ಹೊಸ ಬಾಳು ತಂದವನೇ | 🛑Live Powerful Kannada Worship | Ebenezer Kingslin

  Рет қаралды 9,988

Ebenezer Kingslin - Official

Ebenezer Kingslin - Official

4 жыл бұрын

This song is originally from Tamil - by Pastor John Jebaraj.
Worship is the one key that has kept me alive and connected to my creator. It's my joy to have you connected via this video and worship together. Thanks to all the wonderful songwriters who have gifted the church to sing for His glory.
You can follow me on Social Media Platforms.
/ princeeben
/ ebenezerkingslin
You can write to me at my email princeeben@gmail.com
Lyrics
ಹೊಸ ಬಾಳು ತಂದವನೆ - Fm
ಹೊಸ ಆರಂಭ ತಂದವನೆ
ಸ್ತೋತ್ರ ನಿಮಗೆ ಸ್ತೋತ್ರ
ಪೂರ್ಣ ಮನದಿಂದ ಸಲ್ಲಿಸುವೆ
ಸ್ತೋತ್ರ ನಿಮಗೆ ಸ್ತೋತ್ರ
ಪೂರ್ಣ ಹೃದಯದಿಂದ ಸಲ್ಲಿಸುವೆ !!2!!
1, ತನ್ ಮಕ್ಕಳನ್ನು ಮರೆಯದಂತೆ
ಅನುದಿನವು ಪೋಷಿಸಿದೆ
ಕೊರತೆಯನ್ನು ಕ್ರಿಸ್ತನಲ್ಲಿ
ನೀಗಿಸಿ ಕಾದು ನಡೆಸಿರುವೆ
ಸ್ತೋತ್ರ ನಿಮಗೆ ಸ್ತೋತ್ರ
2, ಕಳೆದದ್ದನು ಯೋಚಿಸದೆ
ಪೂರ್ವ ಕಾಲವ ಚಿಂತಿಸದೆ
ಹೊಸದನ್ನು ಕೊಡಲಿರುವ
ಮಹಿಮೆಯ ಶೃಂಗಾರ ಮಾಡಿರುವೆ
ಸ್ತೋತ್ರ ನಿಮಗೆ ಸ್ತೋತ್ರ
3, ಕಣ್ಣಿರಿಂದ ಬಿತ್ತಿದನ್ನು
ಆನಂದದಿಂದ ಕೊಯ್ಯುವೆವು
ಬೇಡಿನಿಂತ ಕೈಗಳನ್ನು
ಕೊಡುವ ಕೈಯಾಗಿ ಮಾನಿಸಿದೆ
ಸ್ತೋತ್ರ ನಿಮಗೆ ಸ್ತೋತ್ರ

Пікірлер: 17
@EbenezerKingslin
@EbenezerKingslin 4 жыл бұрын
ಹೊಸ ಬಾಳು ತಂದವನೆ - Fm ಹೊಸ ಆರಂಭ ತಂದವನೆ ಸ್ತೋತ್ರ ನಿಮಗೆ ಸ್ತೋತ್ರ ಪೂರ್ಣ ಮನದಿಂದ ಸಲ್ಲಿಸುವೆ ಸ್ತೋತ್ರ ನಿಮಗೆ ಸ್ತೋತ್ರ ಪೂರ್ಣ ಹೃದಯದಿಂದ ಸಲ್ಲಿಸುವೆ !!2!! 1, ತನ್ ಮಕ್ಕಳನ್ನು ಮರೆಯದಂತೆ ಅನುದಿನವು ಪೋಷಿಸಿದೆ ಕೊರತೆಯನ್ನು ಕ್ರಿಸ್ತನಲ್ಲಿ ನೀಗಿಸಿ ಕಾದು ನಡೆಸಿರುವೆ ಸ್ತೋತ್ರ ನಿಮಗೆ ಸ್ತೋತ್ರ 2, ಕಳೆದದ್ದನು ಯೋಚಿಸದೆ ಪೂರ್ವ ಕಾಲವ ಚಿಂತಿಸದೆ ಹೊಸದನ್ನು ಕೊಡಲಿರುವ ಮಹಿಮೆಯ ಶೃಂಗಾರ ಮಾಡಿರುವೆ ಸ್ತೋತ್ರ ನಿಮಗೆ ಸ್ತೋತ್ರ 3, ಕಣ್ಣಿರಿಂದ ಬಿತ್ತಿದನ್ನು ಆನಂದದಿಂದ ಕೊಯ್ಯುವೆವು ಬೇಡಿನಿಂತ ಕೈಗಳನ್ನು ಕೊಡುವ ಕೈಯಾಗಿ ಮಾನಿಸಿದೆ ಸ್ತೋತ್ರ ನಿಮಗೆ ಸ್ತೋತ್ರ
@davidsugan4u
@davidsugan4u Жыл бұрын
ಕರ್ತನು ನಿಮ್ಮನ್ನು ಇನ್ನೂ ಹೆಚ್ಚಾಗಿ ಆಶೀರ್ವದಿಸಲಿ ಬ್ರದರ್ ಕರ್ನಾಟಕದಲ್ಲಿ ಕನ್ನಡ ಸೇವೆ ಬಹಳ ಕಡಿಮೆ ಇದೆ ಅದರಲ್ಲೂ ಕರ್ತನು ಕನ್ನಡ ಆರಾಧನೆ ಇನ್ನೂ ಹೆಚ್ಚಾಗಿ ಆಶೀರ್ವದಿಸಲಿ ನನ್ನ ಆಸೆಯೂ ಸಹ ಅದೇ
@davidsugan4u
@davidsugan4u Жыл бұрын
ವಂದನೆಗಳು ಬ್ರದರ್ ನಿಮ್ಮ ಹಾಡಿನಿಂದ ಮತ್ತು ಕರ್ತನ ಆತ್ಮನಿಂದ ನಾನು ಪ್ರೇರಿತನಾಗಿ ಮತ್ತು ನಿಮ್ಮ ಹಾಡುಗಳನ್ನು ನನ್ನ ಸಭೆಯಲ್ಲಿ ಹಾಡುತ್ತಿದ್ದೆನೆ thanks brother
@ashwinibodh1412
@ashwinibodh1412 3 жыл бұрын
Parise god...thank you father..... God bless you more pastor.....
@CALVARYLOVEOFJESUSMINISTRIES
@CALVARYLOVEOFJESUSMINISTRIES 3 жыл бұрын
Fantastic beautiful song glory to God
@drakshayinidrakshayini5316
@drakshayinidrakshayini5316 4 жыл бұрын
ಆರಾಧನೆ ಆರಾಧನೆ ಸ್ತೊತ್ರ ಆಮೇನ್ ಸ್ತೊತ್ರ ಆಮೇನ್ ಹಲೇಲೂಯ 🙏💐🙏💐🙏💐🙌🙌🙌🙌💐
@jyothivante59
@jyothivante59 3 жыл бұрын
Praise the lord.🙌🙌🙌
@basavarajjagamani
@basavarajjagamani 2 жыл бұрын
🙏🙏🙏🙏🙏🙏🙏 Amen 🙏🙏🙏🙏🙏🙏🙏🙏🙏
@chandrakalachandrakala9213
@chandrakalachandrakala9213 3 жыл бұрын
🙏🙏🙏🙏🙏🙏🙏
@vijayakumardhodmane5222
@vijayakumardhodmane5222 3 жыл бұрын
Please the lords ❤️❤️❤️🙏🙏🙏🎉🎉🎉 jesus christ 💕💕💕 super song amen 2222👍👍👍
@reddappaunlockreddy72
@reddappaunlockreddy72 3 жыл бұрын
ನಿಮಗೆ ಸ್ತ್ರೋತ್ರ ಯೇಸುವೇ 🙌🙌💐💐👏👏🙏🙏
@gragoryjoranalphanso8551
@gragoryjoranalphanso8551 4 жыл бұрын
Amen
@kumarsam6355
@kumarsam6355 3 жыл бұрын
Glory to God 🔥🔥✨✨🙌🙌
@WordToWorldBroRobin
@WordToWorldBroRobin 4 жыл бұрын
🙌🙌
@crtorikulgaming250
@crtorikulgaming250 2 жыл бұрын
Lyrics in english
@gragoryjoranalphanso8551
@gragoryjoranalphanso8551 4 жыл бұрын
Amen
Powerful Spirit filled Worship Moments | Kannada | Ebenezer Kingslin
40:58
Ebenezer Kingslin - Official
Рет қаралды 19 М.
Neene Karana  | Live Kannada Worship | Ebenezer Kingslin @prakashhalmidi  Song
22:18
Ebenezer Kingslin - Official
Рет қаралды 23 М.
Slow motion boy #shorts by Tsuriki Show
00:14
Tsuriki Show
Рет қаралды 8 МЛН
Каха заблудился в горах
00:57
К-Media
Рет қаралды 3,1 МЛН
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 7 МЛН
Daily Reflection | දවසේ සිතුවිල්ල | 29 07 2024
6:31
Waraprasadaye Ulpatha - Fountain Of Grace
Рет қаралды 313
YOU ARE MESSENGER OF THE KINGDOM. PS.SAM.HUTTI.
52:47
Pastor Sam Hutti
Рет қаралды 261
Kirubai | Tamil live soaking worship medley
14:12
Cherie Mitchelle Music
Рет қаралды 123 М.
Tamil Christian 6/8 Songs | Mashup | SriLankan Baila | Jeby Israel & Jerushan Amos
8:55
Jerushan Amos - Official Channel
Рет қаралды 1,1 МЛН
Baalu Bangara
7:53
Release - Topic
Рет қаралды 1,5 М.
Shunyadinda Noorarastu  | 🛑Live Kannada Christian Worship | Ebenezer Kingslin
17:24
Ebenezer Kingslin - Official
Рет қаралды 91 М.