"ಹಾಸ್ಯಚಕ್ರವರ್ತಿ ಬೀಚಿ ಕುಟುಂಬ ಸಿಕ್ಕಿದ್ದಾರೆ! ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ?-Beechi-Ullas Beechi-

  Рет қаралды 334,495

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

2 жыл бұрын

#ullasBeechi #beechi #interview #kalamadhyama #param
Click on the below link to Subscribe to Kalamadhyama KZfaq Channel. / kalamadhyammediaworks
www.kalamadhyama.com
ಯೂಟ್ಯೂಬ್ ಸೂಪರ್ ಸ್ಟಾರ್ ಮಲ್ಲು ಜಮಖಂಡಿ ಬದುಕಿನ ಕತೆ! ನಿಮಗಾಗಿ. ಈ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZfaq Channel: kzfaq.info/love/AhF...
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyam. .
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Mallu jamakhandi, Kalamadhyama Interview, Mallu jamakhandi LIFE, Mallu jamakhandi Interview, Kannada Videos, Mallu jamakhandi Kalamadhyama, Mallu jamakhandi Param, Shivaputra Interview, Mallu jamakhandi Comedy, Mallu jamakhandi Videos, Rekha aduge, bhagya tv, Rukmini Village Life Interview, Ningaraj Singadi Interview, Kalamadhyama, Kalamadhyam Media Works, KS Parameshwar, Savita Parameshwar, Kalamadhyama KZfaq Channel,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Ullas Beechi Interview, Beechi Family, Beechi Documentary Kalamadhyam, Kalamadhyama, Kalamadhyam Media Works, KS Parameshwar, Savita Parameshwar, Kalamadhyama KZfaq Channel,

Пікірлер: 464
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzfaq.infovideos
@shivushindanurteam5445
@shivushindanurteam5445 2 жыл бұрын
Thanks 🙏
@beautifuljagattu8644
@beautifuljagattu8644 2 жыл бұрын
👌👌👌👌🙏
@adithyagummaraju369
@adithyagummaraju369 2 жыл бұрын
Mr.ullas is my uncle param sir
@revannasomashekar7943
@revannasomashekar7943 2 жыл бұрын
So excited to see....🙏🙏🙏
@rangaswamy1116
@rangaswamy1116 2 жыл бұрын
ನಮ್ಮ ಮನೆಯ ಹತ್ತಿರ ಪಿಟೀಲು ಚೌಡಯ್ಯರವರ ಮನೆ ಇದೆ ಬಂದು ವಿಡಿಯೋ ಮಾಡಿ
@veereshsahakaranagara5713
@veereshsahakaranagara5713 2 жыл бұрын
ನಾನು ಸಹಕಾರನಗರದ ನಿವಾಸಿ, ಬೀಚಿ ಪ್ರಕಾಶನ ನಮಗೆ , ನಮ್ಮಗಳ ಮನಸ್ಸಿಗೆ ಬಹಳ ಹತ್ತಿರ. ಉಲ್ಲಾಸ್ ಬೀಚಿಯವರಿಗೆ ಅಭಿನಂದನೆಗಳು
@venkateshharibal76
@venkateshharibal76 2 жыл бұрын
ಕನ್ನಡದ ಶ್ರೇಷ್ಠ ಹಾಸ್ಯ ಸಾಹಿತಿ ಗಳು ನನ್ನ ಅಚ್ಚು ಮೆಚ್ಚಿನ ಬೀಚಿ ಅವರಿಗೆ ವಂದನೆಗಳು🙏🙏🙏
@rukminicr8248
@rukminicr8248 2 жыл бұрын
ನಾವು ಸುಧಾದಲ್ಲಿ ದಿನಾ ಓದ್ತಾ ಇದ್ವಿ ತುಂಬಾ ಚೆನ್ನಾಗಿ ಬರಿಯೋರು ಅವರ ಮೊಮ್ಮಗನ್ನ ನೋಡಿ ಖುಷಿ ಯಾಯ್ತು ಪರಮ್ರವರೆ ಧನ್ಯವಾದಗಳು
@satyaprakashgs2813
@satyaprakashgs2813 2 жыл бұрын
ನಿಮ್ಮ ಕೆಲಸ ಹೀಗೆ ಮುಂದುವರಿಯಲಿ. ಬೀಚಿ ಅವರ ಮೊಮ್ಮಗನ ಪರಿಚಯ ಮತ್ತು ಸಂದರ್ಶನ ಒಂದು ಮೈಲಿಗಲ್ಲು. ಅಭಿನಂದನೆಗಳು. 💐💐👍👍🙏🙏
@somashekarbr5377
@somashekarbr5377 2 жыл бұрын
ಬೀಚಿಯವರ ಮೊಮ್ಮಗನ ಮನೆ ವಿಳಾಸ ದಯವಿಟ್ಟು ತಿಳಿಸಿ
@girija1699
@girija1699 2 жыл бұрын
My age 75yrs I am reading Bchi books from 55 yrs 90% I purchased and read his books Great Bchi he died 7th December 1980
@pratibhak9786
@pratibhak9786 2 жыл бұрын
U r so lucky sir 👍..
@ambinarayan5992
@ambinarayan5992 2 жыл бұрын
Srinivas sir u r very lucky person thank u so much u shared information...🙏🙏🙏
@rajannatk9266
@rajannatk9266 2 жыл бұрын
ಇದೊಂದು ಬಹಳ ಅಪರೂಪದ ಉತ್ತಮ ಸಂಚಿಕೆ ಪರಮೇಶ್ವರ್, ನಮ್ಮಂತಹ ಇಳಿಯ ವಯಸ್ಸಿನವರಿಗೆ ಬಹಳಷ್ಟು ಚೆನ್ನಾಗಿ ಅತ್ಯುತ್ತಮ ಹಾಸ್ಯ ಬರಹಗಾರರಾಗಿ ಪ್ರಸಿದ್ಧರಾದ ಬೀಚಿಯವರ ಪರಿಚಯ ಚೆನ್ನಾಗಿಯೇ ಇದೆ ಆದರೆ ಇಂದಿನ ಯುವ ಪೀಳಿಗೆ ಯ ಕಲಾಮಾದ್ಯಮ ಚಂದಾದಾರರಿಗೆ ಇದೊಂದು ಉತ್ತಮ ಸಂಚಿಕೆ, ಉಲ್ಲಾಸ್ ಬೀಚಿಯವರಿಗೆ ಧನ್ಯವಾದಗಳು ಹಾಗೂ ನಿಮಗೆ ವಂದನೆಗಳು
@ananthgudi1325
@ananthgudi1325 2 жыл бұрын
4 days, 4 thousand likes. That is the power of One & only Great Sri Beechi
@raghothamk8819
@raghothamk8819 3 ай бұрын
I want to buy few books of Beechi sir can you please let me know from where I can get
@chandrubb4566
@chandrubb4566 2 жыл бұрын
ನಮ್ಮ ಹರಪನಹಳ್ಳಿಯ ಬೀಚಿ ಅವರು ಆದ್ರೆ ಅವರ ಹೆಸರಿನಲ್ಲಿ ಒಂದು ಸ್ಮಾರಕ ಇಲ್ಲಿ ವರೆಗೂ ಯಾರು ಮಾಡಿಲ್ಲ ಅದು ನಮ್ಮ ಹರಪನಹಳ್ಳಿ ಅವರ ದುರದೃಷ್ಟ
@rajkesari1418
@rajkesari1418 2 жыл бұрын
Howdu guruve
@lekhanammd9427
@lekhanammd9427 2 жыл бұрын
Howdu bro😕
@punithkumar1668
@punithkumar1668 Жыл бұрын
Howdu idu Nija
@gopalakrishna5586
@gopalakrishna5586 2 жыл бұрын
ಬೀchi ಅವರ ಬಗ್ಗೆ ಒಂದು ಒಳ್ಳೆ ಪರಿಚಯ ಶ್ರೀ ಉಲ್ಲಾಸ್ ಅವರಿಂದ . ಮತ್ತೊಮ್ಮೆ ಬೀchi ಅವರ ಎಲ್ಲಾ ಪುಸ್ತಕಗಳನ್ನೂ ಓದಲೇಬೇಕು ಅನಿಸುವ ಹಾಗಿದೆ ಈ ಕಿರು ಪರಿಚಯ.
@sudheerkumarlkaulgud7521
@sudheerkumarlkaulgud7521 2 жыл бұрын
ಬೀಚಿ ಅವರ ಒಂದು ಸಾಲು ಹೀಗಿದೆ: " ನಮಗೆ ಆಗ ಕೈ ತುಂಬ ಹಣ. ಅದರರ್ಥ ಸಾಕಷ್ಟು ಹಣ ಎಂದಲ್ಲ. ಮನೆಯಲ್ಲಿ ನಾನು ನನ್ನ ಹೆಂಡತಿ ಇಬ್ಬರೇ" ಪರಮೇಶ್ವರ ಅವರಿಗೆ ಧನ್ಯವಾದಗಳು
@shantabaljoshi3714
@shantabaljoshi3714 2 жыл бұрын
ಬೀchiಯವರಮೊಮ್ಮಗ ಉಲ್ಲಾಸ್ಅವರತುಂಬಾ ಹಿಡಿಸಿತು ನನಗೀಗ ೭೨ ವರ್ಷಗಳು ಅವರ ಅನೇಕ ಪುಸ್ತಕಗಳನ್ನು ಕೊಂಡು ಓದಿದ್ದೇನೆ ಪರಮ್ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ ಧನ್ಯವಾದಗಳು
@dharmveerms1211
@dharmveerms1211 2 жыл бұрын
ಕಡಲ ಮುತ್ತುಗಳನ್ನು ಹೇಕ್ಕಿ ತರುವ ನಮ್ಮ ಕಲಾ ಮಾಧ್ಯಮ ಕೆ ತುಂಬು ಹೃದಯದ ಧನ್ಯವಾದಗಳು..
@annushagowda1705
@annushagowda1705 2 жыл бұрын
ಧನ್ಯವಾದಗಳು ಪರಂ ಸರ್ ಅವರಿಗೆ ಬೀಚಿ ಅವರ ಬಗ್ಗೆ ಅವರ ಮಕ್ಕಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ..🙏🏼
@basavareddyreddy5994
@basavareddyreddy5994 2 жыл бұрын
ತುಂಬಾ ಚನ್ನಾಗಿ ಮೂಡಿ ಬರ್ತಿದೆ ನಿಮ್ಮ ಕಲ್ಲಾಮಾಧ್ಯಮ ಚಾನಲ್ ಧನ್ಯವಾದಗಳು ಬ್ರದರ್ ಒಳ್ಳೇದಾಗ್ಲಿ 💕💞
@manjunathad05
@manjunathad05 2 жыл бұрын
ಅದ್ಬುತ ಅತಿ ಅದ್ಬುತ ನಮ್ಮ ಮೆಚ್ಚಿನ ಬೀಚಿ ಉಲ್ಲಾಸ್ ಬೀಚಿ ಮತ್ತು ಕಲಾ ಮಾಧ್ಯಮಕ್ಕೆ ವಂದನೆಗಳು 🙏🌹
@nagarajm8394
@nagarajm8394 2 жыл бұрын
ಧನ್ಯವಾದಗಳು ಸರ್ ಅಭಿನಂದನೆಗಳು ಉಲ್ಲಾಸ್ ಬೀಚಿ ಅವರಿಗೆ
@anilhosakote6071
@anilhosakote6071 2 жыл бұрын
Excellent episode, information about Bichi sir, thanks to Param and Ullas sir🙏
@rvdarshanrvdarshan6786
@rvdarshanrvdarshan6786 2 жыл бұрын
Unexpected video. ತುಂಭಾ ಖುಷಿ ಆಯಿತು.tqu sooo much Kalamadhyama 🙏.ಬೀchi ಅವರ ಕುಟುಂಬದವರನ್ನು ನೋಡಿ.
@sarvani11
@sarvani11 2 жыл бұрын
ನಾನು ಬಳ್ಳಾರಿಯಲ್ಲಿ 3 ವರ್ಷ ಇದ್ದೆ.... ಅಲ್ಲಿನ ಗಲ್ಲಿಗಳಲ್ಲಿ ಓಡಾಡುವಾಗ ಬೀಚಿ ನೆನಪಾಗುತ್ತಿದ್ದರು.... ಅವರ ಬರಹದಲ್ಲಿನ ಬಳ್ಳಾರಿ ನೋಡಿ ಮಗುವಿನಂತೆ ಖುಷಿ ಪಡುತ್ತಿದ್ದೆ. ನಾನು ಗರ್ಭಿಣಿ ಆದಾಗ ಬೀಚಿ ಸಾಹಿತ್ಯ ಓದಿ, ಬಳ್ಳಾರಿಯಲ್ಲಿ ಓಡಾಡಿ, ನನ್ನ ಮಗು ಕೂಡ ಅವರಂತೆ ಬುದ್ದಿವಂತ ಆಗಲಿ ಅ0ತ ಬಯಸಿದ್ದೆ... ಬಳ್ಳಾರಿಯಲ್ಲಿ ಹುಟ್ಟಿದ ನನ್ನ ಮಗನಿಗೆ ಈಗ 11 ವರ್ಷ.... ಪ್ರಚ೦ಡ ಬುದ್ಧಿವಂತನೂ ಕೂಡ....
@gopivenkataswamy4106
@gopivenkataswamy4106 2 жыл бұрын
ಧನ್ಯವಾದಗಳು Respected ullas Beechi sir for ur precious time worth watching .ಧನ್ಯವಾದಗಳುಪರಮ್ ಸರ್ Definitely i 'll go through it.
@ullasrayasam8078
@ullasrayasam8078 2 жыл бұрын
🙏🙏
@sharingiscaring226
@sharingiscaring226 2 жыл бұрын
We were neighbours of Beechi sir's family, unfortunately I have never seen Beechi sir . However, his son was our family doctor, used to visit their home . Also, we used to recall those memories which we had with them and sometimes wonder what are they upto these days. Glad to see his grand son today 😀. Truely this channel took me back to those olden days of my childhood. His grandson is doing great job 👍. Thanks to this channel 🙂 for making this video.
@gopivenkataswamy4106
@gopivenkataswamy4106 2 жыл бұрын
Definitely sir Param sir is doing miracles.gr8 job.
@sumahiremath3453
@sumahiremath3453 2 жыл бұрын
Very touching description of Bee chi s life and his literary work which is wonderful by his grandson Ullas Bee chi.
@gangamudkavi475
@gangamudkavi475 2 жыл бұрын
Namaste gurugale hats off. 🐢👏🙏👌👍
@krishnamurthybv9455
@krishnamurthybv9455 Жыл бұрын
But bee chee, literature & sometimes his words are vulgar.
@krishnajoshi7668
@krishnajoshi7668 2 жыл бұрын
ಇವರ ಪುಸ್ತಕಗಳನ್ನು ಓದುವುದು , ಒಂದು ಅದ್ಭುತ ಅನುಭವ....
@chandrasekharb1991
@chandrasekharb1991 2 жыл бұрын
ಕಲಾ ಮಾಧ್ಯಮ ತಂಡಕ್ಕೆ ಧನ್ಯವಾದಗಳು.. ಉಲ್ಲಾಸ ಬೀಚಿ ಯವರನ್ನ ಪರಿಚಯ ಮಾಡಿಕೊಟ್ಟು, ಬೀಚಿ ಪ್ರಕಾಶನದ ವಿವರ ಮತ್ತು ಅವರ ಕನಸು ಬಿಚ್ಚಿಟ್ಟ ಉಲ್ಲಾಸರಗು thanks
@mallikarjunpetlur5092
@mallikarjunpetlur5092 2 жыл бұрын
ಏನ್ರೀ ಪರಂ ನಿಮಗೆ ಎಸ್ಟು ಹಸಿವು ಎಲ್ಲಾ ವಿಷಯಗಳ ಬಗ್ಗೆ . ನಮಸ್ಕಾರ
@adrianneil9216
@adrianneil9216 Жыл бұрын
So beautifully mr ullas talks about his grandfather its really pleasure listening to him❤
@riazsalimnagthe1994
@riazsalimnagthe1994 2 жыл бұрын
I loved knowing about Beechi Sir, the great writer. Thank you Parameshwarappa for bringing this video through Kalamadhyama.
@harishb.ravikumar292
@harishb.ravikumar292 2 жыл бұрын
ಬೀ chi ಪ್ರಕಾಶನದ ಮಳಿಗೆ ಗೆ ಸಹಕಾರ ನಗರಕ್ಕೆ ಭೇಟಿ ನೀಡಿದ್ದೆ ಬಹಳ ಸುಂದರ
@hemapatil9648
@hemapatil9648 2 жыл бұрын
Sahakar Nagar?..kodagenhalli gate hatra iroda?
@yashodamurthy6250
@yashodamurthy6250 2 жыл бұрын
Hearty Congratulations Ullas. I know Ullas, his parents and grandparents i e Beechi through his friend Artist S. R. SWAMY who is my father. I wish u all the best Ullas.
@malathiam3312
@malathiam3312 3 күн бұрын
ನಮಸ್ಕಾರ, ಎಷ್ಟೋ ವರ್ಷಗಳ ನಂತರ ಮತ್ತೆ ಉಲ್ಲಾಸ ರವರನ್ನು ನೋಡಿ ತುಂಬಾ ಸಂತೋಷವಾಯಿತು.ಅವರ ಮನೆ ಶಾಂತಿನಗರಕ್ಕೆ ನಮ್ಮ ಮನೆಯವರು ತುಂಬಾ ಸಾರಿ ಹೋಗಿ ಬಂದು ಮಾಡುತ್ತಿದ್ದೆವು. ಉಲ್ಲಾಸರವರಿಗೆ ನೆನಪು ಇದೆಯೋ ಇಲ್ಲವೋ ಗೋತ್ತಿಲ್ಲಾ.
@hemalathashivu1121
@hemalathashivu1121 9 ай бұрын
ತುಂಬಾ ಧನ್ಯವಾದಗಳು ಸರ್ ನನಗೆ ಬೀಚಿ ಅವರ ಬಗ್ಗೆ ಅಪಾರ ಪ್ರೀತಿ ಗೌರವ ಬರಲು ಪ್ರಾಣೇಶ್ ಅವರ ಹಾಸ್ಯ ಸಂಚಿಕೆಯಲ್ಲಿ ಅವರು ಸದಾ ಹೇಳುವ ಬೀಚಿ ಅವರ ಪುಸ್ತಕ ಓದಿ ಎಂದು ಹೇಳುವ ಮಾತು ನನಗೆ ತುಂಬಾ ಖುಷಿ ಮತ್ತು ಆಸಕ್ತಿ ಮೂಡಿಸಿತು ಸರ್.ನಾನು ಬೀಚಿ ಅವರ ಪುಸ್ತಕ ವನ್ನು ಓದುತ್ತೇನೆ ❤️🙏
@malateshm9043
@malateshm9043 2 жыл бұрын
Very valuable interview in kalamadyama ತುಂಬಾ ಧನ್ಯವಾದಗಳು
@gajanandoddalkar3864
@gajanandoddalkar3864 2 жыл бұрын
Sir Last words of Beechi..are life teaching..and emotional...thank you Param ..loved it.
@shivushindanurteam5445
@shivushindanurteam5445 2 жыл бұрын
ಹಾಸ್ಯ ಲೇಖನಕ್ಕೆ ಮತ್ತೊಂದು ಹೆಸರು ಭಿಚೀ
@parvathichikkadevaraja1837
@parvathichikkadevaraja1837 2 жыл бұрын
ಉಲ್ಲಾಸ್ ಬೀಚಿ ಅವರಿಗೂ ಮತ್ತು ಪರಮೇಶ್ವರ್ ಅವರಿಗೂ ಧನ್ಯವಾದಗಳು. ಬೀಚಿಯವರ ಸಾಕಷ್ಟು ವಿಷಯ, ವಿಚಾರಗಳನ್ನು ಪರಿಚಯಿಸಿದ್ದಕ್ಕಾಗಿ. ಕಲಾ ಮಾಧ್ಯಮದಿಂದ ಒಂದಕ್ಕಿಂತಲೂ ಒಂದು ಚೆಂದದ ಸಂದರ್ಶನಗಳು ಬರುತ್ತಿದೆ. ಮತ್ತಷ್ಟು ಸಂದರ್ಶನಗಳನ್ನು ನೋಡಲು ಕಾತರವಾಗಿದೆ. 👌👌🙏🙏
@jayanthishetty6212
@jayanthishetty6212 2 жыл бұрын
ನಮಸ್ತೇ. ಅತ್ಯುತ್ತಮ ಕಾರ್ಯಕ್ರಮ ಉಲ್ಲಾಸ್ ಬೀಚಿ ಯವರಿಂದ ಬೀಚಿ ಯವರ ಬಗ್ಗೆ ಬಹಳಷ್ಟು ತಿಳಿದುಕೊಂಡೆವು ಧನ್ಯವಾದಗಳು ಸರ್
@shakutalann4959
@shakutalann4959 2 жыл бұрын
Param ji hats off becz.u interviewed Beechi grandson & many information about Beechi sir we came to know. Ullas sir u explained about ur grand father Beechi unforgettable/mesmerising way.🙏🙏🙏 Definitely I will visit the library (in sahakarnagar) to buy some of Beechi books especially his biography/ thimma.
@jayakavibhavageetha7145
@jayakavibhavageetha7145 Жыл бұрын
ವಾವ್ ಸೂಪರ್...! ಆತ್ಮಪೂರ್ವಕ ಅಭಿನಂದನೆಗಳು..!
@kempaiahk4297
@kempaiahk4297 2 жыл бұрын
ಕನ್ನಡದ ಅಪರೂಪದ ರತ್ನದ ಪರಿಚಯಕ್ಕೆ ತಮಗೆ ಧನ್ಯವಾದಗಳು.
@tarachandand4061
@tarachandand4061 2 жыл бұрын
ಪರಂ thanks ಕಂಡ್ರಿ ಈ ಬೀಚಿ ಯವರ ಬಗ್ಗೆ ನಂಗೆ ಏನೋ ಒಂದು ಕುತೂಹಲ ಇತ್ತು ಕಾರಣ ರವಿ ಬೆಳೆಗೆರೆ. ಸದ್ಯ bichi autobiography ಇದೆ ಅಂತ ನಿಮ್ಮಿಂದ ಗೊತ್ತಾಯಿತು ಖಂಡಿತ ಓದುತ್ತೆನೆ
@rdcreations2166
@rdcreations2166 Жыл бұрын
Nivu odi nangu heli
@jagadishvishvakarma7308
@jagadishvishvakarma7308 2 жыл бұрын
ಅದ್ಬುತವಾದ ಮಾಹಿತಿ 💐💐👌👌
@AshaAsha-zb8zh
@AshaAsha-zb8zh 2 жыл бұрын
Kalamadhyama dha bagge dhina dhina abhimana jasthi agthidhe🙏... Thumba thilkotha idhivi... Hige mundhuvareyali nimma olleya kelasa... Param sir🙏
@devilfordevil
@devilfordevil 2 жыл бұрын
ಮೊಮ್ಮಗನ ಗುಣಗಳೇ ಹೀಗಿದ್ದಾಗ ಅವರ ಗುಣ ಎಷ್ಟು ದೊಡ್ಡದಿತ್ತು ಅಲ್ವಾ ❤️🙏🙏🙏
@vasanthats3612
@vasanthats3612 3 ай бұрын
I am his fan & I have almost all his books🎉 One should have sharp mind to understand his message to the society through comedy. Great personality🙏
@thebookworld-5288
@thebookworld-5288 2 жыл бұрын
ನನ್ನ ಬಯಾಗ್ರಫಿ ನನ್ನ ಬಳಿ ಇದೆ, ತುಂಬ ಅದ್ಭುತವಾದ ಪುಸ್ತಕ... ಎಷ್ಟು ಸಾರಿ ಓದಿದರೂ ಓದಿಸಿಕೊಳ್ಳುವ ಪುಸ್ತಕ...
@madhusudhansas357
@madhusudhansas357 2 жыл бұрын
sir ella pustakagalu haage odisikollutave. Aadre oduvavaru bekalla.
@thebookworld-5288
@thebookworld-5288 2 жыл бұрын
@@madhusudhansas357 ನಿಮ್ಮ ಮಾತು ನಿಜ ಸರ್, ಈಗ ಓದುವರ ಸಂಖ್ಯೆ ಕಡಿಮೆಯಾಗಿದೆ, ಹಾಗೂ ಪುಸ್ತಕಗಳ ದರ ಕೂಡ ಜಾಸ್ತಿಯಾಗಿದೆ...
@anupamaswamy1329
@anupamaswamy1329 Жыл бұрын
"ನನ್ನ ಭಯಾಗ್ರಫಿ"
@thebookworld-5288
@thebookworld-5288 Жыл бұрын
​@@anupamaswamy1329 ಕ್ಸಮಿಸಿ ನಾನು ಗಮನಿಸಿರಲಿಲ್ಲ...
@sujathak1201
@sujathak1201 2 жыл бұрын
Proudly movement brother... Iam proud of your job...... God bless always kalamadhyama channel.....
@ashokg.m7886
@ashokg.m7886 2 жыл бұрын
His grandson also reflects the qualities of legend
@hariqm6727
@hariqm6727 2 жыл бұрын
wonderful work...wish you great success and achivements in your life. Beechi yavra hesaru ajamara vagi erali.namaste,
@sunil3371
@sunil3371 Жыл бұрын
Good job Sir. Congratulations. We are with you always.
@sunny6020
@sunny6020 2 жыл бұрын
Thanks for the wonderful content! Love from Texas
@sudhar1948
@sudhar1948 2 жыл бұрын
Awesome 👌 enjoyed your version of Beechi
@haripriyabharadhvaj1641
@haripriyabharadhvaj1641 2 жыл бұрын
Great paramesh.greatullas.jai kalamadhyama.
@somashekarpadukare7989
@somashekarpadukare7989 2 жыл бұрын
ಅದ್ಭುತ ಸರ್‌...
@keyyessuryanarayana6529
@keyyessuryanarayana6529 3 ай бұрын
ಧನ್ಯವಾದಗಳು.
@ananthapadmanabhan3365
@ananthapadmanabhan3365 2 жыл бұрын
Wonderful. He was a friend of harapanahalli hanumantha rao representing samyuktha karnataka.I remember him. I had seen him when I was an young boy. Very friendly to youngsters, witty. I am told he liked Charlie Chaplin's "my autobiography".
@umaprabhu5527
@umaprabhu5527 2 жыл бұрын
ಧನ್ಯವಾದಗಳು
@sudheendrakv3725
@sudheendrakv3725 2 жыл бұрын
Tumba chennada sandarshana dhanyavaada ullas and parameshwar from Sudheendra k v
@the-name-is-rafiq-3705
@the-name-is-rafiq-3705 Жыл бұрын
ಬೀಚಿ ಅದ್ಭುತ ಹಾಸ್ಯ ಸಾಹಿತಿ ಒಂದು ಉಪಯುಕ್ತ ಮಾಹಿತಿ ಇರುವ ವಿಡಿಯೋ ಕಲಾಮಾಧ್ಯಮಕೆ ಧನ್ಯವಾದಗಳು 🙏🙏
@pradeepkrishnaswamy1358
@pradeepkrishnaswamy1358 2 жыл бұрын
Excellent Param.
@mdarifkhan579
@mdarifkhan579 2 жыл бұрын
Namaskar 🙏 excellent thanks for information and lot of Beechi humorous moments 👌👍🙏👏👏👏👏👏👏👏👏👏
@padmakdesai5814
@padmakdesai5814 Жыл бұрын
Bchi ಅವರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್.
@chandanan7644
@chandanan7644 2 жыл бұрын
ಅದ್ಭುತವಾಗಿತ್ತು sir
@maitreyeemadhav.bbadsheshi8193
@maitreyeemadhav.bbadsheshi8193 2 жыл бұрын
Nice to see your work on Shree Beechi Ullas .Madhav
@lokanathanks8
@lokanathanks8 2 жыл бұрын
ತುಂಬಾ ಚೆನ್ನಾಗಿದೆ.
@ananyakulkarni4175
@ananyakulkarni4175 Жыл бұрын
I am fan of beechi sir his books are awesome I had lesson of beechi sir in my 10 th Kannada "Nana biography"
@ramamuruthyrevoori8255
@ramamuruthyrevoori8255 2 жыл бұрын
Thanks to Kalamadhyama thank you so much
@swamyieswamyie2953
@swamyieswamyie2953 2 жыл бұрын
Super sir.. I am very big fan beechir sir.. I have read many of his. Words..
@rameshg.srameshg.s7258
@rameshg.srameshg.s7258 2 жыл бұрын
Adukke sir helodu....sahithya odbeku antha.....waw...beechi sir......u r amazing...thanks to param sir for bringing this video
@chandrikad8172
@chandrikad8172 2 жыл бұрын
ಅದ್ಭುತ ಸರ್
@nagarajarao1732
@nagarajarao1732 2 жыл бұрын
WONDERFUL B.CHI SIR.🙏🙏
@lakshmanl9641
@lakshmanl9641 Жыл бұрын
Param param param.... You are amazing because you introduced many many great persons and personalities love you param ❤
@ratnakorwar8080
@ratnakorwar8080 2 жыл бұрын
Good episode , thanks to Param 🙏🙏
@munianjini7348
@munianjini7348 2 жыл бұрын
ಧನ್ಯವಾದಗಳು ಮಾಹಿತಿಗಾಗಿ
@lathim47
@lathim47 9 ай бұрын
Sir SR Puttaana Kanagal pulled raised all kannada beautiful writers plz make campaign for chitra Brahma padmashree❤
@unnathirayasam5326
@unnathirayasam5326 2 жыл бұрын
Wonderful
@Slgkplr
@Slgkplr Жыл бұрын
ಸೂಪರ್ ಸಂದರ್ಶನ ಸರ್,,,👍👍👍👍👍
@anuradhagopalkrishna8949
@anuradhagopalkrishna8949 9 ай бұрын
Very nice 👍, happy for your work
@basavarajuma9036
@basavarajuma9036 2 жыл бұрын
Nice sir, good work......... 🙏🙏🙏
@roshanja7453
@roshanja7453 2 жыл бұрын
Thank you,...
@sudha2689
@sudha2689 Жыл бұрын
🎉nanu nimma channel thumba nodthini thumba ishtavagide beechi episode adbhutha tku
@geethageetha2998
@geethageetha2998 2 жыл бұрын
🙏🙏🙏🙏 thumba danyavadagalu parm sir
@nandishnandish5586
@nandishnandish5586 2 жыл бұрын
Great jobs going on param
@lakshmimorgarskitchen4547
@lakshmimorgarskitchen4547 2 жыл бұрын
Wonderful 👏👏
@user-ke3ic1pv5e
@user-ke3ic1pv5e 2 жыл бұрын
ನನ್ನ ಮೆಚ್ಚಿದ ಬರಹಗಾರರು ಬೀಚಿ ಸರ್..
@sujatharajaram7762
@sujatharajaram7762 2 жыл бұрын
Param sir, eagerly waiting for the second video.
@manisubba3271
@manisubba3271 3 ай бұрын
Thanks sir
@shareshababu7378
@shareshababu7378 2 жыл бұрын
Thanks!
@mangolassi7892
@mangolassi7892 2 жыл бұрын
Today Karnataka youth are reading English herry Potter books,but not Kannada noval books.. please Karnataka govt should supply all noval books in schools and open mobile liberary in URBAN area
@gagananu4878
@gagananu4878 2 жыл бұрын
Sp sir very very nice video 👌👌♥️♥️
@keshavganadinni3475
@keshavganadinni3475 2 жыл бұрын
He is legend of kannada writer, thanks paramanna
@thejaswibr2211
@thejaswibr2211 2 жыл бұрын
Adbuthaa param🥰
@umadevik7226
@umadevik7226 Жыл бұрын
Param sir beechi avara family members avarannu torisabahudittu sandarshna tumba channagittu dhanyagalu sir
@ClothingcafePadmanabanagar
@ClothingcafePadmanabanagar 2 жыл бұрын
Superrr Episode 😀
@nishislife404
@nishislife404 2 жыл бұрын
Wow superb 😍 😍
@somanakadu
@somanakadu 2 жыл бұрын
thank you param, bheechi kalagattakke hodahagittu
@mohankumarbh8595
@mohankumarbh8595 2 жыл бұрын
Very super 👌.
@dynasty.chalukyajaina9325
@dynasty.chalukyajaina9325 2 жыл бұрын
Introduced ullasbeechi grand son of beechi very surprised also very long years after beechi books stalled infact no one promoted his achievements but his grand son emphasizing beechi efforts made phenomenon
@ushajk3848
@ushajk3848 2 жыл бұрын
Please continue.
@geetham1437
@geetham1437 2 жыл бұрын
Superverynicedanyavada
@Mr225566
@Mr225566 2 жыл бұрын
Yes, we know that he wrote dialogue for Shubha Mangala's film. We watched the film twice for the sharp dialogue and equally delivered by the late Shivaramanna. Thanks.
A teacher captured the cutest moment at the nursery #shorts
00:33
Fabiosa Stories
Рет қаралды 56 МЛН
What it feels like cleaning up after a toddler.
00:40
Daniel LaBelle
Рет қаралды 92 МЛН
Box jumping challenge, who stepped on the trap? #FunnyFamily #PartyGames
00:31
Family Games Media
Рет қаралды 19 МЛН
#cat #shorts Rescue Adorable Kittens
0:50
Shohel Is Back
Рет қаралды 28 МЛН
All creatures are from God #jesus #jesuschrist #jesuslovesyou
0:19
Jesus By Your Side
Рет қаралды 58 МЛН
УДИВИЛА ПАРНЯ🤯👏
0:20
Бутылочка
Рет қаралды 6 МЛН
头还可以刷卡买东西的吗?#海贼王#路飞
0:26
路飞与唐舞桐
Рет қаралды 23 МЛН