ಹೆತ್ತ ತಾಯಿಗೆ ಎರಡು ಹೊತ್ತು ಊಟ ಕೊಡದೆ ಇರೋ ಮಗ -ಸೊಸೆ 😭ಆದ್ರೆ ಕೊನೆಗೆ..

  Рет қаралды 41,635

ಮನದ ಮಾತು

ಮನದ ಮಾತು

Ай бұрын

#manadamaathu #kannadastory #inspirationalstories #kannadakathe #kannadashortstories #kannadakadambari

Пікірлер: 56
@elizadsouza7247
@elizadsouza7247 Ай бұрын
ತುಂಬಾ ಚೆನ್ನಾಗಿದೆ ಮಕ್ಕಳು ತಮ್ಮ ತಂದೆ ತಾಯಿಗಳನ್ನು ಮರೆತರೆ ಅದು ತಮ್ಮ ಬುಡಕ್ಕೆ ಬಂದಾಗಲೇ ಅವರಿಗೆ ಅರಿವಾಗುವುದು ಹೇಗೆ ಕಾಲು ಹಿಡಿದು ಕ್ಷಮೆ ಕೇಳ್ತಾರೆ ಇಂತಹವರಿಗೆ ಇದೇ ಸರಿಯಾದ ಶಿಕ್ಷೆ
@lakshmammar6267
@lakshmammar6267 Ай бұрын
Superb story ಅಮ್ಮಾ ಮಾಡಿದ್ದು ಸರಿಯಾಗಿದೆ ಇಂಥ ಮಗ ಸೊಸೆಗೆ ಒಂದು ಪಾಠ
@pattarpadmavati9926
@pattarpadmavati9926 Ай бұрын
ಸರೋಜಾದೇವಿ ಮಾಡಿದ್ದು ಸರಿಯಾಗೇ ಇದೆ.... ಎಲ್ಲ ತಾಯಂದಿರಿಗೂ ಈ ಥರ ಸ್ಥಿರ ಮನಸ್ಸು ಇರಬೇಕು. ಒಳ್ಳೇ ಕಥೆ...
@premagovind5289
@premagovind5289 Ай бұрын
ಕಥೆ ತುಂಬಾ ಚೆನ್ನಾಗಿದೆ. ನಾವು ಇರುವ ಕೊನೇ ಘಳಿಗೆ ವರೆಗೂ ಯಾರನ್ನು ನಂಬ ಬಾರದು. ಮಕ್ಕಳ ವ್ಯಾಮೋಹಕ್ಕೆ ಬಲಿಯಾಗಿ ಅವರಿಗೆ ಆಸ್ತಿ ಕೊಟ್ಟರೆ ನಮ್ಮಂತ ಮೂರ್ಖರು ಬೇರೆ ಯಾರೂ ಇಲ್ಲ.
@SushilaBhat-zc9sx
@SushilaBhat-zc9sx Ай бұрын
ತುಂಬಾ ಚೆನ್ನಾಗಿದೆ ಸರೋಜಮ್ಮಸರಿಯಾಗಿ ಬುದ್ದಿ ಕಲಿಸಿದಳು
@renozoff607
@renozoff607 Ай бұрын
Sariyaada nirdhara 👍👍
@user-tm6un5eg8n
@user-tm6un5eg8n Ай бұрын
Avaru madidhu sari madam kathe thumba channagide next part bega haki please ❤❤❤
@Varshakhyadi
@Varshakhyadi Ай бұрын
ಚೆನ್ನಾಗಿದೆ ಕಥೆ
@manum9017
@manum9017 Ай бұрын
Super store.
@shivagangahallihalli7296
@shivagangahallihalli7296 Ай бұрын
ಅಮ್ಮ ಮಾಡಿದ್ದೆ ಸರಿ ತವರಿಗೆಲ್ಲ ಹೀಗೆ ಆಗ್ಬೇಕು ❤🙏🏻👍🏻
@jayalakshmisn3714
@jayalakshmisn3714 Ай бұрын
Sariyagi madiddare
@subbubv1900
@subbubv1900 Ай бұрын
Kathe thumba chennagide. Hetta tayi & tandeyannu mareta vage ada shikshe sariyagide.
@sumanalpai1850
@sumanalpai1850 Ай бұрын
Sariyagiday
@user-jx3kk6zc4y
@user-jx3kk6zc4y Ай бұрын
ತುಂಬಾ ಚನ್ನಾಗಿದೆ ಕಥೆ 👌
@chandramathijagadish2453
@chandramathijagadish2453 Ай бұрын
Super kathe Amma maadiddu sariyaagide
@SumaSwamy-xj1tx
@SumaSwamy-xj1tx Ай бұрын
Papa. Sarojadhevi.maadidhe sari K.B.Suma. Swamy from. Mysore B.
@user-qm4cd5rt1k
@user-qm4cd5rt1k Ай бұрын
Super super super super super super episode ❤❤❤❤❤
@umamanjunath9820
@umamanjunath9820 Ай бұрын
Super
@hcnanda112
@hcnanda112 Ай бұрын
Wow super sister
@lathan7541
@lathan7541 Ай бұрын
ಸೂಪರ್ 👌
@vinodasuvarna8692
@vinodasuvarna8692 Ай бұрын
Very good.
@ManjulaManjula-py9ex
@ManjulaManjula-py9ex Ай бұрын
❤ super story ❤
@KrishikaPoojary
@KrishikaPoojary Ай бұрын
Super ❤❤❤❤❤
@krishnajidodawadakar3230
@krishnajidodawadakar3230 Ай бұрын
ತುಂಬಾ ಸರಿಯಾದ ನಿರ್ಧಾರ
@JameelaBavunji
@JameelaBavunji 16 күн бұрын
Sari
@saraswathisarsu5485
@saraswathisarsu5485 Ай бұрын
Nice ❤
@vinodasuvarna8692
@vinodasuvarna8692 Ай бұрын
Supar.
@mallush2621
@mallush2621 Ай бұрын
ಕಥೆ ಚೆನ್ನಾಗಿದೆ ಇನ್ನು ಇಂತ ಕಥೆ ಆಕಿ 🙏🏽🙏🏽🙏🏽
@anuradhav4537
@anuradhav4537 Ай бұрын
👍🏾👍🏾👍🏾👍🏾
@mohinipawarmohinipawar4739
@mohinipawarmohinipawar4739 Ай бұрын
👌🏻👏
@user-gv3mf9im4m
@user-gv3mf9im4m Ай бұрын
👌👌👌👌👌👌👌
@umakanthas952
@umakanthas952 Ай бұрын
100 / ಸರಿಯಾಗಿದೆ
@user-dt9ho5eq2k
@user-dt9ho5eq2k Ай бұрын
Madam what ever you told it's true at this time, olden days son or daughter ln law use to respect not at precent days.
@ganapathijoshi3145
@ganapathijoshi3145 Ай бұрын
ಇದೇ ತರಹದ ಕಥೆ ತುಂಬಾಬರುತ್ತಲಿದೆ ಹೊಸತೇನೂ ಇಲ್ಲ .
@drmissmahanandagondi5616
@drmissmahanandagondi5616 Ай бұрын
Saroiadvi right
@ravijanayak2073
@ravijanayak2073 Ай бұрын
ಈ ತರ ಮಗ ಸೊಸೆ ಇರ್ತಾರ ಲೋಕದಲ್ಲಿ?
@sanathkumar9883
@sanathkumar9883 Ай бұрын
ಕಥೆ ತುಂಬಾ ಚೆನ್ನಾಗಿದೆ ಸರೋಜಾ ದೇವಿಯವರು ಮಾಡಿದ್ದು ತುಂಬಾ ಸರಿಯಾಗಿದೆ
@VinayKumar-zc3om
@VinayKumar-zc3om Ай бұрын
Khanditha sari ede. Sister daysviitu swala vibhinna kathegalannu kodi 🙏🙏🙏please seriyal kathegintha short story tumba chennagirutte😊😊😊😊
@user-kt1zh4kw6i
@user-kt1zh4kw6i 8 күн бұрын
Sarojadevimadidduvallidu
@channaveergr994
@channaveergr994 Ай бұрын
ಬೇರೆ ಯಾರು ಬದಲಾವಣೆ ಆಗ್ತಾರೋ ಇಲ್ಲವೋ ಬೇರೆ ವಿಷ್ಯ
@noonmohammed7317
@noonmohammed7317 23 күн бұрын
Madiddu sari devaru doddavanu
@anandalakshmi2278
@anandalakshmi2278 Ай бұрын
ಅಮ್ಮ ಮಾಡಿದ್ದೆ ಸರಿ
@K.S.ChaithraMandara
@K.S.ChaithraMandara Ай бұрын
ಸರೋಜದೇವಿ ಮಾಡಿದ್ದೂ sari
@vitthalshenvi4065
@vitthalshenvi4065 Ай бұрын
Maganige mattu sosege kollapuri no 7 chapal ninad hodaya beku
@geethashettigar1695
@geethashettigar1695 Ай бұрын
Saroja Devi maddiddu sari aagide
@rathnammac4972
@rathnammac4972 Ай бұрын
Sarojadevi madidde sari
@premaprema4885
@premaprema4885 Ай бұрын
🙏👍👍👏👏👏👏👏👏👍👍👍👌👌👌👌👌❤❤❤❤super Gog😂😢😢
@nethram1703
@nethram1703 Ай бұрын
ಸರೋಜಾದೇವಿ ಅವರು ಮಾಡಿದ್ದು ಸರಿಯಾಗಿದೆ
@user-yx2ev8go3s
@user-yx2ev8go3s Ай бұрын
E video nodi alu Bantu
@user-jf2wv3fj9q
@user-jf2wv3fj9q Ай бұрын
ಡಬ್ಬ ಕಥೆ ಇಂತ ಕಥೆಗಳನ್ನೆಲ್ಲ ಯಾಕೆ ಹಾಕ್ತೀರಾ ಇದು ದಿನ ಪ್ರಪಂಚದಲ್ಲಿ ಇರುವುದೇ ಈ ಕಥೆ ಕೇಳಿ ಯಾರು ಚೇಂಜ್ ಆಗಲ್ಲ ಇಂತಹ ನೂರು ಸೀರಿಯಲ್ ನೂರು ಪಿಚ್ಚರ್ ಬಂದು ಹೋಯಿತು ಅದು ನೋಡಿ ಅಲ್ಲೇ ಮರಿತಾರೆ ಯಾರು ಚೇಂಜ್ ಆಗಲ್ಲ ಎಲ್ಲಾ ದುಡ್ಡಿನ ಹಿಂದೆ ಓಡುತ್ತಿದ್ದಾರೆ ಅವರಿಗೆ ಇಂತಹ ಕಥೆ ಬಿಟ್ಟು ದುಡ್ಡು ಹೇಗೆ ಮಾಡುವುದು ಒಂದೇ ಸಲ ಅಂತ ಐಡಿಯಾ ಕೊಟ್ರೆ ಅದನ್ ಬೇಕಾದ್ರೆ ಮನಸಾರೆ ಒಪ್ಪಿ ಮಾಡುತ್ತಾರೆ ಮನುಷ್ಯ ಬದಲಾಗಲು ಇಂತ ಕಥೆ ಬೇಕಾಗಿಲ್ಲ ಅವರಲ್ಲಿ ನೂರಾರು ಕಥೆಗಳು ಇರುತ್ತೆ ನಿಮಗೆ ಕೆಲಸವಿಲ್ಲ ಇರಲಾರದ ವನು ಇರುವೆ ಬಿಟ್ಟುಕೊಂಡ ಹಾಗಾಯಿತು
@ushakr3029
@ushakr3029 Ай бұрын
ಬಾಲಿಶ ನಿರೂಪಣೆ
@user-ov1pb4ex7z
@user-ov1pb4ex7z Ай бұрын
ಹೌದಾ ಹಾಗಾದರೆ ಪ್ರೌಢವಾಗಿ ನೀನೇ ನಿರೂಪಣೆ ಮಾಡು ಕಂದಾ
@manadamaathu
@manadamaathu Ай бұрын
​@@user-ov1pb4ex7z❤
@bhagyalakshmigowdaGowda
@bhagyalakshmigowdaGowda Ай бұрын
Sari
Зачем он туда залез?
00:25
Vlad Samokatchik
Рет қаралды 3,3 МЛН
A teacher captured the cutest moment at the nursery #shorts
00:33
Fabiosa Stories
Рет қаралды 31 МЛН
Shreeranga weds Vaishnavi | Havyaka Wedding Video | Traditional
1:54:09
Rangan Parpancha
Рет қаралды 5 М.
ಭಾವನಾತ್ಮಕ ಕಥೆ
19:26
ಶ್ರೀಮತಿ ಮಾತು, ಕಥೆಗಳು
Рет қаралды 26 М.