Gowtham Buddha's teachings. Best Motivational video in kannada.Jnana Bindu Media

  Рет қаралды 140,636

ಜ್ಞಾನ ಬಿಂದು MEDIA

ಜ್ಞಾನ ಬಿಂದು MEDIA

2 жыл бұрын

ಜ್ಞಾನ ಬಿಂದು ಮೀಡಿಯಾ#
ನಮಸ್ಕಾರ ವೀಕ್ಷಕರೆ ಜ್ಞಾನ ಬಿಂದುವಿನಲ್ಲಿ ಯಾರನ್ನು ಉದ್ದೇಶಿಸಿ ಮಾತನಾಡಿರುವುದಿಲ್ಲ ಹಾಗೂ ಯಾವುದೇ ಸಮಾಜಘಾತುಕ ಕಾನೂನು ಬಾಹಿರ ವಿಷಯಗಳನ್ನು ಪ್ರಸ್ತಾಪಿಸಿರುವುದಿಲ್ಲ ನಿಮ್ಮೆಲ್ಲರ ಪ್ರೋತ್ಸಾಹದಿಂದ ಸಮಾಜದ ಒಳಿತಿಗಾಗಿ ಯುವ ಪೀಳಿಗೆಯ ಪ್ರೇರಣೆಗಾಗಿ ಪ್ರತಿಯೊಬ್ಬರಿಗೂ ಆತ್ಮ ವಿಶ್ವಾಸ ಮೂಡಿಸಿ ಧೈರ್ಯವನ್ನು ಮೂಡಿಸಿ ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸುವ ಧೈರ್ಯವನ್ನು ಮೂಡಿಸಿ ಏನಾದರೂ ಸಾಧನೆ ಮಾಡಬೇಕೆಂಬ ಛಲವನ್ನು ಮನದೊಳಗೆ ಮೂಡಿಸಿ ಸಮಾಜಕ್ಕೆ ಉತ್ತಮವಾದ ನಿಖರವಾದ ವಿಷಯಗಳ ಜ್ಞಾನವನ್ನು ನೀಡಿ ಎಲ್ಲರಿಗೂ ದಾರಿ ದೀಪವಾಗುವುದು ಜ್ಞಾನ ಬಿಂದುವಿನ ಗುರಿಯಾಗಿದೆ. ಪ್ರತಿಯೊಬ್ಬರೂ ಜ್ಞಾನ ಬಿಂದು ಯುಟ್ಯೂಬ್ ಮೀಡಿಯಾ ವನ್ನು ವೀಕ್ಷಿಸಿ ಸಬ್ಸ್ ಕ್ರೈಬ್ ಮಾಡಿಕೊಳ್ಳುವುದರ ಮೂಲಕ ಜ್ಞಾನ ಬಿಂದುವಿನ ಜೊತೆ ಕೈಜೋಡಿಸಿ ಧನ್ಯವಾದಗಳು 🙏.
ಜಾಹೀರಾತುಗಳನ್ನು ನೀಡಬಯಸುವವರು ಈ ನಂಬರ್ ಗೆ ಮೆಸೇಜ್ ಮಾಡಿ 9632156656 (Whatsapp)
Baground music: www.bensound.com
ಜ್ಞಾನ ಬಿಂದು ಯುಟ್ಯೂಬ್ ಮೀಡಿಯಾ
ಸ್ವಾಮಿ ವಿವೇಕಾನಂದರ ರೋಮಾಂಚನ ಜೀವನ ಚರಿತ್ರೆ.
• ಸ್ವಾಮಿ ವಿವೇಕಾನಂದರ ರೋಮಾ...
ಸರ್ ಎಂ ವಿಶ್ವೇಶ್ವರಯ್ಯ ನವರ ರೋಮಾಂಚನ ಜೀವನ ಚರಿತ್ರೆ
• Sir M Visvesvaraya's ...
ಭಗವಾನ್ ಶ್ರೀ ಕೃಷ್ಣನ ನೀರಾವರಿಯ ವಿಶಿಷ್ಟವಾದ ಜೀವನ ಚರಿತ್ರೆ.!
• Krishna's Life story ಭ...
ಡಾ|| ಎಲ್ ಬಸವರಾಜು ಅವರ ಜೀವನ ಚರಿತ್ರೆ. (ಇಡಗೂರು)
• Dr L Basavaraju's life...
ಬಸವಣ್ಣನವರ ಸ್ಪೂರ್ತಿದಾಯಕ ಜೀವನ ಚರಿತ್ರೆ.
• Basavanna's life story...
ಚಾಣಕ್ಯನ ಜೀವನ ಚರಿತ್ರೆ.
• Chanakya Life Story in...
ಬುದ್ಧರು ಹೇಳಿದ ಮನಸ್ಸನ್ನು ಗೆಲ್ಲುವ ರಹಸ್ಯ. • . Gowthama Buddha's t...
ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು 1
• (Part 1)swamy Vivekana...
ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು 2
• (Part 2).Swami Vivekan...
ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು 3
• (Part-3) Swami Vivekan...
ನಿಮ್ಮನ್ನು ಯಾರಾದರೂ ಬೈದರೆ ಬುದ್ಧರಂತೆ ಈ ರೀತಿ ಉತ್ತರಿಸಿ.
• Growthama Buddha's tea...
ಈ ವಿಡಿಯೋ ನೋಡಿದ ಮೇಲೆ ನಿಮಗೆ 100 ಪಟ್ಟು ಏಕಾಗ್ರತೆ ಹೆಚ್ಚುತ್ತದೆ
• Kannada moral story.(J...
ಬುದ್ಧರು ಹೇಳಿದ ಒಂಟೆಯ ಕಥೆ
• Gowtham Buddha's teach...
ಬುದ್ಧರು ಹೇಳಿದ ನರಿ ಮತ್ತು ಹದ್ದಿನ ಕಥೆ
• Growthama Buddha's tea...
ನೀವು ಟಾಪರ್ ಆಗಬೇಕೆಂದರೆ ಈ 4 ಸೂತ್ರಗಳನ್ನು ಪಾಲಿಸಿ
• Video
ಕಾರಣ! World best motivational speech
• ಕಾರಣ! Reason! World To...
ಜೀವನದಲ್ಲಿ ಬದಲಾವಣೆ‌ತರುವ ಸಣ್ಣ ಕಥೆ..!
• Small Story.ಸಣ್ಣ ಕಥೆ! ...
ಬುದ್ಧರ ಈ ಮಾತಿನಿಂದ ನಿಮಗೆ ಮನಃಶಾಂತಿ ದೊರೆಯುತ್ತದೆ.
• Gowthama Buddha's stor...
ಸುಮ್ಮನೆ ಖಾಲಿಯಾಗಿ ಕುಳಿತುಕೊಳ್ಳಬೇಡಿ
• motivational video in ...
ಅಮ್ಮ .! Mother.! Top motivational video. About mother.
• Mother! ಅಮ್ಮ! world To...
ಜಗತ್ಪ್ರಸಿದ್ದ ಝೆನ್ ಕಥೆ ನಾಲ್ಕು ಮೇಣದ ಬತ್ತಿಗಳು..
• Four Candle Moral stor...
ಜೀವನಕ್ಕೆ ಬೆಲೆಯುಳ್ಳ ಮಾತುಗಳು
• Motivational speech in...
ಸದಾ ಹಣ ನಿಮ್ಮ ಕೈಯಲ್ಲಿರಬೇಕಾದರೆ ಚಾಣಕ್ಯರ ಈ ನೀತಿ ಪಾಲಿಸಿ ಸಾಕು
• Money saving tips Chan...
ನೀವು ಮಾಡಿದ ಕೆಲಸಕ್ಕೆ ಪ್ರತಿಫಲ ಸಿಗಲಿಲ್ಲವೆಂದರೆ ತಪ್ಪದೆ ಈ ವಿಡಿಯೋ ನೋಡಿ.
• Million dollar words.ನ...
ನೀನು ಏಕೆ ಬಡವನಾಗಿರುವೆ ಇದಕ್ಕೆ ಕಾರಣ ಇಲ್ಲಿದೆ!
• Gowthama Buddha's teac...

Пікірлер: 72
@user-ym1yy5ks3u
@user-ym1yy5ks3u 2 ай бұрын
ಬುದ್ಧ ಪೂರ್ಣಿಮದ ಶುಭಾಶಯಗಳು.🙏🙏🙏🙏💐🌹
@JnanaBinduMedia
@JnanaBinduMedia 2 ай бұрын
ಧನ್ಯವಾದಗಳು 🙏
@prethu1115
@prethu1115 5 ай бұрын
ಕಥೆ ಹೇಳೋವ ಧ್ವನಿ ಕೂಡ ಚೆನ್ನಾಗಿ ಇರಬೇಕು ಅಂತಾರೆ ನಿಮ್ಮ ಧ್ವನಿ ಕೇಳ್ತಾಯಿದ್ದರೆ ನೀವು ಹೇಳೋ ಕಥೆ ನಮಗೆ ಹೃದಯ ಮುಟ್ಟುತದೆ ನಿಮ್ಮ ಮಾತುಗಳು 🙏🏻
@JnanaBinduMedia
@JnanaBinduMedia 5 ай бұрын
ಧನ್ಯವಾದಗಳು 🙏
@surekhashinde2720
@surekhashinde2720 Жыл бұрын
Adbutawad tumbha moulyawad maatugalu thank you sir
@JnanaBinduMedia
@JnanaBinduMedia Жыл бұрын
ಧನ್ಯವಾದಗಳು
@umaputtaraj5120
@umaputtaraj5120 2 жыл бұрын
Sri Manjunatha swamy Sri Parvathi amma Sri mahavishnu appa Sri mahalakshmi amma Sri Krishna appa Sri Radha amma Sri Buddha appa thankyou.
@thegemstone991
@thegemstone991 Жыл бұрын
Very nice sir tank you
@suryanarayanabhat8152
@suryanarayanabhat8152 Жыл бұрын
Super ❣️ treet tq baghvan balakare
@gkramu362
@gkramu362 Жыл бұрын
ಮಾಹಾ
@RameshRamesh-wm9md
@RameshRamesh-wm9md 2 жыл бұрын
Budham Sharanam Gachami 🌺💐🙏
@pundudodamanipundudodamani7810
@pundudodamanipundudodamani7810 2 жыл бұрын
ಥ್ಯಾಂಕ್ಸ್ ಒಳ್ಳೆಯ ಸಂದೇಶ 🙏🙏
@JnanaBinduMedia
@JnanaBinduMedia 2 жыл бұрын
Welcome sir 🌸
@kalasangamapowerdbyparimal4665
@kalasangamapowerdbyparimal4665 2 жыл бұрын
🙏👍, ಮಹತ್ವವಾದ ಬುದ್ಧನ ಸಂದೇಶ.
@JnanaBinduMedia
@JnanaBinduMedia 2 жыл бұрын
Thank you madam 🌸
@ajjimommaga2257
@ajjimommaga2257 Жыл бұрын
@@JnanaBinduMedia in added
@ajjimommaga2257
@ajjimommaga2257 Жыл бұрын
@@JnanaBinduMedia in
@josephbadiger3331
@josephbadiger3331 Жыл бұрын
Sound mind in sound body.
@durugappap3014
@durugappap3014 Жыл бұрын
ನಿಜವಾದ ಮಾತು ಸರ್
@ManjunathManju-ez4wn
@ManjunathManju-ez4wn 2 жыл бұрын
ವಾವ್ ಸೂಫರ್ಬ್ ಎಕ್ಸಲೆಂಟ್ ಲೈನ್ಸ್ ❤❤💓💓💕💕💖💖
@JnanaBinduMedia
@JnanaBinduMedia 2 жыл бұрын
Thank you somuch sir 🌸
@SantoshKonanakeri-it4ig
@SantoshKonanakeri-it4ig Жыл бұрын
Thank you so much sir
@JnanaBinduMedia
@JnanaBinduMedia Жыл бұрын
Welcome
@user-gi8tu4bv4t
@user-gi8tu4bv4t 11 ай бұрын
Spr Speech..😍😍
@JnanaBinduMedia
@JnanaBinduMedia 11 ай бұрын
ಧನ್ಯವಾದಗಳು
@ajayapojeri3873
@ajayapojeri3873 2 жыл бұрын
True words
@AshokAshok-jg9ts
@AshokAshok-jg9ts 2 жыл бұрын
Good speech bhagavantha buddaru
@JnanaBinduMedia
@JnanaBinduMedia 2 жыл бұрын
ಧನ್ಯವಾದಗಳು 🌻🙏
@mangalakaggalipura6160
@mangalakaggalipura6160 2 жыл бұрын
🙏🙏🙏🙏🙏🙏
@arasubelamagiarasu.belamag7744
@arasubelamagiarasu.belamag7744 Жыл бұрын
Namo Buddhaya 💐
@JnanaBinduMedia
@JnanaBinduMedia Жыл бұрын
ಧನ್ಯವಾದಗಳು
@RD-nr5xl
@RD-nr5xl Жыл бұрын
ವಾವ್ ❤
@durgeshbhavani4779
@durgeshbhavani4779 2 жыл бұрын
🙏🙏🙏🙏ನಮೋ ಬುದ್ಧ
@JnanaBinduMedia
@JnanaBinduMedia 2 жыл бұрын
ಧನ್ಯವಾದಗಳು 🙏
@vijaybhajantri5275
@vijaybhajantri5275 2 жыл бұрын
Buddham Saranam gacchami 🙏🙏🙏🙏🙏
@JnanaBinduMedia
@JnanaBinduMedia 2 жыл бұрын
ಧನ್ಯವಾದಗಳು 🌻
@pushpakumar4504
@pushpakumar4504 2 жыл бұрын
Prathiyondhu mathugalu naana helgege thakanthe edhe manage thumba agidhe 🙏🙏🙏🙏❤️💯
@JnanaBinduMedia
@JnanaBinduMedia 2 жыл бұрын
ಧನ್ಯವಾದಗಳು 🌻
@12gmail.c
@12gmail.c Жыл бұрын
Amazing super
@JnanaBinduMedia
@JnanaBinduMedia Жыл бұрын
Thank you
@ashokacp5821
@ashokacp5821 2 жыл бұрын
Namo buddhaya 🙏
@JnanaBinduMedia
@JnanaBinduMedia 2 жыл бұрын
ಧನ್ಯವಾದಗಳು 🌻
@aishusavitha2532
@aishusavitha2532 Жыл бұрын
Excellent vedio ❤💫
@JnanaBinduMedia
@JnanaBinduMedia Жыл бұрын
Thank you
@vijayalakshmirao6702
@vijayalakshmirao6702 2 жыл бұрын
Beautiful'. Thank you.
@JnanaBinduMedia
@JnanaBinduMedia 2 жыл бұрын
Welcome madam 🌸
@raajraju4010
@raajraju4010 Жыл бұрын
Thank you sir super
@JnanaBinduMedia
@JnanaBinduMedia Жыл бұрын
Thank you sir . ಜ್ಞಾನ ಬಿಂದು ಚಾನೆಲ್ ಅನ್ನು ನಿಮ್ಮ ಸ್ನೇಹಿತರಿಗೂ ಪರಿಚಯಿಸುವ ಮೂಲಕ ಜ್ಞಾನ ಬಿಂದು ಚಾನೆಲ್ ಅನ್ನು ಪ್ರೋತ್ಸಾಹಿಸಿ ಧನ್ಯವಾದಗಳು 🙏🌸🤝
@nandinikumarnandinikumar8942
@nandinikumarnandinikumar8942 Жыл бұрын
Super 💓❤️❤️
@JnanaBinduMedia
@JnanaBinduMedia Жыл бұрын
ಧನ್ಯವಾದಗಳು
@aravirangaswami3082
@aravirangaswami3082 2 жыл бұрын
🙏❤🙏
@JnanaBinduMedia
@JnanaBinduMedia 2 жыл бұрын
Thank you 🌸
@Yes-zh9lm
@Yes-zh9lm 2 жыл бұрын
🙂
@shwethagowda3907
@shwethagowda3907 2 жыл бұрын
Sir your Voice. So much confidence give..u 🙏🙏🙏
@JnanaBinduMedia
@JnanaBinduMedia 2 жыл бұрын
Thank you somuch 🌸
@hemavathybm5798
@hemavathybm5798 2 жыл бұрын
Wonderful
@JnanaBinduMedia
@JnanaBinduMedia 2 жыл бұрын
Thank you madam 🌸
@vinaygowda5942
@vinaygowda5942 Жыл бұрын
Wonderful speech ❤
@Dhruva.....2041
@Dhruva.....2041 2 ай бұрын
Voice 👌 aa paramatma nimge olled madli....
@JnanaBinduMedia
@JnanaBinduMedia 2 ай бұрын
ಧನ್ಯವಾದಗಳು ಸರ್ 🙏
@Dhruva.....2041
@Dhruva.....2041 2 ай бұрын
Brother it's my request chanakya and Swami Vivekananda avru bagge jaasthi video Maadi...
@JnanaBinduMedia
@JnanaBinduMedia 2 ай бұрын
ಓಕೆ. ಖಂಡಿತವಾಗಿಯೂ ಮಾಡುತ್ತೇವೆ.. ಜ್ಞಾನ ಬಿಂದು ವೀಕ್ಷಣೆಗಾಗಿ ಧನ್ಯವಾದಗಳು
@chandinigowda5852
@chandinigowda5852 2 жыл бұрын
If we follow this... We will get good results... But we don't have patience to wait ... After few months we forget these words... Because we are man so
@JnanaBinduMedia
@JnanaBinduMedia 2 жыл бұрын
ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು 🌻
@rangithrangith5171
@rangithrangith5171 2 жыл бұрын
Hai sar
@JnanaBinduMedia
@JnanaBinduMedia 2 жыл бұрын
Haii 😊🌸
@okokicici
@okokicici Жыл бұрын
Pronunce "Ha" Properly U r pronuncing it like "aa" eDI- HeDi Achhu-Hachhu Osa - Hosa Ejje - Hejje Ecchu - Hechhu But Nyc way of telling
@JnanaBinduMedia
@JnanaBinduMedia Жыл бұрын
Ok.. eco ಇರುವುದರಿಂದ ಆ ರೀತಿ ಕೇಳಿಸುತ್ತಿದೆ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು
@irappairappa8776
@irappairappa8776 Жыл бұрын
Thank u so much sir
@JnanaBinduMedia
@JnanaBinduMedia Жыл бұрын
Welcome sir
Gowtham Buddha's story.! Gowtham Budda's teachings.Jnana Bindu MEDIA. ಜ್ಞಾನ ಬಿಂದು
8:06
ಜ್ಞಾನ ಬಿಂದು MEDIA
Рет қаралды 1,1 МЛН
ОБЯЗАТЕЛЬНО СОВЕРШАЙТЕ ДОБРО!❤❤❤
00:45
Chapitosiki
Рет қаралды 4,9 МЛН
Пранк пошел не по плану…🥲
00:59
Саша Квашеная
Рет қаралды 6 МЛН
ОБЯЗАТЕЛЬНО СОВЕРШАЙТЕ ДОБРО!❤❤❤
00:45
Chapitosiki
Рет қаралды 4,9 МЛН