Рет қаралды 125,511
ಪದ್ಮಮ್ಮ ಮತ್ತು ಅವರ ಮಗ ಕಿರಣ್ ಮುಖದಲ್ಲಿ ಮಂದಹಾಸ ಮೂಡಿದೆ ಇಡ್ಲಿ ಗುರು ಜೊತೆ ಗುರುತಿಸಿಕೊಂಡಿದ್ದಕ್ಕೆ ಖುಷಿ ಇದೆ.. ಯಾವುದೇ ಬಿಸಿನೆಸ್ ನಡೆಯಬೇಕಾದರೆ ವರ್ಷಾನುಗಟ್ಟಲೆ ಕಾಯಬೇಕು...ಇಲ್ಲಿ ಇಡ್ಲಿ ಗುರುವಿನ ಬ್ರಾಂಡಿನ ಹೆಸರು ಇವರಿಗೆ ಯಶಸ್ಸು ಮೆಟ್ಟಿಲೇರಲು ಸಾಧ್ಯವಾಗಿದೆ... ಇಂದಿನ ಯುವ ಜನಾಂಗ ಹೊಸ ಹೊಸ ಅನ್ವೇಷಣೆಗಳತ್ತ ಮುಖಮಾಡಿದ್ದಾರೆ... ನಿರುದ್ಯೋಗದ ಹೊಸ ಭರವಸೆ ಬೆಳಕನ್ನು ಮೂಡಿಸುವಲ್ಲಿ ಇಡ್ಲಿ ಗುರು ಹೆಜ್ಜೆ ಹಾಕುತ್ತಿದೆ...ನಾವು ಇದರ ಜೊತೆ ಹೆಜ್ಜೆ ಹಾಕೋಣ....
Idly guru has been growing around all over Karnataka and India... All the youngsters are showing the interest in this business.. Idly guru is helping a free single people by serving Idli at a very reasonable rate and by giving them an employment... Now Padma mam and her son Kiran has found success in this business about only just three days.. Let's wish him all the best throughout their business and visit them once...
address:Near Brigade Millennium apartment, 7th phase, RB layout, opp, Everfine super market, JP nagar, Bangalore-560078
👉ph no:919035555559(Kiran)
map:Ever Fine Supermarket
maps.app.goo.gl/BvFiPVW9JYuNS...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
Dear Friends,
Badukina Butthi KZfaq channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com