No video

ಹೇಗಿದೆ ಗೊತ್ತಾ ಹೊಯ್ಸಳರ ಮೂಲ ನೆಲೆ..! ಸಳ ಹುಲಿಯನ್ನ ಕೊಂದಿದ್ದು ಇಲ್ಲೆನಾ..?ಇದು ಸೊಸೆಯೂರಿನ ಸುಂದರ ಕಥೆ..!

  Рет қаралды 121,103

Media Masters

Media Masters

Күн бұрын

Media Masters is a unique KZfaq channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp....
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamaste...

Пікірлер: 214
@Sachinkannadiga-id4hz
@Sachinkannadiga-id4hz 10 ай бұрын
ನಾನು ಹೊಯ್ಸಳ ವಂಶ್ದವ. ಜೈ ಕನ್ನಡಾಂಬೆ ನಾನು ನನ್ನ ನಾಡಿಗೆ ಸಂಬಂದಿಸಿದ ಎಲ್ಲವನ್ನು ವಿಜೃಂಭಿಸುತ್ತೇನೆ ಪ್ರಚಾರ ಮಾಡುತ್ತೇನೆ.... ಎಂದು ಪ್ರಮಾಣ ಮಾಡುತ್ತೇನೆ.. ನೀವೆಲ್ಲರೂ ಕೈ ಜೋಡಿಸಿ.... ನಮ್ಮನ್ನ ನಾವೇ ಬೆಳಸಬೇಕು ❤🧡🙏⚔️🕉️📿🔱🐯🙏
@ramakrishnanm5644
@ramakrishnanm5644 10 ай бұрын
ಹೊಯ್ಸಳರನ್ನ ನಾವು ನೋಡಿಲ್ಲವಾದರೂ ಇತಿಹಾಸವನ್ನು ತಿರುಚುವವರ ಕೈಗೆ ಸಿಗದ ಈ ವಂಶದ ಕಥೆ ಕೇಳಲು ನಮಗೆ ಅಭಿಮಾನ.
@marigoudapolicepatil3492
@marigoudapolicepatil3492 10 ай бұрын
ದಯವಿಟ್ಟು ನಮ್ಮ್ ಸರ್ಕಾರ ಈ ಪ್ರದೇಶವನ್ನು ಅಭಿರುದ್ಧಿ ಪಡಿಸಿ ಪ್ರವಾಸಿ ತಾಣ ಮಾಡಬೇಕು...🚩🚩🙏🇮🇳
@dakshayinikumar7130
@dakshayinikumar7130 10 ай бұрын
ಶಿಲ್ಪ ಕಲೆಗಳ ಬೀಡು ಇದು ನಮ್ಮಊರು ನಾವಿರುವ ಊರು ಬೇಲೂರು. ನಮ್ಮ ಹೆಮ್ಮೆಯ ಊರು ಇದೀಗ ವಿಶ್ವ ಪರಂಪರೆ ಗೆ ಸೇರಿತು❤❤❤
@APPUAPPU-qz5wo
@APPUAPPU-qz5wo 10 ай бұрын
ನಮಸ್ಕಾರ ಗುರುಗಳೇ ಆಯುಧ ಪೂಜೆಯ ಶುಭಾಶಯಗಳು 💐💐🚩🚩
@user-li7wv8uf9o
@user-li7wv8uf9o 10 ай бұрын
ಧನ್ಯವಾದ ಗುರುಗಳೇ ನಮ್ಮ ಕನ್ನಡದ ದೊರೆ ಅವರ ಮಾಹಿತಿಗಾಗಿ
@krsathya6756
@krsathya6756 10 ай бұрын
ಜೈ ಹೊಯ್ಸಳ 🇮🇳🙏
@srinivaskoparde6126
@srinivaskoparde6126 10 ай бұрын
Jai hoya sal
@simpleindian.4844
@simpleindian.4844 10 ай бұрын
ಹೊಸ ಹೆಜ್ಜೆಯ ಪ್ರಯತ್ನಕ್ಕೆ ಶುಭಾಶಯಗಳು ಗುರುಗಳೇ. 💐🤝
@NagendraKumar-zl9ki
@NagendraKumar-zl9ki 10 ай бұрын
🇮🇳🐅 ಹುಲಿ ನಮ್ಮ ಭಾರತ ದೇಶದ ಹೆಮ್ಮೆ ನಮ್ಮ ಹುಳಿಗಳನ್ನ ನಾವು ಉಳಿಸಿಕೊಳ್ಳಬೇಕು ಜೈ ಭಾರತ ಜೈ ಹುಲಿರಾಯ
@R.vidyasagarR.vidyasagar
@R.vidyasagarR.vidyasagar 10 ай бұрын
ಹೂ! ನಮ್ಮೂರು!❤🎉
@nciedits2855
@nciedits2855 10 ай бұрын
Yav uru guru
@NagendraKumar-zl9ki
@NagendraKumar-zl9ki 10 ай бұрын
🇮🇳 ಜೈ ಹೊಯ್ಸಳ ಸಾಮ್ರಾಜ್ಯ
@marisiddappa3621
@marisiddappa3621 10 ай бұрын
ಗುರುಗಳೇ ನಿಮ್ಮ ಕಂಠ ಸ್ವರವು ಎಲ್ಲರಿಗೂ ಪ್ರಿಯಾ,ಹಾಗೂ ತಮ್ಮ ಇತಿಹಾಸದ ಮಾಹಿತಿಯೂ ಅಮೂಲ್ಯವಾದ ಮತ್ತು ಅದ್ವಿತೀಯ,ಧನ್ಯವಾದಗಳು.
@ajaykumartalavarajaykumart5922
@ajaykumartalavarajaykumart5922 10 ай бұрын
ಹೊಯ್ಸಳ ಕನ್ನಡಿಗರ ಹೆಮ್ಮೆ ⚔️🔥🔥
@shylajaashok9970
@shylajaashok9970 10 ай бұрын
ಸಮಸ್ತ ಹಿಂದೂ ಭಾಂಧವರಿಗೆ ಹಾಗೂ ಸಹೃದಯ ಕನ್ನಡನಾಡಿನ ಕನ್ನಡ ಭಾಂಧವರಿಗೆ ಶರನ್ನವರಾತ್ರಿಯ ಹಾರ್ದಿಕ ಶುಭಾಶಯಗಳು. ನಾಡದೇವಿ ಚಾಮುಂಡೇಶ್ವರಿಯ ಕೃಪಾಕಟಾಕ್ಷ ಸದಾ ನಮ್ಮೆಲ್ಲರ ಮೇಲಿರಲಿ, ಜೈ ಕನ್ನಡ ಭುವನೇಶ್ವರಿ,ಧನ್ಯವಾದಗಳು ನಿಮ್ಮ ಪರಿಶ್ರಮಕ್ಕೆ.
@rameshahsrameshahs4449
@rameshahsrameshahs4449 10 ай бұрын
ನಮ್ಮ ಊರಿನ ದೇವಾಲಯದ ಪರಿಚಯ ಮಾಡಿಕೊಟ್ಟ ನಿಮಗೆ ಆ ವಸಂತ ಪರಮೇಶ್ವರಿ ಸದಾ ಒಳಿತನ್ನು ಮಾಡಲಿ ನಿಮಗೆ ಧನ್ಯವಾದಗಳು ಸರ್ 🙏🙏🙏
@manojasurahonni8798
@manojasurahonni8798 10 ай бұрын
ಇದೇ ರೀತಿ ಫೀಲ್ಡ್ ವಿಸಿಟ್ ಮಾಡಿ ಸರ್ ❤️👍🚩🔥🔥🔥🔥👌 ಕನ್ನಡ ನಾಡಿನ ಇತಿಹಾಸದ ಸಂಬಂಧಿತ ಸಂಚಿಕೆಗಳನು ಕೊಡಿ ಸರ್
@vitthalrk5375
@vitthalrk5375 10 ай бұрын
ಸಳ ಸಳ ಸಳ ಈ ಹೊಯ್ಸಳ💛❤️🚩🚩🚩🚩
@KiranKumar123Go
@KiranKumar123Go 10 ай бұрын
ಜೈ ಶ್ರೀರಾಮ್ Sir, ನೀವು ಸಳ ಹೊಯ್ಸಳ ಆದ ಸ್ಥಳ ಅನ್ನುತ್ತಿದ್ದ ಹಾಗೆ ಮೈಯಲ್ಲಿ ಒಂದು ರೀತಿಯ ರೋಮಾಂಚನ ಆಯಿತು. ರೋಮ ರೋಮ ಗಳಲ್ಲಿ ಮಿಂಚಿನ ಸಂಚಾರವಾದ ಅನುಭವ Sir 🙏. ತಂಬಾ Thanks Sir ಜೈ ಶ್ರೀರಾಮ್ 🙏
@manjunatharamu7527
@manjunatharamu7527 10 ай бұрын
ಹೊಯ್ಸಳ ✌️🙏
@ganeshheggade7035
@ganeshheggade7035 10 ай бұрын
ನಮ್ಮ. ಕುಲರಾಜರ ಮೂಲ ಸ್ಥಾನ ತೋರಿಸಿದ್ದಕ್ಕೆ. ಧನ್ಯವಾದಗಳು ಸರ್
@mrsarvagna6346
@mrsarvagna6346 10 ай бұрын
Ishtu dina nimma voice keltha edvin evattu nimanna nodi thumbha kushi aythu gurugale jai hind jai karnataka maathe ✊
@MAHIMS-ni4lt
@MAHIMS-ni4lt 10 ай бұрын
🇮🇳ಜೈ ಹಿಂದ್ ಜೈ ಕನ್ನಡಾಂಬೆ🇮🇳ಜೈ ಹೊಯ್ಸಳ🇮🇳💛❤️👑
@sachinsindhe6321
@sachinsindhe6321 10 ай бұрын
.......,.....ಅದೆಂತಾ ಪುಣ್ಣ್ಯ ಭೂಮಿ ನಮ್ಮದು sir 😊🙏🙏🙏🙏🙏
@LEGEND.000
@LEGEND.000 10 ай бұрын
Proud to be a kannadiga 💐🙏❤
@ramanins4436
@ramanins4436 10 ай бұрын
வணக்கம்;சகோதரா;உங்கள் காணொலிகள்;மிகமிக அறுமை!!கன்னட உச்சரிப்புகளை பெருமையுடன் கவனிக்கிரேன்!!அறுமை...அறுமை...
@applejuice2258
@applejuice2258 10 ай бұрын
THANKS FROM KARNATAKA ತಮಿಳು ಸಹೋದರನೇ ಕನ್ನಡದ ಬಗ್ಗೆ ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು...
@pavankumar1254
@pavankumar1254 10 ай бұрын
You should start media masters like channel in Tamil
@sachinag2970
@sachinag2970 10 ай бұрын
ನಮಸ್ತೆ ಗುರುಗಳೇ, ನಾನು ಮೊದಲು ನಿಮ್ಮ ಮೀಡಿಯಾ ಮಾಸ್ಟರ್ ವಿಡಿಯೋ ನೋಡಿದ್ದು 2018 , ಇದೇ ಅಂಗಡಿ ಗ್ರಾಮದ್ದಲ್ಲಿ.... ನಾವು ನಮ್ಮ ಕಾಲೇಜ್ ಇಂದ NSS ಕ್ಯಾಂಪ್ ಹೋಗಿದ್ದೆವು ನಮ್ಮ ಪುರಾತನ ಸ್ಥಳಗಳ ಬಗ್ಗೆ ಮಾಹಿತಿ ಕೊಡುವ ನಿಮ್ಮ ಆಸಕ್ತಿ ಹೆಚ್ಚಾಗಲಿ
@vikaskc624
@vikaskc624 10 ай бұрын
87ನೇ ಇಸವಿಯಲ್ಲಿ ನೋಡಿದ ನೆನಪು, ದನಗಳ ಓಣಿಯ ಚಿಕ್ಕ ದಾರಿಯಲ್ಲಿ ಹೋಗಬೇಕಿತ್ತು .
@veeramadakari9926
@veeramadakari9926 10 ай бұрын
ಇನ್ನು ಬಹಳಷ್ಟು ಪ್ರದೇಶ ಹಾಂಗೆ ಇದ್ದಾವೆ sir ನಮ್ಮ govt ge ಪ್ರವಾಸೋದ್ಯಮದಲ್ಲಿ ಆಸಕ್ತಿ ಇಲ್ಲ
@khajukambar5131
@khajukambar5131 10 ай бұрын
ದಸರಾ ಹಬ್ಬದ ಧನ್ಯವಾದಗಳು ಗುರುಗಳೇ 💐💐💐
@swathimahe7120
@swathimahe7120 10 ай бұрын
Live form Vijaynagar ❤❤❤❤
@siddarajun9302
@siddarajun9302 10 ай бұрын
ಗುರುಗಳೇ 🙏🏽🙏🏽
@deepu03393
@deepu03393 10 ай бұрын
ಅತ್ಯುತ್ತಮ ಪ್ರಯತ್ನ 💕 ಧನ್ಯವಾದ 🙏
@praveenkumarnyamagoud1800
@praveenkumarnyamagoud1800 10 ай бұрын
ಜೈನಂ ಜಯತು ಶಾಸನಃ
@priyakabs666
@priyakabs666 10 ай бұрын
Jai Media Master
@kanthrajdoddary8855
@kanthrajdoddary8855 10 ай бұрын
ಅಂಗಡಿ ಗ್ರಾಮವನ್ನು ತತಕ್ಷಣ ಪ್ರವಾಸೋದ್ಯಮ ತಾಣವನ್ನಾಗಿ ಮಾಡಬೇಕು
@gavigangadharaiah8995
@gavigangadharaiah8995 10 ай бұрын
ಜೈ ಕರ್ನಾಟಕ 🙏🙏🙏
@sanguhosavakkal9318
@sanguhosavakkal9318 8 ай бұрын
ನಿಮ್ಮ ಅಮೂಲ್ಯ ನುಡಿ ಮನಸಿಗೆ ತುಂಬಾ ಇಷ್ಟ ಆಗ್ತೇ ಗುರುಗಳೇ 🙏🏾💐
@abhishekkar6837
@abhishekkar6837 10 ай бұрын
Chalukya, Hoysala, Rastrakutaru, Devagiri Yadavas, Kuntala, Ganga, wodeyar....we got such a great empires and Dynasties who promoted kannada language and culture but no proper reasearch has been done ..
@giridharg4069
@giridharg4069 10 ай бұрын
ತುಂಬಾ ಒಳ್ಳೆಯ ಪ್ರಯತ್ನ sir
@viruhcobu214
@viruhcobu214 10 ай бұрын
❤ ನಮಸ್ಕಾರಗಳು ಗುರುಗಳೇ
@santhujyoo1658
@santhujyoo1658 10 ай бұрын
ನಮ್ಮೂರು...ನಮ್ಮ ಹೆಮ್ಮೆ....
@nagarajaamaravathi.98
@nagarajaamaravathi.98 10 ай бұрын
ನಮಸ್ಕಾರ ಗುರುಗಳೆ 🙏 ಆಯುಧ ಪೊಜೆ. ದಸರಾ ಹಬ್ಬದ ಶುಭಾಶಯಗಳು. 🙏🌹🇮🇳
@mahadevswami2616
@mahadevswami2616 10 ай бұрын
Jai hind jai karnataka 🙏🏻🙏🏻🙏🏻🙏🏻
@bharathcr2739
@bharathcr2739 10 ай бұрын
Thank you so much sir...nammuru namma hemme..🙏
@Gangadhar972
@Gangadhar972 10 ай бұрын
ಧನ್ಯವಾದಗಳು ಸರ್
@nageshnagu1495
@nageshnagu1495 10 ай бұрын
ಸರ್ ನಮ್ ನಾಗಮಂಗಲದ ಸೌಮ್ಯಕೇಶವ ದೇವಲಯದ ಬಗ್ಗೆ ತಿಳಿಸಿ ಕೊಡಿ ಸರ್ ಪ್ಲಿಸ್
@ningegowdahb5096
@ningegowdahb5096 10 ай бұрын
ಗುರುಗಳೇ.... ನಮಸ್ಕಾರ 🙏🙏🙏 ಅಂಗಡಿ ಗ್ರಾಮ ಎಲ್ಲಿ ಬರುತ್ತದೆ ತಿಳಿಸಿ ಕೊಡುವಿರಾ....
@bhoopathibilla9733
@bhoopathibilla9733 9 ай бұрын
ಸರಸ್ವತಿ ಪುತ್ರ sir ನೀವು.. ನಿಮ್ ಇಂದ ತಿಳ್ಕೊಳೋದು ತುಂಬಾ ಇದೆ. ನಮಸ್ಕಾರ ಗುರುಗಳೇ 🙏🏻
@SriRama7832
@SriRama7832 10 ай бұрын
ಜೈ ಕರ್ನಾಟಕ, ಜೈ ಕನ್ನಡಾಂಬೆ😍😍😍.
@Wide_angale
@Wide_angale 10 ай бұрын
Waiting for it🎉
@ArunKumarAE-wd5he
@ArunKumarAE-wd5he 10 ай бұрын
ನಮಸ್ತೆ... ಗುರುಗಳೇ 🙏 ಜೈ ಭುವನೇಶ್ವರಿ.....
@madhuhoysala1996
@madhuhoysala1996 10 ай бұрын
ನಮ್ಮ ಹೆಮ್ಮೆಯ ಹೊಯ್ಸಳರ ನಾಡು
@NagendraKumar-zl9ki
@NagendraKumar-zl9ki 10 ай бұрын
ಎಂ ಎಸ್ ರಾಘವೇಂದ್ರ ಸರ್ ನಮ್ಮ ಮೀಡಿಯಾ ಮಾಸ್ಟರ್ಸ್ KZfaq Channel na ಹುಲಿ
@vasanthvasu7060
@vasanthvasu7060 10 ай бұрын
Please continue don't stop
@harishmysore6666
@harishmysore6666 10 ай бұрын
Hari Om 💛❤️🚩.
@mohanraok6138
@mohanraok6138 10 ай бұрын
Thank you very👌👍 much
@ManuReddy-cs3ym
@ManuReddy-cs3ym 10 ай бұрын
Namasthe sir , Happy dasara ❤❤❤
@beingindian9446
@beingindian9446 10 ай бұрын
Suprb sir information with suggestion is the best Solutions for all problems ....Hatsoff to u sir 🔥🔥🔥✌️✌️
@rajesharajesh282
@rajesharajesh282 10 ай бұрын
ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳
@amareshkakkeri
@amareshkakkeri 10 ай бұрын
ಹೊಯ್ಸಳ 🇮🇳
@manjunathdyamannavar6945
@manjunathdyamannavar6945 10 ай бұрын
🙏🙏 ಗುರುಗಳೇ
@roopabeeresh6661
@roopabeeresh6661 9 ай бұрын
ಜೈ ಕರ್ನಾಟಕ ಮಾತೆ ಜೈ ಹಿಂದ್ ❤❤❤❤🙏🙏🙏🙏👏👏💐💐👌👌👌👌👍👍🐯🐯🐯🐯🐯
@kumarsark5921
@kumarsark5921 10 ай бұрын
💛💛💛💛 ❤️❤️❤️ 💛💛 ❤️ಜೈ ಕರ್ನಾಟಕ
@uddargoudyaraddi1839
@uddargoudyaraddi1839 10 ай бұрын
Super ragu sir
@gundappahubballi6057
@gundappahubballi6057 10 ай бұрын
ದಸರಾ ಹಬ್ಬದ ಶುಭಾಶಯಗಳು ಗುರುಗಳೇ
@gramapachayatimanju7638
@gramapachayatimanju7638 10 ай бұрын
Namaskara sir ❤
@hdmohan3978
@hdmohan3978 10 ай бұрын
Super sir,💪💪💪💪
@amrithakalashetty6352
@amrithakalashetty6352 10 ай бұрын
Please also visit Amrithapur where Hoysala Temple stands in village
@rajeshkumar-kk1eg
@rajeshkumar-kk1eg 10 ай бұрын
Thanks 🙏🙏🙏
@achandu8066
@achandu8066 10 ай бұрын
Waiting sir
@anand14545
@anand14545 10 ай бұрын
ಹಾಯ್ ಸರ್..❤❤❤
@mohangowda9201
@mohangowda9201 10 ай бұрын
Gurugale nammurige bandidira❤🙏🙏🙏🙏😍☺
@RekhaRekha-hw9wk
@RekhaRekha-hw9wk 10 ай бұрын
Hoysala ,a jain munigala gurukula student
@pradeepps82
@pradeepps82 10 ай бұрын
Vijayadasami mattu Aauoodapooje ya subasayagalu sir 🙏
@geddupatil1732
@geddupatil1732 10 ай бұрын
Thanks for your help and support ❤
@balrajbalu865
@balrajbalu865 10 ай бұрын
Jai barata jai hindu
@Trekker826
@Trekker826 10 ай бұрын
Mudigere yavaga visit madidri
@sthuthivjain86
@sthuthivjain86 10 ай бұрын
Jai jinashashanam
@RaviKumar-ee2xi
@RaviKumar-ee2xi 10 ай бұрын
I am waiting for this type of video's Jai hindu jai Modi
@shashankks2454
@shashankks2454 10 ай бұрын
Thank you gurugale
@subbuganpatraikar1199
@subbuganpatraikar1199 10 ай бұрын
Hi sir ji
@NBBasavaraja-ju5qt
@NBBasavaraja-ju5qt 10 ай бұрын
Thanks
@irappanaganoor9984
@irappanaganoor9984 9 ай бұрын
Hosyalara aramane bagge video madi sir please
@nayanikah.d.2718
@nayanikah.d.2718 10 ай бұрын
Fantastic news please give me some more news to karanakata people, one more guru joined to develop hoysala kingdom, that is from Kanchi Puram Guru run away from Kanchi he joined hoysala kingdom pl pls please give me that history,a long back,tusara or karma Veera published many know please explain in your voice ji😊
@sunilsunil693
@sunilsunil693 10 ай бұрын
Good morning sar ❤
@bharatrgrg3565
@bharatrgrg3565 10 ай бұрын
ಜೈ ಹಿಂದ ಜೈ ಕರ್ನಾಟಕ
@lohithavs6408
@lohithavs6408 10 ай бұрын
Hai sir Good morning. Happy aayuda pooj
@koushiklmeghavath4298
@koushiklmeghavath4298 10 ай бұрын
Sir Sant Sevalal Maharaj du one video madi sir
@vijayviju8912
@vijayviju8912 10 ай бұрын
Thank you sir 🙏 Innu idhe thara namma samskruthi hage namma purana ithihasa heluvanthaha jagagala bhagge video madi......
@darshan_sg
@darshan_sg 10 ай бұрын
@lohithavs6408
@lohithavs6408 10 ай бұрын
Sir kodagina bage heli
@Shammius776
@Shammius776 10 ай бұрын
ಅಲ್ಲೇ ಪಕ್ಕದಲ್ಲೇ ಜೈನ ಬಸದಿಗಳು ಇವೆ .
@BalasubramanyamJetty
@BalasubramanyamJetty 10 ай бұрын
yes i will plan to visit this place
@sharathshetty1917
@sharathshetty1917 10 ай бұрын
❤❤
@sandeshkumar3005
@sandeshkumar3005 10 ай бұрын
ಜೈನ ಗುರುಕುಲ ಇದ್ದ ಜಾಗದಲ್ಲಿ ಜೈನ ಬಸದಿ ಇಲ್ಲವೇ?
@bhagyarajm1786
@bhagyarajm1786 10 ай бұрын
Good news Sir Baldy politics
@SantoshPoojari-sd1yk
@SantoshPoojari-sd1yk 10 ай бұрын
Jai VishalJai Karnataka
@hanumantahanumanta3150
@hanumantahanumanta3150 10 ай бұрын
Hi sar
@kanthrajdoddary8855
@kanthrajdoddary8855 10 ай бұрын
Hai raganna super
@Pavan.ka06YT
@Pavan.ka06YT 10 ай бұрын
Hi sir
@Animesrk
@Animesrk 10 ай бұрын
Nice video sir
Running With Bigger And Bigger Feastables
00:17
MrBeast
Рет қаралды 152 МЛН
Challenge matching picture with Alfredo Larin family! 😁
00:21
BigSchool
Рет қаралды 42 МЛН
Ik Heb Aardbeien Gemaakt Van Kip🍓🐔😋
00:41
Cool Tool SHORTS Netherlands
Рет қаралды 9 МЛН
黑天使遇到什么了?#short #angel #clown
00:34
Super Beauty team
Рет қаралды 46 МЛН
Hampi Documentary | ಹಂಪಿ ಸಾಕ್ಷ್ಯಚಿತ್ರ | Ruins of Hampi | Wounded Civilization - Still Alive
47:10
ದೂರದರ್ಶನ ಚಂದನ - Doordarshan Chandana
Рет қаралды 585 М.
Running With Bigger And Bigger Feastables
00:17
MrBeast
Рет қаралды 152 МЛН