"ಹುಚ್ಚ ಸಿನಿಮಾ, ಶ್ರೀರಸ್ತು ಶುಭಮಸ್ತು ಖ್ಯಾತಿಯ ನಟ ವೆಂಕಟರಾವ್ ಮನೆ!-E01-Actor Venkatarao-Kalamadhyama-

  Рет қаралды 461,346

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#venkatarao #kannadaactor #lifestory #kannadainterviews #hometour #kalamadhyama #param
ಹಿರಿಯ ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆ ಕಲಾವಿದ ವೆಂಕಟರಾವ್ ಅವರ ಬದುಕಿನ ಕತೆ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
Kannada Actor Venkatarao Interview
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZfaq CHANNEL:
If you enjoyed this video, please consider supporting KALAMADHYAMA KZfaq CHANNEL by joining our membership community on KZfaq by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story, Life Story Interviews, Best Kannada Films, Kannada Film Industry, Kalamadhyama Interviews, Kannada Interview, Kannada Celebrity Interview, Actor Venkatarao LIFE, Actor Venkatarao Interview, Actor Venkatarao Kalamadhyama, Actor Chikkanna Home Tour, Actor Chikkanna Param Interview, Actor Chikkanna Comedy, Actor Chikkanna Movies, Adhyaksha Movie, rajahuli, Kirataka, Kalamadhyama Home Tours, KS Parameshwar, Kalamadhyama KZfaq Channel, Kannada Interviews,

Пікірлер: 276
@KalamadhyamaYouTube
@KalamadhyamaYouTube 8 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzfaq.infofeatured
@elizabethDmello-bi2gp
@elizabethDmello-bi2gp 8 ай бұрын
My favourite serial shreerasthu shubhamasthu.Dathanna sir my ideal actor. Thulusi mam, madav sir and his brother, shravani,poorni her husband ,Siri, samarth, kitchen Amma also everyone's acting superb. All the best and good luck ❤...
@gknaghashreegk
@gknaghashreegk 8 ай бұрын
🙏🙏🙏🙏🙏🙏💐💐💐💐
@savithri8574
@savithri8574 8 ай бұрын
0​@@elizabethDmello-bi2gp
@kantham9211
@kantham9211 8 ай бұрын
ಸರ್ ಸುರೇಶ್ ಹೆಬ್ಳಿಕರ್ ಅವರ ಸಂದರ್ಶನ ಮಾಡಿ 🙏🙏
@SusheelaR-eu1tv
@SusheelaR-eu1tv 8 ай бұрын
2:20 2:21 😊
@vasanthanagaraj4890
@vasanthanagaraj4890 8 ай бұрын
ಇವರು ತುಂಬಾ ‌ಸಹಜವಾಗಿ‌ ಅಭಿನಯಿಸುತ್ತಾರೆ, ಒಳ್ಳೆಯ ನಟ... ರಂಗಭೂಮಿ ಕಲಾವಿದ, ಶ್ರೀ ರುಸ್ತು ಶುಭ ಮಸ್ತು ದತ್ತಾ ಪಾತ್ರ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ 🎉🎉
@vinukala3916
@vinukala3916 4 ай бұрын
P010lp1qqq¹1p⁰1
@chaithanyaln9513
@chaithanyaln9513 8 ай бұрын
ಇವರ ಸ್ವಚ್ಛ ಕನ್ನಡ ಕೇಳೋಕ್ಕೆ ಚನ್ನಾಗಿದೆ .. ಇಂಗ್ಲಿಷ್ ಪದಗಳ ಬಳಕೆ ಇಲ್ಲದೆ ಮಾತು ಕೇಳೋದೇ ಸೊಗಸು😊
@Hansi888
@Hansi888 8 ай бұрын
ಅತ್ಯದ್ಭುತವಾದ ಕಲಾವಿದ , ನನ್ನ ಫೇವರಿಟ್ ಸೀರಿಯಲ್ "" ಮಾಯಾಮೃಗ ""❤ ಇವರ ಪಾತ್ರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ ❤❤
@kushaalkumar2513
@kushaalkumar2513 8 ай бұрын
ಅದ್ಭುತ ಕಲಾವಿದ.. ಶ್ರೀ ರಸ್ತು ಶುಭಮಸ್ತು ಲಂತು ತುಂಬಾ ತುಂಬಾ ಚೆನ್ನಾಗಿ.. ಸಕಥ್..
@premanagaraj2624
@premanagaraj2624 8 ай бұрын
ದತ್ತಾ ಪಾತ್ರ ಬಹಳ‌ ಮನೋಜ್ಞವಾಗಿ ಮೂಡಿಬರ್ತಾಯಿದೆ ,🎉ಹೃತ್ಪೂರ್ವಕ ಅಭಿನಂದನೆಗಳು🎉
@VrishaaKutira
@VrishaaKutira 8 ай бұрын
ನನಗೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ನಿಮ್ಮ ಪಾತ್ರ thumbbbbbbbbbbbbbb ಅದ್ಭುತ
@nageshhoalalusangaiah1413
@nageshhoalalusangaiah1413 8 ай бұрын
ನೆಗೆದು ಬಿತ್ತು 😮😮 ಇವರ ನೈಜ ಅಭಿನಯ ಮೆಚ್ಚುವಂತಹದು
@gskgsk6347
@gskgsk6347 8 ай бұрын
ಅದ್ಭುತ ವ್ಯಕ್ತಿ, ಇನ್ನೂ ಹೆಚ್ಚಿನ ಆಯಸ್ಸು ಅಂತಸ್ತು ದೊರಕಲಿ 🙏🙏🙏
@geethabk4307
@geethabk4307 8 ай бұрын
ನನ್ನ favourite ತಾತಾ ಅಲ್ಲ ಅಲ್ಲಾ Sir❤ ಶ್ರೀ ರಸ್ತು ಶುಭಮಸ್ತು ಧಾರಾವಾಹಿ ಯಂತೂ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ.ಇವರ ಅಭಿನಯದಿಂದಲೇ ಅಂದರೆ ತಪ್ಪಿಲ್ಲಾ.ಅಷ್ಟು ಇಷ್ಟ ನನಿಗೆ ಈ serial ನೋಡೋಕ್ಕೆ.👌👍🌹❤️
@shobhashobha8410
@shobhashobha8410 8 ай бұрын
Your role in the Srirasthu Shubhamasthu serial is the highlight. You have lifted that serial to another level. Hats off to you sir and wishing you and your family good luck. 💐💐
@radharajan4550
@radharajan4550 8 ай бұрын
ಈ ಧಾರವಾಹಿಯ ನಾಯಕ ಎಂದ್ರೆ ಇವರೇ ಅದ್ಭುತ ಕಲಾವಿದರು ದೇವರ ಆಶೀರ್ವಾದ ಸದಾ ಇವರಿಗಿರಲಿ🙏
@anasuyaram4865
@anasuyaram4865 8 ай бұрын
I graduated in B. Sc from National College, Basavangudi in 1974. Then Mr. Venkat Rao, was in charge of the Library Section. I remember him as a tight lipped, slightly angry young man. What a transformation in his interactions from then to now. Age surely mellows down any person, indeed!!👍🙏
@ananthakrishnags2488
@ananthakrishnags2488 7 ай бұрын
ಶ್ರೀ ವೆಂಕಟರಾವ್ ರವರಿಗೆ ನಮಸ್ಕಾರಗಳು ಕಾರ್ಯಕ್ರಮ ಚೆನ್ನಾಗಿದೆ.🎉 ಧನ್ಯವಾದಗಳು
@1mysraj
@1mysraj 7 ай бұрын
Superb!!!!!
@naveennr2623
@naveennr2623 8 ай бұрын
ಮಾಯಾ ಮೃಗದ ವಾಚ್ ರಿಪೇರ್ ಪಾತ್ರ ಅದ್ಭುತ ❤❤
@Akaankshagowda
@Akaankshagowda 8 ай бұрын
ಇವರಿಗೋಸ್ಕರನೆ ಆ ಧಾರಾವಾಹಿ ನೋಡದು ಅಂದ್ರು ತಪ್ಪಾಗಲ್ಲ ದತ್ತಣ್ಣ WE LOVEU 😍🙏ಜಾಸ್ತಿ ಪ್ರಶ್ನೆ ಮಾಡದೆ ಅವರನ್ನು ಮಾತಾಡೊಕೆ ಬಿಟ್ಟಿದು ಒಳ್ಳೆದು ಪರಮ್ ಸರ್
@sushilak9604
@sushilak9604 8 ай бұрын
ನಮ್ಮ ಮನೆಯವರಿಗೆಲ್ಲಾ ಇವರ ಆಕ್ಟ್ ಮಾತು ತುಂಬಾ ಇ ಷ್ಟ.ಶ್ರೀರಸ್ತು ಶುಭಮಸ್ತು serial main hero evare antha ansuthe .great serial hats up sir.we love u respect you sir.mysore
@sudheerkumarlkaulgud7521
@sudheerkumarlkaulgud7521 8 ай бұрын
ಇವರ ಸಂದರ್ಶನ ಎಲ್ಲೂ ಬಂದಿರಲಿಲ್ಲ. ತುಂಬಾ ಧನ್ಯವಾದಗಳು
@ushamurali8490
@ushamurali8490 8 ай бұрын
ಇವರಿಗೆ ಈ ವಯಸ್ಸಿನಲ್ಲಿ ಇರುವ ಜ್ಞಾಪಕ ಶಕ್ತಿ ಗೆ ಒಂದು ದೊಡ್ಡ ಸಲಾಮ್ 😊
@manjulas6922
@manjulas6922 8 ай бұрын
ಅಬ್ಬಾ ಎಂಥ ಜೀವನೋತ್ಸಾಹ ❤😍
@gopalakrishna5586
@gopalakrishna5586 8 ай бұрын
ತುಂಬಾ ಸೊಗಸಾಗಿ ನಿಮ್ಮ ಕತೆ ಹೇಳಿಕೊಂಡು ಹೋಗುತ್ತಿದ್ದೀರಿ. ಹಳೇ ನೆನಪುಗಳನ್ನು ಕೇಳಲು ಸಂತೋಷ ಆಗುತ್ತೆ.. ತಮಗೆ ಮತ್ತಷ್ಟು ಅವಕಾಶಗಳು ಅರಸಿ ಅರಸಿ ಬರಲಿ...
@neenamarlin1028
@neenamarlin1028 8 ай бұрын
I like his act very much, his acting is natural without him the serial is very boring I like the way he speak, God Bless him, ❤
@vanithashetty1038
@vanithashetty1038 8 ай бұрын
Appaji 👌👌👌👌👌👌👌actor in shrirasthu shubhamastu God bless you Appaji. We Love youuuuuu❤❤❤❤❤❤😊😊😊😊😊😊
@NagarathnaCN-qy1hx
@NagarathnaCN-qy1hx 8 ай бұрын
ನನ್ನ ಮಕ್ಕಳ ಮೆಚ್ಚಿನ ಪುಳಿಯೋಗರೆ ತಾತ.. 😊😍🙏
@suvranasm5199
@suvranasm5199 8 ай бұрын
Anna nimmanta obbaru prati maneyellu irabeku suuuuuuper neevu
@reachthestars6752
@reachthestars6752 8 ай бұрын
ಒಳ್ಳೆ ಸಹಜ ಅಭಿನಯ
@vijayalakshmik7978
@vijayalakshmik7978 9 күн бұрын
ನೋಡಿ ಬಹಳ ಖುಶಿಯಾಯ್ತು ನಿಮ್ಮ ತಾಯಿಗೆ ನಮಸ್ಕಾರ
@sudhabv3042
@sudhabv3042 8 ай бұрын
ಇವರು ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮುಖ್ಯ ಜೀವಾಳ . ಇವರು ಇಲ್ಲದ episode ಸ್ವಲ್ಪ ಸಪ್ಪೆ ಅನಿಸುತ್ತೆ
@beinghumble77
@beinghumble77 8 ай бұрын
True true I felt
@mamathams2166
@mamathams2166 8 ай бұрын
ಆ ಸೀರಿಯಲ್ ನಲ್ಲಿ ಇವರು ಅವರ ಮೊಮ್ಮಗಳಿಗೆ ಪದೇ ಪದೇ ಏಯ್ ಹೋಡಿ ಹೋದವಳೆ ಅಂತಹ ಹೇಳೋ ಡೈಲಾಗ್ 😂 ಸೂಪರ್
@sumanashomecooking9637
@sumanashomecooking9637 8 ай бұрын
Nanagoo ishtada dharavahi🎉🎉
@sumanashomecooking9637
@sumanashomecooking9637 8 ай бұрын
Yes yes odi hodavlu sogladi😂😂😂😂
@Vlogs82989
@Vlogs82989 7 ай бұрын
Cccçççcççccccçcçn0​@@mamathams2166
@geethageetha7276
@geethageetha7276 8 ай бұрын
Thatha we like you so much after srirasthu shubhamasthu🎉wow what a natural acting
@sindhupadaki9428
@sindhupadaki9428 8 ай бұрын
ವೆಂಕಟ್ ರಾವ್ ಅವರೇ ನಿಮ್ಮ ದತ್ತ ಪಾತ್ರ ತುಂಬಾ ಮನೋಜ್ಞವಾಗಿ ಮೂಡಿಬಂದಿದೆ.
@ravipharma4446
@ravipharma4446 8 ай бұрын
ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮುಖ್ಯ ಜೀವಾಳ ನಮ್ಮ ವೆಂಕಟರಾವ್ ಸರ್🙏🙏
@user-nu8lo7hb2s
@user-nu8lo7hb2s 8 ай бұрын
E vayasallu dailouge heli acting madtidiralla wow..... Great ❤❤❤❤
@beinghumble77
@beinghumble77 8 ай бұрын
Nija naija abhinaya e vayasalu
@vinay444-p3i
@vinay444-p3i 8 ай бұрын
Shanthi shanthi shanthi film alli nimma comedy patra nodi tumbha nakkidhini sir, what a wonderful actor💖💖💖💖
@anjanadiggavi874
@anjanadiggavi874 8 ай бұрын
ನಿಮ್ಮ ಸಂದರ್ಶನ ಕೇಳಿ ತುಂಬಾ ಖುಷಿಯಾಯಿತು❤
@roopagowda2966
@roopagowda2966 8 ай бұрын
Nanu serial nodalla... ದತ್ತಣ್ಣ ಬರ್ತಾರೆ ಅಂತ ನೋಡಲು ಯಾವ ಕೆಲ್ಸ ಇದ್ರು ಬಿಟ್ಟು ನೋಡ್ತೀನಿ... ದತ್ತಣ್ಣ love you ❤
@padmasd6134
@padmasd6134 8 ай бұрын
Superb actor and very nice performance in the serial Shrirastu and Shubhamastu
@user-si3ge9dq8z
@user-si3ge9dq8z 8 ай бұрын
Saar ishtu ವಯಸು ಆದ್ರೂ yeshtu channagi ಮಾತು haaduttare ನಮಗಂತೂ ಇವರನ್ನು nodode kushi ತಾತ ನಿಮಗೆ ದೇವರು ಇನ್ನೂ ಹೆಚ್ಛು ಆರೋಗ್ಯ ಕೊಟ್ಟು ನೂರು varsha ಇದೇ ರೀತಿ ittirali love you saar
@priscilaravi2826
@priscilaravi2826 8 ай бұрын
Mayamrugada ivara Patra innu kannalli kattinatide... very great actor.. may God bless him with lots of happiness..
@vidyadeshpande4966
@vidyadeshpande4966 8 ай бұрын
ತುಂಬಾ ಒಳ್ಳೆಯ ಇಂಟರ್ವ್ಯೂ
@ambujaambuja8616
@ambujaambuja8616 8 ай бұрын
Sreerastu shubhamasthu acting super super super dattanna
@krupahv7329
@krupahv7329 7 ай бұрын
Real hero of srirasthu shubamasthu serial
@vanajahr224
@vanajahr224 8 ай бұрын
ನಿಮ್ಮ ನಟನೆ supperrrrrrrr ನಮಸ್ಕಾರ
@Reshmakotian7104
@Reshmakotian7104 8 ай бұрын
ಒಳ್ಳೆಯ ಕಲಾವಿದ . ಶ್ರೀ ರಸ್ತುಶುಭಮಸ್ತು ಧಾರಾವಾಹಿಯ ಜೀವಾಳ.ಕಲೆಯ ದೊಡ್ಡ ಆಸ್ತಿ ಇವರು
@tasleemarif9920
@tasleemarif9920 8 ай бұрын
Tumba danyavada, idu super episode
@veerabhadraiahthippeswamy5812
@veerabhadraiahthippeswamy5812 8 ай бұрын
Param you are Rock 🎉 you are doing very good job
@geetarwalikar5262
@geetarwalikar5262 8 ай бұрын
ಇವರನ್ನು ಸಂದರ್ಶನ ಮಾಡಿದ್ದು ಒಳ್ಳೇದಾಯ್ತು. ನಾನು ಯಾವ್ದೇ watch ರಿಪೇರಿ ಅಂಗಡಿ ನೋಡಿದ್ರೂ ಇವರ nenpu ಆಗುತ್ತೆ .ಮಾಯಾಮೃಗ ಸೀರಿಯಲ್ ಪಾತ್ರ ಮರೆಯೋಕೆ ಆಗೋ ಲ್ಲ.👌🙏💐
@kennethrawson1876
@kennethrawson1876 8 ай бұрын
He's wonderful actor
@user-kl1hg1td8w
@user-kl1hg1td8w 8 ай бұрын
Shrirastu shubhamastu serial hero andre dattanna avara acting tumba chennagide ivaranna intrview madidakke thank you so much
@bindurao6491
@bindurao6491 Ай бұрын
Namaste datha.❤❤❤❤thumba kushiyathu nimma home tour nodi.
@malathinarayanashastry1925
@malathinarayanashastry1925 8 ай бұрын
ತುಂಬಾ ಒಳ್ಳೆ ಕಲಾವಿದರು
@lgsmartphone5411
@lgsmartphone5411 2 ай бұрын
His acting in collegu Ranga is very good
@PraveenKumar-ih9yg
@PraveenKumar-ih9yg 8 ай бұрын
Thumba kushikottithu ivara sandarshana.
@shrinivas0992
@shrinivas0992 8 ай бұрын
ಇವರು ವಠಾರ ಧಾರಾವಾಹಿಯಲ್ಲಿ ನಟಿಸಿದ್ದರು.. ನನಗೆ ಆಗ 5 ವರ್ಷ ವಯಸ್ಸು 😊😊
@lingarajv6961
@lingarajv6961 8 ай бұрын
Evaga en thatha agidireno evaga😂
@CookWithme-or6sc
@CookWithme-or6sc 8 ай бұрын
@@lingarajv6961 😂😂😂
@ABDAb360
@ABDAb360 8 ай бұрын
😂😂
@sashankpoojary
@sashankpoojary 4 ай бұрын
ಈಗ🤔
@monumonu2517
@monumonu2517 8 ай бұрын
hats off to you ತಾತ❤🙏🌹🙏❤
@RamachandrappaCn-fc7ld
@RamachandrappaCn-fc7ld 8 ай бұрын
Very fine param sir anantha anantha dhanyavadagalu
@ushamuralidhar3
@ushamuralidhar3 8 ай бұрын
Bahala ಚನ್ನಾಗಿ ಅಭಿನಯ ಮಾಡತ್ತಾರೆ ❤
@maliniupadhya578
@maliniupadhya578 8 ай бұрын
ನೈಜವಾದ ನಟನೆ, ಅವರಿಗೆ ಅಂತ ಡೈಲಾಗ್ ಬರೆದವರು ಕೂಡ ಚೆನ್ನಾಗಿ ಬರೆದಿದ್ದರು.
@rajkanth8860
@rajkanth8860 8 ай бұрын
Very beautiful episode
@leelavathigundanna9231
@leelavathigundanna9231 8 ай бұрын
ದತ್ತಾ ಪಾತ್ರ ತುಂಬಾ ಮನೋಜ್ಞವಾಗಿ ಮೂಡಿಬರ್ತಾಯಿದೆ
@shivaprasad-bj8td
@shivaprasad-bj8td 8 ай бұрын
Wonderful interview with 'Datta'.
@sidduchaitra4977
@sidduchaitra4977 8 ай бұрын
ರಾಜಕುಮಾರ ಸಿನೆಮಾದ ನಟನೆ ಸೂಪರ್
@princessshwetha4034
@princessshwetha4034 8 ай бұрын
Nice to know about you sir😊 shreerasthu shubamastu serial nalli nimma paatra nange thumba esta. Nimma acting super. I watched so many movies of yours🎉
@spradeepkumarschandrasheka672
@spradeepkumarschandrasheka672 8 ай бұрын
Interesting documentary sir 😊😊😊😊😊😊😊😊
@beinghumble77
@beinghumble77 8 ай бұрын
Really truely good actor,comedy masth in the current serial,iro naija vaysige takanthe patra and abhinaya
@RDJewelryCollections
@RDJewelryCollections 8 ай бұрын
ಸೀರಿಯಲ್ ನಲ್ಲಿ ನಿಮ್ಮನ್ನ ನೋಡೋಕೆ ಒಂದ್ ಖುಷಿ 😍ನಿಮ್ ಜೊತೆ ನನ್ನ ಅಪ್ಪಾಜಿ ಶೇಷು ಕ್ಯಾರೆಕ್ಟರ್ ನಲ್ಲಿ ಆಕ್ಟ್ ಮಾಡ್ತಾ ಇದ್ದಾರೆ😍😍ಅದು ಇನ್ನು ಜಾಸ್ತಿ ಖುಷಿ ಆಗತ್ತೆ😍😍😊😊
@naveennr2623
@naveennr2623 8 ай бұрын
ಈ ವಿಡಿಯೋ ನೋಡೋ ಒತ್ತಿಗೆ ಸರಿಯಾಗಿ ಬೆಳಗ್ಗೆ ೭ ಘಂಟೆ ನ್ಯಾಷನಲ್ ಕಾಲೇಜು ಮುಂದೆ ಇದೇನೇ 🥰🥰🥰🥰
@baburamachandrappa8676
@baburamachandrappa8676 7 ай бұрын
ಸೂಪರ್ ದತ್ತ ತಾತಾ ಆಲ್ದ ಬೆಸ್ಟ್
@vinaykiccha8
@vinaykiccha8 8 ай бұрын
Tumbha chennagittu sandharshana Ty to both of u ❤
@archanavasisht3706
@archanavasisht3706 8 ай бұрын
Adhbutha nata ivru... Shrirasthu shubamasthu acting nodi.. Ee thara thatha nam manelu irbardha ansatthe.(ondh sala bythare.. Preethi thorashtare... Guide maadthare.. Family na support maadthare.. Dhatta really rocks) and role maadiro vekat rao avra acting superb. Maya mrugadha role... Chinnari muttha, srirasthu shubhamasthu.. Yelladharalu natural acting. Thank u sir for entertaining is so much. Nannamaga anthu Dhattha thatha idhrene Sritasthu shubhamasthu nododhu. ❤❤😊😊
@sujathah.j5580
@sujathah.j5580 8 ай бұрын
His acting in sreerasthu shubhamadthu as dattanna super. That too his dialogue negedhubitthu
@anuradhagopalkrishna8949
@anuradhagopalkrishna8949 8 ай бұрын
Excellent performance 👏
@MrRakeshnarayana
@MrRakeshnarayana 8 ай бұрын
We loved watching him as watch angadi soorappa in mayamruga, revanna in gruha hanga
@chandraprabha9582
@chandraprabha9582 8 ай бұрын
Congratulations Venkata Rao. Nice to hear your journey 🎉
@AbhijayMukkannvar
@AbhijayMukkannvar 7 ай бұрын
Great Sir I watch Shrirastu serial regularly n enjoy
@user-gi3jv2gh6c
@user-gi3jv2gh6c 8 ай бұрын
Sir Arathi Madem interview Madokke Try Madi please❤
@mcsrao
@mcsrao 8 ай бұрын
Very handsome actor 😮
@chiragbangaruchiragbangaru755
@chiragbangaruchiragbangaru755 8 ай бұрын
Sir . Dharavahiyae ondhu jeevanadha pata kalisuva kathe. Adharalli nimma sthana yellarigintha Agra sthanadhalidhe makkalindha dhodaarvarage yista padthidhare 😊
@ganeshb1982
@ganeshb1982 8 ай бұрын
ಧನ್ಯವಾದಗಳು ಸರ್ 🙏🏻
@kausalyamadhusudana3717
@kausalyamadhusudana3717 8 ай бұрын
I was a student of N C Basavanagudi. I remember him as a strict librarian. Now I feel so proud when he says ಜೈ NC
@gregorynoronha6177
@gregorynoronha6177 7 ай бұрын
Such a versatile actor. I watch serial srirastu Shubhamasthu daily only for his dialogues like dandapinnda, soglady etc.
@LakshmiLakshmi-ru2gk
@LakshmiLakshmi-ru2gk 8 ай бұрын
We love him his acting is superb and natural💕💕
@ramap.r4156
@ramap.r4156 8 ай бұрын
Ivare.. actual hero of the serial
@varalakshmibv8251
@varalakshmibv8251 8 ай бұрын
ತುಂಬು ಹೃದಯದ ಮುತ್ತಿನಂತ ಮಾತಿನ ಶೈಲಿ 👌👌👌👌
@mimicryvijay6923
@mimicryvijay6923 8 ай бұрын
ಅದ್ಬುತ ಕಲಾವಿದರು ಸರ್ ನೀವು
@bhaskarraonaidu4918
@bhaskarraonaidu4918 8 ай бұрын
My favourite actor
@vijayabk5474
@vijayabk5474 8 ай бұрын
Venkata Rao ravara ahabhutavaadamaatu balya dinda eeginavarigina nenapina doni adhbhutavaagide👌👌👌👌
@niranjankacharya526
@niranjankacharya526 8 ай бұрын
Dattanna wish u good health ang live longer,god bless❤❤❤
@deepagrampurogit7867
@deepagrampurogit7867 5 ай бұрын
Wish you happy birthday sir🎉
@renkadevi7023
@renkadevi7023 8 ай бұрын
Great actor navu nodiddeve subhamangaladalli madidare. golden acting.
@Shravani.R557
@Shravani.R557 8 ай бұрын
Actor Venkatarao is a good Actor maind blowing
@mkanilkumar748
@mkanilkumar748 8 ай бұрын
Super ❤🎉
@anjananmurthy7353
@anjananmurthy7353 8 ай бұрын
Datta sir your acting is marvouls and nick names are very nice ❤ hats off to you
@vinayrsindhe1308
@vinayrsindhe1308 8 ай бұрын
mayam mruga serial acting very good acting sir
@R_SinghRajput
@R_SinghRajput 8 ай бұрын
Nam NCB 😍🔥👌
@017mahesh
@017mahesh 8 ай бұрын
Thank u param sir We were eager to know about this highly talented n cultured actor
@nandinipjadav1995
@nandinipjadav1995 8 ай бұрын
today's episode in shrirasthu shubhamasthu sir you really aced it sir
@malathys1454
@malathys1454 8 ай бұрын
Even I studied in National college during HNN period. Many artists emerged from that college. ❤
@nandinipjadav1995
@nandinipjadav1995 8 ай бұрын
Adbhutha kalavida ivaru❤❤🎉🎉
@shobhanr3931
@shobhanr3931 8 ай бұрын
This serial's....most energetic person... without him the serial will be very bland ...sorry for saying...do appreciate other seniors too in the serial👍 All together a beautiful narration of characters in a family 👌❣️
OMG what happened??😳 filaretiki family✨ #social
01:00
Filaretiki
Рет қаралды 13 МЛН
白天使选错惹黑天使生气。#天使 #小丑女
00:31
天使夫妇
Рет қаралды 14 МЛН
Little brothers couldn't stay calm when they noticed a bin lorry #shorts
00:32
Fabiosa Best Lifehacks
Рет қаралды 20 МЛН
Star Dubbing Artist Sudarshan : Special interview | National TV
38:58
I LOST My Candy!!! 😨🍭 #candy #asmr #trendytreats #tjmaxx  #mukbang
0:39
Zombie Boy Saved My Life 💚
0:29
Alan Chikin Chow
Рет қаралды 27 МЛН
Ружье ТЕРМИНАТОРА 😱 #Shorts
0:25
ФАКТОГРАФ
Рет қаралды 6 МЛН
Злая УЧИТЕЛЬНИЦА против УЧЕНИКОВ 😱 #shorts
1:00
Лаборатория Разрушителя
Рет қаралды 3,9 МЛН