ಹೆಣ್ಣು ಕೊಟ್ರ ಪುಣ್ಯಾ ಬರತೈತಿ

  Рет қаралды 4,104,376

Shivaputra Yasharadha Comedy Shows

Shivaputra Yasharadha Comedy Shows

2 жыл бұрын

ಹೆಣ್ಣು ಕೊಟ್ರ ಪುಣ್ಯಾ ಬರತೈತಿ
ಈ ವೀಡಿಯೋ ಕೇವಲ ಕಾಲ್ಪನಿಕ ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಯಾರು ತಪ್ಪಾಗಿ ಗ್ರಹಿಸಬಾರದು
ದನ್ಯವಾದಗಳು
#Shivaputrayasharadhacomedyshows

ಕಲಾವಿದರು
ಶಿವಪುತ್ರ ಯಶಾರಧಾ
ಕಿಟ್ಟಿ ಅಣ್ಣಾ
ಅರುಣ
ಹಣಮಂತ
ಸೀನ
ಕುಮಾರ
ಬೆಳ್ಳಿ ಬಸು
ಅನಿತಾ
ಶೆಶಿ
ವಾಸೀಮ್
ಮುದುಕು
ಬೀಮಿಶೀ
ಎಲ್ಲಾ ಬಸವನ ಬಾಗೇವಾಡಿ ಯ
ಹುಡುಗರು

ಛಾಯಾಗ್ರಹಣ. ಅಭಿ

ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

music Credit
/ audiolibrary-channel

Пікірлер: 1 400
@user-ge1jy3fb2m
@user-ge1jy3fb2m 2 жыл бұрын
ಮದುವೆ ಹೆಣ್ಣಿನ ತಮ್ಮ ಸೂಪರ್ ಡೂಪರ್ ಆಕ್ಟಿಂಗ್ ಮಸ್ತ್ 🔥🔥
@ambikaambika1207
@ambikaambika1207 Жыл бұрын
A
@nagarajdhoni4440
@nagarajdhoni4440 2 жыл бұрын
9:56 ಯವ್ವ ಬಾ ಬೇ ನನ್ನ ಕಲ್ಲಾಸ್ ಮಾಡಕತ್ತರ ಬಾ ಬೇ...🤣🤣🤣🤣 Ultimate...😄😄😄
@parsukolurfc
@parsukolurfc 2 жыл бұрын
😂😂
@shrijaysuryarauteswar3076
@shrijaysuryarauteswar3076 2 жыл бұрын
Maduve hudugiya annan number kodi
@107creations9
@107creations9 2 жыл бұрын
ಹುಡುಗೀಯ ತಮ್ಮ ನಾ ಅಭಿನಯ ಸೂಪರ್ ಹುಡುಗಿನು ಸೂಪರ್ ಶಿವಪುತ್ರ. ನಟನೆ 👌
@shree_charu
@shree_charu 2 жыл бұрын
ತುಂಬಾ ಚನ್ನಾಗಿ ಇದೆ ಅಣ್ಣ ಸೂಪರ್ ಸೂಪರ್ ಸೂಪರ್ ನಮ್ಮ ಉತ್ತರ ಕರ್ನಾಟಕ ಮಂದಿ ಸೂಪರ್ 🥰🥰🥰🥰🥳🥳🥳🥳🥰🥰🥰
@user-xh4mf1ej9v
@user-xh4mf1ej9v 2 жыл бұрын
ಶಿವಪುತ್ರ ನಿಮ್ಮ ವಿಡಿಯೋ 👍👍👍👍 ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡ್ತೀರಿ 🙏🙏❤️❤️❤️❤️
@sureshchikke8128
@sureshchikke8128 2 жыл бұрын
U
@SSABANNA4070
@SSABANNA4070 2 жыл бұрын
ಬೇಜರಾದ್ರೆ ನಿಮ್ಮ ಕಾಮಿಡಿ ನೋಡಿದ್ರೆ ಆಯಿತು ಫುಲ್ ಕುಶಿ ಆಗುತ್ತೆ
@channappabandal7077
@channappabandal7077 2 жыл бұрын
@@sureshchikke8128 qqqqqqqqqqqqqqqqqqqqqqqqq. Q
@channappabandal7077
@channappabandal7077 2 жыл бұрын
Qq@@sureshchikke8128 qqqqqqqqqqq
@channappabandal7077
@channappabandal7077 2 жыл бұрын
Qq@@sureshchikke8128 qqqqqqqqqqqq
@basavaraj.g2136
@basavaraj.g2136 2 жыл бұрын
ಅದ್ಬುತವಾದ ಕಾರ್ಯವನ್ನ ನೀಡಿದ್ದೀರಿ... ಹೀಗೆ ಇನ್ನು ಅನೇಕ ಕಾರ್ಯಕ್ರಮಗಳು ಬರಲಿ ಅಂತ ಹಾರೈಸುತ್ತೇನೆ... ಕಲಾವಿದರಿಗೆ ಒಳೆಯದಾಗಲಿ...
@dyamu8305
@dyamu8305 2 жыл бұрын
ಮದುವೆ ಹುಡುಗ ಹುಡಿಗಿ ಜೋಡಿ ಸೂಪರ್..😍ಆದಷ್ಟು ಬೇಗನೆ ಈ ನವಜೋಡಿಗಳ ಮದುವೆ ಆಗಲಿ ಎಂದು ಹಾರೈಸುವೆ. ♥️
@papmpapathilakkampur8912
@papmpapathilakkampur8912 2 жыл бұрын
ಶಿವಪುತ್ರನ ಹೆಂಡ್ತಿ ಆಗೋಳು ತುಂಬಾ ಚೆನ್ನಾಗಿ ಇದ್ದಾಳೆ .ನಮ್ಮ ಹೊಟ್ಟೆ ಊರಿಸಿಬಿಟ್ಟಿ.😄😄😄😄😄🙏🙏🙏 ನಿಮ್ಮ ಅಭಿನಯಕ್ಕೆ ಮತ್ತು ನಿಮ್ಮ ತಂಡಕ್ಕೆ ಯಾರು ಸಾಟಿ ಇಲ್ಲ.ಎಲ್ಲಾರ ಅಭಿನಯ ತುಂಬಾ ಚೆನ್ನಾಗಿ ಇತ್ತು. ಕಿರುಕಥೆಯ ನಟನೆಯಲ್ಲಿ ಹೆಣ್ಣುಮಕ್ಕಳಿಗೆ ಪಾತ್ರ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.
@sharnutgagri7626
@sharnutgagri7626 Жыл бұрын
ಶಿವಪುತ್ರ ಅಣ್ಣ ಅಭಿಮಾನಿ ಮತ್ತು ಅಪ್ಪು ಬಾಸ್ ಅಣ್ಣನ ಅಭಿಮಾನಿ ಯಾರ್ಯಾರು ಆಗಿದ್ದೀರಿ ಒಂದು ಲೈಕ್ ಮಾಡಿ ಧನ್ಯವಾದಗಳು
@lakshmidevild8468
@lakshmidevild8468 Жыл бұрын
U
@chinni.s.n1487
@chinni.s.n1487 2 жыл бұрын
ಮದುವೆ ಬ್ರೋಕರ್ ಸಾಯಿಬರ್ ಅಂತು ಸೂಪರ್ 👌👌👌👌
@mahantesh...ms...3483
@mahantesh...ms...3483 2 жыл бұрын
ಮುಂದುವರೆದ ಭಾಗವನ್ನು ಬೇಗ ಬಿಡೋಣ ಮುಂದಿನಭಾಗ ನೋಡಲು ನಾ ತುಂಬಾ ಕಾತರನಾಗಿದ್ದೇನೆ...😀
@santoshhadapad6519
@santoshhadapad6519 2 жыл бұрын
ಎಲ್ಲ ಕಲಾವಿದರ ಅಭಿನಯ ತುಂಬಾ ಚೆನ್ನಾಗಿದೆ ಇದರಲ್ಲಿ ಆನಂದ ಅವರು ಇಲ್ಲದಿರುವದು ತುಂಬಾ ಬೇಜಾರಾಯಿತು.ನಿಮ್ಮೆಲ್ಲರ ನಟನೆಯಿಂದ ನಮಗೆ ಬಹಳ ಖುಷಿಯಾಯಿತು ಹೀಗೆ ಕಲಾಭಿನಯ ಮುಂದುವರೆಯಲಿ ಕನ್ನಡಿಗರನ್ನು ರಂಜಿಸುತ್ತೀರಿ
@yogeshb4606
@yogeshb4606 2 жыл бұрын
ಶಿವಪುತ್ರ ಅಭಿಮಾನಿಗಳು ಇದ್ದರೆ ಲೈಕ್ ಮಾಡಿ ♥️♥️
@santoshghreadi4475
@santoshghreadi4475 2 жыл бұрын
Super
@hanamantneelanayak1709
@hanamantneelanayak1709 2 жыл бұрын
🤣🤣😂👍👍❤️ ಮದುವೆ ಹೆಣ್ಣಿನ ತಮ್ಮ ಸೂಪರ್ 😃.
@prajwalpraju5087
@prajwalpraju5087 2 жыл бұрын
Yes
@suchithraharish7727
@suchithraharish7727 2 жыл бұрын
😋😛🤣
@rameshchawan5048
@rameshchawan5048 2 жыл бұрын
Gh
@balabheemg4268
@balabheemg4268 4 ай бұрын
.🎉❤ಙ್ಮಙ್ಮ😂ಈಗ ಅ😊😊🎉😊😂😂😅 ನ್ನ😊🎉​@@rameshchawan5048
@sureshbudihal5402
@sureshbudihal5402 2 жыл бұрын
ಹುಡುಗಿ ಮಾತ್ರ ಮಸ್ತ ಅದಳ ಅಣ್ಣ....👌♥️
@sangumeti7229
@sangumeti7229 2 жыл бұрын
karegu mast adaal
@kallappkallukallappkallu2370
@kallappkallukallappkallu2370 Жыл бұрын
Hhhhu
@shivarajsshivarajs2415
@shivarajsshivarajs2415 2 жыл бұрын
ನಿಮ್ಮ ಯಲ್ಲ ಕಲಾವಿದರಿಗೂ ನನ್ನ ಚಪ್ಪಾಳೆ ಸೂಪರ್ ಕಾಮಿಡಿ 🤣👌👌
@RameshVishnu1993
@RameshVishnu1993 2 жыл бұрын
ಸೂಪರ್ ಬ್ರೋ ನಿಮ್ಮ ಆಕ್ಟಿಂಗ್ ತುಂಬಾ ಚನ್ನಾಗಿದೆ ನಾನು ನಿಮ್ಮ ಅಭಿಮಾನಿ ನಿಮ್ಮ ನಟನೆ 👌👌👌👌
@GOLD-lj7eh
@GOLD-lj7eh 2 жыл бұрын
ಧನ್ಯವಾದಗಳು ಶಿವಪುತ್ರ ಅಣ್ಣ ನನ್ನ ಕಮೆಂಟ್ ನೋಡಿ ಅರುಣ್ ರವರನ್ನು comedy skitಗೆ ತಗೊಂಡಿದ್ದು 😘😘😘❤️❤️❤️
@veerendrasomeshetty7669
@veerendrasomeshetty7669 2 жыл бұрын
ಸರ್ ಸೌಂಡ್ ಎಫೆಕ್ಟ್ ಚೆನ್ನಾಗೇ ಬರ್ತಾ ಇಲ್ಲರಿ ಸ್ವಲ್ಪ ಸರೀ ಮಾಡಿ ❤️🙏❤️🥰😍
@channubndofficial872
@channubndofficial872 2 жыл бұрын
ನಿಮ್ಮ ಶ್ರಮಕ್ಕೆ ಚಪ್ಪಾಳೆ....... ಎಲ್ಲ ಕಲಾವಿದರಿಗೂ ನನ್ನದೊಂದು ಮೆಚ್ಚುಗೆ.... 😊😊🤓🤓🤓😉😉
@ganeshgowda9920
@ganeshgowda9920 2 жыл бұрын
😍😍😍😍
@manjunathharti8338
@manjunathharti8338 2 жыл бұрын
Super
@satishpattar1581
@satishpattar1581 2 жыл бұрын
@@ganeshgowda9920 lyhhhg . I'm in me to m Like pp Lpppl. .p Bnmnmvl
@satishsurpunchsatishsurpun248
@satishsurpunchsatishsurpun248 2 жыл бұрын
Rávd Eebgmop h tuor🍾d Bd Ho h, 🍾c.
@adityaaadi9971
@adityaaadi9971 2 жыл бұрын
@@satishpattar1581 Q11
@shankar2436
@shankar2436 2 жыл бұрын
ನಿಮ್ಮ ನಟನೆ ಅದ್ಭುತವಾಗಿದೆ ಅಣ್ಣ ಆದರೆ ಇಲ್ಲಿಯವರೆಗೂ ಯಾವುದೇ ಸಿನಿಮಾದಲ್ಲಿ ಅವಕಾಶ ನೀಡದಿರುವುದು ಬೇಸರ ಸಂಗತಿ
@hanamantgaddanakeri1237
@hanamantgaddanakeri1237 2 жыл бұрын
ಬೆಜಾರಾ ಆಗಿದ್ದಾಗ ನಿಮ್ಮ ವಿಡಿಯೋ ನೋಡಿದರೆ ಪುಲ್ ಖುಷ್ ಅಣ್ಣ ❤️❤️❤️
@________________45
@________________45 2 жыл бұрын
💥ಸುಪರ್ 👍.ಆನಂದ ಅಣ್ಣ ಇದ್ರೆ ಇನ್ನೂ ಚೆನ್ನಾಗಿ ಇರ್ತಿತ್ತು.💥🤘🤘
@nagarajyaligar8929
@nagarajyaligar8929 2 жыл бұрын
ಆ ಹುಡುಗಿ ತಮ್ಮನ ಪಾತ್ರ 👌👌
@NaveenKumar-ou9fh
@NaveenKumar-ou9fh 2 жыл бұрын
ಹುಡುಗಿ ತುಂಬಾ ಚನ್ನಾಗಿದ್ದಾಳೆ, ವಿಡಿಯೋ ಸಹ ಸೂಪರ್...
@parsukolurfc
@parsukolurfc 2 жыл бұрын
💗💗💗
@shilpanayaka5693
@shilpanayaka5693 2 жыл бұрын
*ಅರುಣ* ಅವರ ಕಾಮಿಡಿ ಅಂದ್ರೆ *ಊಟದಲ್ಲಿ ಉಪ್ಪಿನಕಾಯಿ* ಇದ್ದಂಗ.❤️❤️❤️❤️ ಸೂಪರ್🔥🔥🔥🔥
@parsukolurfc
@parsukolurfc 2 жыл бұрын
💗💗💗
@somveergodara1894
@somveergodara1894 2 жыл бұрын
K H A
@yallalingmaliyallalingmali7395
@yallalingmaliyallalingmali7395 2 жыл бұрын
🤣🤣🤣
@shiva1147
@shiva1147 2 жыл бұрын
Houdu
@dyaneshwarmadar818
@dyaneshwarmadar818 2 жыл бұрын
Shivputra Anna best,,❤️❤️❤️❤️❤️👍
@basavarajukkali8017
@basavarajukkali8017 2 жыл бұрын
ಶಿವಪುತ್ರ್ ಅಣ್ಣಾ ನಿಮ್ಮ. ಕಾಮಿಡಿ ತುಂಬಾ ಚನ್ನಾಗಿದೆ 😁😁. 👌👌
@premanandkote7003
@premanandkote7003 2 жыл бұрын
ಎಲ್ಲಾ ಹುಡುಗಿಯರ ತಮ್ಮ ಇದೆ ತರಹ ಇರಬೇಕು... ಎಲ್ಲಾರ ನಟನೆ ಸೂಪರ್.. all the best 👍♥.. ಮುಂದಿನ ಚಿತ್ರ ಬೇಗನೆ ಬರಲಿ... 😇😊🥰
@prakashtalawar5958
@prakashtalawar5958 Жыл бұрын
0pppp
@idrishashmi5677
@idrishashmi5677 10 ай бұрын
iPhone 12 ?
@jeeva897
@jeeva897 2 жыл бұрын
ಅಣ್ಣ ಇಕಿ ನಿನ್ ಆಕೀ ಕೊಂಡು ಮಾಡಿರೋ ಹುಡ್ಗೀರ್ ಅಲ್ಲೇ ಇಕಿ ತುಂಬಾ ಚೆನ್ನಾಗಿದ್ದಾಳೆ
@parsukolurfc
@parsukolurfc 2 жыл бұрын
💕💕💕
@lakkappatalavar8193
@lakkappatalavar8193 2 жыл бұрын
Part 2 madi
@shilpahanmagoudapatil6949
@shilpahanmagoudapatil6949 2 жыл бұрын
Shivpurtra annnan team mallu annna team Uttarkaranataka kings❤️❤️❤️❤️❤️❤️❤️❤️❤️❤️
@________________45
@________________45 2 жыл бұрын
ನೀವು ಮಾಡಿರುವ ವೀಡಿಯೊದಲ್ಲಿ ಇದು no.1. 🤘Impossible to unlough🤣💥💥
@ninagappak7161
@ninagappak7161 2 жыл бұрын
ನಿನ್ನ ಕಲೆಗೆ ಪ್ರೋತ್ಸಾಹಿಸುತ್ತಿರುವ ನಿನ್ನ ಸ್ನೇಹಿತರಿಗೆ ಕೋಟಿ ನಮನಗಳು..🙏
@user-fp6ds6eg3m
@user-fp6ds6eg3m 10 ай бұрын
Nanu shivaputra anna na abhimani❤
@user-fp6ds6eg3m
@user-fp6ds6eg3m 10 ай бұрын
Nanu yella short film nodiddene were like madodu martidde evaga madtene have direction madi film madi 100"°parcent sucsus
@gadaggamer8597
@gadaggamer8597 2 жыл бұрын
Super ನಕಲಿ ಮಾಡಿರಪ ಮಸ್ತ್ ಕಾಮಿಡಿ ಇಷ್ಟ ಆದೋರು ಲೈಕ್ ಮಾಡಿ
@parsukolurfc
@parsukolurfc 2 жыл бұрын
💕💕💕
@narasimha.rkoppar9696
@narasimha.rkoppar9696 2 жыл бұрын
ಹುಡುಗಿ ತಮ್ಮ ಆಕ್ಟಿಂಗ್ ಸೂಪರ್ 😀
@vanishreebadiger8468
@vanishreebadiger8468 2 жыл бұрын
ಮದುವೆ ಹೇನಿನ ತಮ್ಮ್ super 👌🏻👌🏻👌🏻👌🏻
@chidambarkulkarni737
@chidambarkulkarni737 Жыл бұрын
ಮದುವೆ ಹುಡುಗಿ ತಮ್ಮ ಸೂಪರ್ ಕಾಮಿಡಿ😂😂😂😂😂😂😂😂🔥🔥🔥🔥👌👌👌👌
@mahmadarafiqnadaf8572
@mahmadarafiqnadaf8572 2 жыл бұрын
ಪ್ರತಿಯೊಂದು ಹೆಣ್ಣಿಗೂ ಹಿಂತ ತಮ್ಮ ಇರಬೇಕು😂😂😂😂
@dileepgowda4642
@dileepgowda4642 2 жыл бұрын
Nama hudagi thamma idethara avne
@kiruvlogsin...6579
@kiruvlogsin...6579 2 жыл бұрын
ಮದ್ವೆ ಆಗೋನ್ ಸತ್ತ ಹೊಕ್ಕನಾ
@sangumeti7229
@sangumeti7229 2 жыл бұрын
hudugi full gicch adaal
@user-su1yh9xt6j
@user-su1yh9xt6j 2 жыл бұрын
@@kiruvlogsin...6579 Jai d boss
@suchithraharish7727
@suchithraharish7727 2 жыл бұрын
@@dileepgowda4642 😱😱😱
@venkateshat4147
@venkateshat4147 2 жыл бұрын
ಸೂಪರ್ ಶಿವಾ 💐 ಮದುಮಗಳು ಓಕೆ. Lady get-up ಮುಖಗಳಿಗೆmask ಆದ್ರೂ ಹಾಕ್ರಪ್ಪ. ನೋಡೋಕೆ ಆಗ್ತಿಲ್ಲ 😂😂😂
@vinayakn8866
@vinayakn8866 2 жыл бұрын
🤣🤣🤣🤣
@mahan9799
@mahan9799 2 жыл бұрын
😂🤩💞👌
@siddushadagall6624
@siddushadagall6624 2 жыл бұрын
Yes
@kutubuddinchallagi25
@kutubuddinchallagi25 2 жыл бұрын
Super solution brother.
@kannadiga786
@kannadiga786 2 жыл бұрын
ಶಿವು ಅಣ್ಣಾ ಅತ್ತಿಗೆ ಸೂಪರ್😀👍👍
@rohitsrk3148
@rohitsrk3148 2 жыл бұрын
Best dailog shivputra says time pass ge hadadirenu...super dailog 🔥🔥🔥🔥🔥🔥🔥
@moulianwari5075
@moulianwari5075 2 жыл бұрын
ಹೆಣ್ಣು ಕೊಟ್ಟರೆ ಪುಣ್ಯ ಬರ್ತೈತಿ ನಮ್ಮ ಹುಡುಗನಿಗೊಂದು ಹೆಣ್ಣು ಕೊಟ್ಟರೆ ಪುಣ್ಯ ಬರ್ತೈತಿ ....🤣🤣🔥🔥🔥✌️✌️
@sunilmalagavi5028
@sunilmalagavi5028 2 жыл бұрын
ಅವ್ವಗ ದಾಡಿ ಬಂದಾವು 😘
@MANJUNATHA-dg4qk
@MANJUNATHA-dg4qk 2 жыл бұрын
ಹುಡುಗನ ತಾಯಿಯ ಪಾತ್ರ ಸೂಪರ್
@raghurocky5548
@raghurocky5548 2 жыл бұрын
ನಮ್ಮ ಆಸ್ತಿನು ರಗಡ ಐತಿ😂 ಆದ್ರ ಹಿಂತ ಹುಡುಗಿ ಸಿಗುದ ಬಾಳ ಕಠಿಣ ಐತಿ, ಹುಡುಗಿ ಮಸ್ತ್ 😍❤️
@mouneshmounesh9685
@mouneshmounesh9685 Жыл бұрын
Oyko kuntha
@subhashgowda7788
@subhashgowda7788 6 ай бұрын
ಹುಡುಗಿ ಅಗದಿ ಚಂದ್ ಅದಾಳ್ ರೀ ❤😍😍👌🏻👌🏻👌🏻
@ShivuAneguddi
@ShivuAneguddi 2 жыл бұрын
Nimma comedy benkipa❤️❤️❤️
@parsukolurfc
@parsukolurfc 2 жыл бұрын
❤️❤️❤️
@satishdandinnavar3520
@satishdandinnavar3520 2 жыл бұрын
Hudugi tamma 😂😂😂 superrrrrrrrrrr acting
@sagarkannur5479
@sagarkannur5479 2 жыл бұрын
Kuni mast ayti 🤟😂🤣🙈
@shreekantbommanagi
@shreekantbommanagi 2 жыл бұрын
6:08 ಗೊರಕಿ ಅಲ್ಲ ಎಮ್ಮೀ ಮುಸರಿ ನೀರ್ ಕುಡದಂಗ ಕೇಳಾಗತದ 😂
@ashasyed4255
@ashasyed4255 2 жыл бұрын
ಅಜ್ಜಿ ಗೆ ಒಂದೇ ಸೀರಿ ಇರುತ್ತಲ್ಲ ಬೇರೆ ಬೇರೆ ಸೀರೆ ಉಡ ಸರಿ
@muttucreation6959
@muttucreation6959 2 жыл бұрын
ಹುಡುಗಿಯರ ಪಾತ್ರಕ್ಕೆ ಹುಡುಗಿಯರನ್ನು ಹಾಕಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣ
@vishnumoorthybhat1233
@vishnumoorthybhat1233 Жыл бұрын
ಹೆಂಗಸಿನ ಪಾತ್ರ ಮಾಡುವಾಗ ಗಡ್ಡ ಮೀಸೆ ಸರಿಯಾಗಿ ಬೋಳಿಸಿದರೆ ಉತ್ತಮ ಇಲ್ಲದಿದ್ದರೆ ಅಭಾಸವಾಗುತ್ತದೆ
@ajaymale8733
@ajaymale8733 2 жыл бұрын
ಎಪ್ಪೋ ಹೊಟ್ಟೆ ಹುಣ್ಣಾಯಿತು ನಕ್ಕು ಶಿವು ಸೂಪರ್ ಅಣ್ಣಾ
@user-gl1xp1ip7w
@user-gl1xp1ip7w 2 жыл бұрын
ಅಕ್ಕ ನಾ ತಮ್ಮ ಪಾತ್ರ ಸೂಪರ್ 🔥🔥🔥
@parsukolurfc
@parsukolurfc 2 жыл бұрын
❣️❣️❣️
@sathishnayakhskiccha991
@sathishnayakhskiccha991 2 жыл бұрын
ಹುಡುಗಿ ಸೂಪರ್. ಇಷ್ಟು ವಿಡಿಯೋ ದಲ್ಲಿ ಇರೋ ಹುಡುಗಿರಿಗಿಂತ
@malakarsiddhhalagunaki1112
@malakarsiddhhalagunaki1112 2 жыл бұрын
ಹುಡಗಿ ತಮ್ಮ ಬೆಂಕಿ🔥🔥... ಹಾನ್ ಹುಷಾರ್.. ಶಿವಪುತ್ರ ಅಣ್ಣ 😆😅
@hemannacd8714
@hemannacd8714 2 жыл бұрын
Video is full of comdey 😂😂😂😂and enjoying 👌👌👌👌👌
@manteshnayak-hc4si
@manteshnayak-hc4si 11 ай бұрын
ಸೂಪರ್ ಬ್ರೋ 🎉🎉🥰
@nisargak5633
@nisargak5633 2 жыл бұрын
Hudugi avr tamma acting 👌👌👌 I love this video so funny 😂😂🤣🤣😀😀
@jeeva897
@jeeva897 2 жыл бұрын
ಅರುಣ್ is back 💪
@parsukolurfc
@parsukolurfc 2 жыл бұрын
❣️💕💕
@mahanteshbennur7644
@mahanteshbennur7644 2 жыл бұрын
E video tumba janagalige esta agutte 😘 super huduge Tamana acting super 😁
@saamrath3976
@saamrath3976 2 жыл бұрын
ಕಿಟ್ಟಿ ಅಣ್ಣನ್ಗೆ ಜಸ್ತಿ ಅಕ್ಟಿಂಗ್ ಕೊಡಿ ಸೂಪರ್ ಆಕ್ಟರ್
@BTKV2024
@BTKV2024 2 жыл бұрын
Mama ಅನ್ನಾನ ಯಾಕೋ ಕಿಟ್ಟಿ ಹೋಗಿದ್ದ..ಹುಡುಗಿ ಅವ್ವಗ ಮತ್ತ ಅವಗ ಏನೋ ಸಂಬಂಧ ಇದ್ದಂಗ ಕಾನತೈತಿ..😀😀😀😀 But super..
@parsukolurfc
@parsukolurfc 2 жыл бұрын
💗💗😘
@prajwalhadimani3236
@prajwalhadimani3236 2 жыл бұрын
Mast shivapusra anna..urkkollor mund jasti beli...💪👍👍👍
@parsukolurfc
@parsukolurfc 2 жыл бұрын
💕💕
@anand14545
@anand14545 2 жыл бұрын
ಶಿವಪುತ್ರ ಅಣ್ಣ ವೈನಿ ಮಸ್ತ ಅದಾಳ🤣🤣🤣❤️❤️
@prakashmuddennavar84
@prakashmuddennavar84 2 жыл бұрын
Cennagide
@savithasavitha3071
@savithasavitha3071 2 жыл бұрын
🤵❤️🙋
@sadanainbangalore6968
@sadanainbangalore6968 2 жыл бұрын
ತಮ್ಮ ನ ಕ್ಯಾರೆಕ್ಟರ್ ಸೂಪರ್ ಆಗಿದೆ
@hemannacd8714
@hemannacd8714 2 жыл бұрын
Seena acting super 👌👌👌👌👌👌😂😂😂😂😂😂
@jeeva897
@jeeva897 2 жыл бұрын
ಗಿಚ್ ಗಿಲಿ ಗಿಲಿ ಲೈಫು gich ಗಿಲಿ
@ravinagatan7021
@ravinagatan7021 2 жыл бұрын
ನಿಜವಾಗ್ಲೂ ಮದುವೆ ಹೆಣ್ಣು ತುಂಬಾ ಚೆನ್ನಾಗಿದ್ದಾರೆ
@krishnajadhav2702
@krishnajadhav2702 2 жыл бұрын
ಶಿವಪುತ್ರ ತುಂಬಾ ತ ಚನ್ನಾಗಿದೆ ಈ ವಿಡಿಯೋ
@Hindu_660
@Hindu_660 2 жыл бұрын
Hudugi tamma 🔥😂😂😂😂😂
@maheshkonkane5711
@maheshkonkane5711 2 жыл бұрын
ಮಾರ್ನಿಂಗ್ ನಿಮ್ಮ ದರ್ಶನ್ ಆಯಿತು ಇವತ್ತು
@parushrmaparushrma2021
@parushrmaparushrma2021 2 жыл бұрын
ಶಿವಪುತ್ರ ಅವರೇ ನಿಮ್ಮ ಕಾಮಿಡಿ ನಿಮ್ಮ ಹೆಣ್ಣು ನೋಡೋ ಕಾರ್ಯಕ್ರಮ ತುಂಬಾ ಚೆನ್ನಾಗಿದೆ ಏನ್ ಕಾಮಿಡಿ ಮಾಡ್ತಿದಿಯಪ್ಪ ನೀವು ನಿಮ್ಮ ಕಾಮಿಡಿ ಟೀಮ್ ಸೂಪರ್ ಸೂಪರ್
@anandrathod1593
@anandrathod1593 2 жыл бұрын
Super 🌟 shivaputra jodigalu
@vijaylaxminatikar141
@vijaylaxminatikar141 2 жыл бұрын
Really highly talented guy,s super hugagi Tammy' super
@somashekharbagi7997
@somashekharbagi7997 2 жыл бұрын
ಹುಡುಗಿ ತಮ್ಮ ಸೂಪರ್
@hanumanthappahanudr4300
@hanumanthappahanudr4300 2 жыл бұрын
hi
@arjun2972
@arjun2972 2 жыл бұрын
ಅಣ್ಣ ಅದ್ಭುತವಾದ ಕಾಮಿಡಿ, ತುಂಬಾ ನಗು ತರಿಸುವಂತಹ ಕಾಮಿಡಿ. 👌👌. 😂😂😂😂😂😂😂😂😂😂
@user-ix6kp3gk4o
@user-ix6kp3gk4o 2 ай бұрын
ನಗುವಿನ ಚಂದ್ರ ನಮ್ಮ ಶಿವಪುತ್ರ ಅಣ್ಣ😂😂😂😂
@NaveenKumar-tp4lv
@NaveenKumar-tp4lv Жыл бұрын
ಹುಡಿಗಿ ಬಹಳ ಗಿಚ್ಚ ಅದಲೆ ತುಂಬಾ ಸಿಹಿ 💞💞💞💞💞💞💞💞💞
@pavanddrhuvaa3258
@pavanddrhuvaa3258 2 жыл бұрын
ಹುಡುಗಿ ಕೈ ತೊಳೆದು ಮುಟ್ಟುವ ತರಾ ಇದಾಳೆ 👌❤❤💖💗
@nothings5221
@nothings5221 Жыл бұрын
fnrjtjjd4udjrjjd3udj4jdj4jid4ifi❤jd4jfj5jfj5jfj6jfj5jfj4jfjj5fjj⁵😊jdjt
@AmareshBandebaavi
@AmareshBandebaavi 8 ай бұрын
😊😊😮
@krishnachatrad1680
@krishnachatrad1680 8 ай бұрын
Nam sunita❤
@maheshkonkane5711
@maheshkonkane5711 2 жыл бұрын
ಬೆಳ್ಳಿಗ್ಗೆ ಇದ್ದಾ 3ಸರತಿ ನೋಡಿದ್ದೇ ಬ್ರದರ್ ವಿಡಿಯೋ ಸೂಪರ್ 🔥🔥🔥🔥
@obannanayak9078
@obannanayak9078 2 жыл бұрын
Efective sound
@rajakrajak4847
@rajakrajak4847 2 жыл бұрын
Super video comedy and reality
@chethana5037
@chethana5037 2 жыл бұрын
Pakka perfect team..... Really highly talented guy's they are..... As soon as you will reach 1 million subscribers
@parsukolurfc
@parsukolurfc 2 жыл бұрын
💕💕💕
@anandsmilehosalli797
@anandsmilehosalli797 2 жыл бұрын
RI shivaputraravare ninne ratri kanasige bandubittidri..... Nivu
@manjunathkhanagavi9362
@manjunathkhanagavi9362 2 жыл бұрын
Super all bro ಮದುವೆ ಹುಡುಗಿ ಆಕ್ಟಿಂಗ್ ಸೂಪರ್
@NeetAspirant-ki7mu
@NeetAspirant-ki7mu 2 жыл бұрын
Tamma 😂👌
@ambarishtelkar4276
@ambarishtelkar4276 2 жыл бұрын
Mosquito bat was epic 😂
@user-qc6dz7gj6x
@user-qc6dz7gj6x 2 жыл бұрын
Super ANNA 😘😘✨✨🌹🥰🥰😂😂 ALL THEM SUPER 🌹❤️❤️
@parsukolurfc
@parsukolurfc 2 жыл бұрын
💗💗💗
@sunilguggari6136
@sunilguggari6136 2 жыл бұрын
ನಮ್ಮ ಉತ್ತರ ಕರ್ನಾಟಕದ ಕಲಾವಿದರಾದ ನಿಮಗೆ ದನ್ಯಾವದಗಳು
@user-sz5gi9nx3z
@user-sz5gi9nx3z 2 жыл бұрын
ಮದುವೆ ಗಂಡು ಸೂಪರ್ ❤❤❤🙈🙈☝️☝️☝️☝️☝️🤣🤣🤣🤣☝️😀🤠🤠🤠🤠🤠🤠🤠😀😀😁😁😁😁😁😁😜😜😜😜😍🤪🤪🤪🤪😀😀😀😀
@kaluvehallinaveensp7908
@kaluvehallinaveensp7908 2 жыл бұрын
ಅದ್ಭುತ ವಾಗಿ ಮೂಡಿ ಬಂದಿದೆ ❤️👍
@parsukolurfc
@parsukolurfc 2 жыл бұрын
💕😍
@rameshnayaka7109
@rameshnayaka7109 2 жыл бұрын
ಅಣ್ಣ ನಿಮ್ಮ ವಿಡಿಯೋ ಬಂತು ಅಂದ್ರೆ ಸಾಕು ನನಗೆ ಫುಲ್ ಖುಷಿ
@rakeshkambar3871
@rakeshkambar3871 2 жыл бұрын
ಶಿವಪುತ್ರ ಅಣ್ಣಾ ಬಾರಿ smart ಕಾಣಲಾತಿ ನೋಡು
@shrishailvarannavar6632
@shrishailvarannavar6632 2 жыл бұрын
Super shivu anna
@parsukolurfc
@parsukolurfc 2 жыл бұрын
💕💕💕
@user-do4df8nc7q
@user-do4df8nc7q 2 жыл бұрын
ತಮ್ಮ ನ ಕಾಮಿಡಿ ಸೂಪರ್ 😂😂😂😂😂😂😂🔥🔥🔥🔥🔥
@malleshnayak2998
@malleshnayak2998 2 жыл бұрын
ಶಿವಪುತ್ರ ಅಣ್ಣಾ ನಿಮ್ಮ ಅಭಿನಯ&ನಿರ್ದೇಶನ ಸೂಪ್ಪರ್ 🙏🙏
@vinodaxaler7226
@vinodaxaler7226 2 жыл бұрын
ಕನ್ಯೆ ತಮ್ಮಾ ಅನಾಹುತ 😅😅👌🏼👌🏼...
@naveenvirat3062
@naveenvirat3062 2 жыл бұрын
Yappa devare en acting bro supar suparo love u all team members 💓
@Manu-xr2ng
@Manu-xr2ng 2 жыл бұрын
Hii Shivuputra nanu Washington nalli idhini adru nim videos nodtha irthini chennagi madthira videos All the best to ur team Love u
@kannadajanapadasongs9985
@kannadajanapadasongs9985 Жыл бұрын
Shivaputra ni benki bidapa god bless u
@durugammah2101
@durugammah2101 2 жыл бұрын
ಅಣ್ಣ ಹುಡುಗಿ ತುಂಬಾ ಚೆನ್ನಾಗಿದ್ದಾಳೆ
@amareshamaresh5354
@amareshamaresh5354 2 жыл бұрын
ನೀವೇನು ಮದುವೆ ಹೆಣ್ಣು ನೋಡೋಕೆ ಬಂದಿದ್ದೀರೋ ಅಥವಾ ಊಟ ಮಾಡೋದಿಕ್ಕೆ ಬಂದಿದ್ದೀರಾ😂😂
@anandk6164
@anandk6164 2 жыл бұрын
😁😁🤣
ХОТЯ БЫ КИНОДА 2 - официальный фильм
1:35:34
ХОТЯ БЫ В КИНО
Рет қаралды 2,6 МЛН
Cat story: from hate to love! 😻 #cat #cute #kitten
00:40
Stocat
Рет қаралды 15 МЛН
Заметили?
00:11
Double Bubble
Рет қаралды 2,8 МЛН
ಮದವಿ ಮಾಡಕೊ ಜೀವನಾ ಮಾಡ Madavi madako Jivana mad
17:03
Egg fried rice at Chinese  kitchen king shop at kolkata
2:31
rinki singh ki duniya
Рет қаралды 26 М.
ToRung short film: he is a good friend😍
0:36
ToRung
Рет қаралды 23 МЛН
Is it Cake or Fake ? 🍰
0:53
A4
Рет қаралды 3,2 МЛН
КРОВАТЬ БУДИЛЬНИК (@easygadgetx - Instagram)
0:15
В ТРЕНДЕ
Рет қаралды 8 МЛН
Охрана года 😎 #кино #фильмы #сериалы
0:55