Рет қаралды 373
ಓಂಕಾರ ಸಮಿತಿ ಮಸ್ಕತ್ HNBC-UK ಸಂಸ್ಥೆಯ ವಿಶ್ವಕನ್ನಡ ಸಾಂಸ್ಕೃತಿಕ ಹಬ್ಬದಲ್ಲಿ ಭಾಗವಹಿಸಿ, ಓಂಕಾರ ಸಮಿತಿಯನ್ನು ಪರಿಚಯಿಸುವ ಕಾರ್ಯಕ್ರಮವನ್ನು ನಡೆಯಿಸಕೊಟ್ಟಿತು.
ಸಮಿತಿಯ ಸದಸ್ಯರೆಲ್ಲ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಒಂದು ರೂಪು ಕೊಟ್ಟು ಯಶಸ್ವಿಗೊಳಿಸಿದರು.
ಕಾರ್ಯಕವನ್ನು ವೀಕ್ಷಿಸಿ ತಮ್ಮ ತಮ್ಮ ಅನಿಸಿಕೆಗಳನ್ನು ಶೇರ್ ಮಾಡಿಕೊಳ್ಳಬೇಕಾಗಿ ವಿನಂತಿ.
- ಓಂಕಾರ ಸಮಿತಿ, ಮಸ್ಕತ್