''ಇಲ್ಲಿ ಎಲ್ಲಾ ಪಂಗಡಗಳ ಲಿಂಗಾಯಿತ ವಧು-ವರರು ಸಿಗುತ್ತಾರೆ '' ||Matrimony||

  Рет қаралды 426,269

Badukina Butthi

Badukina Butthi

10 ай бұрын

ರೂಪದರ್ಶನೀಯವರು ತಮ್ಮ ಅನುಭವಗಳು ಮತ್ತು ಈ ಸಮಾಜದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದರೆ.ಹಿಂದೆ ಭ್ರೂಣ ಹತ್ಯೆಯು ಅವ್ಯಾಹತವಾಗಿ ನಡೆದಿದ್ದರಿಂದ ಈ ದಿನ ಹೆಣ್ಣುಗಳ ಸಂತತಿ ಕಡಿಮೆಯಾಗಿ ಹೆಣ್ಣು ಸಿಗುತ್ತಿಲ್ಲ ಅನ್ನೋದು ಒಂದು ಕಾರಣವಾದರೆ,ನಮ್ಮ ಕಾಲ ಮೇಲೆ ನಾವೇನಿಲ್ಲಬೇಕು ಅನ್ನುವ ದೃಷ್ಟಿಯಿಂದ ಹೆಣ್ಣು ಮಕ್ಕಳು ಹೆಚ್ಚು ಓದಿ ಉದ್ಯೋಗ ಅರಸಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.ಎನ್ನುವುದು ಮತ್ತೊಂದು ಕಾರಣ, ಇಬ್ಬರೂ ದುಡಿದರೆ ಜೀವನ ಸಲ್ಲಿಸು ಎನ್ನುವ ಕಾರಣವೂ ಸೇರಿ ಸಂಬಂಧಗಳು ಹುಡುಕುತ್ತಿಲ್ಲ. ಆದರೂ ಹೆಣ್ಣು ಹಣೆಯಕ್ಕೆ ಕೂಡಿ ಬಂದರೆ ಹಡೆದವ್ವನು ಬೇಕಿಲ್ಲ ಎನ್ನುವ ಗಾದೆಯು ಇದೆಯಲ್ಲ ಶುಭಶ್ರ ಶ್ರೀಗ್ರಂ ಕಲ್ಯಾಣ ಪ್ರಾಪ್ತಿರಸ್ತು..
Rupadharshini is working with their experiences and in the interest of this society. One reason is that the number of female children is low due to the fact that female foeticide was done uncontrollably in the past. In view of what we don't need in our time, female children are studying more and looking for jobs to make a living. The reason is not looking for relationships.
However, there is no proverb saying that if a girl comes with a lump on her forehead, The home will be brighter.
Ph no:6366661947.
address:Shri Gurushantha veerashwara seva samithi, Mysore Agrahara, Neat Nataraja kalyana mantapa, Opp public tv office, Mysuru.
#Matrimony #matrimonio #Bride #Groom #matchmaking
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 577
@beautifulboyhotboyromanceboy
@beautifulboyhotboyromanceboy 10 ай бұрын
ರೈತರ ಬಗ್ಗೆ ಮುತ್ತಿನ ಮಾತನಾಡಿದಕ್ಕೆ ಧನ್ಯವಾದ 🙏🙏
@RareUser-tf3dm
@RareUser-tf3dm 8 ай бұрын
Mdm, nimma ಪ್ರಯತ್ನಕ್ಕೆ namma ಬೆಂಬಲ yaavaagloo idhe.
@krvittal6092
@krvittal6092 8 ай бұрын
ವಾಸ್ತವದ ವಿಚಾರಗಳ ಸತ್ಯವನ್ನು ಹೇಳುತ್ತಿದ್ದೀರಿ ಧನ್ಯವಾದಗಳು ತಾಯಿ. ಅತ್ಯುತ್ತಮ ವಿಚಾರ ತಿಳಿಸುತ್ತಿರುವ ಬದುಕಿನ ಬುತ್ತಿ ತಮಗೂ ಧನ್ಯವಾದಗಳು. ಕು.ರಾ.ವಿ.
@justarandomperson3288
@justarandomperson3288 9 ай бұрын
ಬದುಕಿನ ಬುತ್ತಿ ಸಾವಿರಾರು ಜನರ ಆಶಾಕಿರಣ. ವೃತ್ತಿಯಲ್ಲಿ ಸಾರ್ಥಕತೆಯನ್ನು ಮೆರೆದ ತಮಗೆ ಹೃತ್ಪೂರ್ವಕ ವಂದನೆಗಳು.
@saraswatisunkad1149
@saraswatisunkad1149 8 ай бұрын
S
@PanchayaKorwarmat
@PanchayaKorwarmat 7 ай бұрын
​@@saraswatisunkad1149p❤
@user-cx2qp5fe1i
@user-cx2qp5fe1i 7 ай бұрын
🎉🎉 ಥ್ಯಾಂಕ್ ಯು ಮೇಡಂ ಮಾಹಿತಿ ಕೊಟ್ಟಿದ್ದಕ್ಕೆ🎉🎉❤❤🎉🎉
@umeshmk5236
@umeshmk5236 10 ай бұрын
ಬಡವರ ' ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತ. ವಧು ವರರ ಬಗ್ಗೆ ಹೆಚ್ಚು ಮಾಡಿ
@PhaniRaj1970
@PhaniRaj1970 10 ай бұрын
ಅತೀ ಉತ್ತಮ ಮಾಹಿತಿಗಾಗಿ ಧನ್ಯೋಸ್ಮಿ ಗುರೂ
@shivamurthy3644
@shivamurthy3644 2 ай бұрын
ಒಳ್ಳೆಯ ಕೆಲಸ ಮಾಡುತ್ತಿರುವ ನಿಮಗೆ ಧನ್ಯವಾದಗಳು. ನಿಮ್ಮ ಫೋನಿನ ನಂಬರ ಕಳುಹಿಸಿ ಕೂಡಿ
@shrishailkundaragi6008
@shrishailkundaragi6008 10 ай бұрын
ತುoಬಾ ಒಳ್ಳೆ ಕಾರ್ಯ ಮಾಡುತ್ತಿದ್ದಿರಾ ಮೇಡಂ ತುಂಬಾ ಧನ್ಯವಾದಗಳು ಮೇಡಂ 🙏🙏
@hknmurthy1562
@hknmurthy1562 10 ай бұрын
ಅಮ್ಮ ನೀವು ನಿಜಕ್ಕೂ ಸಮರ್ಥ ಮಾನವ ಸಂಪನ್ಮೂಲ ವಿದ್ವಾಂಸರು. ಧನ್ಯವಾದಗಳು.
@sanjeev9398
@sanjeev9398 3 ай бұрын
ನಿಮ್ಮ ಕನ್ನಡ ಮಾತ್ರ ಸೂಪರ್ ಇದೆ medam
@shivaputrappabelliganoor9927
@shivaputrappabelliganoor9927 Ай бұрын
ನಿಮ್ಮ ಕೆಲಸ ತುಂಬಾ ಬಹಳ ಉಪಯುಕ್ತವಾಗಿದೆ. ಧನ್ಯವಾದಗಳು.
@knshashikumar5377
@knshashikumar5377 2 ай бұрын
ಒಳ್ಳೆಯ ಕೆಲಸ ಮಾಡುತ್ತಿರುವ ನಿಮ್ಮಗೆ ಧನ್ಯವಾದಗಳು ಮೇಡಂ ನಿಮ್ಮ ಫೋನಿನ ನಂಬರ್ ಕಳುಹಿಸಿ ಕೊಡಿ
@umeshagsumeshgs6630
@umeshagsumeshgs6630 9 ай бұрын
Well said madam, farmer is always king
@vijaykumarb8862
@vijaykumarb8862 10 ай бұрын
ಸೂಪರ್ ಅಕ್ಕ ಒಳ್ಳೆ ಕೇಲಸ
@hdtv7247
@hdtv7247 10 ай бұрын
ಸರಕಾರಿ ಕೆಲಸ, ಒಳ್ಳೆಯ ಆಸ್ತಿ ಇದ್ರೆ ಮಾತ್ರ ಹುಡುಗಿ ಸಿಗೋದು ಇಲ್ಲಾಂದ್ರೆ ಪ್ರಯತ್ನ ಪಡಲೇಬೇಡಿ 100 % ನಿಜ. ಇಲ್ಲಿ ನಮ್ಮ ಸ್ನೇಹಿತರ 40 ಸಾವಿರ ಪಂಗನಾಮ ಆಗಿದೆ
@vedavatikatti7799
@vedavatikatti7799 10 ай бұрын
How ? Can u explain pls I was about to refer my frds
@samvidyapaatashala2273
@samvidyapaatashala2273 10 ай бұрын
ಇಲ್ಲಿ ಎಂದರೆ ಎಲ್ಲಿ ಎಂದು ದಯವಿಟ್ಟು ದಯವಿಟ್ಟು ತಿಳಿಸಿ.
@VomshiMd-us9ig
@VomshiMd-us9ig 10 ай бұрын
Nija
@hanumantharajuhanumanthara3995
@hanumantharajuhanumanthara3995 9 ай бұрын
ಹೌದು ಗುರು ನನ್ನ ಹಣ ಹೋಗಿದೆ
@nagarajaputtarajappa9342
@nagarajaputtarajappa9342 8 ай бұрын
ಬದುಕಿನ ಬುತ್ತಿ ನೋಡಿ ಅಲ್ಲಿ ಒಳ್ಳೆ ಗುಣಗಳ ಬಡಹೆಣ್ಣು ಮಕ್ಕಳು ಸಿಕ್ಕೇ ಸಿಗುತ್ತಾರೆ. 2 ಕಡೇಯವರಿಗೂ ಒಳ್ಳೆಯ ದಾಗುತ್ತೆ.
@jagadeeshmb6693
@jagadeeshmb6693 8 ай бұрын
ಧನ್ಯವಾದಗಳು ಮೇಡಂ
@ChandraShekhar-fc8db
@ChandraShekhar-fc8db 10 ай бұрын
Good work
@ramnathkrishnamurthy8357
@ramnathkrishnamurthy8357 10 ай бұрын
ಅವರು ಚೆನ್ನಾಗಿ ಉತ್ತರ ಕೊಡುತ್ತಿದ್ದಾರೆ. ನೀವು ಅನಾವಶ್ಯಕ ಪ್ರಶ್ನೆ ಕೇಳೋದು ಬಿಟ್ಟು,ಕಡಿಮೆ ಮಾತಾಡಿ.
@narasannagowdamalipatil
@narasannagowdamalipatil 10 ай бұрын
Yuiiûn 😢😂 CE
@narasannagowdamalipatil
@narasannagowdamalipatil 10 ай бұрын
😅
@venkateshpaschapur6809
@venkateshpaschapur6809 10 ай бұрын
Great job . Madam
@hanumeshnayak2474
@hanumeshnayak2474 10 ай бұрын
Super speech thank you medam
@keetthikumarnkeerthi6115
@keetthikumarnkeerthi6115 10 ай бұрын
ಸರ್ ತುಂಬಾ ಧನ್ಯವಾದಗಳು ನಮ್ಮ ಮೈಸೂರಿಗೆ ಬಂದು ವಿಡಿಯೋ ಮಾಡಿದಕ್ಕೆ
@dhananjaya1164
@dhananjaya1164 10 ай бұрын
ಸೂಪರ್ ಮೇಡಮ್ 🎉
@shylajasharma5365
@shylajasharma5365 10 ай бұрын
Medam tumba chanagi matdtira neevu helliddu satya
@shankanaada8430
@shankanaada8430 10 ай бұрын
Very good
@ShivanandKatagi
@ShivanandKatagi 9 ай бұрын
Supara madam👍
@chidanandajavalagi3477
@chidanandajavalagi3477 2 ай бұрын
🙏🙏 ಮೇಡಂ good work
@abhiabhishek5314
@abhiabhishek5314 3 ай бұрын
ಮೇಡಂ ನಾವು ರೈತರ ಮಕ್ಕಳು ನಮಗೆ ಯಾರು ಹುಡುಗಿಯನ್ನ ಕೊಡುತ್ತಿಲ್ಲ ನಮಗೆ ಮದುವೆ ಆಗಲಿಲ್ಲ ಎಂದರೆ ನಾವ್ಯಾಕೆ ಕಷ್ಟವನ್ನು ಪಡಬೇಕು ಇನ್ನು ಮೇಲಿಂದ ನಾವು ಯಾವುದೇ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದಿಲ್ಲ ಬರಿ ನಮ್ಮ ಅಳತೆಗೆ ಮಾತ್ರ ಬೆಳೆದುಕೊಂಡು ತಿನ್ನುತ್ತೇವೆ ನಮಗೆ ದುಡ್ಡು ಬೇಕಾಗಿಲ್ಲ ನಮಗೆ ಹೆಂಡತಿ ಮಕ್ಕಳು ಇಲ್ಲದಿದ್ದರೆ ದುಡ್ಡಿನ ಅವಶ್ಯಕತೆ ನಮಗಿಲ್ಲ ಯಾವ ಯೋಚನೆ ಇರುವುದಿಲ್ಲ ದುಡ್ಡು ಮಾಡಬೇಕು ಎನ್ನುವ ಯೋಚನೆ ಕೂಡ ಇರುವುದಿಲ್ಲ ದುಡ್ಡು ಎಂದರೆ ಅದು ಪೇಪರ್ ಆಗಿ ಹೋಗುತ್ತದೆ ಇನ್ನೊಬ್ಬರ ಹೊಟ್ಟೆಯನ್ನ ತುಂಬಿಸಿಕೊಡಲು ನಾವ್ಯಾಕೆ ಕಷ್ಟವನ್ನು ಪಡಬೇಕು ನಮ್ಮ ಅಳತೆಗೆ ನಾವು ಬೆಳದಿಕೊಂಡು ನೆಮ್ಮದಿ ಜೀವನವನ್ನು ಮಾಡಬಹುದು ಯಾವ ಸಾಲನು ತೀರಿಸಬೇಕು ಎನ್ನುವಂತ ಯೋಚನೆನು ಇರುವುದಿಲ್ಲ ಯಾವುದು ಇರುವುದಿಲ್ಲ ಏಕಾಗ್ರತದಲ್ಲಿ ಸನ್ಯಾಸಿ ತನವನ್ನು ಸ್ವೀಕರಿಸಿಕೊಂಡು ಮಜವಾಗಿರುತ್ತದೆ
@anandkumar-jl8fd
@anandkumar-jl8fd 3 ай бұрын
ಹೌದು ಸತ್ಯ ವಾದ ಮಾತು
@hrkittur9481
@hrkittur9481 3 ай бұрын
​@@anandkumar-jl8fd0:29
@nilakanthahiregouda2443
@nilakanthahiregouda2443 3 ай бұрын
Nimmada. Contct. No. Kodi
@alemarichannel
@alemarichannel 2 ай бұрын
ಬ್ರೋ ಸೂಪರ್ ಬ್ರೋ
@gopalbabu9162
@gopalbabu9162 2 ай бұрын
God bless you
@praveeenshinde4822
@praveeenshinde4822 3 ай бұрын
ಒಳ್ಳೆಯ ಕಾರ್ಯ 🎉
@rachagondapatil5473
@rachagondapatil5473 10 ай бұрын
Supper nice sir 👌👍👌👍❤
@shanthamanjunath937
@shanthamanjunath937 10 ай бұрын
Sir if you upload video then upload it once after you verify it properly coz we have come here feom benguluru and noone is reachable here..
@laxmanlaxman8310
@laxmanlaxman8310 10 ай бұрын
Good job sir 👍👍
@user-ip3gr3zl2i
@user-ip3gr3zl2i 10 ай бұрын
Miboob
@apparaosj3289
@apparaosj3289 7 ай бұрын
Good information 🔥
@styanlyanchan546
@styanlyanchan546 9 ай бұрын
Manavrige en link heli , jathi na benki hakona , ellarge common agiro kink heli, all the best ellargu reach agi , A devru olledu madli.
@user-fd7mq2kq4e
@user-fd7mq2kq4e 8 ай бұрын
Raitara.baggebahala..channagi.helide..tayi.nanage.tumba.santosha.ayitu..ninage.nanna.dhanyavadagalu
@user-co4mn6ep2p
@user-co4mn6ep2p 10 ай бұрын
ಒಳ್ಳೆಯ ಕಾರ್ಯ
@mahadevaswamyhsswamy867
@mahadevaswamyhsswamy867 9 ай бұрын
Super medam
@kittithelittle3298
@kittithelittle3298 10 ай бұрын
You are very knowledgeable ma'am
@revannaswamy3261
@revannaswamy3261 3 ай бұрын
Very good. Mam
@rudramath5949
@rudramath5949 8 ай бұрын
Agriculture has given rise to every culture.But,very few know it.Roti,Kapda,Makaan,Dukaan etc. have come from Agriculture.
@user-jp8df3rt7g
@user-jp8df3rt7g 9 ай бұрын
Thyankes to you
@yamanappamn9978
@yamanappamn9978 3 ай бұрын
Super 👌
@narenmath5815
@narenmath5815 10 ай бұрын
Super Sir
@user-ll6gk1ms4u
@user-ll6gk1ms4u 9 ай бұрын
super ,madam
@anithac5292
@anithac5292 10 ай бұрын
👌
@PrakashPrakash-hp5sd
@PrakashPrakash-hp5sd 10 ай бұрын
Nimma nudi mathugalu super 👍 you
@VinayakaVinayaka-wp3fm
@VinayakaVinayaka-wp3fm 3 ай бұрын
Amma good speech
@mamathask8013
@mamathask8013 8 ай бұрын
ನಮಸ್ಕಾರ 🙏 ಬ್ರಾಹ್ಮಣ ಕನ್ಯೆ ಇದ್ದರೆ ತಿಳಿಸಿ ದಯವಿಟ್ಟು ತಿಳಿಸಿ 🙏
@bharumahesh3234
@bharumahesh3234 8 ай бұрын
Super
@user-pv8uq2xt1z
@user-pv8uq2xt1z 10 ай бұрын
❤👌👌
@KulankarMetri
@KulankarMetri 3 ай бұрын
Super madam 🎉
@mahanteshadiveppanavar1481
@mahanteshadiveppanavar1481 7 ай бұрын
❤supar
@rakeshankalgi-dn3en
@rakeshankalgi-dn3en 8 ай бұрын
Super madam
@madivalappaharihar9475
@madivalappaharihar9475 6 ай бұрын
ಸೂಪರ್. ರಿ, ಮೇಡಮ್ ರೇ ಸೂಪರ್ 👌
@srustimadanoore3603
@srustimadanoore3603 10 ай бұрын
🙏🙏
@krishnakitti-qu6dl
@krishnakitti-qu6dl 10 ай бұрын
Now a days with out money 💰💸 no marriage
@lakshmi4371
@lakshmi4371 3 ай бұрын
Good jobs
@shivakumark7260
@shivakumark7260 8 ай бұрын
ನಿಜ 💯 ಸೂಪರ್
@user-nq2kh2yr5w
@user-nq2kh2yr5w 2 ай бұрын
Super madam ❤❤❤❤
@venkateshv7477
@venkateshv7477 2 ай бұрын
ಸೂಪರ್ ಮೇಡಂ
@parameshwaravbbadiger6417
@parameshwaravbbadiger6417 10 ай бұрын
🙏👍
@shivannac9653
@shivannac9653 Ай бұрын
Good job
@vijayNAayitavarm
@vijayNAayitavarm 10 ай бұрын
ಗ್ರೇಟ್ ಜಾಬ್ ಮೇಡಂ
@vijayadeshpande6722
@vijayadeshpande6722 10 ай бұрын
ಹೊಸ ರೀತಿಯ ಬದುಕಿನ ಬುತ್ತಿ
@akashawaddar900
@akashawaddar900 9 ай бұрын
Medam nimage dannyvadagalu olle mhahiti
@rajendrasanadi1701
@rajendrasanadi1701 Ай бұрын
ಹುಬಳಿ.ನಬರ.ಕುಡಿ.
@rajshekar9781
@rajshekar9781 9 ай бұрын
🙏 true word Farmer is always king irrespective of his profit or loss.
@gurumurthyhn6677
@gurumurthyhn6677 10 ай бұрын
Hello hi very good morning very nice good luck like all good ok, good very good
@khudirambose9910
@khudirambose9910 10 ай бұрын
ನನ್ನದೊಂದು ವಿನಂತಿ ಹಿಂದೂ ಮತ್ತು ಲಿಂಗಾಯಿತವೆಂದು ಬೇರೆ ಬೇರೆ ಮಾಡಿದ್ದು ನನಗೆ ಚೂರು ಇಷ್ಟವಾಗಲಿಲ್ಲ😢
@RoopadarshiniKB
@RoopadarshiniKB 10 ай бұрын
ಎರಡೂ ವೆಬ್ಸೈಟ್ ಒಬ್ಬರದೇ ಆಗಿಲ್ಲ. ಲಿಂಗಾಯತ ವೆಬ್ಸೈಟ್ ಬೇರೆಯವರದ್ದು. ಹಿಂದೂ ವೆಬ್ಸೈಟ್ ಬೇರೆಯವರದ್ದು ಲಿಂಗಾಯತ ವೆಬ್ಸೈಟ್ ನವರು ಲಿಂಗಾಯಿತರಿಗಷ್ಟೇ ಪ್ರಾಮುಖ್ಯತೆ ಕೊಟ್ಟು ಆ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
@dayadaya3394
@dayadaya3394 10 ай бұрын
Thu 🎉
@rpnrjm2622
@rpnrjm2622 10 ай бұрын
Houda. Adu hagalla.keltare aa tara
@guru322t2
@guru322t2 10 ай бұрын
ನನ್ನ ಎಕಡ್ ಇಡುತಿನಿ ನಿನ್ನ ಬಾಯಿಗೆ
@YamakichhaKA37
@YamakichhaKA37 8 ай бұрын
Madak kelsa illa ninge
@parshwanath7150
@parshwanath7150 10 ай бұрын
Like done 602 Super Beautiful ❤️. useful.. information With Informative.vidio Thank 🙏 you for sharing Sis
@manickchanddesai7667
@manickchanddesai7667 10 ай бұрын
BE study madi America dalli MS madi 25-27 age. Hudugi Jains ( Kannada barabeku Old Mysore , Blore South Canara) Please urgent ede
@maheshamahesha3835
@maheshamahesha3835 10 ай бұрын
👌👍
@user-km1ly2se6z
@user-km1ly2se6z 10 ай бұрын
ಗಂಡುಗಳೆ ಹೆಣ್ಣೆಗೆ ವರದಕ್ಷಿಣೆ ಕೊಟ್ಟು ಮದುವೆ ಆಗುವ ಕಾಲ ಬಂದಿದೆ ಸ್ವಾಮಿ 😂😂😂
@kusumarao2429
@kusumarao2429 10 ай бұрын
ವಧು ದಕ್ಷಿಣೆ 😅
@krishnan5699
@krishnan5699 10 ай бұрын
Hennige kododanna vadu daxine aanthare
@kusumarao2429
@kusumarao2429 10 ай бұрын
@@krishnan5699 ಅದನ್ನೇ ನಾ ಹೇಳಿದ್ದು.
@girish9841
@girish9841 10 ай бұрын
Howdu pakka bandide namma karma 😂😂😂
@sanjeevarai2494
@sanjeevarai2494 8 ай бұрын
​@@kusumarao2429❤
@SantoshKumar-tt8pn
@SantoshKumar-tt8pn 10 ай бұрын
Is it only lingayat or other caste also
@RaviKumar-to1wb
@RaviKumar-to1wb 10 ай бұрын
Namasthe madam. 40year egga Lingayath hudugy siguthara B.A . MOUNTHLU PAY MENT 35THOUSAND EDE.PLEASE HELP ME.MADAM GOD BLESS YOU VEERBHADRESHWARA SHIVAGANGE .
@KrishnaMurthygowdru-jx5fl
@KrishnaMurthygowdru-jx5fl 10 ай бұрын
ಹಾಯ್ ಮೇಡಂ ನಮಸ್ಕಾರ 🙏☺️ ಗೌಡ್ರು ಹುಡುಗ ಬೆಂಗಳೂರು ವಯಸ್ಸು 10,01,1991 ಸ್ಕೂಲ್ ಬಸ್ ಡ್ರೈವರ್ ಮನೆಇದೆ 21 ಸಾವಿರ ಸಂಬಳ 🙏☺️
@rakeshraki6730
@rakeshraki6730 10 ай бұрын
😢😢
@guru322t2
@guru322t2 10 ай бұрын
ಲೇ ಸಂಬಳ ಕಡಿಮೆ ಅಯ್ತು....ಸ್ವಲ್ಪ ಜಾಸ್ತಿ ಮಾಡ್ಕೊಂಡ್ ಬಾ
@user-rr9mu4ji9f
@user-rr9mu4ji9f Ай бұрын
Hi
@SunilPalankar
@SunilPalankar Ай бұрын
ವಾವ್ ನಿಮ್ಮ ಹಳೆಯ ಸವಿ ನೆನಪು ಗಳು ಬಂದರೆ ಕಣ್ಣಲ್ಲಿ ನೀರು ಬರುತ್ತೆ.. 😭ಮತ್ತೆ ಆ ಕಾಲ ಬರಲ್ಲ.. 🤔
@user-nq6sq5ht9x
@user-nq6sq5ht9x 7 ай бұрын
Love you ❤❤
@pilavi5752
@pilavi5752 8 ай бұрын
👌👌🤝🤝
@basayyamathapati289
@basayyamathapati289 8 ай бұрын
Very nice madam nimma nade
@siddharammotagi
@siddharammotagi 8 ай бұрын
ವಂದನೆಗಳು. ಲಿಂಗಾಯಿತ ಅಲ್ಲ, ದಯವಿಟ್ಟು ಲಿಂಗಾಯತ ಅಂತಾ ಬರೆಯಿರಿ. ಮತ್ತು ಬಳಸಿರಿ.
@sanrock21
@sanrock21 9 ай бұрын
what is the second website name?
@user-bb6xc3nh9t
@user-bb6xc3nh9t 3 ай бұрын
ಸಮಾಜ ಸೇವೆ ಒಳ್ಳೇದು ಮೇಡಮ್
@sunilsalunke7776
@sunilsalunke7776 10 ай бұрын
Nanu seked mreza bage tilaya bekitu awakas edeya sir
@arvindashettigar8284
@arvindashettigar8284 10 ай бұрын
Ok ಅಕ್ಕ
@nattarajraj6794
@nattarajraj6794 10 ай бұрын
Registration freena
@channeshpujar2263
@channeshpujar2263 9 ай бұрын
Nimdu registered fee yeshtide and commission yeshtide tilisi
@lokeshkadur9179
@lokeshkadur9179 10 ай бұрын
Bengaluru addres plz
@balakrishnabalu4704
@balakrishnabalu4704 10 ай бұрын
🙏🌹
@shrishailkundaragi6008
@shrishailkundaragi6008 3 ай бұрын
ಬೆಳಗಾವಿ ಯಲ್ಲಿ ನೀಮ್ಮ ಆಫಿಸ್ ಎಲ್ಲಿದೆ ಮೇಡಂ ನoಕೋಡಿ
@anandpatil8592
@anandpatil8592 2 ай бұрын
Hi
@ARYAGOWDASARYA
@ARYAGOWDASARYA 10 ай бұрын
0kkaliga gowda edara...?
@vgstvgst-qh2hh
@vgstvgst-qh2hh 10 ай бұрын
Register agi paid membership edru nimgyake pratisala phone number kelbeku?
@yogeshpravi9534
@yogeshpravi9534 10 ай бұрын
ನಂಗೂ ಕೂಡ ಕಾಡಿದ ಪ್ರಶ್ನೆ..
@rohanjoytech1885
@rohanjoytech1885 9 ай бұрын
👍
@athamanandams716
@athamanandams716 9 ай бұрын
🙏🏻
@arvindashettigar8284
@arvindashettigar8284 10 ай бұрын
ಶೆಟ್ಟಿಗಾರ್ ಜಾತಿಯಾ ಹುಡಿಗಿ ತಿಳಿಸಿ
@user-ns6yk9ho6f
@user-ns6yk9ho6f 9 ай бұрын
@samayo2512
@samayo2512 10 ай бұрын
Madam ondhu hudugi beku in gowda caste idhrey heli mam
@boys5035
@boys5035 3 ай бұрын
Kanya idhre thilisi madam
@shanmukhash6342
@shanmukhash6342 Ай бұрын
ನಮಗೂ ಕನ್ಯಾ ಬೇಕಾಗಿದೆ .
@shanmukhash6342
@shanmukhash6342 Ай бұрын
ಷಣ್ಮುಖ ಎಸ್ ಹೆಚ್ ಜನ್ಮ ದಿನಾಂಕ .1.6.1986 ರಾಶಿ ...ಕನ್ಯಾ ರಾಶಿ ತಂದೆ .ಹನುಮಂತಪ್ಪ ತಾಯಿ ...ರತ್ನಮ್ಮ ಹಳೇ ಬಾತೀ ತಾ ಜಿಲ್ಲಾ ದಾವಣಗೆರೆ ಆಂಜನೇಯ ದೇವಸ್ಥಾನದ ಹತ್ತಿರ ದಾವಣಗೆರೆ .
@sbannadatha6363
@sbannadatha6363 8 ай бұрын
ಸುಪರ ನಿಮ್ಮ ನಂಬರ ಹಾಕಿ
1❤️#thankyou #shorts
00:21
あみか部
Рет қаралды 81 МЛН
Increíble final 😱
00:37
Juan De Dios Pantoja 2
Рет қаралды 68 МЛН
Watermelon Cat?! 🙀 #cat #cute #kitten
00:56
Stocat
Рет қаралды 26 МЛН
Omega Boy Past 3 #funny #viral #comedy
00:22
CRAZY GREAPA
Рет қаралды 37 МЛН
1❤️#thankyou #shorts
00:21
あみか部
Рет қаралды 81 МЛН