ಹಣ ಉಳಿತಾಯ ಹೇಗೆ?ನಿಮ್ಮೆಲ್ಲರ ಪ್ರಶ್ನೆಗೆ ಉತ್ತರ ಅಮ್ಮನಿಂದ/How to save money?Answers to your questions

  Рет қаралды 111,164

GAYU'S GLITZ

GAYU'S GLITZ

10 ай бұрын

Hello Friends,
I'm gayithri , I'm here with my new innovative video
SUBSCRIBE my channel
LIKE it , and do Comment below
/ @whynotvillagebygayithri
Gmail: gayithrit21@gmail.com
Facebook: / gayusglitz
Instagram : gayusglitz?igsh...
KAMALA STENCILS
9380405203
POORNIMA COFFEE POWDER
9481350225
UMA CHILLY POWDER
8123901079
VEENA YOGA
whatsapp 8892269494
contact 8310800668
UMA CHILLY POWDER
8971391819
NAGALAXMI PICKLES
7899650865
www.majanaturefoods.com
BHARATHI BAGS CHALLAKERE
9743415263
Kavya Hamsabhavi
6363533882
Thara Sambrani batti
9844267768
Suraj Protien powder
7899564661
Abhay Mutalik Desai Belagavi
ಅಭಯ್ ಮುತಾಲಿಕ್ ದೇಸಾಯಿ ಬೆಳಗಾವಿ
ಬೆಲ್ಲ/ಅಗ್ನಿಹೋತ್ರದ ಕಿಟ್
99007 75633
Fresh On bangalore
ಫ್ರೆಶ್ಆನ್ ಉತ್ಪನ್ನಗಳು
Freshon.in
80880 80909
Usha unique beauty spa davangere
ಉಷಾ ಬ್ಯುಟಿ ಸ್ಪಾ ದಾವಣಗೆರೆ
9986420518
Shivu potter davangere
ಕುಂಬಾರ ಶಿವು ದಾವಣಗೆರೆ
99457 21299
Ravi Sir CHALLAKERE/oil mill
ರವಿ ಚಳ್ಳಕೆರೆ ಗಾಣದ ಎಣ್ಣೆ
98451 34234
Brunda gift items
ಬೃಂದಾ ಗಿಫ್ಟ್ ಸಾಮಾನು
91481 71985
Asha Cast Iron Products
ಆಶಾ ಉಕ್ಕಿನ ಸಾಮಗ್ರಿಗಳು
8088958548
www.swasthacookware.com
Poornima Siridanya malt Blore
ಪೂರ್ಣಿಮ ಸಿರಿದಾನ್ಯದ ಮಾಲ್ಟ್
97406 17708
Vani Herbal Hair Oil
ವಾಣಿ ಹರ್ಬಲ್ ಎಣ್ಣೆ
79754 11849
Sangeetha Ilkal
ಸಂಗೀತ ಇಳ್ಕಲ್
83108 73990
Manjula Gadag
ಮಂಜುಳ ಗದಗ್ ಹರಿಶಿಣ ಕುಂಕುಮ
9900220355
Kalavathi Ashika blouses
ಕಲಾವತಿ ಬ್ಲೌಸ್
9964223342
chat.whatsapp.com/EucFZYoiJ44...
chat.whatsapp.com/LP3UvpBZDH0...
ಶೀಲಾ ಬ್ಲೌಸ್
Sheela Blouse
chat.whatsapp.com/H24aLdIoytP... 33913
Dhavio siridhanyada sambar powder/ennegayipudi/pickle
ದಾವಣಗೆರೆ
6361 150 414
Suma Ajjiya
ಸುಮಾ ಅಜ್ಜಿಯ ಅರಮನೆ
9008533433
Revathi Venkatesh AJJIYA ARAMANE
ರೇವತಿ ಅಜ್ಜಿಯ ಅರಮನೆ
99454 35897
Sujatha Mysore silk sarees
ಸುಜಾತ ಮೈಸೂರು ಸಿಲ್ಕ್ ಸೀರೆಗಳು
9380506965
chat.whatsapp.com/JQtRqDFI1b1...
Pradeep Astrologer Mysore
ಪ್ರದೀಪ್ ಜೋತಿಷಿ ಮೈಸೂರು
9343083591
Haripriya Ayurvedic products
ಹರಿಪ್ರಿಯಾ ಆಯುರ್ವೇದ
naturesvein.site/
9980206205
8105921127
Neelikala Terracotta Jewellery
ನೀಲಿಕಲಾ ಮಣ್ಣಿನ ಒಡವೆಗಳು
7676960671
Halesh Basinga n Fancy dress
ಹಾಲೇಶ್ ಬಾಸಿಂಗ ಫ್ಯಾನ್ಸಿ ಡ್ರೆಸ್
9620599729
Aruna Idli n Regular sambar powder
ಅರುಣಾ ಸಾಂಬಾರ ಪುಡಿ
9880593214
Gurumurthy Vrudhashrama
ಗುರುಮೂರ್ತಿ ವೃದ್ಧಾಶ್ರಮ
8861946716
Maruthi Manchi Molkalmuru sarees
ಮಾರುತಿ ಮೊಳಕಾಲ್ಮೂರು ಸೀರೆಗಳು
9880624581
sushma makeup artist
/ enlivenmakeoverbysushma
7795107626
Suhasini
jola/jolada hittu/jolada nucchu/mekkejolada hittu nucchu/sajje hittu/ menthya mudde hittu/chakli hittu/nippattu hittu
8494967617
gayu's glitz #whynotvillage #recipes #lifestyle #amma #ammarecipes #organic #organiclife #travel #family #castiron #dhoop #oil #hometour #herbalbeauty #ayurvediccosmetics #festivalcelebration
❤disclaimer❤
All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.
THANKS FOR WATCHING

Пікірлер: 481
@pushpapaakashaale55
@pushpapaakashaale55 9 ай бұрын
ಅಮ್ಮ ನಿಮ್ಮ ಮಾತುಗಳು 100% ಸತ್ಯ🙏 ತಮ್ಮಂತ ಹಿರಿಯರ ಮಾರ್ಗದರ್ಶನ,ತಮ್ಮ ಅನುಭವದ ವಿಚಾರಗಳು ಯಾವಾಗ್ಲೂ ಈ channel ಮೂಲಕ ನಮಗೆಲ್ಲ ಸಿಗಲಿ ಆಗೇ ಅದಕ್ಕಾಗಿ ಧನ್ಯವಾದಗಳು 🙏ಅಮ್ಮ ನಿಮಗೆ ಎಲ್ಲಿ ಇದ್ರೆ ನೆಮ್ಮದಿ ಇಂದ ಇರ್ತೀರೋ ಆ ಮನೇಲಿ ಊರಲ್ಲಿ ಇರಿ ಎಷ್ಟೇ ಸವಲತ್ತು ಇದ್ರು ನೆಮ್ಮದಿ ಇರೋ ಜಾಗನೇ ಸ್ವರ್ಗಕ್ಕೆ ಸಮಾನ ಖುಷಿಯಾಗಿ ಇರಿ ಎಲ್ಲರ ಖುಷಿ ಬಯಸೋ ನೀವು ಸದಾ ಖುಷಿಯಾಗಿ ಇರೋತರ ಆಗ್ಲಿ God bless you ಅಮ್ಮ ❤️🙏
@varalakshmikn8566
@varalakshmikn8566 9 ай бұрын
Thats true! We should not go behind name, fame, status or appreciation , which only gives joy that stay for short period.we should be truth to ourself and to whom we belong to which gives happiness which stay for ever and could be secured also..
@radhasbhat7911
@radhasbhat7911 9 ай бұрын
❤ Aaj loop
@padmaamaresh5871
@padmaamaresh5871 9 ай бұрын
ಅಮ್ಮ ನೀವು ಮತ್ತು ನಿಮ್ಮ ಮಗಳು ನಮಗೆ inspiration . ಅದಕ್ಕೆ ನೀವು ಚೆನ್ನಾಗಿ ಇರಬೇಕು.ನಿಮಗೆ ಎಲ್ಲಿ ಆರಾಮಾಗಿ ಇರುತ್ತೀರೋ ಅಲ್ಲಿ ಇರಿ . ಖುಷಿ ಆಗಿ ಇರಿ ಅಮ್ಮ 🙏🙏
@swapnasmartkitchen7088
@swapnasmartkitchen7088 9 ай бұрын
ಅಮ್ಮ ನಿಮ್ಮ ಮಾತು ಕೇಳುತ್ತ ಇದ್ರೆ ಬಿಸಿಲಲ್ಲಿ ದಣಿದು ಬಂದವರಿಗೆ ತಂಪಾದ ಸಿಹಿಯಾದ ಶುಚಿಯಾದ ನೀರು ಕುಡಿದ ಹಾಗಿದೆ Thanks amma Thanks ma'am 👌🙏
@arfansharif9380
@arfansharif9380 9 ай бұрын
Nija
@ushanp8706
@ushanp8706 9 ай бұрын
ಅಮ್ಮ ನೀವು ತುಂಬಾ ವಿಶೇಷ......... ನಿಮ್ಮ ಮಾತು ಕೇಳಿದರೆ ಮನಸ್ಸು ತುಂಬಿ ಬರುತ್ತೆ..... ನಿಮಗೆ ಮನಸ್ಸಿಗೆ ಎಲ್ಲಿ ಖುಷಿ ಇರುತ್ತೆ ಅಲ್ಲಿ ಇರಿ .... ಹ್ಯಾಪಿ ಆಗಿ ಇರಿ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ..... 💖🫶💞☘️
@manjulamurthy5099
@manjulamurthy5099 9 ай бұрын
🙏🏼🙏🏼🙏🏼ನಮಸ್ತೆ ಅಮ್ಮ ನಿಮ್ಮ ಪಾದಗಳಿಗೆ ನನ್ನ ನಮಸ್ಕಾರಗಳು, ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಧನ್ಯವಾದಗಳು ಅಮ್ಮ ಇಷ್ಟು ಹೊತ್ತು ಕೂತು ಸಮಯ ಮಾಡಿಕೊಂಡು ತಿಳುವಳಿಕೆಯ ಮಾತುಗಳನ್ನು ತಿಳಿಸಿ ಕೊಟ್ಟಿದ್ದಕ್ಕೆ ♥️ ..ನನಗೆ ಗೊತ್ತಿಲ್ಲದ ಹಾಗೆ ನನ್ನ ಕಣ್ಣು ತುಂಬಿ ಬಂತು ಅಮ್ಮ ನಿಮ್ಮಂ ತ ಹಿರಿಯರ ಆಶೀರ್ವಾದ ನಮಗೆ ತಂಬಾ ಮುಖ್ಯ ♥️♥️🙏🏼🙏🏼ಧನ್ಯವಾದಗಳು ಅಮ್ಮ
@premachala770
@premachala770 9 ай бұрын
ಅಮ್ಮ ನೀವು ಹೇಳಿದ ಮಾತು 100ಕ್ಕೆ ನೂರು ಸತ್ಯ. ನಿಮಗೆ + ಮೇಡಂ ಅವರಿಗೆ ನಮನ 🙏🌺🙏🌺🙏...
@padmasatyanarayana1649
@padmasatyanarayana1649 9 ай бұрын
ನಮ್ಮದೂ ತುಂಬಿದ ಕುಟುಂಬವೇ ಆದರೆಕೇಳುತ್ತಲೇ ಇರಬೇಕೆನ್ನಿಸುತ್ತದೆ ನಗುವೇ ನಿಮ್ಮ ಜೀವಾಳ ಭಾವನೆಗಳ ಮಹಾಪೂರವೇ ಇದೆ ಕಂಠವು ಚನ್ನಾಗಿದೆ
@pratibhabiradar3552
@pratibhabiradar3552 9 ай бұрын
Literally ur thoughts towards daughter in laws...great understanding maa ...thank you
@savithak1029
@savithak1029 9 ай бұрын
ಹಾಯ್ ಮೇಡಂ, ತುಂಬಾ ಉಪಯುಕ್ತವಾದ ಮಾಹಿತಿ, ಅಮ್ಮ ನೀವು ಹರಿಹರದಲ್ಲಿ ಇದ್ದರೆ ಆರೋಗ್ಯ ವಾಗಿ , ಖುಷಿಯಾಗಿ ಇರುತ್ತಿರ ಎಂಬುದು ನನ್ನ ಅಭಿಪ್ರಾಯ.
@PoojaSN-tq7lg
@PoojaSN-tq7lg 9 ай бұрын
ಅಮ್ಮ ನೀವು ಸೂಪರ್... ನಿಮ್ಮ ಮಾತು ಕೇಳಕೆ ನಮ್ಮಿಗೆ ಒಂದು ಖುಷಿ ಅನಿಸುತ್ತೆ❤❤❤
@shylajalokesh8749
@shylajalokesh8749 9 ай бұрын
ಅಮ್ಮ ನೀವ್ ತುಂಬಾ ಚೆನ್ನಾಗಿ mataadtiri. ನಿಮ್ಮ ಮಾತು ಕೇಳುತ್ತಲೇ ಇರಬೇಕೆಂದು ಅನಿಸುತ್ತದೆ. ಹೌದ ಮ್ಮ ನೀವೂ ಒಬ್ಬರೇ ಇರಲಿಕ್ಕೆ ಕಷ್ಟನೆ. ಜೊತೆಗೆ ಯಾರಾದ್ರೂ ಇರ್ಬೇಕಮ್ಮ. ಒಂಟಿ ಜೀವನ ಬೇಜಾರು. ಮಗ ಸೊಸೆ ಜೊತೆಗೆ ಇದ್ದಿದ್ದರೆ ಚನ್ನಾಗಿರುತ್ತಿತ್ತು. ಅವರಿಗೆ ಅವರದೇ ಜೀವನ ಇದೆ. ನೀವೂ ಮೊಮ್ಮಗ ನ ಜೊತೆ ಇರಬಹುದಿತ್ತು. ಅವರಿಗೆ ಅನುಕೂಲ ಇಲ್ಲಾದ್ದರಿಂದ ನೀವು ಹರಿಹರ ದಲ್ಲೇಇರುವುದು ಉತ್ತಮ. ನಿಮ್ಮ ಮಗಳು ತುಂಬಾ ಒಳ್ಳೆ ಕೆಲಸಗಳನ್ನು maduttidare. ತುಂಬಾ ಸಂತೋಷ ಆಯ್ತು. ನಿಮ್ಮ ಮನಸ್ಸು ಬಿಚ್ಚಿದ ಮಾತು ಕೇಳಿ.ದೇವರು ಎಲ್ಲರಿಗೂ ಒಳ್ಳೇದು ಮಾಡಲಿ❤🙏🙏
@d.surendrakumar4929
@d.surendrakumar4929 9 ай бұрын
ಅಮ್ಮ, ನಿಮ್ಮ ಮಾತು ಕೇಳುತಿದ್ದರೆ, ನಮ್ಮ ಅಮ್ಮನ ನೆನಪು ಬರುತ್ತೆ. ಅವರು ಸಹ ಹರಿಹರ ದಲ್ಲೇ, 12 ವರುಷ ಇದ್ದರು. ಕಳೆದ ಒಂದು ತಿಂಗಳು ಹಿಂದೆ ಅವರು ಸ್ವರ್ಗಸ್ತರಾದರು. ನಮ್ಮ ತಾಯಿ ನಿಮ್ಮ ಹಾಗೆ ನಮಗೆಲ್ಲ ಒಳ್ಳೆಯ ಸಂಸ್ಕಾರ ಕೊಟ್ಟು ಬೆಳೆಸಿದರು. ನಿಮ್ಮ ಒಂದೊಂದು ಮಾತು, ನಮ್ಮ ತಾಯಿ ಹೇಳಿದಂತೆ ಅನ್ನಿಸುತ್ತದೆ. ದೇವರು ನಿಮಗೆ ಆರೋಗ್ಯ & ಆಯುಷ್ಯ ಕೊಡಲೆಂದು ಪ್ರಾರ್ಥಿಸುತ್ತೇನೆ.
@deepikaguptha2002
@deepikaguptha2002 9 ай бұрын
U r one library mam .... so much of wisdom Somehow feeling scared of old age listening to u . U r one great mom, great mother in law
@seemamohan8313
@seemamohan8313 9 ай бұрын
Love you Amma ,lots of respect to you ...very good tip .... please keep giving us guidence....so that we can also correct ourselves ...thank you Amma ❤🙏
@somashilpa153
@somashilpa153 9 ай бұрын
Amma your explanation is exactly Correct take care of your health All the best be happy n healthy
@chenandasarali38
@chenandasarali38 9 ай бұрын
Hi Gayathri ur mom is really experienced and very informative. My mom also face same problem Thanks for this reality talk.
@dayanandshetty4478
@dayanandshetty4478 9 ай бұрын
Amma nice advice.take care.
@sujatamukherjee9859
@sujatamukherjee9859 9 ай бұрын
Very nice massage 👌👍 God bless you ma
@poornimak.r.4598
@poornimak.r.4598 9 ай бұрын
Amnma well said about karma thank 🙏🙏you you should guide in this way for this generation.
@jyotikhanapur3496
@jyotikhanapur3496 9 ай бұрын
Heart touching speech 🙏🙏
@lakshmigs4097
@lakshmigs4097 9 ай бұрын
ಸಾಕಮ್ಮನವರಿಗೆ ನಮಸ್ಕಾರಗಳು , ನಿಮ್ಮ ಯೋಜನೆ ಎಲ್ಲಾರಿಗೂ ಸಹಕಾರ ವಾಗುತ್ತದೆ , ನಿಮ್ಮ ಸಂದೇಶ ಕೇಳಿ ತುಂಬಾ ದಿನವಾಗಿತ್ತು , ನಿಮಗೆ ಹರಿಹರದಲ್ಲೇ ನೆಮ್ಮದಿ ಸಿಗುವುದಾದರೆ ಅಲ್ಲೆ ಇರಿ , ಹೊಸಮನೆ ಕಟ್ಟಿದ್ದು ಒಳ್ಳೆಯದೇ , ಅದರಿಂದ ಎಷ್ಟು ಜನರಿಗೆ ಉಪಯೋಗ ವಗಿದೆ , ನೀವು ಮಾತನಾಡುತ್ತಿರಬೇಕು ನಾವು ಅದನ್ನು ಆಲಿಸುತ್ತಾ ಬದುಕು ನಡೆಸುತ್ತೇವೆ 🎉🎉
@lakshmigs4097
@lakshmigs4097 9 ай бұрын
ಧನ್ಯವಾದಗಳು 🙏🙏🙏🙏🙏
@radhavlogs6244
@radhavlogs6244 9 ай бұрын
Amma good information thank you
@rashmighegde5284
@rashmighegde5284 9 ай бұрын
Olle vichara tilisiddeera.thank you amma❤
@appisumak9211
@appisumak9211 9 ай бұрын
Amma namaste you must be happy always amma your guidance about family matter is so heart touching and information about money saving is super amma
@jyhi3290
@jyhi3290 9 ай бұрын
Mam Amma giving meaning full information
@kavanab2121
@kavanab2121 9 ай бұрын
Such a inspiring personality!🙏
@kinglegend8254
@kinglegend8254 9 ай бұрын
Hello Amma Very good decision ,coz our villages are the heart of Indian people.
@kalavathic5269
@kalavathic5269 9 ай бұрын
It shows how u r mother hard work n experience in life n still she is living with spirit
@sathish.ksathish.k2665
@sathish.ksathish.k2665 9 ай бұрын
Nimma mathu keli thumba kushi aithu amma. 100% nija amma, devaru nimmanna nimma kutumbadavaranna channagi ittirli. Yallargu nimma tharane amma sigbeku thank you amma
@divyajyothi3344
@divyajyothi3344 9 ай бұрын
Really true words amma heart touching ♥️
@lathabai2872
@lathabai2872 9 ай бұрын
Thankyou Amma after a long time.. very inspiring your words
@user-zu1lv9bo3j
@user-zu1lv9bo3j 9 ай бұрын
Good massage
@veenahiremath6641
@veenahiremath6641 9 ай бұрын
ನಿಮ್ಮ ನೋವು ನಮಗೆ ಅರ್ಥ ಆಗುತ್ತೆ ಅಮ್ಮ.. ಮನೆ ತುಂಬಾ ಚನ್ನಾಗಿ ಇದೆ ಅಮ್ಮ ಮಾರಬೇಡಿ.. ಅಲ್ಲಿ ಸ್ವಲ್ಪ ದಿನ ಇಲ್ಲಿ ಸ್ವಲ್ಪ ದಿನ ಇರಿ..ನೀವು ಹಾಕಿ ಕೊಟ್ಟ ಧರ್ಮಮಾರ್ಗ ದಲ್ಲಿ ಹೋಗತಿದಾರೆ.. ದಾವಣಗೆರೆ ಮೇಳದಲ್ಲಿ ನಾನು ಕೊನೇಲಿ ನನ್ ಮಕ್ಕಳು ಕರಕೊಂಡು ಬಂದೇ ಅವಾಗ ನಿಮ್ಮನ್ನು ಮಾತಾಡಸಿದೆ ಅಮ್ಮ ನೀವು ಎಷ್ಟ್ಟು ಆತ್ಮೀಯರು ಅಂತ ಅನ್ನೋ ತರ ನನ್ ತಬ್ಬಿಕೊಂಡು ಮಾತಾಡಿದರಿ ನಿಮ್ಮ ಗುಣ ತುಂಬಾ ಇಷ್ಟ ಆಯ್ತು ❤
@RajeshwariNarake-lw3fk
@RajeshwariNarake-lw3fk 9 ай бұрын
Great thank u
@mammuh4201
@mammuh4201 9 ай бұрын
Amma's words are golden words.🙏🙏🙏
@madhunagaraj441
@madhunagaraj441 9 ай бұрын
Amma tumba channagi matadidri,nimge elli kushi sigutto alli eri,obbantiyagi erbedi tumba kashta aagutte....
@hanumanthappahanu5981
@hanumanthappahanu5981 9 ай бұрын
Tq amma tumba channagi matadidira amma
@janavis2171
@janavis2171 6 ай бұрын
Howdu amma tumba channagi helidira. Thank you amma🥰
@shylaps8328
@shylaps8328 9 ай бұрын
Be happy amma,don't worry u r an independent n brave woman.
@mahalakshmieswara2578
@mahalakshmieswara2578 9 ай бұрын
Thank amma 🙏🙏
@sanmatikamal7015
@sanmatikamal7015 9 ай бұрын
ಅಮ್ಮನ ಮಾತುಗಳು ಕೇಳಿದರೆ ಅಳು ಬರುತ್ತೆ ಅವರ ಮಾತುಗಳು ಎಷ್ಟು ಅಥ೯ಪೂಣ೯ವಾಗಿದೆ ಅಮ್ಮನೀಮಗೆ ಎಲ್ಲಿ ಮನಸ್ಸಿಗೆ ನೆಮ್ಮದಿ ಅನಿಸುತ್ತದೆ ಅಲ್ಲೆ ಉಳ್ಳಿರಿ ಅಮ್ಮ❤❤❤🙏🙏
@komala_24
@komala_24 9 ай бұрын
Pple lik u amma we need ur talk n advice for this generation. .awaiting for more video of you amma
@shanthirs5703
@shanthirs5703 9 ай бұрын
Very.nice.spech
@anuradhap-7457
@anuradhap-7457 9 ай бұрын
Very very true words amma
@sudharajumaganur1392
@sudharajumaganur1392 9 ай бұрын
Thanks amma 🙏🙏🙏🙏🙏
@prathishriya7499
@prathishriya7499 9 ай бұрын
Dear gayu mam and Amma very useful tips. I really appreciate Amma, you are looking like a my mother❤ thank you so much. I expected that's related videos futures days,,,,i love you boths❤
@tarunrk2458
@tarunrk2458 9 ай бұрын
Nanna ammane helidahaagittu amma...tumba chennagi helidri jeevana paatha...mattu neevu harihara ge shift bagge..nimma manassige enu khushi kodutto haage maad❤i❤❤❤❤❤
@veenamanjesh2866
@veenamanjesh2866 9 ай бұрын
Golden words 🙏
@anuradhap-7457
@anuradhap-7457 9 ай бұрын
Suuuper amma nimma anubhava tumbha doddadu 👌👌👌🙏🙏🙏🙏
@AnuAnu-lz3mz
@AnuAnu-lz3mz 6 ай бұрын
Superb amma tumba chennagi matadtira
@mridulaprabhu4607
@mridulaprabhu4607 9 ай бұрын
Good information 👍 🙏❤️
@dhritiskitchen70
@dhritiskitchen70 9 ай бұрын
Life ge bekada estondu vishayagalu,salahegalu nimminda sigutve ma'am ....❤😊
@sheelaravindranath6376
@sheelaravindranath6376 9 ай бұрын
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ,ಯಾವ ದೊಡ್ಡ ಜ್ಞಾನಿಗಳಿಗೂ ಕಡಿಮೆ ಇಲ್ಲ.ಖುಷಿಯಾಯಿತು.
@nayanams4996
@nayanams4996 9 ай бұрын
Amma Nim mathu nijvaglu manamuttange heltira Edna kelo namge yesto badlavane tandidira tumba thanks Amma🙏
@madhavim.n5130
@madhavim.n5130 9 ай бұрын
Amma nim maathu estu olle samskara,anubhava keloke thumba Khushi agathe agaga barthiri nim anubhava namgu hanchi devru ninge ayassu arogya kottu kapadli
@lata.n.hiremath.3491
@lata.n.hiremath.3491 9 ай бұрын
Super words amma. Amma nimge elli aaram anisutte alli eddu bidi. Sadyakke mane marbedi,hosa mane marlikke manasu oppudilla,badigege kottubidi.munde nodidre aayitu.
@harshithagowda8530
@harshithagowda8530 9 ай бұрын
Love u amma u inspired me in many ways thank u amma ❤ 🙏🏻🙏🏻🙏🏻
@roopadharma3068
@roopadharma3068 9 ай бұрын
Golden words amma, really u r great. Stay in yr comfort zone don't feel isolated.
@user-ly5kt3se2r
@user-ly5kt3se2r 9 ай бұрын
Tumba chennagi helidri Amma Nam tayi nenapadru nange thank you amma.
@peethipreethi87
@peethipreethi87 9 ай бұрын
100% true line love you amma❤
@rukminirukminichandra3453
@rukminirukminichandra3453 9 ай бұрын
Amma very to seeing you and hearing your words
@SwethaSwetha-zf1mq
@SwethaSwetha-zf1mq 9 ай бұрын
Wonderful✨😍 tips anti
@lalithamurthy107
@lalithamurthy107 9 ай бұрын
You thinking is very true Amma you stay where you feel happy your happiness is more important in life wish you to be happy stay blessed
@himaranibt3761
@himaranibt3761 9 ай бұрын
Hai amma hai gayathri mam ,amma nivu obba manushya heg bala beko atara baalutidira heege iri amma sose naa ondu kadenu bittu kottilla aadu nimma dodda guna nimge obare maga idaru avarige yalli iroke istano alle bittidiraa soo nice yallirtiro allindane bless madtira nice human being
@Sharada283
@Sharada283 9 ай бұрын
Grate opinion 🥰
@anupamaps8732
@anupamaps8732 9 ай бұрын
Tq u amma❤ anubhavada granthalaya neevu.
@hemchandra2572
@hemchandra2572 9 ай бұрын
Thank you so much Amma❤
@nagaratnaprakash7146
@nagaratnaprakash7146 9 ай бұрын
Superrr amma nimma alochane chennagide, sale madi olle price ge, site thegedu bidi, nimma kushi yalli health ede hage madi endu nanna anisike aste 🙏
@rashmilikitha6335
@rashmilikitha6335 9 ай бұрын
Amma Namaste 🙏 danyavadagalu nim mathege ❤
@mamthashettigar8044
@mamthashettigar8044 9 ай бұрын
Thumbha anubhavada maatu amma ,god bless you ❤
@user-pp6ru6fv9r
@user-pp6ru6fv9r 9 ай бұрын
ನಿಮ್ಮ ಮಾತಿಗೆ ನನಗೆ ತುಂಬಾ ಖುಷಿಯಾಗುತ್ತೆ ಅಮ್ಮ ತುಂಬಾ ತುಂಬಾ ಧನ್ಯವಾದಗಳು ನಮ್ಮ ಅಜ್ಜಿ ತರ ಅಮ್ಮನ್ ತರ ನೀವು ನಮಗೆ ಒಳ್ಳೊಳ್ಳೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಅಮ್ಮ
@padmasatyanarayana1649
@padmasatyanarayana1649 9 ай бұрын
Thank yoooooooooo gayitri
@saritha.a9747
@saritha.a9747 9 ай бұрын
Nijavada mathu tumbha chennagi mathaddri Amma thanks amma
@user-kl3bz8ry7d
@user-kl3bz8ry7d 9 ай бұрын
Amma neevu super.nima maathu anubavadha maathu.ennu svalpa Maathadi maa.thank you.
@veenalakshmi4010
@veenalakshmi4010 9 ай бұрын
Thumba chanagidde mathadidri amma ...... thumba anubavada mathugalu ...❤
@indranis3445
@indranis3445 9 ай бұрын
Superb amma nevu helirodu sathyavada mathu dharma vage nadidukobeku
@soumyanaganand8274
@soumyanaganand8274 9 ай бұрын
Super amma your words about saving,shopping,loan ect are 100% true. thanks for your valuable words be happy amma . your idea about selling davanagere property and buying sites is good decision please think of it.
@Dudebeas1
@Dudebeas1 9 ай бұрын
Amma your words are so inspiring 💕
@lathak978
@lathak978 9 ай бұрын
Tumba chennagi helidiri.
@bharathb.n4766
@bharathb.n4766 9 ай бұрын
Aunty avare , your words are so nice 👌 feel like listening more and more 🙏🙏🙏
@sowmyak5781
@sowmyak5781 9 ай бұрын
Gayu mam v. Informative vlogggg.... Adastu bega (makkalige samskara) e bagge video adastu bega barli mam
@nalinavasanthpaul1904
@nalinavasanthpaul1904 9 ай бұрын
Super Amma...🙏🙏
@rudranammar391
@rudranammar391 9 ай бұрын
Sakammanavare.nimma.nirdhara.sariyage.ide.nivu.hariharadalle.iri.nimage.alli.iruvudu.sukta.olleyadaagali
@rathikala1703
@rathikala1703 9 ай бұрын
Amma thumba olle maathu helidira amma nam jeevanadali hegirbeku antha helidira gandanige mosa madidare munde navu hege saitivi antha thilstidira nimma maathu keltidre devru kanna munde bandu heluva hagide amma.thumba dhanyavadagalu amma love u amma ❤
@renukabiradar9948
@renukabiradar9948 9 ай бұрын
Good information amma ollaya vechara haileddre nanu kuda save madatene
@anupama5109
@anupama5109 9 ай бұрын
Super super adbhutvaada maatugalu😮
@rajeshwarikale3896
@rajeshwarikale3896 9 ай бұрын
Amma koti koti namskar nim jevan shaili nanige tumba ista ❤️❤️❤️❤️❤️
@Totalgameing-vt5gp
@Totalgameing-vt5gp 9 ай бұрын
TQ so much dear Amma ❤
@ushasrinivas5761
@ushasrinivas5761 9 ай бұрын
Thnqq so much amma ❤❤
@manjunagraj5724
@manjunagraj5724 9 ай бұрын
Golden words Amma super ❤
@pavithrapavi4937
@pavithrapavi4937 9 ай бұрын
Amma super message
@kavithadk9383
@kavithadk9383 9 ай бұрын
Amma Namaste and Gaayu Mam nimma prathiyondu maathu anubavada haagu arthapurnavada maathu naanu thumba alavadisikolthini .thank you so much Amma Mathe Nimge Hariharadalle irbeku ansudre alle iri Elle iri neevu kushiyagi aarogyavagi irodu nammellrigu mukya anta naanu bavistene Yakandre nimmanna astu esta pado Jana idare. Nimma whole familige aa devru olledu maadli heege namage thilivalilike needuttiri once again thank you so much Amma 🙏🙏🙏
@harshithagowda8530
@harshithagowda8530 9 ай бұрын
Very best person till now I have met in life 😊
@rudrappagaragadrudrappagar189
@rudrappagaragadrudrappagar189 9 ай бұрын
Tumbaa thanks amma
@gangavvaskarigar6494
@gangavvaskarigar6494 9 ай бұрын
Hello sister,ammana jeevana anubhavada muttugalannu keli tumba santoshavaitu,amma hige makkalige hege samskara kodabeku anno bagge vlog maadri amma , thankyou amma🙏🙏
@shwetas3059
@shwetas3059 9 ай бұрын
Amma nim mathu 100ke 100 satya. Bhoomi pooja chennagi ittu. Hage manekattuva 1 step bidage thorai mam idu nan request. Hage nimage nimma manege olledagali.congrats mam lots of love
@user-gw5yp1pb8d
@user-gw5yp1pb8d 9 ай бұрын
Amma nivu channagi helidri ❤🙏🙏
@Kiran-nu7el
@Kiran-nu7el 9 ай бұрын
Best discussion Amma. Jamuna from mysote
@vanimanju5732
@vanimanju5732 9 ай бұрын
Amma nim math keli thumba kushi aythu, nimminda thilkoladu thumba idhe
@deepadayanand5336
@deepadayanand5336 9 ай бұрын
Nivu heliro mathu 100%nija Amma,super
Who has won ?? 😀 #shortvideo #lizzyisaeva
00:24
Lizzy Isaeva
Рет қаралды 62 МЛН
Survival skills: A great idea with duct tape #survival #lifehacks #camping
00:27
- А что в креме? - Это кАкАооо! #КондитерДети
00:24
Телеканал ПЯТНИЦА
Рет қаралды 6 МЛН
Despicable Me Fart Blaster
00:51
_vector_
Рет қаралды 17 МЛН
Problems in New Home 🏠 | Dhanushree
16:06
Dhanushree
Рет қаралды 79 М.
Who has won ?? 😀 #shortvideo #lizzyisaeva
00:24
Lizzy Isaeva
Рет қаралды 62 МЛН