ಹಸಿರು ಹೊನ್ನು ಕಾರ್ಯಕ್ರಮದ ಈ ಸಂಚಿಕೆಯಲ್ಲಿ ವೀಕ್ಷಿಸಿ ಶ್ರೀ. ಯಲ್ಲನಾಯಕ ಹಮಾಣಿ ಅವರ ಜೊತೆಗಿನ ಸಂದರ್ಶನ. In this episode of Hasiru Honnu, watch an interview with Shri Yallanayaka Hamani, DRFO Dharwad.
Пікірлер: 27
@ChandruP-rd3kx20 күн бұрын
ಸೂಪರ್ ಸರ್. ಹಾವಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ❤❤❤❤❤❤
@m.a.somasagar21 күн бұрын
ಹಾವುಗಳ ಬಗ್ಗೆ ತುಂಬಾ ಅದ್ಭುತ ಮಾಹಿತಿ ತಿಳಿಸಿದಿರಿ. ಧನ್ಯವಾದಗಳು
@TheSnakeMasterNazeer23 күн бұрын
Good information about snake's sir 👍
@adiveppapatil598725 күн бұрын
Super speech sir
@MsrkMsrk-bp6vo26 күн бұрын
ನಮ್ಮ ಇಲಾಖೆ ನಮ್ಮ ಹೆಮ್ಮೆ,,superb information given by DRFO Yallanaik sir❤🎉
@mahanteshgudadalli944125 күн бұрын
Super bro❤
@ShankarTalwar-w5y26 күн бұрын
My bigg bro video super anna
@appannaallappanavar870325 күн бұрын
ಸೂಪರ್ ಮಗ ದೇವರು ಒಳ್ಳೆಯದು ಮಾಡಲಿ 🌹👌
@yallanaikhamani961425 күн бұрын
ತಾವು ಅಷ್ಟೊಂದು ಹೊಡೆದು ಬಡೆದು ಶಿಕ್ಷಣ ನೀಡಿದರ ಫಲ.... ಧನ್ಯವಾದಗಳು ಸರ್❤.
@harshabhat124026 күн бұрын
Very Good Interview. Every villager of our state should see this. I am impressed by the knowledge of the DRFO.
@RAGHAVENDRANAIK-tk4fj26 күн бұрын
ಯಲ್ಲಾ ನಾಯಕ ಹಮಾನಿ ಸರ್ ತಮ್ಮ ಮಾಹಿತಿಗಾಗಿ ಧನ್ಯವಾದಗಳು. ನಮ್ಮ ಶಾಲೆಯ ವಿದ್ಯಾರ್ಥಿಗಳು ತಾವು ಹಾವುಗಳ ಬಗ್ಗೆ ನೀಡಿದ ಮಾಹಿತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಲಾಖೆಗೆ , ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಸೇವೆ ಅಪಾರವಾದದ್ದು. ಧನ್ಯವಾದಗಳು.
@yallanaikhamani961425 күн бұрын
ನಾನು ಕರ್ತವ್ಯನಿರ್ವಸಿದ ಭಾಗದ ಎಲ್ಲ ಶಾಲಾ ಕಾಲೇಜುಗಳ ಮಕ್ಕಳಿಗೆ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದು ಅಷ್ಟೇ ಸರ್ ಧನ್ಯವಾದಗಳು.
@greenwarriors867126 күн бұрын
Very nice Brother... Good information.
@sanjnsks26 күн бұрын
Great sir, Very Good Information sir.
@arunkundar25 күн бұрын
ಸೂಪರ್ ಬ್ರದರ್ 💐
@ravinder789026 күн бұрын
Nice Episodes of KFD.🙏🌳🐾🐅🐾🌳🙏 Request to Admins: May consider insertion of English subtitles for creating awareness about Nature Conservation throughout the world🙏 I am a subscriber of your channel for many years and I have send my request on many times but still not resolved 😞