ಇ.ಡಿ ಮುಂದೆ SIT ಕೀ ಹೈಡ್ರಾಮ!? | B Nagendra | Siddaramaiah | CBI, ED, SIT | Masth Magaa | Amar Prasad

  Рет қаралды 59,347

Masth Magaa

20 күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#CBI #MUDAScam #SidduMUDACase #SidduCase #Siddu #AmitShah #DKS #ED #SIT #BNagendra #Siddaramaiah #DKShivakumar #Valmiki #BJP #Congress #IllegalMoneyTransferCase #GParameshwara #Karnataka #BNagendraCase #Bank #UnionBank #Scam #CMSiddu #Telangana #HDKumaraswamy #MasthMagaa #AmarPrasad

Пікірлер: 222
@MasthMagaa
@MasthMagaa 20 күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@raghavendrabhat1
@raghavendrabhat1 20 күн бұрын
ಖಟಾ ಖಟ್ ಖಟಾ ಖಟ್, ಜನ್ರ ಪಾಕೆಟ್ ಕಟ್, ವಿಶ್ವಾಸ ಕಟ್
@SARADAR-j8w
@SARADAR-j8w 19 күн бұрын
😂😂😂😂🎉🎉🎉🎉
@Sharath1bc02cs023
@Sharath1bc02cs023 20 күн бұрын
100% ಹವಾಲಾ ಸರ್ಕಾರ
@devarajmendon3528
@devarajmendon3528 20 күн бұрын
ಅಹಿಂದ ಅನ್ಕೊಂಡೆ ಬಗ್ನಿ ಗೂಟ ಇಟ್ರು 😂
@nachikethsachu4548
@nachikethsachu4548 20 күн бұрын
😂
@mani-lo1wg
@mani-lo1wg 18 күн бұрын
Corrupted Ahinda nayaka sidda
@mani-lo1wg
@mani-lo1wg 18 күн бұрын
Karnataka na haal madirodu kurba CM corrupted ahinda nayaka
@kasturiprasad1848
@kasturiprasad1848 20 күн бұрын
ED ಅವರು SIT ಅಧಿಕಾರಿಗಳನ್ನು ಬಂಧಿಸಲಿ
@PratapsingPratapsingtl
@PratapsingPratapsingtl 20 күн бұрын
Boycott ಕಾಂಗ್ರೆಸ್ ಬಿಜೆಪಿ ಹೊಸಬರಿಗೆ ವೋಟ್ ಹಾಕೋದು ಒಳ್ಳೇದು 😥😥🔥
@kummi0078
@kummi0078 20 күн бұрын
ಪ್ರಜಾಕಿಯ 🇳🇪🇳🇪
@dontexpectreply
@dontexpectreply 20 күн бұрын
Vote for me anna
@user-rr7ew5zf2u
@user-rr7ew5zf2u 20 күн бұрын
ಕನ್ನರಾಮಯ್ಯ😂
@rk7639
@rk7639 20 күн бұрын
Khangresh hatav Karnataka bachav
@manjunathavsmanjunathavs3829
@manjunathavsmanjunathavs3829 20 күн бұрын
ಸ್ಕಾಮ್ಗ್ರೇಸ್ ಹಠಾವ್ ದೇಶ್ ಬಚಾವ್
@PratapsingPratapsingtl
@PratapsingPratapsingtl 20 күн бұрын
ಸಿದ್ರಾಮಯ್ಯ ಕರ್ನಾಟಕಕ್ಕೆ ದೊಡ್ಡ ಕಳಂಕ 😂😂😂
@MalleshMallesh-f7g
@MalleshMallesh-f7g 20 күн бұрын
ಪಕ್ಕ ಹಿಂದೂ ವಿರೋಧಿ
@suresha.rsureshwaterproofi4308
@suresha.rsureshwaterproofi4308 20 күн бұрын
ಇನ್ನು ಏನೇ ಮಾಡಿದ್ರು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಮತ್ತೆ ಯಾವುದೇ ಪಕ್ಷ ಇವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲ್ಲ ಅನ್ನೋದು ಗ್ಯಾರೆಂಟಿ ಯಾಗಿದೆ. ಅದಕ್ಕೆ ಪಕ್ಷ ಹಾಳಾದ್ರೂ, ಯಾರು ಏನೇ ಅಂದ್ಕೊಂಡ್ರು ಚಿಂತೆ ಮಾಡದೆ ಸಿಕ್ಕಷ್ಟು ದೋಚೋಕೆ ನಿಂತವರೆ.😂😂ಉಚಿತ ದರೋಡೆ ಭಾಗ್ಯ 😂😂😂ಇಷ್ಟಾದ್ರೂ ವಾಲ್ಮೀಕಿ ಜನಾಂಗದ ನಾಯಕರು ಬಾಯಿ ಮುಚ್ಕೊಂಡು ಕೂತಿದಾರೆ. ಅಷ್ಟು ಕೋಟಿ ರೂಪಾಯಿಗಳು ವಾಲ್ಮೀಕಿ ಜನಾಂಗದ ಜನಾಂಗದ ಜನರಿಗೆ ಹಂಚಿಕೆ ಆಗಿದ್ದರೆ ಅವರ ಬದುಕು ಎಷ್ಟು ಚೆಂದ ಆಗ್ತಿತ್ತು. 😡😡
@SamsungcochlearCochlear-wg7lh
@SamsungcochlearCochlear-wg7lh 20 күн бұрын
Modi deshake kantaka
@GeethaGowda-jb2sw
@GeethaGowda-jb2sw 20 күн бұрын
ಕರ್ನಾಟಕಕ್ಕೆ ಮಾತ್ರ ಕಳಂಕ ಅಲ್ಲ, ಇಂತಹ ನೀಚರು ಮನುಕುಲಕ್ಕೆ ಕಳಂಕ.
@Rpdream
@Rpdream 20 күн бұрын
ಸಿದ್ರಾಮಯ್ಯ ಅಲ್ಲ.. ಸಿದ್ರಮೂಲ್ಲ ಖಾನ್ 😂😂 ಕಳಂಕಿತ ಅಲ್ಲ.. ಕರ್ನಾಟಕದ ಕಾಂಗ್ರೆಸ್ ಲೂಟಿ ಕೋರ 😂😂😂😂 ಹಾಗೂ ಡಿಕೆ ಡಿಸೋಜಾ ನು ಲೂಟಿ ಕೊರರ ಗ್ಯಾಂಗ್ ರೂವಾರಿ
@astar6582
@astar6582 20 күн бұрын
Brashta Congress...
@devarajnanjavalli3612
@devarajnanjavalli3612 20 күн бұрын
Sidhu 420
@ex-muslim--zakirnalayak4703
@ex-muslim--zakirnalayak4703 20 күн бұрын
SCAMGRES😂😂😂
@sridharsanjeev3050
@sridharsanjeev3050 20 күн бұрын
ಕಾಂಗ್ರೆಸ್ ಗೆ ಜೈ ಅನ್ನುವ ದಲಿತನಾಯಕರು.. ನೋಡಿ ಕಣ್ತುಂಬಿಕೊಳ್ಳಿ..😂😅
@mani-lo1wg
@mani-lo1wg 18 күн бұрын
Corrupted ahinda nayaka...Sacha antha pose kodtha idda...olag olagee bagni Gutta idtha iddaa
@sureshginivar9069
@sureshginivar9069 20 күн бұрын
420 cm
@pgr7490
@pgr7490 20 күн бұрын
ಸಿದ್ದರಾಮಯ್ಯನ ದೊಡ್ಡ ಹಗರಣಗಳು ಈಗ ಹೊರಗೆ ಬರುತ್ತಿರುವುದು ನೋಡಿದರೆ ಕೊನೆಯ ಟೈಂ ಅಂತಾ ಫುಲ್ ಲೂಟಿ ಹೊಡಿತಿದಾನೆ ಅನ್ನಿಸುತ್ತದೆ
@guruv.k488
@guruv.k488 20 күн бұрын
😂
@vijayg3294
@vijayg3294 19 күн бұрын
💯/- Correct
@mani-lo1wg
@mani-lo1wg 18 күн бұрын
corrupted Ahinda nayaka olage bagni guta idthavnee
@pgr7490
@pgr7490 18 күн бұрын
@@mani-lo1wg ಅಹಿಂದ ಹೆಸರಲ್ಲಿ ಅವನು ಲೂಟಿ ಹೊಡಿತಿದಾನೆ
@megharajhegde4728
@megharajhegde4728 20 күн бұрын
Central government take big action save Karnataka public
@govardhanabharadwaj
@govardhanabharadwaj 20 күн бұрын
ರಾಮ ರಾಮ ಒಳ್ಳೆ ರಾಮಾಯಣ ಆಯ್ತು ಕಾಂಗ್ರೆಸ್ದು 😅
@sridharsanjeev3050
@sridharsanjeev3050 20 күн бұрын
"ಸಿದ್ದು ಗ್ಯಾಂಗ್ ಮುಂದೆ.... ಡಿಗ್ಯಾಂಗ್ ಏನೇನೂ ಅಲ್ಲ..!!😂😅
@BABUSIRI273
@BABUSIRI273 20 күн бұрын
ಎಲ್ಲರೂ ಕಳ್ಳರೇ
@ManjulaHiremath-kv9kl
@ManjulaHiremath-kv9kl 20 күн бұрын
Jia modiji
@user-Imgoogle
@user-Imgoogle 20 күн бұрын
೧೦೦% ಸಿದ್ದ"ಲೂಟಯ್ಯ" 😂😂😂
@vijaysollapur3553
@vijaysollapur3553 20 күн бұрын
ನಮಗು ಒಂದು ಲಕ್ಷ ಕೊಡಿ ಹೊಟ್ಟೆ ತುಂಬಾ ತಿಂದು ಸಾಯ್ತೀವಿ
@narayanswmyk971
@narayanswmyk971 20 күн бұрын
Jai.modi.ji
@puttarajumputtaraju2822
@puttarajumputtaraju2822 20 күн бұрын
What is mine moda,Give,tha,Deteise thank you very much Media Chanel information about, Siddaramaiah 🎉🎉🎉🎉🎉🎉❤❤❤❤❤
@kmsubramanya8253
@kmsubramanya8253 20 күн бұрын
C.B.I ge kodi
@shankersherigar9324
@shankersherigar9324 20 күн бұрын
No defferance between cong and pakistan
@shivakumar9690
@shivakumar9690 20 күн бұрын
✋ Congi 🤝 Paki 🇵🇰
@shivakumar9690
@shivakumar9690 20 күн бұрын
Scamgress 😂
@shettygun
@shettygun 20 күн бұрын
Government should take strict action against culprits...
@vijayamarla1209
@vijayamarla1209 20 күн бұрын
100 ℅ sarakaara
@ganeshprabhu8828
@ganeshprabhu8828 20 күн бұрын
If Nagendra says" I don't know anything " to ED enquiry, then The next higher to Nagendra is CM .It means Siddaramaya knows so Siddaramaya should b enquire .
@premsagarkhanapure5057
@premsagarkhanapure5057 20 күн бұрын
Comment madoke Ellaru bartare but namma uttara Karnataka bagge yavanu matadolla
@veerangoudapatil999
@veerangoudapatil999 20 күн бұрын
ಸಿದ್ದ ನ ಜಾಗ ಅನ್ ಸೇಫ್..
@siddalingeshskadampur7820
@siddalingeshskadampur7820 19 күн бұрын
ಜೈಲು ಆದರೆ ಶೇಫ ಪಾಪ ಅಲ್ಲಿ ಯಾರೂ ಅವನಿಗೆ ತೊಂದರೆ ಕೊಡಲ್ಲ
@veerangoudapatil999
@veerangoudapatil999 19 күн бұрын
@@siddalingeshskadampur7820 ಸರಿಯಾಗಿ ಹೇಳಿದಿರಿ..ಜೈಲು ತುಂಬಾ ಸೇಫ್...ಹೊತ್ತು ಹೊತ್ತಿಗೆ ಊಟ, ನೀರು, ಅಗತ್ಯ ಬಿದ್ದರೆ ಮೈತುಂಬ ಕೆಲಸ, ಎಲ್ಲ ಸಿಗುತ್ತೆ...ಹ್ಹ..ಹ್ಹ..ಹ್ಹ.....
@vishwanathbabu1481
@vishwanathbabu1481 20 күн бұрын
Edaralli Siddaramula son Hand pakka
@Ernst_Eru_
@Ernst_Eru_ 20 күн бұрын
Full of adjustment politics in Karnataka
@somashekara6122
@somashekara6122 20 күн бұрын
ಗಳಿಗೆ ಸಿದ್ದ
@shivakumar9690
@shivakumar9690 20 күн бұрын
Boycott Congress ✋🚫
@chandancs_shetty
@chandancs_shetty 20 күн бұрын
Ella dk prabhava
@sse1824
@sse1824 20 күн бұрын
ಎಲ್ಲಾ ಪಕ್ಷಗಳಲ್ಲಿ ಇರುವ ಯೋಗ್ಯವಂತರಿಗೆ ಮಾತ್ರ ಮತ ನೀಡಿ, ಆ ಪಕ್ಷ ಈ ಪಕ್ಷ ಅನ್ನುವ ವಿತ್ತಂಡವಾದ ಮಾಡಬೇಡಿ ದಯವಿಟ್ಟು ದೇಶದ ಭವಿಷ್ಯಕ್ಕೆ ಸಹಕರಿಸಿ ವಿಧ್ಯವಂತರಾದಷ್ಟೂ ಬದಲಾಗಿ.
@jagadishjagadish7334
@jagadishjagadish7334 20 күн бұрын
Siddu last Dk comeback
@santhoshkotian1895
@santhoshkotian1895 20 күн бұрын
🙏🙏🙏
@knowledgeispower6485
@knowledgeispower6485 20 күн бұрын
CBI ge kodbeku buda sametha horagade bilabeku idu ella rajakaranigalige pata kalibeku
@jagadishr2933
@jagadishr2933 20 күн бұрын
@ePreetam-eh1gs
@ePreetam-eh1gs 20 күн бұрын
Brastavadiramyya😂😂😂
@gangushastri
@gangushastri 19 күн бұрын
ದರ್ಶನ್ ಕೇಸ್ ಬಗ್ಗೆ ಒಂದ್ ಇಪ್ಪತ್ತು ವಿಡಿಯೋ ಮಾಡಿದ್ರಿ ಇವರದ್ದು ಮಾಡೋಕೆ ಆಗುತ್ತಾ
@nandeeshap5528
@nandeeshap5528 20 күн бұрын
Dk Ravi sir sattirodu Siddaramaih sarkaradalli
@user-eo6rf5sk4j
@user-eo6rf5sk4j 20 күн бұрын
Saayoke avne karana 😢
@SARADAR-j8w
@SARADAR-j8w 19 күн бұрын
NiddeRamayyane karan
@manyu6939
@manyu6939 20 күн бұрын
ond video madi"Chennai to Russia" underground path nirmana madtaidare sir idar sammand wagi yav share affect aagbahudu swalpa tilsi sir
@santhoshc3654
@santhoshc3654 19 күн бұрын
Jai uppi boss vote for prajakeya
@dscreation3219
@dscreation3219 20 күн бұрын
ಭ್ರಷ್ಟಾಚಾರ ಯಾವಾಗ ಮುಕ್ತವಾಗುತ್ತೊ ಗೊತ್ತಿಲ್ಲ
@jagadeeshhb4112
@jagadeeshhb4112 20 күн бұрын
Value based politician!!!!what is happening now? Always speaking adamantly , 187 crores money is scamed, each paise is belonged all people who are paying taxes, so congress made allegation on BJP 40/-govt, pay cm, etc so wt they will say now? 😮presently all party leaders are Curroptted no body is honest, even we are also morally declined by received freebies nd other cheap things from parties for voting. 😮
@mchannel9434
@mchannel9434 19 күн бұрын
S for Siddu, S for Scam
@prabhuih8650
@prabhuih8650 20 күн бұрын
420 congress 😂
@zingzong1234
@zingzong1234 20 күн бұрын
Summane namma Mysuru Anne Rajakaranigalu thamma hagu thamma kutumbada hesaruge bakadarRu baresikulluthhare
@thippeshaj7691
@thippeshaj7691 20 күн бұрын
420 Congress party 😴🫡
@vasanthm.k.6829
@vasanthm.k.6829 20 күн бұрын
Too much governance, less governance, example every road under traffic camera surveillance every small mistakes fined heavily, thanks to too much authoritarian bureaucracy
@DhananjayKA-kp9rd
@DhananjayKA-kp9rd 20 күн бұрын
ಹಗರಣಗಳ ಸರ್ಕಾರ ಮತ್ತು ಕನ್ನ ರಾಮಯ್ಯನ ಕಥೆ😭
@Pavankumar-bi8sh
@Pavankumar-bi8sh 20 күн бұрын
Vote for BSR party
@sameerg6869
@sameerg6869 20 күн бұрын
First view sir
@rajucbrajannacb1853
@rajucbrajannacb1853 20 күн бұрын
Yalliediyyappa ramulo
@ashokkumarsh1018
@ashokkumarsh1018 20 күн бұрын
Idke swami bitti bagya galige vote hakbedi annodu... Jana ge 10 rupees ivrge 1000 rupees....
@anithakandagadla1460
@anithakandagadla1460 19 күн бұрын
All eyes should be on Karnataka. India should realise that what happens if Rahul comes into power. It's a trailer.Government is becoming bankrupt through freebies and ministers r busily involved in scams including CM. Do people still feel that we hav to Congress.
@prabhuih8650
@prabhuih8650 20 күн бұрын
2:18 ivanappan asti adake SIT kodtanate tirboki.
@mahadevaprasadkn247
@mahadevaprasadkn247 19 күн бұрын
Clean CM ??????
@mani-lo1wg
@mani-lo1wg 18 күн бұрын
Scam CM
@user-ek5oq3pf9n
@user-ek5oq3pf9n 18 күн бұрын
Thanksgodgo d bordstohou
@mchannel9434
@mchannel9434 19 күн бұрын
Siddu should go home, culprits should be punished
@Vivek_kundapur
@Vivek_kundapur 19 күн бұрын
SIT ge % ?😂
@gadhik2947
@gadhik2947 20 күн бұрын
Jai siddu
@shivaramg7703
@shivaramg7703 20 күн бұрын
Problems start agirodu karnataka revenue department...khathedararige shasanabaddavagi 1956.1959.1960.1969 resurvay notification surveyed settled agirodune muchittu boogallarige notification illada bogus hissa documents srushti madi hagarana akrama madtidare bda muda bogus documents mele parihara noc kodtidare..bharathada deshadalli karnataka rajya dalli nyaya ne ila ella bogus mayavagide
@venkatarajut329
@venkatarajut329 20 күн бұрын
So vote for nota We dont want existing congress and BJP and other political parties
@nagarajuk.m3509
@nagarajuk.m3509 20 күн бұрын
E Rajyada Janarannu kurgalannu madi Tholanannu nemisida Cong Party ?
@vrkrishnappa6258
@vrkrishnappa6258 20 күн бұрын
Dks cm post confirm only back support this is true good chance only jai kothavala ramachandran assistant
@g.manjunatha5355
@g.manjunatha5355 20 күн бұрын
Idella ange mucchaktare nodkolta iri
@rajuchannagowdas6394
@rajuchannagowdas6394 20 күн бұрын
😅😅😅
@mahammedazeem4321
@mahammedazeem4321 20 күн бұрын
No PAKSHATEETA ❌ only bjp athithya ✅😂
@ex-muslim--zakirnalayak4703
@ex-muslim--zakirnalayak4703 20 күн бұрын
😂😂😂 neen en kammi na.... Looti hodudru congress ge jai ano... Halkagalu neevu😂😂... Neev e tara comment akad bittu..... Pakshateeta agad kali
@abhimanrudraa4831
@abhimanrudraa4831 20 күн бұрын
Five official guarantees and unlimited scams
@hayavadanarao5613
@hayavadanarao5613 20 күн бұрын
Biharnalli, Chaara Gotala aadare, elli, Badavara Hana gotaala. Bhashna maaduvaaga, badavaru, daltharu. anyaaya maduvudu avarige. Election baruvaaga, 'koli, yenne, baatli' kottare aayithu e badavarige mathu dalitharige. vote guarnatee.
@anjinappata4444
@anjinappata4444 20 күн бұрын
E congress got. Annu thakshana vajagolisabeku .
@santoshmanalli9104
@santoshmanalli9104 20 күн бұрын
C 024
@chandrashekargouda7970
@chandrashekargouda7970 18 күн бұрын
Ahindada naik C. M dalitara hanau saluvadillave samajvadi naikaru 14 plot padediddare
@poovannakp4514
@poovannakp4514 20 күн бұрын
Corrupt government and siddaramaiah Tholagali, resign from the CM post
@KGaneshSandhyasds
@KGaneshSandhyasds 20 күн бұрын
Dalitara hesru helkond dalitaranne looti madodu . Mudaramayya . 😅 .
@chandrashekargouda7970
@chandrashekargouda7970 18 күн бұрын
S l t gu dalitara hana hogirabeku
@venkateshvenki2078
@venkateshvenki2078 20 күн бұрын
Siddaramayya alla dongi Ramayana avru,sumne nam rajyada mathadarara kivige hoovu idtha idare Mr Sidda Ramayya avru
@user-bk9ni1bf4k
@user-bk9ni1bf4k 20 күн бұрын
Siddunna 10varsha jailge haakabeku
@kannadacomedy1913
@kannadacomedy1913 20 күн бұрын
Where Neet scam
@mahammedazeem4321
@mahammedazeem4321 20 күн бұрын
AMAR PRASAD HAVE GOOD FUTURE IN BJP 😂😂😂😂
@ex-muslim--zakirnalayak4703
@ex-muslim--zakirnalayak4703 20 күн бұрын
Like u already settled by congress money😂😂
@mani-lo1wg
@mani-lo1wg 18 күн бұрын
Corrupted ahinda nayaka sidda...worst cm ever uncultured no brain CM
@user-eo6rf5sk4j
@user-eo6rf5sk4j 20 күн бұрын
ಸುವರ್ಣ ನ್ಯೂಸ್ ಅಜಿತ್ ಗೆ ಯಾರಾದ್ರೂ ಹೇಳ್ರೊ ಇದು ನಿಜವಾದ ಸುದ್ದಿ ಅಂತ 😂😂😂😂😂😂ಅದು ದರ್ಶನ್ ಬಗ್ಗೆ ಹೇಳೋ ನ್ಯೂಸ್ ಅಷ್ಟೇ ಅನ್ಸುತ್ತೆ 😮😅
@puttarajumputtaraju2822
@puttarajumputtaraju2822 20 күн бұрын
Impossible, Mostly,D,K, Shivakumar, Double Game, 💯 garenty Thruth telling, But, Not possible, Siddaramaiah Sir Government perfect Correct Speech 💬, good, Something, Kumaraswamy, And D,k, Shivakumar, Bother opposed, Siddaramaiah Sir,100/1000000, Thruth say's,M P Survey Reports but, not Siddaramaiah Sir 🎉❤🎉❤
@mani-lo1wg
@mani-lo1wg 18 күн бұрын
Corrupted Ahinda nayaka sidda
@PratapsingPratapsingtl
@PratapsingPratapsingtl 20 күн бұрын
ಸಿದ್ರಾಮಯ್ಯನ ಮುಗಿಸೋಕೆ ಹೋರಾಟ dkc 😂😂😂
@mahammedazeem4321
@mahammedazeem4321 20 күн бұрын
KENDra vs rajya sarkarada ONDU FIGHT ASTE DODDA VISHYA YENU ILLA BJP VAKTARA AMAR PASAD AVRE
@ex-muslim--zakirnalayak4703
@ex-muslim--zakirnalayak4703 20 күн бұрын
😂😂😂 banda congress commentator😂😂
@raghavendratm7273
@raghavendratm7273 20 күн бұрын
​@@ex-muslim--zakirnalayak4703no bro...avnu Scamgrace gulaama 😂😂😂
@reshuraj6569
@reshuraj6569 20 күн бұрын
Brother your brain only accept news against Bjp.According to your knowledge looters are only bjp candidates .Why you are blamed our Amar sir ?Your half knowledge is most dangerous ,so please brother learn to accept reality irrespective of any political parties.Sorry for replying we can't accept your hate reply about amar sir
@harishpoojary5657
@harishpoojary5657 20 күн бұрын
Nachke agbeku ninge
@harishpoojary5657
@harishpoojary5657 20 күн бұрын
Khangresss gulamarige hage ansutte
@krishnamurthymurthy6774
@krishnamurthymurthy6774 20 күн бұрын
I love ಸಿದ್ದರಾಮಯ್ಯ.
@venkateshgowda8342
@venkateshgowda8342 20 күн бұрын
ತಿಗ ಕೇಸಿಕೊ ಸಿದ್ರಾಮನ ಹತ್ತಿರ
@dreamerkb5374
@dreamerkb5374 20 күн бұрын
Ninu havndu..............edko magne
@mani-lo1wg
@mani-lo1wg 18 күн бұрын
love corrupted ahinda nayaka sidda
@mahammedazeem4321
@mahammedazeem4321 20 күн бұрын
BIHARADALLI SARANI BRIDGE BEELTHIRODU KANISTILLA ED GE😂😂
@ex-muslim--zakirnalayak4703
@ex-muslim--zakirnalayak4703 20 күн бұрын
😂😂 alvo sede ED revenue intelligence madutte.... Bihar alli CBI tanike agbeku.... ED all
@Ernst_Eru_
@Ernst_Eru_ 20 күн бұрын
Bro hats off to ur indepth knowledge about ED and CBI ....
@mani-lo1wg
@mani-lo1wg 18 күн бұрын
Ninu Karnataka li idiyaa Bihar alli idiyaa thurka soolemagnee corrupted ahinda nayaka siddana sadane nodu😂😂
@mahammedazeem4321
@mahammedazeem4321 20 күн бұрын
UNOFFICIAL BJP VAKTARA AMAR PRASAD😂😂😂
@ex-muslim--zakirnalayak4703
@ex-muslim--zakirnalayak4703 20 күн бұрын
Official congress comentator😂😂
@harishpoojary5657
@harishpoojary5657 20 күн бұрын
Aagli budla yakla kunde uri ninge
@umeshpendari6994
@umeshpendari6994 20 күн бұрын
Jay Siddaramaiah
@shivakumar9690
@shivakumar9690 20 күн бұрын
ಮೂಡ ಹಗರಣ ಸಾಧಕ 😂😂😂
@mani-lo1wg
@mani-lo1wg 18 күн бұрын
Corrupted ahinda nayaka sidda olage bagni Gutta ittavne ahinda vargakkee😂😂😂
@mani-lo1wg
@mani-lo1wg 18 күн бұрын
Arkavathi denotification sadaka
@darshanmcdarshi3798
@darshanmcdarshi3798 20 күн бұрын
ಅಮರ್ ಪ್ರಸಾದ್ ಒಬ್ಬ BJP ಬಾಡಿಗೆ ಪತ್ರಕಾರ ಅಂತ ಇದಕ್ಕೆ ಹೇಳುಹುದು,electoral bond scam ಬಗ್ಗೆ ಮಾತಾಡಲ್ಲ,croni capitalism ಬಗ್ಗೆನೂ ಮಾತಾಡಲ್ಲ, this is what the truth 😌
@sonicgameryt9804
@sonicgameryt9804 20 күн бұрын
Chamcha crying😂😂
@RaviKumar-eu9rs
@RaviKumar-eu9rs 20 күн бұрын
Howda ha pappu buddine ningu bandide bidi nimage taleli bare gulamagiri edre ede hagodu kanmunde kaanutiddaru e dialogue ninge beaka
@sudheerkumarlkaulgud7521
@sudheerkumarlkaulgud7521 20 күн бұрын
4-5 ಸಂಚಿಕೆಗಳಲ್ಲಿ ಮಾತನಾಡಿದ್ದಾರೆ. ನೀವು ನೋಡಿಲ್ಲ ಅಷ್ಟೇ. ಮೊದಲು ಕಾಮಾಲೆ ಕಣ್ಣಿನ ಮನಸ್ಥಿತಿಯಿಂದ ಹೊರಗಡೆ ಬನ್ನಿ
@mouneshspanchalpanchal3062
@mouneshspanchalpanchal3062 20 күн бұрын
🥄 always chamche ಹುಚ್ಚಾ ವೆಂಕಟ್ ತಮ್ಮ ಬೋಳಿಮಗ್ನೇ
@ravikumaryadav6237
@ravikumaryadav6237 20 күн бұрын
Daily news nodidre e question keltha irlilla adra bagge nu video edave nodi 😂
@ranganathr-0018
@ranganathr-0018 14 күн бұрын
KOTI KOTI LUTINA .CBI. ge Kodi