3/4 ಮರ್ಡರ್... 15 ದಿನ 'ರಾಜ್ ಕುಮಾರ್' ಅಪ್ ಸ್ಕ್ಯಾಂಡ್ | Dr. Rajkumar |Gokak Chaluvali Story E-2

  Рет қаралды 36,098

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Жыл бұрын

3/4 ಮರ್ಡರ್... 15 ದಿನ 'ರಾಜ್ ಕುಮಾರ್' ಅಪ್ ಸ್ಕ್ಯಾಂಡ್... | Gokak Chaluvali Detialed Story Epi 02 | Sa Ra Govindu | Heggadde Studio
Sa. Ra. Govindu is an Indian film producer in Kannada film industry.[1][2] He was the president of Karnataka Film Chamber of Commerce (KFCC), till May 2022.
In the 1980s, Govindu had involved himself in Gokak agitation as a Kannada activist
He has three children; two daughters and one son named Anoop Govindu, who starred in Alemaari Santhu's Kannada film, Dove. Their mother died when Anup was one and a half years old, and so his sisters took care of him. Sa Ra Govindu started his career as a production manager for Dr. Rajakumar films like Naa Ninna Bidalaare (1979), Keralida Simha (1981), Bhagyavantha (1981), Anupama (1981), Kamana Billu (1983), Bhaktha Prahlada (1983), and Dhruva Thare (1985).
Later, he became an activist and President of Dr. Rajakumar Abhimanigala Sangha. In 1987, he had produced the critically acclaimed Kannada film, Elu Suttina Kote and has produced over 18 films under his banner, Tanu Chitra. Other films that he produced include Belli Kalungura (1992), Bombat Huduga (1993), Ranganna (1997), Bhanda Alla Bahaddur (1997), Veerana (1998), Jaidev (1998), Chora Chittha Chora (1999), Kanasugara (2001), Mutthu (2002), Laali Haadu (2003), Bhagavan (2004), and Gunna (2005). He has also been a presenter for several films. He has been the State President of Dr. Rajkumar's Fans Association.
He entered the filmdom as an actor through the 1984 Kannada suspense thriller film, Yaarivanu, where he played a small role. His feature debut film was through Oscar Films’ Dadru Saar Dadru, alongside film director, Om Prakash Rao. However, the film has been canned for a long time. He was next seen in M.S. Rajasekhar's Nanna Hendthi Maduve. Later, he acted in Care of Footpath (2006) and Anand GK's romantic action entertainer film, Titlu Beka.
In 2015, he was elected as the President of KFCC (Karnataka Film Chamber of Commerce). Recently, he supported the bandh in protest to Mahadayi Water Dispute Tribunal's order against the release of TMC water to Karnataka. Sa Ra Govindu expressed his support and declared closures of all multiplexes and theatres and cancelled all shooting schedules
#Gokak_Chaluvali #Dr_Rajkumar #Heggadde_Studio #Raj
#Kanasugara_Making_Story #V_Ravichandran #Sa_Ra_Govindu #Kanasugara #Actress_Prema
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 71
@HeggaddeStudio
@HeggaddeStudio Жыл бұрын
Please Subscribe & Support #Heggadde_Studio
@anandamurthy1141
@anandamurthy1141 Жыл бұрын
ಗೋಕಾಕ್ ಚಳವಳಿಯಲ್ಲಿ ನಾನು ಭಾಗವಹಿಸಿದ್ದೆ ಅನ್ನೋದೇ ನಮ್ಮ ಭಾಗ್ಯ ಅಣ್ಣಾವ್ರು ನೋಡಿ ಖುಷಿಪಟ್ಟಿದ್ದು ಈಗಲೂ ನಾನು ಮರೆಯುವಂತಿಲ್ಲ
@rangnathranganath9541
@rangnathranganath9541 Жыл бұрын
ಹೌ ದು, ಗೋ ಕಾ ಕ್ ಚ ಳು ವ ಳಿ ಯ ಲ್ಲಿ ಭಾ ಗ ವ ಹಿ ದ ವ ರ ಲ್ಲಿ ನಾ ನು ಒ ಬ್ಬ ಅ ದು ಮ ರೆ ಯ ಲಾ ಗ ದ ದಿ ನ ಅ o ದು ಡಾ. ರಾ ಜ್ ರ ವ ರ ನ್ನು ನೋ ಡಿ ಕ ಣ್ ತುಂ ಬಿಕೊಂ ಡ ದಿ ನ.
@yakshayaksha5999
@yakshayaksha5999 Жыл бұрын
Nive munya vantaru
@VijayKumar-zk2jk
@VijayKumar-zk2jk Жыл бұрын
ನೀವೇ ದನ್ಯರು 🌹🌹🌹🙏🙏🙏
@sharanappakondemmanavar9978
@sharanappakondemmanavar9978 7 ай бұрын
ಭಾರತೀಯ ಸಿನಿಮಾ ರಂಗದ ಧ್ರುವತಾರೆ⭐, ವರನಟ,🙏ಡಾ.ರಾಜಕುಮಾರ💛❤
@smeti7673
@smeti7673 Жыл бұрын
ಇವಾಗ್ಲೂ sir ನಮ್ಮ ತಂದೆ ಕಾಲದಿಂದ ನಾವೆಲ್ಲ ಅಣ್ಣಾವರ ಫ್ಯಾನ್ಸ್ ಅಣ್ಣೋಕಿನ ಅವರ ಫಾಲ್ಲೋರ್ಸ್ ಅಂದ್ರೆ ಸರಿ ಅನಿಸುತ್ತೆ... ದೇವರು ಅವರು ನಮ್ಮ ಹೆಮ್ಮೆ ಕನ್ನಡ ಕರ್ನಾಟಕ ಕಂಡ ಏಕೈಕ ರತ್ನ ಅಂದ್ರೆ ಅಣ್ಣಾವರು... 🙏🙏🙏 ಇವಾಗ್ಲೂ ಅನ್ನೋರು fan base ಅಲ್ಲಿ 28 age ಅವರು ನಾವು ಇದೀವಿ... 🙏🙏
@Ramprasad-pr9mq
@Ramprasad-pr9mq 9 ай бұрын
ಅಣ್ಣಾವ್ರು ಅಂದ್ರೆ ಕನ್ನಡ ಕನ್ನಡ ಅಂದ್ರೆ ಅಣ್ಣಾವ್ರು ಅಣ್ಣಾವ್ರೇ ನಮ್ಮನೆ ದೇವರು.... ಅಪ್ಪಾಜಿಯವರ ಕಮಲ ಪಾದರವಿಂದಗಳಿಗೆ ನನ್ನ ಕೋಟಿ ಕೋಟಿ ನಮನಗಳು... ಇವರನ್ನು ಪಡೆದ ಕರ್ನಾಟಕ ಧನ್ಯ ಕರ್ನಾಟಕದಲ್ಲಿ ಹುಟ್ಟಿದ ನಾವು ಕೂಡ ಧನ್ಯ... 🙏🏻🙏🏻❤❤ನಮ್ಮ ಅಣ್ಣಾವ್ರು ನಮ್ಮ ಹೆಮ್ಮೆ
@vasanthakumara8379
@vasanthakumara8379 19 күн бұрын
❤❤❤❤❤❤❤❤
@smeti7673
@smeti7673 Жыл бұрын
ಸಾ ರಾ ಗೋವಿಂದ್ sir ಕೂಡ ಕಟ್ಟ ಅಭಿಮಾನಿ love u sir.. 💖 And ಹೆಗ್ಗಡೆ ಸ್ಟುಡಿಯೋ ಇನ್ನು ಹೆಚ್ಚು ಹೆಚ್ಚು ಅಣ್ಣಾವ್ರು ಬಗ್ಗೆ ಪ್ರಸಾರ ಮಾಡಿ ಇವಾಗಿನ youth ಅವರನ್ನ ನೋಡಿ ಕಲಿಯೋದು ಬದಲಾಗೋದು ಬಹಳಾನೇ ಇದೆ.. ಜೈ ಅಣ್ಣಾವ್ರು 💖💖🙏🙏
@arunr9526
@arunr9526 Жыл бұрын
Kelthidhre ne Goosebumps barutthe 🔥 Yaar yeste arkondru aste Kannadakke Obbare Annavru 🔥 Karnataka Ratna Kannada Kantirava Jai Dr.Rajkumar 🔥
@chandrashekar-kg7oi
@chandrashekar-kg7oi Жыл бұрын
ಕನ್ನಡ ಶಕ್ತಿ ಕನ್ನಡಿಗರ ಶಕ್ತಿಕೇಂದ್ರ ಕನ್ನಡ ಕಣ್ಮಣಿ ಕನ್ನಡ ಕಂಠೀರವ ಕನ್ನಡ ಕಲಾಭೂಷಣ🙏🏻
@deepadeepa5239
@deepadeepa5239 Жыл бұрын
ಒಳ್ಳೆಯ ಮಾಹಿತಿ sir
@smeti7673
@smeti7673 Жыл бұрын
ಹೆಗ್ಗಡೆ sir ಇನ್ನೊಂದು ರಿಕ್ವೆಸ್ಟ್ ಆದಷ್ಟು ಆ ವಿಡಿಯೋಗಳು ಸಿಕ್ರೆ ಅವರ ಹತ್ರ ಹಾಕಿ ನಾವು ಕೂಡ ನೋಡಿಲ್ಲ ಪ್ರತಿಯೊಬ್ಬರೂ ನೋಡೇ ನೋಡ್ತಾರೆ try ಮಾಡಿ ಕುತೂಹಲ ಬಹಳ ಇದೆ
@ChandanKaanakanahalliSrinivas
@ChandanKaanakanahalliSrinivas Жыл бұрын
Yes sir Dr.Rsjkumar sir power is unbeaten by anyone...I am Dodmane fan...This kind of videos will give In formation to future generation that who is Dr.Rajkumar and how he was powerful...Nice video
@Kirankumar-rf6il
@Kirankumar-rf6il 10 күн бұрын
ɴᴀᴍᴍᴀ.ᴅʙᴏꜱꜱ.ᴍᴜɴᴅᴇ.yᴀᴠᴀ.ᴅᴏᴅᴍᴀɴᴇ.ꜱᴀɴᴍᴀɴᴇ.ᴀᴀᴛᴀ.ɴᴀᴅᴇyᴏᴅɪʟʟᴀ.ᴄʜᴀᴋᴋᴀɴᴀɴᴍᴀᴋʟᴜ.ɴᴀᴍᴍᴀ.ʙᴏꜱꜱ.ᴋᴀʟɪɴᴀ.ᴅᴜʟɪɢᴜ.ꜱᴀᴍᴀ.ɪʟʟᴀ
@janakisrinivas1847
@janakisrinivas1847 Жыл бұрын
Jai rajavamsha Jai Dr Rajkumar annavru Jai Appu Devaru
@Kirankumar-rf6il
@Kirankumar-rf6il 10 күн бұрын
ʀᴀᴊᴀᴠᴀᴍꜱʜᴀᴅᴀ.ᴄʜᴀᴋᴋᴀɴᴀɴᴍᴀᴋʟᴜ.ɴᴀɴɴᴀ.ꜱᴇɴᴛᴀᴋᴋᴇ.ꜱᴀᴍᴀ
@bharatchandra15
@bharatchandra15 Жыл бұрын
Yare barli hogli yavattidru annavru no. 1
@ashiknayaknayak9603
@ashiknayaknayak9603 14 күн бұрын
Super sir.nevu.🙏🙏🙏👍🥰🔥🔥😘 Kannada power.
@basavarajkajagar9573
@basavarajkajagar9573 10 ай бұрын
Dr Rajkumar power was unbeatable.
@naveenrajkali1790
@naveenrajkali1790 Жыл бұрын
Dr Rajkumar is the real power. One of can match his power ❤️
@Kirankumar-rf6il
@Kirankumar-rf6il 10 күн бұрын
ʀᴀᴊᴋᴜᴍᴀʀ.ɴᴀɴɴᴀ.ꜱᴇɴᴛᴀᴋᴋᴇ.ꜱᴀᴍᴀ.ᴅᴏᴅᴅᴀ.ᴋᴀᴄʜᴀᴅᴀꜱᴜʟᴇᴍᴀɢᴀ
@hemanths9891
@hemanths9891 Жыл бұрын
Jai dr .rajkumar
@manjunathmanju7431
@manjunathmanju7431 Жыл бұрын
Plz continue this episode Dr. Rajkumar 💕
@anandamurthy1141
@anandamurthy1141 Жыл бұрын
ಅಣ್ಣಾವ್ರುಗೇಜೈ
@ab-pe3yh
@ab-pe3yh Жыл бұрын
Jai Karnataka.....
@ActorSwamy
@ActorSwamy 8 күн бұрын
ಅಣ್ಣಾವ್ರು ಒಂದು ಶಕ್ತಿ... 🔥🔥🔥
@kanakarajn455
@kanakarajn455 Жыл бұрын
Jai Dr Raj Kumar
@prakashr2620
@prakashr2620 Жыл бұрын
Rajanna
@dhanyasrinath9399
@dhanyasrinath9399 Ай бұрын
Dr Rajkumar Karnataka king❤
@srinivasg6240
@srinivasg6240 Жыл бұрын
💚💚💚💚💚
@yashvanthsr9346
@yashvanthsr9346 Жыл бұрын
❤️
@sudhirkumarkaulgud9296
@sudhirkumarkaulgud9296 Жыл бұрын
ಅಣ್ಣಾವ್ರು ವಿನಯದ ಪರ್ವತ
@vajrappm4320
@vajrappm4320 6 күн бұрын
ರಿಯಲ್ ಬಾಸ್ ಆಫ್ ಕನ್ನಡ ಚಿತ್ರರಂಗ
@user-jv9kg9tt5l
@user-jv9kg9tt5l Ай бұрын
Annavaru is greatest of greats! No idea how come some crazy fans of Vishnuvardhan always compare their hero with Annavaru? Can anyone achieve what Annavaru has achieved?
@alwaysrcbian2675
@alwaysrcbian2675 Жыл бұрын
Dr.Raj sir madiruva seve karnataka ge kannadakke yenu anta gotillade sumaru half baked child chapati nenne monne huttidavaru avranna dweshisuthare , baitare ... history tilkoli amele Rajavamsha bagge matadi...we r lucky to have Rajavamsha in karanataka bere rajyakke NTR...MGR...etc anta dodda family ide ..omme think madi Namma nadi nalli Dr Raj family illa andidre en agiradu avaga...KFI recognise uu agtirlila aaga idda competition ge...obba samanya vyakti personality and art inda astu yettarakke hogodu sulaba maatalla..aaga idda ghataanu gatti hindi tamil malayalam telugu language artist nella baayi mele beralu itkoluvante madodu sulabave ? Adu Raj ninda matra sadya.. respect or don't talk at all...
@Kirankumar-rf6il
@Kirankumar-rf6il 10 күн бұрын
ᴅᴏᴅᴅᴀ.ɢᴀᴀɴᴅᴜɴᴀɴᴍᴀᴋʟᴜ
@SunilKumarRangaraju
@SunilKumarRangaraju Ай бұрын
Please everyone to write essay on KANNADA and make them to eligible to gain job
@charanshetty8967
@charanshetty8967 Жыл бұрын
good day boss
@arshraz984
@arshraz984 Жыл бұрын
Hegadde yava thaluku sir
@shankaralingegowdadyapasan6878
@shankaralingegowdadyapasan6878 8 күн бұрын
ಕನ್ನಡ ಅಂದ್ರೆ ರಾಜ್ ಕುಮಾರ್.
@rohitbalasubrahamanian504
@rohitbalasubrahamanian504 9 ай бұрын
Nija sir rajkumar sir kalthali idthithu puniya ne❤
@rohitbalasubrahamanian504
@rohitbalasubrahamanian504 9 ай бұрын
Bytanpura anthre athu yaru antha yellrigu gothu yaru antha❤
@natureboy8730
@natureboy8730 Жыл бұрын
Please coment me
@rudrakumar6398
@rudrakumar6398 Ай бұрын
ಸಾರ್ ನೀವು ಅಖಿಲ ಕರ್ನಾಟಕ ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಕಾಲದಲ್ಲಿ ನೀವು ಮಾಡಿದ ಕನ್ನಡ ಪರ ಹೋರಾಟ ನೆಲ ಜಲ ವಿಷಯದಲ್ಲಿ ಮಾಡಿದ ಹೋರಾಟ ಶ್ಲಾಘನೀಯ ಆದರೆ ಅಣ್ಣಾವ್ರ ನಿಧನದ ನಂತರ ನೀವು ಅವರ ಹೆಸರನ್ನ ಇನ್ನೂ ಹೆಚ್ಚಿನ ರೀತಿಯಲ್ಲಿ ಉಳಿಸಲು ಬೆಳೆಸಲು ಮುಖ್ಯವಾದ ಕಾರ್ಯಕ್ರಮಗಳನ್ನು ಮಾಡಬೇಕಿತ್ತು ಅದನ್ನು ಮಾಡಿಲ್ಲ ನೀವು ಎನುವುದು ಬೇಸರ
@trnagesha5227
@trnagesha5227 Жыл бұрын
ಅಪ್‌ಸ್ಕ್ಯಾಂಡ್‌ ಅಲ್ಲ ಕಣ್ರೋ ಅದು, ಅಬ್‌ಸ್ಕ್ಯಾಂಡ್‌, ಸರಿಯಾಗಿ ನೋಡಿ ಬರೀರೋ...
@bhaskarbhaskar3494
@bhaskarbhaskar3494 Жыл бұрын
Dr Rajkumar sir only for Kannada industry 420 s r go🤣🤣🤣🤣🤣
@natureboy8730
@natureboy8730 Жыл бұрын
Sulley makkla
@ab-pe3yh
@ab-pe3yh Жыл бұрын
Yarige sulimakala annakati pa ni...
@user-jv9kg9tt5l
@user-jv9kg9tt5l Ай бұрын
nim avva sulley na?
@natureboy8730
@natureboy8730 Жыл бұрын
Nam dhuddu thinkondu badhuktha iro family adhu
@thippeswamyviraj7452
@thippeswamyviraj7452 Жыл бұрын
Neenu yavaga kottidde duddu
@sachinkatikar4684
@sachinkatikar4684 Жыл бұрын
Bolimagne
@MENTOR761
@MENTOR761 Жыл бұрын
Kannada mathu mutturaj mathalli kelu magane
@rajmanish6941
@rajmanish6941 Жыл бұрын
Doddamane akiro bikshe tinta ero bikshuka ninu gaandu 😡😡😡😡😡
@umeshteja1431
@umeshteja1431 9 ай бұрын
Nin amman sulemagane nin amman denga
아이스크림으로 체감되는 요즘 물가
00:16
진영민yeongmin
Рет қаралды 39 МЛН
I wish I could change THIS fast! 🤣
00:33
America's Got Talent
Рет қаралды 120 МЛН
He sees meat everywhere 😄🥩
00:11
AngLova
Рет қаралды 11 МЛН
Русалка
1:00
История одного вокалиста
Рет қаралды 3,8 МЛН
当小孩上学后,路飞太开心了#海贼王#路飞
0:25
路飞与唐舞桐
Рет қаралды 7 МЛН
Какая погода у тебя за окном? У нас вчера был ураган!
0:40
ТГК: ЛОГОВО FRIENDS #россия #чатрулетка
0:21
АлексДан
Рет қаралды 3,9 МЛН