Рет қаралды 198,236
#Numerology #SphatikMala #Numerology
ಮೊಬೈಲ್ ಸಂಖ್ಯೆಗಳು ನಮ್ಮ ಅದೃಷ್ಟಗಳಿಗೆ ಕಾರಣವಾಗುತ್ತವೆ ಎಂದು ಸಂಖ್ಯಾ ಶಾಸ್ತ್ರ ಹೇಳುತ್ತವೆ. ಹಾಗೊಮ್ಮೆ ಆ ಸಂಖ್ಯೆಗಳಿಂದ ನಮಗೆ ಅದೃಷ್ಟ ಇಲ್ಲವೆಂದಾದರೆ ಅದರಿಂದ ಯಾವುದೇ ಉಪಯೋಗ ಅಥವಾ ಲಾಭ ಉಂಟಾಗುವುದಿಲ್ಲ. ಬದಲಿಗೆ ನಷ್ಟ ನೋವು ಉಂಟಾಗುವ ಸಾಧ್ಯತೆಗಳಿರುತ್ತವೆ. ಹಾಗಾದರೆ ಮೊಬೈಲ್ ನಂಬರ್ಗಳನ್ನು ಹೇಗೆ ಆಯ್ಕೆ ಮಾಡಬೇಕು ಎಂಬುದನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ ಬನ್ನಿ.
Our Website : Vijaykarnataka.com
Facebook: / vijaykarnataka
Twitter: / vijaykarnataka