Hidden waterfalls of Aghanashini River | Trekking Places in Karnataka | Trekkers Adda

  Рет қаралды 480

Trekkers Adda Karnataka

Trekkers Adda Karnataka

10 ай бұрын

ಪಶ್ಚಿಮ ಘಟ್ಟದ ನದಿಗಳಲ್ಲೇ ಬಹು ವಿಶೇಷವಾದದ್ದು ಅಘನಾಶಿನಿ. ಅಭಿವೃದ್ಧಿಯ ನೆಪದಲ್ಲಿ ನಡೆಯುವ ಎಲ್ಲ ಹಿಂಸೆಗಳಿಂದ ಅದೃಷ್ಟವಶಾತ್ ತಪ್ಪಿಸಿಕೊಂಡು ಸಾವಿರಾರು ವರುಷಗಳಿಂದ ತನ್ನದೇ ಹರಿವಿನಲ್ಲಿ ಸಾಗುತ್ತಿದೆ.
ಈ ನದಿಗೆ ಸೇರುವ ಇನ್ನೊಂದ್ ನಯನಮನೋಹರವಾದ ಜಲಪಾತ ಇದಾಗಿದ್ದು. ಈ ಜಲಪಾತ ಸರಿಸುಮಾರು ೪೦೦ ಅಡಿ ಎತ್ತರವಿದ್ದು, ಈ ಅದ್ಭುತವಾದ ಜಲಪಾತ ಸ್ವರ್ಗದಿಂದ ಧರೆಗೆ ಇಳಿಯುತ್ತಿರುವ ಗಂಗಾ ಮಾತೆಯಂತೆ ಕಾಣುತ್ತದೆ. ಬೆಟ್ಟ ಗುಡ್ಡಗಳ ನಡುವೆ ನಾಟ್ಯವಾಡುತ್ತಾ ನಿಮ್ಮನ್ನು ದೂರದಿಂದಲೇ ಮಂತ್ರಮುಗ್ಧರನ್ನಾಗಿಸುತ್ತದೆ. ಅದರೆ ಈ ಜಲಧಾರೆ ನೋಡಲು 1-2 ಕೀ.ಮಿ. ಟ್ರಕಿಂಗ ಮಾಡಬೇಕು. ಈ ಜಲಪಾತ ತಲುಪಲು 2 ಕಿ.ಮೀ. ದಟ್ಟ ಅರಣ್ಯದ ನಡುವೆ ನಡೆದು ಹೋಗಬೇಕು.
Among the rivers of the Western Ghats, the Aghanashini is very special. It has fortunately escaped from all the violence under the guise of development and has been moving in its own flow for thousands of years.
This is another beautiful waterfall that joins this river. This waterfall is approximately 400 feet high and this magnificent waterfall looks like Mother Ganga descending from heaven. Dancing between the hillocks will mesmerize you from afar. But 1-2 km to see this stream. Trucking should be done. 2 km to reach this waterfall. You have to walk through the dense forest.

Пікірлер: 1
@Anamika_Lohith
@Anamika_Lohith 2 ай бұрын
How to reach to this falls ?? Could you pls tell me the way to reach there and name of the falls.
~ Aghanashini ~ (Kannada)
41:17
Landscape Wizards
Рет қаралды 634 М.
Mullaperiyar Dam Disaster Water Flow Route Map | WARNING!! ⚠️
13:14
𝙁𝙊𝙎𝙏𝙊𝙍𝙔
Рет қаралды 973 М.
لقد سرقت حلوى القطن بشكل خفي لأصنع مصاصة🤫😎
00:33
Cool Tool SHORTS Arabic
Рет қаралды 29 МЛН
Это реально работает?!
00:33
БРУНО
Рет қаралды 4 МЛН
World's Lightest Solid (Why it's impossible to burn or freeze it?)
14:22
لقد سرقت حلوى القطن بشكل خفي لأصنع مصاصة🤫😎
00:33
Cool Tool SHORTS Arabic
Рет қаралды 29 МЛН