ಹೇಗಿತ್ತು ಗೊತ್ತಾ ಕೃಷ್ಣ ಕರ್ಣರ ಭೇಟಿ.? ಏನು ಹೇಳಿದ್ದ ಗೊತ್ತಾ ಮಧುಸೂಧನ.? Story of Karna: Mahabharata Part 56

  Рет қаралды 405,876

Media Masters

Media Masters

4 жыл бұрын

Media Masters is a unique KZfaq channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.

Пікірлер: 386
@shantappaangadi1226
@shantappaangadi1226 4 жыл бұрын
ಕರ್ಣನ ಕುರಿತು ಕೇಳುವುದೇ ಏಂಟನೆ ಅದ್ಭುತ. ‌‍
@sanatana4498
@sanatana4498 4 жыл бұрын
ಈಗ ನಾನು ಒಂದು ವಿಷಯವನ್ನು ತಿಳಿದುಕೊಂಡೆ ಕೆಲವು ಹೃದಯಗಳು ವಿಷದೊಂದಿಗೆ ಇವೆ ಅವರು ಕರ್ಣ ಎಂಬ ಮಾನವೀಯತೆಯ ಇನ್ನೊಂದು ಅರ್ಥವನ್ನು ಸಹ ದ್ವೇಷಿಸುತ್ತಾರೆ, ...# ಕರ್ಣ ಹೆಸರು ನನ್ನಲ್ಲಿ ಸಂವೇದನೆಯನ್ನು ಉಂಟುಮಾಡುತ್ತದೆ# ಜೈ ಹೋ ಮಹಾವೀರ ಕರ್ಣ♥
@__PramodDK
@__PramodDK 4 жыл бұрын
ಕೈಲಾಸ ಪರ್ವತ ನಂಮ್ಮಿಂದ ಹೇಗೆ ದೂರವಾಯಿತು ಗುರುಗಳೇ ?
@siddarameswarat5774
@siddarameswarat5774 4 жыл бұрын
ಪಾಂಡವಾಗ್ರಜನಿಗೂ-ಕೌರವಾಗ್ರಜನಿಗೂ ಅದೆಂಥಹ ಸ್ನೇಹ... ವ್ಹಾ...
@divakarvhosahalli107
@divakarvhosahalli107 4 жыл бұрын
ಮಹಾಭಾರತದ ಅದ್ಭುತಗಳಲ್ಲಿ ಅತ್ಯದ್ಭುತ ಅಂದ್ರೆ ಕರ್ಣ
@thippannahadapad337
@thippannahadapad337 4 жыл бұрын
ವಾವ್ ಇದು ನಮ್ಮ ಸಂಸ್ಕೃತಿ ಪ್ರತಿ ವಿಷಯದಲ್ಲೂ ಅಪರಿಮಿತ ಜ್ಞಾನ. Very very good job sir. ರಾಘವೇಂದ್ರ ಸಾರ್ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಈ media masters ತಂಡಕ್ಕೆ ಮತ್ತು ವಿಶೇಷವಾಗಿ ನಿಮ್ಮಗೇ ತುಂಬಾ ತುಂಬಾ ಧನ್ಯವಾದಗಳು ಸಾರ್.
@likithtd3149
@likithtd3149 4 жыл бұрын
ಸಾರ್ ನೀವು ಹೇಳುವ ಮಧುರ ದ್ವನಿ ಕೇಳಿದರೆ ನನಗೆ ಇಡೀ ಮಹಾಭಾರತವೆ ನನ್ನ ಕಣ್ಣಮುಂದೆ ಹಾದುಹೋಗುತ್ತದೆ... ನಾನು ಅದೆಷ್ಟು ಧನ್ಯವಾದಗಳನ್ನ ತಿಳಿಸಿದರು ಸಾಲದು...
@abhishekabhi4890
@abhishekabhi4890 4 жыл бұрын
ಕೃಷ್ಣ ಮತ್ತು ಕರ್ಣನ ಸಂಬಂಧ ಬಹಳ ಅತ್ಯುತ್ತಮವಾಗಿತ್ತು. ಅರ್ಜುನನಿಗಿಂತ ಕರ್ಣನೆಂದರೇ ಕೃಷ್ಣನಿಗೆ ಅಪಾರ ಪ್ರೀತಿ , ವಿಶ್ವಾಸವಿತ್ತು....
@muttubadagannavar4466
@muttubadagannavar4466 4 жыл бұрын
Sir you tube ವಿಡಿಯೋ ನೋಡುವಾಗ ಯಾವಾಗ ಮುಗಿಯುತ್ತೋ ಅಂತೀವಿ ಆದ್ರೆ ನಿಮ್ಮ ವಿಡಿಯೋ ಇನ್ನೂ ಸ್ವಲ್ಪಾ ಇದ್ರೆ ಚನ್ನಾಗಿರುತ್ತೆ ಅನಿಸುತ್ತೆ
@surinaik7594
@surinaik7594 4 жыл бұрын
ಸರ್ ದಿನ ನಿತ್ಯ ನೀವು, ಮಹಾಭಾರತ ಕಥಮ್ಬ್ರತಕ್ಕೆ ಸ್ವಾಗತ ಅಂತ ಹೇಳ್ತಿರಿ, ಆದ್ರೆ ನಿಜ್ವಾಗ್ಲೂ ಇದು ಅಂಬ್ರುತ ನೇ ಸರ್
@venugopalv8539
@venugopalv8539 4 жыл бұрын
ಎಲ್ಲರಿಗೂ ಕೃಷ್ಣನಂತೆ ನಮ್ಮ ತಪ್ಪುಗಳನ್ನ ಮನವರಿಕೆ ಮಾಡಿಕೊಡಬಲ್ಲಂತಹ ಗೆಳೆಯನಿರಬಾರದೆ ಎನಿಸುತ್ತದೆ.
@user-wc9pt1hw9k
@user-wc9pt1hw9k 4 жыл бұрын
ದಾನಶೂರ ಕರ್ಣನ ಕಥಾಮೃತವನ್ನು ನಿಮ್ಮ ಕಂಠಸಿರಿಯಲ್ಲಿ ಕೇಳೋಕೆ ಖುಷಿ ಗುರುಗಳೆ.
@engineerboykannada
@engineerboykannada 4 жыл бұрын
ಅಧ್ಬುತ ಅತ್ಯದ್ಭುತ ಸೂಪರ್ಬ್ ಇನ್ಫರ್ಮೇಷನ್ ಸರ್ ಧನ್ಯವಾದಗಳು
@sureshm2221
@sureshm2221 4 жыл бұрын
ಈ ಮಾಹಾಭಾರತವನ್ನು ಎಳೆ ಎಳೆಯಾಗಿ
@manjunathmanikatti6635
@manjunathmanikatti6635 4 жыл бұрын
ನನ್ನ, ಇತಿಹಾಸ ಮತ್ತು ಪೌರಾಣಿಕ ಕತೆಗಳ ದಾಹ ನಿಮ್ಮಿಂದ ಪರಿಪೂರ್ಣತೆ ಕಾಣುತ್ತಿದೆ. 🙏🙏
@user-cl8qy7tu2c
@user-cl8qy7tu2c 4 жыл бұрын
ಸೂಪರ್ ರಾಘಣ್ಣ ನಿಮ್ಮ ದ್ವನಿಗೆ ಒಂದು ನಮನ
@sonusonushet9410
@sonusonushet9410 4 жыл бұрын
Karna is great ♥️♥️♥️
@chethanchethu8062
@chethanchethu8062 4 жыл бұрын
Karna 😍 😍😍 😍😘😘 😘😘 😘
@indianbatman0000
@indianbatman0000 4 жыл бұрын
sir ಸತ್ಯ ಯುಗ ಹೇಗಿತ್ತು, ?? ... ಅದರ ಬಗ್ಗೆ ಮಾಹಿತಿ ಕೊಡಿ...
@chandrappachandraappa5534
@chandrappachandraappa5534 4 жыл бұрын
ಅದ್ಭುತವಾದ ಮಾಹಿತಿ ಮುಂದಿನ ಸಂಚಿಕೆಗೆ ಕಾಯುತ್ತಾ ಇರುತ್ತೇನೆ ಗುರೂಜಿ
Despicable Me Fart Blaster
00:51
_vector_
Рет қаралды 18 МЛН
КАРМАНЧИК 2 СЕЗОН 7 СЕРИЯ ФИНАЛ
21:37
Inter Production
Рет қаралды 549 М.
Despicable Me Fart Blaster
00:51
_vector_
Рет қаралды 18 МЛН