ಹಳೇ ಪೊರಕೆ ಈ ದಿನ ಬಿಸಾಡಬಾರದು |Darideepa LIVE | old broomstick do not throw this day astrology

  Рет қаралды 149,352

JEETH MEDIA NETWORK

JEETH MEDIA NETWORK

11 ай бұрын

#live #livestream #astrology
ವೀಕ್ಷಕರೆ,
ನಿಮ್ಮ ಮನೆಯ ಹಳೆಯದಾದ ಪೊರೆಕೆಯನ್ನು ಈ ದಿನ ಅಪ್ಪಿ ತಪ್ಪಿ ಮರೆತೂ ಬಿಸಾಡಬಾರದು. ಈ ದಿನ ನೀವು ಹಳೆಯ ಪುರಕೆ (ಕಸಬರಿಗೆ) ಬಿಸಾಡಿದ್ದೇ ಆದಲ್ಲಿ ಮನೆಯಲ್ಲಿ ಕಷ್ಟಗಳು ಮತ್ತು ಸಾಲ ತಪ್ಪೋದಿಲ್ಲ. ಹೊಸ ಪೊರಕೆಯನ್ನು ಮನೆಗೆ ಯಾವ ದಿನ ತಂದರೆ ಮತ್ತು ಹಳೆಯ ಪೊರಕೆಯನ್ನು ಯಾವ ದಿನ ಬಿಸಾಡಿದರೆ ಲಕ್ಷ್ಮೀ ಕೃಪೆಯಾಗುತ್ತೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಲಾಗಿದೆ. ತಪ್ಪದೆ ಸ್ಕಿಪ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.
ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
in this video we have discussed about the correct day right day to throw the old broomstick from your home
we should not throw the old broom stick on this day which can attract bad luck and financial losses and troubles in life
this video will help you to over come all difficulties and problems of life as per astrology
This video will change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
#broomstick
#broomstickastrology
#howtoattractmoney
#howtoattractlakshmi
#god
#Friday
#Saturday
#shani
#jayavijayrangoli
#om
#hanuman
#lakshmi
#kubera
#finance
#amount
#money
#rich
#wealth
#kannadaastrologytips
#astrologykannada
#krishna
#vishnu
#spritual
#laxmi
#affirmations
#switchwords
#spiritualhealer
sudhindradeshpande
jeethmedianetwork
sudhindra deshpande
Join this channel to get access to perks: / @jeethmedia
For More Updates: Subscribe us @ / jeethmedianetworkbanga...
Disclaimer
The information and data contained on Jeeth Media Network KZfaq Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZfaq channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 609
@meenakallesh7163
@meenakallesh7163 5 ай бұрын
Super mahiti gurugi
@shobapatil4415
@shobapatil4415 3 ай бұрын
ಓಂ ನಮೋ ಭಗವ ವಾಸುದೇವಾಯ ನಮಃ ಧನ್ಯವಾದಗಳು ಗುರೂಜಿ ಪೊರಕೆ ಬಗ್ಗೆ ಒಳ್ಳೆ ಮಾಹಿತಿ ನೀಡಿದ್ದೀರಿ
@Ramu__Rangu
@Ramu__Rangu 2 ай бұрын
ತುಂಬಾ ಧನ್ಯವಾದಗಳು ಗುರುಗಳೇ ಪೊರಕೆ ಬಗ್ಗೆ ಒಳ್ಳೆ ಮಾಹಿತಿ ನೀಡಿದೀರಿ
@ManjulaG-rs4uv
@ManjulaG-rs4uv 4 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ 🙏🙏
@user-eg9ie5co9r
@user-eg9ie5co9r 3 ай бұрын
ನಮಸ್ತೆ ಗುರುಗಳೇ 🙏🙏 ಓಂ ನಮೋ ಭಗವತೆ ವಾಸುದೇವಯ 🙏🙏 ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ರ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏
@Savitha165
@Savitha165 11 ай бұрын
ನಿಮ್ಮ ಈ ಕಾರ್ಯಕ್ರಮ ದಾರಿದೀಪದ ಜೊತೆಗೆ ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳುವ ನಂದಾ ದೀಪ ಕೂಡ ಗುರುಗಳೆ ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻🙏🏻🙏🏻🙏🏻🌹🌹🌹🌹🌹
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@vijayalakshminagendra806
@vijayalakshminagendra806 11 ай бұрын
ದಾರಿದೀಪ ಕಾರ್ಯಕ್ರಮಕ್ಕೆ ಒಳ್ಳೆಯದಾಗಲಿ💐💐💐💐 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏 ಮಹಾಲಕ್ಷ್ಮೀ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏
@saralarao7116
@saralarao7116 11 ай бұрын
Pranams gurugale. Good information
@arundathiadya8564
@arundathiadya8564 4 ай бұрын
ಓಂ ನಮೋ ಭಗವತೆ ವಾಸು ದೇವಾಯ
@sureshsoorib86
@sureshsoorib86 10 ай бұрын
ಓಂ ನಮೋ ಬಾಗವತೇ ವಾಸುದೇವಾಯ ನಮ: ಅಮ್ಮ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏
@mkg..-tm1ht
@mkg..-tm1ht 11 ай бұрын
🙏ಓಂ ನಮೋ ಭಗವತೆ ವಾಸುದೇವಯಾ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 💐🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@user-re2in8mw7w
@user-re2in8mw7w 10 ай бұрын
12:30
@maheshkoppa3623
@maheshkoppa3623 6 ай бұрын
Maheshnrspetepostmagaluforestchickmagalurtalock
@arunanm8079
@arunanm8079 5 ай бұрын
ಓಂ ನಮೋ ಭಗವತಿ ವಾಸುದೇವ ಗುರೂಜಿ ಅವರಿಗೆ ಕೋಟಿ ಕೋಟಿ ಪ್ರಣಾಮಗಳು
@KavithaC-bs3uc
@KavithaC-bs3uc 11 ай бұрын
Om namo vasudevaya namaha,,, guruji nivu helluva anustanvu thumba upaukthavagide nimage danyavadagalu,,,
@roopakulal7274
@roopakulal7274 10 ай бұрын
ಪೊರಕೆ ಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ ನಿಮಗೆ ನನ್ನ ವಂದನೆಗಳು ಗುರುಗಳೇ🙏🙏🙏
@shraddharavikumara2334
@shraddharavikumara2334 11 ай бұрын
ತುಂಬಾ ತುಂಬಾ ಧನ್ಯವಾದಗಳು ಗುರೂಜಿ
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@ravinaik5344
@ravinaik5344 3 ай бұрын
ಓಂ ನಮೋ ಭಗವತ ವಾಸುದೇವಯ. ಓಂ ನಮಃ ಶಿವಾಯ. ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
@sunithassuni6226
@sunithassuni6226 3 ай бұрын
Swami koragajja kaapadi 🙏🏻
@vartandcrafts3534
@vartandcrafts3534 6 ай бұрын
🙏🏻ಗುರುಗಳೇ ಓಂ ನಮೋ ನಾರಾಯಣ ನಮ್ಹ ಓಂ ನಮ್ಹ ಶಿವಾಯ ಕೊರಗಜ್ಜನವರ ಆಶೀರ್ವಾದ ಸದಾ ನಮ್ಮ ನಿಮ್ಮ ಎಲ್ಲರ ಮೇಲೆ ಇರಲಿ ಈಗ ನೀವು ಹೇಳಿದ ಕಸಬರಗಿ ರಿಮಿಡಿ ತುಂಬಾ ಅದ್ಭುತ ವಾಗಿ ಹೇಳಿದ್ದಿರಿ ಈ ತರ ನಿಮ್ಮಂತೆ ಯಾರು ಹೇಳುವದಿಲ್ಲ ಹೇಳಿದರು ಮೊದಲು ಹಣ ಕೇಳುತ್ತಾರೆ ಆದರೆ ನೀವು ಯಾವದೇ ಪ್ರತಿ ಫಲ ತೆಗೆದುಕೊಳ್ಳದೆ ಈ ರೀತಿಯ ಸರಳ ಸುಲಭ ವಾಗಿ ಹೇಳಿ ಜನರ ಜೀವನ ಪಾವನ ಮಾಡುತ್ತಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 💐🎂🙏🏻👌🏻👍🏻🌹
@btkhousalya3866
@btkhousalya3866 11 ай бұрын
Namaste gurugale 🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@sumithrag2612
@sumithrag2612 7 ай бұрын
ನಿಮ್ಮ ರೆಮಿಡಿಯಲ್ಲಾ ಒಳ್ಳೆಯದಾಗಿದೆ
@mallikarjunbagi3130
@mallikarjunbagi3130 11 ай бұрын
ಗುರುಗಳೇ ಉತ್ತಮ ಮಾಹಿತಿಯನ್ನು ನೀಡಿದಕ್ಕೆ ಧನ್ಯವಾದಗಳು ಸರ್
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@venkateshbhangi9239
@venkateshbhangi9239 3 ай бұрын
Jai shree Krishna
@reddy6985
@reddy6985 3 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🙏
@nethravathibani7511
@nethravathibani7511 11 ай бұрын
ತುಂಬಾ ವಳೆಯ ಮಾಹಿತಿ ತಿಳಿಸಿ ಕೊಟ್ಟಿದಿರಾ ಗುರುಗಳೇ ಧನ್ಯವಾದಗಳು ಗುರುಗಳೇ 🙏🙏🙏🙏🙏🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@user-wp7in3yh8l
@user-wp7in3yh8l 3 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮಂನ್ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ 💐🙏🙏🙏🙏🙏
@RevatiShankar923
@RevatiShankar923 16 күн бұрын
ನಾನು ಇವತ್ತು ಪೊರಕೆ ಖರೀದೀ ಮಾಡಿದಿನಿ ಗುರುಗಳೇ ತುಂಬಾ ಧನ್ಯವಾದಗಳು
@renukabv8200
@renukabv8200 11 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ🙏🙏🙏 ಪೊರಕೆ ಬಗ್ಗೆ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ಗೂರುಜೀ ನಿಮಗೆ🙏🙏🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@IrappaPMegadiMegadi
@IrappaPMegadiMegadi 11 ай бұрын
❤❤
@dayanandapura6149
@dayanandapura6149 11 ай бұрын
Om namo bagavate vasudevaaya namaha
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@yashodhammaravi5708
@yashodhammaravi5708 11 ай бұрын
ಓಂ ನಮಃ ಭಗವತಿ ವಾಸುದೇವಾಯ ಕೊರಗಜ್ಜನ ಆರ್ಶಿವಾದ ಸದಾ ನಮ್ಮ ಮೇಲೆ ಇರಲಿ🙏🙏🙏
@nskamat4574
@nskamat4574 10 ай бұрын
ಓಂ ನಮೋ ಭಗವತೆ ವಾಸುದೇವಾಯ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮಾ 🙏🙏
@pushpaprakash9679
@pushpaprakash9679 7 ай бұрын
ಓಂ ನಮೋ ಭಗವತೆ ವಾಸುದೇವಾಯ ಅಮ್ಮಾ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
@prajwalprence6229
@prajwalprence6229 24 күн бұрын
ನಮಸ್ತೆ ಗುರುಗಳೆ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಯಲ್ಲಿ ಬಂದು ನೆಲೆಸಮ್ಮ ಮಹಾಲಕ್ಷ್ಮಿ 🙏🙏🙏🙏🙏
@shantakolhar
@shantakolhar 20 күн бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಜೈ ಶ್ರೀ ಕೃಷ್ಣಾಯ ನಮಃ
@hemak3471
@hemak3471 11 ай бұрын
ಸರ್ ನಮಸ್ಕಾರ್ 🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@gowrammar4566
@gowrammar4566 17 күн бұрын
Porakeya bagge olieya mahthi Nididakke Dhanyavadgglau ❤🎉❤
@ShreeSaiRadha369
@ShreeSaiRadha369 10 ай бұрын
ಉತ್ತಮ ಮಾಹಿತಿಗಾಗಿ ತುಂಬು ಹೃದಯದ ಧನ್ಯವಾದಗಳು ಗುರುಗಳೇ 🌷💫🌈🙏💕
@JREC_GouriKulkarni
@JREC_GouriKulkarni 11 ай бұрын
ಪ್ರೇತ ಬಾಧೆ ನಿವಾರಣೆಗೆ ಯಾವುದಾದರು ಒಂದು ಒಳ್ಳೆ ಉಪಾಯ ತಿಳಿಸಿ, ನಮಗೆ ಇದರಿಂದ ತುಂಬಾ ತೊಂದರೆ ಮಾಡುತ್ತಿದೆ ಧನ್ಯವಾದಗಳು
@anuradhap8813
@anuradhap8813 2 ай бұрын
🌹🌹💐💐🙏🙏🙏ಓಂ ನಮೋ ಭಗವತೇ ವಾಸುದೇವ ಯಾ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರ ವಾಗಿ ನೆಲೆಸಮ್ಮ 🙏🙏🙏💐💐🌹🌹
@AnitaChavan-os8lh
@AnitaChavan-os8lh 6 ай бұрын
Anita chavan kalaburgi tq tq very much sir 🙏🙏🌹🌹
@sakshimc2415
@sakshimc2415 6 ай бұрын
porakeyae iduva dikku tilisiddakke tq guruji 🙏🏻🙏🏻🙏🏻🙏🏻🙏🏻
@mohanamanu9626
@mohanamanu9626 10 ай бұрын
Naanantu ee vishayakke tumba dinadinda kaayutidde dhanyavaadagalu guruji
@ShivaleelaRk
@ShivaleelaRk 5 ай бұрын
Jai shree ram
@pramodinir8116
@pramodinir8116 7 ай бұрын
Thank you gurugale prathi ondu yallarigu thilsthira🙏🙏🙏
@mjdggk7403
@mjdggk7403 6 ай бұрын
ತುಂಬ thanks gurujji
@ushagangadharan2555
@ushagangadharan2555 8 ай бұрын
Thank you sir
@ShrinuPatil-vz9uu
@ShrinuPatil-vz9uu 5 ай бұрын
Tumba vale mahiti gurugale
@sumohanmajalikar8210
@sumohanmajalikar8210 7 ай бұрын
ತುಂಬಾ ಧನ್ಯವಾದಗಳು ಗುರುಗಳೇ ಇಂಥ ಮಾಹಿತಿ ಕೊಟ್ಟಿದ್ದಕ್ಕೆ
@Muthappapavadi
@Muthappapavadi 11 ай бұрын
ತುಂಬಾ ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದೀರಿ ಗುರುಗಳೇ ತುಂಬಾ ಧನ್ಯವಾದಗಳು❤❤🙏🙏🙏🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@ashag6686
@ashag6686 2 ай бұрын
Thank you guruji om namo bhagwate vasudevaya namah 🎉🎉🎉🎉🎉🌷🌷🌷🌷🌻🌻🌻🌻🌻
@user-lj8uz4ev9z
@user-lj8uz4ev9z Ай бұрын
Namaste guruji om namo bagavathe vasudevaya
@pushpagowda4586
@pushpagowda4586 Ай бұрын
ಧನ್ಯವಾದಗಳು ಗುರೂಜೀ 🙏
@ramamukunda2610
@ramamukunda2610 11 ай бұрын
Danyavadagalu gurugale🙏🙏koti namanagalu
@user-cp3hl2wf6v
@user-cp3hl2wf6v 8 ай бұрын
ಬಹಳ ಚೆನ್ನಾಗಿದೆ
@sandhyakulkarnisandhyakulk5991
@sandhyakulkarnisandhyakulk5991 6 ай бұрын
Dhanyavadagalu Gurugale.
@vijayalakshmias3580
@vijayalakshmias3580 11 ай бұрын
Guruji namaste guruji 🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@nethravathie5905
@nethravathie5905 6 ай бұрын
Guruji we are lucky because of we got guider like you. Om Namo Bhagwate Vasudevaya
@sadiqksadiqk4308
@sadiqksadiqk4308 9 ай бұрын
Tumba. Dhanyavaad galu.gurujii
@pakkeereshakamath7610
@pakkeereshakamath7610 10 ай бұрын
Om namho bhagavathe vasudevo namha.gurugale nimage thumba dhanyavadagalu.
@manjularavishankarravishan2788
@manjularavishankarravishan2788 11 ай бұрын
Namaste Guruji 🙏 Olleya Vishayagalanu thilisutiruvudakkagi Dhanyavadagalu 🙏
@JyotiSagar-vd5nh
@JyotiSagar-vd5nh 4 ай бұрын
ಓಂ ನಮೋ ಶ್ರೀ ಕೃಷ್ಣ ವಾಸು ದೇವಾಯ ನಮೋ 🙏🏻🙏🏻
@Sachinkiccha219
@Sachinkiccha219 4 ай бұрын
ಥ್ಯಾಂಕ್ಸ್ ಗುರುಗಳೇ ಒಳ್ಳೆ ವಿಷಯ ಹೇಳಿದ್ದಿರಾ
@maheshmahe2395
@maheshmahe2395 9 ай бұрын
Om namo bagavate vasudevaya namaha 🌺🌺🌺shree mahalaxmi narayana sametha namma mange badhu nelesamma 🌷🌷🌷thank you guruji nice subject 🌹🌹🌹
@ambikaambika7441
@ambikaambika7441 11 ай бұрын
Dhanbyavada guruji nimma mahithige
@devakidevadiga9739
@devakidevadiga9739 9 ай бұрын
ಪೊರಕೆ ಬಗ್ಗೆ ವಿವರವಾಗಿ ಹೇ ಲಿದ್ದಕ್ಕೆ ಧನ್ಯವಾದಗಳು ಗುರೂಜಿ ನಮಸ್ತೆ 🌹👏
@rajum8837
@rajum8837 9 ай бұрын
ಓಂ ನಮೋ ಭಾಗವತ್ತೆ ವಾಸುದೇವಯ ಅಮ್ಮ ಮಹಾಲಕ್ಷ್ಮಿ 🙏🙏🙏
@madhusudhan-pm9vv
@madhusudhan-pm9vv 11 ай бұрын
Om. Namo. Vasudeevaya namaha
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@KumudaRanganath-rr1gn
@KumudaRanganath-rr1gn 11 ай бұрын
Thumba danyavaadagalu gurugale 🙏🙏🙏
@arathiarathi8404
@arathiarathi8404 8 ай бұрын
Thanks for your good information
@ravindranaik4814
@ravindranaik4814 11 ай бұрын
Ohm namah bhavathye vasu devaia namah namaste guruji thanks 🙏🙏🎉🎉🎉
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@shanthagt
@shanthagt 11 ай бұрын
Namaste gurujii
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@SavitaBhat-vt2ou
@SavitaBhat-vt2ou 10 ай бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಗುರುಗಳೇ ಓಂ ನಮೋ ಭಗವತೇ ವಾಸುದೇವಾಯ ಅಮ್ಮಾ ಮಹಾಲಕ್ಷ್ಮೀ ಶ್ರೀ ಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮಾ ಬಂದು ನೆಲೆಸಮ್ಮ ಆಶೀರ್ವಾದ ಮಾಡಮ್ಮ
@MaalaArasikere
@MaalaArasikere 17 күн бұрын
Tq gurugale
@vijayalakshmivijayalaxmi4386
@vijayalakshmivijayalaxmi4386 11 ай бұрын
Om namo bhagavathe vasudevaya ammalakshmi narayana sametha namma manege baramma thanku guruji
@RameshRamesh-kw6bd
@RameshRamesh-kw6bd 11 ай бұрын
Ramesh pojari 🙏👌
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@ranibiradar5533
@ranibiradar5533 6 ай бұрын
Thanku so much guruji
@SunithaM-tr2go
@SunithaM-tr2go 6 ай бұрын
Omnamo bagavathe vasudevaya namaha shrer man narayana sametha namma manegey baramma jai shreekrishna 👌👌👌👌👍👍👍❤❤❤❤❤❤🙏🙏🙏🙏🙏🙏🙏🙏🙏🙏
@jyothi.skamath6724
@jyothi.skamath6724 11 ай бұрын
Porakeya bagge olleya Mahithi Nididakke Dhanyavadgalu.
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@kavithays5180
@kavithays5180 11 ай бұрын
Om namo bagavathe vasudevaya namaha Amma mathe Mahalakshmi shri mannarayana sametha namma manege bandhu nelasamma 🙏🙏🙏🙏🙏🙏 thanks guruji
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@harishpai713
@harishpai713 10 ай бұрын
Om Namo Bhagawate Vasudevaya Amma MahaLakshmi Narayan Sameth Namma manege baaramma. Thank u and Charnome pranams Guruji.
@meenakshiputtaraju4520
@meenakshiputtaraju4520 11 ай бұрын
Olle mahiti swamy
@sreenandaa9924
@sreenandaa9924 11 ай бұрын
Om namo bagavathe vasudevaya lakshmi narayana sametha namma manege baramma
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@radhachidambar9014
@radhachidambar9014 5 ай бұрын
Dhanyavadagalu
@yashvithshettigar1stb144
@yashvithshettigar1stb144 5 ай бұрын
🙏🙏 gurugale, Om namo bhagavathe vasudevaya namaha 🙏🙏
@shivaramk3082
@shivaramk3082 11 ай бұрын
Tq🌺🌺🙏🙏🌺🌺🙏🙏🌺🌺
@MaalaArasikere
@MaalaArasikere 29 күн бұрын
ಗುರುಗಳೆ ದಯವಿಟ್ಟು ನಮ್ಮ ಬದುಕನ್ನು ಬದಲಾಯಿಸಿ
@rajukohali7379
@rajukohali7379 Ай бұрын
Vakratunda mahakaya sooryakoti samapraba nirvigna kurume deva sarvakareshu sarvada
@JayaLakshmi-sw4jt
@JayaLakshmi-sw4jt 11 ай бұрын
Davari nimmana chanagirisali
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@shashikala1513
@shashikala1513 11 ай бұрын
Om namo bhagavathe vasudevaya neevu thumba olleya mahiti yaru thilisa thumba thumba upayukta mahiti neevu nagu nagutta niduva prayoga bhahala thumba anukulavagide thumba dhanyavadagalu gurugale
@mamathanaveen9762
@mamathanaveen9762 6 ай бұрын
Dhanyawada gugale
@kalavathijaya7696
@kalavathijaya7696 11 ай бұрын
Good information Om namo bagavate vasudevaya Mathe mahalaxmi namma manege baaramma 🙏
@manilammam9545
@manilammam9545 11 ай бұрын
Om. Bhagavathi. Vasudeva
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@jayalakshmir5833
@jayalakshmir5833 11 ай бұрын
Swami koragajja navara krupe sadha nimma Namma mele irali gurugale 🙏🙏
@vanivanishri7900
@vanivanishri7900 11 ай бұрын
ಜೈ ಶ್ರೀ ರಾಮ ಗುರುಗಳೆ ಧನ್ಯವಾದಗಳು tq 🙏🙏🙏
@vijaymahantesha7389
@vijaymahantesha7389 11 ай бұрын
OM namaha Lakshmi Narayana sameta namma manege bandu nelesamma tayi baramma
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@dskulkarni1703
@dskulkarni1703 11 ай бұрын
ಪೂರ ಕೆ ಬಗ್ಗೆ ಒಳ್ಳೆಯ ಉಪಯೋಗ ಮಾಹಿತಿ ಕೊಡುತ್ತೀರಿ ತಮಗೆ ಧನ್ಯವಾದಗಳು
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@nagunagavendri5957
@nagunagavendri5957 10 күн бұрын
ಓಂ ನಮೋ ಭಗವತೇ ವಾಸುದೇವಾಯನಮಃ
@ShankarappaH.GShankarapp-dk9ui
@ShankarappaH.GShankarapp-dk9ui 11 ай бұрын
ಓಂ ನಮಃ ಶಿವಾಯ.ಓಂ ನಮೋ ಭಗವತೇ ವಾಸುದೇವಾಯ ನಮಃ. ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣರ ಸಮೇತ ಬಂದು ನೆಲಸಿ.
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@kushalappabkbalehithlu8693
@kushalappabkbalehithlu8693 11 ай бұрын
Om sai ram 🙏❤️🙏
@rajubnbellur2051
@rajubnbellur2051 11 ай бұрын
Om namo bhagavate vasudevaya namah thank you so much guruji 🙏
@geetapoojary
@geetapoojary 10 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ತುಂಬಾ ಧನ್ಯವಾದಗಳು ಗುರು ಜಿ
@user-mw4pb5lp9t
@user-mw4pb5lp9t 11 ай бұрын
Om namo Baghavate vasudevaya 🙏🙏🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@user-xz2mr8kx4v
@user-xz2mr8kx4v 11 ай бұрын
Om namo bhagavate vasudevaya laxmi sameta manege baramma porake bagge olle remidi tilsidira gurujii thanks gurugale 🙏🙏🙏🙏🙏
When to buy a broom or Jhadu to attract Laksmi? | Vijay Karnataka
3:51
Vijay Karnataka | ವಿಜಯ ಕರ್ನಾಟಕ
Рет қаралды 116 М.
3M❤️ #thankyou #shorts
00:16
ウエスP -Mr Uekusa- Wes-P
Рет қаралды 11 МЛН
OMG🤪 #tiktok #shorts #potapova_blog
00:50
Potapova_blog
Рет қаралды 18 МЛН
Smart Sigma Kid #funny #sigma #comedy
00:25
CRAZY GREAPA
Рет қаралды 11 МЛН
Sion princess funny Haribo Donuts 🍊🚆😅🤣
0:35
SION /紫音
Рет қаралды 9 МЛН
Телега - hahalivars
0:55
HAHALIVARS
Рет қаралды 1,8 МЛН
Все мы немного НИКА!
0:17
Привет, Я Ника!
Рет қаралды 2,9 МЛН
Сначала скажи, а потом не мамкай 🗿 #shorts
0:16
Вика Андриенко
Рет қаралды 2,4 МЛН
WHO LAUGHS LAST LAUGHS BEST 😎 #comedy
0:18
HaHaWhat
Рет қаралды 9 МЛН