No video

ಗುಡಿಯ ಬಾಗಿಲಿಗೆ | Gudiya bagilige | Kannada Hymn Song

  Рет қаралды 6,811

HALLE LUIA

HALLE LUIA

Күн бұрын

ಪ ದ ಗ ರಿ ಮ ಗ
ಪ ದ ಗ ರಿ ರಿ ಸಾ
ಗುಡಿಯ ಬಾಗಿಲಿಗೆ ದೇವಾ
ಹೃದಯ ತಂದಿರುವೇ ||2||
ನನ್ನ ಶೋಧನೇ....
ನನ್ನ ವೇದನೆ.....
ವಿನಯದಿ ಅರ್ಪಿಪೆ
ಸ್ವೀಕರಿಸು
ನೀ ಹರಸು
ಈ ಕಾಣಿಕೆ ||2||
ನನ್ನ ದೀನ ಕಾಣಿಕೆ ||2||
ಪ ದ ಗ ರಿ ಮ ಗ
ಪ ದ ಗ ರಿ ರಿ ಸಾ
ಮನದ ತುಡಿತಗಳು
ಹೃದಯದ ಮಿಡಿತಗಳು
ನೋವಿನ ಕ್ಷಣಗಳು
ನಲಿವಿನ ದಿನಗಳು
ನಿಮಗೆ ಅರ್ಪಿಪೆನು
ಮನದ ತುಡಿತಗಳು....
ಹೃದಯದ ಮಿಡಿತಗಳು....
ನೋವು ನಲಿವಿನ
ಕ್ಷಣ ಕ್ಷಣಗಳು
ನಿಮಗೆ ಅರ್ಪಿಪೆನು ||3||
ಸೃಷ್ಟಿಕರ್ತ ದೇವ ನಿನಗೆ
ಮನವ ತಂದಿರುವೆ||2||
ನನ್ನ ದ್ವೇಷವು
ನನ್ನ ಸ್ವಾರ್ಥವು
ವಿನಯದಿ ಅರ್ಪಿಪೆ
ಸ್ವೀಕರಿಸು
ನೀ ಹರಸು
ಈ ಕಾಣಿಕೆ ||2||
ನನ್ನ ದೀನ ಕಾಣಿಕೆ ||2||
ಪ ದ ಗ ರಿ ಮ ಗ
ಪ ದ ಗ ರಿ ರಿ ಸಾ
ಮನದ ತುಡಿತಗಳು
ಹೃದಯದ ಮಿಡಿತಗಳು
ನೋವಿನ ಕ್ಷಣಗಳು
ನಲಿವಿನ ದಿನಗಳು
ನಿಮಗೆ ಅರ್ಪಿಪೆನು
ಮನದ ತುಡಿತಗಳು
ಹೃದಯದ ಮಿಡಿತಗಳು
ನೋವು ನಲಿವಿನ
ಕ್ಷಣ ಕ್ಷಣಗಳು
ನಿಮಗೆ ಅರ್ಪಿಪೆನು ||3||
ಪ ದ ಗ ರಿ ಮ ಗ
ಪ ದ ಗ ರಿ ರಿ ಸಾ
🄷🄰🄻🄻🄴 🄻🅄🄸🄰
Please Like Subscribe , Share and click the bell icon to get new video updates.
/ halleluia
Follow Us On Instagram ...
© 𝐀𝐥𝐥 𝐫𝐢𝐠𝐡𝐭𝐬 𝐫𝐞𝐬𝐞𝐫𝐯𝐞𝐝

Пікірлер: 6
@poonachaap9258
@poonachaap9258 Ай бұрын
Super song and singing
@vimalasheela3069
@vimalasheela3069 Жыл бұрын
nice song filled with heavenly feeling
@sushmithachalwadi1535
@sushmithachalwadi1535 Жыл бұрын
I was searching for Thz from long ago Tq for Thz one ❣️
@HALLELUIA
@HALLELUIA Жыл бұрын
Welcome 😊
@parsappanaik2852
@parsappanaik2852 Жыл бұрын
Praise God 🌹 👏 🙌 🌹
@vijethawilma2743
@vijethawilma2743 Жыл бұрын
🖤🍂
❌Разве такое возможно? #story
01:00
Кэри Найс
Рет қаралды 3,8 МЛН
Ik Heb Aardbeien Gemaakt Van Kip🍓🐔😋
00:41
Cool Tool SHORTS Netherlands
Рет қаралды 9 МЛН
Matching Picture Challenge with Alfredo Larin's family! 👍
00:37
BigSchool
Рет қаралды 47 МЛН
ಉನ್ನತ ಲೋಕ | Unnata loka | Kannada Hymn Song
5:07
KANNADA GOSPEL SONG 2022 | "O YESUVE" OFFICIAL VIDEO | RAKSHITH ASHIRVAD PROJECTS
5:35
Rakshith Ashirvad Projects
Рет қаралды 2,8 МЛН
ಲೋಕದ ಆಸೆಯೂ | Lokada aseyu
4:16
HALLE LUIA
Рет қаралды 5 М.
ಓ ಪ್ರಭುವೇ | O Prabhuve | Kannada Hymn Song
7:13
❌Разве такое возможно? #story
01:00
Кэри Найс
Рет қаралды 3,8 МЛН