ಗೃಹಲಕ್ಷ್ಮಿ ಯೋಜನೆಯ 2000 ಹಣ ಸಂಪೂರ್ಣವಾಗಿ ಬಂದ್ ಆಗುತ್ತಾ ? ಗೃಹಲಕ್ಷ್ಮಿ ಎಲ್ಲಿಗೆ ದೊಡ್ಡ ಶಾಕ್ 👆ನೋಡಿ ಹೊಸ ಅಪ್ಡೇಟ್ #gruhalakshmi #gruhalakshmiyojane #gruhalakshmicancel #uchitha2000 #uchithabusprayanaband #gruhalakshmi #viralvideo
Пікірлер: 109
@JameelaBanu-dd6lh9 күн бұрын
ನನ್ನ ತಾಯಿಗೆ ಇದೇ ಹಣದಿಂದ ವಾಕ್ಷಿ ಜನ್ ತರ ತಿದ್ದೆ ಇಗ ತುಂಬಾ ಕಟ್ಟವಾಗಿದೆ ನಮ್ಮ ತಾಯಿಗೆಹುಷರು ಇಲ್ಲ ಅವರಿಗೆ ಗಂಡು ಮಕ್ಕಳು ಇಲ್ಲ ದಯವಿಟ್ಟು ಹಣ ಹಾಕಿ
@rishika.srishika.s72149 күн бұрын
ದಯವಿಟ್ಟು ಹಣ ಹಾಕಿ.ಹಣ ಹಾಕದ ಕಾರಣ ಇದರಿಂದ ನಮ್ಮ ಮನೆ ಪರಿಸ್ಥಿತಿ ಕಂಗಾಲಾಗಿದೆ.
@SidduMantri-ed4py8 күн бұрын
ಹಣ ಬರೋದಿಲ್ಲ ನಾವು ಬರುತ್ತೆ ಬರುತ್ತೆ ಅಂತ ಕಾಯೋದೆ ಆತು ಹಣ ಬರಲ್ಲ ಎಲ್ಲ ಸುಳ್ಳು ನಮಗೆ ಬೇಸರ ಆಗಿದೆ
@user-uw9tj2ln7s9 күн бұрын
ನಾನು ಈ ಹಣ (ಗೃಹಲಕ್ಷ್ಮಿ ಹಣ )ದಿಂದಲೇ ಹಾರ್ಟಿಗೆ ಸಂಬಂಧಪಟ್ಟ ಮಾತ್ರೆಗಳನ್ನು. ಪ್ರತಿತಿಂಗಳು 5ನೆ ತಾರೀಕಿನೊಳಗೆ ತೊಗಳ್ತಾಯಿದ್ದೆ ಈ ತಿಂಗಳು ತುಂಬಾ ಕಷ್ಟ ಆಗಿದೆ. ಏನುಮಾಡುವುದು. ದಾರಿತೋರಿಸಿ ಹಣ ಬಂದಿಲ್ಲ