ಹಂಸಲೇಖ ಕೆಲವು ನಿರ್ದೇಶಕರಿಗೆ ಬೈದುಬಿಟ್ಟಿದ್ದರು.. ಏಕೆ ಗೊತ್ತಾ..? | V Manohar | Ep 7 | ಮರುಪ್ರಸಾರ

  Рет қаралды 13,772

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

5 ай бұрын

#hamsalekha
#ilayaraja
#ravichandran
Interviewed by Ramesh Shettigar
Shot by Mohan Kamakshi and Sajju
Edited by Mohan Kamakshi
Produced by Total Kannada Media
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 16
@chandrukakhandaki4431
@chandrukakhandaki4431 5 ай бұрын
🙏🙏🙏 ನಮಸ್ಕಾರ ಸರ್ ಇಳಯರಾಜ ಅವರ ಬಗ್ಗೆ ಇಷ್ಟ ಆಯಿತು🙇🙇
@shivamshivaji5124
@shivamshivaji5124 5 ай бұрын
Manohar sir simply great
@rhythm3458
@rhythm3458 5 ай бұрын
ಸಂದರ್ಶಕರೇ ದಯವಿಟ್ಟು ಹೂ ಅನ್ಬೇಡಿ 🙏🙏🙏 ಮಾತಾಡುವಾಗ ಹೂ ಅಂದ್ರೂ ಪರವಾಗಿಲ್ಲ ಆದ್ರೆ ಅಪ್ಲೋಡ್ ಮಾಡುವಾಗ ಮ್ಯೂಟ್ ಮಾಡಿ
@vikram9812
@vikram9812 5 ай бұрын
ಹೂ ಹೂ 😂😂😂ಅಂತ ಒಂದು ಒಂದು ಸೆಕಂಡ್ ಗೂ ಹೇಳಬೇಡಿ interview ನೋಡೋ ಉತ್ಸಾಹ ಹೋಯಿತು 😢😢
@manuaum2002
@manuaum2002 5 ай бұрын
Manohar sir is a professional musician 🎉❤❤
@natarajriya5550
@natarajriya5550 5 ай бұрын
Experience Makes Lot..Make Talks Lot...❤❤❤❤🎉🎉🎉 legend nd Genius
@avinashpoojary7897
@avinashpoojary7897 5 ай бұрын
Jai TuluNadu 🙏
@SanthoshKumar-xd6pf
@SanthoshKumar-xd6pf 5 ай бұрын
Hu anbedi sir 🙏🏼
@manjuicedolly7521
@manjuicedolly7521 5 ай бұрын
Superb # very nice video # superb music director # simply superb details ❤❤❤ # boss any chance to get your early music direction movies orginal audio CDs boss # i collected old audio CDs
@user-sn8ix2mh4i
@user-sn8ix2mh4i 5 ай бұрын
Goodmusicdirecter.
@vckyrocky84
@vckyrocky84 5 ай бұрын
Hu anbedi plz
@gthippeswamythippeswamy7107
@gthippeswamythippeswamy7107 5 ай бұрын
Innocent music director.
@roundup....6565
@roundup....6565 5 ай бұрын
ಹೂಂ ಹೂಂ ಅನ್ನೋದ್ ಬಿಡ್ರೀ..ಕರ್ಮ..ಇರಿಟೇಷನ್
@manasabheelash
@manasabheelash 5 ай бұрын
ಸರ್ ದಯವಿಟ್ಟು ಹು ಹೂ ಅಂತ ಹೇಳ್ಬೇಡಿ... ಆಹಾ ವಾಯ್ಸ್ ತೆಗಿದು ಮತ್ತೆ ರೀ ಅಪ್ಲೋಡ್ ಮಾಡಿ
@Nagsbeankitchen
@Nagsbeankitchen 5 ай бұрын
Iyengar press ನಲ್ಲಿ ನಾನು, ನೀವು, ಜೆ.ಸೂ. ನ ಎಲ್ಲರೂ ಸೇರುತ್ತಿದ್ವಿ. ಗೊತ್ತಿದೆಯಾ ಮನೋಹರ್. ಈಗ ಎಲ್ಲಿದ್ದಿರಿ. ಏನು ಫೋನ್ ನಂಬರ್.
@bhimupatil438
@bhimupatil438 5 ай бұрын
Ivna yar guru anchor 😊😊😅😅😂😂 tale kettoytu ivna hu hu hmmm hmm keli 🤦🤦🤦🤦
БАБУШКИН КОМПОТ В СОЛО
00:23
⚡️КАН АНДРЕЙ⚡️
Рет қаралды 16 МЛН
How Many Balloons Does It Take To Fly?
00:18
MrBeast
Рет қаралды 192 МЛН
🤔Какой Орган самый длинный ? #shorts
00:42
O Kusuma Baale - Hamsalekha, Latha Hamsalekha, L N Shastri, V Manohar | Kannada Bhavageethegalu
44:27
Lahari Bhavageethegalu & Folk - T-Series
Рет қаралды 17 М.
ವಿ. ಮನೋಹರ್ ಮದುವೆ ಪ್ರಸಂಗ.. | V Manohar | Ep 8 | ಮರುಪ್ರಸಾರ
10:28
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 8 М.
Старший брат хотел ее защитить 😭🥺😱 #shorts
0:37