ಆಷಾಢ ಮಾಸ ಪ್ರಾರಂಭ|ಮನೆಯಲ್ಲಿ ಈರೀತಿ ಸಿದ್ದತೆ ಮಾಡ್ಕೊಳ್ಳಿ| ಸೀರೆ, ಚಿನ್ನಾ ಬೆಳ್ಳಿ| ಖರೀದಿ ಈದಿನ ಮಾಡಬಹುದು |
Пікірлер: 123
@vijaymahanteshsushmabirada3727Ай бұрын
ನಮಸ್ತೆ ಗೆಳತಿ, ಹಬ್ಬಗಳ ಸಾಲು ಸಾಲೆ ಬರ್ತಿದೆ ಅದಕ್ಕೂ ಮುನ್ನ ಮಾಡಿಕೊಳ್ಳಬೇಕಾದ ತಯಾರಿಯನ್ನು ನೆನಪಿಸಿ ಒಳ್ಳೆ ಕೆಲಸ ಮಾಡಿದಿರಿ ತುಂಬಾ ಧನ್ಯವಾದಗಳು 🙏🙏💐💐
@gelathiАй бұрын
Tq sister🙏🙏
@sidramyargatti2771Ай бұрын
ತುಂಬಾ ಧನ್ಯವಾದಗಳು ಅಕ್ಕ
@user-cz3im4vu9uАй бұрын
Tq akka🙏👍💐
@geethadinesh1284Ай бұрын
Thank u mam ❤ u
@AffectionateGamingHeadse-qx9pxАй бұрын
Thank you so much
@d.bhagyalakshmi7593Ай бұрын
Very nice information👌
@gowrammal6644Ай бұрын
ನಮಸಾರಗಳು❤
@sahanark9137Ай бұрын
Thanks mam
@shobharani6892Ай бұрын
Super ama 🙏🌹🙏🌹🙏
@rekhasri742Ай бұрын
Tq ❤
@dhanudk4619Ай бұрын
ಅಕ್ಕ ನಮ್ಮ ಮನೆಯಲ್ಲಿ ಬೆಳ್ಳಿ ಶಿವಾ ಲಿಂಗ ಮತ್ತು ಬೆಳ್ಳಿ ನಾಗಪ್ಪ ಇದೆ ಮನೆ ಯಲ್ಲಿ ಇಟ್ಟು ಪೂಜೆ ಮಾಡಬಹುದಾ ಅಕ್ಕ ನಾವು ಮನೆಯಲ್ಲಿ ನಾನ್ ವೆಜ್ ತಿಂತೀವಿ ನಮ್ಮ ಮನೆಯ ದೇವರು ಏಳು ಕೋಟಿ ಮೈಲಾರ ಲೀಗೆಶ್ವರ ಶಿವಲಿಂಗ ಇಟ್ಟು ಪೂಜೆ ಮಾಡಬಹುದಾ ರಿಪ್ಲೈ ಮಾಡಿ ಮಾಡಿ 🙏🏻
@gelathiАй бұрын
Haa ಇಡಬಹುದು
@indulakshmi789029 күн бұрын
🙏🏼🙏🏼🙏🏼🙏🏼🙏🏼
@pavitrapavitra9511Ай бұрын
ನಿಮ್ಮ ಮಾತುಗಳು ಕೇಳೋದಿಕ್ಕೆ ತುಂಬಾ ಖುಷಿ ಆಗುತೆ
@gelathiАй бұрын
Tq so much🙏🙏
@manjushri9900Ай бұрын
ಆಷಾಡ ಮಾಸದ ತಯಾರಿ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರ ಅಕ್ಕಮ್ಮ ❤🙏
@gelathi29 күн бұрын
Tq sister🙏🙏
@annappaeannappae8051Ай бұрын
Thanks sis 🎉
@gelathiАй бұрын
Tq sister🙏
@vasanthabangaru8318Ай бұрын
1 st view sister🙏🙏🙏
@gelathiАй бұрын
Tq so much sister🙏🙏🙏
@appufance5619Ай бұрын
Thank you akka
@gelathiАй бұрын
Tq sister🙏
@mahakalikairuchiАй бұрын
ಸೂಪರ್ ವಿಡಿಯೋ ಸಿಸ್ಟೆರ್
@gelathiАй бұрын
Tq so much🙏
@gagangagan2897Ай бұрын
ನಮಸ್ತೆ ಅಕ್ಕ ಅಕ್ಕ ಆಷಾಢ ಮಾಸದಲ್ಲಿ ಆಟೋ ತಗೋ ಬಹುದಾ ಅಕ್ಕ ದಯವಿಟ್ಟು ಹೇಳಿ ಅಕ್ಕ
@gelathi Thank you so much ma'am nimminda last year simple agi Varamahalakshmi pooje madidde. E varsha moga siri tagota idini. Idakkella nive inspiration. Thanks a lot🙏🏻🙏🏻🙏🏻
@ShankarNHiremath-ev4rf29 күн бұрын
Friday sanje nibe hanni deep haccabahuda madam pl replay
Hi sis ಊಟ ಆಯ್ತಾ ನಾನು ಲಾಸ್ಟ್ ವಿಡಿಯೋ ಗೆ ಕಾಮೆಂಟ್ ಮಾಡಿದ್ದೆ ನೀವು ನೋಡ್ ಇಲ್ಲ ನಾನೆ frist view ಹೋಗಿ ಸಿಸ್😞sis Thank you ನಾನು ಈ ವಿಡಿಯೋ ಗೆ ಕಾಯ್ತಿದ್ದೆ ಶುಕ್ರವಾರ ದಿನ ಕನಕ ಧಾರ ಸ್ತೋತ್ರ ಪಾರಾಯಣ ಮಾಡಿ ಆಷಾಢ ಶುಕ್ರವಾರ ಪೂಜೆ ಮಾಡ್ತೀನಿ ಎಷ್ಟು ವಾರ ಪಾರಾಯಣ ಮಾಡಬೇಕು ತಿಳಿಸಿ 😊❤
@gelathiАй бұрын
Howda sorry sister ನೋಡ್ತಿನಿ 8 ವಾರ ಮಾಡಿ🙏
@shilpashivajiraoАй бұрын
@@gelathi ನಾನು ನಿಮ್ಮ ವಿಡಿಯೋ ಗೆ ಕಾಯ್ತಿರುತೇನೆ ಪ್ಲೀಸ್ reaply ಮಾಡಿ ❤️
@gelathiАй бұрын
@@shilpashivajirao ಆಯ್ತು ಮಾಡ್ತೀನಿ ಇನ್ನೂ ಮುಂದೆ miss ಮಾಡಲ್ಲ sorry 😊😊
@shilpashivajiraoАй бұрын
@@gelathi Sorry ಬೇಡ sis Thank you 😊
@mamtajshaikh8506Ай бұрын
Tumba chenngi helutira Akka
@gelathiАй бұрын
Tq sister🙏🙏
@girijakhuttinagoudar6724Ай бұрын
,🌹🌹🌹🌹🌹🙏🙏🙏🙏🙏
@kavyaa6230Ай бұрын
Mam mangalya sara gold pledged madidhivi ashada massadhalli bidisikondu barabahudha
@gelathiАй бұрын
Haa 👍👍👍
@ManjuManju-ox6isАй бұрын
Hi akka namaste neevu helida Dina jyasta devi pooje madoke aglilla matte yava Dina madabahudu pls heli❤❤❤❤,🌹🌹🌹🌹💕💐💐
@gelathiАй бұрын
ಈ ವಾರ ಮಾಡಿ
@ParvathiDevi-ib3kuАй бұрын
Sis in our pooja room we kept more photos and now we can't maintain so I am thinking to less some photos so please tell
Mam ashada lakshmi pooje na 3 weeks maadbahuda? July 12,19,26...august 2nd maadok agalla periods prblm agutte.... So 3 vaara maadidrunu agutte alva? Mam unmarried avru job purpose ge e pooje maadbahuda?
@gelathiАй бұрын
ಮಾಡಬಹುದು🙏
@samyuktha66829 күн бұрын
Thanks for your reply akka❤
@ashwiniashu6758Ай бұрын
Akka navu bere manege hogbeku antha ankodidivi adu ashada munche ne hogbodha akka plz heli 🙏