Рет қаралды 1,942,473
Mirchi is very popular in North Karnataka specially in Hubballi Dharawad City.
It is also called as Menasinakayi Bhajji, Mirchi Bhajji, Mirchi Pakoda etc.
Served with Girmit & Green Chutney.
ಗಾನಾ ಏಣ್ಣೆ ಮಾಹಿತಿ
ಅನಾದಿ ಕಾಲದಿಂದ ಎಣ್ಣೆಯನ್ನು ಗಾಣದಲ್ಲಿ ತೆಗೆಯಲ್ಪಡುತ್ತಿದ್ದು ಈ ಎಣ್ಣೆಯು ನೈಸರ್ಗಿಕವಾಗಿ ಸಂಸ್ಕರಿಸಲ್ಪಟ್ಟು ಅದರಲ್ಲಿರುವ ಪೋಷಕಾಂಶಗಳು ಹಾಳಾಗದಂತೆ ಉಳಿಯುತ್ತಿತ್ತು
ಈ ರೀತಿಯ ಎಣ್ಣೆಗಳು ರುಚಿಯಷ್ಟೇ ಅ
ಲ್ಲದೆ ಆರೋಗ್ಯವಾಗಿಯೂ ಇರುತಿತ್ತು
ಬಹು ರಾಷ್ಟ್ರೀಯ ಕಂಪನಿಗಳ ಆಗಮದಿಂದ ಎಣ್ಣೆ ತೆಗೆಯುವ ವಿಧಾನವೂ ಬದಲಾಯಿತು.
ಎಲ್ಲರಿಗೂ ತಿಳಿದಿರುವಂತೆ ರಿಫೈನ್ಡ್ ಎಣ್ಣೆಗಳು ಅನೇಕ ರೀತಿಯ ರಾಸಾಯನಿಕಗಳಿಂದ ಶೋದಿಸಲ್ಪಟ್ಟಿರುತ್ತದೆ
ಇದರಲ್ಲಿ ಮುಖ್ಯವಾಗಿ ಹೆಕ್ಸಾನ್ ಎಂಬ ಪೆಟ್ರೋಲಿಯಂ ದ್ರಾವಣವನ್ನು ಎಣ್ಣೆ ಬೀಜಗಳಿಂದ ಎಣ್ಣೆಗಳನ್ನು ತೆಗೆಯಲು ಉಪಯೊಗಿಸುತ್ತಾರೆ . ಇದು ಬಹಳ ಹಾನಿಕಾರವಾಗಿದ್ದು, ಮನುಷ್ಯನ ಆರೋಗ್ಯಕ್ಜೆ ಮಾರಕ.
ಇದಷ್ಟೇ ಅಲ್ಲದೆ ಲಿಕ್ವಿಡ್ ಪ್ಯಾರಾಫಿನ್ ಎಂಬ ರುಚಿ ಮತ್ತು ಬಣ್ಣವಿಲ್ಲದ ದ್ರಾವಣವನ್ನೂ ಎಣ್ಣೆಯೊಂದಿಗೆ ಬೆರಸಲಾಗುತ್ತಿದೆ. ಈ ಎಣ್ಣೆಗಳ ಧೀರ್ಘ ಕಾಲದ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಖಂಡಿತ
Food Veda ಎಣ್ಣೆಗಳು ಮರದ ಗಾಣದಿಂದ ತೆಗೆಯಲಾಗುತ್ತಿದ್ದು ಯಾವುದೇ ರೀತಿಯ ಹಾನಿಕಾರಕ ರಾಸಯನಿಕಗಳಿಂದ ಮುಕ್ತವಾಗಿದೆ.
ಕೊಳ್ಳಲು ಸಂಪರ್ಕಿಸಿ
foodveda.in
9945270370
Here is the recipes
Girmit Recipe
• Girmit recipe ಹುಬ್ಬಳ್ಳ...
Green chutney recipe
• ಮಿಶ್ರಾ ಬೇಕರಿ ಹಂಗ ಆಗತೆತ...
Uttar Karnataka Bellolli chummari
• ಸಂಜಿಕ ಚಾ ಜೊಡಿ ಈ ಚುರಮುರ...
Aloo bhujia
• ಅಂಗಡಿವಳಗ ಸಿಗುವಂತಹ ಆಲೂ ...
Bhadang recipe
• 5 ನಿಮಿಷನ್ಯಾಗ ಆಗತೇತರಿ ಅ...
French Fries/Finger Chips
• ಮನ್ಯಾಗ ಮಾಡಕೊಂಡ ತಿನ್ರಿ ...
Crispy Onion Rings
• ಇದನ್ನ ಒಮ್ಮೆ ತಿಂದ ನೋಡ್ರ...
Crispy Corn Chat
• ಮಸ್ತ ಚಟಪಟಾ ಮೆಕ್ಕೆಜೋಳದ ...
Churmri Chat Recipe
• Video
Fried Bakery style Peanut
• ಬೇಕರಿ ತಿಂಡಿ ಈಗ ನಿಮ್ಮ ಮ...
Kurkure recipe
• ಮನ್ಯಾಗ ಮಾಡ್ರಿ ಅಂಗಡಿ ಹಂ...
Fried vatani
• ಎಲ್ಲಾರಗೂ ಇಷ್ಟ ರೀ ವಟಾಣಿ...
Pani Puri Recipe
• ಹುಬ್ಬಳ್ಳಿಯ ಪ್ರಸಿದ್ಧ ಪಾ...
Potato Chips Recipe
• ಅಂಗಡ್ಯಾಗ ಸಿಗುವಂಗ ಆಗತಾವ...
Bakery Papadi Recipe
• ಬೇಕರಿ ಪಾಪಡಿ ಮಾಡುವ ವಿಧಾ...
Masala Chuda/Avalakki Recipe
• Masala Chivda recipe| ...
Savaji Tikkat Puri/Masala Puri
• ದಸರಾ ಹಬ್ಬದ ಖಾರದ ಪುರಿ T...
Cheese Balls recipe
• Super tasty cheese bal...
Avalakki chuda recipe
• ಈ ಹೊಸಾ ರುಚಿ ಕುರುಂ ಕುರು...
Chakkali recipe
• Instant Crispy Chakali...
Corn chuda recipe
• 5 ನಿಮಿಷದಲ್ಲಿ ರೇಡಿ ಗೊಂಜ...
Roasted channa
• Healthy Snacking Optio...
Fried channa dal
• Video
Kodabale Recipe
• ಬೇಕರಿ ಹಂತಾ ಕೊಡಬಳೆ ಬೆೇಕ...
Brahmin Churmuri recipe
• 5 ನಿಮಿಷನ್ಯಾಗ ಮಾಡ್ರಿ ಬ್...
Green chummari
• ಕುರು ಕುರು ಚುಮ್ಮರಿ ಒಮ್ಮ...
Tuppad Avalakki
• ಹುಬ್ಬಳ್ಳಿ-ಧಾರವಾಡ Speci...
Popcorn Recipe
• Mall ನ್ಯಾಗ ಸಿಗೊಹಂಗ ಮನ್...
Badanekayi bajji
• ಗದಗಿನ್ ಬದನಿಕಾಯಿ ಬಜಿ Ea...
Uddina vada
• ಹೋಟೆಲ್ನಾಗ ಸಿಗೊಹಂತ ಉದ್ದ...