ಆಂಟಿ ಸ್ಕೂಟಿ ರಿಪೇರಿ

  Рет қаралды 3,043,927

Shivaputra Yasharadha Comedy Shows

Shivaputra Yasharadha Comedy Shows

Жыл бұрын

ಆಂಟಿ ಸ್ಕೂಟಿ ರಿಪೇರಿ
ಆಂಟಿ ಸ್ಕೂಟಿ ರಿಪೇರಿ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಆನಂದ
ನಿರ್ಮಲಾ ಬಿಜಾಪೂರ
ವೈಷ್ಣವಿ ಬೆಳಗಾವಿ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
music
Fayaz Kustagi

Пікірлер: 847
@dasharathda7177
@dasharathda7177 Ай бұрын
ಫಸ್ಟು ಗಾಡ್ ಸೀಟ್ ಚೇಂಜ್ ಮಾಡಿ 😅😂😅
@RAHULRAHUL-uj8wv
@RAHULRAHUL-uj8wv Жыл бұрын
ಐಶು ಮಾದೇಷಾ ಸೀನ್ ಮಾತ್ರ ಬಹಳ ಅದ್ಭುತವಾಗಿ ಮೂಡಿಬಂದಿದೆ. ನಿಮ್ಮ ಎಲ್ಲಾ ಕಲಾವಿದರಿಗೆ ಹೀಗೆ ಮುಂದೆ ಬೆಳೆಯಲಿ ಎಂದು ಹಾರೈಸುತ್ತೇನೆ. 💐♥️ ಹೀಗೆ ಒಳ್ಳೆಯ ಸಂದೇಶವನ್ನು ಕೊಡಲಿ ಎಂದು ಹಾರೈಸುತ್ತೇನೆ
@kotreshkottesh9555
@kotreshkottesh9555 Жыл бұрын
ಒಂದಲ್ಲ ಒಂದು ದಿನ ದೊಡ್ಡ ಪರದೆ ಮೇಲೆ ಬರ್ತಿರಿ adre ದೊಡ್ಡ ಪರದೆ ಮೇಲೆ ಹೋದ್ರು ನಮಗೋಸ್ಕರ short ಮೂವಿ ಮಾಡಲೇ beku 👌👌ಪ್ಲೀಸ್
@praveenprave7742
@praveenprave7742 Жыл бұрын
ಒಳ್ಳೇ ಮಾತು ಹೇಳಿದ್ರಿ
@ganeshmuroor6524
@ganeshmuroor6524 Жыл бұрын
Yes sir
@rmi8200
@rmi8200 Жыл бұрын
ಇವೆಲ್ಲ ಕನಸು...
@prakashtalageri3492
@prakashtalageri3492 Жыл бұрын
Ondu reply madall ivruu ivagle...... munde enge
@rajugr2185
@rajugr2185 Жыл бұрын
@@praveenprave7742 ZZZCZCZC
@santhusanthu3194
@santhusanthu3194 Жыл бұрын
ಶಿವಪುತ್ರ ಅಣ್ಣ ನಾನು ನಿನ್ನ ದೊಡ್ಡ ಅಭಿಮಾನಿ 🥺💙🥰⚡️💥
@rayappamaryayi9019
@rayappamaryayi9019 Жыл бұрын
ಆಂಟಿ ಆಕ್ಟಿಂಗ್ ಸೂಪರ್ 🤩🤩🤩🤩❤️ಶಿವು ಅಣ್ಣಾ 💥💥💥💥ಆಕ್ಟಿಂಗ್
@mrsparkeygaming4858
@mrsparkeygaming4858 Жыл бұрын
Shivaputra anna fans like Kodi 😊
@ganesh8925
@ganesh8925 Жыл бұрын
ಸೂಪರ್ ಶಿವಪುತ್ರ ಅಣ್ಣ ಫುಲ್ ಇಂಟರ್ನೆಟ್ ಎಷ್ಟು ವಿಡಿಯೋ ಕಾಯ್ತಾ ಇರ್ತೀವಿ ❤️❤️
@nagarajbenakatti1023
@nagarajbenakatti1023 Жыл бұрын
ಅಣ್ಣಾ ಆ ಚಿಕ್ಕ ಹುಡುಗನ ಕರಕೊಂಡ ವಿಡಿಯೋ ಮಾಡಿರಿ ಅಣ್ಣಾ ಥ್ಯಾಂಕ್ಸ್ ಅಣ್ಣಾ ❤️❤️❤️🥰🥰❤️❤️
@anilayoutube9690
@anilayoutube9690 Жыл бұрын
Super ಶಿವಪುತ್ರ bro ಆಂಟಿ super bro
@SHOKADARPRASHANT
@SHOKADARPRASHANT Жыл бұрын
ಅಂಟಿ ಆಕ್ಟಿಂಗ್ ಸೂಪರ್ ✨💥 ಆಂಟಿ ಸೂಪರ್
@akashkhot4975
@akashkhot4975 Жыл бұрын
Best comedy show huli ,your best actor of hero,🙏🙏❤️❤️
@AnilAnil-xo8ke
@AnilAnil-xo8ke Жыл бұрын
ಎಲ್ಲಾರಿಗೂ ನನ್ನ ನಾಮಸ್ಕಾರಗಳು ಇಗೆ ನಮ್ಮ ಶಿವು ಪುತ್ರ ಅಣ್ಣಾವ್ರರಿಗೆ ಎಲ್ಲಾರು ಸಪೋಟ ಮಾಡಿ
@Unofficial_devu_vlogs
@Unofficial_devu_vlogs Жыл бұрын
ಆಂಟಿ ಸೂಪರ್..😘🥰
@srinathherursrkprkfan1263
@srinathherursrkprkfan1263 Жыл бұрын
ಸೂಪರ್ ವೀಡಿಯೋ ಶಿವು ಅಣ್ಣ ಹೀಗೆ ಮುಂದುವರೆಯಲಿ ನಿಮ್ಮ ಪಯಣ ಅಲ್ ದೀ ಬೆಸ್ಟ್ 👍
@ganeshvg7396
@ganeshvg7396 Жыл бұрын
ಶಿವಣ್ಣ ಏನೋ ಯಪ್ಪಾ ಯಾವಾಗ ಅದು ಬರೋದು ಯಣ್ಣ ಯೂಟ್ಯೂಬ್ ದಾಗ ನಿನವು ಹೊಸಹೊಸದು ವಿಡಿಯೋ ಬಂತನು ಅಂತಾ ನೋಡ್ತಿರ್ತೀನಿ ❤️❤️❤️
@irannabadeger293
@irannabadeger293 Жыл бұрын
👍ಆಂಟಿ ಆಕ್ಟಿಂಗ್ ಸೂಪರ್ ಇದೆ 👌👌
@madeshairavatha2921
@madeshairavatha2921 Жыл бұрын
Madesha Aishu 👌👌👌❤
@koppaldbosskingdom5147
@koppaldbosskingdom5147 Жыл бұрын
05 ನಿಮಿಷದ ಮೋಹಕ್ಕೆ ಬಲಿ ಹಾಗಾದರಿ ನಿಮ್ಮ ಜೀವನದ ನಿರ್ಧಾರಗಳಿಗೆ god msg ಅಣ್ಣ 😍😍🧡🧡
@gajuchigari4911
@gajuchigari4911 Жыл бұрын
ಶಿವಪುತ್ರ ಅಣ್ಣಾ ನಿಮ್ಮ ಅಭಿಮಾನಿಬಳಗ ಕೋಟಿ ಕೋಟಿ ಇದೇ ನೀವು ಸಿನಿಮಾ ಮಾಡಿ ಆ ಸಿನಿಮಾದ ಹೆಸರು ನಿಮ್ಮ ಹೆಸರೇ ಇರಬೇಕು 🙏🙏
@dayagowda1885
@dayagowda1885 Жыл бұрын
ತುಂಬಾ ಅದ್ಬುತ ಕಥೆ 👌💐✌️
@parasukolakar
@parasukolakar Жыл бұрын
ಫಸ್ಟ್ ಕಾಮೆಂಟ್ ನಂದೇ 😂😂
@Muttugoudamuttu123
@Muttugoudamuttu123 Жыл бұрын
ಶಿವಪುತ್ರ‌ ಅಣ್ಣಾ ಭಾಗ-2 ಬೇಗ ಬರಲಿ...
@somus3876
@somus3876 Жыл бұрын
Shivaputra and team and ajja yallara acting superooooooo super.papa shivu🤣🤣🤣🤣🤣
@chidambarkulkarni737
@chidambarkulkarni737 Жыл бұрын
ಸೂಪರ್ ಶಿವು ಅಣ್ಣ ಅಂಟಿ ಸೂಪರ್ ಆ್ಯಕ್ಟಿಂಗ್😂😂😂😂😂😂👌👌🔥🔥🔥🔥😘😘😘😍😍
@basavarajjawlgeri600
@basavarajjawlgeri600 Жыл бұрын
ಅಣ್ಣ ಗಾಡಿ ಇದು ಸೀಟ್ ಕವರ್ ಹರ್ದೋಗಿದೆ ಹೊಸದು ಹಾಕಿ ಅಣ್ಣ
@santhoshnc7885
@santhoshnc7885 Жыл бұрын
love from bangalore
@rajesabchapparaband7867
@rajesabchapparaband7867 Жыл бұрын
ಐ ಲವ್ ಯು ಚೆಲುವಿನ ಚಿತ್ತಾರ ಮೂವೀ ಅಂಡ್ ಸಾಂಗ್ ಐಶು ಅಂಡ್ ಮಾದೇಶ ಸ್ಟೋರಿ ಫುಲ್ ಗಿಚ್❤😇
@mallikarjunmetriindidmc6685
@mallikarjunmetriindidmc6685 Жыл бұрын
Super ri anna
@vanithavanitha2319
@vanithavanitha2319 Жыл бұрын
Super 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
@anand14545
@anand14545 Жыл бұрын
ಹಜಾರೆ ಟೆಕ್ಸ್ಟೈಲ್.. ರಬಕವಿ ನಮ್ಮೂರು ❤❤
@skbrand29
@skbrand29 Жыл бұрын
Next level Bhai en gich madi ooo dost..🤩🔥
@udaykamr237
@udaykamr237 Жыл бұрын
ಹಾಯ್ ಸುಪುತ್ರ ಅಣ್ಣ ಅಕ್ಕನ ಆಕ್ಟಿಂಗ್ ಸೂಪರ್
@Pramodkumar-zo8kg
@Pramodkumar-zo8kg Жыл бұрын
Last scene matra osm
@RaviShankar-eu9lz
@RaviShankar-eu9lz Жыл бұрын
ಸೂಪರ್ ಬ್ರದರ್ ಈ ವಿಡಿಯೋ ತುಂಬಾ ಇಷ್ಟ ಆಯ್ತು 🥰
@kuamrherakal
@kuamrherakal Жыл бұрын
0yy
@bilaltamboli6560
@bilaltamboli6560 Жыл бұрын
ಆಂಟಿ ತುಂಬಾ ಚೆನ್ನಾಗಿದೆ ಸುಪರ
@tolamattikabaddi9368
@tolamattikabaddi9368 Жыл бұрын
ಈ ಅಜ್ಜನ ಎಲ್ಲಿ ಹಿಡಕೊಂಡು ಬಂದಿರೋ ಮಾರಯ್ಯ ಏನ ಆಕ್ಟಿಂಗ್ ಮಾಡ್ತಾನ್ ಅಜ್ಜ🔥🔥🔥❤️❤️
@praveenpatil9514
@praveenpatil9514 2 ай бұрын
ಈ ಮಾತು ನನಗೆ ತುಂಬಾ ನೋವು ಅನಿಸುತ್ತೆ ಯಾವ ಮಾತೂ ಅಂದ್ರೆ ನಿಮ್ಮ್ ಕೈಯಲ್ಲಿ ಆಗಲ್ಲ ಬಿಡ್ರಿ ಅಂದ್ರೆ ನಿಜವಾಗ್ಲೂ ಗೆಳೆಯರೇ ಗೆಳತಿಯರೆ
@trueadmirer
@trueadmirer Жыл бұрын
Kannada Short Movies ಕಿಂಗ್ ✨🏅💐
@rudrappatalawar4884
@rudrappatalawar4884 Жыл бұрын
Shivaputra super from belagavi
@mansoorali-th8se
@mansoorali-th8se Жыл бұрын
ಅಣ್ಣ ನಿಮ್ ಸ್ಮೈಲ್ ತುಂಬಾ ಇಷ್ಟವಾಯ್ತು❤️
@savitalifekannadavlog
@savitalifekannadavlog Жыл бұрын
Ellara ಹೆಸರು ತುಂಬಾ comedy ಇದೆ ಎಲ್ಲರಿಗೂ hi and good morning my all brother's 🙏 ❤️
@thiruroman2455
@thiruroman2455 Жыл бұрын
Ok
@prashantkolli661
@prashantkolli661 10 ай бұрын
Supra
@Vireshtalawara
@Vireshtalawara 4 ай бұрын
Hi
@Vireshtalawara
@Vireshtalawara 4 ай бұрын
Hello
@Sachinmohite1996
@Sachinmohite1996 Жыл бұрын
ಅಣ್ಣಾ ಗ್ಯಾಪ ಒಳಗೆ ಒಂದು ಸಾಂಗ್ ಹಾಕಿ ಇನ್ನೂ ಚೆನ್ನಾಗಿರುತ್ತದೆ
@darshanbodarshanbo5944
@darshanbodarshanbo5944 Жыл бұрын
ಸಂಜನಾ ಗುದ್ದಪ್ಪ ಕೆಳಗಿನ ಮನೆ ಹೆಸರು ಡಬಲ್ ಮೀನಿಂಗ್ ನಲ್ಲಿ ತುಂಬಾ ಕಾಮಿಡಿ ಇದೆ 😊😊😊😊😊😊😊🌹
@muttappayadranvi1488
@muttappayadranvi1488 Жыл бұрын
super anna best ಕಾನ್ಸೆಪ್ಟ್.......ಸೂಪರ್ acting annn.........💕💕💕
@thilakgowda9020
@thilakgowda9020 Жыл бұрын
ಶಿವಪುತ್ರ ಅಣ್ಣ ಸೂಪರ್ ವಿಡಿಯೋ ಮಸ್ತ್ ಆಕ್ಟಿಂಗ್ ಲಡ್ಡು ಬಂದು ಬಾಯಿಗೆ ಬಿತ್ತ
@mallikarjunmetriindidmc6685
@mallikarjunmetriindidmc6685 Жыл бұрын
🔥🔥🔥🔥🔥🔥anna
@basavarajmudakainavar9938
@basavarajmudakainavar9938 2 ай бұрын
ಸೂಪರ್ ಅಣ್ಣ 👌🏻👌🏻👌🏻
@prabhukulageri492
@prabhukulageri492 Жыл бұрын
ಸೂಪರ್ ವಿಡಿಯೋ ಹೀಗೆ ಮುಂದುವರೆಯಲಿ
@plumbingwithelectriceannag5144
@plumbingwithelectriceannag5144 Жыл бұрын
Realy verry verry good video olle maja bantu video nodi supppppppper acting
@hemantjoshi6474
@hemantjoshi6474 11 ай бұрын
Shivaputra nice video.
@munirajakmunirajak8819
@munirajakmunirajak8819 Жыл бұрын
Super ಯಕ್ಟಿಂಗ ಆಂಡ್ ಕಾಮಿಡಿ
@prakashnidal8093
@prakashnidal8093 Жыл бұрын
ಪಸ್ಟ್ ಕಾಮೆಂಟ್ 😍
@Asif_-_Gamer-888
@Asif_-_Gamer-888 Жыл бұрын
Anti super
@gangunpujari6194
@gangunpujari6194 Жыл бұрын
ಸೂಪರ್ ಅಣ್ಣ ನಾವು ಮೆಕ್ಯಾನಿಕಲ್ ಸೂಪರ್ ವಿಡಿಯೋ
@user-mq6bx3lx3c
@user-mq6bx3lx3c Жыл бұрын
Super Ann 👌👌👌👌👌👌👌👌👌🌹👍 👍👍👍👍
@ganeshrs18
@ganeshrs18 Жыл бұрын
Shivu anna be like : ನ್ಯಾಯ.. ಎಲ್ಲಿದೆ.......?, ಎಲ್ಲಿದೆಯೋ ನ್ಯಾಯ...😁
@MD-li7fk
@MD-li7fk Жыл бұрын
Super Anna videos🎥🎥🎥
@Nageshs-sp6wn
@Nageshs-sp6wn 11 ай бұрын
ಸೂಪರ್ ಮಿಸ್ಟರ್
@yallappayallappad7667
@yallappayallappad7667 3 ай бұрын
ಸೂಪರ್ ಶಿಪುತ್ರಪ್ಪ ಅಣ್ಣ ನಿಮ್ಮ ಕಾಮಿಡಿ 😅
@laxmanbharamannavar9558
@laxmanbharamannavar9558 Жыл бұрын
ಎಲರದ್ದು ಸೂಪರ್ ಕಾಮಿಡಿ 😂 👌🔥
@ganeshchawhan91
@ganeshchawhan91 Жыл бұрын
Aunty benki 💥
@rachannarachanna1391
@rachannarachanna1391 Жыл бұрын
ಶಿವಪುತ್ರ team wondarfull Acting 🎉
@user-bmu3za6th
@user-bmu3za6th Жыл бұрын
ಸಂಜನಾ ಗುದ್ದಪ್ಪ ಕೆಳಗಿನ ಮನಿ😂😂😂😂😂😂😂dilogue 👌👌👌👌👌😂😂
@manteshvaghamode1197
@manteshvaghamode1197 Жыл бұрын
ಹೌದು 😄😄😄😄🤣🤣
@ningammabanahatti8392
@ningammabanahatti8392 Жыл бұрын
Good morning 🌞🌞 ಅಣ್ಣ
@madhavanandmali1150
@madhavanandmali1150 Жыл бұрын
ಸಕ್ಕತ್ ಇಷ್ಟ ವಿಡಿಯೋ 💛❤️🔥🔥
@uu2928
@uu2928 Жыл бұрын
😍❤❤MADESHA AND AISHU LOVE STORY SUPER FEELING'S SONG❤❤😍
@putrumalli8261
@putrumalli8261 Жыл бұрын
Joll surisidavarrige valle ಪಾಠ ನಿಜ ಅಣ್ಣ ಸೂಪರ್ video
@bassum8963
@bassum8963 6 ай бұрын
ಶಿವಪುತ್ರನ ಆಕ್ಟಿಂಗ್ ಸೂಪರ್ 🎉🎉👍👍
@basavarajnayak9329
@basavarajnayak9329 Жыл бұрын
ಗುದ್ದುರಪ್ಪೋ ಎಲ್ಲರು ಒಂದು ಲೈಕ್ 🤩
@mahesh.hgudisili968
@mahesh.hgudisili968 Жыл бұрын
ನನ್ ಹೆಸ್ರು ತೆಗ್ಗಪ್ಪ ರೀ😂😂 kitti has fabulous comedy timing 😂♥️
@manjumanju7461
@manjumanju7461 Жыл бұрын
Super vedio fuul happy
@MaheshMahesh-ll4zw
@MaheshMahesh-ll4zw Жыл бұрын
Super bro
@sp-vu5vz
@sp-vu5vz Жыл бұрын
😂😂😂😂😂😂ಏನ್ ಫ್ಯಾಮಿಲಿ ಗುರು ಅಣ್ಣ ನಗೆ ಬೇಸಿ ಅಂಬ್ರೆಸರ್ 😂😂👌
@hanamantatteppanavar3068
@hanamantatteppanavar3068 Жыл бұрын
ಅಣ್ಣ ಸೂಪರ್ ನಿಮ್ ವಿಡಿಯೋ
@sangameshsshellagi
@sangameshsshellagi Жыл бұрын
1st comment bhai 😅
@prashanthp.s1886
@prashanthp.s1886 Жыл бұрын
ಸೂಪರ್ ಅಣ್ಣ 👌😍😘
@lakshmisangamesh2944
@lakshmisangamesh2944 Жыл бұрын
🙏💥❤️
@honnappayalle856
@honnappayalle856 Жыл бұрын
Super shivu anna
@NaveenKumar-fk6td
@NaveenKumar-fk6td Жыл бұрын
🔥🔥
@nageshnaga5989
@nageshnaga5989 Жыл бұрын
ಅಂಟಿ ಸೂಪರ್ ಅನ್ನ
@gopinathn2530
@gopinathn2530 Жыл бұрын
Beautiful vidio. All mechanics gave a good advice to Shiva.👍👍👍👍👍Guddappa.🤣🤣😂😂😂😂🤣🤣
@Manjub4946
@Manjub4946 Жыл бұрын
ಅಣ್ಣಾ ನನಗೆ ಅಂತು ನಕ್ಕು ನಕ್ಕು ಸಾಕಾಯ್ತು ಅಣ್ಣಾ ಸೂಪರ್ ಸೂಪರ್ ಕಾಮಿಡಿ 👌👌👌
@umarbalabatti2057
@umarbalabatti2057 Жыл бұрын
Super sir💐👌😍
@raghuramreddy2604
@raghuramreddy2604 Жыл бұрын
ಹಾಲಿನ ವನ್ ಸೂಪರ್ ಆಗಿದೆ ಮೆಸೇಜು ಅರ್ಥ ಮಾಡ್ಕೊಳ್ಳೋರು ತುಂಬಾ ಜನ ಇದ್ದಾರೆ
@shivappaasundishivappaasun8191
@shivappaasundishivappaasun8191 Жыл бұрын
Supara...Ser...
@devumadnal43
@devumadnal43 Жыл бұрын
ಬೆಂಕಿ ಅಣ್ಣ 🔥🔥👌👌👌♥️♥️♥️🔥
@ADSDIGITALVIJAYAPUR.04
@ADSDIGITALVIJAYAPUR.04 Жыл бұрын
Super bro benki.
@rameshchikkasindagi1207
@rameshchikkasindagi1207 Жыл бұрын
SUPAR anna
@muttannahanjagi4942
@muttannahanjagi4942 Жыл бұрын
ಸೂಪರ್ ಅಣ್ಣಾ
@SantoshDyamugol771
@SantoshDyamugol771 Жыл бұрын
ಸಂಜನಾ ಗುದ್ದಪ್ಪ ಕೆಳಗಿನಮನಿ ತೆಗ್ಗ ಬಡಿದು ಕಳಿಸಿದಲು 😄😄😄😄👌👌👌👌
@arunnaik1921
@arunnaik1921 10 ай бұрын
Hii
@mangolassi7892
@mangolassi7892 Жыл бұрын
super Bijapur aunty ❤️
@user-bd8qy4zv4i
@user-bd8qy4zv4i Жыл бұрын
ಸೂಪರ್ ವಿಡಿಯೋ ಅಣ್ಣಾ
@sadashivharoli84
@sadashivharoli84 Жыл бұрын
Anti o anti full 🔥🔥💋 Teggapa🔥🤩💋
@mouneshsingri4851
@mouneshsingri4851 Жыл бұрын
ಸೂಪರ್ ಅಣ್ಣ
@sriramsomashettihalli
@sriramsomashettihalli Жыл бұрын
Super
@vk_editz_36
@vk_editz_36 Жыл бұрын
Bro e video ashte nu entertenment irlilla bro swalpa Josh iddidu madi bro all the best 😍💌🤩ur team bro
@santoshmaski3135
@santoshmaski3135 Жыл бұрын
ಸೂಪರ್ ಚೆನ್ನಾಗಿ ಬಕ್ರ ಆಗಿದ್ದೀರಾ ಶಿವಪುತ್ರನ
@girijakanse3835
@girijakanse3835 Жыл бұрын
Super. 👌
@hajimastanmujavar5487
@hajimastanmujavar5487 Жыл бұрын
ಅಜ್ಜಿ ಪಾತ್ರ ಮಾಡು ಅಣ್ಣ ಇದ್ರೇನೆ ಕಾಮಿಡಿ ಚಂದ
@maggi2383
@maggi2383 Жыл бұрын
## 👇👇👇👇👇👇👇👇 ಒಂದು ಕಥೆಯಲ್ಲಿ ಒಳ್ಳೆ ಸಂದೇಶ ಇನ್ನೊಂದು ಕಥೆಯಲ್ಲಿ ನೀವೇ ನೀಡಿರುವ ಆ ಒಳ್ಳೆ ಸಂದೇಶದ ಅರ್ಥ ಕೆಡಿಸಿದ್ದಿರಿ ಈ ಕಥೆ ಒಂದು ಕಡೆ ಸ್ಪೂರ್ತಿಯಾದರೆ ಇನ್ನೊಂದು ಕಡೆ ಹಾಳು ಮಾಡಬಹುದು ದಯವಿಟ್ಟು ಈ ತರ ಶಾಲಾ ಮತ್ತು ಕಾಲೇಜಿನ ಮಕ್ಕಳಿಗೆ ಪ್ರೀತಿ ಪ್ರೇಮದ ಬಲೆಯಲ್ಲಿ ಬೀಳುವಂತ ಅಥವಾ ಅಂತಹದಕ್ಕೆ ಪ್ರೋತ್ಸಾಹ ನೀಡುವ ಕಥೆಗಳನ್ನು ಮಾಡಬೇಡಿ ತುಂಬು ಹೃದಯದೊಂದಿಗೆ ವಿನಂತಿ 🙌🙌🙌🙏🙏🙏
@ShivuShivu-ow3mz
@ShivuShivu-ow3mz Жыл бұрын
Wow soo supre comedy
О, сосисочки! (Или корейская уличная еда?)
00:32
Кушать Хочу
Рет қаралды 8 МЛН
Когда на улице Маябрь 😈 #марьяна #шортс
00:17
Did you find it?! 🤔✨✍️ #funnyart
00:11
Artistomg
Рет қаралды 122 МЛН
100❤️ #shorts #construction #mizumayuuki
00:18
MY💝No War🤝
Рет қаралды 20 МЛН
Chikkanna and Vinod Prabhakar Super Hit Kannada Comedy Scenes from Tyson Movie
36:42
Suvarna News Hour Special With Pradeep Eshwar (Unedited) | Kannada Recent Interview
1:43:24
Он сломал стену, но зачем?🤔
0:35
Pacan233
Рет қаралды 1,5 МЛН
1❤️ #thankyou #shorts
0:23
こたせな (KOTATSU&SENA)
Рет қаралды 24 МЛН
Парень Который Видит Все Болезни 😱🔥
1:00
Voronins and Leo
Рет қаралды 7 МЛН
Самолёт Падает! Но Осталось 2 Парашюта... @NutshellAnimations
0:35
Глеб Рандалайнен
Рет қаралды 2,2 МЛН
Funny kid and Dad #shorts #funny #viral #comedy #youtubeshorts
0:15
mountainlion5
Рет қаралды 29 МЛН
Aramızda dağlar var 😂 #funny #viral #shorts
0:12
HASAN TARHAN SHORTS
Рет қаралды 6 МЛН