mam
@smithashantharam1887
@smithashantharam1887 Жыл бұрын
Chamundeshwari vigraha idbahuda
@lakkijayram
@lakkijayram Жыл бұрын
Namaskara mam, padmavathi vratha, vhybhavalakshmi pooje, 2 ottige maadabahuda mam
@rekhaharrish925
@rekhaharrish925 Жыл бұрын
Srichamundeshwari devi jayanti 9th or 10th tilsi mam
@rajp4504
@rajp4504 Жыл бұрын
Bikege padhe padhe jadukattutthadhe dhina thegedharu hage agatthe enadru kettadhu agattha thilsi plz
@babithamalli-ix2ox
@babithamalli-ix2ox 8 ай бұрын
Stora kuda heli 108 bari kukmarchane madbauvda 11 sukravara
@kruthikavlogs8353
@kruthikavlogs8353 Жыл бұрын
Akka today ours 8th week vaibhava Lakshmi Pooja is completed but my wish is dint completed still it balance is there. So after my wish complete again I will do vibhava Lakshmi Pooja and I will give thambula . Now we can eat non veg please reply neatlly akka please
@Dithkarthik
@Dithkarthik Жыл бұрын
Pooja thumbs channagi madi thilisidira tq❤
@gelathi
@gelathi Жыл бұрын
Tq🙏🙏
@rjmovies6590
@rjmovies6590 Жыл бұрын
🙏🙏🙏
@gelathi
@gelathi Жыл бұрын
🙏🙏
@nethravathiram9421
@nethravathiram9421 Жыл бұрын
Sothra yavaga helabeku ,astohara yavaga helbaeku.or eraddannu helabeka.11 shukravara vrathage.
@VeenashettyVeenashetty-ye5pd
@VeenashettyVeenashetty-ye5pd Жыл бұрын
Akka lost satuday inda nanu pooje madi padmavathi sothra daily patane madtidini yenadru change madbeka helkodi yakandre nan madve agilla nanu estta pattiro hudgan jothe ne madve agbeku
@rakshitharaj4103
@rakshitharaj4103 Жыл бұрын
Mam neevu yantra photo ide ala adu astalakshmi yantra na atva srichakra na heli pls
@prabhavijay9537
@prabhavijay9537 Жыл бұрын
Akka belge puje maduvaga kaitaagi hachida deepa kelge bittu mate clean madi Hachi puje madidhe enu tondare agalla alva
@thejaswini.athejaswini.a6286
@thejaswini.athejaswini.a6286 Жыл бұрын
Nan ganda theeriddare nanu lakshmi pooje athava ennithara pojjegalanna madbhahuda
@KarunadaKaiRuchiCreations
@KarunadaKaiRuchiCreations Жыл бұрын
Padmavathi vrathada bagge nim information hage nimma anubhava chanagi thilisidira sis nice information hage👍👍👌👌
@gelathi
@gelathi Жыл бұрын
Tq sister🙏🙏
@kavyapothdar
@kavyapothdar 5 ай бұрын
Sankalpa modalane Dina aste madabeka athava dinalu sankalpa jote ne stotra hebeka ...
@girija5101
@girija5101 Жыл бұрын
Hi akka nanu Pooja room Ella enu Elli please sis madodu
@vasanthabangaru8318
@vasanthabangaru8318 Жыл бұрын
Very happy to see your useful vlogs sister🙏🙏🙏. Pooje na beligge athva sanje madidra sister
@gelathi
@gelathi Жыл бұрын
ಸಂಜೆ ಮಾಡಿದಿನಿ
@Bhandarislbhandari-xd2rh
@Bhandarislbhandari-xd2rh Жыл бұрын
Namaste akka 108 dina hege yensi madbeku antta heli akka.maale indana
@shridharpadti
@shridharpadti 19 күн бұрын
Akka nanu stotra ashte madtini adu yava taraha madabeku akka heli
@Siddukitchen
@Siddukitchen 3 ай бұрын
Est gantege madbeku
@druthihiru8270
@druthihiru8270 Жыл бұрын
Akka Nanu padmavathi pooje evathu start madidene adare 11 ne pooje Dina Shradha Dina aramba agutide pooje mugisodu hege ,Shradha paksha dalli pooje munduvaresa bahuda bedavo
@Anu_Siri_Vlogs
@Anu_Siri_Vlogs 4 ай бұрын
Hello madam 11 Fridays nonveg tinbarda or friday tinbarda confuse agide plz tilsi
@PoojaPooja-yd9qf
@PoojaPooja-yd9qf 8 күн бұрын
Akka mangala gawri pooje bage hel mathe. henge pooje madodu heli pills akka 🙌🙌🙌🙌🙌🙌🤲🤲🤲🤲🤲
@sujatabhat1168
@sujatabhat1168 6 күн бұрын
Padmavati ashtottara or 108 Bari shloka yavadadadru ondu madabahuda
@SathisaM-vl7ms
@SathisaM-vl7ms 5 ай бұрын
Upavasa madabeka akka
@katheangadi
@katheangadi Жыл бұрын
ಪದ್ಮಾವತಿ ವೃತ್ತದ ಬಗ್ಗೆ ಗೊತ್ತಿರಲಿಲ್ಲ ಸಿಸ್ಟರ್. ಈ ವ್ರತದ ಬಗ್ಗೆ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು 🙏🏻🙏🏻
@devikas526
@devikas526 19 күн бұрын
Hi madam nanu amavasye Friday start madidde e week usharildage agide skip madidre dondre ilva atva evening pooje madboda
@Workingwomenmiddleclasslife
@Workingwomenmiddleclasslife Жыл бұрын
Vrathada bagge chanagi tilsikottidera
@gelathi
@gelathi Жыл бұрын
Tq sister🙏
@gowthamigowthami6393
@gowthamigowthami6393 10 ай бұрын
Hii akkaa Nan 2,5 month baananti nanu ee vrata madabahuda akka nanna arogyakke
@shruthis3671
@shruthis3671 5 ай бұрын
Mam nan pg nallidhini nanu hege pooje madali heli nange plz
@nandinihiremath6617
@nandinihiremath6617 28 күн бұрын
Sankalp hege madodu heli kodri...hege madabeku..
@terracegardenrecipe
@terracegardenrecipe Жыл бұрын
ತುಂಬಾ ಚೆನ್ನಾಗಿ ತಿಳಿಸಿದ್ದಿರಾ ನಾನು ಈವ್ರತ ಮಾಡಬಹುದು ಎಂಬ ಅನುಮಾನ ಮುತೈದೆ ಅಲ್ಲ ಆದ್ದರಿಂದ 😢
@GeethaGeetha-ty5ri
@GeethaGeetha-ty5ri Жыл бұрын
Veena Amma helidre madbhudu madi
@druthihiru8270
@druthihiru8270 Жыл бұрын
Akka ondu problem hennu makkalige monthly problem bandre e pooje purna madbodu hege
@gelathi
@gelathi Жыл бұрын
ಮಾಡಿ ಅಮ್ಮಾ🙏🙏
@gelathi
@gelathi Жыл бұрын
ಆಗ ನಿಲ್ಲಿಸಿ 5 ದಿನ ಆದಾ ಮೇಲೆ ಮುಂದುವರೆಸಿ
@druthihiru8270
@druthihiru8270 Жыл бұрын
Akka pooje maduva dinagalalli yaradru sutakada vichara bandre en madbeku
@roopashreeg4951
@roopashreeg4951 Жыл бұрын
Good morning🥱🌞😘
@bhavanidevadiga2262
@bhavanidevadiga2262 Жыл бұрын
Akka sanje madbwda
@roopavasanth4611
@roopavasanth4611 8 ай бұрын
Mam sankalpa maduva vidhana tilisi kodi
@gelathi
@gelathi 8 ай бұрын
ಆಯ್ತು
@archanapatil2413
@archanapatil2413 Жыл бұрын
Namaste amm
@shiddammamallur2013
@shiddammamallur2013 4 ай бұрын
Ee Puja madide madam 11 Friday bt yavade kelasa aagalilla
@sujatabhat1168
@sujatabhat1168 6 күн бұрын
Padmavati strotra daily ond time or 108 time daily madi 108 dina madbeka
@reshmab6503
@reshmab6503 7 ай бұрын
Danurmasadalli padmavati vrata madbahuda plz tilisi akka
@gelathi
@gelathi 7 ай бұрын
ಮಾಡಿ
@kavithamadesh4234
@kavithamadesh4234 Жыл бұрын
ನಿಜಾನಾ ಅಕ್ಕಾ
@SheelaJV-ix8if
@SheelaJV-ix8if 10 ай бұрын
ಒಂದೇ ಕೋರಿಕೆ ಇಟ್ಕೊಂಡು ವ್ರತ ಮಾಡ್ಬೇಕಾ akka
@premaprem8738
@premaprem8738 Жыл бұрын
Thank uv much. For ur padmavathi simple stotra. Navu first friday hakida gejje vastra enu madli. Every friday gejje vastre change madbeka? Pl thilzi
@roopashreeg4951
@roopashreeg4951 Жыл бұрын
Yes
@druthihiru8270
@druthihiru8270 Жыл бұрын
Akka sankalpadalli yavudadaru ondu vicharakke matra sankalpa madabeka or mukyavada kelavu vicharakke sankalpa mada bahuda
@gelathi
@gelathi Жыл бұрын
ನೀವು ಯಾವ ಕಾರಣಕ್ಕೆ ವ್ರತ ಮಾಡ್ತೀರ ಅದನ್ನು ಸಂಕಲ್ಪ ಮಾಡಬೇಕು
@druthihiru8270
@druthihiru8270 Жыл бұрын
Akka vratha arambisidene adare 3ne shukravara urige hogabekagide Gandana maneyalli Ganapathi homa maduthare anthe helidare vratha mundakke haka bahuda
@gelathi
@gelathi Жыл бұрын
Ha ಹಾಗೆ ಮಾಡಿ🙏
@sushmithasanthu3357
@sushmithasanthu3357 6 ай бұрын
Akka prathi shukravara sankalpa madh beka
@gelathi
@gelathi 6 ай бұрын
ಒಂದು ಸಲ ಮಾಡಿದರೆ ಸಾಕು
@MahanteshK-vd3rf
@MahanteshK-vd3rf 2 ай бұрын
Plz reply madi
@sangeethaaruntapse2461
@sangeethaaruntapse2461 Жыл бұрын
🙏🏼padmavati stotra 108 ne dina hege udyapane(kone dina enadaru vishesh pooje / muttaideyarige arashina kumkum nidabeka?) Hege pooje konegolisabeku? Pls tilisi kodi
@gelathi
@gelathi Жыл бұрын
ವಿಡಿಯೋ hakidini ನೋಡಿ🙏
@jayanthiammu4739
@jayanthiammu4739 Жыл бұрын
ತುಂಬಾ ಧನ್ಯವಾದ ಅಕ್ಕ 🙏🏻🙏🏻🙏🏻ಇದನ್ನ ಮಾಡುವಾಗ non veg inbarada
@gelathi
@gelathi Жыл бұрын
ಹೌದು ತಿನ್ನೊಹಾಗಿಲ್ಲ
@druthihiru8270
@druthihiru8270 Жыл бұрын
Akka padmavathi Devi pooje maduvaga hage maneya attira maramma Devi temple ede allige hogi nimbe annina Deepa haccha bahuda,yak kelide Andre maramma Devi Bali koduva Devi agidale nadiyotha.
@gelathi
@gelathi Жыл бұрын
ಹಚ್ಚ ಬಹುದು ಏನು ತೊಂದರೆ ಇಲ್ಲ
@sudhamk4964
@sudhamk4964 Жыл бұрын
Nanu madidene veena avru heliddu
@sheelajagruthi8126
@sheelajagruthi8126 Жыл бұрын
Akka esanaya mole yalli Pooja madbahuda thilsi.devar mane ella maneli.adakke pls thilsi.
@gelathi
@gelathi Жыл бұрын
Ha ಮಾಡಿ🙏
@SHRUTHIRAMESH3190
@SHRUTHIRAMESH3190 Жыл бұрын
Akka puje agi next day andre shanivaara puje madiro vigraha thegdhu adhukke akiro huvu gejje astra yella gidakke akbeka
@gelathi
@gelathi Жыл бұрын
ಹೌದು ಸಿಸ್ಟರ್ 🙏
@ushah1629
@ushah1629 11 ай бұрын
ಪೂಜೆ ಮುಗಿದಾದ ಮೇಲೆ ಅಕ್ಕಿನ ಏನು ಮಾಡಬೇಕು ಸಿಸ್ಟರ್ 🙏
@vidyashreenandyagol7247
@vidyashreenandyagol7247 Жыл бұрын
Akka stotra parayana 5 vara helakobahuda
@chidanadabekari7233
@chidanadabekari7233 Жыл бұрын
11 ಶುಕ್ರವಾರ helbaiku..
@shashishashikala9488
@shashishashikala9488 8 ай бұрын
Madam sankalpa hege madodhu swlpa heli and inodh doubt nange e varthana only friday time madudhre agutha please plz heli
@gelathi
@gelathi 8 ай бұрын
Ha ಮಾಡಬಹುದು
@NikithaNikitha-nq3sw
@NikithaNikitha-nq3sw Жыл бұрын
Padmavati pooja dalli compalsary photo ette madbeka & dina mane pooje madida hage madi 108 sala , 108 dina mantra helidare saka akka replaye
@gelathi
@gelathi Жыл бұрын
ಹಾಗೆ ಮಾಡಿ 🙏🙏
@shashikalairkal7851
@shashikalairkal7851 8 ай бұрын
Amma ಪದ್ಮಾವತಿ stotra nu 108 sal helbeka athava 1sal helbeka ತಿಳಿಸಿ amma🙏
@gelathi
@gelathi 8 ай бұрын
108 ಸಲ ಹೇಳಬೇಕು
@user-zl5xd1vv9k
@user-zl5xd1vv9k Ай бұрын
ಸ್ವಲ್ಪ ಬೇಗ ತಿಳಿಸಿ
@MangaladeviRBiradar
@MangaladeviRBiradar Жыл бұрын
ನಮಸ್ತೆ ಗೆಳತಿ, ಪದ್ಮಾವತಿ ಪೂಜೆಯನ್ನು ಸರಳವಾಗಿ ತಿಳಿಸಿದ್ದೀರಿ ನನಗೆ ತುಂಬಾ ಸಂತೋಷವಾಯಿತು ಯಾಕಂದ್ರೆ ನಾನು ಕನ್ಪ್ಯೂಸ್ ಮಾಡ್ಕೊಂಡು ಬರಿ ಸ್ತೋತ್ರ ಪಟನೆ ಮಾಡ್ತಿದ್ದೆ. ಈಗ ಬರೋ ಶುಕ್ರವಾರದಿಂದ ಹನ್ನೊಂದು ಶುಕ್ರವಾರ ಪೂಜೆ ಮಾಡಬಹುದಾ ತಿಳಿಸಿ, ಹಾರೈಸಿ. ಮತ್ತೊಮ್ಮೆ ಧನ್ಯವಾದಗಳು ಗೆಳತಿ 🙏🙏💐💐
@roopashreeg4951
@roopashreeg4951 Жыл бұрын
Morning madbeka 🤔 evng pooja madabahuda please tilsi🙏
@MangaladeviRBiradar
@MangaladeviRBiradar Жыл бұрын
@@roopashreeg4951 ಬೆಳಗಿನ ಜಾವ ನಾಲ್ಕು ಗಂಟೆಯಿಂದ ಏಳು ಗಂಟೆ ಒಳಗೆ ಮಾಡಬೇಕು ಅಂತ ಹೇಳಿದ್ದಾರೆ
@shilpar.d2845
@shilpar.d2845 6 ай бұрын
Vigrha pooje madidre kadalisi hage nithyada pooje madi next shukravara thegibahuda
@gelathi
@gelathi 6 ай бұрын
Haa 👍👍
@bhavyarajendra717
@bhavyarajendra717 6 күн бұрын
11 weeks kuda non veg thinbarda??
@druthihiru8270
@druthihiru8270 Жыл бұрын
Padmavathi poojege photodalli padmavathi,Lakshmi,mathu venkateshwara devategalu edare e photoge sampige Hooo edabahuda
@gelathi
@gelathi Жыл бұрын
Ha 👍👍👍
@user-si7zs2hg9u
@user-si7zs2hg9u 29 күн бұрын
Amavasya dina modhalu pramba maduboda
@gelathi
@gelathi 29 күн бұрын
ಮಾಡಿ
@aishwaryam9873
@aishwaryam9873 3 күн бұрын
Hello akka ,, nam maneli ondh varsha sutka ide e vratha madbodha?
@gelathi
@gelathi 3 күн бұрын
@@aishwaryam9873 ಬೇಡ
@chaaya793
@chaaya793 10 ай бұрын
Mam...akhanda ದೀಪದ ಬಗ್ಗೆ ತಿಳಿಸಿ.....
@gelathi
@gelathi 10 ай бұрын
ಆಯ್ತು ತಿಳಿಸುತ್ತಿನಿ 🙏
@chaaya793
@chaaya793 10 ай бұрын
@@gelathi thank u mam....ನಿಮ್ಮ ಸರಳವಾಗಿ ಹೇಳುವ ರೀತಿ ತುಂಬಾ ಇಷ್ಟ ಇಷ್ಟ ಆಯ್ತು.......
@archanahemanthkumar507
@archanahemanthkumar507 Жыл бұрын
Hello ma’am ,please don’t mistake me kumkumaarchane maduvaga 2. Veeledele. Idi. Pooja super🙏
@gelathi
@gelathi Жыл бұрын
ಆಯ್ತು tq so much🙏🙏
@deepakulkarni4776
@deepakulkarni4776 11 ай бұрын
If we do this pooja everyday should we keep veeledele everyday have u done if yes how many days 108 or 11 fridays please let me know any difference u found 🙏 😊
@deepakulkarni4776
@deepakulkarni4776 11 ай бұрын
This is for Archana Hemant Kumar msh
@archanahemanthkumar507
@archanahemanthkumar507 11 ай бұрын
@@deepakulkarni4776 for any pooja kunkumarchane maduvaga 2 veeledele idabeku. Onti veeledele ida baradu,idu namma elders helikottiddare. Naavu Purohita manetanadavaru
@deepakulkarni4776
@deepakulkarni4776 11 ай бұрын
Thanks😊
@SHRUTHIRAMESH3190
@SHRUTHIRAMESH3190 Жыл бұрын
Akka prathi friday nu devara pathre tholibeka
@gelathi
@gelathi Жыл бұрын
ಹೌದು ಸಿಸ್ಟರ್ 🙏
@MalleshR-ek8dv
@MalleshR-ek8dv Жыл бұрын
Hi sister nambers bardu coins ettu pooje madtivala a poojena Evaginda shuru madboda andre ashaddadallli madboda shravana dalli madidre oolleda tilsi please
@gelathi
@gelathi Жыл бұрын
ಯಾವಾಗ ಬೇಕಾದ್ರೂ ಮಾಡಿ🙏
@umap5714
@umap5714 Жыл бұрын
Howdu sister veena amma helida hage padmavati amma pooje108 day mugisi matte padmavati ammana kumkumarchane pooje madtiddini 3friday complete aytu nangu tumba kushi aytu sister
@gelathi
@gelathi Жыл бұрын
Howda tq sister🙏🙏
@deepakulkarni4776
@deepakulkarni4776 11 ай бұрын
Nivu daily gejje vastra yersidri yenri matti kumkums ade tatte ale idbeka please helri Andre archana ada mele kunkum dabbi he hak bekar 🙏😊
@pallavivijay7897
@pallavivijay7897 Жыл бұрын
Akka vrata mado dina matra tinbarda athva mugiyo vargu tinbarda heli akka
@gelathi
@gelathi Жыл бұрын
ವ್ರತ ಮಾಡೋ ದಿನ ಮಾತ್ರ
@vaishaligasti6509
@vaishaligasti6509 Жыл бұрын
Houda 108 dina nonveg bidaka allava???
@shivanandkshivu8854
@shivanandkshivu8854 10 ай бұрын
Amma ee vrutavannu mangalavara shukravaara maadabahuda
@shivanandkshivu8854
@shivanandkshivu8854 10 ай бұрын
5 shukravaara madabahuda madam
@gelathi
@gelathi 10 ай бұрын
@@shivanandkshivu8854 ಇಲ್ಲ 11 ವಾರ ಮಾಡಲೇ ಬೇಕು
@vidyaraghun6291
@vidyaraghun6291 9 ай бұрын
Nanu 3vara kukuma dinda asttotara namavalli helidini but continue madokke agalila. Ivaga matte pooje hidibekka atava adane continue madabahuda bari namavalli helidare sakka reply madi sister
@gelathi
@gelathi 9 ай бұрын
Ha ಹಾಗೆ ಮಾಡಿ
@vidyaraghun6291
@vidyaraghun6291 9 ай бұрын
Hege madodu sister
@sowjanyasowju947
@sowjanyasowju947 2 ай бұрын
Shiva manedevaru eruvavaru padmavathi haagu thimmappa eruva photo edabahuda
@gelathi
@gelathi 2 ай бұрын
ಇಡಬಹುದು
@MahanteshK-vd3rf
@MahanteshK-vd3rf 2 ай бұрын
Akka pooje madde hage 108 day stotra aste helbahuda
@gelathi
@gelathi 2 ай бұрын
Haa 👍👍
@Sudhaa_ravi
@Sudhaa_ravi Жыл бұрын
Vratha madovaga upavasa dalli erabeka??!
@gelathi
@gelathi Жыл бұрын
ಬೇಡ
@Ashapra
@Ashapra 9 ай бұрын
Mam ganesha lakshmi photo ide adun ittu madbuda
@gelathi
@gelathi 9 ай бұрын
ಮಾಡಿ🙏
@Ashapra
@Ashapra 9 ай бұрын
Ok mam thank u 🙏
@vijayayeshwanth7591
@vijayayeshwanth7591 Жыл бұрын
Mam ದಯವಿಟ್ಟು ನನು ಶುಕ್ರವಾರದಿಂದ ಖಂಡಿತ ಮಾಡುತಿ
@gelathi
@gelathi Жыл бұрын
ಮಾಡಿ ಒಳ್ಳೆದಾಗಲಿ ನಿಮಗೆ 🙏🙏
@xyz_sdh6580
@xyz_sdh6580 Жыл бұрын
Akka namage devara room ella akka gas katte mele ne devara photogalu ettu pooje madata edini akka kutakondu pooje madoka agalla hega madodu akka
@gelathi
@gelathi Жыл бұрын
ಪರವಾಗಿಲ್ಲ ಮಾಡಬಹುದು ದೀಪ ಹಚ್ಚಿ ನಂತರ ಕೆಳಗೆ ಕೂತು ಮಂತ್ರ ಸ್ತೋತ್ರ ಎಲ್ಲ ಓದಿ ಆಮೇಲೆ ನಿಂತು ಪೂಜೆ ಮಾಡಿ🙏🙏
@xyz_sdh6580
@xyz_sdh6580 Жыл бұрын
@@gelathi ok akka tq
@Manjumanju-xt9ty
@Manjumanju-xt9ty 6 ай бұрын
Mam shukravara bittu bere dina nonvege thinnabahuda❤❤❤👌👌
@gelathi
@gelathi 6 ай бұрын
Haa 👍
@Manjumanju-xt9ty
@Manjumanju-xt9ty 6 ай бұрын
@@gelathi Kk thanks mam thumba kushi aythu nim reply ge 👍💗💗💗💗🌹🌹
@unnathibhavish2470
@unnathibhavish2470 Жыл бұрын
Namasthe madam naanu vaibhavalakshmi vratha madthidhini matthe uppina deepanu achthidini ivaga idannu ga pooje jothe madbahuda madam madabahudu andre heg madbeku madam please heli naanu thumba kashta dallidhini please madam
@unnathibhavish2470
@unnathibhavish2470 Жыл бұрын
Please reply madi madam
@gelathi
@gelathi Жыл бұрын
ಬೇಡ sister ವೈಭವ ಲಕ್ಷ್ಮಿ ವ್ರತ ಮುಗಿದ ಮೇಲೆ ಶುರು ಮಾಡಿ🙏🙏🙏
@unnathibhavish2470
@unnathibhavish2470 Жыл бұрын
@@gelathi ok madam thank u
@Ashapra
@Ashapra 3 ай бұрын
Hi mam nange yavude vratha pooje madovaga ondu gondala irutte yaru clear madalla pls nevadru heli mam e vratha na 108 dina madbekadre daily pooja samgrigalanna tholkolbeka daily mane orskobeka r devr mane ondu horskondre saka anta yakandre vratha madbeku anta aase ide adre bnglr nalli irodu badige chikkudu maneli yelru malgirtare ebskogalla salution heli mam pls
@gelathi
@gelathi 3 ай бұрын
ಪೂಜಾ ಸಮಗ್ರಿಗಳನ್ನಾ ದಿನ ತೋಳಿಯುವಹಾಗಿಲ್ಲ ಹೊಸ್ತಿಲು ಮತ್ತು ದೇವರಮನೆ ಮಾತ್ರ ಒರೆಸಿ ಕೊಂಡು ಪೂಜೆ ಮಾಡಬಹುದು.
@Ashapra
@Ashapra 3 ай бұрын
Thuma thanks mam ❤️
@ashatasha9288
@ashatasha9288 2 ай бұрын
ಅಕ್ಕಾ ನಾನು ಕೇಳಿಧಕೆ ನೀವು ರಿಪ್ಲೈ ಮಾಡುತಿಲ್ಲ ಯಾಕೆ ಅಕ್ಕಾ
@gelathi
@gelathi 2 ай бұрын
ಏನು ಅಂತ ಹೇಳಿ
@roopashreeg4951
@roopashreeg4951 Жыл бұрын
Nan maneli vadain bailu padmavati photo ede mam adakke pooja madabahuda❤
@gelathi
@gelathi Жыл бұрын
Ha ಮಾಡಿ🙏🙏
@roopashreeg4951
@roopashreeg4951 Жыл бұрын
@@gelathi evng madabahuda pooja na mam please🙏
@jayshreevananjakar8577
@jayshreevananjakar8577 Жыл бұрын
ಹಾಯ್ ಸಿಸ್ಟರ್ ನೀವು ಹೇಳಿರುವ ಪದ್ಮಾವತಿ ವ್ರತ ಬಗ್ಗೆ ನನಗೆ ತುಂಬಾ ಇಷ್ಟವಾಯಿತು ನಾನು ವೀಣಾ ಸಿಸ್ಟರ್ ದು ವಿಡಿಯೋನು ನೋಡಿದ್ದೇನೆ ಆದ್ರೆ ನಾನು ಮಾಡೋಣ ಅಂದ್ರೆ ಇವಾಗ ನಾನು ವೈಭವ ಲಕ್ಷ್ಮಿ ಪೂಜೆ ವ್ರತ ಸ್ಟಾರ್ಟ್ ಮಾಡಿದ್ದೇನೆ ಇದು ನಾನು ಮೂರನೆಯ ಶುಕ್ರವಾರ ಪೂಜೆ ಮಾಡುತ್ತಿದ್ದೇನೆ ಪದ್ಮಾವತಿ ಸ್ತೋತ್ರ ಪಟ್ಟನೆ ಮಾಡಬಹುದಾ ಏನು ಮಾಡೋದು ಅಂತ ಹೇಳಿ ‌ ಸಿಸ್ಟರ್
@gelathi
@gelathi Жыл бұрын
Ha ಸ್ತೋತ್ರ ಹೇಳಿ ಪರವಾಗಿಲ್ಲ
@shilpar.d2845
@shilpar.d2845 5 ай бұрын
Navu thenginakayi kalasa iddalla ega padmavati vrthake thengina kayi kalasa idebeka
@gelathi
@gelathi 5 ай бұрын
ಬೇಡ
@shilpar.d2845
@shilpar.d2845 5 ай бұрын
Thanks you sister
@kavithamadesh4234
@kavithamadesh4234 Ай бұрын
ಯಾವ ದಿಕ್ಕಿಗೆ ಮುಖ ಮಾಡಿ ಸ್ತೋತ್ರ ಹೇಳಬೇಕು ಅಕ್ಕ
@poojamanju4407
@poojamanju4407 13 күн бұрын
ಅಕ್ಕ ಶ್ರಾವಣದಲ್ಲಿ ಪೂಜೆ ಪ್ರಾರಂಭ ಮಾಡ್ಬಹುದ
@gelathi
@gelathi 13 күн бұрын
ಮಾಡಿ🙏
@annappaeannappae8051
@annappaeannappae8051 Жыл бұрын
Janma nakshatrakje name edboda bedva please heli
@annappaeannappae8051
@annappaeannappae8051 Жыл бұрын
Reply me
@gelathi
@gelathi Жыл бұрын
ಇಡಬಹುದು
@Ashwini179
@Ashwini179 Жыл бұрын
Mam nanu ಕಳಸ ಸ್ಥಾಪನೆ ಮಾಡಿದೆ ಕುಂಕುಮ ಆರ್ಚ್ಣ ಮಾಡೋದು ಹೇಗೆ ಮಾಡೋದು ನನ್ athra poto ell pls thilsi 🙏
@gelathi
@gelathi Жыл бұрын
ಅದರದ್ದು ವಿಡಿಯೋ hakidini ನೋಡಿ🙏
@Ashwini179
@Ashwini179 Жыл бұрын
Ok
Finger Heart - Fancy Refill (Inside Out Animation)
00:30
FASH
Рет қаралды 26 МЛН
Nastya and SeanDoesMagic
00:16
Nastya
Рет қаралды 34 МЛН
Sigma Kid Hair #funny #sigma #comedy
00:33
CRAZY GREAPA
Рет қаралды 37 МЛН
DEFINITELY NOT HAPPENING ON MY WATCH! 😒
00:12
Laro Benz
Рет қаралды 64 МЛН
Bale Padmavathi Temple🙏  Vadanbail
6:32
Anu Istarth
Рет қаралды 13 М.
Finger Heart - Fancy Refill (Inside Out Animation)
00:30
FASH
Рет қаралды 26 МЛН