ಹಾಸನದಲ್ಲೊಂದು ಸ್ಫೂರ್ತಿದಾಯಕ ವ್ಯಕ್ತಿತ್ವ- ಸಂತೋಷ್ ದಿಂಡಗೂರು I Santosh Dindagur | Caste I Hassan

  Рет қаралды 53,371

Prajavani | ಪ್ರಜಾವಾಣಿ

Prajavani | ಪ್ರಜಾವಾಣಿ

Күн бұрын

ಹಲವು ನಕಾರಾತ್ಮಕ ಕಾರಣಗಳಿಂದಲೇ ಹಾಸನ ಜಿಲ್ಲೆ ಸದ್ಯ ಸುದ್ದಿಯಲ್ಲಿದೆ. ಇಂತಹ ಸುದ್ದಿಗಳ ನಡುವೆಯೂ, ಹಾಸನದಲ್ಲಿ ಹಲವು ವ್ಯಕ್ತಿಗಳು ಸಮಾಜದಲ್ಲಿ ಧನಾತ್ಮಕ ಪರಿಣಾಮ ಬೀರುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಎಲೆಮರೆಯ ಕಾಯಿಗಳಂತೆ ಕೆಲಸ ಮಾಡುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ಸಂತೋಷ್‌ ದಿಂಡಗೂರು. ಸ್ವಂತ ಊರಿನಲ್ಲಿ ಅಸ್ಪೃಶ್ಯತೆಗೆ ಬಲಿಪಶುವಾಗಿದ್ದ ಸಂತೋಷ್‌, ಇದನ್ನು ವಿರೋಧಿಸಿ ನಡೆಸಿದ ಹೋರಾಟ 2021ರಲ್ಲಿ ಪ್ರಮುಖ ಸುದ್ದಿಯಾಗಿತ್ತು. ತಮ್ಮ ಜೀವನದುದ್ದಕ್ಕೂ ಜಾತಿ ತಾರತಮ್ಯವನ್ನು ಅನುಭವಿಸಿದ ಸಂತೋಷ್, ಅದರ ವಿರುದ್ಧ ಹೋರಾಡುತ್ತಲೇ ಸಾಂಸ್ಕೃತಿಕವಾಗಿ ತಮ್ಮನ್ನು ಸಬಲರನ್ನಾಗಿ ಮಾಡಿಕೊಂಡರು. ದಲಿತರು ಆರ್ಥಿಕವಾಗಿ ಸಬಲರಾದರೆ ಬಹುತೇಕ ಕಷ್ಟಗಳು ನೀಗುತ್ತವೆ ಎಂಬ ಕಾರಣದಿಂದ, ಕಲಾ ಪ್ರದರ್ಶನದಲ್ಲಿ ಬದುಕು ಕಟ್ಟಿಕೊಳ್ಳುತ್ತಾ, ತಮ್ಮ ಸಮುದಾಯವನ್ನೂ ಸಬಲರನ್ನಾಗಿ ಮಾಡಿದರು. ಅವರ ಬದುಕಿನ ಸ್ಫೂರ್ತಿದಾಯಕ ಪಯಣ ಈ ವಿಡಿಯೊದಲ್ಲಿ.
#CasteDiscrimination #brambedkar #somanakunitha #hassan #somanakunitha #dalithcommunity #dalithstruggle #untouchability #hassanpeople
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Пікірлер: 328
@kiranbommadere
@kiranbommadere Ай бұрын
ನಮ್ಮ ಹಿಂದೂ ಸಮಾಜ ಬಲ ಹೀನಗೊಳ್ಳಲು ಜಾತಿ ಪದ್ಧತಿ ಮೇಲು ಕೀಳು ತಾತ್ಸಾರ ನೇ ಕಾರಣ.. ಒಳ್ಳೆಯ ಕೆಲಸ ನೀವು ಮಾಡಿದ್ದೀರ Sir
@sk_sharan80555
@sk_sharan80555 17 күн бұрын
ನೀವೂ ಯಾಕೆ ಇನ್ನು ಹಿಂದೂ ಧರ್ಮದಲ್ಲಿ ಇದ್ದೀರಾ ಇದನ್ನು ಆದಷ್ಟು ಬೇಗಾ ಬೌದ್ಧ ಧರ್ಮಕ್ಕೆ ಸೇರಿ, ಬೌದ್ಧ ಧರ್ಮದ ವಿಶ್ವ ವ್ಯಾಪಿ ಇದೆ. 🇮🇳💙💙📖💙💙🇮🇳🧡🧡🧡🧡👈👈👈👍👍👍
@HelloShri-hi7ui
@HelloShri-hi7ui Ай бұрын
ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಅಂತಾರೆ ಆದ್ರೆ ನಮ್ಮ ಹಳ್ಳಿಗೆ ಹೋದ್ರೆ ನಾವಿನ್ನು ಯಾವ ಸಮಾಜದಲ್ಲಿ ಇದ್ದೇವೆ ಎನ್ನುವುದು ನಮಗೆ ಅರಿವಾಗುತ್ತೆ. 😢
@sowndaryasowndarya3449
@sowndaryasowndarya3449 Ай бұрын
Yes😢
@gurunathwalikar9685
@gurunathwalikar9685 7 күн бұрын
Adu ella political gimiks 😅
@thelifeoftravel..8884
@thelifeoftravel..8884 Ай бұрын
ಅಂಬೇಡ್ಕರ್ ಅವರನ್ನು ಸದಾ ನೆನೆಯೋಣ 🙏
@varijanithinnv6669
@varijanithinnv6669 Ай бұрын
ಅಣ್ಣ ನಾವು ಹಿಂದುಳಿದವರಲ್ಲ ನಾವು ಕೂಲಿ ಮಾಡಿ ಆದ್ರೂ ನಿಯತ್ತಿನಿಂದ ದುಡಿದು ತಿನ್ನುವವರು.. ನಮ್ ಜಾತಿಯವ್ರು ದೇವಸ್ಥಾನದ ಒಳಗೆ ಹೋಗೋ ಆಗೇ ಮಾಡಿದ್ರಲ್ಲ 🙏🙏🙏 ಇದು ನಮ್ ಬಾಬಾ ಸಾಹೇಬ್ ಅಂಬೇಡ್ಕರ್ ಅವ್ರ ಸಂವಿಧಾನ 🙏🙏🙏💙 ಜೈ ಭೀಮ್... ನಿಮ್ಮ ಕಲಾ ತಂಡ ಇನ್ನಷ್ಟು beliyali🥰🙏🙏🙏🙏👌👌👌👌
@gmanjunath6040
@gmanjunath6040 15 күн бұрын
All best 💯💯❤❤❤❤ brother. ಬುದ್ಧ ಬಸವ ಅಂಬೇಡ್ಕರ್ ಆಶ್ರಯದಿಂದ ನಿಮ್ಮ ಹೋರಾಟಕ್ಕೆ ಜಯ ಸಿಗಲಿ ಆದಷ್ಟು ನಾವು ಕೈ ಜೋಡಿಸೋಣ ನಮ್ಮ ಸಮುದಾಯ ಅವರು❤❤❤
@muthuraju6614
@muthuraju6614 Ай бұрын
ಈ ಅನುಭವ ಆದವರಿಗೆ ಮಾತ್ರ ತಿಳಿದಿದೆ.‌
@pushpab9548
@pushpab9548 Ай бұрын
ಯಾವುದೇ ಕಾರಣಕ್ಕೂ ಹಿಂದೆ ಹೋಗಬೇಡ ಮುಂದೆ ಸಾಗಿ ಮಗನೇ ಗೆಲುವು ನಿನ್ನದೇ 💐💐🙏🏻🌹🌹
@ಸದ್ಭಾವನಾ
@ಸದ್ಭಾವನಾ Ай бұрын
ಪ್ರಜಾವಾಣಿ ಗೆ ಅನಂತ ಅನಂತ ವಂದನೆಗಳು
@SunilKumarMS-m3l
@SunilKumarMS-m3l Ай бұрын
ತುಂಬಾ ಚೆನ್ನಾಗಿ ಹೇಳಿದ್ದಾಳೆ ಅಂಬೇಡ್ಕರ್ ಜಯವಾಗಲಿ
@kalpananagaraju1393
@kalpananagaraju1393 Ай бұрын
ಧೈರ್ಯಂ ಸರ್ವತ್ರ ಸಾಧನಂ.. ನಿಮ್ಮ ಇಂತಹ ಇನ್ನೂ ಹೆಚ್ಚಿನ ಕಾರ್ಯಗಳು ಹೀಗೆ ಮುಂದುವರಿಯಲಿ ಸರ್
@indianboybaru1644
@indianboybaru1644 Ай бұрын
ನಾವೂ ಕೂಡ ಇದೆಲ್ಲ ಅನುಭವಿಸಿದ್ದೇವೆ brother, but ಇಂದಿಗೂ ಕೂಡ ಇದೆಲ್ಲ ಇದೆ ಸತ್ತಿಲ್ಲ,,,,
@user-lw8ug1iw7l
@user-lw8ug1iw7l Ай бұрын
ಜೈಭೀಮ್, ಸಂತೋಷ 👍👍👍👍
@shashikumarjogannavar6864
@shashikumarjogannavar6864 Ай бұрын
ನಮ್ಮ ಸಮಾಜದಲ್ಲಿ ಇನ್ನು ಹಳ್ಳಿಗಳಲ್ಲಿ ಹೊಟೆಲಗಳಲ್ಲಿ ಮತ್ತು ದೇವಸ್ತಾನಗಳಲ್ಲಿ ಪ್ರವೆಶ ವಿಲ್ಲದಿರುವುದು ಕೆಳಿ ಬಹಳ ನೊವಾಗುತ್ತೆ😢😢😢
@jayanthshakya
@jayanthshakya 17 күн бұрын
Super brother ನಿಮ್ಮ ಮುಂದಿನ ಹೋರಾಟಕ್ಕೆ ಜಯ ಸಿಗಲಿ ಜೈ ಭೀಮ್ 🎉
@ramesh.s.vishnu9632
@ramesh.s.vishnu9632 Ай бұрын
ತುಂಬು ಹೃದಯದ ಧನ್ಯವಾದಗಳು ಸಂತೋಷ್ ಅಣ್ಣನವರಿಗೆ... 🙏 🇮🇳ಜೈಭೀಮ್🩵
@ShriNidhi-zu2im
@ShriNidhi-zu2im Ай бұрын
ನಾವು ಹಿಂದೂ ನಾವು ಒಂದು ಅಂತಾರೆ ಆದರೆ ನಮ್ಮ ಹಳ್ಳಿಗಳ ಪರಿಸ್ಥಿತಿ ನೋಡಿದ್ರೆ ನಾವು ಇನ್ನು ಯಾವ ಕಾಲದಲ್ಲಿ ಇದ್ದೀವಿ ಎಂದು ಆಶ್ಚರ್ಯ ಆಗುತ್ತೆ.
@KiranIddangody
@KiranIddangody Ай бұрын
ದೇವಾಲಯಕ್ಕೆ ಹೋಗುವ ಅಗತ್ಯವಿಲ್ಲ. ಮನಸು ಶುದ್ಧ ಮುಖ್ಯ.ದೇವರು ಎಲ್ಲಾ ಕಡೆ ಇದ್ದಾರೆ.
@basavararajabbasavarajab1773
@basavararajabbasavarajab1773 Ай бұрын
Jai bheem sir Really ur work is great sir
@raghuragh108
@raghuragh108 Ай бұрын
ಪ್ರತಿ ಗ್ರಾಮದಲ್ಲೂ ನಿಮ್ಮಂತ ಒಬ್ಬ ಆದರ್ಶ ವ್ಯಕ್ತಿ ಇರಬೇಕು ಜೈ ಭೀಮ್.
@ChandraShekar-hp6yk
@ChandraShekar-hp6yk Ай бұрын
ದೇವಾಲಯ ಪ್ರವೇಶ ಮುಖ್ಯ ಗುರಿ ಅಲ್ಲ. SHG ತೆರದ ನಿಮಗೆ ಧನ್ಯವಾದಗಳು💐🙏💐
@lohithr5193
@lohithr5193 7 күн бұрын
ಈ ರೀತಿಯ ವಿಚಾರಗಳನ್ನು ಧೈರ್ಯದಿಂದ ನಿಮ್ಮ ಸಂಸ್ಥೆ ಬಿತ್ತರಿಸಿದಕ್ಕೆ ಧನ್ಯವಾದಗಳು. ನಿಮಗೆ ಅನಂತ ವಂದನೆಗಳು. ಜೈ ಭೀಮ್💙🔥💪
@keshavaan9752
@keshavaan9752 Ай бұрын
ಅಣ್ಣ ಚಿಂತೆ ಬೇಡ ಅಣ್ಣ ಹೆದರಬೇಡ ನಿಮ್ಮ ಹೋರಾಟ ಮುಂದುವರೆಯಲ್ಲಿ
@MrHarish-cd3qy
@MrHarish-cd3qy Ай бұрын
ಸ ತೋಶ್ ಗೆನನ್ನ ಅಭಿನಂದನೆ
@chandrashekarms7494
@chandrashekarms7494 Ай бұрын
excelent work good luck mr santhosh
@dhanrajdange6947
@dhanrajdange6947 Ай бұрын
ಬಾಬಾ ಸಾಹೇಬರ 22 ಪ್ರತಿಜ್ಞೆ ಬಗ್ಗೆ ಅರಿವು ಮೂಡಿಸಿ ಸೋದರ ಸಪ್ರೆಂ ಜೈ ಭೀಮ್
@adarshachikkaswamy3736
@adarshachikkaswamy3736 Ай бұрын
Good luck sir I will always support you
@lokeshloki2520
@lokeshloki2520 17 күн бұрын
ಒಳ್ಳೆಯ ಕೆಲಸ ಮಾಡುತ್ತೀದ್ದಿರಿ ಜೈ ಭೀಮ್ ಸಂತೋ💐💐
@fighter5381
@fighter5381 Ай бұрын
ಸಂತೋಷ್ ಸರ್.....inspiring character
@Umesh-op9pf
@Umesh-op9pf 10 күн бұрын
ದೇವಸ್ಥಾನ ದೇವರು ಇದಕ್ಕಿಂತ ಮಿಗಿಲಾದುದು ಶಿಕ್ಷಣ ಮೊದಲು ನಿಮ್ಮ ಕಾಯ೯ಕ್ಕೆ ಅಭಿನಂದನೆಗಳು ಬ್ರದರ್.....
@tonyjoseph2395
@tonyjoseph2395 17 күн бұрын
🙏💐.. ನಾವು ಕೆಲವರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದರು ತಪ್ಪು,,, ನೀನು ಬ್ರಿಟಿಷ್ ಅಂತಾರೆ.. ಇನ್ನು ಜಾಸ್ತಿ ಹೇಳಿದರೆ ನೀನು ಪಾಕಿಸ್ತಾನ್ ಅಂತಾರೆ.... ನೀವೆ ಎಲ್ಲವು ನಮ್ಮ ದೇಶದ , ನಮ್ಮ ರಾಜ್ಯದ ಪ್ರಜೆಗಳಿಗೆ ತಿಳಿಸಿದ ನಮ್ಮ ಕರ್ತವ್ಯಕ್ಕೆ ನನ್ನ ಧನ್ಯವಾದಗಳು,💐ಅಭಿನಂದನೆಗಳು 🙏🇮🇳🫵
@dkchandrashekarnayak420
@dkchandrashekarnayak420 Ай бұрын
ಎಲ್ಲಾರೂ ಹಾಗಿಲ್ ಉತ್ತಮ ಜಾತಿ ಅವ್ರೂ ನಿನಗೂ ಸಪೋರ್ಟ್ ಮಾಡುವರೋ ಇದರೈ ಜಾತಿ ಆಧಾರಿತ ಅಲ್ಲಾ ಜ್ಯಾನ ಮೈನ್ ❤ ಪ್ರೀತಿಯಿಂದ ಗೆಲ್ ಬೇಕು❤
@Anonymous-im342
@Anonymous-im342 Ай бұрын
Uttama jaathiya, yavdappa uttama jaathi?😂😂😂
@praveenkumarm8844
@praveenkumarm8844 Ай бұрын
Thanks. Prajavani❤
@nagabhushanbhushan9497
@nagabhushanbhushan9497 Ай бұрын
ಸತ್ಯ ಅಣ್ಣ ಇದೇಲ್ಲ ಈಗ್ಲೂ ಜೀವಂತ 😢
@kannadadakanda358
@kannadadakanda358 Ай бұрын
ದಲಿತ ಸಮಾಜ ದ ಸ್ವಾಭಿಮಾನಕ್ಕಾಗಿ ನಿಮ್ಮ ಹೋರಾಟ ಹೀಗೆ ಮುಂದುವರಿಯಲಿ ಜೈಭೀಮ್
@dushyanthdh4945
@dushyanthdh4945 Ай бұрын
ಆಲ್ ದಿ ಬೆಸ್ಟ್ ನೀವು ಅಂದುಕೊಂಡ ಕಾರ್ಯ ಯಶಸ್ವಿ ಆಗಲಿ
@mallikarjunae-c8u
@mallikarjunae-c8u Ай бұрын
Super sir all the best jai bhim
@user-dw6ct4mr5p
@user-dw6ct4mr5p Ай бұрын
Great job and continue sir
@anandcoolboy8078
@anandcoolboy8078 Ай бұрын
ಜೈ ಮೋದಿ ಜೈ ಹಿಂದ್ ರಾಷ್ಟ್ರ ಅಂತ ಹೇಳುವವರಿಗೆ ಇದೆಲ್ಲಾ ಕಾಣಿಸಲ್ವ 🤔🤔
@kiranreddykk
@kiranreddykk Ай бұрын
ನಿಮ್ಮ ಪ್ರಕಾರ ಮೋದಿ ಅವರು ಮಾಡಿದಾರ ಅನ್ಸುತ್ತಾ ನಿಮ್ಗೆ? ದಲಿತ ರಾಷ್ಟ್ರಪತಿ ಮಾಡಿದವರು ಯಾರು ಬುಡಕಟ್ಟು ಮಹಿಳೆಯನ್ನ ರಾಷ್ಟ್ರಪತಿ ಮಾಡಿದವರು ಯಾರು, ಅತೀ ಹೆಚ್ಚು ಅಂಬೇಡ್ಕರ್ ಮೂರ್ತಿಗಳನ್ನು ಮಾಡಿಸಿದ್ದು ಯಾರು ಹೇಳು ಗುರು
@Heckyouliberals370
@Heckyouliberals370 Ай бұрын
ಸಮಾನತೆ ಅಂತ ಬೊಗಳೆ ಬಿಡೋರಿಗೆ ಮೀಸಲಾತಿ ಕಾಣಿಸಲ್ವ?
@rsrshantha7560
@rsrshantha7560 Ай бұрын
Avarige vote beku Aste 😢
@lokanatharajanna1975
@lokanatharajanna1975 Ай бұрын
ದಲಿತರ ಮೇಲೆ ಅತಿಹೆಚ್ಚು ದೌರ್ಜನ್ಯ ಆಗಿದ್ದು ಕಾಂಗಿಗಳ ಅಧಿಕಾರದಲ್ಲಿ ಅನ್ನುವುದು ಯಾರು ಹೇಳಲ್ಲಾ ಯಾಕೇ ??
@mahadevaaradhya8505
@mahadevaaradhya8505 Ай бұрын
ಜಾಣ ಕುರುಡು.
@Srinivasa-xe2oc
@Srinivasa-xe2oc Ай бұрын
Keep it up sir
@harishckharishck123
@harishckharishck123 Ай бұрын
ಮಾನವ ಮಾನವ ಪ್ರೀತಿಸಬೇಕು ಜಾತಿಯನ್ನಲ್ಲ
@hanumanthappakh4252
@hanumanthappakh4252 Ай бұрын
ಸಂವಿಧಾನದೇವೋಭವ
@sunilkumar-ks3dp
@sunilkumar-ks3dp 28 күн бұрын
ಎಲ್ಲಿ ಸಮಾನತೆ, ಎಲ್ಲಿ ಮಾನವೀಯತೆ, ಎಲ್ಲಿ ಹಿಂದುತ್ವ,. ಜೈ ಭೀಮ್,
@madhuck6598
@madhuck6598 Ай бұрын
ಪ್ರಜಾವಾಣಿಗೆ ಅಭಿನಂದನೆಗಳು 👏👏👏👏
@PraveenKumar-vx4zl
@PraveenKumar-vx4zl Ай бұрын
Super brother.... 💐💐🙏🙏❤️💪💪👏
@mahadevabk9425
@mahadevabk9425 Ай бұрын
I'm with you sir,,,
@chayakumarick9164
@chayakumarick9164 Ай бұрын
Great step 🙏 all the best sir
@surendraa6473
@surendraa6473 Ай бұрын
Very impressed, keep post such videos
@Mast-Mysuru
@Mast-Mysuru Ай бұрын
Great work
@manjuladevi7693
@manjuladevi7693 Ай бұрын
Sir being sc we should be proud sir v should educate more namo buddha 🙏🙏 great sir
@prasannakumarbodh
@prasannakumarbodh Ай бұрын
Great affects.. Jai Bheeem
@HanumantaSongati
@HanumantaSongati Ай бұрын
Thanks prajavani
@appubeatschannel4938
@appubeatschannel4938 Ай бұрын
💙ಅನಂತ ಅನಂತ ಧನ್ಯವಾದಗಳು 💙💙
@sudhakars.hiramani640
@sudhakars.hiramani640 Ай бұрын
Great brother.Jai Bheem.
@anands3381
@anands3381 21 күн бұрын
ಜೈ ಭೀಮ್ ಜೈ ಛಲವಾದಿ ಸ್ವಯಂಶಕ್ತಿ ಮೇಲೆ ನಂಬಿ ಜೀವನ ಬದಲಾವಣೆ ಸಾಧ್ಯ ಸರ್
@Karjun097
@Karjun097 Ай бұрын
ಪ್ರಜಾವಾಣಿ ಬಡವರಪರ ನ್ಯಾಯದಪರ. ಪ್ರಜಾಪ್ರಭುತ್ವ. ಇದೆ 🙏🙏
@bharaths535
@bharaths535 Ай бұрын
Jai Bheem 🙏
@pmuniraju8400
@pmuniraju8400 Ай бұрын
ಜೈ ಭೀಮ್ ಸರ್
@bharaths535
@bharaths535 Ай бұрын
Great work Santosh ❤
@mahanteshmahantesh1062
@mahanteshmahantesh1062 6 күн бұрын
ಎಲ್ಲಿದೆ ಹಿಂದೂ ಸಮಾನತೆ😢🇪🇺💙 ಜೈ ಭೀಮ್
@yallalingnyaman8310
@yallalingnyaman8310 15 күн бұрын
good job brother
@venkivenkatesh9384
@venkivenkatesh9384 Ай бұрын
Very great speech jaisammidan zindabad jaibheem i Am with you brother
@subbarajugv432
@subbarajugv432 11 күн бұрын
Nice message for society
@julejule8187
@julejule8187 Ай бұрын
All the best.....
@rajujagly891
@rajujagly891 Ай бұрын
Good 👍 luck 🤞 brother 👍
@maruthira9831
@maruthira9831 Ай бұрын
Jai Bheem
@vedananda2951
@vedananda2951 Ай бұрын
ಸರ್ ನಮ್ಮೂರಲ್ಲಿ ಉಲ್ಟ‌ ಈ ತರಹದ ಪ್ರಮಯವೇ ಇಲ್ಲ ಆದರೆ ಅಂಗಡಿಯಲ್ಲಿ ಸಾಲ ಹೋಟೆಲ್ ನಲ್ಲಿ ಸಾಲ ಕೊಟ್ಟರೆ ಇವರ ಹತ್ತಿರ ವಸೂಲಿ ಮಾಡುವುದು ಬಹಳ ಕಷ್ಟ ಇಲ್ಲಿ ಇವರದೇ ದೌರ್ಜನ್ಯ
@ananthrajb9575
@ananthrajb9575 Ай бұрын
ಅಂತಾವರೆಲ್ಲ ಶ್ಯಾಟಕ್ಕೆ ಸಮ ಅನ್ಕೊಂಡು ಹೋಡಿರಿ ಗೋಲಿ
@tschandrashekar1042
@tschandrashekar1042 Ай бұрын
Nimage olleyadagali , Sarvamangala samantheya samaja nammadaagi
@narasimhamurthygt5886
@narasimhamurthygt5886 Ай бұрын
Good Job Brother
@Ratikant6777
@Ratikant6777 Ай бұрын
ಜೈ ಭೀಮ್ 💙
@sidduj1010
@sidduj1010 Ай бұрын
Well done brother keep it up lord Buddha blessings you
@jagadeeshasp8178
@jagadeeshasp8178 Ай бұрын
Salute your work
@murthyr2290
@murthyr2290 Ай бұрын
Super ಸೂಪರ್ ❤❤❤❤❤
@maheshgoudar5121
@maheshgoudar5121 Ай бұрын
Great...
@SumansumithraS
@SumansumithraS Ай бұрын
Very inspiring brotherr❤❤❤
@fighter5381
@fighter5381 Ай бұрын
ಭೂಮಿ ಯಲ್ಲಿ ಬದುಕುವ ಅವಕಾಶ ಎಲ್ಲರಿಗೂ ಸಮನಾಗಿದೆ...
@prashanthshinde7739
@prashanthshinde7739 Ай бұрын
Good work ಪಜಾವಾಣಿ
@KoushikTK-h4o
@KoushikTK-h4o Ай бұрын
Hindu agi huttidru, Hindu agi sayabedi. Come to Buddhism.
@natarajhosamani4320
@natarajhosamani4320 Ай бұрын
Hat's off you sir
@vasudevamurthyHvasudevam-fx4ir
@vasudevamurthyHvasudevam-fx4ir 10 күн бұрын
Thank you Brotther
@krishnamoorthyeg2938
@krishnamoorthyeg2938 Ай бұрын
Nimma horatakke dhanyavada sir
@sundarkumar6230
@sundarkumar6230 21 күн бұрын
Jai Bheem tq u.
@rsrshantha7560
@rsrshantha7560 Ай бұрын
Prajavani ge danyavadagalu , Santhosh sir hats off nim daryakke ❤
@MamatasMamatas-tb8hr
@MamatasMamatas-tb8hr Ай бұрын
💐
@Jaibheem3416
@Jaibheem3416 Ай бұрын
Jai bheem ❤
@shivms5439
@shivms5439 Ай бұрын
All the best Santhosh
@khanappa
@khanappa Ай бұрын
Nice brother...
@pushpalatha8541
@pushpalatha8541 Ай бұрын
All the best sir olled agli😍💐
@devuturuvekere8002
@devuturuvekere8002 10 күн бұрын
ಪ್ರಜಾವಾಣಿ ಗೆ ಧನ್ಯವಾದಗಳು ❤️
@manukumars9862
@manukumars9862 Ай бұрын
All the best brother
@akbarahmahdakbarahmahd
@akbarahmahdakbarahmahd Ай бұрын
Super brother
@Lachamanna.1975
@Lachamanna.1975 Ай бұрын
❤❤❤
@Ramesha.HHanumanthappa
@Ramesha.HHanumanthappa 19 күн бұрын
Hats off santhosh
@MSKJAGRUTHI
@MSKJAGRUTHI Ай бұрын
❤❤❤❤ ಜೈ ಭೀಮ್ ಬ್ರದರ್
@anjan_avinash1391
@anjan_avinash1391 Ай бұрын
👌👌
@DhanuLahari-en7ut
@DhanuLahari-en7ut Ай бұрын
Jai bhim 💙
@AvinashAvi-qv4hk
@AvinashAvi-qv4hk Ай бұрын
Jai bheem. 🎉🎉🎉
@rahulrahulshinde2701
@rahulrahulshinde2701 10 күн бұрын
💙💙🙏
@user-rz8xm6jn5j
@user-rz8xm6jn5j 15 күн бұрын
💐💐💐🙏🙏🙏🙏🙏
Magic trick 🪄😁
00:13
Andrey Grechka
Рет қаралды 54 МЛН
王子原来是假正经#艾莎
00:39
在逃的公主
Рет қаралды 13 МЛН