How to be Happy in life | ಸಂತೋಷ ನೆಮ್ಮದಿ ಪಡೆಯುವುದು ಹೇಗೆ | ಅನುಭವದ ಮಾತು | ಬದುಕಿನ ಕಥೆ | Ravikumarlj |

  Рет қаралды 36,733

Echo Kannada

Echo Kannada

4 жыл бұрын

How to be Happy in life | ಸಂತೋಷ ನೆಮ್ಮದಿ ಪಡೆಯುವುದು ಹೇಗೆ | ಅನುಭವದ ಮಾತು | ಬದುಕಿನ ಕಥೆ | Ravikumarlj |
Twitter - RAVI KUMAR L J (@ravikumarlj):
ravikumarlj?s=09
Follow me on Instagram:
/ millionways775
Twitter - Echo Kannada (@EchoKannada): EchoKannada?s=09
ಜೀವನದಲ್ಲಿ ಖುಷಿ, ಸಂತೋಷ, ನೆಮ್ಮದಿ ಸಿಗಬೇಕು ಎಂದರೆ ಅದನ್ನು ಮೊದಲು ನಾವು ಕೊಡಬೇಕು. #Echokannada
ಜೀವನದಲ್ಲಿ ಒಂದು ಉದ್ದೇಶವಿರಬೇಕು. ನಾವು ಯಾರಿಗಾಗಿ, ಏತಕ್ಕಾಗಿ ಜನಿಸಿದ್ದಿವಿ. ನಮ್ಮ ಜನನದ, ಜೀವನದ ಉದ್ದೇಶವೇನು, ನಮ್ಮಿಂದ ಯಾರಿಗೆ ಸಹಾಯವಾಗಬೇಕು ಎಂಬುದು ತಿಳಿದಿರಬೇಕು #Ravikumarlj
ಹಂಚುವುದಾದರೆ ಖುಷಿ ಸಂತೋಷವನ್ನು ಹಂಚಿ ಹಣ ಎಲ್ಲರ ಬಳಿಯೂ ಇರುತ್ತದೆ #RKLJ
ಅತಿಯಾದ ಆಸೆಯಿಂದ ನೆಮ್ಮದಿಯ ಬದುಕನ್ನು ಸಾಧಿಸಲು ಆಗುವುದಿಲ್ಲ. #Buddha
#Motivationalspeechinkannada #Raa #motivation #motivationinkannada #Kannada #Kannadaaudiostory #ಕನ್ನಡಕಥೆಗಳು #inspiration #Kannadainspiration #Kannadastories #Kannadamotivation #ಮಾತೃಭಾಷೆಶಿಕ್ಷಣಸರ್ವಶ್ರೇಷ್ಠಶಿಕ್ಷಣ

Пікірлер: 160
@indiangoldsmithchanal389
@indiangoldsmithchanal389 4 жыл бұрын
Tumba artha ago hage heliddhiri ನಿಮ್ಮ ಮಾತು ನಮಗೆ ತಲುಪಿದೆ ನಮ್ಮ ಕಾಮೆಂಟ್ ನಿಮಗೆ ತಲುಪಿದೆ ಧನ್ಯವಾದಗಳು
@EchoKannada
@EchoKannada 4 жыл бұрын
ಧನ್ಯವಾದಗಳು 🙏🤗
@sunilsuni9849
@sunilsuni9849 4 жыл бұрын
ಅದ್ಭುತವಾದ ಸಂದೇಶ sir...
@EchoKannada
@EchoKannada 4 жыл бұрын
ಧನ್ಯವಾದಗಳು 🙏🤗
@vinayakaa3296
@vinayakaa3296 3 жыл бұрын
ಸತ್ಯವಾದ ಮಾತು ಅಣ್ಣ, ಏನನ್ನಾದರೂ ಮರೆಯಬಹುದು ಆದರೆ ಕರ್ತವ್ಯವನ್ನು ಮರೆಯಬಾರದು. ಯಾಕೆಂದರೆ ಕರ್ತವ್ಯವೇ(ಧರ್ಮ) ನೆಮ್ಮದಿ. ಧನ್ಯವಾದಗಳು ಅಣ್ಣ.
@EchoKannada
@EchoKannada 2 жыл бұрын
ಹೌದು
@amareshupparuppar2098
@amareshupparuppar2098 4 жыл бұрын
🙏🙏🙏🙏🙏🙏🙏 good
@EchoKannada
@EchoKannada 4 жыл бұрын
ಧನ್ಯವಾದಗಳು 🙏❤️🤗
@venkatesh.avenkateh.a4241
@venkatesh.avenkateh.a4241 4 жыл бұрын
Jai kannada
@user-if7cy7rs5v
@user-if7cy7rs5v 4 жыл бұрын
ಕೊಡು, ಪರಮಾತ್ಮ ನಿನಗೆ ಕೊಟ್ಟಿದ್ದು ನೀನದನ್ನು ಬಚ್ಚಿಡಬೇಡ, ಒಲವೇ ಜೀವನ ಸಾಕ್ಷಾತ್ಕಾರ. ❤🙏🏻☝🏼❤❤❤❤❤❤❤
@EchoKannada
@EchoKannada 4 жыл бұрын
ಧನ್ಯವಾದಗಳು 🙏❤️🤗
@hithuroman7012
@hithuroman7012 4 жыл бұрын
Super bro this changed my life!!!👌👌👌😍😘
@EchoKannada
@EchoKannada 4 жыл бұрын
ಧನ್ಯವಾದಗಳು 🙏❤️🤗
@padminipadmini1339
@padminipadmini1339 3 жыл бұрын
Super bro,,,so beautiful and true words tq bro 👍😊
@EchoKannada
@EchoKannada 3 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 260 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@mahammadhanifmulla9457
@mahammadhanifmulla9457 3 жыл бұрын
Actual life story must adopt this
@Tanushetty689
@Tanushetty689 3 жыл бұрын
ಸೂಪರ್ ಇದೆ sir
@ranganathkm6805
@ranganathkm6805 4 жыл бұрын
Nice bro
@somabs1785
@somabs1785 4 жыл бұрын
super sir
@kavithapn1972
@kavithapn1972 3 жыл бұрын
What a video super motivated
@EchoKannada
@EchoKannada 3 жыл бұрын
Thank you
@anand3681
@anand3681 4 жыл бұрын
ಒಳ್ಳೆಯದನ್ನು ಮಾಡದೆ ಇದ್ದರೂ ಪರವಾಗಿಲ್ಲ ಕೇಡನ್ನು ಮಾಡಬೇಡ 😊 ಶುಭ ವಾರಾಂತ್ಯ 🙏
@EchoKannada
@EchoKannada 4 жыл бұрын
ಶುಭ ವಾರಾಂತ್ಯ ಆನಂದ್ ಅವರೇ ಧನ್ಯವಾದಗಳು 🙏❤️🤗
@chandrikarsshivalingaiah4363
@chandrikarsshivalingaiah4363 4 жыл бұрын
😊
@anand3681
@anand3681 4 жыл бұрын
@@chandrikarsshivalingaiah4363 ಧನ್ಯವಾದಗಳು ಚಂದ್ರಿಕಾ 😊
@Ashwinkrishna1230
@Ashwinkrishna1230 2 ай бұрын
É❤❤❤40inch t​@@chandrikarsshivalingaiah4363
@pratham5700
@pratham5700 4 жыл бұрын
ತುಂಬಾ ಚೆನ್ನಾಗಿದೆ
@EchoKannada
@EchoKannada 4 жыл бұрын
ಧನ್ಯವಾದಗಳು 🙏❤️🤗
@nethraks3332
@nethraks3332 3 жыл бұрын
Yes sir what we gave others that we get
@sangamesh...2620
@sangamesh...2620 4 жыл бұрын
ಸಂತೋಷ ಎಲ್ಲರಿಗೂ ಸಿಗುವುದಿಲ್ಲ ಯಾಕೆ ಗೊತ್ತಾ ಅಹಂಕಾರ ಹೋಗುವ ವರಗೆ ಸಂತೋಷ ದೊರೆಯದು🤔🤔🤔
@manjuvarur909
@manjuvarur909 2 жыл бұрын
ಸೂಪರ್ ಸರ್ ತುಂಬಾ ಸಂತೋಷವಾಯಿತು
@EchoKannada
@EchoKannada 2 жыл бұрын
ಧನ್ಯವಾದಗಳು 💐
@devrajdevaraju.s3109
@devrajdevaraju.s3109 4 жыл бұрын
Sir nimma e maathugalu eashtoo janara life Annu Saripadisithe . Nimma ee mathu keluthidare devare namage Heluvanthe Anisithe.. Nimage thumba Danyavadagalu🙏🙏💕💕🤝
@EchoKannada
@EchoKannada 4 жыл бұрын
ಧನ್ಯವಾದಗಳು 🙏🤗
@allasabnadaf9666
@allasabnadaf9666 Жыл бұрын
ಬಹಳ ಸಂತೋಷ ಆಯಿತು ಸಹೋದರ ಈ ಸುಂದರ ಕಥೆ ಕೇಳಿ.... ಮನಸ್ಸಿಗೆ ಬಹಳ ಬಹಳ ಖುಷಿ ಆಯಿತು
@EchoKannada
@EchoKannada Жыл бұрын
ಧನ್ಯವಾದಗಳು 💐
@shivakumar.s1144
@shivakumar.s1144 3 жыл бұрын
Sir nivu super sir
@Allinone-ql6gj
@Allinone-ql6gj 4 жыл бұрын
Yes it is true what ever comes we should do our best tq you sir
@shettyblogs6474
@shettyblogs6474 4 жыл бұрын
Super Anna
@prabhakarbhat8999
@prabhakarbhat8999 4 жыл бұрын
Suuuuper !!! Thank you lot.
@shobhasrikanth88
@shobhasrikanth88 4 жыл бұрын
Thanks a lot
@warrior4913
@warrior4913 4 жыл бұрын
Emotional
@EchoKannada
@EchoKannada 4 жыл бұрын
ಧನ್ಯವಾದಗಳು 🙏❤️🤗
@pavitrak.r752
@pavitrak.r752 4 жыл бұрын
Tq sir
@legendrajufreefire3785
@legendrajufreefire3785 4 жыл бұрын
This video taches my heart bro tq
@tejaswinibr2441
@tejaswinibr2441 4 жыл бұрын
Wonderful speech
@honnakiranmn1921
@honnakiranmn1921 4 жыл бұрын
Thank you sir , it is really woderfull story ,
@rudrashivappa5826
@rudrashivappa5826 4 жыл бұрын
Life is beautiful brother
@EchoKannada
@EchoKannada 4 жыл бұрын
ಧನ್ಯವಾದಗಳು 🙏❤️🤗
@anandbagimani9757
@anandbagimani9757 4 жыл бұрын
🙏 Thank you Sir
@EchoKannada
@EchoKannada 4 жыл бұрын
ಧನ್ಯವಾದಗಳು 🙏❤️🤗
@bharathihemanth4044
@bharathihemanth4044 3 жыл бұрын
Nijwaglu naanu daily 1 kathenaadru kelthini neevu upload maadiravu. Really I am a big fan of you sir. Nijwaglu we kathe Nan mansanna nirala maadide sir. Nange twins gandmaklu delivery aagi theerodvu 15 dina aythu naanu daily althidde adrindaagi naanu stories nodthirlilla ivatthu ee story nodi mansige dhairya banthu.
@chayadevi4123
@chayadevi4123 4 жыл бұрын
Awesome sir🙏🙏🙏🙏
@sunilrj804
@sunilrj804 4 жыл бұрын
Tq sir... Ur videos are like energy boosters.....
@EchoKannada
@EchoKannada 4 жыл бұрын
ಧನ್ಯವಾದಗಳು 🙏
@mallapaamnngi701
@mallapaamnngi701 4 жыл бұрын
Masta
@sumash7587
@sumash7587 2 жыл бұрын
Really amazing story sir nan life hege ide yaru I'll nan jivankke nane daily sattu hogbeku anisutte but sayoke baya agtide
@EchoKannada
@EchoKannada 2 жыл бұрын
ಜೀವನದಲ್ಲಿ ಬರುವ ಚಿಕ್ಕಪುಟ್ಟ ಸಮಸ್ಯೆಗಳಿಗೆ ಹೆದರಿ, ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಸುಮಾ ಅವರೇ. ಏನೇ ಬರಲಿ ನಮಗೆ ದೇವರು ನೀಡಿರುವ ಈ ಬದುಕನ್ನು ಪೂರ್ಣವಾಗಿ ಬದುಕಿ ಹೋಗಬೇಕು.
@manjunathaswamy5489
@manjunathaswamy5489 2 жыл бұрын
Thank you sir
@EchoKannada
@EchoKannada 2 жыл бұрын
ಧನ್ಯವಾದಗಳು 💐
@nagesh_imman
@nagesh_imman 4 жыл бұрын
your all video super
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಿಮ್ಮ ಸಹಕಾರ ಹೀಗೆ ಇರಲಿ 🤗
@santoshhadimani9483
@santoshhadimani9483 4 жыл бұрын
Ur Grate bro
@gayathrimp7646
@gayathrimp7646 Жыл бұрын
Nice msg's sir ji
@EchoKannada
@EchoKannada Жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐 ಹಾಗೆ kzfaq.info/love/itFSf7b18Qx9HLA_CnDrIA ಇದು ನಮ್ಮ ಹೊಸ ಚಾನೆಲ್ ಒಮ್ಮೆ ಭೇಟಿ ಕೊಟ್ಟು ವಿಡಿಯೋ ನೋಡಿ. subscribe ಆಗಿ 💐
@nagartnam330
@nagartnam330 3 жыл бұрын
Tqs sir
@EchoKannada
@EchoKannada 3 жыл бұрын
Thank you
@manjur4253
@manjur4253 4 жыл бұрын
Super
@avinashhadapad7790
@avinashhadapad7790 4 жыл бұрын
nimma video galindha nanage kushi siguthe sir
@EchoKannada
@EchoKannada 4 жыл бұрын
ಧನ್ಯವಾದಗಳು 🙏 Echo Kannada ದಲ್ಲಿ 150 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ. Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು. ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.
@holeyappapanigatti9429
@holeyappapanigatti9429 4 жыл бұрын
Super,,,sir....
@ramachandrar3425
@ramachandrar3425 4 жыл бұрын
Yes sir.. Nice story
@EchoKannada
@EchoKannada 4 жыл бұрын
ಧನ್ಯವಾದಗಳು 🙏❤️🤗
@deepakarunjaya1238
@deepakarunjaya1238 3 жыл бұрын
Ann. Super. Jaya
@EchoKannada
@EchoKannada 3 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 260ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@kushimamtha9881
@kushimamtha9881 4 жыл бұрын
Thanķ u
@EchoKannada
@EchoKannada 4 жыл бұрын
ಧನ್ಯವಾದಗಳು ನಿಮ್ಮ ಸಹಕಾರ ಹೀಗೆ ಇರಲಿ 🙏
@ShivaShiva-ly8pv
@ShivaShiva-ly8pv 4 жыл бұрын
Amazing sir
@EchoKannada
@EchoKannada 4 жыл бұрын
ಧನ್ಯವಾದಗಳು 🙏❤️🤗
@user-po2fz3jy7e
@user-po2fz3jy7e 3 жыл бұрын
Excellent sir
@EchoKannada
@EchoKannada 2 жыл бұрын
kzfaq.info/get/bejne/f65poJh-152-Y3k.html ಇದು ನಮ್ಮ ಹೊಸ ಚಾನೆಲ್ . ಒಮ್ಮೆ ಭೇಟಿ ಕೊಟ್ಟು Subscribe ಆಗಿ. ಅಲ್ಲೂ ಸಹ ಒಳ್ಳೆಯ ವಿಷಯಗಳ ಮೇಲೆ ವಿಡಿಯೋ ಮಾಡುತ್ತೇನೆ. ಧನ್ಯವಾದಗಳು 💐
@jayanthidevadiga2370
@jayanthidevadiga2370 3 жыл бұрын
Good Story
@EchoKannada
@EchoKannada 3 жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.
@narsammametre7826
@narsammametre7826 4 жыл бұрын
👌👌👌👌
@bablu5584
@bablu5584 4 жыл бұрын
🙏
@EchoKannada
@EchoKannada 4 жыл бұрын
ಧನ್ಯವಾದಗಳು 🙏❤️🤗
@yogeshayogesha4448
@yogeshayogesha4448 3 жыл бұрын
Wow what a story super❤️
@EchoKannada
@EchoKannada 3 жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.
@jeevanvastrad6464
@jeevanvastrad6464 4 жыл бұрын
ann super
@srinivasb1203
@srinivasb1203 2 жыл бұрын
Super. Masage
@EchoKannada
@EchoKannada 2 жыл бұрын
ಧನ್ಯವಾದಗಳು, ನಮ್ಮ ಚಾನೆಲ್ Subscribe ಆಗಿ, ಹಾಗೆ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@amarsjamadar5569
@amarsjamadar5569 3 жыл бұрын
👌👌
@EchoKannada
@EchoKannada 3 жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.
@abhishekumaluti6989
@abhishekumaluti6989 4 жыл бұрын
Kannada Old Literature na Audio Book maadi gurugale
@BhavaniBhavani-eh7os
@BhavaniBhavani-eh7os 4 жыл бұрын
Suppeerrrrr
@EchoKannada
@EchoKannada 4 жыл бұрын
ಧನ್ಯವಾದಗಳು 🙏❤️🤗
@vimalar7093
@vimalar7093 Жыл бұрын
Supar supar sir story
@EchoKannada
@EchoKannada Жыл бұрын
ಪ್ರೀತಿಯ ಬಂಧುಗಳೇ, ನಮ್ಮ ಹೊಸ ಚಾನೆಲ್ ನಲ್ಲಿ Part- 1 - kzfaq.info/get/bejne/kLKCndOHtp61gKc.html Part- 2- kzfaq.info/get/bejne/jq2KmZeJktO7dXU.html The 48 laws of power ಪುಸ್ತಕದ ಬಗ್ಗೆ ವಿಡಿಯೋ ಮಾಡಿದ್ದೀನಿ ನೋಡಿ.
@sudhirbomma2444
@sudhirbomma2444 4 жыл бұрын
👌🏻👌🏻🙏🏻🙏🏻
@user-fz3ji9bv5m
@user-fz3ji9bv5m 4 жыл бұрын
ಸರ್ ನಮಸ್ತೆ ರೇಕಿ ಬಗ್ಗೆ ಒಂದು ವಿಡಿಯೋ ಮಾಡಿ ಅದು ಹೇಗೆ ಕೆಲಸ ಮಾಡುತ್ತೆ ಅಂತ ಅದು ನಿಜಾನಾ?? ಅದೇನು ಅಂತ... o
@rathna4030
@rathna4030 Жыл бұрын
👌👌👌👍
@EchoKannada
@EchoKannada Жыл бұрын
ಧನ್ಯವಾದಗಳು 💐
@harshith8260
@harshith8260 4 жыл бұрын
🥰😇👌👌👌
@nagarajak128
@nagarajak128 3 жыл бұрын
ನಮ್ಮ ಮನಸ್ಸಿನಲ್ಲಿ ಕೆಟ್ಟ ಗುಣಗಳು ಹೊರ. ಹಾಕಿದರೆ. ನೆಮ್ಮದಿ ತಾನಾಗಿಯೇ ದೊರೆಯುತ್ತದೆ
@EchoKannada
@EchoKannada 3 жыл бұрын
ಸತ್ಯ ಮಾತು. ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 250ಕ್ಕೂ ಹೆಚ್ಚು ಕಥೆಗಳಿವೆ, ಕೇಳಿ ನಿಮಗೆ ಇಷ್ಟವಾಗಬಹುದು.
@santhoshkotian1895
@santhoshkotian1895 2 жыл бұрын
🙏🙏🙏🙏
@EchoKannada
@EchoKannada 2 жыл бұрын
Thank you
@prabhukanthi7114
@prabhukanthi7114 3 жыл бұрын
Pskanthi 👋👋👋👋👋
@kannadasmallscreen7695
@kannadasmallscreen7695 4 жыл бұрын
Yes, life is all about give and take
@EchoKannada
@EchoKannada 4 жыл бұрын
ಧನ್ಯವಾದಗಳು 🙏❤️🤗
@simplefoody
@simplefoody 2 жыл бұрын
🙏🏿
@EchoKannada
@EchoKannada 2 жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@nethravathi.s9300
@nethravathi.s9300 Жыл бұрын
Super Anna story
@EchoKannada
@EchoKannada Жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@laxman8168
@laxman8168 4 жыл бұрын
Sir nemma voice super daily update madu video nodtine
@EchoKannada
@EchoKannada 4 жыл бұрын
ಧನ್ಯವಾದಗಳು 🙏🤗
@sandykugve7392
@sandykugve7392 4 жыл бұрын
💖💖💖
@kalynichinchanasur5520
@kalynichinchanasur5520 4 жыл бұрын
🙏🙏🙏👏👏👍
@EchoKannada
@EchoKannada 4 жыл бұрын
ಧನ್ಯವಾದಗಳು 🙏🤗 ದಯಮಾಡಿ ಈ ವಿಡಿಯೋ ಲಿಂಕ್ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ 🙏
@jaikannadmate7470
@jaikannadmate7470 4 жыл бұрын
🙏🙏🙏🙏🙏🙏👌👍
@venkateshs1374
@venkateshs1374 4 жыл бұрын
👌🙏🙏🙏 Sir please ondu bari nimma parichaya madikodi Next vediodalli screen mele bandu nimma face torisi please
@EchoKannada
@EchoKannada 4 жыл бұрын
ಶೀಘ್ರದಲ್ಲೇ ಲೈವ್ ಬರ್ತೀನಿ ವೆಂಕಟೇಶ್ ಅವರೇ ಧನ್ಯವಾದಗಳು 🙏❤️🤗
@venkateshs1374
@venkateshs1374 4 жыл бұрын
@@EchoKannada tq sir
@venkatgouda5348
@venkatgouda5348 4 жыл бұрын
Yava manushyanu innobbara santoshavannu nodi tanu santoshavannu paduttano&innobbarannu dweshishuvudillavo avanu santoshadalliruttane.
@EchoKannada
@EchoKannada 4 жыл бұрын
ಹೌದು ಸತ್ಯ ಮಾತು, ನಮ್ಮ ಚಾನೆಲ್ ನಲ್ಲಿ ಈ ರೀತಿಯಾದ ಬಹಳಷ್ಟು ಭಾವನಾತ್ಮಕ ವಿಡಿಯೋಗಳಿದ್ದವೆ ನೋಡಿ ನಿಮಗಿಷ್ಟವಾಗಬಹುದು. ದನ್ಯವಾದಗಳು 🙏
@babubabu2748
@babubabu2748 4 жыл бұрын
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@nithinamin4636
@nithinamin4636 4 жыл бұрын
1$t view and 1$t comment
@EchoKannada
@EchoKannada 4 жыл бұрын
ಮೊದಲು ನೋಡಿ ಕಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು ನಿಮಗೆ ❤️🙏
@Abhizennyoutube
@Abhizennyoutube 4 жыл бұрын
If u want happiness first try to make others happy.....simple rule
@user-fz3ji9bv5m
@user-fz3ji9bv5m 4 жыл бұрын
ಸರ್ ನಮಸ್ತೆ ರೇಕಿ ಬಗ್ಗೆ ಒಂದು ವಿಡಿಯೋ ಮಾಡಿ ಅದು ಹೇಗೆ ಕೆಲಸ ಮಾಡುತ್ತೆ ಅಂತ ಅದು ನಿಜಾನಾ?? ಅದೇನು ಅಂತ...
@EchoKannada
@EchoKannada 4 жыл бұрын
Okay
@prabhukanthi7114
@prabhukanthi7114 3 жыл бұрын
Psk 👋👋👋👋👋
@EchoKannada
@EchoKannada 3 жыл бұрын
Thank you
@lucky1260
@lucky1260 4 жыл бұрын
Hi brother your inspiration my beautiful life but i start busines 2 years before but this year all my business loss 4 To 5 core my house office and mother house gold friend money collateral for my bank loan everyone and my family thinking i am happy with my business and how to pay material bill how to face this problem but i keep my face smile always but in side i am crying and dying thinking about kill to my self please help me how to face the problems love you brother
@rathanuppi643
@rathanuppi643 4 жыл бұрын
Laxmi idre kushi irthale andre, Kushi idru laxmi barthale bidi, UPPI 2🔥👌
@lunav8557
@lunav8557 11 ай бұрын
Selfish world irodu sir , hege bere avarige arpane maadbeku
@yesmethayesmetha5138
@yesmethayesmetha5138 4 жыл бұрын
Nimna nodbeku plz oned video madi sir
@EchoKannada
@EchoKannada 4 жыл бұрын
ಶೀಘ್ರದಲ್ಲೇ ಲೈವ್ ಬರ್ತೀನಿ ಧನ್ಯವಾದಗಳು 🙏🤗
@pavitrak.r752
@pavitrak.r752 4 жыл бұрын
Yalla vicharagall thuba change ide
@prajwalb.s4427
@prajwalb.s4427 4 жыл бұрын
Goldan wards sir
@Ravir-we5un
@Ravir-we5un 4 жыл бұрын
Nivu helida matu Satya🙏🙏nanu yarige sahaya maduteno avaru nanage mosa madutare 😟😥
@veereshhiremath2397
@veereshhiremath2397 4 жыл бұрын
Mosa madtare anta nivu olledana madodu bidabedi yakandre devaru nimmanu pariskhisutane ivanenadru ketadari tulitaneno anta agagi olle darile hogi olledagute 🙏
@abhishekumaluti6989
@abhishekumaluti6989 4 жыл бұрын
Bega live banni nimma channel alli
@EchoKannada
@EchoKannada 4 жыл бұрын
Sure
@sumithpaul7421
@sumithpaul7421 3 жыл бұрын
Sir you like shiva more wat is the reason behind it sir please reply sir
@EchoKannada
@EchoKannada 2 жыл бұрын
ನನಗೆ ಶಕ್ತಿ ಅಂದ್ರೆ ತುಂಬಾ ಇಷ್ಟ ಸರ್, ನನಗೆ ಸೃಷ್ಟಿ ಅಂದರೆ ಬಹಳ ಇಷ್ಟ... ನನಗೆ ಲವಲವಿಕೆ ಅಂದ್ರೆ ಬಹಳ ಇಷ್ಟ.. ನನಗೆ ಜೀವನದಲ್ಲಿ ಬರುವ ಕಷ್ಟ ಸುಖ ಎರಡು ಇಷ್ಟ.. ಒಟ್ಟಾರೆ ಹೇಳಬೇಕೆಂದರೆ ಇಡೀ ಜೀವನವೇ ನನಗೆ ಇಷ್ಟ.. ಈ ಬದುಕಿನ ಶಕ್ತಿ ಅಂದ್ರೆ ಶಿವ... ಅವನನ್ನ ಕಾಲಭೈರವ, ಕಾಲ, ಅನಂತ ಅಂತ ಕರೀತೀವಿ... 'ಅನಂತ' - ಈ ಜಗತ್ತು ಸೃಷ್ಟಿಯಾಗಲು ಪ್ರಾರಂಭವಾದ ಶಕ್ತಿಯ ಮೂಲವೇ ಅನಂತ. ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@sumithpaul7421
@sumithpaul7421 2 жыл бұрын
@@EchoKannadasir iam really very much glad that you reply me Iam very happy God bless you good maturity you have God bless you abundantly
@EchoKannada
@EchoKannada 2 жыл бұрын
@@sumithpaul7421 💐💐💐🙏🏽
@sumithpaul7421
@sumithpaul7421 2 жыл бұрын
@@EchoKannada 😄😄😄😄🙏🙏🙏👍👍👍👍
@ravi_ride_on_desires
@ravi_ride_on_desires 4 жыл бұрын
ನಿಮ್ಮ ವೃತ್ತಿ ಯಾವುದು..ಸರ್
@EchoKannada
@EchoKannada 4 жыл бұрын
Movie marketing
@nagesh_imman
@nagesh_imman 4 жыл бұрын
nimma number send madri sir
@chaithanyaswamy
@chaithanyaswamy 2 жыл бұрын
Super
@EchoKannada
@EchoKannada 2 жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@sidduwadeyar7992
@sidduwadeyar7992 4 жыл бұрын
🙏
@creative_minds886
@creative_minds886 3 жыл бұрын
Super
@creative_minds886
@creative_minds886 3 жыл бұрын
Heart touching stories
WHO LAUGHS LAST LAUGHS BEST 😎 #comedy
00:18
HaHaWhat
Рет қаралды 18 МЛН
Каха и суп
00:39
К-Media
Рет қаралды 4 МЛН
Smart Sigma Kid #funny #sigma #comedy
00:25
CRAZY GREAPA
Рет қаралды 18 МЛН
I CAN’T BELIEVE I LOST 😱
00:46
Topper Guild
Рет қаралды 108 МЛН
WHO LAUGHS LAST LAUGHS BEST 😎 #comedy
00:18
HaHaWhat
Рет қаралды 18 МЛН