'ಹಳೆ ನೈಟಿ, ಬೆಂಕಿ ಕಡ್ಡಿ ಮತ್ತು ನಟಿ ಮಂಜುಳಾ ನಿಗೂಢ ಸಾವು-Ep04-Actress Manjula Brother Neelakanta-

  Рет қаралды 583,635

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

3 жыл бұрын

#ManjulaActress #KannadaActressManjula #ManjulaFamily #kalamadhyama #param
ಹಿರಿಯ ನಟಿ ಮಂಜುಳಾ ಅವರ ಕುಟುಂಬ ಸದಸ್ಯರು-Actress Manjula LIFE
ಈ ಸರಣಿಯಲ್ಲಿ ಹಿರಿಯ ನಟಿ ಮಂಜುಳಾ ಅವರ ಕುಟುಂಬ ಸದಸ್ಯರು ಮಂಜುಳಾ ಅವರ ಬದುಕಿನ ಕುರಿತು ತಮ್ಮ ತಮ್ಮ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZfaq Channel:
/ kalamadhyammedia
Like us on Facebook
/ kalamadhyam
Follow us on Twitter:
/ kalamadhyamblr
Follow us on Linkedin:
/ kalamadhyam
Follow us on Instagram:
/ kalamadhyam
Email us on:
email: kalamadhyammedia@gmail.com
YOU CAN SUPPORT KALAMADHYAMA KZfaq CHANNEL:
If you enjoyed this video, please consider supporting KALAMADHYAMA KZfaq CHANNEL by joining our membership community on KZfaq by hitting the ‘join’ button below or on the home page. For more info, check out the links below.
You can also make a one time, direct contribution to our bank account (details as below)
A/c name: Kalamadhyama Media Works,
A/c No: 35700266057
IFSC code: SBIN0007981
Bank: SBI
Branch: Padmanabhanagar, Bangalore, Karnataka, India
Please email the transfer details to kalamadhyammedia@gmail.com once you have made a contribution.
Note: This is purely voluntary, no compulsions.
Thank you.
Team Kalamadhyama
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Kannada Movies, Best Kannada Films, Dr Rajkumar, Kalamdhyama Interviews, Actress Manjula LIFE, Actress Manjula Family Interview, #param, Actress Manjula Brother, Actress Manjula Son Interview, Actress Manjula Films, Actress Manjula Samadhi Tour, Actress Manjula Kalamadhyama, Actress Manjula Life Story, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZfaq Channel, Kalamadhyama Videos,

Пікірлер: 449
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzfaq.infovideos
@anveshkumar5263
@anveshkumar5263 2 жыл бұрын
Sir please Manjula mam avara son na thorsi
@sabeshkdhl242
@sabeshkdhl242 2 жыл бұрын
Super good work kalamadhyama
@gangadharabhat6229
@gangadharabhat6229 2 жыл бұрын
ಕನ್ನಡ ಚಿತ್ರರಂಗ ಕಂದ ಇಬ್ಬರು ಅಪ್ರತಿಮ ಕಲಾವಿದರಾದ ಶಂಕರ್ ನಾಗ್ ಮತ್ತು ಮಂಜುಳ ಅವರ ಹುಟ್ಟುಹಬ್ಬ ನವೆಂಬರ್ 9 ಮತ್ತು ನವೆಂಬರ್ 8. ಇವರಿಬ್ಬರೂ ಹುಟ್ಟಿದ ವರ್ಷ 1954. ಇಬ್ಬರೂ ಮಹಾನ್ ಕಲಾವಿದರಿಗೆ ಹುಟ್ಟುಹಬ್ಬದ ಶುಭಾಶಯಗಳು.
@mallikarjunadhaded7515
@mallikarjunadhaded7515 2 жыл бұрын
@@sabeshkdhl242p
@sanjaysanju9525
@sanjaysanju9525 2 жыл бұрын
@Markonda Markondappa .....
@shreedhara2871
@shreedhara2871 Жыл бұрын
ಉತ್ತಮ ಮಾಹಿತಿ ನೀಡಿದ ನೀಲಕಂಠ ಸರ್ ಗೆ ಧನ್ಯವಾದಗಳು. ಮಹಾನ್ ಕಲಾವಿದೆ ಮಂಜುಳ ಅವರ ಸಮಾಧಿ ಸ್ಥಳದಲ್ಲಿ ಅವರ ಸ್ಮಾರಕ ಬೇಗ ರೂಪುಗೊಳ್ಳಲಿ.
@shreedhara2871
@shreedhara2871 Жыл бұрын
ನಮ್ಮ ಮಂಜುಳ ಅಕ್ಕ ಕನ್ನಡ ಚಿತ್ರರಂಗ ದಲ್ಲಿ ಅತ್ಯದ್ಭುತ ಕಲಾವಿದೆಯಾಗಿದ್ದರು.. ಅವರ ಸ್ಥಾನ ಬೇರಾರೂ ತುಂಬಲು ಸಾಧ್ಯವಿಲ್ಲ.
@shruthidalavayig4112
@shruthidalavayig4112 2 жыл бұрын
Savira Jana savira mathdali , manjulamma gatti gitthi , she is legendary actor👏❤️ Love you forever Amma 💐 Miss you lots
@siddhivinayak.kaanadayoutu1360
@siddhivinayak.kaanadayoutu1360 2 жыл бұрын
Yes
@sumangala4436
@sumangala4436 Жыл бұрын
ಮಂಜುಳಾ ಕನ್ನಡ ಚಿತ್ರರಂಗ ದಲ್ಲಿ ಮಾಡಿದ ಸಾಧನೆ, ನಿಜಕ್ಕೂ ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ 👌👌❤️👌🥰
@sureshatumkur6389
@sureshatumkur6389 2 жыл бұрын
ಬಾವ, ತುಂಬಾ ಚೆನ್ನಾಗಿ ಮಾತನ್ನಾಡಿದ್ದೀರಿ. ಸೂಪರ್ 👌👌👌👌💐💐💐 ಒಂದೇ ದಿನದಲ್ಲಿ ಒಂದೂವರೆ ಲಕ್ಷ views ಆಗಿದೆ ಅಂದ್ರೆ, ಮಂಜುಳಾ ಅವರ ಅಭಿಮಾನಿಗಳು ಎಷ್ಟೊಂದು ಜನ ಈಗಲೂ ಇದ್ದಾರೆ ಎಂಬುದಕ್ಕೆ ಸಾಕ್ಷಿ.. ಸೂಪರ್ಬ್... ಥ್ಯಾಂಕ್ಸ್
@സത്യഭാമകൃഷ്ണൻ108
@സത്യഭാമകൃഷ്ണൻ108 Жыл бұрын
I am an ardent fan from Kerala
@sumangala4436
@sumangala4436 2 жыл бұрын
ಕನ್ನಡ ನಾಡಿನ ಸುಪುತ್ರಿ ಮಹಾನ್ ಕಲಾವಿದೆ ಮಂಜುಳ ಮೇಡಂ ಅವರಿಗೆ ಭಕ್ತಿ ಪೂರ್ವಕ ಪ್ರಣಾಮಗಳು
@shribangaru5018
@shribangaru5018 2 жыл бұрын
ನನ್ನ ನೆಚ್ಚಿನ ಕಲಾವಿದೆ ಮಂಜುಳ ಅವರ ಬಗ್ಗೆ ಮಾಹಿತಿ ಕೊಟ್ಟ ಅವರ ತಮ್ಮ ನೀಲಕಂಠ ಅವರಿಗೆ ವಂದನೆಗಳು
@siddhivinayak.kaanadayoutu1360
@siddhivinayak.kaanadayoutu1360 2 жыл бұрын
ಮಂಜುಳಾ ಮೇಡಂ ಜೀವನದ ಒಂದು ದುರಂತ ಕಥೆನೇ ಸರಿ ,,, I Miss you madam 😌😌
@m.h.manjunathmanju1881
@m.h.manjunathmanju1881 2 жыл бұрын
ಅದ್ಭುತ ಕನ್ನಡದ ಕಲಾವಿದೆ. ಅಕಾಲಿಕ ನಿಧನದಿಂದ ಕನ್ನಡ ಚಿತ್ರ ರಂಗಕ್ಕೆ ಅಪಾರ ನಷ್ಟವಾಗಿದೆ. ತುಂಬಾ ಚಿಕ್ಕ ವಯಸ್ಸಿನಲ್ಲೇ ಅಪಾರ ಅಭಿಮಾನಿಗಳನ್ನು ಬಿಟ್ಟು ಹೋದರು.
@scorpiojustice1368
@scorpiojustice1368 2 жыл бұрын
ಒಂದು ನಿಜ ತಿಳಿದು ಕೊಳ್ಳಲು ಇಷ್ಟು ದಿನ ಬೇಕಾಯ್ತು 😞😞😞
@venurvenugopalr1803
@venurvenugopalr1803 2 жыл бұрын
@@kannadayuvatube5368 adhu eng helthira nimathna namboduke nimthra en sakshi edhe
@venurvenugopalr1803
@venurvenugopalr1803 2 жыл бұрын
@@kannadayuvatube5368 😅 ohh howdu sir evr bari sule helidare thanks for your kindly information thanks @Kannada Yuva Tube🤞
@vidyavathi6018
@vidyavathi6018 Жыл бұрын
@@kannadayuvatube5368 ನಿಜ
@anand7353
@anand7353 2 жыл бұрын
She was top No 1 Star... I m hard core fan of Majula madam. Very sad.. Mathe huttali Karnataka dalli 🙏🙏🙏
@rameshjayanivas
@rameshjayanivas 2 жыл бұрын
ನೀಲಕಂಠ ನನ್ನ ಆಪ್ತಮಿತ್ರ. ನಾನು ಅವನು ಜೊತೆಜೊತೆಯಲ್ಲಿ ಶಾಲೆಗೆ ಹೋಗುತ್ತಿದ್ದೆವು. ಅವನು ಹೇಳುತ್ತಿರುವ ಎಲ್ಲಾ ವಿಷಯಗಳು ನೂರಕ್ಕೆ ನೂರು ಸತ್ಯ. ನಾನು ಅವರ ಮನೆಗೆ ನಿತ್ಯ ಹೋಗುತ್ತಿದ್ದೆ. ಅವರ ಮನೆಯಲ್ಲಿ ಎಲ್ಲರೂ ಬಹಳ ಬಹಳ ವಿಶ್ವಾಸಿಗಳು.
@roopaneelkant8453
@roopaneelkant8453 2 жыл бұрын
🙏🙏
@ravikeerthitheranya6730
@ravikeerthitheranya6730 2 жыл бұрын
ಮಂಜುಳಾ ಅವರು ಅದ್ಬುತ ಕಲಾವಿದೆ ತುಂಬಾ ಚಿಕ್ಕ ವಯಸ್ಸಿಗೆ ಆದ ದುರಂತ ದುರ್ದೈವ. ಹಾಗೂ ಅವರ ತಮ್ಮ ನವರ ಸಂಧರ್ಶನ ಉತ್ತಮವಾಗಿದೆ ಅವರಿಗೆ ಧನ್ಯವಾದಗಳು.
@naveenacharya4069
@naveenacharya4069 2 жыл бұрын
ಈವಾಗ ಇದ್ದಿದ್ರೆ ಜಯಲಲಿತಾ, ಅಥವಾ ದಿದಿ ಅಗತಿದ್ರು Grate women, grate actor
@lakshmi5natarajan
@lakshmi5natarajan 2 жыл бұрын
life is beyond being cm or so, she lived happily with family members that's enough
@madhusudhanbhat512
@madhusudhanbhat512 2 жыл бұрын
ಮಂಜುಳ ಕನ್ನಡ ಚಿತ್ರ ರಂಗದ ಅಪ್ರತಿಮ ಕಲಾವಿದೆ.
@chandrashekarb.vvenkataswa5051
@chandrashekarb.vvenkataswa5051 Ай бұрын
ಸೂಪರ್ ಆಕ್ಟರ್ ಇನ್ ಕನ್ನಡ ಇಂಡಸ್ಟ್ರಿ. ಮರೆಯಲಾಗದ ಅಭಿನೆತ್ರಿ. 🙏
@user-fm1tj3nd9w
@user-fm1tj3nd9w 7 ай бұрын
Manjula madam, A great Artist 👌
@user-ei8cq8em7o
@user-ei8cq8em7o 11 ай бұрын
ಕೇವಲ 10- 12 ವರ್ಷಗಳ ಸಿನಿಮಾಗಳಲ್ಲಿ ಅಭಿನಯಿಸಿದ ಮಂಜುಳ ಮೇಡಂ ಅವರ ಸಾಧನೆ ನಿಜಕ್ಕೂ ಅದ್ಭುತ 👌👌👌❤️👌
@swarnalatha367
@swarnalatha367 Жыл бұрын
She left us in an young age....👌👌👌👌
@narayanapoojary2846
@narayanapoojary2846 Жыл бұрын
Manjula ಮೇಡಂ, Greatest actress of Kannada Cinema Industry 🙏🙏🙏🙏🙏🙏
@vijayakarur
@vijayakarur 2 жыл бұрын
ಮನೆ ಸಮೀಪದ ಆಸ್ಪತ್ರೆಯವರು, ನಿರಾಕರಿಸದೇ ಬೇಗನೆ ಉಪಚಾರ ಪ್ರಾರಂಭ ಮಾಡಬಹುದಾಗಿತ್ತು.
@srinivasasr8244
@srinivasasr8244 2 жыл бұрын
ಮಂಜುಳಾ ಮೇಡಂ ಒಳ್ಳೆಯ ಅಭಿನಯ ನಟನೆ🙏🙏🙏
@pradeepac.b4257
@pradeepac.b4257 2 жыл бұрын
ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ರಕ್ಷಿಸಲಿ. ಹಾಗೂ ನಿಮ್ಮ ಕುಟುಂಬಕ್ಕೆ ಆಯಸ್ಸು ಆರೋಗ್ಯ ಸುಖ ಶಾಂತಿ ನೆಮ್ಮದಿ ಕರುಣಿಸಲಿ.
@RakeshF-oi6hz
@RakeshF-oi6hz 21 күн бұрын
A fabulous artist, great Manjula madam 👌
@lakshmi5natarajan
@lakshmi5natarajan 2 жыл бұрын
blessed to have such a younger brother, thanks for supporting her all time, family progress with support and care.
@lakshmimorgarskitchen4547
@lakshmimorgarskitchen4547 2 жыл бұрын
ನಿಗೂಢ ಸತ್ಯವನ್ನು ಹೊರ ಹಾಕಿದ ಅವರ ಕುಟುಂಬದವರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ
@anilm5060
@anilm5060 Жыл бұрын
ಪ್ರಣಯ ರಾಜ ಶ್ರೀನಾಥ್ ಬೇಟಿ ಮಾಡಿ ಇನ್ನಷ್ಟು ಮಾಹಿತಿ ಕೊಡಿ ವಳ್ಳೆ ಸಂದೇಶ ಧನ್ಯವಾದಗಳು 🙏
@swamygowdaswamygowda2602
@swamygowdaswamygowda2602 2 жыл бұрын
ನೀವು ಮಾಡಿದ ಗಂಡುಬೀರಿಯ ಪಾತ್ರಗಳನ್ನು ಇನ್ನೂ ಯಾರು ಮಾಡಲು ಸಾದ್ಯವಾಗಿಲ್ಲ. ಮತ್ತೆ ಹುಟ್ಟಿ ಬನ್ನಿ ಅಮ್ಮ🙏
@princesid7
@princesid7 2 жыл бұрын
Thank you Paramesh for doing this series.. Its very nice to finally know what happened to one of the most talented actress in kannada industry.. I didn't know this is how she passed away.. Thank you very much for giving me the closure..
@sangameshwarganjal3877
@sangameshwarganjal3877 2 жыл бұрын
Real life stories of late smt MANJUA Very good , simple and morel to all . Her family members till today remembering . Thanks to her brother' and organised human being .
@leela3496
@leela3496 Жыл бұрын
ಒಳ್ಳೆಯ ಸಂದರ್ಶನ ಸರ್🙏 ವಿವರವಾಗಿ ಮಾಹಿತಿ ನೀಡಿದ್ದಾರೆ. ನೀಲಕಂಠ ಸರ್ ಎಲ್ಲಿ ಕೆಲಸ ಮಾಡ್ತಾ ಇದ್ದರು ಗೊತ್ತಾಗಲಿಲ್ಲ.
@vijaymauricejohn7603
@vijaymauricejohn7603 2 жыл бұрын
Such a beautiful and talented actress and a very good classical dancer, but what a tragic, painful ending of her life...!!! 😥😥😥😥 God bless her beautiful soul to rest in eternal peace. Amen 🙏
@bhavana8005
@bhavana8005 Жыл бұрын
ಕನ್ನಡ ಚಿತ್ರ ರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಮಹಾನ್ ಕಲಾವಿದೆ ಮಂಜುಳಾ ಮೇಡಂ 👌
@UshaBelvadi
@UshaBelvadi 2 жыл бұрын
ಅವರ ತಮ್ಮ ತುಂಬಾ ಚೆನ್ನಾಗಿ ಮಾತಾಡಿದ್ದಾರೆ, ದುಃಖ ಆಯ್ತು, ಅವರು ಕೆಲವು ಸಮಯ emotional ಆಗಿದ್ದು ನೋಡಕ್ಕೆ ಆಗಲಿಲ್ಲ 🙏🙏
@hemagangadhara6106
@hemagangadhara6106 Жыл бұрын
ಜನಪ್ರಿಯ ಕಲಾವಿದೆ ಮಂಜುಳ ಬದುಕಿದ್ದಾಗ ಅವರ ಬಗ್ಗೆ ಕೆಟ್ಟದ್ದಾಗಿ ಬರೆಯುತಿದ್ದ ಕೆಲವರು ಮಂಜುಳ ಮೇಡಂ ನಿಧನರಾದ ಮೇಲೂ ಅವರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ನನ್ನ ಭಾವನೆ. ಬೇರೆ ಭಾಷೆಯ ಕಲಾವಿದರ ಹುಟ್ಟುಹಬ್ಬದ ದಿನ ಮತ್ತು ಪುಣ್ಯ ಸ್ಮರಣೆಯ ದಿನ ಅವರ ಬಗ್ಗೆ ಬಹಳಷ್ಟು ಬರೆಯುವ/ ಅವರನ್ನು ಸ್ಮರಿಸಿಕೊಳ್ಳುವ ಕೆಲವರು ಅಚ್ಚ ಕನ್ನಡದ ಮೇರು ಕಲಾವಿದೆ ಮಂಜುಳ ಅವರನ್ನು ಮರೆಯುತ್ತಾರೆ. ಇದು ಬಹಳ ಬೇಸರದ ಸಂಗತಿ.
@premanandcscs8251
@premanandcscs8251 2 жыл бұрын
Reality is Reality Gossip is always Gossip But a big salute to Great Artist & Family 🙏
@desperatesoul9574
@desperatesoul9574 2 жыл бұрын
Don't trust blindly. Everybody knows it's suicide.
@9a2b
@9a2b 2 жыл бұрын
Tv9 interview li old actors rajesh correctaagi heliddare nodi helirodu satya manjula heg satru antha
@kamalalokanath2557
@kamalalokanath2557 9 ай бұрын
ನನ್ನಸಹಪಾಠಿ ಮಂಜುಳಾ ಸುಂದರ ಅದ್ಬುತ ನಟಿ
@BharathiS-oh7gl
@BharathiS-oh7gl 4 ай бұрын
ಮಂಜುಳಾ ಅಕ್ಕ ಮತ್ತೆ ಹುಟ್ಟಿ ಬನ್ನಿ 🙏 ನಿಮ್ಮನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ 👌
@georgesouza8661
@georgesouza8661 Жыл бұрын
Manjula madam was our dream girl during our college days, that was during late 70s.
@madhusudhanbhat512
@madhusudhanbhat512 2 жыл бұрын
Manjula was very beautiful and talented actress of Kannada screen.
@ThomasSequera-vr1mk
@ThomasSequera-vr1mk Жыл бұрын
ಕಲಾಮಯೂರಿ ಮಂಜುಳಾ ಅವರ ಸಾಧನೆ ಗೆ ಕನ್ನಡ ಚಿತ್ರರಂಗದಿಂದ ಸರಿಯಾದ ಗೌರವ ಸಿಕ್ಕಿಲ್ಲ. ಅವರು ಬದುಕಿದ್ದಾಗಲೂ ಅನ್ಯಾಯ. ಈಗಲೂ ಅನ್ಯಾಯ ❤️
@vithalkole1325
@vithalkole1325 2 жыл бұрын
Really She was great actress. Iduvare Savina bagge tappu kalpane ittu aadare ivattu Satya tilidu samadhan situ. Namma Kalina great actress. Thanks to Kalamadhyama🙏🌹
@divyatn9746
@divyatn9746 2 жыл бұрын
Really feeling cry legendary actress erbekithu old actors are always sweet luv all old legendary. Miss u shankar sir manjula ma'am 😔🙏
@shivakumar7432
@shivakumar7432 2 жыл бұрын
Tears rolled out while watching this episode. Such a legendry Actress !!!
@raghupala9935
@raghupala9935 2 жыл бұрын
Feel very sad about her.She was a great artist.
@chaitrabambore
@chaitrabambore Жыл бұрын
Kannada chitrarangakke tumbalaràda nashta matte Manjula aagi hutti baa akka I love you so much ❤❤❤❤❤😭😭
@SunilKumar-jc4tx
@SunilKumar-jc4tx 2 жыл бұрын
Very nice interview..even i was heard tht she committed suicide antha...but got good information Sir..Kalamadyama team doing good work..keep continuing ..
@dhanukl9967
@dhanukl9967 2 жыл бұрын
Within few days of upload all 4 episodes crossing 1lac shows even today how much karnataka people loves manjula madam. Bad luck to manjula, shankarnag.
@lathashankar5409
@lathashankar5409 2 жыл бұрын
She was beautiful and her brother talk to the point. People imagine and talk anything to any one
@yammunabm6022
@yammunabm6022 2 жыл бұрын
So sad Manjula was great great heroin my favourite actor
@indubuddanavar1837
@indubuddanavar1837 2 жыл бұрын
ತುಂಬಾ ಸುರ ಸುಂದರಿ....
@anjanaanju1714
@anjanaanju1714 2 жыл бұрын
My favorite heroine Manjula mam ♥️🙏
@taragovind7050
@taragovind7050 2 жыл бұрын
Very nice to hear about Manjula, Thank you Nilkanth and Kalamadhyama. 🙏💐🥰
@surya9844
@surya9844 2 жыл бұрын
Manjula madam brother also very good human being
@SwapnaRao-mp7fs
@SwapnaRao-mp7fs 11 ай бұрын
Manjula madam, an amazing artist
@vmadhu5501
@vmadhu5501 2 жыл бұрын
Very good actress, indigestible incident.
@dixithshetty369
@dixithshetty369 2 жыл бұрын
Good work sir....Param ...sir..ooha pohagalige e episode Sakshi ayithu
@sujathamalagi1869
@sujathamalagi1869 2 жыл бұрын
Janagalige yenu andre manjula medam obba olle kalakarani aagiddaru avaru dudid hanavanna hege dochodu anta plan madi choti vyavahar anta sullu kate katti hesaru kedisuttiddare yajendre kel janaru bikharigalu ne hintha halaka kelasa madoke prayatna madtiddare nivenu bejar madakobedi sir manjula medam avar sambhandikaru iddira nimmannu betti madisi kalamadyanakke lots thanku si much
@meriharinimeriharini7860
@meriharinimeriharini7860 2 жыл бұрын
Majula mam is brilliant talent i miss you mam
@sumangala4436
@sumangala4436 2 жыл бұрын
Wonderful actress Manjula madam
@georgesouza8661
@georgesouza8661 Жыл бұрын
Manjula madam was the first lady superstar of Kannada film industry.
@Prasannakumar-yk7bf
@Prasannakumar-yk7bf 2 жыл бұрын
We lost a great actress in the prime of her life. her story narrated by her brother is bitter sweet. Best wishes for Manjula's family.
@adityafinearts-globalmusic1612
@adityafinearts-globalmusic1612 2 жыл бұрын
ಸಂದೇಹ ನಿವಾರಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು ಸರ್
@lakshmirani5453
@lakshmirani5453 2 жыл бұрын
I am fan of Manjula ma . she is very good and brilliant actor . came to know real truth of her .God bless you Param sir . you are doing very good job . all the best for your future
@seetha4688
@seetha4688 Жыл бұрын
ಮಂಜುಳ, ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್🤭
@santhoshkumarp2361
@santhoshkumarp2361 2 жыл бұрын
Respect for Manjula mam🙏
@khemar-jl1tb
@khemar-jl1tb 2 жыл бұрын
Ever green & powerful actress Manjula would have been Karnataka"s Jayalalitha if she was alive.
@chandrus4344
@chandrus4344 Жыл бұрын
Manjula has mastered the art of playing any kind of character
@nanjundaswamyn6977
@nanjundaswamyn6977 2 жыл бұрын
I have answered every question today, I listen so many false news about manjula mam death, God bless you sir you and your family 💐💐💐RIP Manjula mam 💐💐
@sowbhagyakn6256
@sowbhagyakn6256 2 жыл бұрын
@param, hale nighty antha hakidira, swalpa correct madi aduna, he mentioned synthetic nighty
@swarnalatha367
@swarnalatha367 Жыл бұрын
Shri. Amrutham sir is great....👌👌👌👌
@ravindrasahukar3060
@ravindrasahukar3060 2 жыл бұрын
Thanks Param sir Namma kalavidara baduku vasthava vishayagala bagge naija nirupane
@Vinodkumara6
@Vinodkumara6 2 жыл бұрын
Thanks for your information 🙏💐
@arathi_holla
@arathi_holla 2 жыл бұрын
Heart touching nice interview.
@vara.vara.lakshmi7212
@vara.vara.lakshmi7212 2 жыл бұрын
Namge. Ee. Vicharagalella. Thilisiddekke. 🙏💐👌❤
@Diku-143
@Diku-143 2 жыл бұрын
Information👌
@SampathKumarN
@SampathKumarN 2 жыл бұрын
Ee Vishaya Tiliyade Yallaru Eneno Matnadthare Param Sathya Eega Gottagide Very Sad Incident We Lost Very Good Actress
@shalammohammed
@shalammohammed Жыл бұрын
Yes
@rameshg8056
@rameshg8056 2 жыл бұрын
Manjula great actor 💯 present
@NandaKumar-lv4tw
@NandaKumar-lv4tw 2 жыл бұрын
God bless family 👍
@shalinichandrashekar3772
@shalinichandrashekar3772 2 жыл бұрын
Great actress manjula man❤❤
@shyamalaprabhakar4046
@shyamalaprabhakar4046 2 жыл бұрын
Excellent video sir majula medam very good actor i am her fan
@kalaivanik6950
@kalaivanik6950 2 жыл бұрын
Genuine information, we miss u manjula madam
@swarnakannan4024
@swarnakannan4024 2 жыл бұрын
Pray God to bless her soul always 🙏
@LakshmiLakshmi-ru2gk
@LakshmiLakshmi-ru2gk 2 жыл бұрын
Kalamadyama dindas satya enu anta gootagurtide.ella artist or ghatane baggenu.thanks to kalamadyama
@sumanhv6149
@sumanhv6149 2 жыл бұрын
ಮಂಜುಳಾ ಜಯನಗರ ಮನೆ ಸಮೀಪವೇ ಇರುವ ವಿನೋದ ಟಾಲ್ಕಿಸ್ ಮನೆ ಮಗಳು ಹೇಳಿದ್ದೂ ಅದು ಖಂಡಿತ ಆಕ್ಸಿಡೆಂಟ್ ಅಂತ. ಬಹಳ ಅನ್ಯಾಯ.
@certifiedidiot2956
@certifiedidiot2956 2 жыл бұрын
Elli heliddare avaru? Link kalsu
@raithamithrataruntvkannada2548
@raithamithrataruntvkannada2548 2 жыл бұрын
@@certifiedidiot2956 Tamage video sametha proof kodbeka eno ivra friend irbeku helirtare bidu adanyake dodda aparadha anno hag papa avratra debite madyiya.
@manjunathaks607
@manjunathaks607 2 жыл бұрын
@@raithamithrataruntvkannada2548ಅಯ್ಯಾ ಸರ್ಟಿಫೈಡ್ ಮೂರ್ಖ.. ರಿಸರ್ಚ್ ಬೇರೇ ವಿಚಾರದಲ್ಲಿ ಮಾಡಿದ್ರೆ ಉದ್ದಾರ ಆಗ್ಬಹುದು.
@sumanhv6149
@sumanhv6149 2 жыл бұрын
ನೋಡಿ ನಾವು ಅದೇ ಊರಿನವರು . ವಯಸಿನಲ್ಲಿ ನಿಮಗಿಂತ ತುಂಬಾ ದೊಡ್ಡವರು . ನಾವು ನಿಮ್ಮಹಾಗೆ ಡಿಜಿಟಲ್ ಯುಗದವರಲ್ಲ. ನಮ್ಮ ತಂದೆ ಅಡ್ವೋಕೇಟ್. ಅವರ ಫ್ಯಾಮಿಲಿ ಕೇಸ್ ಗೆ ಅವರ ತಂದೆ ನಮ್ಮ ಆಫೀಸ್ ಗೆ ಬರುತ್ತಿದ್ದರು. ತಮಗೆ ಇಷ್ಟು information ಸಾಕಾಗ ಬಹುದು
@sumanhv6149
@sumanhv6149 2 жыл бұрын
ಮಂಜುಳಾ ತಂದೆ ನಮ್ಮ client ಅಷ್ಟೇ ಆಕೆಯನ್ನು ನಾವು ನೋಡಿಲ್ಲ.
@ymmahadevanaika1187
@ymmahadevanaika1187 2 жыл бұрын
I am getting tears.We lost such a great actoress.
@shareephsabmsharif721
@shareephsabmsharif721 2 жыл бұрын
ಪರಮ್ ಸರ್ ಮಂಜುಳ ಗಂಡನನ್ನು ಸಾಧ್ಯವಾದರೆ ಸಂದರ್ಶನ ಮಾಡಿ, ಅವರ ಸಾವಿನ ಬಗ್ಗೆ
@kantharajays906
@kantharajays906 2 жыл бұрын
Thank you Param Sir
@kavyashashikumar256
@kavyashashikumar256 2 жыл бұрын
Thank u so much for this truth video..and also upload story about actress Padma priya
@ganeshchandu5590
@ganeshchandu5590 2 жыл бұрын
Hwdu ondu kalavide bagge apanambike baro hage news kodo janagala param sir nivu olle kelsa madtidira tumba tq sir
@ravivarmaambiga936
@ravivarmaambiga936 2 жыл бұрын
ಸದ್ಯ...ಇವಾಗಾದ್ರು...ಸತ್ಯ... ಗೊತ್ತಾಯ್ತು.....ವಿ ಮಿಸ್ ಯು ಮಂಜುಳ...ಮ್ಯಾಮ್....😌😌
@keerthim4064
@keerthim4064 2 жыл бұрын
Miss you Manjula amma
@vasun4948
@vasun4948 2 жыл бұрын
Sir u r really speaking truth great personality
@krishnakumari1753
@krishnakumari1753 2 жыл бұрын
Dr.s tumba tap maadttare seerios aagiruvavarige takshana treetment kodbeku aamele bere vishaya jeeva ulisodu Dr. Kelasa
@ushaprahallad7148
@ushaprahallad7148 2 жыл бұрын
Thank you supper information
@meenaxijali7465
@meenaxijali7465 2 жыл бұрын
Yes I love manjula great
@mukundrv4254
@mukundrv4254 2 жыл бұрын
SUPER,, 👏👏👏👏👏👏👍👍👍👍👍👍🙏🙏🙏🙏🙏🙏Dr MUKUND MANDYA🙏
@madhusudhanbhat512
@madhusudhanbhat512 2 жыл бұрын
Manjula was a great actress.
Fast and Furious: New Zealand 🚗
00:29
How Ridiculous
Рет қаралды 24 МЛН
ВОДА В СОЛО
00:20
⚡️КАН АНДРЕЙ⚡️
Рет қаралды 30 МЛН
Finger Heart - Fancy Refill (Inside Out Animation)
00:30
FASH
Рет қаралды 21 МЛН
Summer shower by Secret Vlog
00:17
Secret Vlog
Рет қаралды 11 МЛН
Мыла наелся
0:21
Pavlov_family_
Рет қаралды 2,3 МЛН
Rang Pi Liya Mama 😂 #shorts #tiktokvideo #funnyshorts #comedy #ytshorts
0:46
Sukhasan Ka Rahman Bhai
Рет қаралды 30 МЛН
HE’S BACK! 😰
0:11
HeyItzPuppies
Рет қаралды 14 МЛН
Крыса 🐀🤣
1:01
Dragon Нургелды 🐉
Рет қаралды 2,6 МЛН
Best Toilet Gadgets and #Hacks you must try!!💩💩
0:49
Poly Holy Yow
Рет қаралды 16 МЛН