ಗಿಡ್ಡರು ಬಾಳ ಬೆರಿಕಿ ಭಾಗ 2 ಉತ್ತರ ಕರ್ನಾಟಕ ಕಾಮಿಡಿ

  Рет қаралды 2,259,452

Venkatesh Jalawadi Comedy Show

Venkatesh Jalawadi Comedy Show

6 ай бұрын

ವೆಂಕಟೇಶ್ ಜಾಲವಾದಿ ಕಾಮಿಡಿ ಶೋ

Пікірлер: 379
@BasavarajBalegar-ne7ke
@BasavarajBalegar-ne7ke 6 ай бұрын
ಶಿವುಪುತ್ರ ಮಲ್ಲು ಮುಕಳೆಪ ಕಾಮಿಡಿ ನೋಡಿದೀನಿ ನಿಮ್ಮ ಕಾಮಿಡಿ ಬೆಂಕಿ ಓ ಅಣ್ಣ ಬೆಂಕಿ ❤❤❤❤❤
@ganeshamadievala8296
@ganeshamadievala8296 6 ай бұрын
ತುಂಬಾ ಚೆನ್ನಾಗಿದೆ..ಆ.. ಹುಡುಗ ಡೈಲಾಗ್ ಸೂಪರ್... ಅಣ್ಣ ನಿಮ್ಮ ವಿಡಿಯೋ ತುಂಬಾ ತುಂಬಾ ಚೆನ್ನಾಗಿದೆ 🎉🎉🎉🎉
@bhima2647
@bhima2647 6 ай бұрын
Super Anna ಇದೇ ತಾರ ಇನ್ನೂ ಹೆಚ್ಚಿನ ವಿಡಿಯೋ ಬರಲಿ ಅಣ್ಣ❤❤😢
@user-ir2sp3ed8j
@user-ir2sp3ed8j 6 ай бұрын
ನಿಜ್ವಾಗ್ಲೂ ಇದೇ ತರ ಕಾಲ ಬಂದಿದೆ ವೆಂಕಟೇಶ್ವರ ಇದೇ ತರ ವಿಡಿಯೋ ಬರ್ತಾ ಇರಲಿ ♥️
@anandpoojari5984
@anandpoojari5984 6 ай бұрын
ಲಾಸ್ಟ್ ಸೀನ್ ನೋಡಿ ಕಣ್ಣಂಚಲ್ಲಿ ನೀರು ಬಂತು ಗುರು...😢😢...ನಿಮ್ಮ ಎಲ್ಲರ ಅಭಿನಯ ಜೀವನ ಯಶಸ್ವಿ ಆಗಲಿ❤️💐
@sharansharanappa80
@sharansharanappa80 5 ай бұрын
😢😢
@UKshivanandnatikar
@UKshivanandnatikar 6 ай бұрын
ಲಕ್ಸ್ಮಿ ಅವಿ ನಿನು ಮಾತ್ರ್ ಸೂಪರ್ 🔥🔥🔥🔥🔥🔥🔥🔥🥰🥰🥰🥰👌👌👌🥰🥰🥰
@kpsbilur2214
@kpsbilur2214 6 ай бұрын
Qqqqqqqqqq111Qqqq@@111@1@ ಅಂತ. ಕ್ಕ್ಕ್,11q1@1ಕಕ್ಕ್ಕ್ಕ್ಕ್ ಕ 11 1
@sdeditingvideos1219
@sdeditingvideos1219 6 ай бұрын
ಅಣ್ಣ byagruond ಮ್ಯೂಸಿಕ್ ಸೂಪರ್ ಬಟ್ ಸಾಂಗ್ ಯಾವದು ಅಂತ ಗೊತ್ತಾಗ್ತಿಲ್ಲ ಯಾವ್ದುದು ಅಂತ ಹೇಳು ಅಣ್ಣ
@manjumanjunath9149
@manjumanjunath9149 5 ай бұрын
ಇಂದ್ರಜಿತ್ ಫಿಲಂ ಸಾಂಗ್ ದು
@PrashantHosamani-xy3gp
@PrashantHosamani-xy3gp 6 ай бұрын
ಕೊನೆಯ ಸನ್ನಿವೇಶ ನನ್ನ ಜೀವನದ ಒಂದು ಭಾಗವಾಗಿದೆ ನನ್ನ ತಂದೆ ತಾಯಿ ನನ್ನ ಬಿಟ್ಟು ಊರಲ್ಲಿ ಇದ್ದಾಗ ನನ್ನ ತಾಯಿ ಪುಟ್ಟ ಕಷ್ಟ ಸಾವಿರಾರು ನಿಜಕ್ಕೂ ನನ್ನ ಜೀವನದಲ್ಲಿ ನಡೆದ ಕೊನೆಯ ಸನ್ನಿವೇಶ 😢😢😢
@RAMESHA_.GEMING.
@RAMESHA_.GEMING. 6 ай бұрын
ಅಣ್ಣ ಸೂಪರ್ 🎉❤ ಪಾರ್ಟ್-3 ಬೇಗ ಹಾಕಿ.❤
@Royalchetu
@Royalchetu 6 ай бұрын
Anna last ಸೀನ್ ಇದೇ ಅಲ್ಲ ಅದು ಸೂಪರ್ ಅಣ್ಣ ನನಗೂ ಫೀಲಿಂಗ್ ಆಯ್ತು 🥹✨🙏😊
@Marko_creation78991
@Marko_creation78991 6 ай бұрын
ಮಗನ ಕೆಟ್ಟ ಅವ್ಯಸ ನೊಡಿ ತಾಯಿ ಎಸ್ಟು ದುಃಖ ಆಗ್ತಾಳೆ ಅನೋದು ಈ ವಿಡಿಯೋ ಮೂಲಕ ನೋಡಬಹುದು ತಂದೆ ಮಗನ ಬಾಂಧವ್ಯ ತುಂಬ ಸುಂದರವಾಗಿ ಇದೆ ಒಳ್ಳೆ ಸಂದೇಶ ನಿಡಿದಿರ ಅಣ್ಣ ಇನ್ನೂ ಮುಂದೆ ಬರುವ ಸ್ಟೋರಿ ಕೂಡ ಆಗೆ ಇರ್ಲಿ 😢😢😢😢😢😢❤❤❤❤
@Dacchusm05
@Dacchusm05 6 ай бұрын
Really Last seen super ❤❤
@nirupadhins393
@nirupadhins393 6 ай бұрын
ಮುಂದಿನಭಾಗ ಅಪ್ಲೋಡ್ಮಾಡ್ರಿ ಮರಿಬ್ಯಾಡ್ರಿ
@SachinBagath-jp4yy
@SachinBagath-jp4yy 6 ай бұрын
ಅಣ್ಣ part 3 ಮಾಡು anna 😢😢😢😢😢
@SurprisedDirtBike-dh8ry
@SurprisedDirtBike-dh8ry 6 ай бұрын
Comedy plus swalpa emotion ede. Super bro skit
@AyyammaHosamani-fl8od
@AyyammaHosamani-fl8od 6 ай бұрын
ಅಣ್ಣ ಎನ್ ಕಾಮಡಿ ಅಣ್ಣ ❤❤😂😂
@BadigerIrappa
@BadigerIrappa 6 ай бұрын
25 like bro super acting ❤
@sskk3571
@sskk3571 6 ай бұрын
Valle sandesha vannu kottiddiri evella aguttiruvodu nija edu yalla hettavarigu tilisiruudakke thanks bro and sister
@arjunlalasangi7379
@arjunlalasangi7379 6 ай бұрын
ತುಂಬಾ ಚನ್ನಾಗಿ ಈ ವಿಡಿಯೋ 👌👌👌
@chetangonal4651
@chetangonal4651 6 ай бұрын
Super video ಅಣ್ಣ ಲಾಸ್ಟ್ ಸೀನ್ ಇದೇ ಅಲ್ವಾ ಅದು n ನೆನೆಸಿಕೊಂಡರೆ ಮೈ ಜುಮ್ ಎನ್ನುತ್ತೆ 😌
@user-manjuballari777
@user-manjuballari777 6 ай бұрын
ಬೆಂಕಿ ಬಿಡ್ರೋಪ ನೀವ್ 🔥🔥❤️❤️❤️❤️ ಅಕ್ಕಂದು ಸೂಪರ್ ನಟನೆ ❤
@mohankhanapur4284
@mohankhanapur4284 6 ай бұрын
Really heart touching video making this video I'm also face this situation I'm in 9th standard 😭 thankyou love you bro
@SudhaSiddapur-by9nh
@SudhaSiddapur-by9nh 6 ай бұрын
Video enu Tumba channagide adare appage mareyade kodabeku anta anisitu
@harishmharish1706
@harishmharish1706 6 ай бұрын
ತುಂಬಾ ಚೆನ್ನಾಗಿದೆ ಯಾವ್ ಫಿಲಂ ಗಿಂತ ಏನ್ ಕಮ್ಮಿ ಇಲ್ಲ 😝🫢
@Shivakumar-yw9fq
@Shivakumar-yw9fq 6 ай бұрын
Nim video ond 🫡 salute
@sahebannasbam8090
@sahebannasbam8090 6 ай бұрын
Nijvaglu Estu Kushi aito aste dukhanu agutte. Ints wonder full acting
@lakkannapujari5059
@lakkannapujari5059 6 ай бұрын
ಹಳೆಯ ಲವರ್ ಮುಂದಿನ ಭಾಗ ಬರಲಿ🙏🙏
@sushmabadiger5989
@sushmabadiger5989 6 ай бұрын
Funny and emotional ಸ್ಕಿಟ್ super
@martinminalkar8728
@martinminalkar8728 Ай бұрын
ಹಿಂದೆ ಎಂಟು ಮಕ್ಕಳನ್ನ ಸಾಕಿ ಬೆಳೆಸುತ್ತಿದ್ದರು ಈಗಿನ ಕಾಲದಲ್ಲಿ ಒಂದು ಮಗು ಬೆಳೆಸುವುದು ಕಷ್ಟವಾಗಿದೆ
@arunkumarwagge9575
@arunkumarwagge9575 5 ай бұрын
ಭಾಗ-3 ವಿಡಿಯೋ ಮಾಡಿ ಬ್ರದರ್
@marutimc7135
@marutimc7135 6 ай бұрын
ವಾವ್ ಸೂಪರ್ ಮೇಡಂ 😍
@user-jj1ry8es7i
@user-jj1ry8es7i 6 ай бұрын
ನನ್ ಮಗನು ನಮ್ಮಪ್ಪ ಅವನತ್ರ ನೇ ಅದಾ ನನ್ನ ಸೂಪರ್ ಆಗಿದೆ ಅಣ್ಣ 😔😔😔😔😔
@nikhilh.p
@nikhilh.p 5 ай бұрын
Venkatesh brother super actinga all the best
@laxmannyamagoud2899
@laxmannyamagoud2899 6 ай бұрын
Anna last seen heart touching aiti anna 😢😢😢
@r.d.x.sachin2803
@r.d.x.sachin2803 6 ай бұрын
ನಿಮ್ ಕಿರುಚಿತ್ರ ತುಂಬಾ ಚೆನ್ನಾಗಿತ್ತು ಬ್ರೋ
@user-ku6pk8wp7m
@user-ku6pk8wp7m 5 ай бұрын
Superb bro ✨❤
@laxmanakkarki9469
@laxmanakkarki9469 6 ай бұрын
ನಿಮ್ಮ ಕಿರು ಚಿತ್ರ ಚನ್ನಾಗಿ ಇತ್ತು ಬ್ರೋ ಲಾಸ್ಟ್ ಸೀನ್ ನೋಡಿ ಕಣ್ಣಲಿ ನೀರು ಬಂತು ಇನ್ನು ಹೆಚ್ಚಿನ ವಿಡಿಯೋ ಮಾಡಿ ಸಿಸ್ಟರ್ ಗೆ ನಿಮಗೆ ಒಳ್ಳೆದಾಗಲಿ.....❤❤❤❤❤
@siddappanagaral182
@siddappanagaral182 6 ай бұрын
ತುಂಬಾ ಒಳ್ಳೆಯ ಸಂದೇಶ ಅಣ್ಣಾ🙏💐
@Gms325
@Gms325 6 ай бұрын
Super.. Concept.. All actting super... I love background music..
@RK_BRO_26
@RK_BRO_26 6 ай бұрын
ದೇವ್ರು ಒಳ್ಳೇದು ಮಾಡ್ಲಿ 🎉
@sahilshrishail5348
@sahilshrishail5348 6 ай бұрын
Super supar Anna nammur jakkeral
@kstarcreations2728
@kstarcreations2728 6 ай бұрын
Super guru all the best ❤
@mantumantuhosamta424
@mantumantuhosamta424 6 ай бұрын
❤kannalli nira barutte ann😊
@gururajuppin2610
@gururajuppin2610 6 ай бұрын
Last seen super nodi kannalli niru bantu
@somanathbailappagol8848
@somanathbailappagol8848 5 ай бұрын
Last seen super bro❤️
@user-su9xw4yg6u
@user-su9xw4yg6u 6 ай бұрын
ನಿಮ್ಮ ನಟನೆಗಳು ಸೂಪರ್ 👌👌
@bassupower3900
@bassupower3900 6 ай бұрын
ನನ್ನ ಹಳೆಯ ಲವ್ವರ್ ಪಾರ್ಟಿ ತ್ರೀ ಹಾಕೋ ಅಣ್ಣ
@jagadeeshuppar5382
@jagadeeshuppar5382 6 ай бұрын
Mother love❤😢infinite
@vinodlovguru
@vinodlovguru 6 ай бұрын
Background music super
@mainumulla2954
@mainumulla2954 6 ай бұрын
New ಜನರೇಶನ್ ಮಕ್ಳು ಹಳ್ಳಿಯಲ್ಲಿ ಇದೆ ರೀತಿ ಇದ್ರೆ 😂 ಸೂಪರ್ ಒಂದು ಒಳ್ಳೆಯ ಸಂದೇಶ
@santusantu1614
@santusantu1614 6 ай бұрын
ನಿಜಾ ಜಿವನದಲ್ಲಿ ನಡೆದ ಘಟನೆ ಸೂಪರ್
@bharatuchagaonkar5117
@bharatuchagaonkar5117 6 ай бұрын
Super bro
@sharanumullgsharanumullg4347
@sharanumullgsharanumullg4347 6 ай бұрын
Iove you amma ❤️🙏😢 appa 😢😢🙏🙏❤❤ brother super 🙏😢
@Abhishekpatil562
@Abhishekpatil562 6 ай бұрын
He spr bhai giddarn Elli hudki yo enna
@paramanandpawar7025
@paramanandpawar7025 6 ай бұрын
Super acting arun
@user-ec3hb2uw6k
@user-ec3hb2uw6k 6 ай бұрын
Tq mama
@user-ls4js4qe1p
@user-ls4js4qe1p 6 ай бұрын
Iam Big fan with you venkatesh anna
@vasanthaVasantha123-xo1nd
@vasanthaVasantha123-xo1nd 6 ай бұрын
Last ಸೀನ್ super
@shivarajnayak9618
@shivarajnayak9618 6 ай бұрын
ಅಣ್ಣಾ ಕಣ್ಣಲ್ಲಿ ನೀರು ಬರುತ್ತಿತ್ತು ವಿಡಿಯೋ ನೋಡಿ 😢😢😢
@shivagoravar9660
@shivagoravar9660 6 ай бұрын
Namma hendru makkalu namage sakagirutada ivaradondu😅😅
@user-cr9rc3dm5v
@user-cr9rc3dm5v 6 ай бұрын
Super anan
@ashokj6389
@ashokj6389 6 ай бұрын
Laxmi, venkatesh ನಟನೆ 👌🏻👌🏻👌🏻👌🏻
@AnilAnil-jy3xb
@AnilAnil-jy3xb 6 ай бұрын
Super brother
@DyamgondaKakamare
@DyamgondaKakamare 6 ай бұрын
Anna super
@khadarbashakwati9114
@khadarbashakwati9114 6 ай бұрын
Super Video
@BasavaBARjau
@BasavaBARjau 5 ай бұрын
ಆಕ್ಟಿಂಗ್ ಸೂಪರ್
@ningarajmuddebihal1087
@ningarajmuddebihal1087 6 ай бұрын
ಸೂಪರ್ ಅಣ್ಣ 🥰🥰👌👌
@devarajadevaraja2902
@devarajadevaraja2902 6 ай бұрын
Super ❤
@tveeranagoudabyrapura6703
@tveeranagoudabyrapura6703 6 ай бұрын
Akka nimma voice tumba chennagide bhava tumbi nimma dwani yinda aadida maatu yaava cinemadalliginta kadime illa
@dashavanthkorabar4652
@dashavanthkorabar4652 6 ай бұрын
Super Anna
@shameeddawood4959
@shameeddawood4959 5 ай бұрын
Good, ಕಾಮಿಡಿ ಜೊತೆ ಸಮಾಜಕ್ಕೆ ಒಳ್ಳೆ ಸಂದೇಶ ಕೊಡುತ್ತಿದ್ದೀರಿ, ಧನ್ಯ ವಾದಗಳು.
@balappapayappagol6790
@balappapayappagol6790 6 ай бұрын
ಅಕ್ಕನ ಪಾತ್ರ ಸೂಪರ್
@ShreyasSahukar-vi3xo
@ShreyasSahukar-vi3xo 6 ай бұрын
Last seenSuper feeling anna
@shivasn-vx3on
@shivasn-vx3on 6 ай бұрын
Supar kamade
@mailarirmailari9909
@mailarirmailari9909 6 ай бұрын
💐💐⭐⭐ ಸೂಪರ್ 👌👌👌
@uday_creation74
@uday_creation74 6 ай бұрын
Super video
@user-kj9dj5gp9b
@user-kj9dj5gp9b 6 ай бұрын
Super video so like you S Atmanand B O officers
@kich5962
@kich5962 6 ай бұрын
Music super bro
@Bhagatstudycircle
@Bhagatstudycircle 6 ай бұрын
Super content brother ಒಳ್ಳೆಯದಾಗಲಿ ನಿಮ್ಮ ತಂಡಕ್ಕೆ
@_SIDDHARTH__0112
@_SIDDHARTH__0112 6 ай бұрын
Last seen 😢😢😢😢😢😢 And BGM benki 😢😢
@devarajadevaraja2902
@devarajadevaraja2902 6 ай бұрын
First comet nadu❤❤❤
@lokeshaloki9819
@lokeshaloki9819 6 ай бұрын
Best episode bruu 😢
@shrikanthugar7338
@shrikanthugar7338 6 ай бұрын
ಸೂಪರ್ ಅಣ್ಣ ಸೂಪರ್ ಅಕ್ಕಾ 👍
@user-fy8fi9sk4s
@user-fy8fi9sk4s 6 ай бұрын
Anna patra 3 madarii
@user-sq6ud1py4t
@user-sq6ud1py4t 6 ай бұрын
Anna part 3 madi
@user-py7fe8wr1d
@user-py7fe8wr1d 5 ай бұрын
Super hero 💪
@user-pn1io8qr1p
@user-pn1io8qr1p 5 ай бұрын
Super Ann
@vishwanathshetty8499
@vishwanathshetty8499 6 ай бұрын
Supervideosir
@manjunathh-dr9um
@manjunathh-dr9um 6 ай бұрын
Super
@user-kg1if6xh5r
@user-kg1if6xh5r 6 ай бұрын
idar next baag 3 video maadari anna
@rameshkolakar3484
@rameshkolakar3484 6 ай бұрын
ಸೂಪರ್ ಅಣ್ಣ ಕಾಮಿಡಿ ಆದರೆ ಹಿತ್ತಾ ಮಕ್ಕಳು ಇದ್ದರೆ ಮುಗಿತು 😂😂😂😂
@ap_pamu_official_7975
@ap_pamu_official_7975 6 ай бұрын
ಅವರ ವಯಸ್ಸು ಮೀರಿ ರತ್ನಪಟಿದ್ದಾರೆ ಅ ಆ ಪುಟಾಣಿ ಕಲಾವಿದರು 😊🙏 ದಯವಿಟ್ಟು ಇದೇ ತರ ಬೆಳೆಸಿ
@ravikoulagi
@ravikoulagi 6 ай бұрын
super
@sivanandashivanand4941
@sivanandashivanand4941 6 ай бұрын
ಸುಪರ ಅಣ್ಣಾ
@MarilingaKandalli
@MarilingaKandalli 6 ай бұрын
❤❤😍😍👌👌
@hanuhanumantanayak5685
@hanuhanumantanayak5685 6 ай бұрын
Akk is acting super
@vittaldhavale832
@vittaldhavale832 6 ай бұрын
ಸೂಪರ್ ವಿಡಿಯೋ ಅಣ್ಣ 😭😭
@rachannask8708
@rachannask8708 6 ай бұрын
Background music heart touching 🥹😢❤
@Skanda__63
@Skanda__63 6 ай бұрын
Congratulations 100K 🔥❤️🎉
@Shankaramrapur
@Shankaramrapur 3 ай бұрын
Venktesh Anna nimd vedios nang bhal like ayt nim uru yavd hel ri nimag ond sala meet agi hogon
@rameshhullur143
@rameshhullur143 6 ай бұрын
ಸೂಪರ್ ಅಣ್ಣಾ ❤
Alex hid in the closet #shorts
00:14
Mihdens
Рет қаралды 17 МЛН
ЧУТЬ НЕ УТОНУЛ #shorts
00:27
Паша Осадчий
Рет қаралды 10 МЛН
Викторина от МАМЫ 🆘 | WICSUR #shorts
00:58
Бискас
Рет қаралды 4,6 МЛН
6 November 2022
0:43
Shiv Arya
Рет қаралды 89 М.
ಸಂಸಾರದಾಗ ಒಡಕ Sudha Bagalakot
14:53
UK Bagalakot Sudha
Рет қаралды 842 М.
ಮಗಳ ಸಾಲಿ Prakash Bagali Sudha bagalakot Magala sali
23:20
Prakash Bagali Savanahalli
Рет қаралды 4,8 МЛН
Когда пытаешься прочесть дорожные знаки
0:45
Время горячей озвучки
Рет қаралды 4,2 МЛН
Это не жиза,это ЖИЗНЬ😂инст: sarkison7
0:34
SARKISONCHIK.OFFICIAL
Рет қаралды 5 МЛН