ಹುಲಿ ಸಂರಕ್ಷಣೆಯಾಗದಿದ್ರೆ ಮನುಕುಲವೇ ಆಗುತ್ತೆ ನಾಶ‌‌‌‌! | International Tiger Day | Rajkumar Devaraje Urs

  Рет қаралды 257,827

GSS Maadhyama - ಜಿ ಎಸ್ ಎಸ್ ಮಾಧ್ಯಮ

GSS Maadhyama - ಜಿ ಎಸ್ ಎಸ್ ಮಾಧ್ಯಮ

Жыл бұрын

ಮೈಸೂರಿನ ವನ್ಯಜೀವಿ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿಯಾಗಿರುವ ರಾಜ್‌ಕುಮಾರ್ ದೇವರಾಜೇ ಅರಸ್ ಅವರು, ಈವರೆಗೆ 26 ಹುಲಿ ಸಂರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿ, ಪ್ರತಿ ಕಾರ್ಯಾಚರಣೆಯನ್ನೂ ಯಶಸ್ವಿಗೊಳಿಸಿದ್ದಾರೆ. ಅಂತರಾಷ್ಟ್ರೀಯ ಹುಲಿ ದಿನದ ಪ್ರಯುಕ್ತ ಹುಲಿಗಳ ಬಗೆಗಿನ ಕುತೂಹಲಕಾರಿ ವಿಚಾರಗಳ ಬಗ್ಗೆ ಜಿಎಸ್ಎಸ್ ಮಾಧ್ಯಮದಲ್ಲಿ ರಾಜ್‌ಕುಮಾರ್ ದೇವರಾಜೇ ಅರಸ್ ಅವರು, ಹಂಚಿಕೊಂಡಿದ್ದಾರೆ.
Rajkumar Devaraje urs, Representative of Wildlife and National Tiger Conservation Authority, has been involved in 26 tiger rescue operations so far and has made every operation successful.
On the occasion of International Tiger Day, he has shared interesting facts about tigers on GSS MAADHYAM
GSS Maadhyam is a unit of GSS Media and Advertising Pvt Ltd, Mysuru
► Subscribe to GSS Maadhyam : / gssmaadhyam
► Like us on Facebook : / gssmaadhyam
► Follow us on Instagram : / gssmaadhyam
Powered by: GSS Webtech IT Solutions - www.gsswebtech.com
CONCEPT AND DIRECTED BY : C.K. MAHENDRA
ANCHOR : ROOPASHREE M.R
CONTENT CREATOR : SINDHU.Y.P
D.O.P : M. ARUN DEV
GRAPHICS & VIDEO EDITING : DAIVIK. R, MADHU. G.B
COORDINATOR : SARALA.J
#InternationalTigerDay #Tigers #TigerReserves #29july #TigerDay #GlobalTigerDay #TigerReserve #NationalPark #TigerPopulation #NationalParks #bandipura #Bhadra #Dandeli #Nagarahole #karnatakatourism #Tiger #wildlifesanctuary #nationalparkofindia #karnatakaforest #karnataka #animals #nationalanimal #BengalTiger #India #tigersighting #tigereye #tigersportslive #gssmaadhyam #gssmedia

Пікірлер: 360
@chintuchintu1800
@chintuchintu1800 Жыл бұрын
ನಿಜವಾದ ನರಭಕ್ಷಕರು ನಮ್ಮ ರಾಜ್ಯದ ಅಧಿಕಾರಿಗಳು ಹಾಗೂ ರಾಜಕಾರಣಿಗಳು
@prabhakarkg5031
@prabhakarkg5031 Жыл бұрын
ಸಾವಿರಕ್ಕೆ ಒಂದು ಮಾತು ಸಾರ್
@sanju-nj5fw
@sanju-nj5fw Жыл бұрын
That's right sir 👍
@RashiMaheshwarG
@RashiMaheshwarG Жыл бұрын
Yes
@dhatrucks4015
@dhatrucks4015 Жыл бұрын
S
@nageshnagesh6075
@nageshnagesh6075 Жыл бұрын
@@sanju-nj5fwp
@hemankumar3207
@hemankumar3207 Жыл бұрын
ನಾನು ನೋಡಿದಂತ ಎಷ್ಟೋ ವೈಲ್ಡ್ ಲೈಫ್ ಯೌಟ್ಯೂಬ್ ಚಾನೆಲ್ ನಲ್ಲಿ ನಿಮ್ಮ ನಿರೂಪಣೆ ಅದ್ಬುತ ಮೇಡಂ.... ಚೆನ್ನಾಗಿ ಮುಡಿಬಂದಿದೆ ಇಂಟರ್ವ್ಯೂ...
@GSSMaadhyama
@GSSMaadhyama Жыл бұрын
ಧನ್ಯವಾದಗಳು 🙏🏼
@rakeshrajmedia6653
@rakeshrajmedia6653 Жыл бұрын
ಹುಲಿಯ ಬಗ್ಗೆ ಸಂಪೂರ್ಣ ಮಾಹಿತಿ 👇 The Tiger & About Project Tiger (Untold Story about TIGER) kzfaq.info/get/bejne/g7KTq7GIz9fOlKc.html
@guruprasad4646
@guruprasad4646 Жыл бұрын
ರಾಷ್ಟ್ರೀಯ ಪ್ರಾಣಿಯಾದ ಹುಲಿಯ ಬಗ್ಗೆ ಸವಿಸ್ತಾರ ಮಾಹಿತಿ. ವಿದ್ವುತ್ಪೂರ್ಣ ಮಾತುಗಳು. ಮನದಟ್ಟು ಮಾಡುವ ಶೈಲಿಯು ಅದ್ಬುತ. ನಿರೂಪಣೆಯೂ ಸೊಗಸು :)
@GSSMaadhyama
@GSSMaadhyama Жыл бұрын
ಧನ್ಯವಾದಗಳು
@girishkoppadavar7097
@girishkoppadavar7097 9 ай бұрын
gn🎉 btb ggm. .rr🎉
@manjunathpalled8463
@manjunathpalled8463 Жыл бұрын
ನಿಮ್ಮ ಅಂತಹ ಅಧಿಕಾರಿಗಳು ಇರುವುದರಂದಲೇ ಇನ್ನೂ ಅಲ್ಪ ಸ್ವಲ್ಪ ಅರಣ್ಯ ಉಳಿದಿದೆ sir..Hats off to You...🙏🙏🙏🙏🙏💐💐💐💐💐
@manjum4402
@manjum4402 6 ай бұрын
ಆದಶ್ಟು ಕನ್ನಡ ದಲ್ಲಿ ಮಾತನಾಡಿದರೆ ಜಾಸ್ತಿ ಜನಕ್ಕೆ ಅರ್ತ ಆಗುತ್ತೆ...ನಿಮ್ಮ ಅಭಿಮಾನಿ 🙏🙏🙏
@HanumanthaPatil
@HanumanthaPatil 3 ай бұрын
ಸರ್ ಹುಲಿಯ ಕುರಿತ‌ ಅದ್ಭುತವಾದ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
@MadhuSudhan-xe7vm
@MadhuSudhan-xe7vm Ай бұрын
ನಿಮ್ಮ ನಿರೂಪಣೆ ಶೈಲಿ 😳... ಆಗೇ ರಾಜು ಸರ್ ಮಾಹಿತಿ ನಮ್ಮಂತ ಯುವಕರಿಗೆ ಕಿವಿ ಮಾತು ಪರಿಸರ ಮತ್ತು ಹುಲಿ ಸಂರಕ್ಷಣಾ ಕ್ರಮಗಳನ್ನು ಸೂಪರ್ ಸರ್
@ashwinimahesh3729
@ashwinimahesh3729 Жыл бұрын
ಅದ್ಭುತ ಸರ್ ಮೇಡಮ್,,, ಐ ಲವ್ ಟೈಗರ್ಸ್ ❤️❤️❤️😔😔
@mrajeshamrajesha2312
@mrajeshamrajesha2312 Жыл бұрын
ನಮ್ಮೆಲ್ಲರ ರಕ್ಷಣೆ ಟೈಗರ್
@nagamanik1804
@nagamanik1804 3 ай бұрын
ಪಾಪಿ ಮನುಷ್ಯ.
@shivakumar-yb7td
@shivakumar-yb7td Жыл бұрын
ನಿಮ್ಮ ಜ್ಞಾನಕ್ಕೆ ನನ್ನ ವಂದನೆಗಳು 🙏🙏🙏
@veereshannigeri6737
@veereshannigeri6737 Жыл бұрын
ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟಿದ್ದೀರಿ ಹುಲಿಯ ಬಗ್ಗೆ, ನಿಮಗೆ ತುಂಬಾ ತುಂಬಾ ಧನ್ಯವಾದಗಳು... ಮುಂದೆ ಕೂಡ ನಿಮ್ಮ ಚಾನೆಲ್ ನಲ್ಲಿ ಈ ತರ ಹೊಸ ಹೊಸ ಮಾಹಿತಿಯನ್ನು ಕೊಡಿ.
@GSSMaadhyama
@GSSMaadhyama Жыл бұрын
ಖಂಡಿವಾಗಿಯೂ 🙂🙏🏻 ಧನ್ಯವಾದಗಳು
@nagamanik1804
@nagamanik1804 3 ай бұрын
ಪಾಪ ಮೂಕ ಪ್ರಾಣಿಗಳ ಕಾಪಾಡಿ. Sir ❤️👍👌🙏
@dileepratho
@dileepratho Жыл бұрын
ಒಳ್ಳೆ ಕೆಲಸ ಮಾಡಿ ಹುಲಿ ಕಾಣಿಸುತ್ತೆ, waaw what a line sir superb. Thank u so much sir such a greatful information..🙏
@raghunandanasharma7178
@raghunandanasharma7178 Жыл бұрын
ನಿಮ್ಮ ಅನುಭವದ ಮಾತುಗಳನ್ನು ಕೇಳಿ ಸಂತೋಷವಾಯಿತು. ಸರ್ಕಾರಿ ಅಧಿಕಾರಿಗಳೆಂದರೇನೆ ಕೂಳುಬಾಕರು ಅನ್ನುವ ಪರಿಸ್ಥಿತಿ ಇರುವಾಗ ನಿಮ್ಮಂತಹ ಅಧಿಕಾರಿಗಳನ್ನು ನೋಡಿ ಭರವಸೆಯು ಮತ್ತೆ ಚಿಗುರುವುದು. ಹುಲಿಯ ಬಗ್ಗೆ ನಿಮಗಿರುವ ವಾತ್ಸಲ್ಯ, ಅಭಿಮಾನ ನಿಜಕ್ಕೂ ಅಭಿನಂದನೀಯವಾಗಿದೆ. ಆನೆಗಳ ಬಗ್ಗೆಯೂ ಕೂಡ, ಅದರಲ್ಲೂ ಅಭಿಮನ್ಯುವಿನ ಧೈರ್ಯದ ಬಗ್ಗೆ ಹೇಳಿದಾಗ ಬಹಳ ಸಂತೋಷವಾಯಿತು. ಹುಲಿಯ ಬೇಟೆ, ಹುಲಿಯು ಮಾಡುವ ಬೇಟೆ, ಅವುಗಳ ಸ್ವಭಾವ, ಬೇರೆ ಬೇರೆ ಸಂಧರ್ಭಗಳ ಬಗ್ಗೆ ಚೆನ್ನಾಗಿ ಪ್ರಶ್ನೆಗಳನ್ನು ಕೇಳಿ ಬಹಳ ಒಳ್ಳೆಯದು ಮಾಡಿದ್ದೀರಿ. ಉತ್ತಮ ಸಂದರ್ಶನ ಮೂಡಿ ಬಂದಿದೆ. ಧನ್ಯವಾದಗಳು.
@rajak.p.1240
@rajak.p.1240 Жыл бұрын
Good job Roopashree, ನಿಮ್ಮಿಂದ ಇನ್ನೂ ನಿರೀಕ್ಷೆ ಹೆಚ್ಚಾಗಿದೆ.
@nageshamurthy4466
@nageshamurthy4466 Жыл бұрын
ಧನ್ಯವಾದಗಳು
@lokeshloki6212
@lokeshloki6212 Жыл бұрын
ತುಂಬಾ ಚೆನ್ನಾಗಿದೆ ನಿಮ್ ಮಾತುಗಳು ಕೇಳೋಕ್ಕೆ ಚಂದ ಹುಲಿ ದೇಶದ ಆಸ್ತಿ
@GSSMaadhyama
@GSSMaadhyama Жыл бұрын
ಧನ್ಯವಾದಗಳು 🙏🏼
@Manjunathmanju-dy5zf
@Manjunathmanju-dy5zf Жыл бұрын
ಧನ್ಯವಾದಗಳು ಸರ್ ನನ್ನ ಹೆಸರು ಮಂಜುನಾಥ್ ನಾನು 2009 ರಲ್ಲಿ ನಾಗರಹೊಳೆ ಮತ್ತು ಭದ್ರಾ ಟೈಗರ್ ಫಾರೆಸ್ಟ್ ಅಲ್ಲಿ CWS ಸಂಸ್ಥೆಯ ಹುಲಿಯೋಜನೆಯಲ್ಲಿ ಸೇವೆ ಸಲ್ಲಿಸಿದ್ದೇನೆ ನನ್ನಿಂದ ಆದ ಸಣ್ಣ ಸೇವೆಯನ್ನು ಹುಲಿ ಯೋಜನೆಯಲ್ಲಿ ಸಲ್ಲಿಸುತ್ತೇನೆ
@GSSMaadhyama
@GSSMaadhyama Жыл бұрын
ನಿಮ್ಮ ಕೊಡುಗೆಗೆ ಧನ್ಯವಾದಗಳು ಸರ್ 🙏🏻 ಮತ್ತಷ್ಟು ಜನಕ್ಕೆ ನೀವು ಮಾದರಿಯಾಗಲಿ ಎಂಬುದು ನಮ್ಮ ಹಾರೈಕೆ 🙂
@kavyal1190
@kavyal1190 Жыл бұрын
BRILLIANT HUMAN BEING! THIS MAN IS WORTHY ENOUGH TO BE CALLED A HUMAN BEING. 🙏🙏🙏
@bharatdadannavar2800
@bharatdadannavar2800 Жыл бұрын
👌ಈ ತರಹದ ಮಾಹಿತಿಗಳನ್ನ ನಮ್ಮ ಜನಗಳಿಗೆ ತಲುಪಿಸೊದರಿಂದ ನಮ್ಮ ವನ್ಯಜೀವಿಗಳ ಸಂರಕ್ಷಣೆನಾ ಮಡಬೇಕು ಅನ್ನೊ ಮನೊಭಾವನೆ ಮೂಡಿಸಬಹುದು ಒಳ್ಳೆ ಮಾಹಿತಿ ತಲುಪಿಸಿದ್ದಿರಾ ನಿಮಗೆ ನಿಮ್ಮ GSS NEWS ಗೆ ಧನ್ಯವಾದಗಳು ಹಿಗೆ ಮುಂದುವರಿಯಲಿ ಜೈ ಕರ್ನಾಟಕ
@globalvillage4691
@globalvillage4691 Жыл бұрын
Omg, thanks GSS MADHYAMVfor this info, great mesg rajkumar sir,, khandita ಒಳ್ಳೆ ಕೆಲಸ ಮಾಡ್ತಿನಿ, ಹುಲಿ ನೋಡೋ ಭಾಗ್ಯ ಯವಾಗ ಸಿಗುತ್ತೋ...
@GSSMaadhyama
@GSSMaadhyama Жыл бұрын
Thank you very much! 🙏🏻🙂
@srinivasmv9097
@srinivasmv9097 6 ай бұрын
Great episode today ತುಂಬ ದನ್ಯವಾದಗಳು ಸರ್ ನಮಗೆ
@Veerashekhara.Achari.Kosagi.
@Veerashekhara.Achari.Kosagi. Жыл бұрын
🙏👌ಹುಲಿ ಸಂರಕ್ಷಣೆ ನಮ್ಮೆಲ್ಲರ ಹೊಣೆ
@yogi9610
@yogi9610 Жыл бұрын
Really u r very great human being sir... The way u expressed ur love about nature is simply superb...
@lakshmishas1257
@lakshmishas1257 Жыл бұрын
ಸರ್ ತುಂಬ ಅರ್ಥ ಪೂರ್ಣವಾಗಿ ಮಾಹಿತಿ ನೀಡಿದ್ದೀರಿ e ಮಾಹಿತಿನ ಮುಂದುವರಿಸಿ
@ganapatihegde7355
@ganapatihegde7355 Жыл бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ , ಇದನ್ನು ಎಲ್ಲಾರೂ ನೋಡಬೇಕು.. ಶೇರ್ ಮಾಡ್ತೀನಿ ಸ್ನೇಹಿತರಿಗೆ. ಧನ್ಯವಾದಗಳು.
@GSSMaadhyama
@GSSMaadhyama Жыл бұрын
ಧನ್ಯವಾದಗಳು 🙏🏻🙂
@RaviRavi-oh7be
@RaviRavi-oh7be Жыл бұрын
ಗುರುಗಳೇ ನೀವು ಹೇಳುದನ್ನ ಪೂರಾ ಕನ್ನಡದಲ್ಲಿ ಹೇಳಿ . ನೀವು ಹೇಳುತ್ತಿರುವ ಸಂದೇಶ ತುಂಬಾ ಒಳ್ಳೆಯ ವಿಚಾರ ಮತ್ತು ಮಾರ್ಗ ದರ್ಶನ . ಗುರುಗಳೇ ನಿಮಗೆ ವಂದನೆಗಳು .
@sudharshan.n.g6562
@sudharshan.n.g6562 Жыл бұрын
Very fantastic human being who got respect towards wild beautiful species of our proud country. Very lucky to have an forest officer in karnataka region. May got bless him with longlife.
@shivarajum7883
@shivarajum7883 6 ай бұрын
Great officer 🎉 interview......thanks for your great ful information 🤝
@shankarb7257
@shankarb7257 Жыл бұрын
Very good information sir 🙏🌹🙏🌹🙏🌹🐆🐘🐆🐘💗🎥 super
@srprathapkumar5402
@srprathapkumar5402 Жыл бұрын
Best episodes gss thank you ❤
@hayaz5141
@hayaz5141 Жыл бұрын
ಬಹಳ ಅರ್ಥಪೂರ್ಣವಾಗಿ ಹೇಳಿದ್ದೀರ ಸರ್....
@user-zm3cd6mr9u
@user-zm3cd6mr9u 3 ай бұрын
Super sir ❤
@bhagyaruby6571
@bhagyaruby6571 Жыл бұрын
Sir you Respect animals so we Respect you
@KLECShashikant-ok3xh
@KLECShashikant-ok3xh Жыл бұрын
Really fantastic sir🥰🙏
@aabhishek116
@aabhishek116 Жыл бұрын
ಹುಲಿಯ ಬಗ್ಗೆ ಸವಿಸ್ತಾರ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. Great Episode 👍
@devrajsjcecs
@devrajsjcecs Жыл бұрын
Wow beautiful interview
@surendrapenjalli8853
@surendrapenjalli8853 Жыл бұрын
ತುಂಬಾ ಧನ್ಯವಾದಗಳು ರಾಜ್ ಕುಮಾರ್ sir
@rajak.p.1240
@rajak.p.1240 Жыл бұрын
Thank you Rajkumar sir for great message to us
@naveenr1938
@naveenr1938 Жыл бұрын
Not ONLY TIGER WE SHOULD PROTECT ALL THE ANIMALS THIS EARTH BELONGS TO EVERY EVERYTHING NOT ONLY HUMANS
@akashc2071
@akashc2071 Жыл бұрын
ಅದ್ಬುತ ಕಾರ್ಯಕ್ರಮ..... ಧನ್ಯವಾದಗಳು ಸರ್
@bhaskarmysore5296
@bhaskarmysore5296 Жыл бұрын
Thank you sir. Very good knoledge now we know why tiger is so important
@ramprasadvandakar915
@ramprasadvandakar915 Жыл бұрын
Sir really huge respect sir 🙏🙏
@v_tales
@v_tales Жыл бұрын
ಸರ್ ನೀವು ನೋಡಲು ಸೇಮ್ ರಾಹುಲ್ ದ್ರಾವಿಡ್ ಸರ್ ತರ ಇದ್ದೀರಾ - ಅದ್ಭುತ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ ❤🙏🏻
@nandininarasimhamurthy58
@nandininarasimhamurthy58 Жыл бұрын
This roar is rare. Do not allow to extinct!! Shared with other groups.. Man is the most cruel being who is disturbing ecosystem. Thanks for enlightening post. May your tribe increase 🙋🏻‍♀️💜 Regards Rise and Shine Nandini Murthy
@nandininarasimhamurthy58
@nandininarasimhamurthy58 Жыл бұрын
Thanks 🙏
@shivakumark4424
@shivakumark4424 Жыл бұрын
Yes it's right...
@dangerahead2652
@dangerahead2652 Жыл бұрын
No words,,,,huge respect on u sir❤
@scaletheheights
@scaletheheights Жыл бұрын
A classic coverage... Narration, information very well published...
@GSSMaadhyama
@GSSMaadhyama Жыл бұрын
Thank you 🙏🏼🙏🏼🙏🏼
@Amkpraveen
@Amkpraveen Жыл бұрын
ತುಂಬಾ ಮಾಹಿತಿ ಹೇಳಿದಿರಿ ಸರ್ ನೀವು ತುಂಬಾ ಲಕ್ಕಿ.. ಒಳ್ಳೆ ಕೆಲಸ ಮಾಡ್ತಿದ್ದೀರಿ ದೇವರು ನಮ್ಗೆ ಒಳ್ಳೆ ಅರೋಗ್ಯ ಕೊಡ್ಲಿ
@3kvisions646
@3kvisions646 7 ай бұрын
Rajkumar urs sir ,thank you very much for briefing the exact logic of forest & tigers 🫡
@GSSMaadhyama
@GSSMaadhyama 6 ай бұрын
Thank you And follow us on instagram.com/GSSMaadhyama facebook.com/GSSMaadhyama Keep supporting.
@vidyanath4133
@vidyanath4133 Жыл бұрын
Wonderful job, amazing man 👍
@nithinmgowda7528
@nithinmgowda7528 Жыл бұрын
Dear Sir, i really appreciate the way you expressed your experience and the right information to the People about securing the Tigers life bcoz to save humans life indirectly and let the habitat as usual... U r brilliant Sir. And about Madam.. Oh god she is outstanding u just keep going please🙏 And my humble request is kindly use more in kannada please🙏 Let children from tribal and the villages from close the forest Should know this Let them have awareness of this valuable information that's all... Thank you
@cas6696
@cas6696 Жыл бұрын
You have done an fantastic interview , and when i saw him i thought he is the man with great personality ,his words 💥💯
@issacbaburao6979
@issacbaburao6979 Жыл бұрын
Just wow... About tiger as well as devaraj sir🙏
@sathishgb7867
@sathishgb7867 Жыл бұрын
one of the best informative and motivation video .. no life without tiger for humans 🙏🙏
@raghavendran.t.r7338
@raghavendran.t.r7338 Жыл бұрын
GSS madhyama. Thanks 😊 🙏🏼 for the valuable information regards of forest nd 🐅 🐯 Tiger.
@bhagyaruby6571
@bhagyaruby6571 Жыл бұрын
One of the best Animals program
@bengalurutrekkers484
@bengalurutrekkers484 Жыл бұрын
ಅದ್ಬುತವಾದ ಮಾಹಿತಿ
@ChandanKumarDN
@ChandanKumarDN Жыл бұрын
ಅದ್ಬುತವಾದ ಸಂದರ್ಶನ ....ರಾಜ್ಕುಮಾರ್ ಸರ್ ರವರಿಂದ ಇನ್ನು‌ ಹೆಚ್ಚಿನ ಸಂದರ್ಶನ ಬರಲಿ....
@shivayyamathapati7299
@shivayyamathapati7299 Жыл бұрын
Great episode 😍 Thank you so much for this Channel 🙏
@madhuc2883
@madhuc2883 Жыл бұрын
Wonderful episode.Thanks a ton to Raj Kumar Sir for wonderful talk. Truly u deserve an appreciation for your tremendous work.
@TheMalleshraj
@TheMalleshraj Жыл бұрын
The best program. Very well narrated by Rajkumar Urs sir , hats off to you sir and as always best anchoring by Roopashree.
@knowledgesharing4924
@knowledgesharing4924 Жыл бұрын
Top 1 kannada interview of the year great work
@GSSMaadhyama
@GSSMaadhyama Жыл бұрын
Thank you very much! 🙏🏻
@NagarajhhNagarajh-yp1rc
@NagarajhhNagarajh-yp1rc 12 күн бұрын
Yes sir good information
@bheemarayah5178
@bheemarayah5178 Жыл бұрын
ಪ್ರತಿದಿನ ನೀರು ಕುಡಿಯುವಾಗ ಹುಲಿ ನಾ ನೆನಪಿಸಿಕೊಂಡು ನೀರ್ಕುಡಿರೀ 🐯
@Madhu-mu7qj
@Madhu-mu7qj 4 ай бұрын
Anchor is so beautiful
@jayasimhasreekanta852
@jayasimhasreekanta852 Жыл бұрын
Very good video ,I like and learnt about tigers and it's not NARABAKSHAKA
@GSSMaadhyama
@GSSMaadhyama Жыл бұрын
thank you
@lathab.k889
@lathab.k889 Жыл бұрын
Just wow.. information. mam try to speak only kannada because its very melodious to hear in your voice.
@Kalapriyasiddhucreation
@Kalapriyasiddhucreation Жыл бұрын
Tqqqqqq sir
@srinivasadc1239
@srinivasadc1239 8 ай бұрын
Great Episode on tiger. Thanks alot for bringing in such wonderful discussions.We have to change our way of thinking on wild animals... This earth is not only for Human Beings...
@GSSMaadhyama
@GSSMaadhyama 7 ай бұрын
Thank you And follow us on instagram.com/GSSMaadhyama facebook.com/GSSMaadhyama Keep supporting.
@rajannasg4744
@rajannasg4744 Жыл бұрын
ವಾವ್ ಸೂಪರ್ ಸರ್
@santhoshar3642
@santhoshar3642 Жыл бұрын
Wonderful interview 💐💐
@honnappa4421
@honnappa4421 Жыл бұрын
No words sir 🙏🙏🙏🙏🙂
@Aarsipion
@Aarsipion Жыл бұрын
Useful information. Thank you
@nagrajtumkurjayanna3196
@nagrajtumkurjayanna3196 Жыл бұрын
ಧನ್ಯವಾದಗಳು ರಾಜಕುಮಾರ್ ಸರ್
@dccreations.3635
@dccreations.3635 Жыл бұрын
You looks beautiful medam. and well episode thanks.
@jayanthmadpadijayanthmk8592
@jayanthmadpadijayanthmk8592 Жыл бұрын
Very good massage sir
@GSSMaadhyama
@GSSMaadhyama Жыл бұрын
Thank you 🙏🏼
@m.r.shetty1660
@m.r.shetty1660 Жыл бұрын
Really Great sir
@Nisha_ravi
@Nisha_ravi Жыл бұрын
we are so proud of tigers and u sir moreover we are the bloody humans spoiling every thing and we are the reasons for every problem in our environment
@sudharshankannadiga1545
@sudharshankannadiga1545 Жыл бұрын
Rajkumar Devraje Aras sir spoke very knowledgeable and mature about wildlife and Tiger. Great
@rakeshrocky7879
@rakeshrocky7879 Жыл бұрын
Super information and good program
@geethasrihari1663
@geethasrihari1663 Жыл бұрын
Very good video Thanks
@GSSMaadhyama
@GSSMaadhyama Жыл бұрын
Thank you 🙏🏼🙏🏼🙏🏼
@helloeverybody9958
@helloeverybody9958 Жыл бұрын
Nice information with beautiful anchor
@shreeprasad2212
@shreeprasad2212 Жыл бұрын
Hat's off to your message sir
@KarthikKarthikgowda-qc8lb
@KarthikKarthikgowda-qc8lb Жыл бұрын
Nijjvaglu thumba upayuktha mahithi.huli bage
@gurusolur693
@gurusolur693 Жыл бұрын
Super sir🌹🌹🌹🌹🌹
@fazilpasha8543
@fazilpasha8543 Жыл бұрын
Sir supar
@nandinihk3850
@nandinihk3850 Жыл бұрын
Super sir and thank you
@irappaturamari9901
@irappaturamari9901 Жыл бұрын
Thank you sir for sharing a lot of information about 🐅
@rashmirashmi2157
@rashmirashmi2157 Жыл бұрын
Thanku sir so much Ur care for animals
@yeshwanthnaiduarcot
@yeshwanthnaiduarcot Жыл бұрын
ತುಂಬಾ ಅರ್ಥ ಪೂರ್ಣ ಸಂದರ್ಶನ 👌 yeshwanth naidu Bangalore
@kyogeshyoge8912
@kyogeshyoge8912 Жыл бұрын
Nice Anchor
@abhilashnair5312
@abhilashnair5312 Жыл бұрын
Really a informative interview. Usefull message. Lesson for we humans regarding many things. Anchor was very good in asking important questions. Really appreciate. Try to #saveforest
@siassociates2122
@siassociates2122 Жыл бұрын
Well informed.
@suvidithnarayan2896
@suvidithnarayan2896 Жыл бұрын
The channel has done a wonderful and informative program. Sir has spoken very well and has educated about tiger and forest very well.
@GSSMaadhyama
@GSSMaadhyama Жыл бұрын
Thank you very much! 🙏🏻🙂
@vasudevan2168
@vasudevan2168 Жыл бұрын
Great respect to u sir 🙏🙏🙏
@basavarajbiradar9227
@basavarajbiradar9227 Жыл бұрын
Very important information which I ever heard
@manjularanihp1293
@manjularanihp1293 Жыл бұрын
Good message
@nanjundananu6046
@nanjundananu6046 Жыл бұрын
Super sir
@raghavandramathrubai7590
@raghavandramathrubai7590 Жыл бұрын
Thank you sir, thank you very much for sharing very good information about tiger & our health of planet 🙏
Incredible magic 🤯✨
00:53
America's Got Talent
Рет қаралды 21 МЛН
Sigma Girl Past #funny #sigma #viral
00:20
CRAZY GREAPA
Рет қаралды 32 МЛН
Khó thế mà cũng làm được || How did the police do that? #shorts
01:00
The day of the sea 🌊 🤣❤️ #demariki
00:22
Demariki
Рет қаралды 102 МЛН
Exclusive: Thrilling facts- Tiger poachers operation | ಹುಲಿ ಹಂತಕನ ಕಾರ್ಯಾಚರಣೆ | GSS MAADHYAMA
17:16
GSS Maadhyama - ಜಿ ಎಸ್ ಎಸ್ ಮಾಧ್ಯಮ
Рет қаралды 84 М.
Karnataka's Tigers - Rishab Shetty | World Tiger Day 2023
5:38
Felis Creations TV
Рет қаралды 57 М.
kimler böyle
0:19
Ekim Sürella
Рет қаралды 11 МЛН
ADAMI HAVAYA KALDIRAN TOSUN
0:15
Fadime’nin Tosun Sevgisi
Рет қаралды 6 МЛН
Strawberry Cat?! 🙀 #cat #cute #catlover
0:42
Stocat
Рет қаралды 2,5 МЛН
ОСКАР ИСПОРТИЛ ДЖОНИ ЖИЗНЬ 😢 @lenta_com
1:01
Хозяйка не поняла, почему собака так хочет в бар
0:15
Короче, новости
Рет қаралды 3 МЛН