ಹಾಲಿವುಡ್ ನಂತರ, ನಾಗರಹಾವಿಗೆ ಮುನ್ನ..!|Life after Hollywood||S MuraliMohan|Upendra|Gaurish Akki Studio

  Рет қаралды 22,405

Gaurish Akki Studio

Gaurish Akki Studio

4 жыл бұрын

HI All..
ಎಲ್ಲರಿಗೂ ನಮಸ್ಕಾರ. ನಮ್ಮೆಲ್ಲರ ನೆಚ್ಚಿನ ಮುರಳಿಮೋಹನ್ ಮತ್ತೊಮ್ಮೆ ಗ್ಯಾಸ್ ಗೆ ವಾಪಸಾಗಿದ್ದಾರೆ. ಹಾಲಿವುಡ್ ನಂತರ ಜೀವನದ ಕುರಿತು ಮಾತನಾಡಿದ್ದಾರೆ. ಆದರೆ ಇದು ನಾಗರಹಾವು ಸಿನೆಮಾ ಕುರಿತಾಗಿ ಅಲ್ಲ. ಬದಲಾಗಿ ಹಾಲಿವುಡ್ ನಂತರ ತಾವು ಮಾಡಬೇಕು ಅಂದ್ಕೊಂಡಿರೋ ಸಿನೆಮಾದ ಬಗ್ಗೆ,
ಇವೆರಡೂ ಸಿನೆಮಾಗಳ ಅಂದುಕೊಂಡ ಹಾಗೆ ಆಗಿದ್ದರೇ ಪ್ರಾಯಶ ಮುರಳಿಮೋಹನ್ ನಮ್ಮ ಕೈಗೆ ಸಿಗುತ್ತಿರಲಿಲ್ಲ...ಅದೇನೇ ಇರಲಿ.
ಈಗ ಬನ್ನಿ ಮುರಳಿಮೋಹನ್ ಅವರೊಂದಿಗೆ ಮಾತನಾಡೋಣ.
ಗ್ಯಾಸ್"
#AfrerHollywood #Nagarahavu #Upendra
..............................
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
www.instamojo.com/@GaurishAkk...
/ gaurishakkistudio
...............................................
About -
Alma Media School -
A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Follow me on:
FaceBook: / gaurishakkistudio
Twitter: / gaurishakki
Instagram: / gaurishakki
Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS

Пікірлер: 237
@nellikerevijaykumar1071
@nellikerevijaykumar1071 4 жыл бұрын
ಎದುರಿಗೆ ಕೂತ ಅತಿಥಿಯನ್ನು ವಿನಾಕಾರಣ ಪ್ರಶ್ನಿಸದೆ ಸುಮ್ಮನೆ ಕುತೂಹಲದಿಂದ ಗಮನಿಸುತ್ತಾ ಅಲ್ಲಲ್ಲಿ ಸಣ್ಣ ಪುಟ್ಟ ವಿವರಗಳಿಗೆ ಮುರಳಿಯವರನ್ನು ಇನ್ನಷ್ಟು ತೆರೆದು ಕೊಳ್ಳುವಂತೆ ಮಾಡುವ ನಿಮ್ಮ ಸುಮ್ಮನಿರುವ ಕಲೆ ನಿಜಕ್ಕೂ ವಿಶೇಷ. ಅಭಿನಂದನೆಗಳು ಅಕ್ಕಿಜಿ.
@GaurishAkkiStudio
@GaurishAkkiStudio 4 жыл бұрын
ಧನ್ಯವಾದ
@prashanthyeprash9838
@prashanthyeprash9838 4 жыл бұрын
That waste fellow Ajith Hanumakka should learn from Gourish Akki
@vasudev6515
@vasudev6515 4 жыл бұрын
ಒಂದೇ ಮಾತು, ಅದ್ಭುತ ಮುರಳಿ ಸರ್...ಒಂದು ಓದು ಇಲ್ಲದೇ, ತಿಳುವಳಿಕೆ ಇಲ್ಲದೇ ಸಕ್ಸಸ್ ಆಗಿರೋ ಹಲವಾರು ನಿರ್ದೇಶಕರ ಮಧ್ಯೆ ತಾವು ವಿಭಿನ್ನ,ವಿಶಿಷ್ಟ ಹಾಗೂ ವಿಚಿತ್ರ ಸರ್ ! ಧನ್ಯವಾದಗಳು ಗೌರೀಶ್ ಸರ್ 🙏
@rahulravishkumar7279
@rahulravishkumar7279 4 жыл бұрын
No words to express , 27 min went like 27 seconds, thanks Murali sir, and akki sir for this ...
@simpliwatch6349
@simpliwatch6349 4 жыл бұрын
After seeing his episodes , I started researching about this person and thought to watch his movies. I had chance to watch "NagarHavu" movie, no doubt Mr.Murali is an extraordinary Director. I really enjoyed the movie and also compared the original Baazigar....I say the Kannada NagarHavu was my best.... Thanks from TamilNadu.We have become your fan now. Thank you Mr.Murali and Mr.Akki bro.
@GaurishAkkiStudio
@GaurishAkkiStudio 4 жыл бұрын
ಧನ್ಯವಾದ
@simpliwatch6349
@simpliwatch6349 4 жыл бұрын
@@GaurishAkkiStudio நன்றி ಧನ್ಯವಾದಗಳು ஐயா ಸರ್....
@pradeeppradee5056
@pradeeppradee5056 Жыл бұрын
@@GaurishAkkiStudio ...............
@Sachin-rx6of
@Sachin-rx6of 4 жыл бұрын
Sir nivhu thumb olle vichraa galanna heltha ediraa sir wonderful
@dm4619
@dm4619 3 жыл бұрын
ಧನ್ಯವಾದಗಳು...
@AVINASH881985
@AVINASH881985 4 жыл бұрын
Bad luck that our cinema industry has not utilized such a genius ....he would have been a great success in any other industry
@vasudev6515
@vasudev6515 4 жыл бұрын
Real youtube star Murali sir 🙏🙏🙏
@dm4619
@dm4619 4 жыл бұрын
🙏🙏🙏
@vasudev6515
@vasudev6515 4 жыл бұрын
@@dm4619 ತಮ್ಮ ID ಗೆ ನನ್ನ ಕೆಲವು ಬರಹಗಳನ್ನು ಕಳಿಸಬಹುದೇ ಸರ್?
@dm4619
@dm4619 4 жыл бұрын
@@vasudev6515 ಬರಹ ಬೇಡಾ... corona ಮುಗಿಲಿ ಭೇಟಿ ಆಗೋಣ
@vasudev6515
@vasudev6515 4 жыл бұрын
@@dm4619 ಖಂಡಿತ ಸರ್, ನನ್ನ ನಂಬರ್ 7829983695... ಗೌರೀಶ್ ಸರ್ ಅವರಿಗೂ ಗೊತ್ತಿದೆ ಸರ್ 🙏
@user-di1rm1nn9x
@user-di1rm1nn9x 4 жыл бұрын
ಸರ್ ಇಂದ್ರಸೇನ ಪೋಸ್ಟರ್ ಅದ್ಭುತ ಸರ್ ಡಾ.ಶಿವಣ್ಣ ಮತ್ತು ನಿಮ್ಮ ಜೋಡಿ ಸೂಪರ್ ನಿಮ್ಮಿಂದ ಸಿನಿಮಾ ಕೆಲಸ ಹೇಗೆ ಎಂದು ತಿಳಿದುಕೊಂಡೆ ನೀವು ವಿವರವಾಗಿ ಹೇಳುತ್ತೀರಾ ... ತುಂಬಾ ಖುಷಿಯಾಯ್ತು ಧನ್ಯವಾದಗಳು
@user-di1rm1nn9x
@user-di1rm1nn9x 4 жыл бұрын
ನೀವು ಹೇಳಿದ ಕಥೆ ಅಧ್ಬುತ ಸರ್ ಕೇಳ್ತಾ ಕೇಳ್ತಾ ಸಿನಿಮಾ ನೋಡಿದ ಅನುಭವ ಆಯ್ತು ನಾನಾಪಟೆಕರ್ ರವರಿಗೆ ಸರಿಹೊಂದುವ ಕಥೆ ರೋಚಕವಾಗಿದೆ ಎಲ್ಲಾದೇಶದ ಎಲ್ಲಾ ಭಾಷೆಯ ಅನಾವರಣ ಗೊಳ್ಳುವ ಕಥೆ ದೊಡ್ಡಮನಸ್ಸಿರುವ ನಿರ್ಮಾಪಕರು ಸಿಕ್ಕರೆ ಅಧ್ಬುತ ಸಿನಿಮಾ ಆಗುವುದರಲ್ಲಿ ಸಂದೇಹವಿಲ್ಲ ಧನ್ಯವಾದಗಳು ಸರ್
@gollalagumbar1793
@gollalagumbar1793 4 жыл бұрын
Sir ..ಹಿಂದೆ ನಡೆದಿದ್ದು ,ಒಕೆ .. ಇವಾಗ ನಿವ್ ಮತ್ತು ಉಪೇಂದ್ರ ಸ್ನೇಹ ಹೆಗಿದೆ .. ಹಾಗೂ ನಿಮ್ಮನ್ನ ಹೇಗೆ ಅವರು ಮತ್ತೆ ಸೇರಿಕೊಳ್ಳುತ್ತಾರೆ.?
@sandeshsan9290
@sandeshsan9290 4 жыл бұрын
Looks Uppi and Muruli still friends. Muruli sir is telling consequences happened during Hollywood. He believes that nature support is required for things to happen. Recently Uppi, Muruli and Loki where together in live for Om 25 year celebration with Shivanna. Also, Muruli was main highlight during Upendra's weekend with Ramesh show. Looks many things Muruli sir is not revealing. This happens in many cases and people will just move on. Muruli sir please correct it. Sorry for my reply to this.
@gollalagumbar1793
@gollalagumbar1793 4 жыл бұрын
@@sandeshsan9290 OK sir tq
@kumarkummi2231
@kumarkummi2231 4 жыл бұрын
kusuma bale sir 👍👍👍👌
@jayaramglgl981
@jayaramglgl981 4 жыл бұрын
ನೀವು ಕಥೆ ಹೇಳುವ ರೀತಿ ಅಧ್ಭುತವಾಗಿದೆ
@HarshaGAradhya
@HarshaGAradhya 4 жыл бұрын
sir ನಿಮ್ಮ ನಿರೂಪಣೆ 👌👌👌👌👌👌, ಮುರಳಿ ಮೋಹನ್ SIR- KANNADA KZfaq STAR
@kumarsuresh6940
@kumarsuresh6940 4 жыл бұрын
Thanks Murali!! Fantastic story n it’s worth making even now. Any producer take this opportunity and make this movie!!
@satish7919
@satish7919 4 жыл бұрын
His way of telling stories is amazing. Thank you very much gaurish sir for his episode.
@GaurishAkkiStudio
@GaurishAkkiStudio 4 жыл бұрын
ಧನ್ಯವಾದ
@biteentertainers6723
@biteentertainers6723 4 жыл бұрын
Murali Mohan sir is my good known person as i have designed few in Holly wood with Him... i really enjoyed those moments... He is A Great Director yet to Shine BIG... God bless him soon with Good Project
@dm4619
@dm4619 4 жыл бұрын
Thank you ಕೃಷ್ಣ... you have given me extradinary title design for my subject...
@sambhram-ecmc2926
@sambhram-ecmc2926 4 жыл бұрын
@@dm4619 hello sir Please make film on uttar karanakataka like veerppa nayaka
@maheshmahe9123
@maheshmahe9123 4 жыл бұрын
ಸ್ವಲ್ಪ personal ಅನಿಸಿದರೂ ಅವರ ಸ್ಟೋರಿ ಕೇಳುವಾಗ ನನಗೆ ಅನಿಸಿದ್ದು 1. ಅವರು ಯಾಕೆ ಇನ್ನೂ ಮದುವೆ ಆಗ್ಲಿಲ್ಲ ಮತ್ತು ಏನಾಯಿತು ಆ ಸಂದರ್ಭದಲ್ಲಿ 2. ಅವರು ಯಾಕೆ ಈ ವಿಚಾರನ(hollywood movie) ಗಂಭೀರವಾಗಿ ಉಪೇಂದ್ರ ಹತ್ತಿರ ಮಾತನಾಡಲಿಲ್ಲ 3. ಯಾವ ಕಾರಣಕ್ಕೆ ಮತ್ತೆ ಸಿನೆಮಾ ರಂಗ ದಿಂದ ತುಂಬಾ ದಿನ ದೂರ ಉಳಿದರು 4. ಈಗ ಜೀವನಕ್ಕೆ ಎನ್ ಮಾಡಿದ್ದಾರೆ @
@GaurishAkkiStudio
@GaurishAkkiStudio 4 жыл бұрын
ಈ ಪ್ರಶ್ನೆಗಳನ್ನು ನಿಮ್ಮ ಪರವಾಗಿ ಕೇಳ್ತಿವಿ.
@anjuphenomenon3992
@anjuphenomenon3992 4 жыл бұрын
Yes sir tilko kutuhala ide
@Keerthi_HK_Gowda
@Keerthi_HK_Gowda 4 жыл бұрын
Murali Mohan super sirrr
@leanexstudio933
@leanexstudio933 4 жыл бұрын
Superb Murali sir make more videos on Murali sir
@prasadm2398
@prasadm2398 4 жыл бұрын
Good information by Murali Mohan sir.
@Shivam.12709
@Shivam.12709 4 жыл бұрын
ಸರ್ ನಿಮ್ಮ ಮತ್ತು ಶಿವಣ್ಣ ಅವರ ಇಂದ್ರಸೇನ ಫಿಲಂ ಯಾವಾಗ ಸ್ಟಾರ್ಟ್ ಮಾಡ್ತೀರಾ ನಮ್ ಕಡೆ ನಿಮ್ಮ ನೆಕ್ಸ್ಟ್ ಫಿಲಂ ಅನ್ನು ಕಾಯುತ್ತ ಇದ್ದೇವೆ plz ಬೇಗ ಸ್ಟಾರ್ ಮಾಡಿ ಸರ್ ನಿಮ್ ಫ್ಯಾನ್ಸ್ ಕಾಯತ ಇದ್ದಿವಿ
@dm4619
@dm4619 3 жыл бұрын
ಪ್ರಕೃತಿ ಸಹಾಯ ಸಿಕ್ಕ್ರೆ ಬೇಗ ಮಾಡ್ತೀನಿ
@user-ym2zj2bp7j
@user-ym2zj2bp7j 3 жыл бұрын
@@dm4619 ಸರ್ ನನಗೆ ನಿರ್ದೇಶಕ ಆಗಬೇಕು ಅಂತಾ ಆಸೆ ಇದೆ. ಈಗಾಗಲೇ ಸ್ಕ್ರಿಪ್ಟ್ ಬರಿದಿದ್ದಿನಿ, ಅಸಿಸ್ಟೆಂಟ್ ಡೈರೆಕ್ಟರ ಕೆಲ್ಸ ಸಿಗಬಹುದಾ,
@ajaykumarprabhakar4956
@ajaykumarprabhakar4956 3 жыл бұрын
@@dm4619 Wish you all the best sir. Please be in touch with us from Dubai.
@kiranyaliyavar683
@kiranyaliyavar683 4 жыл бұрын
Murali sir I'm addicted for your speech how its cm sir? U know failure in al the tym hope now your journey strts with a success my heartful wishes to you sir ..... A director is creator ? U r true one ... Al the best sir
@shenoykunal
@shenoykunal 4 жыл бұрын
Murali mohan sir will surely get the deserved place in Sandalwood soon. The way he speaks shows his honesty. I hope you direct films without any compromise. Akki sir, you are doing a great job. Also Murali sir, it would be great if you could confirm on the news of you directing Shivanna in a film titled Indrasena.
@goutammanjunadhb590
@goutammanjunadhb590 4 жыл бұрын
Vry Brlnt 👏
@Anonymous-xz5mh
@Anonymous-xz5mh 4 жыл бұрын
Nice thoughts on looking at stars..
@sujansoori822
@sujansoori822 4 жыл бұрын
Sir, ಎಲ್ಲಾ ಎಪಿಸೋಡ್ ಗಿಂತ, ಈ ಎಪಿಸೋಡ್ ಚೆನ್ನಾಗಿತ್ತು, ನೀವು ಆಕಾಶದ ಬಗ್ಗೆ ಹೇಳಿದ್ದು ಚೆನ್ನಾಗಿತ್ತು, ನಾನು ಆಖಾಶಾನ ಆಗಾಗ ನೋಡ್ತಿರ್ತೀನಿ, ಜೊತೆಗೆ ನೀವ್ ಹೆಲ್ದಂಗೆ, ಮತ್ತೆ ಪ್ರಪಂಚ ರೀ ಸ್ಟಾರ್ಟ್ ಆಗ್ಬೇಕು, ನಂಗು ತುಂಬಾ ಸಾರಿ ಅನ್ಸಿದೆ, ಭೂಮಿ,,, ಭೂಮಿಲಿರೋ ನಾವು ಎಲ್ಲೊ ಸರಿಯಾಗಿ ನಡ್ಕೊಳ್ತಿಲ್ಲ ಅನ್ಸುತ್ತೆ, ನಾನು ಆಖಶಾನ ನೋಡಿದೀನಿ, ಚಂದ್ರನ ಅಪೋಸಿಟ್ ಶುಕ್ರ ಗ್ರಹ ಇರುತ್ತೆ, ಶುಕ್ರ ಎಷ್ಮ್ಯಾನ್ ಕಲರ್ ಅಲ್ಲಿ ಕಾಣ್ತಿರ್ತಾನೆ, ಎಲ್ಲ ಚುಕ್ಕಿ ಬೆಳ್ಳಗಿರುತ್ತೆ, ಶುಕ್ರ ಮಾತ್ರ ಲೈಟ್ ಹಳದಿಬಣ್ಣದಲ್ಲಿ ಬ್ರೈಟಾಗಿ ಹೊಳಿತಿರ್ತಾನೆ. Thank u sir #$••r¡
@dm4619
@dm4619 4 жыл бұрын
ಅದು 15 ದಿನಗಳು ಬೆಳಿಗ್ಗೆ ಪೂರ್ವದಲ್ಲಿ... 15 ದಿನಗಳು ಸಂಜೆ ಪಶ್ಚಿಮ ದಲ್ಲಿ ಕಾಣಿಸತ್ತೆ... ಬೆಳ್ಳಿ ಚುಕ್ಕಿ ಅಂತಲೂ ಕರೀತಾರೆ
@sujansoori822
@sujansoori822 4 жыл бұрын
@@dm4619 s ಹೌದು ಸರ್ ಥ್ಯಾಂಕ್ಸ್ ಸರ್
@journeywithnature2517
@journeywithnature2517 4 жыл бұрын
Nice Murali sir.. Thank you very much for valuable information about film and space.. Really i like this interview Gourish sir.. Please do more interview with Murali sir
@prasadmagic27
@prasadmagic27 Жыл бұрын
Muruli Mohan voice has some magic
@nithinkumar4076
@nithinkumar4076 11 ай бұрын
Impressive ❤
@maheshwarmattikalli156
@maheshwarmattikalli156 3 жыл бұрын
Nim anta talent itkondavrige adrustu swalpa sahaya maadidre ello irtidri sir..nim inda sakastu prerane sigute yuva nirdeshkarige..Thank you
@srikanthkru
@srikanthkru 4 жыл бұрын
murali sir nevu super yar en bekadru heli nammali prathbigalge Avakasa ella
@RajurajuRajukumar-xh4gp
@RajurajuRajukumar-xh4gp 2 ай бұрын
Murali sir validu agale❤
@VJEntertainmentvijay
@VJEntertainmentvijay 4 жыл бұрын
Sir it's not just we addicted it's like lessons for upcoming filmmakers
@SHREYASABHIMANIYA
@SHREYASABHIMANIYA 4 жыл бұрын
True bro
@shivakumar-wc9dz
@shivakumar-wc9dz 4 жыл бұрын
True👍👍👍👍👍👍👍👍
@adithivlogsinkannada2098
@adithivlogsinkannada2098 3 жыл бұрын
Absolutely
@storyone7156
@storyone7156 4 жыл бұрын
ಗೌರಿ ಸರ್ ನಾನು ಉಪೇಂದ್ರ ಅಭಿಮಾನಿ ಆದ್ರೆ ನನಗೆ ಕೆ ಸಿ ರಘು ಅವರ ವಿಚಾರ ಯೋಚನೆಗಳು ತುಂವಾ ಇಷ್ಟ ಆಗಿದೆ ಪ್ಲೀಸ್ ಇನ್ನು ಚರ್ಚೆ ಮಾಡಬೇಕಾದ ವಿಷಯಗಳು ತುಂಬಾ ಬಾಕಿ ಇದೆ ದಯವಿಟ್ಟು ವಾರಕ್ಕೆ ಒಂದು ವಿಡಿಯೋ ಆದ್ರೂ ಪ್ಲೀಸ್ ASK ಕಾನ್ಸೆಪ್ಟ್‌ ನಲ್ಲಿ ವಿಡಿಯೋ ಮಾಡಿ ಹಾಕಿ ಪ್ಲೀಸ್......ಗೌರಿ ಸರ್..... ಅವರಿಂದ ತುಂಬಾ ತಿಳಿದು ಕೊಳ್ಳುವ ವಿಷಯ ಇದೆ ದಯವಿಟ್ಟು ಕೆ ಸಿ ರಘು ಅವರ ವಿಡಿಯೋ ಬೇಕು ಸರ್
@GaurishAkkiStudio
@GaurishAkkiStudio 4 жыл бұрын
Sure, we are doing. Thank you
@manjunathshet1302
@manjunathshet1302 4 жыл бұрын
Talk about Dr Agni Divya thoroughly. One full episode. He is a good dialogue writter.
@bharathnanju
@bharathnanju 4 жыл бұрын
Fantastic story..I think you should register with chamber
@VJEntertainmentvijay
@VJEntertainmentvijay 4 жыл бұрын
The story which murali sir narrated it was really something new to Kannada cinema even till today. i really wish him have great success u must reentry to sandalwood the only thing come with strong script i hope ur second journey will start and today we have more matured producers i think it will happen,
@mahadevhunsur9341
@mahadevhunsur9341 4 жыл бұрын
Hats off your handsome work.sir. I pray for these network will continue.....
@manojc4262
@manojc4262 4 жыл бұрын
Muruli mohan sir one film direction madi hush thara story madi sir nivobba hadbutha kathegara
@sunilkumarb9094
@sunilkumarb9094 4 жыл бұрын
ನಾನು ಮುರುಳಿ ಸರ್ interview ನೊಡಿದಷ್ಟು ನಾನು ಸ್ಕೂಲ್ ಅಲ್ಲಿ ಪಾಠನೂ ಸಹಾ ಕೇಳಿಲ್ಲ ಮುರುಳಿ ಸರ್ ಕಥೆ ಹೇಳುವ ರೀತಿ ಮಧ್ಯದಲ್ಲಿ ಬೇರೆ techniciansಗಳಾ voice imitation ತುಂಬಾ ಇಷ್ಟ ಆಗುತ್ತೆ ಆದರೆ producers ಗೆ ಏಕೆ ಇವರ ಕಥೆಗಳು ಇಷ್ಟ ಆಗಲಿಲ್ಲ ಅಂತ ಆ ದೇವರಿಗೆ ಗೊತ್ತು ಏನೆ ಆಗಲಿ ನಮ್ಮೆಲ್ಲರ ನೆಚ್ಚಿನ KZfaq sensational star one and only Murali Mohan sir ಗೆ ನನ್ನದೊಂದು ಸಲಾಮ್....
@dm4619
@dm4619 3 жыл бұрын
ಪ್ರೊಡ್ಯೂಸರ್ ಗೆ ನಾನು ಹೇಳಿದ 98% ಕಥೆಗಳು ಇಷ್ಟ ಆಗಿಯೇ ಇದೆ... ನಂತರ ಮಾಡಬೇಕಾದ ರಾಜಕಾರಣ ನನಗೆ ಗೊತ್ತಿರ್ಲಿಲ್ಲ
@sunilkumarb9094
@sunilkumarb9094 3 жыл бұрын
@@dm4619 ಏನೆ ಆದರು ತುಂಬಾ ಒಳ್ಳೆತನ ಒಳ್ಳೆದಲ್ಲ ಸರ್
@dm4619
@dm4619 3 жыл бұрын
@@sunilkumarb9094 ಹಾಗಂತ.. ಅದನ್ನ ನಂಗ್ ಬಿಡೋಕ್ಕಾಗಲ್ಲ... ನಾನ್ ಇರೋದೇ ಹಾಗೇ...
@sunilkumarb9094
@sunilkumarb9094 3 жыл бұрын
@@dm4619 ಸರಿ ಸರ್ ನಿಮ್ಮ ಒಳ್ಳೆತನನೆ ನಿಮ್ಮನ್ನ ಒಂದಲ್ಲ ಒಂದು ದಿನ ಕಾಪಾಡುತ್ತೆ.... ಆ ಸಮಯಕ್ಕೆ ನಾನು ಕಾಯ್ತ ಇದ್ದಿನಿ ಸರ್.....
@sunilkumarb9094
@sunilkumarb9094 3 жыл бұрын
@@dm4619 ಸರ್ ನಿಮ್ಮನ್ನ ಬೇಟಿ ಮಾಡೊಕೆ ಸಮಯ ನೋಡಿ ಹೇಳ್ತಿನಿ ಅಂತ ಹೇಳಿ ತುಂಬಾ ದಿನಗಳು ಕಳೆದವು ಆದರೆ ನಿಮ್ಮ ಕಡೆಯಿಂದ ಇನ್ನೂ ಯಾವುದೆ ಪ್ರತಿಕ್ರಿಯೆ ಬಂದಿಲ್ಲ ಸರ್.... ದಯಾವಿಟ್ಟು ನಾನು ನಿಮ್ಮನ್ನ ಮೀಟ್ ಮಾಡಲೆಬೇಕು ಅವಕಾಶ ಮಾಡಿಕೋಡಿ ಸರ್
@Infotainmentviral
@Infotainmentviral 4 жыл бұрын
Nice ideology.... !!
@chetanhl5394
@chetanhl5394 4 жыл бұрын
who approached dinesh babu for hollywood Ramu or upendra?
@bhaskarbhaskar3494
@bhaskarbhaskar3494 4 жыл бұрын
I'm big fun of murali tilling sorty is really good
@dhanuyadav7498
@dhanuyadav7498 4 жыл бұрын
Super sr,
@jayaramglgl981
@jayaramglgl981 4 жыл бұрын
ಸರ್ ನಿಮ್ಮ ಕಥೆಗಳಾದ ಟ್ರಿನ್ ಟ್ರಿನ್, ಓ ಕುಸುಮಬಾಲೆ, ಚಿತ್ರಗಳನ್ನು ಈಗಿನ ಸಂದರ್ಭಕ್ಕೆ ಮತ್ತೆ ನಿರ್ದೇಶನ ಮಾಡಲು ಸಾಧ್ಯವಾದರೆ ಮಾಡ್ತೀರಾ
@dm4619
@dm4619 4 жыл бұрын
ಎರಡನ್ನೂ ಮಾಡಿದರೆ period ಕಥೆ ತರಾ ಮಾಡಬಹುದು... web series ಮಾಡಬಹುದು ಅಂತ ಕೆಲವು ಗೆಳೆಯರು ಹೇಳ್ತಿದಾರೆ.... ಎಲ್ಲದಕ್ಕೂ ನನಗೆ ಪ್ರಕೃತಿ ಸಹಾಯ ಮಾಡಬೇಕು..ನಾನೇ ಮಾಡಕ್ಕೆ ಕೆಲವು ಸಮಸ್ಯೆಗಳಿವೆ...
@shivarajnagure5966
@shivarajnagure5966 4 жыл бұрын
@@dm4619 sir webseries madi, u will definitely win
@manojc4262
@manojc4262 4 жыл бұрын
Sir short film madi sir
@Subbasas
@Subbasas 4 жыл бұрын
Murali Sir please do web series.... Today its high in trend. People will for sure watch... 🙏
@manoharns5477
@manoharns5477 2 күн бұрын
​@@dm4619ega ai technology use madi film madbodhu arstis saha bekagilla
@naveenkumarkr3169
@naveenkumarkr3169 4 жыл бұрын
Sir nange edke answer beku...next.. Uppi sirge direct yak madila..mathe madok aglava uppi sirge..
@madhukark8133
@madhukark8133 4 жыл бұрын
Super story guru, krantiveer and Armageddon in one film Nice job Gaurish, really enjoyed this series
@droneshots8561
@droneshots8561 4 жыл бұрын
Super story sir.. inn adru industry alli iro guggu producers ge nim capacity artha agli..
@simpliwatch6349
@simpliwatch6349 4 жыл бұрын
I usually practice gazing the moon and stars ....U both guys really matched to my thoughts..
@dm4619
@dm4619 4 жыл бұрын
Thats good habit... encourage kids to gaze stars
@PSR-kw5no
@PSR-kw5no 4 жыл бұрын
@@dm4619 Sir Hollywood nimdhu Alva but next upendra sir direct madidhare yake hen aythu full clear aggi helli sir pls Nim movie na yak upendra sir direct madudru helli pls sir
@dm4619
@dm4619 4 жыл бұрын
@@PSR-kw5no ಉಪೇಂದ್ರ ಮಾಡಲಿಲ್ಲ.. ಕಥೆ ಅವರದು.. ದಿನೇಶ್ baabu ಮಾಡಿದ್ದು
@shivarajnagure5966
@shivarajnagure5966 4 жыл бұрын
@@dm4619 Niv yake e kathege direction madlilla, madidre nivu ankondange Hollywood director agboditalva? Y this story gone to D Babu?
@dm4619
@dm4619 4 жыл бұрын
@@shivarajnagure5966 ಆ ಕಥೆ ಬೇರೆ... ನಾವ್ ಅಂದ್ಕೊಂದ್ದು ಬೇರೆ
@mahadevdev3989
@mahadevdev3989 4 жыл бұрын
ಮುರುಳಿ ಸಾರ್ ಉಪ್ಪಿಗೆ ಒಂದು ಫಿಲ್ಮ್ ಡೈರೆಕ್ಷನ್ ಮಾಡಿ
@monicamonica2320
@monicamonica2320 4 жыл бұрын
He did nagarahaavu(2002) with upendra
@chandru1194
@chandru1194 4 жыл бұрын
When ever i feel unlucky i see his videos to feel good
@dm4619
@dm4619 4 жыл бұрын
Take the positives out of it
@prathvikundapura3084
@prathvikundapura3084 4 жыл бұрын
Much waited ep
@ganeshprasad-id3nm
@ganeshprasad-id3nm 4 жыл бұрын
Akki sir z movie making story murli sir matalli ondu eppisode madi monne z movie nodi head pain shuru agide 😚
@shrinivas1086
@shrinivas1086 4 жыл бұрын
Muruli sir, please... Next movie maadi...! The industry needs ua works.. yes our industry.... Nimma movie naditidiya??? Script itkondidira???? Plans idawa???? Idre dayavittu announcement maadi...! We need u sir❤️ ! We need ua work... Ur thoughts...🔥!
@PSR-kw5no
@PSR-kw5no 4 жыл бұрын
Sir Hollywood nimdhu Alva but next upendra sir direct madidhare yake hen aythu full clear aggi helli sir pls Nim movie na yak upendra sir direct madudru helli pls sir
@vishwaas2496
@vishwaas2496 4 жыл бұрын
DR Vishnuvardhan baage yaardu maathu helli next video li please I'm a huge fan of Sasaha simha vishnuvardhan sir 🦁
@amitanaik7970
@amitanaik7970 4 жыл бұрын
Spr episode 👌👌
@deepikadeepu9839
@deepikadeepu9839 4 жыл бұрын
Sir hats of to u nav nodtiro ivagina 10 director sama idira nivu nimge break sigbekitu sir thumba bejar agute a speed irbekadre ne direct madbeku u just miss those opportunities kannada industry nimana bitidare andre adu yake anta gotila
@Mano-wl3lk
@Mano-wl3lk 4 жыл бұрын
Sir we are very happy to hear ur born and brought up in kgf. Hope many talent came from kgf...
@dm4619
@dm4619 3 жыл бұрын
Yess.. K G F ನನ್ನ ಉಸಿರು... ಅಲ್ಲಿ ಬಹಳ ಯೋಗ್ಯ ಪ್ರತಿಭೆ ಗಳಿವೆ. ಮುಂದೆ ಬರಬೇಕು
@veereshh4341
@veereshh4341 4 жыл бұрын
Murali sir supper agbekappa
@vinayhemanth9796
@vinayhemanth9796 4 жыл бұрын
Hollywood movie complete 14 weeks in theater it was hit movie
@aveereshpatil6861
@aveereshpatil6861 3 жыл бұрын
Thank u Respected Murali sir nivu matadtidre keltane irabeku anstide ,so nivu matte film madi sir ,,, respected gaorish sir thank u so much 💐🙏
@upendrafanstamilnadumanju6971
@upendrafanstamilnadumanju6971 4 жыл бұрын
I am big fan of upendra Anna.. y upendra Anna dint help after nagaravvu movie ask murali sir
@chandanh.k4412
@chandanh.k4412 4 жыл бұрын
Why so much gap in uploading new video missing muruli sir experience words, please upload daily 1 video please
@GaurishAkkiStudio
@GaurishAkkiStudio 4 жыл бұрын
Yes. Daily one we will upload
@sadashivan8920
@sadashivan8920 4 жыл бұрын
@filmdirector s.muralimohan -- sir ur interviews are really good, I like ur innocence & honest thought on ur struggle & industry politics. Sir please do a web series like Malgudi days with a content of 60-90's decades years life of common people thinking methods & struggle of life getting settled with out technology updated with a old Bangalore set-up. I think u have that capacity & lots of people will get connected.
@nagaraj422
@nagaraj422 4 жыл бұрын
Yavatto nanginnisittu uppi sir yaake quality bittu bari quantity ayke maadkoltiddare anta, gottilla adu avarige bittaddu. Otnalli obba dedicated director service na nam industry miss maadkondide.
@ramsuri2981
@ramsuri2981 4 жыл бұрын
Murli sir please share your experiences with sasha Simha Vishnuvardhan if you have any please
@giridhardj8183
@giridhardj8183 2 жыл бұрын
The Big Bang theory story is soo soo good. I would pay any much amount of money to watch that. Please producers give Mr Murali Mohan a chance to bring this story to the big screen. We as audience want to see his directorial. He is actually a genius but just had a bad series of events in life which eventually led to his life as it is right now
@takeiteasy7717
@takeiteasy7717 4 жыл бұрын
Mohan is really great and good story teller...... Sir try to get JK to your show, I think he has interesting stories about his life.
@nagaraj422
@nagaraj422 4 жыл бұрын
Hi murali sir
@beyoundblues1711
@beyoundblues1711 4 жыл бұрын
Upendra was clever, he used others as ladders, but others failed to succeed. Ondu team andmele yellarnu belesbeku but tumba buddivanta Upendra sir. 👌 I believe everyone will shine in Rakshit Shetty team noone should come and say story like this in 20years down the line.
@monicamonica2320
@monicamonica2320 4 жыл бұрын
I'm Uppi fan, is it true that uppi backstabbed you ? I think if you had made Hollywood ☹️☹️ We would have got kgf like movie back in 2002 itself ☹️
@gurushekhar2642
@gurushekhar2642 4 жыл бұрын
Gaurish sir please make an video with him about concept of marriage, if he regret for still he is bachelor? He believes it's all fate?, Interesting to hear his thoughts.
@karthiktn4112
@karthiktn4112 4 жыл бұрын
Sir namaste..nimma ella novigu ondu tarkika antya sigabekadare neevu holywood tarahada ondu pan india cinema madi.. producer sigtare sir.. uppi sir de production house ide prayatana madboda sir.. tumba kushi agatte idella adre
@lkeferocious9210
@lkeferocious9210 4 жыл бұрын
🙏
@janardhanng6258
@janardhanng6258 4 жыл бұрын
M MH sir time started from u tube seasons , you will get start grand movies offer from great producer . v ll wait for KGF director movie's in kannada
@anjuphenomenon3992
@anjuphenomenon3992 4 жыл бұрын
Muruli sir.. Hollywood movie nim direction li barbekittu nivu big director agtidri and Hollywood cenema kuda om, A tara dodda mailugallu cenema agodralli doubt irle illa
@prashantmadiwalar3883
@prashantmadiwalar3883 4 жыл бұрын
Hi Murali Anna, Nim mundina project mattu Nim kansu heli...
@mahadevhunsur9341
@mahadevhunsur9341 4 жыл бұрын
Hai MURALI MOHAN SIR .. YOUR ONE OF THE INSPIRED PERSON OF NEW GENERATED SANDELWOID.. THANKS TO GOWRIS AKKI. SIR
@GaurishAkkiStudio
@GaurishAkkiStudio 4 жыл бұрын
Thank you
@prathikshanaeverysecondeve3675
@prathikshanaeverysecondeve3675 4 жыл бұрын
Sir ಸರಿಗಮ ವಿಜಿ ಸಂದರ್ಶನ ಮಾಡಿ ಅವರಲ್ಲಿ ಟೈಗರ್ ಪ್ರಭಾಕರ್ ಬಗ್ಗೆ ಸಾಕಷ್ಟು ಮಾಹಿತಿ ಸಿಗಬಹುದು
@GaurishAkkiStudio
@GaurishAkkiStudio 4 жыл бұрын
Will try
@shivakumar-wc9dz
@shivakumar-wc9dz 4 жыл бұрын
Please maadi sir
@KiranKumar-wd6sl
@KiranKumar-wd6sl 4 жыл бұрын
Murali sir neev heludralla Hollywood aadmel kathe ready madirodu dayvittu adanna ivglu maadi sakkath kathe olle idea pls ivagladru neev Hitt aagdira olle director aagi
@VJEntertainmentvijay
@VJEntertainmentvijay 4 жыл бұрын
Actually i expected yesterday today im waiting😀
@umeshbs5352
@umeshbs5352 4 жыл бұрын
ಧನ್ಯವಾದಗಳು ಗೌರೀಶ್ ಅಕ್ಕಿ ಅವರಿಗೆ.... ನಮ್ಮ ಕೆಲವು ಪ್ರಶ್ನೆಗೆ ಉತ್ತರ ಸಿಗದೆ ಉಳ್ಕೊಬಾರದು , ಅದಕ್ಕಾಗಿ ಪ್ರಶ್ನೆಗೆ ಪ್ರತ್ಯೇಕವಾಗಿ ಒಂದು ವೀಡಿಯೊ ಮಾಡ್ತೀರಿ ಅಂದ್ರೀ.... ಇದು ಬಹಳ ಸಂತೋಷ ಹಾಗೂ ಸ್ವಾಗತಾರ್ಹ..... ನಾನು ಕೂಡ ಪ್ರಶ್ನಾವಳಿ ಕಾರ್ಯಕ್ರಮಕ್ಕೆ ಕಾಯುತಿದ್ದೇನೇ..... ದಯವಿಟ್ಟು ನಮ್ಮ ಪ್ರಶ್ನೆಗಳನ್ನು ಸಹ ಕೇಳಿ...
@GaurishAkkiStudio
@GaurishAkkiStudio 4 жыл бұрын
Yes, we will
@anjankumark
@anjankumark 4 жыл бұрын
Ur narration style is amazing....waiting for indrasena. Please make sure it does not go beyond 2.5 hrs.
@dm4619
@dm4619 4 жыл бұрын
Sure.... but I need nature s support to do it...
@RamKrishnaRK
@RamKrishnaRK 4 жыл бұрын
Akki sir... Like u, I'm also very passionate about cinemas... I want to work with Murali sir... Please give me an opportunity to meet him...
@manubmys
@manubmys 4 жыл бұрын
Welcome back sir !!
@udaymeladi5705
@udaymeladi5705 4 жыл бұрын
Sir Swasthik movie bagge helle illa.adara bagge heli
@dm4619
@dm4619 4 жыл бұрын
ನಾನು ಸ್ವಸ್ತಿಕ್ ಚಿತ್ರಕ್ಕೆ ಕೆಲಸ ಮಾಡಲಿಲ್ಲ
@vinayhemanth9796
@vinayhemanth9796 4 жыл бұрын
@@dm4619 Ambarish jothe cinema direction sikthu . adduke escape adra
@dm4619
@dm4619 4 жыл бұрын
@@vinayhemanth9796 ನನ್ನ ನಿರ್ದೇಶನದ ಸಿನೆಮಾ ಮಾಡಲು ಹೋದಾಗ ಇನ್ನೂ ಅದು ಯಾರ್ ಸಿನೆಮಾ ಆಗತ್ತೆ ಗೊತ್ತಿರಲಿಲ್ಲ..ಆಗ ಇಲ್ಲಿ ನಡೀತಿದ್ದದ್ದು "A"... ಮತ್ತೊಮ್ಮೆ ಆ ಎಪಿಸೋಡ್ ನೋಡಿ... ನನ್ನ ಸಿನೆಮಾ ಮುಹೂರ್ತ ಕ್ಕೇ ಉಪೇಂದ್ರ ಬಂದಿದ್ದು "A" ಶೂಟಿಂಗ್ ನಿಂದ... ಮೊದಲ ಶಾಟ್ ತಗೆದದ್ದು ಉಪೇಂದ್ರ... . swastik ಶುರು ಆಗಿದ್ದು ಅದಾಗಿ ವರ್ಷ ದ ನಂತರ... ಹಾಗೇ ಅರ್ಧಂಬರ್ಧ ತಿಳ್ಕೊಂಡ್ ಮಾತಾಡ್ ದಾಗ ಇಂತಹ ಪ್ರಶ್ನೆಗಳು ತಲೆಯಲ್ಲಿ ಹುಟ್ಟತ್ತೆ.. ಪಾಪ ನಿಮ್ಮ ಸಮಸ್ಯೆ ನಂಗ್ ಅರ್ಥ ಆಗ್ತಿದೆ ಬಿಡಿ ...
@aryaguruarya967
@aryaguruarya967 4 жыл бұрын
Uppi marriage bagge keli
@amithghorpade2462
@amithghorpade2462 4 жыл бұрын
Muruli sir ega yava cinema madtidera
@kiranyaliyavar683
@kiranyaliyavar683 4 жыл бұрын
Gaurish sir ... Where u find a question ? Every Sunday I'm trying to answer al the questions nd get a book frm u but failed . But definitely one day I get a book frm u sir.. u r not a anchor sir , u r good observer gud lisnter ... The way u ask a question is impressive .. u r cool composed person I like u r attitude sir.. al the best sir..
@GaurishAkkiStudio
@GaurishAkkiStudio 4 жыл бұрын
Thank you..!
@sachinsagar4743
@sachinsagar4743 4 жыл бұрын
Sir maduve hagideya
@giridharb3881
@giridharb3881 14 күн бұрын
Is this UI movie story line?
@easyclass4820
@easyclass4820 3 жыл бұрын
Ur story was Superb... Sub pagal hey ek bar upper dekoooo
@sarajamelodies8046
@sarajamelodies8046 Жыл бұрын
ರಕ್ಸಿತ್ ಶೆಟ್ಟಿ ಮತ್ತು ಶೆಟ್ಟಿಗಳ ರೀತಿ ಒಂದು ಕನ್ಷಟ್ರಕ್ಷನ್ ರೀತಿ ಮಾಡಬಹುದಾಗಿತ್ತು ಏನೋ ಉಪೇಂದ್ರ ಬಹುಷಃ ಯಾರಾದ್ರೂ ಸಹಾಯ ಮಾಡಬೇಕಾಗಿತ್ತು.
@sandeshsan9290
@sandeshsan9290 4 жыл бұрын
Thank you Gaurish and Muruli. Muruliyavara yella matukateginta idu tumbha channagittu. Aadaru halavu satyagalannu Muruliyavaru innu helutilla. Between the lines still a blank and that dash dash could be 'I' :) !. Ramu avaru hollywood drop madtini andaga banda 'Unknown' phone call uppiavaradda??? Uppiyavar jote kelasa madida kelavu hesarugalu munnelege bande illa. Poster designer and costume designer Nagbushnavrgu hige aytu. Agni divya yaru antha muruli matu kelidagale gottagiddu. Uppiginta Ruchi berilla anta hadu bardiddu V Monharanna anthe. Aadare yella uppi antane andkondiddare. Gaurish avaru kelidaga Muruliyavaru Yes antane andru. Kottigobbadalli Appu sir same question keldaga Uppi alli oppkoltare. Yello ond kade Uppi yellanu 'Nane' antha torsokoltididru. Uppiyavara jote kelasa madida inta adbuta sahapatiyavarnnu bittu Uppi bare remake film madiddu sandalwood ge avamana.He became no 1 remake film maker :). Uppi2 anno olle film flop aagi baralu bahusha ivrellara anupastiye karana ansatte. if script and screen play is good, Uppi2 also one of the best film in Kannada. Question to Muruli: Hollywood cinemade kathe nimmadu, scriot nimmadu (all version)direction nivu iruvaga, how someone else can make that film? Why did you allow that? Also, in that made film your name nowhere exist?
@dm4619
@dm4619 4 жыл бұрын
ಹಾಲಿವುಡ್ ಕಥೆ ಉಪೇಂದ್ರ ಅವರದೇ... ನಾನು ಮಾಡಬೇಕಾಗಿದ್ದ version ಗೆ ನಾನೂ ಸಹಾ ಕುಳಿತಿದ್ದೆ... ಅದು ಈಗಾಗಲೇ ಹೇಳಿದ್ದೇನೆ... ನಂತರ ಅವರು ಮಾಡಿದ್ದು ಬೇರೆ
@sandeshsan9290
@sandeshsan9290 4 жыл бұрын
@@dm4619 don't think so. nivu madiro version alli monkey serisi madirodu. it is so bad that ur name no where exist in that film.
@dm4619
@dm4619 4 жыл бұрын
@@sandeshsan9290 I was not part of that movie
@PuneethSiddharth
@PuneethSiddharth 4 жыл бұрын
TV Li speculations 2002-2004 alle ittha? Adella shuru agirodu sumaaru 10 varshadinda alwa??
@GaurishAkkiStudio
@GaurishAkkiStudio 4 жыл бұрын
ಅವರು ವರ್ತಮಾನವನ್ನು ಉದಾಹರಿಸಿ ಹೇಳಿದ್ದು ಅಷ್ಟೇ.
@PuneethSiddharth
@PuneethSiddharth 4 жыл бұрын
@@GaurishAkkiStudio ಕ್ಲಾರಿಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
@dm4619
@dm4619 4 жыл бұрын
The central ಐಡಿಯಾ ಏನೂ ಅಂದರೆ.. 70ರ ದಶಕದಲ್ಲಿ ಒಂದು sky lab ಎಂಬ ಒಂದು sattellite ಭಾರತದ ಮೇಲೆ ಬೀಳಲಿದೆ ಅಂತ ಸುದ್ದಿ ಆಗಿತ್ತು... ಆಗ ನಾನು ಮಿಡ್ಲ್ ಸ್ಕೂಲ್ ಹುಡುಗ.. ಜನ ಎಷ್ಟು ಭಯ ಪಟ್ಟಿದ್ದರು ಅಂದರೆ ರೇಡಿಯೋ ಮುಂದೆ ಕುಳಿತು ಆತಂಕದಲ್ಲಿದ್ದರು... ಕೊನೆಗೆ ಅದು ಸಮುದ್ರ ದಲ್ಲಿ ಬಿತ್ತು... ಆ ರೀತಿಯ ಆತಂಕವನ್ನ ರೇಡಿಯೋ tv ಪತ್ರಿಕೆ ಬಳಸಿ ಮಾಡುವುದು ಅಂತ ಉದ್ದೇಶ... tv ನಲ್ಲಿ ಆ ರೀತಿ ಮಾಡುವಷ್ಟು... ದೇಶದಲ್ಲಿ ಆಗ tv ಗಳಿತ್ತು... anyhow ಇಲ್ಲಿ ವಿಷಯದ ಮೂಲ ಉದ್ದೇಶ ತಗೊಳ್ಳಿ...
@PuneethSiddharth
@PuneethSiddharth 4 жыл бұрын
@@dm4619 ಧನ್ಯವಾದಗಳು ವಿವರಣೆಗಾಗಿ.
@srinidhi2923
@srinidhi2923 4 жыл бұрын
@@dm4619 sir I have been watching all your episodes and you are very good in narrating stories... please do not waste your hard work which you had put towards Holly wood movie...why can't you make some changes as per latest trends in script and make a movie of your Holly wood version and you also make ? Script movie even the subject is fresh
@anjuphenomenon3992
@anjuphenomenon3992 4 жыл бұрын
Stars , space bagge heliddu nija sir nangu anubhava agide
@raviliving
@raviliving 4 жыл бұрын
Sir, Murali Mohan avru Upendra sir tara avre own team built madi films madbohudagitalla why avru Bere avra mele depend agidru..?
@unboxinginkannada9292
@unboxinginkannada9292 4 жыл бұрын
Ella sullu sir. Most of the things he is sayings are lies
@dm4619
@dm4619 4 жыл бұрын
@@unboxinginkannada9292 you are right mr. Content
@VJEntertainmentvijay
@VJEntertainmentvijay 4 жыл бұрын
@@unboxinginkannada9292 than what is true man
@akshayrao7097
@akshayrao7097 4 жыл бұрын
he mixed armageddon and 2012 :D
@unboxinginkannada9292
@unboxinginkannada9292 4 жыл бұрын
Yes. And he created it last week. He is big lier. I know him personally
@dm4619
@dm4619 4 жыл бұрын
@@unboxinginkannada9292 yahh and you were there with me when I created it.. infact you helped me and still helping me about how to speak in each episode.. Now that you know me.. so come out with your orginal name and pic..
@deepikadeepu9839
@deepikadeepu9839 4 жыл бұрын
Please try once again with fresh script and screenplay k
@classicmelodies9542
@classicmelodies9542 2 жыл бұрын
Dont look up Hollywood movie tara ide story please everyone watch it
🤔Какой Орган самый длинный ? #shorts
00:42
Эффект Карбонаро и нестандартная коробка
01:00
История одного вокалиста
Рет қаралды 10 МЛН
Pleased the disabled person! #shorts
00:43
Dimon Markov
Рет қаралды 27 МЛН
БАТЯ И ТЁЩА😂#shorts
0:58
BATEK_OFFICIAL
Рет қаралды 5 МЛН
Крокодил получил по-заслугам! 😱
0:32
КиноСклад
Рет қаралды 20 МЛН
EVOLUTION OF ICE CREAM 😱 #shorts
0:11
Savage Vlogs
Рет қаралды 7 МЛН
小路飞跟姐姐去哪里了#海贼王#路飞
0:45
路飞与唐舞桐
Рет қаралды 37 МЛН