HOME TOUR-ಉದ್ಯಮಿ ರೇವತಿ ಕಾಮತ್ ಅವರ ಬೆಂಗಳೂರಿನ ಅರ್ಧ ಎಕರೆ ಬಂಗಲೆ!-E1-Revati Kamat-Nikhil Kamat-Nitin Kamat

  Рет қаралды 537,947

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

2 ай бұрын

#revatikamat #nitinkamat #nikhilkamath #zerodha #kalamadhyama #param
Click on Subscribe to get all our Video Notifications. Its 100% Free.
/ @kalamadhyamayoutube
Zerodha ಎಂಬ ಷೇರು ವ್ಯಾಪಾರದ ಪ್ಲಾಟ್ ಫಾರ್ಮ್ ಕಟ್ಟಿ ಕೋಟ್ಯಾಧೀಶರಾದ ಕನ್ನಡಿಗರು ನಿತಿನ್ ಕಾಮತ್-ನಿಖಿಲ್ ಕಾಮತ್! ಈ ಸಾಧಕರ ತಾಯಿ ರೇವತಿ ಕಾಮತ್ ಕೂಡ ಒಬ್ಬ ಉದ್ಯಮಿ ಹಾಗೂ ಕಲಾವಿದೆ. ಇವರ ಮನೆ, ಬದುಕು, ಸಾಧನೆಯ ಕಥೆ ನಿಮಗಾಗಿ . ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Zerodha Founders Nitin Kamt-Nikhil Kamath Bangalore Home Tour & Mother Revati Kamath Life Story.
About Kalamadhyama:
We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Kalamadhyama Contact Details:
WhatsApp No: 7411992697
Only Emergency Contact: 9008099686
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZfaq CHANNEL:
If you enjoyed this video, please consider supporting KALAMADHYAMA KZfaq CHANNEL by joining our membership community on KZfaq by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Revati Kamat Kalamadhyama Interview, Revati Kamat LIFE, Revati Kamat Interview, Revati Kamat Home Tour, Zerodha, Zerodha Founders Home Tour, Zerodha Nitin Kamat Nikhil Kamat Home Tour, Zerodha Nitin Kamat Nikhil Kamat Mother Revati Kamat, Kalamadhyama Home Tours, Zerodha Nitin Kamat Nikhil Kamat, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZfaq Channel, Kalamadhyama Video,

Пікірлер: 512
@KalamadhyamaYouTube
@KalamadhyamaYouTube Ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzfaq.infofeatured
@janu5730
@janu5730 Ай бұрын
ಕಲಮಾದ್ಯಾಮದ ತಂಡಕ್ಕೆ ತುಂಬು ರುದಯದ ಅಭಿನಂದನೆಗಳು ಇಂಥ ಅಪರೂಪದ ವಿಡಿಯೋಗಳು ಪ್ರಸ್ತುತ ಪಡಿಸಿದಾಕೆ ಹ್ಯಾಟ್ಸ್ ಆಫ್ ಟೀಮ್.... ಪ್ಲೀಸ್ ಸುಧಾಮೂರ್ತಿ ನಾರಾಯಣಮೂರ್ತಿ ಅವರನು ಪ್ರಸ್ತುತ ಪಡಿಸಿ ಧನ್ಯವಾದಗಳು....
@padmashreecs9888
@padmashreecs9888 15 күн бұрын
Really blessed Mam❤
@gopalakrishna5635
@gopalakrishna5635 Ай бұрын
ಸಾಧ್ಯವಾದಷ್ಟು ಇಂಗ್ಲಿಷನ್ನು ಬಳಸದೆಕನ್ನಡವನ್ನೇ ಬಳಸುವನಿಮ್ಮಂತಹ ಶ್ರೀಮಂತ ರನ್ನು ನೋಡಿ ಸಂತೋಷವಾಯಿತು.ಅಷ್ಟೇ ಅಲ್ಲದೆ ಹಿಂದೂ ಸಂಸ್ಕೃತಿಯನ್ನು ಸಾಧ್ಯವಾದಷ್ಟು ಅನುಸರಿಸುತ್ತಿರುವ ನಿಮಗೆ ನನ್ನ ಧನ್ಯವಾದಗಳು
@Fucker279
@Fucker279 Ай бұрын
ನಿಜವಾದ ಮಾತು ❤❤
@Sushma.shivamogga
@Sushma.shivamogga Ай бұрын
ಅಲ್ವಾ 🥰🙌🏼
@royalrkpr8945
@royalrkpr8945 Ай бұрын
ತುಂಬಿದ ಕೊಡ ಎಂದೂ ತುಳುಕುವುದಿಲ್ಲ ಎಂಬುದಕ್ಕೆ ಇವರೇ ಸಾಕ್ಷಿ ❤
@rtvariety7842
@rtvariety7842 7 күн бұрын
ಈ ಇಂಟರ್ವ್ಯೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ‌❤🎉
@beautifulpoem5283
@beautifulpoem5283 Ай бұрын
ಮ್ಯಾಮ್ ನೀವು ಅದ್ಭುತ ಆಧುನಿಕ ಲೋಕದಲ್ಲಿ ಇದ್ದರೂ ಹಿಂದೂ ಸಂಸ್ಕೃತಿ ಮಹಿಳೆ ಪ್ರಾಣಿಪ್ರಿಯೆ ಪರಿಸರ ಪ್ರೇಮಿ ❤
@contentinkannada-yc8vt
@contentinkannada-yc8vt Ай бұрын
Jai ambedkar🎉❤
@srs623
@srs623 Ай бұрын
Elli Ambedkar enike banda​@@contentinkannada-yc8vt
@anonymous1291
@anonymous1291 Ай бұрын
​@@contentinkannada-yc8vt😂Huccha
@dayanandhv216
@dayanandhv216 Ай бұрын
That is the basic culture of Dakshina Kannada da Jana(people)
@chathurakavi
@chathurakavi Ай бұрын
ನಾನು ನಿತಿನ್ ಕಾಮತ್ ಅವರ ದೊಡ್ಡ ಅಭಿಮಾನಿ.... ಅವರ ತಾಯಿ ರೇವತಿ ಕಾಮತ್ ಅವರನ್ನು ನೋಡಿ ಬಹಳ ಖುಷಿಯಾಯಿತು ಎಷ್ಟು ಚೆನ್ನಾಗಿ ಮನೆಯ ಬಗ್ಗೆ ಎಲ್ಲ ವಿವರಿಸಿದ್ದಾರೆ.... ಅಷ್ಟು ಶೀಮಂತರಾದರೂ ಕಿಂಚಿತ್ತು ಗರ್ವ ಇಲ್ಲ.... ದೇವರು ಇವರ ಕುಟುಂಬಕ್ಕೆ ಆಯುರ್ ಆರೋಗ್ಯ ಕೊಟ್ಟು ಕಪಾಡಲಿ.... ಇನ್ನಷ್ಟು ದೊಡ್ಡ ಉದ್ದಿಮೆ ನಿರ್ಮಿಸಲಿ ಎಂದು ಹಾರೈಸುವೆ...
@yadunandan.c3rbb954
@yadunandan.c3rbb954 Ай бұрын
ಮೇಡಂ ನಿಮ್ಮ ಸರಳ ಜೀವನ ತುಂಬಾ ಇಷ್ಟಯಾಯಿತ್ತು ದೇವರು ಒಳ್ಳೆದು ಮಾಡಲಿ🙏
@manojjoshi3675
@manojjoshi3675 Ай бұрын
ಕನ್ನಡದ ಹೆಮ್ಮೆಯ ರತ್ನಗಳು. ತುಂಬಾ ಸಾಧನೆ ಮಾಡಿದ್ದಾರೆ ಆದರೂ ನಿತಿನ್ ಕುಟುಂಬ down to earth 🙏🙏
@lalithapn8832
@lalithapn8832 Ай бұрын
ತುಂಬ ಸರಳತೆ ನೋಡಿ ಅವರ ಸ್ಪಷ್ಟ ಕನ್ನಡ ಕೇಳಿ ಬಹು ಸಂತೋಷ ಆಯ್ತು
@RaghavendraBB-ie8jl
@RaghavendraBB-ie8jl Ай бұрын
ಬಡವನ ಬದುಕು ಶ್ರೀಮಂತನ ಬದುಕು ಎರಡನ್ನೂ ತೋರಿಸ್ತಾ ಇರೋ. ಕಲಾಮಧ್ಯಮಾ alway Greate.
@gopalkrishna8222
@gopalkrishna8222 Ай бұрын
ಅಮ್ಮ ನೀವು ನಕ್ಕರೆ ಸಣ್ಣ ಮಗು ನಕ್ಕಿದ ಹಾಗೆ ಇರುತ್ತೆ ಯಾವಾಗಲೂ ಹೀಗೆ ಖುಷಿ ಖುಷಿಯಾಗಿರಿ ನೂರು ಕಾಲ ಬಾಳಿ ನಿಮ್ಮ ಮಾತು ಕೇಳೋಕೆ ಒಂತರ ಚಂದ❤
@nss46
@nss46 Ай бұрын
ಇಂಟರ್ವ್ಯೂ ನಲ್ಲಿ ತುಂಬಾ ಇಷ್ಟ ಆಗಿದ್ದು ವೀಣೆ ವಾದನ ಮತ್ತು ಪರಿಸರ ಆಧುನಿಕ ಸರಸ್ವತಿ 👏🏻
@sulochanakr4281
@sulochanakr4281 Ай бұрын
Jm..
@user-qt2jr7cq5i
@user-qt2jr7cq5i Ай бұрын
Nitin kamath illa nikhil kamath interview madi sir... English interviews nodidivi... Namma bashe li ondhu interview madi
@siddhudraco496
@siddhudraco496 Ай бұрын
Avrige kannada baralla ansutte🤔
@Venugopal98500
@Venugopal98500 Ай бұрын
He is in hospital, lakwa hodithu
@Abhigowdaks
@Abhigowdaks Ай бұрын
He is Hindi bro
@siddhudraco496
@siddhudraco496 Ай бұрын
@@Abhigowdaks not hindi konkani kamath roots are from goa ,both knows kannada but they won't speak
@sahasp.c206
@sahasp.c206 Ай бұрын
Guru by mother tongue konkani, atara tumba malnad nalli edare, avru jasti matododu kannada
@Aadhyagowdabc
@Aadhyagowdabc Ай бұрын
ನಮ್ಮ ಕರ್ನಾಟಕ ಉದ್ಯಮಿ ಅವರನ್ನು ನೋಡಿದರೆ ಕುಷಿ ಆಗುತ್ತೆ...ಎಲ್ಲಾ ಗುಜರಾತಿಗಳು, ದೆಹಲಿ ಅವರು, ತಮಿಳರು, ಆಂಧ್ರ ಅವರು ಜಾಸ್ತಿ...
@sahanamanjunath6095
@sahanamanjunath6095 Ай бұрын
Param ನೀವ್ ಇಂಟರ್ವ್ಯೂ ಮಾಡೋರಿತಿ ಚೆನ್ನಾಗಿ ಯೇ ಇದೆ ಯಾರು ಏನೂ ಅಂದ್ರು ತಲೆ ಕೆಡಿಸ್ಕೊಬೇಡಿ. Pl go. ಮೇಡಂ ವೀಣಾ ವಾದನ ಕೇಳಿ ಹೃದಯ ತುಂಬಿ ಬಂತು. Tq param and tq ಮೇಡಂ.
@divyaprabhu5227
@divyaprabhu5227 Ай бұрын
I had met Nikhil kamath once in flight, at that moment it was difficult to identify him but he was so much polite and respectful towards women , I was literally amazed wondering who was this person. Now I understand that his culture back at home is amazing. She raised a real man
@user-qy2cb8gn7v
@user-qy2cb8gn7v Ай бұрын
ಮಹಾತಾಯಿ ಸರಸ್ವತಿ ಮಾತೆಯ ಪುತ್ರಿ 🙏
@surakshaprashanth2969
@surakshaprashanth2969 21 күн бұрын
Lifestyle change agide, manastiti alla, manastiti change aglubaardu, ee matu manassige muda needitu, great personality hats off ma'am 🎉🎉🎉❤❤
@veereshswamybellodimatt6370
@veereshswamybellodimatt6370 Ай бұрын
Super. ಇನ್ನಷ್ಟು ಇವರ ಬದುಕಿನ ಶೈಲಿ ತಿಳಿಯುವ ಕಾತುರವಿದೆ... ಅಧ್ಬುತ ಪರಂ ಅವರೇ...
@jayashremurthy2044
@jayashremurthy2044 Ай бұрын
ಇತರ ಮನೆ ನೋಡೇ ಇರಲಿಲ್ಲ ಗುರೂ ಸೂಪರ್ ಧನ್ಯವಾದಗಳು ಸರ್🎉🎉
@teevee396
@teevee396 Ай бұрын
Discount brokerage ಮುಖಾಂತರ ಸ್ಟಾಕ್ಮಾರ್ಕೆಟ್ ನ ಟ್ರೇಡಿಂಗ್ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಿದ ಕಾಮತ್ ಸಹೋದರ ಮಾತೋಶ್ರೀ ಅವರಿಗೆ ತುಂಬುಹೃದಯದ ಧನ್ಯವಾದಗಳು🎉🎉
@sureshn8871
@sureshn8871 Ай бұрын
ಕಾಮತ್ ಸಹೊದರರು,ಅವರಿಬ್ಬರ ನಂಬರ್ ಇದ್ದರೆ ಕೊಡ್ತೀರಾ
@razk2557
@razk2557 Ай бұрын
@@sureshn8871 Hun ninenu avra sodaratte sambanda nodu😂😂🤣🤣
@ScienceTVANEESH
@ScienceTVANEESH Ай бұрын
Nanagu avara number kodi pls
@Blurufoodaz
@Blurufoodaz Ай бұрын
I’m more impressed with this madam’s hindu culture and devotion to god and yes her house is as beautiful as her heart is
@girish8726
@girish8726 Ай бұрын
ರೇವತಿ Madam said simplicity a constant, only lifestyle changes , truly down to earth. ಇಡು ನಿಜವಾದ ಜೀವನ. Superb. ಪರಮ್ sir, ನಿಖಿಲ್ ಅವರನ್ನು ಇಂಟರ್ವ್ಯೂ ಮಾಡಿ. ಎಷ್ಟೋ ಯುವಕರಿಗೆ role model ಅವ್ರು. ಈಗ ಎಲ್ಲರು stocks, shares, crytopto ಅಂತಾರೆ , ತುಂಬಾ ಉಪಯೋಗ ಆಗತ್ತೆ.. ಮನೆ ಮತ್ತು ಮನಸ್ಸು ಅದ್ಭುತ ಇವರದ್ದು, ಅದಕ್ಕೆ ದೇವ್ರು ಅಷ್ಟು ಒಳಿದಿದ್ದಾನೆ 🙏🏾💐
@prashanthshanthakumar7327
@prashanthshanthakumar7327 Ай бұрын
Nikhil Kamath 🔥Gem of Karnataka. Greatest achiever’s of India
@queenshrinidhi7158
@queenshrinidhi7158 Ай бұрын
ಮೇಡಂ ನೀವು ತುಂಬಾ ಇಷ್ಟ ಆದ್ರೆ ತುಂಬಾ ಸರಳವಾಗಿದೆ ನಿಮ್ಮ ಜೀವನ
@koppalkoppal6761
@koppalkoppal6761 Ай бұрын
ಜರೋದ ಶೇರುಪೇಟೆಯ ಅದ್ಭುತ ಆಪ್ ಕನ್ನಡಿಗರು ಎಂದು ತಿಳಿದು ತುಂಬಾ ಹೆಮ್ಮೆ ಅನಿಸುತ್ತದೆ ರೇವತಿ ಮೇಡಂ ಅವರ ಕನ್ನಡ ತುಂಬಾ ಅದ್ಭುತ ಇಷ್ಟೊಂದು ಸರಳವಾಗಿ ಧಾರೆ ಮೇಡಂ ಮುತ್ತಿನಂತ ಮಕ್ಕಳನ್ನು ಈ ದೇಶಕ್ಕೆ ಕೊಟ್ಟಿದ್ದೀರಾ ದೇಶ ಸಬಲ ವಾಗಲು ಇವರು ಕಾರಣಕರ್ತರು
@mrrkingdrink-8938
@mrrkingdrink-8938 Күн бұрын
ನನಗೆ Revathi Klamath mam mathu ತುಂಬಾ ಇಷ್ಟ ಆಯ್ತು simplicity childist nature ನನಗೆ ತುಂಬಾ ಹತ್ತಿರ ಆಯ್ತು ನನಗೆ
@vksrt10
@vksrt10 Ай бұрын
ಪರಮ್ ಅಣ್ಣ.. ನಿತಿನ್/ನಿಖಿಲ್ ಅವರ ತಂದೆ ಹೋಗಿದ್ದು news ಅಲ್ಲಿ ಇತ್ತು.. At least ನೀವು ಯಾರ interview ಮಾಡ್ತಿರೋ, ಅವರ ಕುಟುಂಬ ದಲ್ಲಿ ಯಾರು ಯಾರು ಇದ್ದಾರೆ ಎಷ್ಟು ಜನ ಇದ್ದರೆ ಅಂತ ತಿಳಿದು ವಿಚಾರಿಸಿ ಹೋಗಿ..
@lavyagowdalavya5744
@lavyagowdalavya5744 Ай бұрын
Video yallu skip madde nodi heliddare
@relaxradikally5174
@relaxradikally5174 Ай бұрын
Yes. Thats very thoughtful. May be for the viewers they have informed
@m.k.shettynikki5598
@m.k.shettynikki5598 12 күн бұрын
Yeshtu chennagi kannada mathadthare ishtu rich idhru swalpanu ahankara kaansalla simple agi iddare jaasthi English kooda mathadalla . Great madam🙏🙏
@mallikarjunabasavarajujunj559
@mallikarjunabasavarajujunj559 Ай бұрын
ವೀಣಾ ವಾದನ ಕೇಳಲು ತುಂಬಾ ಚೆನ್ನಾಗಿದೆ
@ubhayabharathi
@ubhayabharathi 21 күн бұрын
ಇಷ್ಟ ವಾದ ಸಂದರ್ಶನ 🎉
@Flameon156
@Flameon156 Ай бұрын
Last part of the vedeo is epic..I got goosebumps.. Just a big round of applause. Wow!.. Must watch Complete Veena version..
@subramanyabhushan1637
@subramanyabhushan1637 Ай бұрын
Your way of speaking kannada is superb mam
@nagarajababu9504
@nagarajababu9504 Ай бұрын
My daughter Varsha Shenoy is also classical Veena player....your veena recital immensely pierced our heart and filled with karuna rasa... Those two songs.... ❤️❤️❤️
@shrih8891
@shrih8891 Ай бұрын
Kamath brothers should be really appreciated for their commendable contribution to modern India. Zerodha set a benchmark to other stock brokers, they are further making it better. Personally I thank them for the Zerodha!
@Nagaraj-vn5ph
@Nagaraj-vn5ph Ай бұрын
ಇವ್ರು ಬೆಳಗಾವಿಯ 5km ನಡೆದುಕೊಂಡ್ಡ್ ಹೋಗುತ್ತಿದ ಮಕ್ಕಳಿಗೆ 2ಲಕ್ಷ ರೂ ಸೈಕಲ್ ಕೊಡಸಿದ್ದಾರೆ
@ananthprabhu6253
@ananthprabhu6253 Ай бұрын
Its true Real rich people won't have attitude. How down to earth Mam is.
@hubliman4264
@hubliman4264 Ай бұрын
ವೀಣಾವಾದನ ತುಂಬ ಚೆನ್ನಾಗಿದೆ. ಶಾರದೆ ಸಾಕ್ಷಾತ್ ಶ್ರೀ ಸರಸ್ವತಿ
@indianbyheart483
@indianbyheart483 Ай бұрын
❤she played Veena so nice and mesmerising. Let baba bless her with good health
@nagumani3455
@nagumani3455 Ай бұрын
ತುಂಬಾ ಇಷ್ಟ ಆಯ್ತು ಇವರ ವಿಡಿಯೋ 👌👌👌 ಸಾರ್
@akashnv7403
@akashnv7403 Ай бұрын
As a Intraday trader i feel so happy to see nithin Sir House param your's Best video this is ...
@Dineshraj34539
@Dineshraj34539 Ай бұрын
Nimmma earning estu
@salaga5385
@salaga5385 Ай бұрын
- 15k
@akashnv7403
@akashnv7403 Ай бұрын
@@Dineshraj34539 I'm profitable 5 year's Hard work brother
@akashnv7403
@akashnv7403 Ай бұрын
@@salaga5385 brother risk management & proper approach without changing a strategy review your journal every week learn from mistakes
@hariniharu9144
@hariniharu9144 26 күн бұрын
She is so simple and dignified family❤❤❤
@raghunath7537
@raghunath7537 Ай бұрын
We are proud of zeroda as they are from karnataka
@lalithapk8645
@lalithapk8645 Ай бұрын
ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು madam💐. ಸಕಲ ಕಲೆ ಅಡಗಿರುವ ನಿಮ್ಮ ಸರಳತೆ 👌👌. ನಮ್ಮತವರಿಗೆ ಸ್ಫೂರ್ತಿ ನೀವು. ಈ ಮೂಲಕ ಕಾಲಮಾಧ್ಯಮ ಕ್ಕೆ 🙏
@sharathshary
@sharathshary Ай бұрын
Zerodha owner namma kannadigaru anta tilididde ivathu. OMG, Thank you amma for bringing such gems on earth;
@mrrkingdrink-8938
@mrrkingdrink-8938 Күн бұрын
Param ravage nevu ತುಂಬಾ ಚನ್ನಾಗಿದೆ nadesikoduthiri thank you so much ನಾನು nimmanna ಒಂದ್ಸಲ meet madbeku
@sureshk7690
@sureshk7690 Ай бұрын
ಅದ್ಭುತವಾದ ಮನೆ ಮತ್ತು ಮನಸ್ಥಿತಿ.. ಸಾಕ್ಷಾತ್ ಶಾರದೆ ನೀವು
@sk-rp4vx
@sk-rp4vx 20 сағат бұрын
ವೀಣೆ ಸರಸ್ವತಿ ನುಡಿಸಿದ ಹಾಗಿತ್ತು 👌👌🙏🏻🙏🏻
@roopasuresh2886
@roopasuresh2886 Ай бұрын
I'm very thankful to kalamadhyama team for giving opportunity to know about great lady
@geetabadiger8697
@geetabadiger8697 Ай бұрын
So Very Good Great Adbutha Lady Rewathi Kamath Tumba Dhanayavadagalu 👍👍
@SaiRoute
@SaiRoute Ай бұрын
ಲಕ್ಷ್ಮಿ, ಸರಸ್ವತಿ ಒಟ್ಟಿಗೆ ನೋಡಿದ ಹಾಗೆ ಆಯಿತು🙏, ಎಂತ ಅದ್ಭುತ ವಾದ ಮನೆ,👌 ನಂದಿತಾ ಅಂದ್ರಲ್ಲಾ ಯಾರದು ❓️
@ramyagopal478
@ramyagopal478 Ай бұрын
Singer nandhitha mam
@rajvihungund4291
@rajvihungund4291 Ай бұрын
Nitin kamaths wife, her daughter in law.
@varshan8619
@varshan8619 Ай бұрын
Nitin kamath sister
@msritmanju
@msritmanju Ай бұрын
Nandita the singer, she is the cousin of Nitin and Nikhil
@rajvihungund4291
@rajvihungund4291 Ай бұрын
Ok thanks for the information
@mrrkingdrink-8938
@mrrkingdrink-8938 Күн бұрын
Munde ನಿಮಗೆ ಎಲ್ಲಾ olleyadagali 🤝🙏👍
@kalaivanis402
@kalaivanis402 Ай бұрын
You are my inspiration badhukidhare nim thara badhukabeku
@mbshiva
@mbshiva Ай бұрын
Happy to see Revathi Kamath who has evolved beautifully. We need more men and women with heart like her.
@RenukaDJ-te7yg
@RenukaDJ-te7yg Ай бұрын
I knew Kamath sir, he used to come to our BSK 2nd stage kamath, when I was working there as a Senior Manager, 10 years before. Very humble person.
@smithahm4199
@smithahm4199 Ай бұрын
What a humble and cultured lady 🙏🙏
@madeshmadesh4096
@madeshmadesh4096 Ай бұрын
ಮೇಡಂ ನಿಮ್ ಮನೆಯಲ್ಲಿ ನಮ್ ತಂದೆ ಒಂದು ಒಂದೂವರೆ ವರ್ಷ ಕೆಲಸ ಮಾಡಿದ್ದಾರೆ ವಾಚ್ ಮ್ಯಾನ್ ಆಗಿ ಕೆಲಸ ಮಾಡಿದರೆ ನಿಮ್ಮ ಮನೆಯಲ್ಲಿ ಅಡುಗೆಭಟ್ಟ ಸೊಸೈಡ್ ಮಾಡ್ಕೊಂಡ ಅಂತ ಎಲ್ಲರನ್ನೂ ಕೆಲಸದಿಂದ ತೆಗೆದ್ಬಿಟ್ರಿ ಇದೊಂದು ವಿಷಯ ತುಂಬಾ ಬೇಜಾರಾಗುತ್ತೆ
@DhruvRathee_Army786
@DhruvRathee_Army786 Ай бұрын
ಯಾಕೆ ಸೂಸೈಡ್ ಮಾಡ್ಕೊಂಡ ಅದೂ ಇವರ ಮನೆಯಲ್ಲಿ ?
@chetanpatil7554
@chetanpatil7554 Ай бұрын
Revati kamath home address tilisi bro
@ashwinikumbar6086
@ashwinikumbar6086 Ай бұрын
Llla
@SagarHs-vb9ou
@SagarHs-vb9ou Ай бұрын
Your an role model for our society madam, because your simplicity and way of talking with others with good respect . god bless you madam keep smile on you face be do your good work to our society .
@radhikapai5537
@radhikapai5537 23 күн бұрын
Dont understand the language, but I liked it when she said pure vegetarian kitchen, the Saibaba photo❤
@mamathap9989
@mamathap9989 Ай бұрын
Revathiyavara sandarshana tumba santhoshavaytu. Thanks Paramesh.
@Buildingbee2022
@Buildingbee2022 Ай бұрын
MAdam is a real genius...I request pratam sir to make more video's of madam so that we can learn how geniuses are made .....
@rajashekhar9310
@rajashekhar9310 Ай бұрын
pratham sir, Good morning . Thumbaa olley video kalamadhyamaa.🙏🙏🙏💛💚💙
@manojjoshi3675
@manojjoshi3675 Ай бұрын
Nithin always inspirational
@satya_401
@satya_401 Ай бұрын
ಅಧ್ಬುತ ಸಂದರ್ಶನ 👌🏽👌🏽
@hemalathaaravind7073
@hemalathaaravind7073 Ай бұрын
Veena performance is very great Mrs Kamat, May God bless you withmore joy and Long life ❤🙏
@geetarichard3362
@geetarichard3362 Ай бұрын
Revati mam, you are such an inspiration!! Multi talented..hats off to you ❤
@nenunaistambn2891
@nenunaistambn2891 Ай бұрын
ಎಂತಹ ಅದ್ಭುತವಾದ ಕನ್ನಡ ಮಾತುಗಳು ಅಮ್ಮ
@hey_man33
@hey_man33 Ай бұрын
Ma’am is so humble and simple ❤
@Valt-wi2zc
@Valt-wi2zc Ай бұрын
Waw, Mam tumba down to earth. Mane tumba chennagide. Namma mane istu dodda illa, aadre ellaru obbarige obbaru kaanistare. namma maneli irode 3 baagilu.
@ShriNidhi-zu2im
@ShriNidhi-zu2im Ай бұрын
ನಿಖಿಲ್ ಕಾಮತ್ ❤
@user-eq6zr2tq1h
@user-eq6zr2tq1h Ай бұрын
Wow what an amazing house...an environmentalist house is full of plants and tree...❤❤
@nagarajvajrappa2377
@nagarajvajrappa2377 Ай бұрын
ಬಡವರಮನೆ ಊಟಾ ಚಂದ ಶ್ರೀಮಂತ್ರ ಮನೆ ನೋಟ ಚಂದ😮
@dayanandbs7239
@dayanandbs7239 Ай бұрын
Amma nimma veenavadana thumba chennagittu nanu nimma fan aagode keep going😊🙏🙏🙏
@praveenv424
@praveenv424 Ай бұрын
Thumbaa olley video kalamadhyamaa❤
@rajeshwarirekha9161
@rajeshwarirekha9161 Ай бұрын
I really liked her great idea abt protection of lake s and the love she has for nature
@Omnamahshivaya010
@Omnamahshivaya010 Ай бұрын
Beautiful house 👌👌👌 ಅತ್ಯದ್ಭುತವಾದ ಮನೇ 👌👌👌
@varunvachaspathyam
@varunvachaspathyam Ай бұрын
Such great interview. Wow our heroes the Kamath Family.
@reddyanand3358
@reddyanand3358 Ай бұрын
Kalamadyama is doing great work .. sir your doing fantastic work please keep up your good for ever it will inspire many viewers ....Thank you very much
@bharatiangadi4643
@bharatiangadi4643 Ай бұрын
ವಾವ್ ಸೂಪರ ವೀಣಾ ಮ್ಯೂಸಿಕ್
@Sushmithatn
@Sushmithatn Ай бұрын
ಸೋಜುಗದ ಸೂಜಿಮಲ್ಲಿಗೆ ರೇವತಿ ಕಾಮತ್ 🥰
@MadhuHV
@MadhuHV Ай бұрын
ನಿಮ್ಮ zerrodha company ಇಂದ ತುಂಬ ಜನಕ್ಕೆ ಸಹಾಯ ವಾಗಿದೆ.
@Hasiruproperties
@Hasiruproperties Ай бұрын
Shata sahaya agide first avrige ದುಡು elinda baruthe correct thiliko Brokerage enda baruthe Second trading madabeku adre 10 to 50 laks fund haki app glicith aguthe avga nama mane halu aguthe estho jana ಕೆ etara agide
@manasaj4259
@manasaj4259 Ай бұрын
She is so down to earth nd very talented ❤
@praveenn3282
@praveenn3282 Ай бұрын
Being subscribed to Kalamadhyana, we are lucky to witness your interview madam. Thankyou very much madam .
@seanbellfort2298
@seanbellfort2298 Ай бұрын
👌💎👌 Majestic and meticulously planned home sweet home. Best Wishes 🙏
@ssn5885
@ssn5885 Ай бұрын
Most Awaited Interview In Kannada
@shrutish997
@shrutish997 Ай бұрын
Super mam.. Khushi aytu maathu keli😊
@tejaswini629km2
@tejaswini629km2 Ай бұрын
Veene kelthidre kelbeku ansthide sir..... Lots inspired vlog
@pavithramallandur3292
@pavithramallandur3292 Ай бұрын
Madam is so humble..
@kumaraprasan
@kumaraprasan Ай бұрын
Awesome recital by Madam!
@Kajalkajal-sf5gy
@Kajalkajal-sf5gy Ай бұрын
Mam is very emotional women... good heart..
@srinivasakp6142
@srinivasakp6142 Ай бұрын
Great family, one should inspire from this story live simplified life and down to earth. The younger generation should know about the Kamath brothers achievements and of course their parents too. Thanks for kalaamadyama to share their story which we wouldn't have known without your efforts
@shrikanthbh2594
@shrikanthbh2594 Ай бұрын
ಸಂಗೀತ ಸರಳತೆ ಸಜ್ಜನತೆಯ ಜೀವನ
@varshithgowda7316
@varshithgowda7316 Ай бұрын
Woah... Nikhil Kamaths house
@sushmahegde04
@sushmahegde04 Ай бұрын
Ma'am is sooo down to earth ❤
@dayanarayana7100
@dayanarayana7100 Ай бұрын
guru - esto dina aadamele nijavada sadane madiroru na Video madiya
@Noothan
@Noothan Ай бұрын
Please interview everyone.this will be one of the best interviews I expected
@dr.pratibhanadig7913
@dr.pratibhanadig7913 6 күн бұрын
Excellent interview.Hatsoff to her personality 🎉
@varadarajaluar2883
@varadarajaluar2883 Ай бұрын
ನಮಸ್ತೆ ಕಲಾಮಾದ್ಯಮ ಚಾನಲ್‌ಗೆ. ಅತ್ಯುತ್ತಮ ಸಂಚಿಕೆ.
@ajastha1876
@ajastha1876 Ай бұрын
₹14,700 crore, world's youngest doner 👍.
@Kajalkajal-sf5gy
@Kajalkajal-sf5gy Ай бұрын
Wow... super humanity ❤️ people full family
Luck Decides My Future Again 🍀🍀🍀 #katebrush #shorts
00:19
Kate Brush
Рет қаралды 8 МЛН
I CAN’T BELIEVE I LOST 😱
00:46
Topper Guild
Рет қаралды 75 МЛН
Tom & Jerry !! 😂😂
00:59
Tibo InShape
Рет қаралды 60 МЛН
Landscapist Revathi Kamath in Shubhodaya Karnataka | 16-12-2019 | DD Chandana
1:10:43
ದೂರದರ್ಶನ ಚಂದನ - Doordarshan Chandana
Рет қаралды 25 М.
Luck Decides My Future Again 🍀🍀🍀 #katebrush #shorts
00:19
Kate Brush
Рет қаралды 8 МЛН