ಗುರುಸುರುಗಿ Episode - 4 | Gurusurugi | Javari Junction | Tamada Media | Mallya Bagalkot

  Рет қаралды 278,507

Javari Junction

Javari Junction

7 ай бұрын

ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
Artist
Mallya Bagalkot
Vanu Patil
Kiran Bagalkot
Suneel Bagalkot
Nagaraj Nilugal
Editor
Dinesh Bagalkot
Production Head
Chandu Bagalkot
Instagram id: / mallya_bagalkot. .
#villagelovestory #lovestory #mallyabagalkot #arrangemarriage #uttarakarnatakacomedy #comedyvideos #kanndacomedy
Instagram id: / mallya_bagalkot. .
Javari Junction Is an entertainment channel in KZfaq aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
#javarijunctioncomedy #tamadamedia #wirallykannada

Пікірлер: 477
@hemanthyh9082
@hemanthyh9082 7 ай бұрын
ನಾನೂ ಅಪ್ಪಟ್ D BOSS ಬಕ್ತ ನಿಮ್ಮ ಎಲ್ಲಾ ಚಿತ್ರಗಳಿಗೆ ಒಳ್ಳೆದು ಅಗಲಿ ನಮ್ಮ D BOSS ಜೊತೆ ಒಂದು ಸಿನಿಮಾ ದಲಿ ನಿಮ್ಮಂತ ಒಳ್ಳೆ ಯಾ ಕಲಾವಿದರಿಗೆ ಅವಕಾಶ ಸಿಗಲಿ ಎಂದು ನಾನು ಭಜರಂಗ ಬಲಿ ಅಲ್ಲಿ ಪ್ರಾರ್ಥನೆ ಮಾಡುವೆ. ಜೈ ಡಿ ಬಾಸ್❣️ ಜೈ ಮಲ್ಲು ಅಣ್ಣಾ❤️🙏
@muttumathadmuttumathad8265
@muttumathadmuttumathad8265 7 ай бұрын
ಪಿವುಚೆರ್ ಮಾತ್ರ, ಬಹಳ ದೊಡ್ಡದೆ ಇದೆ ಮಲ್ಯ್ ನಿನಗ ಬಹಳ ಟಾಪ್ ಒಳಗೆ ಭರ್ತಿ ಪಕ್ಕಾ, ಡೈಲಾಗ್ ಬರೆದಿರುವನಿಗೆ ನನ್ನ 🙏 ಆಕ್ಟಿಂಗ್ ಮಾಡಿದವರಿಗೆ ನನ್ನ 🙏♥️♥️♥️♥️
@swamyjigali9831
@swamyjigali9831 7 ай бұрын
ಅಣ್ಣ ನಿಮ್ ವಿಡಿಯೋಗಾಗಿ ಕಾಯ್ತ ಇರ್ತಿವಿ ನೋಡಿ ಅಷ್ಟು ಚನ್ನಾಗಿದೆ ಸೂಪರ್ ಮಲ್ಲಣ್ಣ
@MSKambali
@MSKambali 6 ай бұрын
ಸೂಪರ್ ಸರ್ ನಿಮ್ಮ ಆಕ್ಟಿಂಗ್
@bheemashankarbheema103
@bheemashankarbheema103 7 ай бұрын
ಮತ್ತೆ ನಮ್ಮ ನಿಮ್ಮ ಬೆಟ್ಟಿ, ಮುಂದಿನ ಶುಕ್ರವಾರ, ಸೆಕ್ಸ್ ಪಿಯರ್ ಕಿರಣ್ ಅಣ್ಣಾಗೆ, ಜೈ ಉತ್ತರ ಕರ್ನಾಟಕ, 👍🏽👍🏽👍🏽👍🏽👍🏽🔥🔥🔥🔥🔥
@madivalappakalaburgi6190
@madivalappakalaburgi6190 5 ай бұрын
ಪ್ಲೀಸ್ ಪಾರ್ಟ್ 5 ಬೇಗ ಅಣ್ಣ 💞💞
@muttumathadmuttumathad8265
@muttumathadmuttumathad8265 7 ай бұрын
ಪಕ್ಕಾ ಬಿಗ್ಗ್ ಬಾಸ್ ಗೆ ನೀನು ಹೋಗ್ತಿ ನಿನ್ನ ಬಿಗ್ಗ್ ಬಾಸ್ ಎಪಿಸೋಡ್ ನಾನು ನೋಡಿ ನಿನಗ ಓಟು ಮಾಡ್ತೇನಿ ♥️♥️♥️♥️💐💐💐💐
@imranjakati
@imranjakati 5 ай бұрын
Waiting for next episode 🙏
@pradeepveersoor1439
@pradeepveersoor1439 7 ай бұрын
ನಿಮ್ಮ ಎಲ್ಲಾ ವಿಡಿಯೋ ಸೂಪರ್ ಇರ್ತಾವ ಅಣ್ಣ 5 ಎಪಿಸೋಡ್ ಬಿಡ್ರಿ ಜಲ್ದಿ
@Chetanbanakar1994
@Chetanbanakar1994 7 ай бұрын
ಮಲ್ಲಪ್ಪ ಸಾಹುಕಾರ / ಮಲ್ಯ ಬಾಗಲಕೋಟ ನಿನ್ನ ಕನಸುಗಳು ಎಲ್ಲವೂ ಈಡೇರಲಿ 👍👍👍❤️❤️
@mahanteshsasalatti4738
@mahanteshsasalatti4738 7 ай бұрын
SUPER SIR,,NIMMA PRATIYONDU SANCHIKEGALU ADBHUTAVADA ANUBHAVA NIDUTTIVE
@pratibhapunnuri4172
@pratibhapunnuri4172 3 ай бұрын
ನಿಮ್ಮೆಲರ ಅಭಿನಯ ಚೆನ್ನಾಗಿದೆ. ಮೇಡಂ ತುಂಬಾ ನೈಜವಾಗಿ ಅಭಿನಯಿಸ್ತಾರೆ.
@maheshkolkar9936
@maheshkolkar9936 6 ай бұрын
Anna nivu nama uttarkannada star ri bhai. Hage nivu shivputra mallu jamkandi mallana haage comedy aagi muklyapanu tagaondu multi star aagi vond video maadi bhai super aagi iruthe......... Aadru nim video colity nim maatu nim acting agli haage nim camera man hatsaup bhai super ❤️❤️❤️❤️❤️
@user-tp8bh6qr3n
@user-tp8bh6qr3n 7 ай бұрын
ಅಣ್ಣಾ ಒಂದ್ ಬಡತಕ್ಕ್ ಒಪ್ಪಾರಿ ಸೂಪರ್ ಆತು ನೋಡು ಅಣ್ಣಾ
@basavarajkolur2745
@basavarajkolur2745 7 ай бұрын
ಮೂಕಪ್ರಾಣಿ ಬಿಸ್ಕೆಟ್ ಹಾಕಿ ಮುಖದಲ್ಲಿ ನಗು ತುಂಬಾ ಚೆನ್ನಾಗಿತ್ತು ಆಸಿನ್ ತುಂಬಾ ಇಷ್ಟ ಆಯ್ತು ನಮಗೆ 🙏🙏
@shivashankarchatter6434
@shivashankarchatter6434 7 ай бұрын
ಮಲ್ಲಪ್ಪ ಸಾಹುಕಾರ video 15 mint ಇದ್ದರ 👌👌
@user-yz3zp1kr7x
@user-yz3zp1kr7x 5 ай бұрын
Team work and storis are spr guru
@user-rq4tb2bh6l
@user-rq4tb2bh6l 4 ай бұрын
ಮಲ್ಲು ವಿಡಿಯೋ ತುಂಬಾ ಚನ್ನಾಗಿದೆ ಪಾರ್ಟ್ 5ಬೇಕು ಆದಷ್ಟು ಬೇಗ ಬರಲಿ ನಿಮ್ಮ ಯಲ ವಿಡಿಯೋ ಸೂಪರ್
@Trending....143
@Trending....143 5 ай бұрын
Next part ಯಾವಾಗ ಅಣ್ಣಾಜಿ ಜಲ್ದಿ ಬಿಡ್ರಿ❤
@manjunathjaganur653
@manjunathjaganur653 7 ай бұрын
ಬೆಸ್ಟ್ ಟೀಮ್ ಮಲ್ಯ್ ಬಾಗಲಕೋಟ 😍👌👌
@tirupatimogadar3759
@tirupatimogadar3759 7 ай бұрын
Dr super adara mallu anna..... ❤❤
@shreeyash29
@shreeyash29 7 ай бұрын
ನಾಗರಾಜ್ ನಿಲುಗಲ್ ಸೂಪರ್ ಆಕ್ಟರ್🎉❤❤
@user-lp5le6xz1n
@user-lp5le6xz1n 6 күн бұрын
ಪಾರ್ಟಿ 5🙏🏻
@SHIVARAJ-qs1gt
@SHIVARAJ-qs1gt 7 ай бұрын
ಗಂಡಕ ಆಗೇತಿ ಅನ್ನಾ 🔥🔥🔥🔥 ಅಥಣಿ ಹುಡ್ಗ ನಾ
@shivakumarkalakeri901
@shivakumarkalakeri901 7 ай бұрын
It just Supperb anther blockbuster.... Like Agriculture officer
@deepakmadalbhavi2181
@deepakmadalbhavi2181 7 ай бұрын
90 ರ ದಶಕದ ಕನ್ನಡದ ಒಂದು ಕೌಟುಂಬಿಕ ಸಿನೆಮಾ ನೋಡಿದ ಅನುಭವ ಆಯಿತು ಮತ್ತು ಎಲ್ಲ ಕಲಾವಿದರ ನಟನೆ ತುಂಬಾ ಖುಷಿ ಕೊಟ್ಟಿತು ಇನ್ನು ಮುಂದೆ ಇಂತಹ ಸಂಚಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲಿ ಎಂದು ಆಶಿಸುತ್ತೇನೆ.
@siddannaks3121
@siddannaks3121 7 ай бұрын
Nanu kuda 90s dashakavanna pritonu sir❤❤❤❤❤
@bhimaraybiradar9198
@bhimaraybiradar9198 6 ай бұрын
s1dzs21as
@halappapidai2935
@halappapidai2935 7 ай бұрын
ಅಣ್ಣಾ ವಿಡಿಯೋ ತುಂಬಾ ಚನ್ನಾಗಿದೆ
@Ramesh-bp3es
@Ramesh-bp3es 6 ай бұрын
ಸೆಕ್ಸ್ ಪಿಯರ್ ಸೂಪರ್
@NagarajNagaraj-pq8wx
@NagarajNagaraj-pq8wx 7 ай бұрын
Video super mallu anna❤
@harikgnayak23
@harikgnayak23 7 ай бұрын
ಮಲ್ಲಪ್ಪ ಸಾಹುಕಾರ್ ನಿನ್ ಸೂಪರ್ ಅಣ್ಣ ❤❤❤❤ ಎಲ್ಲಾ ನಿನ್ ಸಂಗಡಿಗರಿಗೂ ಧನ್ಯವಾದಗಳು 🎉🎉🎉🎉🎉🙏🙏🙏🙏🙏🙏🙏
@user-zb9zk6fs8d
@user-zb9zk6fs8d 7 ай бұрын
Camera 📷 work so good And acting amazing keep going on
@sudeepsudipdeepu7793
@sudeepsudipdeepu7793 6 ай бұрын
ಜ್ಯೋತಿಅಕ್ಕಾನ್ ಇನ್ಸ್ಟಾಗ್ರಾಮ್ id ಕೊಡ್ರೋ ಪ್ಲೀಸ್... ಸೂಪರ್ ಆಕ್ಟಿಂಗ್ 💐💐💐♥️❤️
@amitkumarsavakar491
@amitkumarsavakar491 6 ай бұрын
Super mallu ❤
@amitkumarsavakar491
@amitkumarsavakar491 6 ай бұрын
Whatsup no kalasri sir
@maruti6177
@maruti6177 7 ай бұрын
ಹು ಬಡ ಬಡ ಮದುವೆ ಆಗಿ ನಮಗ ಬುಂದೆ ಊಟ ಹಾಕಿಸಿ ಹಾಗೆ ಒಪ್ಪರಿ ನು ಊಟಕ್ಕೆ ಕರಿರೀ ಮತ್ .....😂❤
@pubglovers-xe2ju
@pubglovers-xe2ju 7 ай бұрын
Mast heli anna idu video daga idra innu mast 😂
@channabasavaitti4295
@channabasavaitti4295 5 ай бұрын
Continue next part
@ananthebbal7293
@ananthebbal7293 3 ай бұрын
Super bro.....
@hemanthyh9082
@hemanthyh9082 7 ай бұрын
ಅಪ್ಪಟ ಕನ್ನಡತಿ 💛❤️ ಗ್ರಾಮೀಣ ಸೊಗಡಿನ ಕಿರುಚಿತ್ರ ತುಂಬ ಚನ್ನಗಿಯಿದೆ ಸುಪರ್ ಮಲ್ಲು ಅಣ್ಣಾ ❤
@user-oo7sy5xe2m
@user-oo7sy5xe2m 7 ай бұрын
ಸೂಪರ್ ಸೂಪರ್ ಎಪಿಸೋಡ್ ಮಲ್ಲು ಅಣ್ಣ ಮದುವೆ ಎಪಿಸೋಡ್ ಯಾವಾಗ ಅಣ್ಣ 🥰👌
@yallappahavoji5816
@yallappahavoji5816 7 ай бұрын
ಫಸ್ಟ್ ಲೈಕ್ ಬ್ರದರ್❤
@kannadigarishi2191
@kannadigarishi2191 7 ай бұрын
Best camara work 👌
@ANANDMDGOKAK
@ANANDMDGOKAK 7 ай бұрын
ಸ್ವಲ್ಪ 20 ನಿಮಿಷ ವಿಡಿಯೋ ಮಾಡಿ ಸರ್
@KILLER_SIDDU5
@KILLER_SIDDU5 7 ай бұрын
Super mallu anna
@NaveenKumar-tp4lv
@NaveenKumar-tp4lv 7 ай бұрын
ಸ್ವಲ್ಪ ಸ್ವಲ್ಪ ವಿಡಿಯೋ ಹಾಕ್ತಿರೋ ಜಾಸ್ತಿ ಹಾಕ್ರಿ 👌🏼👌🏼👌🏼😍😍😍😍🥰🥰🥰
@KotturMv
@KotturMv 6 ай бұрын
Suspense climaX Waiting must watch neXt
@Arungowda123
@Arungowda123 7 ай бұрын
ಸೂಪರ್ ಬ್ರೋ
@ShankrayyaHiremath-lm3we
@ShankrayyaHiremath-lm3we 10 күн бұрын
Part 5 bro
@GangadharBadiger-pp8ju
@GangadharBadiger-pp8ju 7 ай бұрын
ನಿಮ್ಮ ಸೆಕ್ಸ್ಪರ್ 👍 good ತುಂಬಾ ಚೆನ್ನಾಗಿ ಯಲ್ಲಾರು ನಟನೆ ಮಾಡಿರಿ
@rajathrobert8024
@rajathrobert8024 7 ай бұрын
Sir Agriculture Officer is super ❤.U and urs supporting actors r amazing. I am waiting to watch u r videos, love from Bangalore, ❤U
@basavarajss8790
@basavarajss8790 7 ай бұрын
Supar nurse ❤
@dhanrajraj2990
@dhanrajraj2990 7 ай бұрын
ಸೂಪರ್ ಮಲ್ಲು ಅಣ್ಣ
@anand.indi.789
@anand.indi.789 7 ай бұрын
Superb
@veereshbadiger3137
@veereshbadiger3137 5 ай бұрын
Adiyo elale anna
@sunilpujari1561
@sunilpujari1561 7 ай бұрын
Super mallu Anna ❤❤
@user-nz1wi4ds6t
@user-nz1wi4ds6t 7 ай бұрын
Background music superr bhaii🎉🎉🎉
@SomeshekarKhakandki
@SomeshekarKhakandki 7 ай бұрын
Anna.supr.my.bijpur.don
@PrajwalKashinakuntti
@PrajwalKashinakuntti 6 ай бұрын
ಹುಡುಗಿ full benko💥💥💥💥ಅಣ್ಣಾ all the ಬೆಸ್ಟ್ ನಿಮ್ಮ team ಗೆ
@kpchandrashekhar5801
@kpchandrashekhar5801 7 ай бұрын
ಹಾಸ್ಪಿಟಲ್ ದಾಗ ಪೆಸೆಂಟ್ ಗೇ ಕೊಟ್ಟ ಬಿಸ್ಕೆಟ್ ಕಳವು ಮಾಡಕೊಂಡು ಬಂದಾಳ್ ನೋಡ್ರಿ ನರ್ಸ್ ಜ್ಯೋತಿ 😊🤓
@appumulla8429
@appumulla8429 7 ай бұрын
Nice video
@chetankulkarni1991
@chetankulkarni1991 7 ай бұрын
Super
@nanunane1
@nanunane1 7 ай бұрын
Again Vanu Patil Rocks...!!! Awesome Background music work...!!!! Nice open screen with doggy' and Parle-G.
@somashekarkarbhude2396
@somashekarkarbhude2396 2 ай бұрын
ಇದಕ್ ಕ್ಲೈಮೇಟ್ ಸೆಕ್ಸ್ ಫಿಲಂ
@girishgiri8772
@girishgiri8772 7 ай бұрын
ವಿಡಿಯೋ ಆದಷ್ಟು 20 ನಿಮಿಷ ಮಾಡಕ್ಕ ಟ್ರೈ ಮಾಡಿ ಬ್ರೋ
@basavarajhiremath5941
@basavarajhiremath5941 7 ай бұрын
ಗಂಜೇಂದ್ರಗಡ ಪೊಲೀಸ್ ಸ್ಟೇಷನ್ ಪಾರ್ಟ್ -2 ಯಾವಾಗ ಬರುತ್ತೆ
@BASAVARAJBYALYAL-wh8hi
@BASAVARAJBYALYAL-wh8hi 7 ай бұрын
Supar
@chetangadeppa1441
@chetangadeppa1441 7 ай бұрын
ಮಲ್ಲಪ ಸಾಹುಕಾರ್ ವಿಡಿಯೋ 🔥🔥👌👌
@abhaymobiles6984
@abhaymobiles6984 7 ай бұрын
ಹೇಯ್ ಮಲ್ಲಪ್ಪ ಸಾಹುಕಾರ ಸಣ್ಣ ವಿಡಿಯೋ ಹಾಕಿ ಟೆನ್ಶನ್ ಕೊಡ್ತಿ ನೋಡಪಾ ನೀನು ❤🎉🎉🎉🎉
@vinaymulgund52
@vinaymulgund52 7 ай бұрын
Tumba tumba tumba chanagi ede sir , office kelasa dinda bandu nima video nododu nage tumba kushi kodute , thanks you sir ole entertainment sigute
@monojmarabad5870
@monojmarabad5870 7 ай бұрын
Mallya in kannada industry ge hog byada nin channel vand dodd industry akketi pakka heroine, natural acting ❤❤❤❤❤❤❤
@ramupattedar287
@ramupattedar287 7 ай бұрын
Yee Mally eno le fight du 🔥 mad le ..
@rameshmramesh6462
@rameshmramesh6462 7 ай бұрын
ಅಣ್ಣಾ ಫುಲ್ ಗಿಚ್ಚ್❤ .... ಬೆಂಕಿ 🔥
@Drawing.Lovevars
@Drawing.Lovevars 7 ай бұрын
Super 👌 👍 😍
@mrDoddamaniYTB
@mrDoddamaniYTB 7 ай бұрын
ಸೂಪರ್ ಆಕ್ಟಿಂಗ್ 🔥🔥🔥🔥🔥🔥
@Kannadiga3004..
@Kannadiga3004.. 7 ай бұрын
ವಪಾರಿ 🔥🔥
@Sunil_bagalkote_
@Sunil_bagalkote_ 7 ай бұрын
Thank you
@PradhyumnaRao-fb2cf
@PradhyumnaRao-fb2cf 7 ай бұрын
Vanu avra nim acting super
@user-er8em5fp3m
@user-er8em5fp3m 6 ай бұрын
ಅಣ್ಣ ಹೊಸಾ ವಿಡಿಯೋ ಯಾವಾಗ ಬಿದಾತಿ
@ganeshbastadkar
@ganeshbastadkar 4 ай бұрын
Anna next part hakri plss 4 part ashte 40 sala adru nodeni na tumba miss madkota ideni
@vijaygokavi5125
@vijaygokavi5125 6 ай бұрын
Next part jaldi bidooo anna
@Bijapur527
@Bijapur527 6 ай бұрын
ಹಾಯ್ ಮಲ್ಯಾ ನಾನು ನಿಮ್ಮ ಅಭಿಮಾನಿ From ಪೊಲೀಸ್ ಡಿಪಾರ್ಟ್ಮೆಂಟ್
@user-oe8us5or6e
@user-oe8us5or6e 7 ай бұрын
Super huliya
@deepasantosh8897
@deepasantosh8897 4 ай бұрын
Edradu next video yavag bidatiri anna. Masta ada e consept ❤
@prashantkaratagi3508
@prashantkaratagi3508 7 ай бұрын
Vapparige ennond six 😊
@ParasuBingi-wj7qe
@ParasuBingi-wj7qe 13 күн бұрын
ಮಾಲಾಕ್ ನಮ್ಮ್ ಚಿಕ್ಕ ಸಂಗಮಕ್ಕೆ ಬರಿ
@gopalmangalavedi1178
@gopalmangalavedi1178 7 ай бұрын
ಮಲ್ಲು ಅಣ್ಣಾ ಕಥೆ ಸೂಪರ್ ಇದೇ ಒಳ್ಳೆಯದು ಆಗಲಿ❤❤
@Shivu-ir1yh
@Shivu-ir1yh 7 ай бұрын
Anna next episode jaldi bido marayaaaaa plz
@rahulmadar5898
@rahulmadar5898 7 ай бұрын
ವಿಡಿಯೋ ನೋಡುಕೊ ಮುಂಚೆ ಕಾಮೆಂಟ್ ಅಕ್ತಿದೀನಿ ಅಣ್ಣ ☺️... All The.. Best... ನಿಮ್ಮ ತಂಡಕ್ಕೆ 😍😍☺️👑
@Prashant_kushtagi_
@Prashant_kushtagi_ 7 ай бұрын
🔥🔥🔥🔥👌👌👌👌👌 ಮಸ್ತ್ ಅಣ್ಣಾ 😍
@kapilchawan5326
@kapilchawan5326 7 ай бұрын
Full ಗಿಚ್ಚ್ ಅದಾ..
@rameshmangudappanavar6635
@rameshmangudappanavar6635 7 ай бұрын
Video super bro adre time Swlp jasti madidre holedu❤❤
@chandansinnur989
@chandansinnur989 5 ай бұрын
Part 5 anna
@HulugappaSiddapur-h6l
@HulugappaSiddapur-h6l 8 сағат бұрын
🔥🔥🔥
@user-be6sc9ib3z
@user-be6sc9ib3z 3 ай бұрын
ಅಣ್ಣಾ ಆದಷ್ಟು ಬೇಗಾ 5 ಎಪಿಶ್ವಡ್ ಬರ್ಲಿ
@aniljadhav7267
@aniljadhav7267 7 ай бұрын
Super bro
@shanurdasanal6175
@shanurdasanal6175 7 ай бұрын
Super mallu anna❤️
@basavarajkumbar2906
@basavarajkumbar2906 7 ай бұрын
ಸೂಪರ್ ಕಥೆಗಳು.. ಸೂಪರ್ ಆಕ್ಟಿಂಗ್ all team.. ನಮ್ಮ ಉತ್ತರ ಕರ್ನಾಟಕ ಮಂದಿ ಅಂದ್ರೆ ಸುಮ್ನೇನಾ ❤❤🌹🌹ಜೈ ಮಲ್ಯ ಅಣ್ಣ.
@sanjay11ization
@sanjay11ization 6 ай бұрын
Hi Sir....Nav nam maiyavrella wait madatevi next episode,and nam maniyavrwlla nim dodd fans sir naavu last week first time Bagalkot bandidvi nimman bhetti agbekantidvi but munchitvagi nimg nav inform madillagittu aske heng nimman contact madbekant gottaglilla....and nim hatra iro pratiyobba kalavidaru Sooper acting madtare sir...really namgantu nimnella screen mel nodod ond Dodd Khushi...nav yella nodidmelu mat Mat Ave old episodes nodta irtivi sir sakkat Khushi agut...we all love you from Belgaum.
@Mangayidevi
@Mangayidevi 7 ай бұрын
Dear jote gajendra had cantionu maadu naavu belagaviend
@siddubiradar3929
@siddubiradar3929 7 ай бұрын
ನಿಮ್ಮ ವಿಡಿಯೋ ಗಾಗಿ ಕಾಯತಕ್ಕಿದೆ ಎಸೋತನ
@sunilbadiger3200
@sunilbadiger3200 27 күн бұрын
Part 5 bidri mallanna kayakattevi
@mrcrazygames1997
@mrcrazygames1997 7 ай бұрын
Supar Anna ❤❤
@GudeshGuddi
@GudeshGuddi 4 ай бұрын
Part 5 end battho mallapp savkara bega bidu adunu plz
He sees meat everywhere 😄🥩
00:11
AngLova
Рет қаралды 10 МЛН
Vivaan  Tanya once again pranked Papa 🤣😇🤣
00:10
seema lamba
Рет қаралды 30 МЛН
Types of Passengers || Vani || Baibadki || Tamada media
12:37
Baibadki
Рет қаралды 186 М.
Парень со странностями помог мальчику 🥺 #фильмы #сериалы
1:00
DixyFilms - Фильмы и сериалы
Рет қаралды 3,2 МЛН
Люди были шокированы от увиденного 🤯
0:29
Фильмы I Сериалы
Рет қаралды 2,9 МЛН
One Two Buckle My Shoes ! #spongebobexe #shorts
0:17
ANA Craft
Рет қаралды 8 МЛН
One Two Buckle My Shoes ! #spongebobexe #shorts
0:17
ANA Craft
Рет қаралды 8 МЛН