No video

ಮರುಭೂಮಿಯಲ್ಲಿ ಕೃಷಿ Can you grow food in the desert?🤨Israel shows us how? Global Kannadiga

  Рет қаралды 166,201

Global Kannadiga

Global Kannadiga

Ай бұрын

Visiting the agricultural university in Mitze Ramon in Israel was a eye opener and meeting fellow Kannadigas who are studying here was icing on the cake.
UPI ID - globalkannadiga@kotak
Name - Ramprasad
you can also use "JOIN" option and support the channel on a monthly basis.
Work related enquiries Contact - official.ramm@gmail.com
Global Kannadiga 💛❤️Playlists
Egypt - • Egypt, ಈಜಿಪ್ಟ್
Madagascar - • Madagascar
Iran - • Iran Travel Vlogs
Russia Cold - • Coldest Journey, Russia
Mongolia - • Mongolia
Ethiopia - • Ethiopia
Indonesia - • Indonesia
Thailand - • Thailand
Vietnam - • Vietnam Series
Cambodia - • Cambodia Travel Series
Kazakstan - • Kazakstan
Karnataka - • Karnataka Travel Diaries
#globalkannadiga #kannadavlogs #Israel #israelagriculture #desertfarming
--------------------------------------------------------------------------------------
About Me:
Namaskara! My name is Mahabala RammI travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my KZfaq channel.
Follow Me:
Instagram: / mahabala_ramm
Facebook: / ramprasad.bogadi

Пікірлер: 590
@user-gj9ux4le1g
@user-gj9ux4le1g Ай бұрын
ಎಲ್ಲೇ ಹೋದರೂ ನಮ್ಮ ಕನ್ನಡ ದ ಗಂದ ಗಾಳಿ ಉಳಿಸಿಬರುತ್ತಿರ ರಾಮ್ ಅದಕ್ಕೆ ನಿಮ್ಮ video ಇಷ್ಟ ಆಗುವುದು ❤️💛❤️💛❤️💃💐🙋🌹🙏🙏
@globalkannadiga
@globalkannadiga Ай бұрын
❤️❤️
@ashokatheexporter
@ashokatheexporter 20 күн бұрын
ನಾವು ಈಗ ಇಸ್ರೇಲ್ ನಲ್ಲಿ ಇದ್ದೀನಿ ಪ್ಲೀಸ್ ಶೇರ್ ಕನ್ನಡಿಗ ಸ್ಟೂಡೆಂಟ್ ನಂಬರ ಕೊಡಿ ನಾವು ಒಂದು ಪ್ರೊಜೆಕ್ಟ್ ಕೊಡಬೇಕು.
@shripadvarappa9172
@shripadvarappa9172 20 күн бұрын
ಸಂತೋಷ. ಚೆನ್ನಾಗಿ ಕಲೆತು ನಮ್ಮಲ್ಲಿ ಅಳವಡಿಸಿ. ಧನ್ಯವಾದಗಳು.
@prasannagowda149
@prasannagowda149 Ай бұрын
ಎಲ್ಲರು ಚೆನ್ನಾಗಿ ಓದಿ ನಮ್ಮ ದೇಶಕ್ಕೆ, ರಾಜ್ಯಕ್ಕೆ ಒಳ್ಳೆ ಹೆಸರು ತನ್ನಿ ಆಲ್ ದಿ ಬೆಸ್ಟ್, ಥಾಂಕ್ ಯು ಗ್ಲೋಬಲ್ ಕನ್ನಡಿಗ ❤❤❤❤
@globalkannadiga
@globalkannadiga Ай бұрын
❤️❤️
@ramakrishnahegde6224
@ramakrishnahegde6224 Ай бұрын
ಅದಕ್ಕೆ ರಾಮ್ ವ್ಯವಸಾಯ ಬಗ್ಗೆ ವಿಡಿಯೋ ಮಾಡಿ ಎಂದು ಹೇಳಿದ್ದು ನೀವು ಮಾಡುವ ಈ ವಿಡಿಯೋ ರೈತರಿಗೆ ಉತ್ತಮ ಸಂದೇಶ ರವಾನಿಸುವ ಕೆಲಸ 🙏🙏🙏
@globalkannadiga
@globalkannadiga Ай бұрын
❤️❤️
@ramakrishnahegde6224
@ramakrishnahegde6224 Ай бұрын
@@globalkannadiga ಈ ವಿಡಿಯೋ ನಿಮ್ಮನ್ನು ಅತಿ ಎತ್ತರಕ್ಕೆ ಬೆಳೆಯುವ ಹ೦ತ ತಲುಪುವುದು
@shamanth.r1977
@shamanth.r1977 Ай бұрын
Nanna karnataka dalli iro raithru moda nodi male yavaga Agathe antha heloru avru ge education illa andru thumba talent ide namma karnataka dalli vanijya bele sugar cane adakke bembala bele kodi thumba vishya idave ide thara please concentrate on that subject 😊
@nithins9643
@nithins9643 Ай бұрын
AGRICULTURE STUDENTS LIKE Button..❤
@globalkannadiga
@globalkannadiga Ай бұрын
❤️❤️
@niranjanm3642
@niranjanm3642 19 күн бұрын
ಅದ್ಬುತ ನಮ್ಮ ಕನ್ನಡಿಗರನ್ನು ಇಸ್ರೇಲ್ ನಲ್ಲಿ ನೋಡಿದ್ದು. ಪ್ರತಿಯೊಬ್ಬರು ಒಳ್ಳೆಯ ಜ್ಞಾನಿ ಗಳಾಗಿ ಕರುನಾಡಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ಹಾರೈಸುತ್ತೇನೆ.🎉
@mb6541
@mb6541 Ай бұрын
ಬೇರೆ ದೇಶದಲ್ಲಿ ನಮ್ಮ ಕನ್ನಡದ ಕಂದಮ್ಮಗಳನ್ನು ನೋಡಿದಾಗ ತುಂಬಾ ಖುಷಿ ಆಯಿತು 🙏Thanku ram sir ❤
@Sachin..ankalagi101
@Sachin..ankalagi101 Ай бұрын
😍ಎಲ್ಲಿದ್ರು ನಮ್ಮ ಹಿಂದೂ🕉 ಧರ್ಮದ 🙏ದೇವರನು ಮರಿಬೇಡಿ ತುಂಬಾ ಕುಷ್ ಆಯ್ತು♥♥ ನೋಡಿ
@muralirameshkv2537
@muralirameshkv2537 Ай бұрын
ನಮ್ಮ ಕೋಲಾರ ಹುಡುಗಿ 😊 ನೈಸ್ Video Sir👍
@paramparam7697
@paramparam7697 Ай бұрын
ಇಸ್ರೇಲ್ ನಲ್ಲಿ ಗ್ಲೋಬಲ್ ಕನ್ನಡಿಗನ ಜೊತೆ ಕನ್ನಡಿಗರನ್ನು ಬಹಳ ಕುಷಿಆಯಿತು.. ವಿಡಿಯೋ ಅದ್ಬುತವಾಗಿ ಮೂಡಿಬಂದಿದೆ ಧನ್ಯವಾದಗಳು...ಜೈ ಕರ್ನಾಟಕ ಜೈ ಕನ್ನಡಾಂಬೆ ...❤💛
@vinaybrs6344
@vinaybrs6344 Ай бұрын
ಕರ್ನಾಟಕ ಜನತೆಗೆ ಹೆಮ್ಮೆ ತಂದಿದೆ, ಒಳ್ಳೆಯ ಪ್ರಯತ್ನ ಸಹೋದರ, ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ
@nskmediamadhugiri7581
@nskmediamadhugiri7581 20 күн бұрын
ಅದ್ರಲ್ಲೂ ಕೃಷಿ ಕ್ಷೇತ್ರ... ನಮ್ಮ ಕ್ಷೇತ್ರ.. ಧನ್ಯವಾದಗಳು..🙏 ಎಲ್ಲರಿಗೂ
@PavanKumar-uo5jv
@PavanKumar-uo5jv Ай бұрын
ಇಸ್ರೇಲ್ ಕೃಷಿಯಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ಮಾಡುತ್ತಾರೆ. ಅದಕ್ಕೆ ಅವರು ಕೃಷಿಯಲ್ಲಿ ಇಷ್ಟು ಮುಂದೆ ಇದ್ದಾರೆ.
@bharathinayana2499
@bharathinayana2499 Ай бұрын
❤ಎಲ್ಲಾದರೂ ಇರು ಎಂತದರೂ ಇರು ಎಂದೆಂದಿಗೂ ನಿ ಕನ್ನಡವಾಗಿರು💛 ಈ ಮಾತನ್ನು ನೀವು ನಿಮ್ಮ ಜೀವನಕ್ಕೆ ಅಳವಡಿಸಿಕೊಂಡಿದಿರ ರಾಮ್ ಅಣ್ಣ ❤❤❤❤❤💛💛💛💛💛
@msrmsr4315
@msrmsr4315 23 күн бұрын
ಬಹಳ ಖುಷಿ ನಮ್ಮ ಮಂಡ್ಯದ ಕನ್ನಡಿಗರು ಇಸ್ರೇಲ್ ನಲ್ಲಿ ❤
@madhurekha5915
@madhurekha5915 Ай бұрын
ಕನ್ನಡಿಗರನ್ನು ನೋಡಿ ತುಂಬಾ ಖುಷಿ ಆಯ್ತು,ಚೆನ್ನಾಗಿ ಓದಿ ಮರಳಿ ನಮ್ಮ ದೇಶಕ್ಕೆ ಬನ್ನಿ ಮಕ್ಕಳೇ,ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ,all the best,nice vlog Ram👌👌👌👌👌❤️♥️
@globalkannadiga
@globalkannadiga Ай бұрын
❤️❤️
@vijayavijay4298
@vijayavijay4298 Ай бұрын
ಅಲ್ಲಿ ನೀವು ಹೋಗಿ ಆ ಮಕ್ಕಳಿಗೆ ಭರವಸೆ ನಮ್ಮ ಅಣ್ಣ ಅಂತ feelings ಕೊಟ್ಟಿದ್ದು ಬಹಳ ಬಹಳ ಸಂತೋಷವಾಯಿತು ❤
@peacefull_2023
@peacefull_2023 Ай бұрын
ಇಸ್ರೇಲ್ ನಲ್ಲಿ ದ್ರಾಕ್ಷಿ ಕ್ರಿಷಿ ಯಲ್ಲಿ ನಮ್ಮ ಕನ್ನಡತಿ ದ್ರಾಕ್ಷಾಯಿಣಿ super, ಮತ್ತು ಅಲ್ಲಿರುವ ಕನ್ನಡಿಗರಿಗೆ ಅಭಿನಂದನೆಗಳು🎉🎉🙏🏻🙏🏻🙏🏻🇮🇱🇮🇳
@simpleindian.4844
@simpleindian.4844 13 күн бұрын
ನಮ್ಮ ಬೆoಗಳೂರಿನ ಬಹಳ ಜನ ಕನ್ನದಡಲ್ಲಿ ಮಾತಾಡೋಕೆ ತಸ್ಸು ಪುಸ್ಸು ಇಂಗ್ಲಿಷ್ ಸೇರಿಸ್ತಾರೆ ಆದ್ರೆ ನಮ್ಮ ಕನ್ನಡಿಗರು ಇಸ್ರೇಲ್ ಗೆ ಹೋದ್ರೂ ಅಚ್ಚ ಕನ್ನಡದಲ್ಲಿ ಕೃಷಿ ಬಗ್ಗೆ ವಿವರಣೆ ಕೊಡ್ತಿರೋಧನ ನೋಡಿ ಅವರ ಬಗ್ಗೆ ತುಂಬಾ ಅಭಿಮಾನ ಮತ್ತು ಗೌರವ ಪ್ರೀತಿ ಹೆಚ್ಚಾಯಿತು.ರಾಮಣ್ಣ ನಿಮ್ಮ ಬಗ್ಗೆ gourav ಇನ್ನೂ ಹೆಚ್ಚಾಯಿತು.ಧನ್ಯವಾದಗಳು ನಿಮಗೆಲ್ಲ.❤
@hariPrasad-gy9tn
@hariPrasad-gy9tn Ай бұрын
Namma kannadigaru elle erali sukavagirali. Thank you RAM sir...
@destiny4936
@destiny4936 Ай бұрын
ಜಾಗತಿಕ ಕನ್ನಡ ಅನ್ನೋ ಪದಕ್ಕೆ ನಿಜವಾದ ಅರ್ಥ ಬಂತು ಅನ್ನಿಸುತ್ತಿದೆ
@BasavarajK-zp5xu
@BasavarajK-zp5xu 25 күн бұрын
Super super video super ❤ super kannada ❤ breve girls ❤
@sjsamayi
@sjsamayi Ай бұрын
💚💚ಸಿರಿ ಕನ್ನಡಂ ಗೆಲ್ಗೆ, ಸಿರಿ ಕನ್ನಡಂ ಬಾಳ್ಗೆ 💛♥️
@somashekarn2872
@somashekarn2872 Ай бұрын
Super sir love from Kolar 🌹❤️nam district Hudugi congratulations 💐and yalla Karnataka students ❤️👍take care boys and girls
@manju_airani
@manju_airani Ай бұрын
ನಮ್ಮವರು ಸರ್ ಇವರು ಅಂತ ಅಲ್ಲ ಎಲ್ಲರೂ ಪ್ರತಿವಂದು ದೇಶದಲ್ಲಿ ಇರುವ ಎಲ್ಲಾ ಕನ್ನಡಿಗರು ಎಲ್ಲಾದರೂ ಇರಲಿ ಸುಖವಾಗಿರಲಿ ಮತ್ತು ಅವರ ಕೆಲಸ ಮುಗಿಸಿ ನಮ್ಮ ತಾಯ್ನಾಡಿಗೆ ವಾಪಾಸ್ ಬರಲಿ ಮತ್ತೆ ನೀವು ಕೂಡ ಸರ್ ಜೈ ಕರ್ನಾಟಕ ❤️💛
@Pradeephvk_kannadiga
@Pradeephvk_kannadiga Ай бұрын
ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ❤❤❤ ನಿಮ್ ನೋಡೆ ಹೇಳಿದರೆ bro
@globalkannadiga
@globalkannadiga Ай бұрын
❤️❤️
@BasavarajK-zp5xu
@BasavarajK-zp5xu 25 күн бұрын
Super video super workings kannada girls ❤
@Nithin-kumar-N
@Nithin-kumar-N Ай бұрын
I love agriculture. But, Working as Accountant😞😞 ನಮ್ಮ ಭಾರತ ದೇಶ್ದಲ್ಲಿ ಕೂಡ ವ್ಯವಸಾಯವನ್ನ ಒಂದು ಉದ್ಯೋಗವಾಗಿ ನೋಡೋಕಾಲ ಯಾವಾಗ ಬರುತ್ತೋ.
@anandkumar4601
@anandkumar4601 Ай бұрын
ನನಗೆ ಈ ವೀಡಿಯೋ ತುಂಬಾ ಇಷ್ಟ ಆಯ್ತು. ಕಾರಣ ನಮ್ಮ ಕನ್ನಡಿಗರು
@roopa...paaruuu4904
@roopa...paaruuu4904 Ай бұрын
ನಮ್ಮ ಕನ್ನಡಿಗರು ಯಾವತ್ತು ಸೂಪರ್ ❤️❤️❤️❤️❤️ಸಕ್ಕತ್ 👌🏻vdo♥️
@channaveergr994
@channaveergr994 Ай бұрын
ಇಸ್ರೇಲ್ ಕೃಷಿಯನ್ನ ಸಮಗ್ರ &ವಿಸ್ತಾರವಾಗಿ ತೋರಿಸಿ
@sanjeevningannavar5830
@sanjeevningannavar5830 29 күн бұрын
ಎಲ್ಲಾ ಸಹೋದರ ಸಹೋದರಿಯರಿಗೆ ನನ್ನದೊಂದು ಸಲಾಂ ನಿಮ್ಮ ಆದ್ಯತೆಗೆ ತುಂಬಾ ತುಂಬಾ ಥ್ಯಾಂಕ್ಸ್
@mns3356
@mns3356 Ай бұрын
ನಾನು ಲಾಸ್ಟ time ಕಾಮೆಂಟ್ ಹಾಕಿದೆ ಕೃಷಿ ಮಾದರಿ ತೋರಿಸಿ ಅಂತ ಸೂಪರ್ ಸರ್ ಧನ್ಯವಾದಗಳು ❤
@prathapprathap4121
@prathapprathap4121 Ай бұрын
Dr bro bitre nim exploring olle ede but niv yelarkintha deep agi vishya na, avr culture thilthira, best channel to learn 😊
@globalkannadiga
@globalkannadiga Ай бұрын
❤️❤️
@purushottameligar
@purushottameligar Ай бұрын
ನಮ್ಮ ಹೆಮ್ಮೆಯ ಕನ್ನಡಿಗನಿಗೆ ಕೋಟಿ ಕೋಟಿ ನಮಸ್ಕಾರಗಳು 🙏 ಅಣ್ಣ ನಿಮಗೆ ನನ್ನಿಂದ ಒಂದು ವಿನಂತಿ. ನಿಮಗೆ ಗೊತ್ತಿದೆ ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಪಡೆಯೋಕೆ ಬಡ ವಿದ್ಯಾರ್ಥಿಗಳಿಗೆ ಆಗುವುದಿಲ್ಲ ಯಾಕೆಂದರೆ ಹೆವಿ ಫೀಸ್, ಡೊನೇಷನ್...etc ಹಾಗಾಗಿ ಬೇರೆ ದೇಶದಲ್ಲಿ ಕಡಿಮೆ ಹಣದಲ್ಲಿ ಶಿಕ್ಷಣ ಸಿಗುತ್ತದೆ. ಅದರ ಬಗ್ಗೆ ಕಲೆ ಹಾಕಿ ವಿಡಿಯೋ ಮಾಡಿ...ಎಷ್ಟೋ ಬಡತನದ ವಿಧ್ಯಾರ್ಥಿಗಳಿಗೆ ಉಪಯೋಗ ಆಗುತ್ತದೆ❤🙏
@nandeshnandi6430
@nandeshnandi6430 Ай бұрын
ರಾಮ್♥️ ಅಣ್ಣ ನಿಮ್ ವಿಡಿಯೋ ಗಳು ತುಂಬಾ ಚನ್ನಾಗಿವೆ.. ನಿಜವಾಗ್ಲೂ ನೀವು ಪುಣ್ಯ ಮಾಡಿದಿರಿ ..ನಮಗೆ ಇಡೀ ಪ್ರಪಂಚ ನೇ ತೋರಿಸ್ತಾಇದಿರಾ.. all the best anna🙏♥️
@natarajuraju492
@natarajuraju492 Ай бұрын
ರಾಮ್ ಸರ್ ನಿಮ್ ಚಾನಲ್ ಗೆ addict ಆಗಿದಿನಿ.. love your content and proud of our students. 💛❤️
@rajashekarajavarayya2647
@rajashekarajavarayya2647 Ай бұрын
ಪ್ರಾಣಿಗಳು ಸ್ವಚ್ಚಂದವಾಗಿ ಇರೋದೆ ನೋಡೊಕೆ ಆನಂದವಾಗುತ್ತೆ❤❤❤
@Amaravathi777
@Amaravathi777 Ай бұрын
ನೀವು ನಿಮ್ಮ ಜೀವನವನ್ನು ಪೂರ್ಣವಾಗಿ ಜೀವಿಸುತ್ತಿದ್ದಿರಿ
@manjunathaiahmanju1113
@manjunathaiahmanju1113 Ай бұрын
ಇಸ್ರೇಲ್ ಮಾದರಿಯ ಟೆಕ್ನಾಲಜಿ ನಮ್ಮ ದೇಶಕ್ಕೆ ತುಂಬಾ ಅಗತ್ಯವಿದೆ ಬಲರಾಮ್ ಸಾರ್ ನಮಗೆ ಯಾವಾಗ ಒಳ್ಳೆ ರಾಜಕಾರಣಿಗಳು ಬರುತ್ತಾರೋ ಈ ರೀತಿ ಟೆಕ್ನಾಲಜಿ ಯಾವಾಗ ತರುತ್ತಾರೋ ಆ ದೇವರೇ ಬಲ್ಲ ಹತ್ತು ರೂಪಾಯಿ ಗ್ಯಾರಂಟಿಗೆ ನೂರು ರೂಪಾಯಿ ದಂಡ ಕಟ್ಟುತ್ತಾ ಇದ್ದೇವೆ ತಿನ್ನೋ ಪದಾರ್ಥಗಳು ಗಗನಕ್ಕೆ ಮುಟ್ಟಿದೆ ಇದನ್ನು ಕೇಳುವವರು ಯಾರು ಇಲ್ಲ ಇಲ್ಲಿ ಜೈ ಕನ್ನಡಾಂಬೆ ಜೈ ಭಾರತಾಂಬೆ❤
@GovindGowda-wb5ug
@GovindGowda-wb5ug Ай бұрын
ಮಕ್ಕಳೇ,ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ,all the best,nice vlog Ram
@niranjandeshpandy2273
@niranjandeshpandy2273 Ай бұрын
Kolar avru yar adru edre like madi
@globalkannadiga
@globalkannadiga Ай бұрын
❤️❤️
@vishwanathacr6198
@vishwanathacr6198 Ай бұрын
ಇಸ್ರೇಲ್ ಕೃಷಿ ಬಗ್ಗೆ ಇನ್ನಷ್ಟು ವಿಡಿಯೋ ಮಾಡಿ❤❤
@nskmediamadhugiri7581
@nskmediamadhugiri7581 20 күн бұрын
❤❤❤ಬ್ರದರ್ಸ್&ಸಿಸ್ಟರ್ಸ್... ನಮ್ಮ ಊರಿನವರೂ ❤🇮🇳🙏👌👍😊
@shivananddarur1015
@shivananddarur1015 29 күн бұрын
ಈ ಜ್ಞಾನವನ್ನು ಹಂಚಿ ದಕ್ಕೆ ತುಂಬಾ ಧನ್ಯವಾದಗಳು ಇಸ್ರೇಲ್ ನಲ್ಲಿ ಮಕ್ಕಳನ್ನು ಓದಿಸುವ ಬಗ್ಗೆ ಮಾಹಿತಿ ತಿಳಿಸಿ
@user-dl4xk1gu8i
@user-dl4xk1gu8i 18 күн бұрын
❤❤❤❤
@user-dl4xk1gu8i
@user-dl4xk1gu8i 18 күн бұрын
Indian agricultural improve madi
@rakeshrakesh1626
@rakeshrakesh1626 Ай бұрын
ನನ್ನ ಕಳೆದ ವಿಡಿಯೋ ದ ಕಾಮೆಂಟ್ ಗೆ ಇಂದು ಈ ವಿಡಿಯೋ ಬಂತು 😊
@knowledgejunction9363
@knowledgejunction9363 Ай бұрын
ವಿದ್ಯಾರ್ಥಿಗಳಿಗೆ ಶುಭವಾಗಲಿ 😊
@PSYAGGS
@PSYAGGS Ай бұрын
I was so surprised to see the hunger for wisdom in those kids ,and sure when they come back ,they gonna concur agriculture.
@sangappaa8740
@sangappaa8740 Ай бұрын
ಸೂಪರ್ ಇಸ್ರೇಲ್ 👍👍👍👍💐💐🤗
@vijayalakshmiramakrishna3441
@vijayalakshmiramakrishna3441 Ай бұрын
Very very happy to see our students are studying Agriculture and very happy to see all of them,convey my best wishes to them. It is indeed very nice of you to visit them, I like it. The main visit to them will give them encouragement.good .Keep it up. So sweet they cook and eat our food. ❤❤❤❤
@vishwanathacr6198
@vishwanathacr6198 Ай бұрын
ಅದ್ಭುತವಾಗಿದೆ ವಿವರಿಸಿದ ನನ್ನ ಕನ್ನಡಥಿಯರಿಗೆ ಧನ್ಯವಾದ❤
@user-rm9ki3wt2n
@user-rm9ki3wt2n Ай бұрын
Israel world's no. 1 in agricultural field.
@basavaraju1001
@basavaraju1001 Ай бұрын
Namma mandyada gowdru mogalu, wish you all the best for all.
@rukminis3895
@rukminis3895 Ай бұрын
nice to know Israel way of agriculture, thankyou ram, matte naavu india dalli ella reethiya olle mannu matte bhoomi edarru kuuda we are trying to destroy fields and build buildings, resorts etc naavu evarannu nodi kali beku 👏👏👏👏👏🙏🙏🙏 for ex coorg, how we are changing places like that into tourist places and destroying the nature 🌿🍃🌿🍃
@ANILKUMAR.R
@ANILKUMAR.R Ай бұрын
ಕನ್ನಡಿಗ ವಿದ್ಯಾರ್ಥಿಗಳ ಜೊತೆ ಇನ್ನೂ ಹೆಚ್ಚಿನ ವೀಡಿಯೋಸ್ ಮಾಡಿ ❤❤❤🎉🎉🎉
@bhavyabharat368
@bhavyabharat368 Ай бұрын
Super episode.. namma kannadada makkalannu nodi thumba Kushi ayitu❤
@globalkannadiga
@globalkannadiga Ай бұрын
🤩✌️
@Rossi14346
@Rossi14346 Ай бұрын
I love this series no words to say thank you raam
@i_am_alone28
@i_am_alone28 Ай бұрын
Next level deep travelling 🫶🏻✨
@globalkannadiga
@globalkannadiga Ай бұрын
❤️❤️
@i_am_alone28
@i_am_alone28 Ай бұрын
​@@globalkannadiga Hats off to you! I have to say, I'm truly impressed by what you've accomplished. You've worked so hard to get to where you are today, and it's clear that ... ❤ Thank you for giving opportunity to tell you brother ✨🫶🏻
@nandeeshkt627
@nandeeshkt627 Ай бұрын
​@@globalkannadiga University admission bagge heli
@i_am_alone28
@i_am_alone28 Ай бұрын
@@nandeeshkt627 Hooo really
@bavyathakk2287
@bavyathakk2287 Ай бұрын
ಜೈ Global ಕನ್ನಡಿಗ ❤❤❤
@globalkannadiga
@globalkannadiga Ай бұрын
❤️❤️
@ShoukathAli-g7s
@ShoukathAli-g7s Ай бұрын
Global kannadiga brother ❤❤❤❤vlog nododude thumbha kushi bcz..thumbha kaliyokk sigutthe and bere country ya cultural ade tara..yeno ontra kushi kanri dilse salam bayi ❤❤❤❤❤tcre and intha innu kuda thumbha country suttadi antha arayisutha jai Global kannadiga jai india 🇮🇳
@parameshwarappaspparameshw6215
@parameshwarappaspparameshw6215 22 күн бұрын
It's very Important message to overall people's of world wide agricultural sector ನಮಸ್ಕಾರ namaste Congratulations Best wishes Best Regards
@ambikaa7586
@ambikaa7586 Ай бұрын
Nice to see Karnataka people everywhere in the world, beautiful song.beautiful vlog bro 👌❤❤
@ravib257
@ravib257 24 күн бұрын
ಎಸ್ರೇಲ್ ನಲ್ಲಿ ನಮ್ಮ ಅಪ್ಪು ಸಾಂಗ್ 🙏🙏🙏🙏🙏♥️♥️♥️♥️🙏🙏🙏🙏🙏
@mgoudamakings7721
@mgoudamakings7721 22 күн бұрын
Ellarigoo olledagali hosa hora technologies thogondu banni, Abhi ninu maribedapa namma bharatadalli ella raitarigoo help aguvahage revolution start madbeku, tc all of you❤ ❤❤
@vikinnandan2917
@vikinnandan2917 9 күн бұрын
Superr video ❤ lot of information thank you 🙏🙏 dakshayini and Priyanka sis
@S1KrrSoCal
@S1KrrSoCal Ай бұрын
Kannadigaru desha videsha suttabeku, horagade settle aagbeku, avagle kannada harudodu, valase hoda yella kannadigarige nanna pranaamagalu
@user-hx7gb5by1i
@user-hx7gb5by1i Ай бұрын
Really very informative video thank you Anna ...... always a fan for u
@mutturajkathari1210
@mutturajkathari1210 Ай бұрын
Tq so much brother for giving such information from our Karnataka gang🫶🙏
@revansiddapparudnoor249
@revansiddapparudnoor249 Ай бұрын
Literally you made their day..❤
@pajohnson3041
@pajohnson3041 14 күн бұрын
Very good information More videos sir please 🙏❤️
@manjunathk2513
@manjunathk2513 Ай бұрын
Kannada bashe and nadu , namma kannada jana nodre thumba santhosha vagutte.
@user-gg4sq9dj9g
@user-gg4sq9dj9g 9 күн бұрын
2011ರಲ್ಲಿ 35 ರೈತರ ತಂಡದೊಂದಿಗೆ 10 ದಿನಾ ಇಸ್ರೇಲ್ ಪ್ರವಾಸ ಮಾಡಿದ್ದೆ. ಬಹಳ ಖುಷಿಯಾಗುತ್ತದೆ.
@desiinamerica
@desiinamerica Ай бұрын
By far one of your best VLOGS in Israel, But I guess I'm biased towards the Educational VLOGS! Hoping these young Indians will help bring about a green revolution in our country when they go back!
@NaveenDodamani
@NaveenDodamani Ай бұрын
One of the best video ide riti india dallu agriculture munde barabeku but illi irorana nodidre adu inu 100 years agola anasute any how mast series 👍
@seanbellfort2298
@seanbellfort2298 Ай бұрын
🎉🎉🎉🍇💪🍇🎉🎉🎉 Awesome
@Braviyadav281
@Braviyadav281 23 күн бұрын
ನಮ್ಮ ಬಳ್ಳಾರಿ ಹುಡುಗಿ 👍
@jafarkhasab
@jafarkhasab Ай бұрын
Thank you guys for supporting global kannadiga. I liked it. All the best #agri #students
@sunil-mq4zx
@sunil-mq4zx 28 күн бұрын
Israel nalli thumbha manglorens edhare love from mangalore bro❤
@Kannada_quiz_channel
@Kannada_quiz_channel Ай бұрын
Happy to see our people everywhere kannadigas can lead der life anywhere all the best to them❤️
@mjraj8718
@mjraj8718 Ай бұрын
ನಮ್ಮ ಕೋಲಾರ ಹುಡುಗಿಗೆ ಹಾಯ್....
@sureshv6457
@sureshv6457 14 күн бұрын
ತುಂಬಾ ಚೆನ್ನಾಗಿದೆ.. ಇಸ್ರೇಲ್ ಕೃಷಿ ಬಗ್ಗೆ ಇನ್ನೂ ಹೆಚ್ಚಿನ ವೀಡಿಯೊ ಮಾಡಿ.. ( ರಾಯಚೂರು ಜಿಲ್ಲೆ)
@KIRANKUMAR-ho9km
@KIRANKUMAR-ho9km Ай бұрын
ನಮ್ಮಲ್ಲಿ ಇರುವ ಫಲವತ್ತಾದ ಕೃಷಿಭೂಮಿಯನ್ನು ಸೈಟ್ ಮಾಡಿ ಮಾರಾಟ ಮಾಡುವುದು ಆಹಾರ ಬೆಳೆಯನ್ನು ಬೆಳೆಯುವುದು ಕಡಿಮೆಯಾಗಿ ವಾಣಿಜ್ಯ ಬೆಳೆ ಯನ್ನು ಬೆಳೆಯೊದು ಜಾಸ್ತಿಯಾಗಿದೆ.ನಮ್ಮಲ್ಲಿ ನಾವೇ ನೀರಿನ ಕೊರತೆ ಮಾದ್ಕೊಂಡಿದ್ದೇವೆ.ನಮ್ಮಲ್ಲಿ ಆಹಾರ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೆನೇ ಆಹಾರ ಕೊರತೆ ಉಂಟಾಗೊದು.
@madu.goravi2525
@madu.goravi2525 29 күн бұрын
ದೇವರು ನಿಮಗೆ ಆರೋಗ್ಯ ಕೊಟ್ಟು ಕಾಪಾಡಲಿ.. 🙏🙏🙏 lv u anna. I from dharawada
@santivnu
@santivnu Ай бұрын
wow ultimate episode,,, 👌🏻👌🏻👌🏻👏🏻👏🏻👏🏻 ಸಾರ್ ನಮ್ಮ ಕನ್ನಡಿಗ ವಿದ್ಯಾರ್ಥಿಗಳಿಂದ ಇನ್ನು ಹೆಚ್ಚು ಸಂಚಿಕೆ ಮಾಡಿ ಕೃಷಿ ಬಗ್ಗೆ ಮತ್ತು ಸುತ್ತ ಮುತ್ತ ಇನ್ನು ಹೆಚ್ಚು ಜಾಗ ತೋರಿಸಿ 🙌🏻 hi tumkur guy.. hello to his friend 🙌🏻 from tumkur...
@Vinay_010
@Vinay_010 21 күн бұрын
ನಮ್ಮ ತುಮಕೂರು ❤
@shridevihiremath2348
@shridevihiremath2348 Ай бұрын
Nivu great brother 🎉🎉
@SatishK25
@SatishK25 Ай бұрын
Nice to see Karnataka people everywhere in the world 😊
@globalkannadiga
@globalkannadiga Ай бұрын
❤️❤️
@nagavenik8407
@nagavenik8407 Ай бұрын
ತುಂಬಾ ಚೆನ್ನಾಗಿದೆ 💞
@venkateshchulaki8869
@venkateshchulaki8869 Ай бұрын
Agriculture andre yellaru ordinary aagi think madbedi edanna yak andre mannag mann aagi dudadr ast nimg success aagtiv shoki madodik madidre nimg ond hull kaddi belyudil. Respect agriculture and farmer
@gowthami7701
@gowthami7701 Ай бұрын
Ei video ge antu kannadigarellarinda mecchuge🎉🎉🎉🎉 vyaktapadisutteve
@user-do8ye1ui8t
@user-do8ye1ui8t Ай бұрын
Bro I am eagerly waiting for this agriculture related video
@globalkannadiga
@globalkannadiga Ай бұрын
❤️❤️
@sureshv6457
@sureshv6457 14 күн бұрын
ತುಂಬಾ ಚೆನ್ನಾಗಿದೆ
@prajvalv1222
@prajvalv1222 Ай бұрын
Happy to see my beloved students priyanka, Dakshayini,pavithra, abhishek 😊
@globalkannadiga
@globalkannadiga Ай бұрын
❤️❤️
@prajvalv1222
@prajvalv1222 Ай бұрын
@@globalkannadiga Ty so much sir , for supporting our students 🙏
@rameshtalawar6454
@rameshtalawar6454 Ай бұрын
ಸೂಪರ್ ಗ್ಲೋಬಲ್ ಕನ್ನಡಿಗ ತುಂಬಾ ಚೆನ್ನಾಗಿ ಬಂದಿದೆ 👌🏻👌🏻👌🏻
@mandyahudgi-w5i
@mandyahudgi-w5i Ай бұрын
Bega next video upload madi sir please I'm one of the agriculture student in Karnataka please
@maheshmahi2275
@maheshmahi2275 Ай бұрын
Thankyou RAM ur asset to Karnataka 🙏😍
@shridhara2652
@shridhara2652 Ай бұрын
Nice episode raam waiting for next episode jai Karnataka jai kannadambe
@NaveenKumar-ms2dp
@NaveenKumar-ms2dp Ай бұрын
Superb video, happy to see karnataka students studying agriculture in Israel. Sir please do ask them about the admission procedures, to study agriculture at Israel.. It will be useful for many students.
@user-mp9ji1py3v
@user-mp9ji1py3v Ай бұрын
ತುಂಬಾ ಖುಷಿ ಆಯಿತು., ಆಯಿತು., ಆಯಿತು ಆಯಿತು ಆಯಿತು ಆಯಿತು ಆಯಿತು ಆಯಿತು ಆಯಿತು ಆಯಿತು ಆಯಿತು ಆಯಿತು ಆಯಿತು ಆಯಿತು ಆಯಿತು ಆಯಿತು ❤️💓🍱🍱🍱🍱🍲🥗., ನಮ್ಮ., ಕನ್ನಡದ., ಅವರು., Israel., ದೇಶದ., ನೋಡಿ., ತುಂಬಾ ಖುಷಿ ಆಯಿತು.,.,🍇🍇a🍇🍇., ತೋರಿಸಿಕೊಟ್ಟಿದ್ದಾರೆ., ಎಲ್ಲರಿಗೂ thanks., ಎಲ್ಲರಿಗೂ., ಲಾಸ್ಟ್ ., ಮ್ಯೂಸಿಕ್ ಸೂಪರ್ ಶುಭಾಶಯಗಳು ಎಲ್ಲರಿಗೂ ಶುಭಾಶಯಗಳು ❤️💓❤️💓.
@shivanandkallangoudar4250
@shivanandkallangoudar4250 Ай бұрын
ಡೈರಿಂಗ ಕಿಂಗ್ ರಾಮ್ ಸರ್ ❤
@pajohnson3041
@pajohnson3041 14 күн бұрын
Beautiful video ❤️
@afflysamy
@afflysamy 22 күн бұрын
Interesting. Organizers should give each participant a book written by Vandana shiva about isreail agriculture. Then it will be more meaningful for our country.
Sunglasses Didn't Cover For Me! 🫢
00:12
Polar Reacts
Рет қаралды 5 МЛН
OMG what happened??😳 filaretiki family✨ #social
01:00
Filaretiki
Рет қаралды 9 МЛН
If Barbie came to life! 💝
00:37
Meow-some! Reacts
Рет қаралды 53 МЛН
SPILLED CHOCKY MILK PRANK ON BROTHER 😂 #shorts
00:12
Savage Vlogs
Рет қаралды 43 МЛН
Sunglasses Didn't Cover For Me! 🫢
00:12
Polar Reacts
Рет қаралды 5 МЛН