Рет қаралды 346,954
ಶ್ರೀ #ಕನಕದಾಸ ರ ‘ #ಹರಿಭಕ್ತಿಸಾರ ’ವು ಶ್ರೀ ಮಹಾವಿಷ್ಣುವಿನ ಪಾರಮ್ಯ ಹೊಗಳುವ ಮಹತ್ತರ ಕಾವ್ಯ. ೧೦೮ ಪದ್ಯಗಳ ಈ ಕೃತಿಯು ತತ್ತ್ವ, ನೀತಿ, ಭಕ್ತಿಗಳಿಂದ ಕೂಡಿ ಭಾವಪೂರ್ಣವಾಗಿರುವ ಶ್ರೀಹರಿ ನಾಮ ಸಂಕೀರ್ತನೆಯ ತುಳಸೀಹಾರ.
“ರಕ್ಷಿಸು ನಮ್ಮನನವರತ” ಎಂಬ ವಿನಮ್ರ ಬೇಡಿಕೆಯಲ್ಲಿ ಮುಕ್ತಾಯವಾಗುವ ಪ್ರತಿ ಪದ್ಯವೂ ಭಕ್ತಿಭಾವದ ಅನನ್ಯತೆಯ ಪ್ರತೀಕ...
In #HariBahaktiSara, one of the great works of Saint Sri #Kanakadasa, we can find a full blossom of devotion and glorification of Lord Maha Vishnu and his incarnations.
Each of 108 stanzas in this work ends with a humble & emotional appeal to Lord Sri Hari requesting to protect us all forever (“rakShisu nammananavarata”)...