No video

ಹೊಸ್ತಿಲಿಗೆ ಈ 3 ಅಪಚಾರ ಮಾಡಿದರೆ ಮನೆತನ ಉದ್ದಾರ ಆಗೋಲ್ಲ| ಹೊಸ್ತಿಲಿಗೆ ಈ ನೀರು ಹಾಕಿ| LIVE |Threshold astrology

  Рет қаралды 405,338

JEETH MEDIA NETWORK

JEETH MEDIA NETWORK

Күн бұрын

#live #livestream #astrology
ವೀಕ್ಷಕರೆ,
ಹೊಸ್ತಿಲಿಗೆ ಈ 3 ಅಪಚಾರ ಮಾಡಿದರೆ ಮನೆತನ ಉದ್ದಾರ ಆಗೋಲ್ಲ. ಖಂಡಿತ ಈ ತಪ್ಪುಗಳನ್ನು ಮಾಡದಿರಿ.. ಆ 3 ತಪ್ಪುಗಳು ಯಾವುವು? ತಿಳಿಯಲು ಈ ವಿಡಿಯೋ ನೋಡಿ.
ಅಲ್ಲದೇ ಶುಕ್ರವಾರ ಹೊಸ್ತಿಲಿಗೆ ಈ ನೀರನ್ನು ಹಾಕಿದರೆ ಜನ್ಮಕ್ಕಂಟಿದ ಹಾಗೂ ಮನೆಗೆ ಅಂಟಿದ ದರಿದ್ರ ಹೊರಟು ಹೋಗುತ್ತೆ ಅಲ್ಲದೇ ಮನೆಯಲ್ಲಿ ಲಕ್ಷ್ಮೀ ಶಾಶ್ವತವಾಗಿ ನೆಲೆಸುತ್ತಾಳೆ.
ಸಾವಿರಾರು ಜನ ಈ ರೆಮಿಡಿ ಮಾಡಿಕೊಂಡು ಅಪಾರ ಹಣವಂತರಾಗಿದ್ದಾರೆ ನೀವು ಇದನ್ನು ಮಾಡಿ ನೋಡಿ.. ಆರ್ಥಿಕವಾಗಿ ಅಭಿವೃದ್ದಿ ನೆಮ್ಮದಿ ಕಾಣಬಹುದು.
ನಿಮ್ಮ ಜೀವದಲ್ಲಿ ಅದೆಷ್ಟೇ ನೋವಿರಲಿ, ಮನಸ್ಸು ಅದೆಷ್ಟೇ ಭಾರವಾಗಿರಲಿ, ಹಣಕಾಸಿನ ಸಮಸ್ಯೆ, ದಂಪತಿಗಳಲ್ಲಿ ಹೊಂದಾಣಿಕೆ ಕೊರತೆ, ಮಕ್ಕಳು ಮಾತು ಕೇಳದೇ ಇರುವುದು, ಕುಡಿತದ ಚಟ, ಶತ್ರು ಕಾಟ ಹೀಗೆ ನಿಮ್ಮ ಜೀವನದಲ್ಲಿ ಏನೇ ಸಮಸ್ಯೆ ಇರಲಿ ಈ ರೆಮಿಡಿಯಿಂದ ಕಷ್ಟಗಳನ್ನು ದೂರ ಮಾಡಬಹುದು.. ಮಿಸ್ ಮಾಡದೆ ನೀವು ಈ ವಿಡಿಯೋ ನೋಡಿ ಈ ಕ್ರಮ ಮಾಡಿ ಜೀವನದಲ್ಲಿ ನೆಮ್ಮದಿ ಪಡೆಯಿರಿ.. ಶುಭವಾಗಲಿ...
ವಿನಂತಿ : ವಿಡಿಯೋ ಸ್ಕಿಪ್ ಮಾಡದೆ ನೋಡಿ ಅಂದರೆ ಮಾತ್ರ ರೆಮಿಡಿ ನಿಮಗೆ ಅರ್ಥವಾಗುತ್ತದೆ
In this video we have discussed the 3 mistakes on Threshold can lead to troubles in life so don’t do these mistakes on Threshold
Also if you can sprinkle this water on Threshold then you will see the amazing growth in your life
if you can do this simple remedy then you will get huge relief from financial problems
money problem loan problems relationship problems marriage problems shatru problem husband wife fights job career problems etc you will get good result with this simple paper and pen remedy
ಗಜೇಂದ್ರ ಮೋಕ್ಷ ಸ್ತೋತ್ರದ ಆಡಿಯೋ ಸಾಂಗ್ ಲಿಂಕ್ : ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
#astrologytips
threshold
#cardamom
#ಹೊಸ್ತಿಲು
#ಹೊಸ್ತಿಲುಪೂಜೆ
#job
#career
#money
#affirmation
#morningaffirmations
#positiveaffirmation
#loan
#relationship
#family
#astrologytipskannada
#kannadaastrologytips
#shatru
#vashikaran
#negative
#negativeenergyremoval
#lakshmi
#krihsna
#vishnu
#shiva
#vastu
#vastutips
#astrologytips
#depression
Sudhendradeshpande
surendradeshpande
sudhindradeshpande
Jeeth media network
Join this channel to get access to perks: / @jeethmedia
For More Updates: Subscribe us @ / jeethmedianetworkbanga...
Disclaimer
The information and data contained on Jeeth Media Network KZfaq Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZfaq channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 1 200
@pushpagowda4586
@pushpagowda4586 4 ай бұрын
ಜೈ ಶ್ರೀ ಕೃಷ್ಣ 🙏ಓಂ ನಮೋ ವಾಸುದೇವಯಾ ನಮ್ಹ 🙏 ಧನ್ಯವಾದಗಳು ಗುರೂಜೀ 🙏
@LokeshwaracLoki
@LokeshwaracLoki Жыл бұрын
ಓಂ ನಮೋ ಭಗವತೇ ವಾಸುದೇವಾಯ 🌹🌹ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🌹🌹🙏🙏🙏🌹🌹
@sharadan239
@sharadan239 Жыл бұрын
ಓಂ ನಮೋ ಭಗವತೆ ವಾಸುದೇವಾಯ ಅಮ್ಮ ಮಾತೆ ಮಹಾಲಕ್ಷ್ಮಿನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ ಪ್ರತಿದಿನ ನೀವು ಹೇಳಿಕೊಟ್ಟ ರಂಗೋಲಿ ಜಯ ವಿಜಯ ಬರೆದು ಪೂಜೆ ಮಾಡುತ್ತಿದ್ದೆನೆ ಮನಸ್ಸಿಗೆ ನೆಮ್ಮದಿಯಿದೆ ಗುರುಗಳೆ ನಮಗೆ ಗೊತ್ತಿಲ್ಲದ ಎಷ್ಟೊ ವಿಚಾರಗಳನ್ನು ತುಂಬಾ ಚೆನ್ನಾಗಿ ತಿಳಿಸಿಕೊಡುತ್ತಿರಾ ಅನಂತ ಕೋಟಿ ಧನ್ಯವಾದಗಳು ಗುರುಗಳೆ
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@lavuleela9742
@lavuleela9742 Жыл бұрын
Gurugale white paint Nalli bidsibidboda hage yellakki yen madbeku tilsi
@kpuma8932
@kpuma8932 Жыл бұрын
😂❤
@shilpashree6531
@shilpashree6531 Жыл бұрын
Guruji nim number switch off agide
@mahadevpatil5250
@mahadevpatil5250 Жыл бұрын
Pppppp
@yashgowda626
@yashgowda626 Жыл бұрын
ತುಂಬಾ ಒಳ್ಳೆಯ ಮಾಹಿತಿ kottidiri tq gurooji
@Neelavati563
@Neelavati563 8 ай бұрын
ಜೈ ಶ್ರೀ ಕೃಷ್ಣ ಓಂನಮಭಗವತವಸಧವಯ
@SadanandIchachangi
@SadanandIchachangi 4 ай бұрын
Om Namo Bhagavate Sri Vasudevaya
@bhavanash3678
@bhavanash3678 8 ай бұрын
ಓಂ ನಮೋ ಭಗವತೀ ವಾಸುದೇವಯ ನಮಃ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ ಸ್ವಾಮಿ ಕೊರಗೊಜ್ಜರ ಆಶೀರ್ವಾದ ನಮ್ಮ ಎಲ್ಲರ ಮೇಲೂ ಇರಲಿ ಜೈ ಶ್ರೀ ಕೃಷ್ಣ 🙏🙏🙏🙏
@dskulkarni1703
@dskulkarni1703 Жыл бұрын
ಹೊಸ್ತಿಲ ಬಳಿ ಯಾವ ರೀತಿಯ ಕ್ರಮಗಳನ್ನು ಅನುಸರಿಸ ಬೇಕೆಂದು ತುಂಬಾ ಸವಿ ಸ್ಥಾ ರ ವಾಗಿ ತಿಳಿದು ಸಂತೋಷ ವಾಗುವಂತೆ ಇದೆ ತಮಗೆ ಧನ್ಯವಾದಗಳು
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@surekhabiradar3032
@surekhabiradar3032 Жыл бұрын
@@Jeethmedia ಏಲಕ್ಕಿ ಏನು ಮಾಡಬೇಕು ನೀರು ಹಾಕಿದ ಮೇಲೆ plz reply sir
@sureshanandi4668
@sureshanandi4668 Жыл бұрын
ಓಂ ನಮಃ ಭಗವತೇ ವಾಸುದೇವಾಯ, ಒಳ್ಳೆಯ ಸಂಸ್ಕಾರ ಹಾಗೂ ಪರಿಹಾರ ಹೇಳಿದ್ದಿರಿ. ನಮಸ್ಕಾರಗಳು
@user-qm5cn9ln6w
@user-qm5cn9ln6w 7 ай бұрын
ಓಂ ನಮೋ ವಾಸುದೇವ ಜೈ ಶ್ರೀರಾಮ್ ಜೈ ಗಣೇಶ್ 🙏🙏
@savithas7578
@savithas7578 8 ай бұрын
Jai sri krishna. Thank you.
@ShakuntalaHadapad-xd1sd
@ShakuntalaHadapad-xd1sd 3 ай бұрын
Thanks Shra l am vaching tha video shra om namo vasudivayaj Lakshmi Narayan namaha bagavati samit Baddu namaniyalli nilisamma
@shwetha147
@shwetha147 Жыл бұрын
ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾರಾಯಣ ನ ಸಮೇತ ನಮ್ಮ ಮನೆಗೆ ಬಾರಮ್ಮ❣️😊❣️🎉
@meghanakrishna4823
@meghanakrishna4823 11 ай бұрын
ᱡᱯᱴᱴᱲᱲᱪᱬᱴᱞᱳᱽᱡᱳᱤᱤᱞ€
@meghanakrishna4823
@meghanakrishna4823 11 ай бұрын
ᱰᱵᱶᱱᱶᱲᱲᱵᱢᱲᱶᱢᱪᱢᱰᱪᱲᱶᱢᱵᱪᱲᱵᱶ
@meghanakrishna4823
@meghanakrishna4823 11 ай бұрын
ᱪᱢᱢᱪᱱᱪᱴᱪᱢᱱᱴ
@meghanakrishna4823
@meghanakrishna4823 11 ай бұрын
Σ=)Σ=)Σ=)
@sanmatikamal7015
@sanmatikamal7015 Жыл бұрын
🙏🙏 ನಮಸ್ಕಾರ ಗುರುಗಳೇ ನೀವು ಹೇಳಿದ ಮಾತುಗಳು ಮತ್ತು ನೀವು ಹೇಳಿದ ಪರಿಹಾರಗಳು ಮಾಡಿದ್ದೇವೆ...ನಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಅನಿಸುತ್ತದೆ ಗುರುಗಳೇ.. ನನ್ನ ಒಂದು ಪ್ರೆಶ್ನ.. ಅಧಿಕ ಮಾಸದಲ್ಲಿ ದಾನ ಧರ್ಮ ಹೇಗೆ ಮಾಡುವುದು ತಿಳಿಸಿ ಗುರುಗಳೇ 🙏 please 🙏 ಇದು ನಮ್ಮ 1st comment ಗುರುಗಳೇ 🙏
@Jeethmedia
@Jeethmedia Жыл бұрын
ನಿಮ್ಮ ಪಾಸಿಟಿವ್‌ ಫೀಡಬ್ಯಾಕ್‌ ಓದಿ ಖುಷಿಯಾಯಿತು... ಖಂಡಿತ ಅಧಿಕ ಮಾಸದ ದಾನಗಳ ಬಗ್ಗೆ ಲೈವ್‌ ನಲ್ಲಿ ತಿಳಿಸಲಾಗುವುದು ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@sarojanaragunda-qs3wm
@sarojanaragunda-qs3wm Жыл бұрын
@@Jeethmedia tba.tba.danayvadthagallu.gurooge.
@LakshmiLakshmi-ki2hy
@LakshmiLakshmi-ki2hy 7 ай бұрын
ಓಂ ನಮೋ ಭಗವತೇ ವಾಸುದೇವಾಯ 🙏🙏🌹🌹🙏🙏
@user-dj6kg4xj6o
@user-dj6kg4xj6o 8 ай бұрын
Jai shree Krishna ❤❤
@user-st5gg8pr1c
@user-st5gg8pr1c Жыл бұрын
ನಮಸ್ತೆ ಗುರುಗಳೇ ನೀವು ಹೇಳಿದ ಹೊಸ್ತಿಲಿನ ವಿಚಾರ ತುಂಬಾ ಸೊಗಸಾಗಿತ್ತು ನಾವು ಅದನ್ನು ತಪ್ಪದೇ ಪಾಲಿಸುತ್ತೇವೆ ಧನ್ಯವಾದಗಳು. 💯🙏
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@surekhabiradar3032
@surekhabiradar3032 Жыл бұрын
@@Jeethmedia ಏಲಕ್ಕಿ ಏನು ಮಾಡಬೇಕು ನೀರು ಹಾಕಿದ ಮೇಲೆ plz reply sir
@supritha8863
@supritha8863 8 ай бұрын
Thank you
@selvakumarg5169
@selvakumarg5169 Жыл бұрын
ಓಂ ನಮೋ ಭಗವತಿ ವಾಸುದೇವಯ ನಮಃ ಅಮ್ಮ ಮಾತೇ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ🙏
@shashirashmi3284
@shashirashmi3284 Жыл бұрын
Om Namo Bhagavathe Vasudevaya. Thank you Guruji for giving such wonderful suggestions for changes in everybody's life.ĺ
@panduk.m7776
@panduk.m7776 Жыл бұрын
ಓಂ ನಮೋ ಭಗವತೇ ವಾಸುದೇವಾಯ 🌹🙏🙏🤲🤲🙏🙏🙏🌹,ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🌹🙏🙏🤲🤲🙏🙏🙏🌹,ಧನ್ಯವಾದಗಳು ಸರ್ 🌹🙏🙏🌹
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@user-gb5hq9sy4z
@user-gb5hq9sy4z 21 күн бұрын
ಓಂ ನಮೋ ಭಾಗಾವತೆ vaasudevaaya🙏
@jayashreehuggi1105
@jayashreehuggi1105 Жыл бұрын
ಓಂ ನಮೋ ಭಗವತೇ ವಾಸುದೇವಾಯ💐🙏, ಅಮ್ಮ ಮಹಾಲಕ್ಷ್ಮಿ ಶ್ರೀ ಮನಾರಯಣರ ಸಮೇತ ನಮ್ಮ ಮನೆಗೆ ಬಂದು ನೆಲೆ ಸು ಅಮ್ಮ 💐
@pushpapoorvipushpapoorvi-wo5bp
@pushpapoorvipushpapoorvi-wo5bp 4 ай бұрын
Yav episode edhu
@poornimamn4832
@poornimamn4832 8 ай бұрын
Good remedy dhanyavad
@jayanthn7657
@jayanthn7657 Жыл бұрын
Thumba dhanyavaadagalu gurugale 🙏🏻🙏🏻🙏🏻🌹🌹🌹👌👌👌👍👍👍
@omsriram1728
@omsriram1728 Жыл бұрын
🙏🏻🌷 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🌷🙏🏻 ಓಂ ನಮೋ ಭಗವತೇ ವಾಸುದೇವಾಯ🌷🙏🏻
@timmagouda7767
@timmagouda7767 4 сағат бұрын
ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ❤❤❤❤❤❤❤❤
@yashodamuttur2663
@yashodamuttur2663 Жыл бұрын
ಓಂ ನಮೋ ಭಗವತಿ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮೀ ಶ್ರೀಮನ್ನ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@shankarmani1759
@shankarmani1759 Жыл бұрын
ಓಂ ನಮೋ ಭಗವತೇ ವಾಸುದೇವಯ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏
@SandhyaBSandhya-wn8jv
@SandhyaBSandhya-wn8jv Жыл бұрын
Tumba Tumba Danyavadglu Guriji 🙏🙏🙏🙏
@Srikrishnarangoli
@Srikrishnarangoli Жыл бұрын
ಎಲ್ಲರ ಒಳಿತ ನ್ನೇ ಬಯಸುವ ಗುರೂಜಿ .... ನಿಮಗೆ ದೇ ವರು ಆರೋಗ್ಯ ಕೊಡಲಿ ಎಂದು ಪ್ರಾರ್ಥನೆ 🙏🙏🙏🙏🙏
@adcolonyadcolony3735
@adcolonyadcolony3735 7 ай бұрын
Om Namo bhagwate vasudevay Namah Chikkaballapur Taluk😊😊😊😊😊
@arunapurohit2746
@arunapurohit2746 Жыл бұрын
ಉಳಿದ ನೀರನ್ನು ಏನು ಮಾಡಬೇಕು ಗುರೂಜಿ
@Jeethmedia
@Jeethmedia Жыл бұрын
ಮನೆ ಸುತ್ತ ಪ್ರೋಕ್ಷಣೆ ಮಾಡಿ ಇಲ್ಲ ಅಂದರೆ ಗಿಡದ ಪಾಟ್‌ ಗಳಿಗೆ ಹಾಕಿ ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@vidhyapshetty8398
@vidhyapshetty8398 Ай бұрын
Ji shree krishna 🙏🙏
@AnvikaAnuradha
@AnvikaAnuradha Жыл бұрын
Thanku guruji
@shubashdamekar8027
@shubashdamekar8027 Жыл бұрын
🌹🌹🙏🙏Gurugale nanage aarogya saluvaagi heli gurugale. Namaste naanu ella video noduttene. Ondodu remedies madikolluttiddene.🌹🌹🙏🙏🌹🌹
@ranibiradar5533
@ranibiradar5533 8 ай бұрын
Thanku gurujii
@user-cx5so7kk3s
@user-cx5so7kk3s 4 ай бұрын
Thanku sir
@bhagyalakshmi2345
@bhagyalakshmi2345 8 ай бұрын
Superbbb sir
@NanjammanniKM
@NanjammanniKM Жыл бұрын
Om namo bagavathe vasudevaya namaha thanks
@user-dp8ug8dy7x
@user-dp8ug8dy7x Ай бұрын
Gurugalige danyavadagalu om namo bagavate vasudevaya om namo bagavate vasudevaya om namo bagavate vasudevaya om namo bagavate vasudevaya
@rajukohali7379
@rajukohali7379 3 ай бұрын
Power full remidies guruji
@SarathiS.P-kg8wh
@SarathiS.P-kg8wh Жыл бұрын
Anan5hadhanyavadagalu
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@shreeanand9320
@shreeanand9320 11 ай бұрын
Thumba dhanyavada guruji
@dakshayaniaravalli5103
@dakshayaniaravalli5103 Жыл бұрын
Thank you so much gurugale 🙏🙏 super information thank you 🙏🙏
@user-gh1xh3gj9o
@user-gh1xh3gj9o Жыл бұрын
Thumba olle vishaya tilisi kottidira dhanyavadgalu guruji
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@jyothi1501
@jyothi1501 Жыл бұрын
Thanks, your,so,much,Sir😄🙏🙏🙏🙏🙏🙏🙏🙏👌🙏🙏🙏🙏🙏🙏🙏👍
@govindaraju1752
@govindaraju1752 Ай бұрын
ಓಂ ನಮೋ ಶ್ರೀ ಲಕ್ಷ್ಮಿ ವೆಂಕಟೇಶ್ವರಾಯ ನಮಃ
@leelavathikv7474
@leelavathikv7474 Жыл бұрын
Thanks , guruji oleya remedi heledera
@bhimappasomappa2639
@bhimappasomappa2639 3 ай бұрын
Om namo bhagavate vasu devaaya namaha olleya maahitiyanna thilisiddira maha gurugale tq 🙏🙏🙏🙏🙏🙏🙏🙏🙏
@user-bt8bu1uq8f
@user-bt8bu1uq8f 22 күн бұрын
🙏🙏🙏 om namah bagavate vasudevaya namaha guruji 🙏🙏🙏
@shilpanaik7503
@shilpanaik7503 Жыл бұрын
Thumba olle mahithigalannu nididkke danyavadagalu gurugle
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@shailajaanil8765
@shailajaanil8765 Жыл бұрын
Danyavadagalu gurugale
@user-tp6zi6ko1p
@user-tp6zi6ko1p 9 ай бұрын
Nija sir. we have tried it. Thank you very much sir for this useful information
@ManjunathHegde-bp7it
@ManjunathHegde-bp7it 5 ай бұрын
Om namo Bhagwati Vasudeva Amma Mata Mahalaxmi
@rathnamadegowda6379
@rathnamadegowda6379 Жыл бұрын
Danya vadagalun gurugale
@NandaKatti-ln3un
@NandaKatti-ln3un 3 ай бұрын
Om Namo Vasudevaya namaha, om Mahalxmiyenamaha 🍎🌺🙏🙏🙏🙏🙏🙏🙏🙏🙏
@user-xy9jb2nu3y
@user-xy9jb2nu3y 7 ай бұрын
Jai Shree Krishna
@geethakaup8568
@geethakaup8568 4 ай бұрын
Thank you 🙏🙏
@sharadakrishna8970
@sharadakrishna8970 20 күн бұрын
Jai shree Krishna Jai shree Ram Jai aanjaneya 🌺🙏🙏🌹
@manjulamanjunath1078
@manjulamanjunath1078 Жыл бұрын
Namaste gurugale 🙏 nenneya hasiru bannada anushtana vidyabsakkagi madabhuda gurugale 🙏
@Jeethmedia
@Jeethmedia Жыл бұрын
ಮಾಡಬಹುದು ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@manjulamanjunath1078
@manjulamanjunath1078 Жыл бұрын
Danyavadagalu gurugale 🙏
@JayaBK-jf9et
@JayaBK-jf9et 11 ай бұрын
Danyavadagalu guruji
@nagavenimohan4135
@nagavenimohan4135 Жыл бұрын
Thank you so much guruji rangolige tumba Kaleidescape thanks
@yammunabm6022
@yammunabm6022 9 ай бұрын
Thank you guruji
@rajubnbellur2051
@rajubnbellur2051 Жыл бұрын
Thank you so much guruji 🙏🕉️🙏💐🌹💐
@pushpapoojari2375
@pushpapoojari2375 Жыл бұрын
Om namo bagavathe vasu devaya namaha 🙏🏻🙏🏻🙏🏻 thank you so much guruji 🙏🏻🙏🏻🙏🏻
@ShreedeviShinde-qy7ne
@ShreedeviShinde-qy7ne 11 ай бұрын
Thank u guruji 🙏🙏
@sugandhis7803
@sugandhis7803 20 күн бұрын
Thank u si
@maheshwaripj9522
@maheshwaripj9522 4 ай бұрын
Om mahalakshmyi namaha
@user-qd5bg9ig7h
@user-qd5bg9ig7h 11 ай бұрын
Thank you guriji
@sharadakrishna8970
@sharadakrishna8970 20 күн бұрын
Om namah shivaya 🙏🙏🙏🌹🌺
@irannakorti4138
@irannakorti4138 Жыл бұрын
I feel well gurujii
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@alenvictorraj6318
@alenvictorraj6318 Жыл бұрын
Good Sir, thanks for your wonderful informative videos........ victor
@neerajarenu5238
@neerajarenu5238 Жыл бұрын
Very very thanks sir
@sunithas7767
@sunithas7767 8 ай бұрын
🙏🙏🙏🙏🙏guruji superb
@smart4us414
@smart4us414 11 ай бұрын
Tumba olle vishaya tilisi kottidri guruji dhanyavadagalu
@KusuMa-kk5er
@KusuMa-kk5er Жыл бұрын
Tumba tqs guruji
@v.bpatil945
@v.bpatil945 8 ай бұрын
Jaishrikrishna
@shreedevinyamati8992
@shreedevinyamati8992 9 ай бұрын
ಓಂ ನಮಃ ಭಗವತಿ ವಾಸುದೇವ್ ಧನ್ಯವಾದಗಳು
@KumarmadivalarMadivalar
@KumarmadivalarMadivalar Күн бұрын
Om. Namo. Bhagavate. Vasudevaya. 🙏🏻🙏
@mamathaanand3234
@mamathaanand3234 Жыл бұрын
Thanks Gurugale🙏olle vishaya thilisi kottidiri
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@NanjammanniKM
@NanjammanniKM Жыл бұрын
Thank you gurugi
@rathnarathna3673
@rathnarathna3673 Жыл бұрын
Thank you sir
@veenahegde368
@veenahegde368 Жыл бұрын
Om bagavathe vasudevaya namaha Thanks Guruji
@angadiangadi4460
@angadiangadi4460 4 ай бұрын
Omnamhabjhakaishan
@raghumbiradarraghumbiradar5646
@raghumbiradarraghumbiradar5646 Жыл бұрын
ಓಂ ನಮೋ ಭಗವತಿ ಪಾಸು ದೇವಾಲಯ ನಮ್ಮ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻
@sailashhonnavar9947
@sailashhonnavar9947 Жыл бұрын
Thanks guruji.
@KalaKala-bc3bc
@KalaKala-bc3bc Жыл бұрын
Tq swamy
@somashekharpatil5549
@somashekharpatil5549 Жыл бұрын
Thanks brother for such precious information
@AffectionateGamingHeadse-qx9px
@AffectionateGamingHeadse-qx9px 4 ай бұрын
Thank you so much guruji 🙏🙏🙏🙏🙏🙏🙏🙏🙏🙏🙏🙏 Om namo bhagwate vasudevaya namah Amma Mahalaxmi Shri Narayana samita namma manege baramma
@kanthabg2741
@kanthabg2741 Жыл бұрын
Thumba Danya vadagalu guruji
@ramamani-js6dv
@ramamani-js6dv Жыл бұрын
Dhanyavada gurugale.thumba chennagi thilisi kotideera.
@kalpanan2235
@kalpanan2235 Жыл бұрын
Tq very much sir 🙏 🎉😊super 👌 👍 information.
@latham5570
@latham5570 Жыл бұрын
Tq soo much sir
@IndiraI-nh3pc
@IndiraI-nh3pc 7 ай бұрын
Jai shree Krishna
@shrinivas.khebbar3750
@shrinivas.khebbar3750 Жыл бұрын
Super guruji🎉
@sahanahamsagar9547
@sahanahamsagar9547 Жыл бұрын
Super rangoli sir thank you so much 🙏🙏
@gangammaswamiyar514
@gangammaswamiyar514 Жыл бұрын
🙏🙏ಗುರುಗಳೇ ನನ್ನದೊಂದು ಪ್ರಶ್ನೆ ತಂಭ್ರದ ಚಂಬು ಇಲ್ಲಾ ಅಂದ್ರೆ ಸ್ಟಿಲಿನ ಚಂಬೋಳಗೆ ಯಾಲಕ್ಕಿ ನೀರು ತುಂಬಿ ಎಡಬಹುದಾ? ಗುರುಗಳೇ
@AshaRaghu193
@AshaRaghu193 7 ай бұрын
Om namo bhagavati vasudevaya namaha 🌺🙏🙏🙏🙏🙏🌺 Jai shree Ram 🙏🙏🙏🙏🙏
@sandeepsandeepkm3249
@sandeepsandeepkm3249 7 ай бұрын
Jai sri krishnaa
@SathviknBabu
@SathviknBabu Жыл бұрын
Om namo bagavathe vasudevaya thanks guruji
@GeethaGeetha-pp9jt
@GeethaGeetha-pp9jt 9 ай бұрын
🙏🙏 ಧನ್ಯವಾದಗಳು ಗುರೂಜಿ 🙏🙏
If Barbie came to life! 💝
00:37
Meow-some! Reacts
Рет қаралды 78 МЛН
English or Spanish 🤣
00:16
GL Show
Рет қаралды 8 МЛН
Oh No! My Doll Fell In The Dirt🤧💩
00:17
ToolTastic
Рет қаралды 11 МЛН
Gli occhiali da sole non mi hanno coperto! 😎
00:13
Senza Limiti
Рет қаралды 22 МЛН
Daily Horoscope|30 August 2024 | Dina Bhavishya in Kannada | Effects on Zodiac Sign|#DinaBhavishya
54:26
ಜ್ಯೋತಿಷ್ಯ ಗಂಗಾ Jothisha Ganga
Рет қаралды 4,9 М.
If Barbie came to life! 💝
00:37
Meow-some! Reacts
Рет қаралды 78 МЛН